ಶ್ರೀ. ಕಲಾಶ್ರೀ ಶ್ರೀಮತಿ ಜಯಶ್ರೀ ಅರವಿಂದ್ ರವರಿಗೆ ನಮಸ್ಕಾರಗಳು. "" ಚಲ್ಲಾಟಗಾರ ಮಾದಪ್ಪ "" ಧ್ವನಿಸುರುಳಿಯ ಹಕ್ಕು ಬಾಧ್ಯರು ಹಾಗೂ ಮಾಲೀಕರಾದ ಕೀರ್ತಿ ಶಿಲ್ಪ ಶ್ರೀಯುತ ಎಂ. ರಾಮು (ರಾಮಣ್ಣ) ರವರು ತಮ್ಮ ಸರಳತೆ, ನಗುಮೊಗದ ಅನ್ಯೋನ್ಯತೆ, ಸಮಯ ಪರಿಪಾಲನೆ, ಸಾಹಿತ್ಯ ಕ್ಷೇತ್ರದಲ್ಲಿ ಕೃಷಿಯ ಬಗ್ಗೆ ಎಲ್ಲವನ್ನೂ ತಿಳಿಸಿಕೊಟ್ಟಿರುತ್ತಾರೆ, ನಿಮ್ಮ ಈ ಸಂಚಿಕೆಯನ್ನು ನೋಡಿದ ನಂತರ ಬಹಳ ಸಂತೋಷವಾಗಿ ನಮ್ಮ ಮನದಾಳದ ಮಾತುಗಳನ್ನು ಬೆರಳಚ್ಚಿನ ಮೂಲಕ ತಮಗೆ ಅರ್ಪಿಸುತ್ತಿದ್ದೇವೆ. ದಿವ್ಯ ಪ್ರಣಾಮಗಳು. ನರಸಿಂಹ ಉಪಾಧ್ಯ ನಾಗರಾಜನ್, ಕುಕ್ಕೆಸುಬ್ರಹ್ಮಣ್ಯ. 🙏🦚🌹🦜🙏
ಶ್ರೀ. "" ಭಾರತದರತ್ನ "" ಅಂತ ಬರೆಯಲು ಯಾವುದೇ ಆಕ್ಷೇಪಣೆ ಇರುವುದಿಲ್ಲ, ಆದರೆ "" ಭಾರತರತ್ನ "" ಎಂದು ಬರೆಯುವುದು ಸಮಂಜಸವಲ್ಲ, ಏಕೆಂದರೆ ನಮ್ಮ ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತರತ್ನ ಡಾ.ರಾಜಕುಮಾರ್ ರವರಿಗೆ ಇದುವರೆಗೂ ಲಭಿಸದೇ ಇರುವುದರಿಂದ ನಾವು ಬರೆಯುವಾಗ ಸ್ವಲ್ಪ ಜ್ಞಾನಾರ್ಜನೆಯನ್ನು ಬಳಸಬೇಕಾಗಿರುವುದು ಅತ್ಯವಶ್ಯಕ, ಬೇರೆಯವರ ಮುಂದೆ ಹೇಳಿದಾಗ ನಗೆಪಾಟಲಿಗೆ ಗುರಿಯಾಗಬಾರದೆಂದು ನಮ್ಮ ಅಭಿಪ್ರಾಯವಾಗಿರುತ್ತದೆ. ಅನಂತಾನಂತ ಧನ್ಯವಾದಗಳು. 🙏🙏🙏
