IAS Officer Rohini Sindhuri Says Sa.Ra.Mahesh Should Be Sent To Jail

Поділитися
Вставка
  • Опубліковано 9 чер 2021
  • IAS Officer Rohini Sindhuri Says Sa.Ra.Mahesh Should Be Sent To Jail
    #PublicTV #RohiniSindhuri #SaRaMahesh
    Watch Live Streaming On www.publictv.in/live
    Download Public TV app here:
    Android: play.google.com/store/apps/de...
    iOS: apps.apple.com/in/app/public-...
    Keep Watching Us On UA-cam At: / publictvnewskannada
    Watch More From This Playlist Here: / publictvnewskannada
    Read detailed news at www.publictv.in
    Subscribe on UA-cam: ua-cam.com/users/publictv...
    Follow us on Google+ @ plus.google.com/+publictv
    Like us @ / publictv
    Follow us on twitter @ / publictvnews
    --------------------------------------------------------------------------------------------------------
    Public TV brings to you the latest updates from all walks of life, be it politics or entertainment, religion or sports, crime or any other thing. Keep watching...

КОМЕНТАРІ • 1,3 тис.

  • @fmpranav
    @fmpranav 3 роки тому +213

    Shame on people who elected corrupt politicians.!! Really shameful.🤮

  • @blackcobrabouncerbangalore8685
    @blackcobrabouncerbangalore8685 3 роки тому +243

    ಇಂಥ ಒಳ್ಳೆಯ ಕೆಲಸಗಾರರನ್ನು ಸರ್ಕಾರ ಹಿಡುಕೊಂಡು ಬೇಕು ಯಾರಿಗೂ ಕ್ಯಾರ್ ಮಾಡಬಾರದು ಈ ಸರ್ಕಾರ ರೋಹಿಣಿ ಸಿಂಧೂರಿ ಅವರು ಒಳ್ಳೆ ಕೆಲಸಗಾರರು

  • @gowrishankarshankar6589
    @gowrishankarshankar6589 3 роки тому +65

    ದಕ್ಷ ಅಧಿಕಾರಿ ಎಂದರೆ ಇವರೇ ರೋಹಿಣಿ ಸಿಂಧೂರಿ.... ಅವರಿಗೆ ಶುಭವಾಗಲಿ... ನಮ್ಮ ಅಭಿನಂದನೆಗಳು.

    • @anilani3673
      @anilani3673 Рік тому

      Torsu ivaga

    • @raghavendraa9892
      @raghavendraa9892 Рік тому

      ​@@anilani3673 ರಾಜಕಾರಣಿಗಳ ಮಾತನ್ನು ನಂಬುವುದು ಹಗ್ಗವೆಂದು ತಿಳಿದು ಹಾವನ್ನು ಹಿಡಿದುಕೊಂಡಂತೆ . ಒಂದಂತೂ‌ ಸತ್ಯ , ರೋಹಿಣಿ ಯವರನ್ನು ಭ್ರಷ್ಟಾಚಾರದ ಜಾಲಕ್ಕೆ ಸಿಲುಕಿಸಲು ಎಲ್ಲ ಪಕ್ಷಗಳ ರಾಜಕಾರಣಿಗಳೆಲ್ಲರೂ ಒಗ್ಗಟ್ಟಿನಿಂದಲೇ ಸುದೀರ್ಘ ಸಮಯದಿಂದ ಸಂಚನ್ನು ರೂಪಿಸಿದ್ದಾರೆ. ಭವಿಷ್ಯದಲ್ಲಿ ಈ ಎಲ್ಲ ರಾಜಕಾರಣಿಗಳ ನೈಜತೆಯಿಂದ ಅನಾವರಣಗೊಳ್ಳುತ್ತದೆ. Till then wait

