ನಾವಿಬ್ಬರು ಮದುವೆಯಾಗುತ್ತೇವೆ ?ಕನ್ನಡತಿ ಸೀರಿಯಲ್ ನಟ ನಟಿಯ ಮಾತು ಏನ್ ಹೇಳಿದ್ದಾರೆ | Kannadadathi Serial Actor

Поділитися
Вставка
  • Опубліковано 27 січ 2020
  • #supersuddi
    #Kannadadathi #Serial Actor
    Note :- This video is only for educational purposes..
  • Розваги

КОМЕНТАРІ • 512

  • @vengkateshvengki7256
    @vengkateshvengki7256 3 роки тому +5

    Super Jodi rajini kiran. Jothege.cinima.madi

  • @sheelakumar367
    @sheelakumar367 3 роки тому +23

    ಕನ್ನಡತಿ ಚನ್ನಾಗಿ ಮೂಡಿ ಬರ್ತಿದೆ ಇದೆ ರೀತಿ ಮುಂದೆನು ಸೀರಿಯಲ್ ಹೀಗೆ ಬರಲಿ ನಮ್ಮ ಮನೇಲಿ ನಿಮ್ಮ ಸೀರಿಯಲ್ ಬಹಳ ಇಷ್ಟಪಟ್ಟು ನೋಡ್ತಿವಿ ರಾತ್ರಿ 7.30 ಗೆ ಕಯ್ತಿರ್ತೀವಿ ಭುವಿ ಹರ್ಷ ನ ನೋಡಕ್ಕೆ

  • @manjulah9659
    @manjulah9659 3 роки тому +208

    ಕೆಲಸಕ್ಕೆ ಬಾರದ ಧಾರಾವಾಹಿ ಗಳ ಮಧ್ಯದಲ್ಲಿ ನಿಮ್ಮ ಧಾರವಾಹಿ ತುಂಬಾ ಚೆನ್ನಾಗಿ ಬರುತ್ತಿದೆ. ತಪ್ಪದೇ ನೋಡುವ ಧಾರಾವಾಹಿ ಇದು. ನಿಮ್ಮ ಇಬ್ಬರ ಅಭಿನಯ ತುಂಬಾ ಚೆಂದ.

  • @rashmikulkarni4370
    @rashmikulkarni4370 3 роки тому +26

    ನಿಮ್ಮ ಧಾರಾವಾಹಿ ಒಳ್ಳೇದಾಗ್ಲಿ ತುಂಬಾ ಚೆನ್ನಾಗಿ ಬೆಳೀಬೇಕು ಧಾರಾವಾಹಿ ಅದೇ ನಮ್ಮ ಆಸೆ. ನಿಮ್ಮ ಕನ್ನಡ ಭಾಷೆ ತುಂಬಾ ಚೆನ್ನಾಗಿ ಮಾತಾಡ್ತೀರಾ ನಿಜಕ್ಕೂ ಧಾರವಾಹಿ ತುಂಬಾ ಚೆನ್ನಾಗಿ ಮೂಡಿ ಬರ್ತಾಇದೆ. ಒಳ್ಳೇದಾಗ್ಲಿ

  • @avirajg8655
    @avirajg8655 3 роки тому +11

    ಭೂಮಿ, ಕಿರಣ್ ರಾಜ್, ನಿಮ್ ಜೋಡಿ ಸೂಪರ್ ಕನ್ನಡತಿ ಧಾರವಾಹಿ ತಪ್ಪದೆ ನೋಡತೇನಿ. ಕಿರಣ್ ರಾಜ್ ನಿವ್ ನನ್ನ ಫೆವರೇಟ್

  • @sananadaf7813
    @sananadaf7813 3 роки тому +4

    💛❤️... Actually nan yavttu serials nodidavale alla but e KANNADATI serial yenoo one type special ede yav one episode nu miss madkolike eista aagalla because edu kannada dalli Best serial..✋🏻👌🏻
    💛❤️...... KANNADATI......💛❤️
    Harsh...💛
    Bhuvii..❤️

