ಬ್ರೋ, ನಾನು S20 FE5G ಯೂಸ್ ಮಾಡ್ತಾ ಇದ್ದೇನೆ, 12MP ಕ್ಯಾಮೆರಾ ಸೂಪರ್, ನಾವು ಈ ಫೋನ್ ಅನ್ನು ಲಕ್ಷದ ಐಫೋನ್ ಜೊತೆ ಕಂಪೇರ್ ಮಾಡಲು ಸಾದ್ಯವಿಲ್ಲ. ಆದ್ರೆ, ವೈಡ್ ಯಾಂಗಲ್ ಲೆನ್ಸ್ 8MP only 30fps idu ಸ್ವಲ್ಪ ಸಮಸ್ಯೆ, ನಾವು ವಿಡಿಯೋ ಶೂಟ್ ಮಾಡುವಾಗ ಮಿನಿಮಮ್ 60fps ಬೇಕೆ ಬೇಕು, ನೀವು ತಗೊಳ್ಳೋ ಫೋನ್ ಅಲ್ಲಿ ಅದನ್ನ ಚೆಕ್ ಮಾಡಿ, ಮಿನಿಮಮ್ 4K@60fps ಬೇಕು, ಮತ್ತೆ ಮುಖ್ಯವಾಗಿ OIS ಸಪೋರ್ಟ್ ಮಾಡ್ಬೇಕು, ಆವಾಗ ಗಿಂಬಲ್ ಬೇಕಾಗಿಲ್ಲ. ಈಗ ಐಫೋನ್ 14 ರೇಂಜ್ ಬೆಸ್ಟ್ ಇದೆ, ಅದ್ರಲ್ಲಿ ವೈಡ್ and ಮೈನ್ ಲೆನ್ಸ್ ಕ್ಲಾರಿಟಿ ನೋ ಕಾಂಪ್ರಮೈಸ್ ರೀತಿ ಬಿಲ್ಟ್ ಮಾಡಿದ್ದಾರೆ, Samsung S23 ಲಾಂಚ್ ಆಗ್ತಾ ಇದೆ, ಜೂಮಿಂಗ್ ನೋಡಿದ್ರೆ ಸ್ಯಾಮ್ಸಂಗ್ ನಸ್ಟು ಬೇರೆ ಯಾವ ಫೋನ್ ಸಹ ಇಲ್ಲ, ನೀವು ಆಂಡ್ರಾಯ್ಡ್ ಹೋದ್ರೆ ತುಂಬಾ ಯಾಪ್ಸ್ ಆಪ್ಷನ್ ಇದೆ. ಸ್ಟಿಲ್ ವಿಡಿಯೋ ರೆಕಾರ್ಡ್ ಮಾಡುವಾಗ fps ಅಷ್ಟೊಂದು ಮ್ಯಾಟರ್ ಆಗಲ್ಲ, ಮೂವಿಂಗ್ ವಿಡಿಯೋ ಶೂಟ್ ಮಾಡುವಾಗ 60fps ಬೇಕು ಅದೂ, ವಿಥೌಟ್ ಲೂಸಿಂಗ್ ಏನಿ ಫ್ರೇಮ್.. ಸೋ, ಕೆಲವೊಂದು ಸಲ 200MP ಕ್ಯಾಮೆರಾಕ್ಕೆ ಕೂಡ 12MP Samsung S20FE 5G ಈಸಿ ಟಕ್ಕರ್ ಕೊಡುತ್ತ್ತೆ.. ಸೋ, ನಿಮಗೆ ನನ್ನ ಸಲಹೆ ಅಂದ್ರೆ ಈಗ ಅದೆಷ್ಟೋ ಒಳ್ಳೆಯ ಕ್ಯಾಮೆರಾ ಫೋನ್ ಇದೆ. ಮದುವೆ ಆಗೋ ಮುನ್ನ ಹಾಗೂ ಮೊಬೈಲ್ ತಗೊಳ್ಳೋ ಮುಂಚೆ ತುಂಬಾ ತಿಳಿದು ಮೊಬೈಲ್ ಪರ್ಚೇಸ್ ಮಾಡಿ
Nev vidio Mado Rithi Nev Mathado Rithi Thumba Channagede Nev Future Big UA-camr Agthera All the Best
ಬ್ರೋ, ನಿಮಗೆ ನನ್ನ ತುಂಬು ಹೃದಯದ ಪ್ರೀತಿಯ ಧನ್ಯವಾದಗಳು
Ultimate Vlog maare🔥🔥🔥erena malla fan aad poye yaan🤗
ಒಹ್, ಇರೆಗ್ ಎನ್ನ ಮಲ್ಲ ಪ್ರೀತಿದ ಉಡಲ್ ದಿಂಜಿನ ನಮಸ್ಕಾರ...