    • @raghavendraa9892
      @raghavendraa9892 Рік тому

      ​​@Shubha Aacharya ರಾಜಕಾರಣಿಗಳ ಭ್ರಷ್ಟಾಚಾರ ಅಧಿಕಾರ ದುರುಪಯೋಗ ಅಪರಾಧಗಳನ್ನು ಪ್ರಶ್ನಿಸದೇ ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿದ್ದರೆ ಅಧಿಕಾರಿಗಳು ತುಂಬಾ ಒಳ್ಳೆಯವರು , ಪ್ರಶ್ನಿಸಿದರೆ ರೋಹಿಣಿ ಮೇಡಂ ರೀತಿಯಲ್ಲಿ ಬಲಿಪಶು,DySP ಕಲ್ಲಪ್ಪಾ ಹಂಡಿಭಾಗ ರೀತಿಯಲ್ಲಿ ದುರಂತ ಅಂತ್ಯ. ರಾಜಕಾರಣಿಗಳು ತುಂಬಾ ದೀರ್ಘ ಸಮಯದಿಂದ ಈ ಸಂಚನ್ನು ರೂಪಿಸಿದ್ದಾರೆ, ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಈ ಸಂಚು ಅನಾವರಣವಾಗಿದೆ ,ಈಗ ರಾಜಕಾರಣಿಗಳು ಜನರ ದೃಷ್ಟಿಯಲ್ಲಿ ಒಳ್ಳೆಯವರಂತೆ ತುಂಬಾ ಪ್ರಾಮಾಣಿಕರಂತೆ ಬಿಂಬಿಸಿಕೊಂಡು ಮತಗಳನ್ನು ಪಡೆದು ಚುನಾವಣೆ ಗೆಲ್ಲಬಹುದು . ದೇಶದ ಮೊದಲ ಗೃಹ ಸಚಿವರು ಉಪಪ್ರಧಾನಿಯೂ ಆಗಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ರು ರಾಜಕಾರಣಿಗಳಿಂದಾಗುವ ತಪ್ಪುಗಳನ್ನು ಕಾನೂನು ಬಾಹಿರ ಕೃತ್ಯಗಳನ್ನು ಅಧಿಕಾರಿಗಳು ಪ್ರಶ್ನಿಸಬೇಕು, ಕೃತ್ಯಗಳನ್ನು ತಡೆಯಬೇಕು, Civil service officers steel frames of India ಎಂದು ಹೇಳಿದ್ದರು . ತಪ್ಪುಗಳನ್ನು ಪ್ರಶ್ನಿಸುವ ಅಧಿಕಾರಿಗಳಿಗೆ ರಾಜಕಾರಣಿಗಳು ಎಂತಹ ದುಸ್ಥಿತಿಗೆ ತಳ್ಳುತ್ತಾರೆಂದು ಈಗ ನೋಡುತ್ತಿದ್ದೇವೆ ಹಿಂದೆಯೂ ನೋಡಿದ್ದೇವೆ .ಹಿಂದಿಯ HathKhadi ಸಿನಿಮಾದ ವಿಲನ್ ಪ್ರಾಮಾಣಿಕ ಅಧಿಕಾರಿಯನ್ನು ಭಯೋತ್ಪಾದಕನೆಂದು ಬಿಂಬಿಸಿ ಜೈಲಿಗೆ ತಳ್ಳಿದ್ದು ನೆನಪಾಯಿತು. ರಾಜಕಾರಣಿಗಳ ಮಾತನ್ನು ನಂಬಿ ಜನ ಮಾತನಾಡುವಂತಾಗಿದೆ .ಮುಂದೆ ಭವಿಷ್ಯದಲ್ಲಿ,ತುಂಬಾ ಪ್ರಾಮಾಣಿಕವಾಗಿ ದೇಶಕ್ಕೆ ಸೇವೆ ಸಲ್ಲಿಸಿ ಸಮಾಜ ಕಲ್ಯಾಣ ಜನರ ಅಭಿವೃದ್ಧಿಗಾಗಿ ಮಾತ್ರವೇ ಶ್ರಮಿಸುತ್ತಿದ್ದಾರೆಂದು ಜೋರಾಗಿ ಭಾಷಣ ಮಾಡಿ ಅಭಿನಯಿಸುತ್ತಿರುವ ರಾಜಕಾರಣಿಗಳ ನೈಜತೆ ಭವಿಷ್ಯದಲ್ಲಿ ಅನಾವರಣವಾಗುತ್ತದೆ . ರಾಜಕಾರಣಿಗಳ ವಿರುದ್ಧದ ಆರೋಪಗಳನ್ನು ಸಾಬೀತು ಮಾಡಿಲ್ಲವೆಂದು ಪರೋಕ್ಷವಾಗಿ ರಾಜಕಾರಣಿಗಳು ತುಂಬಾ ಒಳ್ಳೆಯವರೆಂದು ಪ್ರಮಾಣ ಪತ್ರ ನೀಡಿದವರು ಉತ್ತರ ನೀಡಬೇಕಾಗುತ್ತದೆ .ದೀಪಾವಳಿ ಪಟಾಕಿ ಬ್ಯಾನ್ ಮಾಡುವ ಬಗ್ಗೆ IPS ರೂಪಾ ಮೇಡಂ ಮಾತನಾಡಿದಾಗ ರಾಜಕಾರಣಿಗಳು ರಾಜಕಾರಣಿಗಳ ಶಿಷ್ಯಂದಿರರು ಹೇಗೆಲ್ಲಾ ಮಾತನಾಡಿದರು troll ಮಾಡಿದರೆಂದು ರೂಪಾ ಮೇಡಂ ನೆನಪಿಸಿಕೊಂಡರೆ ಸಾಕು.

  • @user-lp1pd8kd7v
    @user-lp1pd8kd7v 3 роки тому +76

    Need not justify himself, the way he is telling , shows he committed mistakes and he is corrupter,
    Hatsup to Rohini mam we are with you

    • @venungowdavj
      @venungowdavj 3 роки тому

      ಶೋಕಿ ರಾಣಿ ಬಗ್ಗೆ ಗೊತ್ತ

    • @rgncreation1256
      @rgncreation1256 3 роки тому +1

      ನಿನ್ನ ಹೆಂಡತಿ ಯಾರೋ ಜೊತೆ ಆಟ ಅಡ್ತಿದ್ಲು ನಿನಗೆ ಗೊತ್ತಾ ........ NADU NUDI ಮಗನೆ

    • @sharathchandra834
      @sharathchandra834 3 роки тому

      ಸತ್ತ/ಸತ್ಪ್ರಜೆಗಳೆ ಈಗಲಾದರೂ ಏಳಿ ಎದ್ದೇಳಿ ಪ್ರಜಾಕೀಯಕ್ಕೆ ಸಹಕಾರ ನೀಡಿ ಇಂತಹ ಹೊಲಸು ರಾಜಕಾರಣಿಗಳನ್ನು ಬುಡ ಸಮೇತ ಕಿತ್ತಕೋಕೆ ಸನ್ನದ್ಧರಾಗಿ.. ಜೈ ಪ್ರಜಾಕೀಯಾ