  • @santoshbhajentri9070
    @santoshbhajentri9070 3 роки тому +2

    ಕನ್ನಡತಿ ಧಾರವಾಹಿ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ನಾನು ಕೂಡ ತಪ್ಪದೆ ಕೊಡುತ್ತೇನೆ ಇದರಿಂದ ಅನೇಕ ಕನ್ನಡ ಪದಗಳ ತಪ್ಪನ್ನು ತಿಳಿದು ಕೊಂಡಿದ್ದೇನೆ ಹಾಗೂ ತುಂಬಾ ಹೇಳಿಯೋದು ಬೇಡ ಹೆಲೆದರು ಕೂಡ ಆಸಕ್ತಿ ಬರುವ ಹಾಗೆ ಇರಲಿ ಯಾರು ಕೂಡ ಪಾತ್ರ ಮಾಡುವ ವೆಕ್ತಿಯನ್ನು ಬದಲಿಸಬೇಡಿ ನಿಮಗೆ ದೇವರು ವಲ್ಲೆಯದು ಮಾಡಲಿ

  • @ksunandanaik5912
    @ksunandanaik5912 3 роки тому +26

    Kiranraj Bhuvi super. Begh propose madiree. Harsha style, super talking. 💐💐

  • @tejaswinig4090
    @tejaswinig4090 3 роки тому +90

    ನಿಮ್ಮ
    ಇಬ್ಬರ ಜೋಡಿ ಚೆನ್ನಾಗಿದೆ. ರಂಜಿನಿ ನಟನೆ ಪುಟ್ಟಗೌರಿ ಗಿಂತ ಅತ್ಯುತ್ತಮವಾಗಿದೆ .

  • @nirmalaramchandra3559
    @nirmalaramchandra3559 3 роки тому +5

    ತುಂಬಾಚೆನ್ನಾಗಿದೆ

  • @sujathahebbar2990
    @sujathahebbar2990 3 роки тому +21

    Really ಈ ಸೀರಿಯಲ್ ತುಂಬಾ ಚೆನ್ನಾಗಿದೆ
    ಭುವಿ ಹರ್ಷ ಜೋಡಿ ತುಂಬಾ ಚೆನ್ನಾಗಿದೆ
    ಬೇಗ ಒಂದಾಗಬೇಕು ಈ ಜೋಡಿ

  • @harishgowda9661
    @harishgowda9661 3 роки тому +5

    Super jodi

  • @snehas4943
    @snehas4943 3 роки тому +35

    Superb in your sirial ನಿಮ್ಮ ಜೋಡಿ ತುಂಬಾ ಚೆನ್ನಾಗಿ ಇದೇ,ಅದರಲ್ಲೂ ಭುವಿ ಮತ್ತೆ ಹರ್ಷ ನಿಮ್ಮ ದ್ವನಿ ತುಂಬಾ ಚೆನ್ನಾಗಿ ಇದೆ,I ❤ u ನಿಮ್ಮ ಜೋಡಿ ಆದ್ರೆ ವರು ದಿನಿ ಅವರು ಹರ್ಷ ಅವರಿಗೆ ಸರಿ ಹೊಂದುವ ದಿಲ್ಲ ,ಭುವಿ ಅವರಿಗೆ ಮಾತ್ರ ಸರಿ ಹೋಂದುವುದು .

  • @manjulahoragallaiah3981
    @manjulahoragallaiah3981 3 роки тому +152

    ಕಥೆ ತುಂಬ ಚೆನ್ನಾಗಿದೆ ನಿಮ್ಮ ಜೋಡಿ ಚೆನ್ನಾಗಿದೆ ಎಲ್ಲಾ ಪಾತ್ರಗಳು ತುಂಬಾ ಚೆನ್ನಾಗಿದೆ👌👌❤️❤️ಭುವಿಹರ್ಷ❤️❤️ನಾನು ಯಾವ ಸೀರಿಯಲ್ ನೂ ನೋಡಲ್ಲ ಕನ್ನಡತಿಯೊಂದನ್ನ ಬಿಟ್ಟು ಮುಂದೆ ಅನಾವಶ್ಯಕವಾಗಿ ಜಾಸ್ತಿ ಎಳಿಬೇಡಿ