@@shivugowda6394 ಶ್ರೀ. ಕರ್ನಾಟಕದ ಜನಮಾನಸದಲ್ಲಿ ಶಾಶ್ವತವಾಗಿ ವಿರಾಜಮಾನರಾಗಿರುವ ಕನ್ನಡಿಗರ ಆರಾಧ್ಯದೈವ, ಕನ್ನಡಿಗರ ಹೃದಯ ಸಿಂಹಾಸನಾಧೀಶ್ವರ, ಕನ್ನಡಿಗರ ಕಣ್ಮಣಿ, ವಿಶ್ವಮಾನವ, ಸರಸ್ವತಿಯ ವಜ್ರಕುಂಡಲ, ಈ ತರಹದ ನೂರಾರು ಬಿರುದು ಬಾವಲಿಗಳನ್ನು ಪಡೆದುಕೊಂಡಿರುವ ಏಕಮೇವಾದ್ವಿತೀಯ ನಟರೆಂದರೆ ಡಾ.ರಾಜಕುಮಾರ್ (ಅಣ್ಣನವರು) ರವರು ವಿಶ್ವದಲ್ಲೇ ಒಬ್ಬರಾಗಿರುತ್ತಾರೆ. ಆದರೆ ಡಾಕ್ಟರೇಟ್, ನಾಡೋಜಾ, ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಕೆಂಟುಕಿಕರ್ನಲ್, ಮುಂತಾದವುಗಳನ್ನು ಸರ್ಕಾರದ ಸ್ವಾಧೀನದಲ್ಲಿರುವ ಆಯಾಯ ಸಂಸ್ಥೆಗಳು ನೀಡಬೇಕೇ ವಿನಹ, ಜನರು ಕೊಡುವಂತದ್ದಲ್ಲ. ಹಾಗಾಗಿದ್ದರೆ ಭಾರತರತ್ನ ಡಾ.ವಿಷ್ಣುವರ್ಧನ್, ಅಂಬರೀಷ್, ಶಂಕರನಾಗ್ ಮುಂತಾದವರ ಹೆಸರುಗಳನ್ನು ಅವರವರ ಅಭಿಮಾನಿಗಳು ಎದೆತಟ್ಟಿ ಹೇಳಿಕೊಳ್ಳಬಹುದಲ್ಲವೆ!!?? ಅಭಿಮಾನ ಮತ್ತು ಪ್ರೀತಿಯೇ ಬೇರೆ, ಸರ್ಕಾರ ನೀಡುವ ಗೌರವ, ಸನ್ಮಾನಗಳೇ ಬೇರೆ ಅವೆರಡರನ್ನೂ ಪಡೆದಿದ್ದಂತ ವ್ಯಕ್ತಿ ಮತ್ತು ವ್ಯಕ್ತಿತ್ವ, ಪ್ರಪಂಚದಲ್ಲೇ ಅಣ್ಣನವರಿಗೆ ಮಾತ್ರ ಸಲ್ಲುತ್ತದೆ ಎಂದು ಹೆಮ್ಮೆಯಿಂದ ಹೇಳಬಹುದು. ಅನಂತಾನಂತ ಧನ್ಯವಾದಗಳು. 🙏🙏🙏
ಸಹಜ ಸದ್ಗುಣವಂತರು ಅಣ್ಣಾವ್ರು. ಅವರ ವಿಷಯಗಳನ್ನು ಕೇಳಲು ಖುಷಿಯಾಗುತ್ತದೆ.
ಶ್ರೀಮತಿ ಜಯಶ್ರೀ ಅಮ್ಮ ಹಾಗೂ ಶ್ರೀ ರಮೇಶ್‌ಚಂದ್ರ ಅವರಿಗೆ ಧನ್ಯವಾದಗಳು.
🙏🙏🙏🙏🙇🙇🙇
ಶ್ರೀ. ಕಲಾಶ್ರೀ ಶ್ರೀಮತಿ ಜಯಶ್ರೀ ಅರವಿಂದ್ ರವರಿಗೆ ನಮಸ್ಕಾರಗಳು.