    • @venungowdavj
      @venungowdavj 3 роки тому

      @@rgncreation1256 howdu kano *** magane

  • @dananjayakadeswalya4392
    @dananjayakadeswalya4392 3 роки тому +195

    ದಕ್ಷ ಅಧಿಕಾರಿ ಮೇಡಂ ಅವರಿಗೆ ನನ್ನ ನಮಸ್ಕರಗಳು🙏🙏🙏

  • @deepgowda6991
    @deepgowda6991 3 роки тому +282

    We stand with rohini madam..
    Why should she lie, she is doing her duty, that's it👍🏻

    • @venungowdavj
      @venungowdavj 3 роки тому +2

      ಶೋಕಿ ರಾಣಿ ಬಗ್ಗೆ ಗೊತ್ತ

    • @rgncreation1256
      @rgncreation1256 3 роки тому +1

      @@venungowdavj ನಿನ್ ಅಮ್ಮನ ನೆನಪ್ ಆಯ್ತಾ 😁😁😁

    • @venungowdavj
      @venungowdavj 3 роки тому

      @@rgncreation1256 sadhya nimm amma nenpaglilvalla

    • @shakthishivam5873
      @shakthishivam5873 3 роки тому +3

      Pls Amma anta Great Thayye ya bagge ketta meaning itkondu mathadbedi. Yara Amma ne agirli Amma Amma ne . Plz request give respect to each n every one's mother . Yak ee gandasaru mathige munche Amma padha use madi kettadaagi mathadthira. Pls no. Amma illandre nivilla. Thayi yannu sum sum ne devarige holisuvudu illa re aaake devatege. Yar ammanu madhya tarabedi. Have some commonsense in ur words..

  • @bangaloregopaltejaswini2958
    @bangaloregopaltejaswini2958 3 роки тому +22

    Rohini madam you are the real heroine in my eyes

  • @RaviKumar-hx3hm
    @RaviKumar-hx3hm 3 роки тому +36

    ಅಯ್ಯೋ ಪುಂಗಿ ದಾಸ

  • @alimuhammedm4072
    @alimuhammedm4072 3 роки тому +103

    Sister keep it up really you are great,we are with you

  • @puneethgowdakn2180
    @puneethgowdakn2180 3 роки тому +118

    We support rohini sinduri madam,

  • @vasudevraghvendra6428
    @vasudevraghvendra6428 3 роки тому +7

    ತನಿಖೆ ಒಂದೇ ಇದಕ್ಕೆ ಪರಿಹಾರ. CBI should conduct the investigation

  • @yogishs2445
    @yogishs2445 3 роки тому +8

    What she say,, it's right. Teach them a lesson mam
    Every one should know, & POWER OF "IAS"

  • @mohammadzabiullah2828
    @mohammadzabiullah2828 3 роки тому +159

    INDIA NUMBER 1 IAS OFFICERS GOOD WORK KARNATAKA NUMBER 1 DC ROHINI SINDHURI MADEM POWER FULL

    • @venungowdavj
      @venungowdavj 3 роки тому +3

      ಶೋಕಿ ರಾಣಿ ಬಗ್ಗೆ ಗೊತ್ತ

    • @praveengowda333
      @praveengowda333 3 роки тому +3

      @@venungowdavj bro....ninge gotta.....avra bagge sumne mathdbardu bcoz..she is one of the best officers...kkk

    • @youmala1
      @youmala1 3 роки тому +1

      @@venungowdavjpls knw abt her b4 u speak

    • @venungowdavj
      @venungowdavj 3 роки тому +1

      @@praveengowda333 bro nange gottu .nivu swalpa tilkoli .she is from andra . Dk Ravi ಸಾವಿಗೆ ಇವಳೇ ಕಾರಣ.
      Innod vishaya . before Rohini came to Mysore .dc house power bill 7k to 8 k
      After Rohini came to Mysore dc .dc house power bill 45 k to 50 k why u know because she is a ಶೋಕಿ ರಾಣಿ. government money na swimming pool. Kattoke avala personal ge use madthidru

    • @venungowdavj
      @venungowdavj 3 роки тому

      @@youmala1 mam nange gottu .nivu swalpa tilkoli .she is from andra . Dk Ravi ಸಾವಿಗೆ ಇವಳೇ ಕಾರಣ.
      Innod vishaya . before Rohini came to Mysore .dc house power bill 7k to 8 k
      After Rohini came to Mysore dc .dc house power bill 45 k to 50 k why u know because she is a ಶೋಕಿ ರಾಣಿ. government money na swimming pool. Kattoke avala personal ge use madthidru

  • @ashokashujaisriram3308
    @ashokashujaisriram3308 3 роки тому +114

    Kalisi ಬೋಲಿಮಗಂಗೆ. ಮೊದ್ಲು

  • @aauthsukya9133
    @aauthsukya9133 3 роки тому +4

    Culprit Mahesh, I support Rohini Sinduri ❤️👍

  • @roslins9878
    @roslins9878 3 роки тому +13

    💪 now I completely agree! She is a bold officer. I had aversion towards bureaucrats. She is an exceptional.