    • @nandiniv7105
      @nandiniv7105 3 роки тому +1

      Corectag helidhri plzzz thumba elyok hogbedi

    • @alphonsaa1989
      @alphonsaa1989 3 роки тому

      @@nandiniv7105 dddddddddddddddddddddddedddddddddddddedddddddddddddddddddddedddddddddddddddeddddeddddddd

    • @rathnammarathnamma3924
      @rathnammarathnamma3924 3 роки тому

      Kumar you

    • @ranjitham977
      @ranjitham977 3 роки тому +5

      Harsha acting super

    • @lalithasastry9675
      @lalithasastry9675 3 роки тому +4

      ಕನ್ನಡ ಕಲಿಸುವ ಪರಿ ಚೆನ್ನಾಗಿದೆ ಪದಗಳ ಉಗಮ ಕುತೂಹಲಕರವಾಗಿದೆ. ಇದು ಮುಂದುವರೆಯಲಿ. ಯಾವ ಕಾರಣಕ್ಕೂ ನಿಲ್ಲಿಸಬೇಡಿ.

  • @bhagyabhagya5119
    @bhagyabhagya5119 3 роки тому +5

    ಕಥೆ ತುಂಬಾ ಚನ್ನಾಗಿ ದೇ ನಿಮ್ಮ ಜೋಡಿ ಚನ್ನಾಗಿ ದೇ.

  • @MadhaviCreationsMadhaviVlogs
    @MadhaviCreationsMadhaviVlogs 3 роки тому +4

    ಕಥೆ ತುಂಬಾ ಚೆನ್ನಾಗಿದೆ. ನನ್ನ ನೆಚ್ಚಿನ ಸೀರಿಯಲ್. ನನ್ನ ಅಚ್ಚುಮೆಚ್ಚಿನ ನಟ ನಟಿ ಜೋತೆಗೆ ಇರುವ ಸೀರಿಯಲ್.

  • @rakshithas6142
    @rakshithas6142 3 роки тому +5

    Both are super pair

  • @kshamakadagadakai631
    @kshamakadagadakai631 3 роки тому +3

    ನಂಗೆ ಕನ್ನಡತಿ ತುಂಬಾ ಇಷ್ಟ ಆಯ್ತು .ನಿಮ್ಮ ಕನ್ನಡ ತುಂಬಾ ಚೆನ್ನಾಗಿದೆ. ದೇವರು ನಿಮ್ಗೆ ಒಳ್ಳೇದು ಮಾಡ್ಲಿ.

  • @ravichannel8723
    @ravichannel8723 3 роки тому +8

    ಕನ್ನಡತಿ ಧಾರಾವಾಹಿ ತುಂಬಾ ಚೆನ್ನಾಗಿದೆ ಕಿರಣ್ ರಾಜ್ ಮತ್ತು ರಜಿನಿ ತುಂಬಾ ಚೆನ್ನಾಗಿ ಅಭಿನಯಿಸುತ್ತಿದ್ದಾರೆ ದಯವಿಟ್ಟು ಮುಂದುವರಿಸಿ ನಾನು ಪ್ರತಿದಿನ ತಪ್ಪದೆ ನೋಡುತ್ತೇನೆ.
    ವಂದನೆಗಳು

  • @jayanthiashoka3243
    @jayanthiashoka3243 2 роки тому +2

    kannadathi edakkondu artha ede nim daravahi esta aythu nimmibbara jodi thumba chennagide .. Ranjani niu kiran raj rannu maduve agi ples nim jodi nodidare eno ondu samadana .❤❤❤❤❤❤

