'ಲೆಕ್ಕವಿಲ್ಲದಷ್ಟು ಜನರಿಗೆ ಉದುರಿದ ಕೂದಲು ಬರುವಂತೆ ಮಾಡಿದ್ದೀನಿ!!-E03-GOWRI SUBRAMAYA-Mukti Naga Temple

Поділитися
Вставка

КОМЕНТАРІ • 633

  • @KalamadhyamaYouTube
    @KalamadhyamaYouTube  Рік тому +185

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

  • @IrappaMasteholi
    @IrappaMasteholi 8 місяців тому +5

    ತುಂಬಾ ಚೆನ್ನಾಗಿ ಹೇಳಿದಿರಾ ಮೇಡಂ ನನ್ನ ಮನಸಿಗೆ ತುಂಬಾ ಒಳ್ಳೆಯ ಆಯ್ತು

  • @yashaswisampathayashaswisa8105
    @yashaswisampathayashaswisa8105 4 місяці тому +3

    We came to Mysore by 2018 from here also I am coming to ur temple. It's a amazing feeling s even after coming from rameshwaram also I came to mukthi naga temple. I feel my mother s care n concern s love when I am standing in front swamy subramanya. Thanks a lot for u n Subrahmanya shastri ji for making a temple.

  • @savithrirajtd9044
    @savithrirajtd9044 Рік тому +27

    ಎಸ್ಟೊಂದು ಅದ್ಭುತ ಜ್ಞಾನ , ತಿಳಿಸಿದ ಅಮ್ಮನಿಗೆ ಧನ್ಯವಾದಗಳು

  • @rakshithphotography9907
    @rakshithphotography9907 Рік тому +52

    ಹುಲಿಕಲ್ ನಟರಾಜ್ ಸರ್ ಮತ್ತು ಗೌರಿ ಅಮ್ಮ ಇಬ್ಬರನ್ನು ಒಂದೆಡೆ ಸೇರಿಸಿ ಸಂದರ್ಶನ ಮಾಡಿ
    ಜ್ಯೋತಿಷ್ಯ ಮತ್ತು ನಂಬಿಕೆಗಳ ಕುರಿತು ಮತ್ತಷ್ಟು ತಾರ್ಕಿಕ, ವೈಜ್ಞಾನಿಕ ಚರ್ಚೆಗೆ ಅವಕಾಶವಾಗಲಿ

  • @srideviy.shashi2435
    @srideviy.shashi2435 6 місяців тому +6

    ಅದ್ಭುತ ಆರ್ಯುವೇದ ಜ್ಞಾನದಿಂದ ಎಲ್ಲರ ಆರೋಗ್ಯ ಕಾಪಾಡಲು ನಿಮ್ಮ ಸಾಧನೆಗೆ ಕೋಟಿ ಕೋಟಿ ನಮನಗಳು ಅಮ್ಮ..🙏🙏

  • @sureshnaik6108
    @sureshnaik6108 7 місяців тому +3

    ಅದ್ಭುತ ಜ್ಞಾನ ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏❤

  • @yashaswisampathayashaswisa8105
    @yashaswisampathayashaswisa8105 4 місяці тому +1

    Amma we r coming to ur temple since 2011. Even when I was pregnant I came n asked in shreedhar thanthri ji said to go to South side hospital even I got normal delivery. I have sent ur temple so many people. They got good experience. Thank you so much Amma. Even I have met so many times subramanya sir also he blessed me n my kids . Even my kid yashaswini was 3 months kid we put her in swamy madilu. ... Today also we r having vibhothi it's work s as medicine even my lovely kid she's a pet she also came to temple she wearing ghanda n vibhothi when we are having. Amma koti koti pranama galu

  • @sudhabaiupadhya-es1vd
    @sudhabaiupadhya-es1vd 5 місяців тому +3

    Dr gouri amma nimma esto medicin nanu barkondiddini follow madtini share madtini tumba dhanyavadagslu

  • @rajashreepgurupguru1656
    @rajashreepgurupguru1656 Рік тому +10

    🙏🙏 ಅಮ್ಮ ಅನುಭವದಲ್ಲಿ ಅಮೃತಶಿಲೆ ಎಂಬುದನ್ನು ನಿಮ್ಮ ಜ್ಞಾನ ಮತ್ತು ಪುರಾತನ ಮಾಹಿತಿಗಳಿಂದ ತಿಳಿದುಕೊಂಡೆ. ನಿಮ್ಮ ಅಪಾರ ಜ್ಞಾನ ಸಂಪತ್ತು ಜನರ ಬದುಕಿಗೆ ಸಂಜೀವಿನಿ ಯಾಗಲಿ ತಾಯಿ. ಧನ್ಯೋಸ್ಮಿ. 🙏🙏💐💐