  • @priyaprayog9034
    @priyaprayog9034 3 роки тому +179

    Corruption should be ended, if not, no future for people, all corrupt politicians should be ashamed and punished.

    • @bhagwatiprasad8896
      @bhagwatiprasad8896 3 роки тому +4

      Yes, state is immersed in CURRUPTION 😀😁😀?Common man to suffer 😁?wait and see wonderful things happening around us 😁😁😁?our system has failed miserably 😁Culprits go Scot free 😁?

    • @swamy5215
      @swamy5215 3 роки тому +2

      Govt hv no guts

    • @bond---ravi..9709
      @bond---ravi..9709 3 роки тому +1

      Kannada msg madi friends yak hella engish madtira

  • @badboy-et5gy
    @badboy-et5gy 3 роки тому +103

    😂🤣 sara doesn't have anything to defend himself... So simply bring non sense to defend against Rohini (chamundi) ... Really she is looking like chamundi for sara Mahesh 😂🤣...

  • @vijayvanjeri4802
    @vijayvanjeri4802 3 роки тому +6

    👦ನನಗೆ ಅನಿಸುತ್ತದೆ ಒಬ್ಬ ನಿಷ್ಠಾವಂತ ಮಹಿಳೆಯರ ಐಎಎಸ್ ಆಫೀಸರ್ 👩‍🎓 rohini ಮೇಡಮ್ ಅವರು 👉ಇಷ್ಟೆಲ್ಲಾ ವಿವರಣೆ ನೀಡಿದರು ನಮ್ಮ ರಾಜ್ಯ ಸರ್ಕಾರ ಏನು ಕ್ರಮ ಕೈಗೊಂಡಿಲ್ಲ 🤝ಅಂದರೆ ನಮಗೆ ನಾಚಿಕೆ ಬರಬೇಕು🤭 ಇಷ್ಟೆಲ್ಲಾ ಡಿಟೇಲಾಗಿ ವಿವರಣೆ ಕೊಟ್ಟಿದ್ದಾರೆ ಆದರೂ ಏಕಾಂಗಿ ಹೋರಾಟ ಹೋರಾಟ ಮಾಡುತ್ತಿದ್ದಾರೆ ನಮ್ಮ ಸರ್ಕಾರಕ್ಕೆ ಚೀಮಾರಿ,🤔 ಸಿಎಂ ಸರ್ ಇನ್ನಾದರೂ ಕ್ರಮ ಕೈಗೊಳ್ಳಿ 👨‍👨‍👧‍👦ಜನರ ವಿಶ್ವಾಸ ನಿಮ್ಮ ಮೇಲಿದೆ ಅದನ್ನು ಉಳಿಸಿಕೊಳ್ಳಿ 🙏ತಾಯಿ ಚಾಮುಂಡೇಶ್ವರಿ👉 ಏಕಾಂಗಿ ಹೋರಾಟವೇ ರೋಹಿಣಿ ಮೇಡಂಗೆ ಒಳ್ಳೇದು ಮಾಡಲಿ🙏🙏🙏🌹🌹🌷🌷🌺

  • @neelreddy8195
    @neelreddy8195 3 роки тому +4

    Her one statement proves that in 10 years how much he earned she is loyal officers

  • @syedshabber7906
    @syedshabber7906 3 роки тому +34

    Request my all media friends to support the fact as I could see that this IAS officer is GEM of a person and she is been good to LAW and order hats of to Rohini 🙏🙏🙏

  • @ShashiKumar-857
    @ShashiKumar-857 3 роки тому +99

    Hats off Rohini madam
    We love you ❤️❤️❤️

    • @sharathchandra834
      @sharathchandra834 3 роки тому

      ಸತ್ತ/ಸತ್ಪ್ರಜೆಗಳೆ ಈಗಲಾದರೂ ಏಳಿ ಎದ್ದೇಳಿ ಪ್ರಜಾಕೀಯಕ್ಕೆ ಸಹಕಾರ ನೀಡಿ ಇಂತಹ ಹೊಲಸು ರಾಜಕಾರಣಿಗಳನ್ನು ಬುಡ ಸಮೇತ ಕಿತ್ತಕೋಕೆ ಸನ್ನದ್ಧರಾಗಿ.. ಜೈ ಪ್ರಜಾಕೀಯಾ

  • @ramprasad3976
    @ramprasad3976 3 роки тому +2

    ಮೈಸೂರ್ ಜನತೆ ಸಪೋರ್ಟ್ ಮಾಡಿ
    ರೋಹಿಣಿ ಮೇಡಂಗೆ
    ಜೈ ರೋಹಿಣಿ ಮೇಡಂ 💐💐💐

  • @viswanathav9620
    @viswanathav9620 3 роки тому +3

    It's shame on present government of Karnataka for transferring sincere and public favour IAS officer.

  • @dhanlaxmisubharayallu3283
    @dhanlaxmisubharayallu3283 3 роки тому +51

    Rohini sindhuri mam we are with you

  • @keshavchanna3258
    @keshavchanna3258 3 роки тому +63

    Very good Madam, Adhke ha SaRa is behind you for sending out.. True will come to know by everyone...

    • @sharathchandra834
      @sharathchandra834 3 роки тому

      ಸತ್ತ/ಸತ್ಪ್ರಜೆಗಳೆ ಈಗಲಾದರೂ ಏಳಿ ಎದ್ದೇಳಿ ಪ್ರಜಾಕೀಯಕ್ಕೆ ಸಹಕಾರ ನೀಡಿ ಇಂತಹ ಹೊಲಸು ರಾಜಕಾರಣಿಗಳನ್ನು ಬುಡ ಸಮೇತ ಕಿತ್ತಕೋಕೆ ಸನ್ನದ್ಧರಾಗಿ.. ಜೈ ಪ್ರಜಾಕೀಯಾ

  • @manojkumarn2464
    @manojkumarn2464 3 роки тому

    ನಾನು ನೋಡಿದ ಹಾಗೆ ಒಂದು ಸಂತೋಷದ ವಿಷಯ ಏನೆಂದರೆ ಈ ವಿಡಿಯೋಗೆ ಸಾ ರಾ ಮಹೇಶ್ ರವರ ಪರವಾಗಿ ಒಂದು ಹೇಳಿಕೆಗಳು ಇಲ್ಲದಿರುವುದು ಇದರಿಂದಲೇ ಹೇಳಬಹುದು ಸತ್ಯಕ್ಕೆ ಯಾವಾಗಲೂ ಜಯ ಎಂದು..... ನಮ್ಮ ಜನರು ಅವರ ಅಭಿಪ್ರಾಯ ವ್ಯಕ್ತಪಡಿಸಿರುವ ಬಗೆ ನೋಡಿದರೆ ಎಲ್ಲರೂ ಜಾಗೃತಿ ಇರುವ ಪ್ರಜೆಗಳು ಎಂದು ಅರ್ಥವಾಗುತ್ತದೆ.... ಈ ಭೂ ಹಗರಣಕ್ಕೆ ಮಹತ್ವದ ಸುಳಿವು ನೀಡಿದ ಸಾಮಾಜಿಕ ಕಾರ್ಯಕರ್ತ ಗಂಗರಾಜು ರವರಿಗೆ ಧನ್ಯವಾದಗಳು ಕೃಷ್ಣನ ರಕ್ಷಣೆ ನಿಮಗೆ ಇರಲಿ.... ಯಾವುದೇ ರಾಜಕೀಯ ವ್ಯಕ್ತಿಗಳು ಈ ರೀತಿ ಸರ್ಕಾರಕ್ಕೆ ಮೋಸ ಮಾಡಿದರೆ ಹೆಚ್ಚು ದಿನ ಕಣ್ತಪ್ಪಿಸಲು ಸಾಧ್ಯವಿಲ್ಲ....... ಈ ರೀತಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ಆಸ್ತಿ ಗಳಿಕೆ ಮಾಡಿ ಸಾಮಾನ್ಯ ಜನರು ಒಂದಿಷ್ಟು ಜಾಗ ಖರೀದಿ ಮಾಡಲು ಸಾಧ್ಯವಾಗದ ರೀತಿ ಆರ್ಥಿಕ ಅಸಮತೋಲನ ಉಂಟು ಮಾಡಿದ್ದಾರೆ ಹೀಗೆ ಮುಂದುವರಿದರೆ ಜನ ಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಂತೆ..... ಈ ರೀತಿಯ ರಾಜಕಾರಣಿಗಳು ನಮ್ಮ ದೇಶಕ್ಕೆ ಅವಶ್ಯಕ ವಿಲ್ಲ..... ಇನ್ನಾದರೂ ಜಾತ್ಯತೀತ ಚಿಂತನೆ ಇಂದ ಮತ ಹಾಕಿ...... ಜೈ ಹಿಂದ್.... ಜೈ ಕರ್ನಾಟಕ

  • @karthikm.s5712
    @karthikm.s5712 3 роки тому +3

    Power of ias,really it inspired many youngsters

  • @988431
    @988431 3 роки тому +26

    The way she smiled on these people is awesome.. made us also simle. Wish there was no lockdown sure mysore people wont have cme to road n protested for madam.. not only mysore entrie Karnataka would n will stand for her best job she is doing..

  • @funnkyturnpo1701
    @funnkyturnpo1701 3 роки тому +51

    Atleast respect ias post..
    Support to sindhuri

  • @mante4906
    @mante4906 3 роки тому +9

    Media galu. Nam impact indaane adagodu idaagodu antaralla .ivag sindhuri mam na vapas mysore DC maadsi avag nimdu impact ide anta public opkotivi

  • @Raj-mx9hw
    @Raj-mx9hw 3 роки тому +1

    She will be a STAR wherever she is posted and it will be a boon for that particular department. Such is her capability and strong administrative strategies. She is always a SUPERSTAR and top meritorious IAS Officer.
    Keep going ahead madam. We the genuine followers of your functioning capabilities are always with you. Keep rocking ma'am.