  • @prabharao9498
    @prabharao9498 3 роки тому +4

    ಸೂಪರ್ ಧಾರಾವಾಹಿ ಕನ್ನಡತಿ,

  • @legendgaming372
    @legendgaming372 3 роки тому +12

    ನನ್ನ ಅಮ್ಮ ನಿಮ್ಮ್ ದಾರಾವಾಹಿ ತುಂಬ ಇಷ್ಟ ಪಟ್ಟು ನೋಡುತ್ತಾರೆ. ಪುಟ್ಟ ಗೌರಿ ಮದುವೆ ದಾರವಾಹಿ ಕಿಂತ್ ಕನ್ನಡತಿ ಯಲ್ಲಿ ಚನ್ನಾಗಿ ಕಾಣುತಿದ್ದಿರಿ

  • @saathi166vf-kar4
    @saathi166vf-kar4 3 роки тому +6

    You both are very 👌actor don't give up

  • @sumayasumaya1796
    @sumayasumaya1796 3 роки тому +7

    Harvi fans hit like

  • @chandmulla4682
    @chandmulla4682 3 роки тому +3

    Super bhuvi akka

  • @ramanathrangarao6308
    @ramanathrangarao6308 3 роки тому +4

    ಕಥೆ ಆತ್ಯಂತ ಕುತೂಹಲವಾಗಿದೆ. ನಿಮ್ಮಿಬ್ಬರ ಜೋಡಿ ಬಹಳ ಚೆನ್ನಾಗಿದೆ. ದಯವಿಟ್ಟು ಮುಂದುವರಿಸಿ.

  • @krupasatish1192
    @krupasatish1192 3 роки тому +9

    Harsha and Bhuvi, you both make an excellent pair and the serial is unique .
    Each and every character is very interesting ..
    One of the best serial ever I can say ...
    I eagerly wait to watch this serial everyday.
    Haven’t missed one also till date😀
    All the very best to the whole team 👍

  • @rajasubramanyac.n8590
    @rajasubramanyac.n8590 3 роки тому +10

    Kannadthi & Harsha congratulations

  • @parvatithalabavadi7418
    @parvatithalabavadi7418 3 роки тому +11

    ನಿಮ್ಮ ಸೀರಿಯಲ್ ನಾನು ಮಿಸ್ಸ್ ಮಾಡಲ್ಲಾ ತುಂಬಾ ಚನ್ನಾಗಿ ಬರ್ತಾ ಇದೆ

  • @acchusb4616
    @acchusb4616 3 роки тому +34

    This serial wonderful and amazing , becouse your character was sooper💞💞and i really enjoyed this serial

  • @yashodayashoda871
    @yashodayashoda871 3 роки тому +13

    Intresting story so nice .i❤ kannadathi serial.

  • @shayinpatil4189
    @shayinpatil4189 3 роки тому +6

    Super couple.....👌👌💐💐🔥🔥🔥

  • @kathyamanjunath2862
    @kathyamanjunath2862 3 роки тому +4

    ಭುವಿ ನೀ ನು ತುಂಬಾ ಚೆನ್ನಾಗಿ ಕಾಣುತ್ತ ಇದ್ದೀಯ ನಾನು ನಿನ್ನ ತುಂಬಾ ಇಷ್ಟ ಪಡುತ್ತೇನೆ ನಾನು ನಮ್ಮ ಯಜಮಾನರು ನಿನ್ನ ನೋಡಲು ತುಂಬಾ ಕಾತುರದಿಂದ ಕಾಯ್ತಾ ಇರುತ್ತೇವೆ

  • @mallappakaragond5774
    @mallappakaragond5774 3 роки тому +3

    ನಿಮ್ಮಿಬ್ಬರ ಜೋಡಿ supper nivu ನೀಜವಾದ ಜೋಡಿ supper aagirutte

  • @harinakshidas7385
    @harinakshidas7385 3 роки тому +4

    ಉತ್ತಮ ಧಾರವಾಹಿ .ಸಂಭಾಷಣೆ ಸೂಪರ್ ಕಥೆ ವಿಭಿನ್ನವಾಗಿದೆ ಭುವಿ ಹರ್ಷ ಜತೆ ಚೆನ್ನಾಗಿದೆ

  • @sheelaskumar7142
    @sheelaskumar7142 3 роки тому +6

    ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ
    ನಿಮ್ಮ ಅಭಿನಯ
    ಹರ್ಷ ಮತ್ತು ಭುವಿ ನಿಮ್ಮ ಅಭಿನಯದಲ್ಲಿ
    ಒಳ್ಳೆ ಸಂದೇಶ ಕೊಡ್ತಾ ಇದಿರಾ
    ಧನ್ನವಾದಗಳು ❤️❤️