@@LifeIsteGuru_ravipoojari ovanda onji job ittunda panne bro kudla or udupid plz🙏🙏
ಓಕೆ ಬ್ರೋ
ಧನ್ಯವಾದಗಳು ಅಣ್ಣ
Camera clarity super phone ne
Samsung galaxy S20 FE 5G
Guru bikaji chips official company ide guru
Sorry bro, ನಾನು ಹೇಳುವಾಗ ತಪ್ಪು ಆಗಿದೆ, ಅಲ್ಲಿ ಬಿಕ್ಲಾಜಿ ಅಂತ ಹೆಸರಲ್ಲಿ ಮಾರೋದು
Jai Tulunaad 🚩🚩🙏🙏Swamy Koragajja🙏🙏 Tulunaad da maatha daiva dever na aashirvada nigalna channel da mith ippad🙏🙏begodu 100k subscriber aavad🤗
ಒಹೋ ಸೂಪರ್, 3 ಗಡ್ ಬಡ್ ಒಂಜೇ ಸಲ ತಿನ್ಯ ಆತ್ ಕುಸಿ ಆಂಡ್.... ❤️❤️❤️
Neevu heege video maadi bro, nimma dwani thumba clear ide.... Heege video's maadi
🙂... ಓಕೆ
Lohith bro kannada nivu
Gimbal ge price yestu bro?
ಬ್ರೋ, ಅಮೆಜಾನ್ ಅಲ್ಲಿ dji gumbal om 4 se ಅಂತ ಸರ್ಚ್ ಮಾಡಿ...
ನಾನು ತಗೊವಾಗ 8,999 ಇತ್ತು
BGM👌👌👌
🙂
Hi 🙏🙏 nivu madova video channagi ide super matte nivu us madi phone yavadu hege ide swlp heli yakadare nanu phone togobeku adke
ಬ್ರೋ, ನಾನು S20 FE5G ಯೂಸ್ ಮಾಡ್ತಾ ಇದ್ದೇನೆ, 12MP ಕ್ಯಾಮೆರಾ ಸೂಪರ್, ನಾವು ಈ ಫೋನ್ ಅನ್ನು ಲಕ್ಷದ ಐಫೋನ್ ಜೊತೆ ಕಂಪೇರ್ ಮಾಡಲು ಸಾದ್ಯವಿಲ್ಲ. ಆದ್ರೆ, ವೈಡ್ ಯಾಂಗಲ್ ಲೆನ್ಸ್ 8MP only 30fps idu ಸ್ವಲ್ಪ ಸಮಸ್ಯೆ, ನಾವು ವಿಡಿಯೋ ಶೂಟ್ ಮಾಡುವಾಗ ಮಿನಿಮಮ್ 60fps ಬೇಕೆ ಬೇಕು, ನೀವು ತಗೊಳ್ಳೋ ಫೋನ್ ಅಲ್ಲಿ ಅದನ್ನ ಚೆಕ್ ಮಾಡಿ, ಮಿನಿಮಮ್ 4K@60fps ಬೇಕು, ಮತ್ತೆ ಮುಖ್ಯವಾಗಿ OIS ಸಪೋರ್ಟ್ ಮಾಡ್ಬೇಕು, ಆವಾಗ ಗಿಂಬಲ್ ಬೇಕಾಗಿಲ್ಲ. ಈಗ ಐಫೋನ್ 14 ರೇಂಜ್ ಬೆಸ್ಟ್ ಇದೆ, ಅದ್ರಲ್ಲಿ ವೈಡ್ and ಮೈನ್ ಲೆನ್ಸ್ ಕ್ಲಾರಿಟಿ ನೋ ಕಾಂಪ್ರಮೈಸ್ ರೀತಿ ಬಿಲ್ಟ್ ಮಾಡಿದ್ದಾರೆ, Samsung S23 ಲಾಂಚ್ ಆಗ್ತಾ ಇದೆ, ಜೂಮಿಂಗ್ ನೋಡಿದ್ರೆ ಸ್ಯಾಮ್ಸಂಗ್ ನಸ್ಟು ಬೇರೆ ಯಾವ ಫೋನ್ ಸಹ ಇಲ್ಲ, ನೀವು ಆಂಡ್ರಾಯ್ಡ್ ಹೋದ್ರೆ ತುಂಬಾ ಯಾಪ್ಸ್ ಆಪ್ಷನ್ ಇದೆ. ಸ್ಟಿಲ್ ವಿಡಿಯೋ ರೆಕಾರ್ಡ್ ಮಾಡುವಾಗ fps ಅಷ್ಟೊಂದು ಮ್ಯಾಟರ್ ಆಗಲ್ಲ, ಮೂವಿಂಗ್ ವಿಡಿಯೋ ಶೂಟ್ ಮಾಡುವಾಗ 60fps ಬೇಕು ಅದೂ, ವಿಥೌಟ್ ಲೂಸಿಂಗ್ ಏನಿ ಫ್ರೇಮ್.. ಸೋ, ಕೆಲವೊಂದು ಸಲ 200MP ಕ್ಯಾಮೆರಾಕ್ಕೆ ಕೂಡ 12MP Samsung S20FE 5G ಈಸಿ ಟಕ್ಕರ್ ಕೊಡುತ್ತ್ತೆ.. ಸೋ, ನಿಮಗೆ ನನ್ನ ಸಲಹೆ ಅಂದ್ರೆ ಈಗ ಅದೆಷ್ಟೋ ಒಳ್ಳೆಯ ಕ್ಯಾಮೆರಾ ಫೋನ್ ಇದೆ. ಮದುವೆ ಆಗೋ ಮುನ್ನ ಹಾಗೂ ಮೊಬೈಲ್ ತಗೊಳ್ಳೋ ಮುಂಚೆ ತುಂಬಾ ತಿಳಿದು ಮೊಬೈಲ್ ಪರ್ಚೇಸ್ ಮಾಡಿ
@@LifeIsteGuru_ravipoojari ಧನ್ಯವಾದಗಳು ಬ್ರೋ ಒಳ್ಳೆಯ ಸಲಹೆ ನೀಡಿದಿರಾ 🙏🙏🙏
@@LifeIsteGuru_ravipoojari nivu video heg load madatira jasti MB irotala
ನಾನು 4k 60fps ಅಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಅದೇ resolution ಅಲ್ಲಿ ಫೈನಲ್ ಎಡಿಟ್ ಮಾಡಿ, ಜಿಯೋ or ಕೇಬಲ್ WiFi ಯೂಸ್ ಮಾಡಿ ಅಪ್ಲೋಡ್ ಮಾಡ್ತೇನೆ...
@@LifeIsteGuru_ravipoojarisir video jasti 2GB aagute
Super
🙂
Name
Ravi poojari
Ravi Anna
👋
.
..
Super
Super