"" ಚಲ್ಲಾಟಗಾರ ಮಾದಪ್ಪ "" ಧ್ವನಿಸುರುಳಿಯ ಹಕ್ಕು ಬಾಧ್ಯರು ಹಾಗೂ ಮಾಲೀಕರಾದ
ಕೀರ್ತಿ ಶಿಲ್ಪ ಶ್ರೀಯುತ ಎಂ. ರಾಮು (ರಾಮಣ್ಣ) ರವರು ತಮ್ಮ ಸರಳತೆ, ನಗುಮೊಗದ ಅನ್ಯೋನ್ಯತೆ, ಸಮಯ ಪರಿಪಾಲನೆ, ಸಾಹಿತ್ಯ ಕ್ಷೇತ್ರದಲ್ಲಿ ಕೃಷಿಯ ಬಗ್ಗೆ ಎಲ್ಲವನ್ನೂ ತಿಳಿಸಿಕೊಟ್ಟಿರುತ್ತಾರೆ, ನಿಮ್ಮ ಈ ಸಂಚಿಕೆಯನ್ನು ನೋಡಿದ ನಂತರ ಬಹಳ ಸಂತೋಷವಾಗಿ ನಮ್ಮ ಮನದಾಳದ ಮಾತುಗಳನ್ನು ಬೆರಳಚ್ಚಿನ ಮೂಲಕ ತಮಗೆ ಅರ್ಪಿಸುತ್ತಿದ್ದೇವೆ.
ದಿವ್ಯ ಪ್ರಣಾಮಗಳು.
ನರಸಿಂಹ ಉಪಾಧ್ಯ ನಾಗರಾಜನ್,
ಕುಕ್ಕೆಸುಬ್ರಹ್ಮಣ್ಯ. 🙏🦚🌹🦜🙏
Icon of Simplicity...🙏
Saralatheya Saarvabhouma namma Natasaarvabhouma...🙏
Dr.Rajkumar...💛❤
"EmperorOfAllActors"...🙏
ಈ ವಿಶ್ವದ ಏಕೈಕ ವಿಶ್ವ ಮಾನವ , ವಿಶ್ವ ರತ್ನ , ಸರ್ವಶ್ರೇಷ್ಠ ಪುರುಷೋತ್ತಮ ಹಾಗು ಸರ್ವಶ್ರೇಷ್ಟ ಪರಿಪೂರ್ಣ ಕಲಾವಿದರು ನಮ್ಮ ಅಣ್ಣಾವ್ರು.
🙏🙏🙏🙇🙇🙇🙇ಸತ್ಯವಾದ. ಮಾತುಗಳು ಸಾರ್
ವಿಶ್ವಕಲಾರತ್ನ
ಕನ್ನಡ ರತ್ನ
ಕನ್ನಡದ ಸಾಕ್ಷಿಪ್ರಜ್ಞೆ
ಸರಳ ಸಜ್ಜನಿಕೆಯ ಸ್ವಾಭಾವಿಕ ಗುಣದವರು.
'Bharatha rathna' Dr.Rajkumar Annavrige jai
ಶ್ರೀ. "" ಭಾರತದರತ್ನ "" ಅಂತ ಬರೆಯಲು ಯಾವುದೇ ಆಕ್ಷೇಪಣೆ ಇರುವುದಿಲ್ಲ, ಆದರೆ
"" ಭಾರತರತ್ನ "" ಎಂದು ಬರೆಯುವುದು ಸಮಂಜಸವಲ್ಲ, ಏಕೆಂದರೆ ನಮ್ಮ ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತರತ್ನ ಡಾ.ರಾಜಕುಮಾರ್ ರವರಿಗೆ ಇದುವರೆಗೂ ಲಭಿಸದೇ ಇರುವುದರಿಂದ ನಾವು ಬರೆಯುವಾಗ ಸ್ವಲ್ಪ ಜ್ಞಾನಾರ್ಜನೆಯನ್ನು ಬಳಸಬೇಕಾಗಿರುವುದು ಅತ್ಯವಶ್ಯಕ, ಬೇರೆಯವರ ಮುಂದೆ ಹೇಳಿದಾಗ ನಗೆಪಾಟಲಿಗೆ ಗುರಿಯಾಗಬಾರದೆಂದು ನಮ್ಮ ಅಭಿಪ್ರಾಯವಾಗಿರುತ್ತದೆ.