  • @SanjuSanju-ds5dd
    @SanjuSanju-ds5dd 2 роки тому +1

    Super jodi cute couple niv ibbru Maeve agudre changirote❤️❤️

  • @varkshamandala2194
    @varkshamandala2194 2 роки тому +1

    Super jodi ಕನ್ನಡತಿ ಧಾರಾವಾಹಿ ತುಂಬಾ ಚೆನ್ನಾಗಿ ಮೂಡಿಬಂದಿದೆ

  • @gnraghu8668
    @gnraghu8668 3 роки тому +2

    ಧಾರಾವಾಹಿ ಚೆನ್ನಾಗಿದೆ.

  • @sahananayak3793
    @sahananayak3793 3 роки тому +4

    Super jodiii

  • @UshaRavi254
    @UshaRavi254 3 роки тому +12

    Kannadathi is the best serial in kannada film industry no serial can match this story very interesting

  • @bhushanlokare6646
    @bhushanlokare6646 3 роки тому +5

    Supper nav anthu nim ಸೀರಿಯಲ್ ಗೋಸ್ಕರ ಕಾಯ್ತಾ irtivi ಚೆನ್ನಾಗಿದೆ ನೀವ್ ಇಬ್ರೂ ನಂಗೆ ತುಂಬಾ ಇಷ್ಟ ಆಗ್ತೀರಾ. ಮೀನಾಕ್ಷಿ.

  • @guranagouda5960
    @guranagouda5960 4 роки тому +27

    E Kannadatige... Harsha sakkattagide jodi... Harsha avare neevu Avaranna .. love madi.... Sakkattagide nimma jodi

  • @vvidya6429
    @vvidya6429 3 роки тому +2

    Super Bro and sister

  • @snehasneha1751
    @snehasneha1751 3 роки тому +2

    Nice cuple

  • @harishbhat9842
    @harishbhat9842 3 роки тому +4

    ನಿಮ್ಮ ಆ್ಯಕ್ಟಿಂಗ್ ತುಂಬಾ ಚೆನ್ನಾಗಿದೆ

  • @jyothisundar8067
    @jyothisundar8067 4 роки тому +5

    ನಿಮ್ಮ ಜೋಡಿ ಚೆನ್ನಾಗಿದೆ ನಿಮಗೆ ದೇವರು ಒಳ್ಳೆಯದು ಮಾಡಲಿ ಧನ್ಯವಾದಗಳು

  • @pranavgaming8750
    @pranavgaming8750 3 роки тому +6

    you both are awesome to see together

  • @govardangobi4471
    @govardangobi4471 3 роки тому +1

    Super Jodi Harsha and bhuvi

  • @prabhugoudaprabhugouda2476
    @prabhugoudaprabhugouda2476 3 роки тому +5

    My favorite serial

  • @bhagyashreehosamani8501
    @bhagyashreehosamani8501 3 роки тому +30

    Super jodi you both make a perfect pair.

  • @channakeshavasn7569
    @channakeshavasn7569 3 роки тому +4

    Super couple

  • @rameshramesh7408
    @rameshramesh7408 3 роки тому +3

    Nice couple's Super jodi
    One of the best serial in Kannada

  • @chandmulla4682
    @chandmulla4682 3 роки тому +4

    Super

  • @nidhishetty3025
    @nidhishetty3025 3 роки тому +11

    Ayy!! Kiran U R simply killin' the show man.......