  • @KumarGHema
    @KumarGHema 3 роки тому +79

    We support Rohini sindhuri mam

    • @jayadevappab4309
      @jayadevappab4309 3 роки тому +1

      ಈ ಭ್ರಷ್ಟ ರಾಜಕಾರಿಣಿಗಳ ಪಟಾಲಮ್ ಗೆ ಒಬ್ಬ ಮಹಿಳಾ ಆಡಳಿತಾಧಿಕಾರಿ ಮುಟ್ಟಿಸುತ್ತಿರುವ ಚುರಕು ಭವ್ಯ ಭಾರತಕ್ಕೆ ಹೊಸ ಭಾ಼ಷ್ಯ ಬರೆಯತ್ತಿದೆ.ಶ್ರೀ ರವಿ ಚನ್ನಣ್ಣನವರ್ ಅಂತಹ IPS, IAS ಆಡಳಿತಾಧಿಕಾರಿಗಳೆಲ್ಲರೂ ಒಗ್ಗೂಡಿ ನಡೆಸಬಹುದಾದ ಹೋರಾಟದ ಹಾದಿಯೊಂದನ್ನು ಸಿಂಧೂರಿ ಮೇಡಮ್ ತೆರೆದು ತೋರಿದ್ದಾರೆ. ಸನ್ಮಾನ್ಯ ಆಡಳಿತಾಧಿಕಾರಿಗಳೇ ಸಿಡಿದು ಏಳಿ; ಭಾರತಕ್ಕೆ ಬೇಕಿರುವುದು IAS, IPS ಪಾಸ್ ಮಾಡುವ ಜಾಣ್ಮೆಯ ತಲೆಗಳಲ್ಲ. ಸಿಂಧೂರಿ ಮೇಡಮ್ ಹೊರಾಟಕ್ಕೆ ಬೆಲೆ ಬರಲಿ. ಅವರ ಗೆಲುವು ಪ್ರಜಾಪ್ರಭುತ್ವದ ಗೆಲುವು.
      ಜೈ ಸಿಂಧೂರಿ ಮೇಡಮ್.

  • @vishwarx135
    @vishwarx135 3 роки тому +57

    ಸೂಪರ್ ಮೇಡಂ...

  • @dharmaraj4786
    @dharmaraj4786 3 роки тому +2

    Good work from the executive,legistlature should be checked from every corner properly

  • @sypujar
    @sypujar 3 роки тому +1

    👍

  • @jagadishs799
    @jagadishs799 3 роки тому +73

    U r the real hero madam.

    • @venungowdavj
      @venungowdavj 3 роки тому +1

      ಶೋಕಿ ರಾಣಿ ಬಗ್ಗೆ ಗೊತ್ತ

    • @rgncreation1256
      @rgncreation1256 3 роки тому +1

      @@venungowdavj ನಿನ್ನ ಹೆಂಡತಿ ಯಾರೋ ಜೊತೆ ಒಗ್ತಿದ್ಲು ನಿನಗೆ ಗೊತ್ತಾ ......

    • @sharathchandra834
      @sharathchandra834 3 роки тому +3

      ಸತ್ತ/ಸತ್ಪ್ರಜೆಗಳೆ ಈಗಲಾದರೂ ಏಳಿ ಎದ್ದೇಳಿ ಪ್ರಜಾಕೀಯಕ್ಕೆ ಸಹಕಾರ ನೀಡಿ ಇಂತಹ ಹೊಲಸು ರಾಜಕಾರಣಿಗಳನ್ನು ಬುಡ ಸಮೇತ ಕಿತ್ತಕೋಕೆ ಸನ್ನದ್ಧರಾಗಿ.. ಜೈ ಪ್ರಜಾಕೀಯಾ

    • @venungowdavj
      @venungowdavj 3 роки тому

      @@rgncreation1256 nan ಹೆಂಡ್ತಿ ಬಿಡು . ರೋಹಿಣಿ d k Ravi affair bagge ಗೊತ್ತ

    • @venungowdavj
      @venungowdavj 3 роки тому

      @@rgncreation1256 nannginnu maduve ಆಗಿಲ್ಲ ನಿನ್ ಹೆಂಡ್ತಿ ಇದ್ರೆ ಜೋಪಾನ

  • @dsp64o
    @dsp64o 3 роки тому +32

    We support rohini sindoori madam

  • @umeshk4631
    @umeshk4631 3 роки тому +2

    Sara mahesh kalla anoru like kodi

  • @gopigv577
    @gopigv577 3 роки тому +8

    ಪ್ರಜಾಕೀಯ ಪಕ್ಷಕ್ಕೆ ಬೆಂಬಲ ಕೊಡಿ

  • @somashekar2058
    @somashekar2058 3 роки тому +67

    I salute you madam the officer like u is essential to every district of our country N. SOMASHEKAR

    • @jagadeeshchand8598
      @jagadeeshchand8598 3 роки тому +1

      Madame is a honest and a straightforward officer . She will dig out and put all facts before the government and public . This petty and Corrupt persons will have to face the consequences 😂😂😂

    • @malathishenoy1832
      @malathishenoy1832 3 роки тому

      @@jagadeeshchand8598 Madam we support you ❤

  • @prakashkhmh99944
    @prakashkhmh99944 3 роки тому +34

    🙏🙏🙏 no words medam hats off ur guts

  • @shaikinamulhassan6166
    @shaikinamulhassan6166 3 роки тому +2

    We want justices 🙏

  • @happiestmind8568
    @happiestmind8568 3 роки тому +4

    Support Rohini Sindhuri and efficient officer s..