  • @madhur3725
    @madhur3725 Рік тому +549

    ಅವರು ಕೂದಲಿಗೆ ನೀಡಿರುವ ಔಷಧಿಯನ್ನು ಹಚ್ಚಿಕೊಂಡು ಕೂದಲು ಬಂದಿರುವವರನ್ನು ಇಂಟರ್ವ್ಯೂ ಮಾಡಿ,

    • @ycrmadhugiri6529
      @ycrmadhugiri6529 Рік тому +36

      ಹೌದು ಪರಮೇಶ್ ಸರ್.ಇದು ತುಂಬಾ ಒಳ್ಳೆದು

    • @aimisias.8953
      @aimisias.8953 Рік тому +78

      ಇದು ಈ ವರ್ಷದ ಅತ್ಯಂತ ಮೌಲ್ಯದ ಕಾಮೆಂಟ್ ಆಗಿದೆ.😊

    • @nivedeethamadhu3927
      @nivedeethamadhu3927 Рік тому +6

      😂

    • @siddarajur3678
      @siddarajur3678 Рік тому

      ನನಗನಿಸಿದ್ದು, ಅಲೋಪೇಸಿಯಗೆ ಚಿಕಿತ್ಸೆ ನೀಡಿ ಕೂದಲು ಬಂದಿರಬಹುದು.. ಗಂಡಸರ ಬೋಳುತಲೆಗೆ ಕೂದಲು ಬರಿಸಲು ಕಷ್ಟಸಾಧ್ಯ.

    • @chandrashekar5054
      @chandrashekar5054 Рік тому

      100% ಅವರನ್ನ ತೋರಿಸಲ್ಲ ಅದು ಮೌಢ್ಯ!

  • @hemalatha.r357
    @hemalatha.r357 Рік тому +21

    ಹೌದು ಹಿಂದಿನವರ ಜ್ಞಾನ ಅದ್ಬುತ 🙏🙏🙏

  • @manujunathmanujunath1973
    @manujunathmanujunath1973 8 місяців тому +2

    Excellent speech and information thanks Madam.

  • @parvathig1313
    @parvathig1313 7 місяців тому +5

    ಅಮ್ಮ ನಿಮ್ಮ ಎಲ್ಲಾ ಕಾರ್ಯಕ್ರಮ ತುಂಬಾ
    ಚನ್ನಾಗಿ ದೆ ಅಮ್ಮ ನನಗ ಕಾಯಿಲೆ ಈದೇ ನಿಮ್ಮಿಂದ ಮಾತ್ರ ಗುಣವಾಗುತ್ತದೆ ಎಂದು ನಂಬಿಕೆ ಇದೆ

  • @NavarasaAdugemane
    @NavarasaAdugemane Рік тому +23

    ಆಯುಷ್ ಟಿ.ವಿ.&ಜೀವನ ಟಿ.ವಿನರಿಗೆ ಗೌರಿ ಅಮ್ಮ ಅವರನ್ನು ಪರಿಚಯ ಮಾಡಿಸಿಕೊಟ್ಟ ಹೆಮ್ಮೆ ನನಗಿದೆ. ಕಲಾಮಾಧ್ಯಮದ ಪರಮ್ ಅವರಿಗೆ ಧನ್ಯವಾದಗಳು. All the best

  • @rameshbadhya4274
    @rameshbadhya4274 6 місяців тому +1

    Vaksiddhiyondige sankeerna vishayagala bagge spasta mahithi kottiruvudakke dhanyavadagalu Guruji

  • @purushothamsg4181
    @purushothamsg4181 Рік тому +31

    ಅಮ್ಮ , ಅಪ್ಪಾಜಿಯ ನೆನಪಾಯಿತು , ದೇವರು ನಿಮಗೆ ಹೆಚ್ಚಿನ ಬಲವನ್ನು ಕೊಡಲ್ಲಿ 🙏

  • @tejatejaswi1822
    @tejatejaswi1822 Рік тому +17

    Proud to listen it needed much more episodes like this please do share some more experience in ayurveda