  • @pavithracl9835
    @pavithracl9835 3 роки тому +34

    ಸೂಪರ್ ಸೀರಿಯಲ್ ತುಂಬಾ ಚನ್ನಾಗಿ ಇದೆ 👏👏

  • @ramanathrangarao6308
    @ramanathrangarao6308 3 роки тому +3

    ನಿಮ್ಮ ಕನ್ನಡದ ಬಗ್ಗೆ ಹೇಳುವ ಪಾಠ ತುಂಬಾ ಚೆನ್ನಾಗಿದೆ. ಖಂಡಿತ ಇದನ್ನು ಮುಂದುವರಿಸಿ. ನಿಲ್ಲಿಡಬೇಡಿ. ತುಂಬಾ ಜನಕ್ಕೆ ಕನ್ನಡದ ಬಗ್ಗೆ ತಿಳುವಳಿಕೆ ಕೊಡ್ತಇದ್ದೀರಿ.

  • @shiabshiya3985
    @shiabshiya3985 3 роки тому +4

    Harsha looking super

  • @lathap3688
    @lathap3688 3 роки тому +4

    Really I love to watch Kannada this serial.love to watch both of you..good pair...

  • @kavitatalavar3635
    @kavitatalavar3635 3 роки тому +4

    Supe

  • @bheemaraya6576
    @bheemaraya6576 3 роки тому +1

    Tumba chennagide serial to extraordinary

  • @thewarrior3689
    @thewarrior3689 3 роки тому +26

    Super couple👫 ಮದ್ವೆ ಆಗಿ

  • @akshayajain926
    @akshayajain926 3 роки тому +1

    V.nice story

  • @eshward6112
    @eshward6112 2 роки тому +1

    KiranRaj & Ranjani Ur pair is super, therefore ,in real life U are Married further like getting enjoying, GOD blesses.........!?

  • @mallikaarjunjanakatti9997
    @mallikaarjunjanakatti9997 3 роки тому +2

    Very nice Harsha sir and bhuvaneshwari mam

  • @rajasubramanyac.n8590
    @rajasubramanyac.n8590 3 роки тому +2

    Bhuvi & Harsha

  • @milkymilky9047
    @milkymilky9047 3 роки тому +52

    Real life alli marrage agi cute agirutheeeeeee plzzzz

  • @lokeshlokesg7595
    @lokeshlokesg7595 3 роки тому +3

    super jodi

  • @shruthibkpcm7608
    @shruthibkpcm7608 3 роки тому +3

    Super pair

  • @malabhat886
    @malabhat886 3 роки тому +2

    Hi Harsha & Bhuvi, both are looking nice & your acting is also good 👍.All the best.

  • @shashikalaspatil5471
    @shashikalaspatil5471 3 роки тому +1

    Your jodi is super

  • @AbdulHameed-wk2hb
    @AbdulHameed-wk2hb 3 роки тому +1

    My favorite dhuvi and Harsha super Jodi

  • @prathviprathviganiga6503
    @prathviprathviganiga6503 3 роки тому +5

    Hi so cute rajini akka and kiran bro ❤

  • @chandravathiachuthagowda6572
    @chandravathiachuthagowda6572 3 роки тому +4

    Nice serial..and cute pair 😘😍

  • @sheelasheela1289
    @sheelasheela1289 3 роки тому +6

    ಕಥೆ ತುಂಬ ಚೆನ್ನಾಗಿದೆ
    My lovely sister 💓
    My lovely bro 💓

  • @nageshat2695
    @nageshat2695 3 роки тому +4

    Hi ranjini avre Nim real life hegide shooting irodrinda time sigta idiya

  • @ballusaibannavar8098
    @ballusaibannavar8098 4 роки тому +66

    Jodi super madve agi....

  • @siddugorade4026
    @siddugorade4026 3 роки тому +1

    Super 👌

  • @sindhusindhu2426
    @sindhusindhu2426 4 роки тому +45

    ಪಾತ್ರಗಳಿಗೆ ಹೇಳಿ ಮಾಡಿಸಿದಂತೆ ನೀವಿಬ್ಬರೂ ಇರುವುದು ಮಾತ್ರವಲ್ಲ. ಇಬ್ಬರ ನಟನೆಯೂ ಅದ್ಭುತವಾಗಿದೆ.