  • @ananthanagnarayanarao1700
    @ananthanagnarayanarao1700 3 роки тому +103

    He has done the offense. He is making false allegations.

  • @arvindar5945
    @arvindar5945 3 роки тому +38

    We support Rohini sindoori mam ♥️♥️♥️♥️ trusted DC

  • @narasimhads6871
    @narasimhads6871 3 роки тому +2

    ಒಳ್ಳೆಯ ಅಧಿಕಾರಿಯ ಬಗ್ಗೆ ಸರಿಯಾಗಿ ಮಾತಾಡುವುದನ್ನು ರಾಜಕಾರಣಿಗಳು ಕಲಿಯಬೇಕು.

  • @DrNBShridhar
    @DrNBShridhar 3 роки тому +1

    The Government servent should not give such statements in open media...She should complain to the Chief Secretary...

  • @dharanidhaya945
    @dharanidhaya945 3 роки тому +24

    Very good job DC Rohini madam 👍

  • @santhu.....7334
    @santhu.....7334 3 роки тому +20

    I stand DC Rohini Madam keep it up

  • @madankumar8195
    @madankumar8195 3 роки тому +2

    Ramdaas also there.

  • @karthikdonthy9463
    @karthikdonthy9463 3 роки тому +1

    Appreciate the effort from this strict officer, dirty politicians

  • @josephchandran1432
    @josephchandran1432 3 роки тому +32

    Super Great IAS officer, dont live this fellows they are Goons. Now you should become Chamundeshwari Godess & see their end.

  • @prabhuswamy674
    @prabhuswamy674 3 роки тому +53

    Put politic leaders to jail if came proves as madam says

  • @60hsv
    @60hsv 3 роки тому

    Issue involving Govt property. State Government must order an impartial enquiry & initiate strict action against all those responsible for the irregularities without any bias.

  • @vinodakumar8439
    @vinodakumar8439 3 роки тому +1

    Power of Education... Spr madam

  • @kirankumar.rkiran333
    @kirankumar.rkiran333 3 роки тому +15

    Good job ma'am. Send him jail

  • @chandpasha8504
    @chandpasha8504 3 роки тому +32

    100% ಸರಿಯಾಗಿದೆ

  • @sridharan2445
    @sridharan2445 3 роки тому +6

    in mysuru this is the case, imagine in banglore how they must have looted,since1947 all politicians are doing this,this is how they have become rich,let there be a thorough probe in this regard thorough out Karnataka from 1947on wards.

  • @meenakshyy2372
    @meenakshyy2372 3 роки тому +1

    Mam neevu nimma profession nalli strong agiri... God bless you mam ..

  • @mohankumarhl7822
    @mohankumarhl7822 3 роки тому +14

    U r right madam.go ahead.

  • @harimangalore8691
    @harimangalore8691 3 роки тому +23

    Please send sara to jail immediately for permanent

  • @A_Aras4848
    @A_Aras4848 3 роки тому +1

    Muchkond hogole maklu nodkond aduge madkond erok alla IAS madodu Don't underestimate the power of Women❤️

  • @puttaramu
    @puttaramu 3 роки тому +1

    Well experienced, India's one of the top, brilliant, strict, honest IAS Officer is Subhodh Yadav is top among all IAS Officers.He is fit for DC Mysore. 🌹🙏

  • @harishnarayan6940
    @harishnarayan6940 3 роки тому +13

    You are just super Madam. We are with you .

  • @prakashkhmh99944
    @prakashkhmh99944 3 роки тому +20

    Paper Simha ellide

  • @shanthakshanthak6432
    @shanthakshanthak6432 3 роки тому

    Great mam god bluss u

  • @pandukumble3017
    @pandukumble3017 3 роки тому +2

    SA Ra Mahesh type of person and personality is no match for a qualified and high integrity personality like Mrs Sindhoori. SA Ra mist know it by now

  • @veenakumar511
    @veenakumar511 3 роки тому +15

    Sara mahesh ias post ge respect kodaya

  • @Manju-wh9fe
    @Manju-wh9fe 3 роки тому +12

    A big salute to sindhuri mam🙏👍....what a brave lady.... One of the best IAS officers

  • @gajaindra968
    @gajaindra968 3 роки тому +3

    You are A Real Hero Madam ❤️❤️, Great Madam 🙏🙏,

  • @e.karthikpatel7673
    @e.karthikpatel7673 3 роки тому +1

    Chindi 🔥🔥🔥🔥🔥🔥fearless lady Tiger.
    We want such ethical ,courageous and clean hand officers
    Salute to 👑Rohini sindhuri

  • @nagarajub6372
    @nagarajub6372 3 роки тому +29

    Ree swamy avru IAS maadikondu bandirodu, SSLC alla, yestu sala good bye helteera.
    Mahila samaajadavru yenmaadtha iddaare, obba mahila IAS officer ge manege hogi makkalannu nodikondu, aduge maadikondu irbeku antha heltha iddaare, idu obba mahilege mattu avara hakkige maaduttiruva avamaana alva?...