  • @savitrinayak1080
    @savitrinayak1080 Рік тому +5

    ಕಾಮೆಂಟ್ ನಲ್ಲಿ ಕೇಳಿರುವ ಪ್ರಶ್ನೆಗಳಿಗೆಲ್ಲ ಉತ್ತರಿಸಿರುವಿರಾ ಮೇಡಮ್?
    ಕರೆ ಮಾಡಿದರೆ ನೀವೇ ಸ್ವೀಕರಿಸಿದರೆ ನಂಬಿಕೆ ಬರಬಹುದು. ನಿಮ್ಮನ್ನು ನೇರವಾಗಿ ಸಂಪರ್ಕಿಸಿದರೆ ನಿಮ್ಮೊಂದಿಗೆ ಖುದ್ದು ಮಾತನಾಡಿ ತಮ್ಮ ಕೈಯಾರೆ ಔಷಧಿ ಸ್ವೀಕರಿಸಬೇಕೆಂದುಕೊಂಡಿದ್ದೇನೆ.❤

  • @sushmaaski688
    @sushmaaski688 Рік тому +10

    ಮೇಡಂ ತುಂಬಾ ಅನುಕೂಲಕರವಾದ ಮಾಹಿತಿ ಕೊಡ್ತೀರಾ ಮೇಡಂ 🙏

  • @manjuuppar9667
    @manjuuppar9667 Рік тому +10

    Amma thayi nimge durahankara thumbi thulukuthide ....nanu nanindale anodna bidu thayi ......

  • @lalithabhat-jw1rw
    @lalithabhat-jw1rw 10 місяців тому +1

    Hats up amma nimma Ella karyakrama nanu nodthene . adbhutha agara niv

  • @savitadinnimath6213
    @savitadinnimath6213 7 місяців тому +1

    Wow!. madam super

  • @indumatikngagandeepakash8709
    @indumatikngagandeepakash8709 Рік тому +9

    Yaradaru ivara hattira hogi treatment tagondu hair bandiroru ,pls comment madi

  • @nagamanisreenatha4279
    @nagamanisreenatha4279 Рік тому +8

    I.liked speech. Very nice. Thank you

  • @AbhiPrasad-mt5rf
    @AbhiPrasad-mt5rf Рік тому +8

    ಅಮ್ಮ ನಮಸ್ತೆ ನನ್ನ ಕೂದಲು ತುಂಬಾ ಉದುರುತ್ತಿದೆ ಅದಕ್ಕೆ ಹಾಗೆ ಕೂದಲು ಬೆಳ್ಳಗಾಗಿದೆ ಏನ್ ಮಾಡಬೇಕು ತಿಳಿಸಿ ಅಮ್ಮ

  • @vaniv4563
    @vaniv4563 Рік тому +12

    🙏🙏🙏 to Kalamadyama TV channels and thank you so much Madam for your wonderful information 🙏🙏🙏👍👍👍

  • @kushalkumar1556
    @kushalkumar1556 Рік тому +20

    ಯಾವತ್ತೂ ಕಾಲ ಮಾಧ್ಯಮ ಅರ್ಹ ವ್ಯಕ್ತಿ ಗಳನ್ನೇ ಸಂದರ್ಶನ ಮಾಡುವುದು . ಅಮ್ಮ ಅವರಿಗೆ ಕೋಟಿ ಕೋಟಿ ಪ್ರಣಾಮಗಳು

  • @ravindram1986
    @ravindram1986 4 місяці тому +2

    Dr.ಗೌರಿ ಸುಬ್ರಹ್ಮಣ್ಯ ಕೋಟಿ ‌ಕೋಟಿ ವಂದನೆಗಳು.

  • @suveershriram5338
    @suveershriram5338 Рік тому +31

    ಅಮ್ಮಾ... ಯಾರಾದರೂ ಸಂಶಯ ವ್ಯಕ್ತಪಡಿಸಿದರೆ ನಿಮ್ಮ ಅಹಂಕಾರಕ್ಕೆ ಪೆಟ್ಟು ಬೀಳುತ್ತೆ ಅಷ್ಟೇ... ಔಷಧ ಎಂದರೆ ಅದು ಕೆಲಸ ಮಾಡಬೇಕು; ನಂಬಿಕೆ ಮೂಲಕ ಕೆಲಸ ಮಾಡುವುದಾದರೆ ಅದನ್ನು ಭಕ್ತಿ ಎನ್ನಬೇಕು. ನಿಮ್ಮ ಮಾತಿನಲ್ಲಿ ಜ್ಞಾನ ಮತ್ತು ಅಜ್ಞಾನ ಎರಡೂ ಇವೆ. ಪ್ರೇಕ್ಷಕರನ್ನು ಸೆಳೆಯುವ ತಂತ್ರದ ಬದಲು ಶುದ್ಧ ಜ್ಞಾನ ಪಡೆದು ಮಾತನ್ನಾಡಿ... ನಿಮ್ಮ ಉದ್ದೇಶ ಮತ್ತು ಪ್ರೇಕ್ಷಕರ ಉದ್ದೇಶ ಎರಡಕ್ಕೂ ಒಳ್ಳೆಯದು....