    • @kalaprema369
      @kalaprema369 3 роки тому +4

      Amma magana. Acting super

    • @kalaprema369
      @kalaprema369 3 роки тому +2

      Nangantu tumbatumba. Chenagide kusiyagutte

    • @kalaprema369
      @kalaprema369 3 роки тому +1

      Hero sistar tumbane ista agtale

  • @linganagoudamediknal592
    @linganagoudamediknal592 3 роки тому +1

    Super Jodi bhuvi harsha

  • @ranjithakgshetty2698
    @ranjithakgshetty2698 3 роки тому +4

    Suprr jode

  • @prathviprathviganiga6503
    @prathviprathviganiga6503 3 роки тому +2

    ಹೌದು ನೀವು ಚಂದ

  • @prithvirajattavar1536
    @prithvirajattavar1536 3 роки тому +3

    ಕನ್ನಡತಿ ಧಾರವಾಹಿ ತುಂಬಾ ಸುಂದರವಾಗಿದೆ

  • @nagaratnanaik2163
    @nagaratnanaik2163 4 роки тому +7

    Bhuvi nimma serial super

  • @nagarajn.s4607
    @nagarajn.s4607 3 роки тому +6

    Always been a very big fan of ranjini Akka since from puttagowri❤️❤️❤️ love u always akka

  • @raghus3580
    @raghus3580 3 роки тому +2

    I like it kannadti seriyal

  • @VishnumurthyMV
    @VishnumurthyMV 3 роки тому +10

    Ranjini cute

  • @rooparoopa4889
    @rooparoopa4889 9 місяців тому

    We love both of u nice pair harsha bhuvi❤❤ overall kannadathi is super

  • @shiabshiya3985
    @shiabshiya3985 3 роки тому +2

    All the best

  • @shobashoba1951
    @shobashoba1951 4 роки тому +5

    I like you serial kannadati. Harsha act super. Bhuvi harsha nice pair..

  • @slk5812
    @slk5812 3 роки тому +5

    Definitely we will like this serial and all the best to u and ur team

  • @ravigowda1986
    @ravigowda1986 3 роки тому +8

    Story thumba channagide mundenu ede reethi erli all the best super serial

  • @devidrammadavi3574
    @devidrammadavi3574 3 роки тому +2

    Kiran looking super

  • @bbgowda9858
    @bbgowda9858 3 роки тому +3

    Spr serial... I am big fan of Kiran sir.. e serialna end tanaka neeve hero heroine agi iri..love you both of

  • @babihb1842
    @babihb1842 3 роки тому +2

    A like you dharavahi

  • @ritafernandesfernandes5603
    @ritafernandesfernandes5603 3 роки тому +2

    Both of you are good pair

  • @shashidhara6622
    @shashidhara6622 4 роки тому +21

    Thumba channagi barthaide serial.bhuvi matthu harsha superb.namma malenadina sogadu milithagondirodrinda nanganthu thumba ista e serial.after a long time some good stories r coming in kannada serial.tnq.

    • @tejasreehm1617
      @tejasreehm1617 4 роки тому

      Nivu ebaru maduve agi.channagide jodi

    • @nethragovindappa6745
      @nethragovindappa6745 3 роки тому

      Kannadathi ondu sundaravada serial.ishtu dinagalavaregu kannadathi serial adru kannada bashe yanna ethi hididedhe." Kannadathi, namma kannada hemme.love u ranjini..

  • @pallavideepu6641
    @pallavideepu6641 3 роки тому +4

    I haven't followed any serials but without fail I am watching this and it is coming super... Kindly don't drag much.. now it is very sweet and just to the point... Keep rocking team.. and lovely pair Bhuvi and Harsha....

  • @shailashreeteradalmath3377
    @shailashreeteradalmath3377 3 роки тому +1

    Kannadti super agi mudi bartaide hige munduvariyeli

  • @snehasneha1751
    @snehasneha1751 3 роки тому +3

    All the best bhuvi