  • @abdulkalameducationacademy2257
    @abdulkalameducationacademy2257 3 роки тому +61

    Illi KALLA LOOTIKORA SARA MAHESH JAGADALLI BERE YARADRU IDDIDRE KUMARSWAMY
    HELIKE NODBEKITTU BUDRI..JDS LOOTIKORA AAGIDKE SUMNE IDDANE Kumar Swami

  • @Shankar158
    @Shankar158 3 роки тому +1

    I think Rohini is highly speculative bureaucrat, there are so many IAS officers in the country but she craves to be in news always..

  • @narahari8821
    @narahari8821 3 роки тому +2

    Rohini madam hats off
    Govt should tighten security for honest officers

  • @nethranethra701
    @nethranethra701 3 роки тому +15

    All politicians jailge Kelsi and avara hagarana vanu horakke teguri nivu correct agi Eddre.

  • @sunil40123
    @sunil40123 3 роки тому +11

    Good job madam 🙏🏻

  • @vishvakp223
    @vishvakp223 3 роки тому

    👍👍

  • @vishwanathskuri8782
    @vishwanathskuri8782 3 роки тому

    🙏❤️🙏

  • @Kusumadha
    @Kusumadha 3 роки тому +27

    Kastapattu shimha transferred maadida saaramahesh eralarade eruve bitkonda.avana hendthi hesarallide

  • @priyankagowda5540
    @priyankagowda5540 3 роки тому +15

    Gothu bidappa Sara mahesh Nin bagge

  • @shivamadhushivamadhu9895
    @shivamadhushivamadhu9895 Рік тому

    Mam you are dynamic keep it up.

  • @rakesharakesha6759
    @rakesharakesha6759 3 роки тому +1

    🙏ಸಾರಾ ಮಹೇಶ್ ಜೈಲ್ ಕಳಿಸಬೇಕು 🙏

  • @shivuraj3801
    @shivuraj3801 3 роки тому +5

    ಜೈಲಿಗೆ ಹಾಕಿ ಕಳ್ಳ 420 boddihaidanna

  • @NaseerKhan-uq6lq
    @NaseerKhan-uq6lq 3 роки тому +9

    Illa sallada statement kottu eega tanna taley mele chappadi haakondaru 😄😃😆😅

  • @carpediemembracethepresent2845
    @carpediemembracethepresent2845 3 роки тому +3

    I am proud to be your fan 💪🙌💪🙌❣️ rohini sindhuri mam I always 😇 believed in you work

  • @thimmappashetty2036
    @thimmappashetty2036 3 роки тому +20

    👌👌

    • @shivakumarshivubestofluck6290
      @shivakumarshivubestofluck6290 3 роки тому

      ಜನಪ್ರತಿನಿಧಿಗಳಿಲ್ಲ ಅ೦ದ್ರೆ ಈ ias ಬಿಳಿಆನೆಗಳು ಯಾರ ಕ೦ಟ್ರೋಲ್ ಗೂ ಸಿಗುವುದಿಲ್ಲ. ಇನ್ನು ಜನಸಾಮಾನ್ಯರ ಪಾಡು ದೇವರಿಗೇ ಪ್ರೀತಿ.

    • @sadashivag7888
      @sadashivag7888 3 роки тому

      @@shivakumarshivubestofluck6290 kittodnanmagne IAS Andre hotel nalli lota tholiyodu ankondya ninu eno scam alli bagi erbeku

  • @SuhasGo
    @SuhasGo 3 роки тому +17

    Glad they just made her to transfer to other city and didn’t do anything like these politicians did for DK Ravi.....

  • @kadubose9710
    @kadubose9710 3 роки тому +5

    Its pity after voting BJP , we need to force BJP to take against JDS
    BJP collided with JDS

    • @priyaprayog9034
      @priyaprayog9034 3 роки тому

      No and also BJP is definitely involved in this scam, so there won't be enquiry, corrupt BJP will no Good to our state and country.

  • @Xavier-Zx
    @Xavier-Zx 3 роки тому +1

    The brave lady... Salute you.

  • @venkateshhesaragatta8370
    @venkateshhesaragatta8370 3 роки тому +6

    Mind your language Mr sara you will be shown gutters with pratap simha

  • @NaseerKhan-uq6lq
    @NaseerKhan-uq6lq 3 роки тому +10

    White dress nalli Kari heggana galu

  • @manikanta8377
    @manikanta8377 3 роки тому

    IAS, IPS officers should be like this, don't bothered for any politicians..

  • @mohammadhusain5811
    @mohammadhusain5811 3 роки тому

    Yes

  • @Travellingtorque
    @Travellingtorque 3 роки тому +7

    He speaks so dirty about an officer

  • @bheemeshkh8573
    @bheemeshkh8573 3 роки тому +11

    Honest officer...... government not supporting...... please vote Prajakiya party

  • @sahanabs9130
    @sahanabs9130 3 роки тому

    true, jailige kalsi SARA Mahesh na, Mysore really needs a rebel and honest officer like Sindhuri madam, please come to Mysore as DC.

  • @shanthakshanthak6432
    @shanthakshanthak6432 3 роки тому

    Yes mam

  • @rcdayananda6477
    @rcdayananda6477 3 роки тому +3

    Very good madem 🙏