    • @ashalatha9336
      @ashalatha9336 Рік тому +4

      ಸರಿಯಾಗಿ ಹೇಳಿದ್ದೀರಿ 👌

    • @shobhaananda3841
      @shobhaananda3841 Рік тому +8

      ಖಂಡಿತವಾಗಿ ಸರ್.
      ಅತಿಯಾದ ಆತ್ಮ ವಿಶ್ವಾಸ ಅಪಾಯಕಾರಿ. . ಹಲವು ಬಾರಿ ನಾವು ಮಾತಿಗೆ ಸೋತು ನಮ್ಮತನ ಕಳೆದುಕೊಂಡು ಯೋಚನಾಶಕ್ತಿಯನ್ನೆ ಕಳೆದುಕೊಳ್ಳುತ್ತೇವೆ. ಅದೇ ಸಮಸ್ಯೆ. ತುಂಬಾ ಎಚ್ಚರಿಕೆ ಯಿಂದ ಇರಬೇಕು.

    • @lakshmir9068
      @lakshmir9068 Рік тому

      Amma thayi mbbs odi kelsa ilde sayitha edare nimma athvaridda😂

    • @JBmotivations-wm9rb
      @JBmotivations-wm9rb 8 днів тому

      Hello, Do you know onething, Mind works behind the faith. even a single negative thought effect your body. its scheintific.

  • @shilpabagali1451
    @shilpabagali1451 Рік тому +2

    Hi mam narahulige remedy heli plz

  • @ManjulaHiremath-kv9kl
    @ManjulaHiremath-kv9kl Місяць тому +1

    🙏🌺🙏🌹🌹🌹🌹tqam exlent god bless you mam

  • @gayathrishenoy2239
    @gayathrishenoy2239 Рік тому +2

    Ati Uttama mahithi ge danyavada🙏

  • @param8203
    @param8203 Рік тому +17

    ಕೂದ್ಲೂ ಬಂದಿರೊರ್ನ ಸಂದರ್ಶನ ಮಾಡಿ....

  • @abhimanisangam79
    @abhimanisangam79 Рік тому +5

    what to believe what not to ,about the regrowth of hair in baldness

  • @PrabhaNadig
    @PrabhaNadig Рік тому +6

    Gowri Amma Thank you for the very good information. Want to hear more and more. I am following Amma and use medicine whenever needed.

  • @thulasikumar801
    @thulasikumar801 9 місяців тому +1

    Madam, give good suggestion to get rid of sugar

  • @herurnsaviagendramanjunath8701
    @herurnsaviagendramanjunath8701 8 місяців тому +1

    Tq very much madam madam bombat bojana karyakramadalli narahulige skintag GE yava fruits and vegetables sevane madabeku dayavittu thilisi madam yalla bombat bojana program prathi dina navu nodutheve nimma pariharagalu thuba adbuthavagiruthe madam Pls Pls wait madutha iruthivi narahulige Pls medicine thilisi tq verymuch madam

  • @veenapradip9631
    @veenapradip9631 Рік тому +5

    Gowri Amma thank you 🙏

  • @shilpajavali7342
    @shilpajavali7342 Рік тому +7

    🙏🙏🙏koti namanagalu nimge nim buddishaktige amma

  • @ElizabethLiza-m2d
    @ElizabethLiza-m2d 11 місяців тому +3

    Ma'am please give medicine for for pollen allergy like sneezing itching dust allergy,🙏