ಅನಂತಾನಂತ ಧನ್ಯವಾದಗಳು. 🙏🙏🙏
@@nagarajann6204 ede karnatakada jana Dr.Rajkumar Annavrige 'Bharatha rathna' prashasthi kottagide, sarkara kotreshtu, bitreshtu, jana kododu mukya.
@@shivugowda6394 ಮಾನವೀಯತೆ ಮೂರ್ತಿ ಅಣ್ಣಾವ್ರು ವಿಶ್ವರತ್ನ. 🙏
@@shivugowda6394
ಶ್ರೀ. ಕರ್ನಾಟಕದ ಜನಮಾನಸದಲ್ಲಿ ಶಾಶ್ವತವಾಗಿ ವಿರಾಜಮಾನರಾಗಿರುವ ಕನ್ನಡಿಗರ ಆರಾಧ್ಯದೈವ, ಕನ್ನಡಿಗರ ಹೃದಯ ಸಿಂಹಾಸನಾಧೀಶ್ವರ, ಕನ್ನಡಿಗರ ಕಣ್ಮಣಿ, ವಿಶ್ವಮಾನವ, ಸರಸ್ವತಿಯ ವಜ್ರಕುಂಡಲ, ಈ ತರಹದ ನೂರಾರು ಬಿರುದು ಬಾವಲಿಗಳನ್ನು ಪಡೆದುಕೊಂಡಿರುವ ಏಕಮೇವಾದ್ವಿತೀಯ ನಟರೆಂದರೆ ಡಾ.ರಾಜಕುಮಾರ್ (ಅಣ್ಣನವರು) ರವರು ವಿಶ್ವದಲ್ಲೇ ಒಬ್ಬರಾಗಿರುತ್ತಾರೆ.
ಆದರೆ ಡಾಕ್ಟರೇಟ್, ನಾಡೋಜಾ, ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಕೆಂಟುಕಿಕರ್ನಲ್, ಮುಂತಾದವುಗಳನ್ನು ಸರ್ಕಾರದ ಸ್ವಾಧೀನದಲ್ಲಿರುವ ಆಯಾಯ ಸಂಸ್ಥೆಗಳು ನೀಡಬೇಕೇ ವಿನಹ, ಜನರು ಕೊಡುವಂತದ್ದಲ್ಲ.
ಹಾಗಾಗಿದ್ದರೆ ಭಾರತರತ್ನ ಡಾ.ವಿಷ್ಣುವರ್ಧನ್, ಅಂಬರೀಷ್, ಶಂಕರನಾಗ್ ಮುಂತಾದವರ ಹೆಸರುಗಳನ್ನು ಅವರವರ ಅಭಿಮಾನಿಗಳು ಎದೆತಟ್ಟಿ ಹೇಳಿಕೊಳ್ಳಬಹುದಲ್ಲವೆ!!?? ಅಭಿಮಾನ ಮತ್ತು ಪ್ರೀತಿಯೇ ಬೇರೆ, ಸರ್ಕಾರ ನೀಡುವ ಗೌರವ, ಸನ್ಮಾನಗಳೇ ಬೇರೆ ಅವೆರಡರನ್ನೂ ಪಡೆದಿದ್ದಂತ ವ್ಯಕ್ತಿ ಮತ್ತು ವ್ಯಕ್ತಿತ್ವ, ಪ್ರಪಂಚದಲ್ಲೇ ಅಣ್ಣನವರಿಗೆ ಮಾತ್ರ ಸಲ್ಲುತ್ತದೆ ಎಂದು ಹೆಮ್ಮೆಯಿಂದ ಹೇಳಬಹುದು.
ಅನಂತಾನಂತ ಧನ್ಯವಾದಗಳು. 🙏🙏🙏
E Modi Government kodalla avrige bramhins & RSS galige maathra kododu
Dr. Rajkumar Annavrige & Dr.Shivakumar swamiji yavrige 'Bharatha rathna' prashasthi kodabeku.