  • @RaviS-i6r
    @RaviS-i6r 10 місяців тому +7

    ಕೂದಲು ಬಂದಿರುವವರನ್ನು ಇಂಟರ್ವ್ಯೂ ಮಾಡಿ ನಮಗೂ ಉಪಯೋಗ

  • @suma.b.r2881
    @suma.b.r2881 Рік тому +3

    Good information 🙏

  • @sumangalachandrshekhar9131
    @sumangalachandrshekhar9131 Рік тому +2

    ಧನ್ಯವಾದಗಳು ಮೇಡಂ 🙏🙏

  • @ShwthaShwtha-m2l
    @ShwthaShwtha-m2l 10 місяців тому +1

    ammma Drinks parmnetagi bidsoke yenadru remedy heli plz maa

  • @inisha....s4721
    @inisha....s4721 Рік тому +7

    One second ಡ್ರೋನ್ ಪ್ರತಾಪ್ nenpaythu nange 🙆
    Nimma ಮಾಹಿತಿಗೆ ಧನ್ಯವಾದಗಳು ಅಮ್ಮ🙏

  • @shivashankarshivu7796
    @shivashankarshivu7796 Рік тому +2

    Nange tube blovk problem ede santana ella pressure dayavittu parihara heli

  • @allinoneidea
    @allinoneidea Рік тому +7

    Please make video for acne scar , complete recovery ,even and clear skin please

  • @ramyah.d1468
    @ramyah.d1468 5 місяців тому +2

    Amma migraine samasye ge yav reethi mane maddu ide heli

  • @bhagya2765
    @bhagya2765 Рік тому +4

    ಇವರು ಸೂಚಿಸುವ ಸಸ್ಯೌಷದಿ ತುಂಬಾ ಉಪಯುಕ್ತ ವಾಗಿರುತ್ತದೆ ಇದು ನನ್ನ ಅನುಭವ

  • @savitribiradar9405
    @savitribiradar9405 5 місяців тому +1

    Namaste mam

  • @vandanaambalgi2465
    @vandanaambalgi2465 5 місяців тому +1

    ಅಮ್ಮ ನನ್ನ ಮಗಳಿಗೆ ಬಿಳೀ ಕೂದಲು ಇವೆ... ಅಕಿ 15 ವರ್ಷ ಇದಳೆ. ಅದೇಕೆ ಪರಿಹಾರ ಹೇಳಿ.. ತುಂಬಾ ಒಳ್ಳೇದು ಅಮ್ಮ 🙏🙏

  • @ShreelathaShreelatha-u9y
    @ShreelathaShreelatha-u9y Рік тому +1

    gworiamma yella vidio kalisidira... but weight gain food tips vidio send madi.. please

  • @jayappab515
    @jayappab515 2 місяці тому +1

    Gauri subramanya ammanige namaskaragalu 15 varsha galinda kudalu uduri bolu tale agide kudalu baruva ramidi heli amma

  • @seanbellfort2298
    @seanbellfort2298 Рік тому +14

    Excellent message 👌☝️👌 Jai Karnataka

  • @jayanth_ff7119
    @jayanth_ff7119 Рік тому +2

    ಮೇಡಂ ತುಂಬಾ ಒಳ್ಳೆಯ ವಿಷಯ ನೀಡಿದಿರಿ ಧಾನ್ಯವಾದಾಗಳು💐🙏

  • @ramabaimn5290
    @ramabaimn5290 Рік тому +2

    ಧನ್ಯವಾದಗಳು ಮೇಡಮ್

  • @pruthviraj9634
    @pruthviraj9634 Рік тому +2

    Super madm🙏🙏

  • @AMARNATH-mn6yk
    @AMARNATH-mn6yk 5 місяців тому +1

    Amma wait hege ilisuodu heli jayashrre hugar

  • @YashodammaBanugoad
    @YashodammaBanugoad 3 місяці тому +1

    ಗೌರಿ ಅಮ್ಮ ನಿಮ್ಮ ದೂರವಾಣಿ ಸಂಖ್ಯೆ ನಮೂದಿಸಿ

  • @lil_brattz_
    @lil_brattz_ Рік тому +1

    Hair fall ge powerfull medicine tilisteeraaa Amma...pls...