Legend is Legend. One and only Legend under the Sun.....Thanks, Madam, for the invaluable information......
🙏🙏🙏🙏
ಲೇಜನ್ಡ್ ಆಫ್ ಲೇಜನ್ಡ್ಸ್ ನಮ್ಮ ಆಣ್ಣಾವ್ರು
ಜಯಮ್ಮ ಬರೆದ ಸಾಲುಗಳು ಸಂಗೀತ ಸಂಯೋಜನೆ ಅಬ್ಬಬ್ಬಾ ಕೇಳೋ ಕಿವಿಗಳು ಧನ್ಯ
ಅಪ್ಪಾಜಿ ಹಾಡಿದ್ಮೇಲೆ ಜನ್ಮ ಪಾವನವಾಯ್ತು
,😍😍😍🙇🙇🙇🙇🙏🙏🙏
ಅಣ್ಣಾವ್ರು ಬಡವರ ಬಂಧು. ಪರೋಪಕಾರಿ. ಚಿತ್ರದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಅಣ್ಣಾವ್ರಿಗೆ ಜೈ ಜೈ ಜೈ ಜೈ ಜೈ
🙏🙏🙏
ದೇವತಾ ಮನುಷ್ಯ ಅಣ್ಣಾವುರು
ಅಮ್ಮಾ ಅದಕ್ಕೇ ಹೇಳೋದು, ಹೂವಿನ ಬಣ್ಣ ಕಣ್ಣಿಗೆ ಕಾಣುವುದೇ ಬೇರೆ, ಅದರ ಸುವಾಸನೆ ಬೇರೆ.
🙏🙏🙏
Down to earth Appaji
ನಂಗೆ ಕೇಳ್ತಾ ಇದ್ರೆ ಯಾವುದೋ ಲೋಕದಲ್ಲಿ ಇದ್ದಂತೆ ಆಗ್ತಿದೆ.👌👌👌
😍😍
ಪುಣ್ಯವಂತರು ನಮ್ಮ ಅಣ್ಣವ್ರು
🙏🙏
Rajkumar as karna
🙏
Narration of the fact is very clean.
ಧನ್ಯವಾದಗಳು ಸಾರ್
Super 👌👌👌👌👌👌👌👌
🙏🙏
ಚೆಂದದ ವಿವರಣೆ👌
🙏🙏
🙏🙏🙏
Amma nivu bhagyavantaru
🙇🙇🙇🙇🙏
Amma please puneeth Sirge Bhakthi gheethe Hadisi amma
ನೋಡೋಣಾ..ದೇವರ ಕೃಪೆ ಇದ್ದರೆ..!!!!!
🙏❤❤🙏
🙏🙏
True Annavaru songs payment went for charity.
🙏🙏🙏🙏🙏
ನಿಮ್ಮ ಮುಖ ಫಲಫಲ ಹೊಳೆಯೊ ಪ್ರಶ್ನೆ ಯಾವಾಗ ಕೇಳಿದಾರೆ?
ಸುಮಾರು 15 ನಿಮಿಷದ ಆಸುಪಾಸಿನಲ್ಲಿ..
Our Appaji is equal to Appaji only.
🙏🙏🙏😍
Street,Shivakumar,sawmy,sidaganga,mata, Tumkur,ondhu,c,d,tamida,Batali,
ದೇವರ ಕೃಪೆ ಇದ್ದರೆ..!!!!ಎಡೆಯೂರ ದೊರೆ ಎಂಬ ಆಲಬಂ ಬಂದಿದೆ..SPB ಅವರು ಹಾಡಿದ್ದಾರೆ..UA-cam ನಲ್ಲಿದೆ.
Neevu Nam kadnavru amma chikmaklu saha anumale epathelumale nudiyodu niminda mathu annavrinda ughe madappa
🙏🙏🙏
🙏