  • @ksveeramma6287
    @ksveeramma6287 Рік тому +1

    Super Amma nimma mahithi Amma nanage huttidagininda kudalu beledilla kudalu beleyalu Maddy koduthira 🙏🙏🙏🙏🙏

  • @PaduPadu-do1li
    @PaduPadu-do1li 9 місяців тому +2

    ಜೈ ಶ್ರೀ ರಾಮ್

  • @devikaranjith5922
    @devikaranjith5922 Рік тому +2

    Anna nimge koti thanks evarana parichayisidake

  • @vinayakumarkiranagi2533
    @vinayakumarkiranagi2533 Місяць тому

    Man ivagela falopion tube block agtirodu hechagide mam idar bagge ayurveda medicine heli mam plz

  • @manjucgowda6744
    @manjucgowda6744 9 місяців тому +2

    ಕೂದಲು ಬರುತ್ತಾ... ಯಾರಾದ್ರೂ ಗೊಟ್ಟಿರೋರು ಹೇಳಿ ಪಾ.. ನಾವು ಉಪಯೋಗಿಸಲು😊😊

  • @rangammanagaragu9088
    @rangammanagaragu9088 10 місяців тому +1

    Gowrimma thank you

  • @S.Nayana.youtuber793
    @S.Nayana.youtuber793 Рік тому +12

    ಅದ್ಭುತಾ. ....ಸರ್🙏🙏🙏

  • @shivaramshivu8729
    @shivaramshivu8729 Рік тому +4

    Please tell White hair solution...

  • @manjuladevi3983
    @manjuladevi3983 10 місяців тому +1

    Amma koti koti vandanegalu🙏🙏🙏

  • @rajanibhat4294
    @rajanibhat4294 Рік тому +1

    Hair fall smasyege oil online nalli send madthira??

  • @thripuramurthy7923
    @thripuramurthy7923 4 місяці тому

    Nice massage 🙏

  • @ShashikalaVaninagar
    @ShashikalaVaninagar 9 місяців тому

    Very very great maa..

  • @renukaajay4645
    @renukaajay4645 Рік тому +4

    Namaste Amma

  • @parvathig1313
    @parvathig1313 7 місяців тому +1

    ಅಮ್ಮ 🙏🙏🙏

  • @pushpalatha9917
    @pushpalatha9917 Рік тому +1

    Neevu super madam

  • @R_SinghRajput
    @R_SinghRajput Рік тому +22

    Jyotishya, vaastushastra Ella pure science but we don’t have many ppl to teach us authentic information

    • @sureshlingaiah2490
      @sureshlingaiah2490 Рік тому +1

      ಬರೀ ಓಳು

    • @R_SinghRajput
      @R_SinghRajput Рік тому +2

      @@sureshlingaiah2490 no it's not and let me give u 1 example ,Pls try to read abt agnimoole, kubera moole it's basics of vastushastra. And what happens if u interchange the kitchen with tijori .

    • @nishugowda6172
      @nishugowda6172 Рік тому +6

      @@R_SinghRajput people don't have any basic knowledge. Avra prakara English matadbitre dodda jnani. Bere avrella helodu sullu anta adtare

    • @R_SinghRajput
      @R_SinghRajput Рік тому

      @@nishugowda6172 Artha aaglilla neev heliddu !!

    • @Akshaycatch22
      @Akshaycatch22 Рік тому

      English jotishy nu scam e guru.. ashte all African, Zulu, Urdu purdu en yava jotshiya nu obba manshyan ignorance/ fears mele mado scam..antha kelidde

  • @GirijaM-ug2ut
    @GirijaM-ug2ut 8 місяців тому +1

    Amma ah pameshwara nimge 100 varsha Aayassu aarogya nemmadi santhosha nimjeevanadali kottu kaapadali anta sada ah bhagavantanali prartisuthene Amma.🙏 Nimma e Jana seve tumba apaaravadaddu.amma nanna vayassu 53.nanage aarogya tondare ide naanu Nimma samsthege phone kooda maadidene nanage innu kooda niminda opaitment kare innu bandila dayavittu nanage karune torisi Amma please 🙏 nanna ooru kollegala.

  • @sumathipoovaiah7390
    @sumathipoovaiah7390 5 місяців тому

    W0w Excellent

  • @goodlife5075
    @goodlife5075 Рік тому +4

    ಅಮ್ಮ really great

  • @shivakumar-tg4qh
    @shivakumar-tg4qh Рік тому

    Gowryamma navare nange kudalu baralu enumadabeku thilisi kodi

  • @shobhashobhasr9460
    @shobhashobhasr9460 Рік тому

    Namaste mam.🙏🙏 Nanu nim prathi vedeo nodtha idini thumba great mam nange mukhadalli bangu ide aduna yest hospetalge thorsidre adu hogtha Ella mam.plz nnage en madbeku heli mam.plzzz nive ondu medicine kodbeku mam plzzzzzzz mam.🙏🙏🙏

  • @narasimhamurthykcnarasimha3037

    Namasthe Amma nimage

  • @gowrammas9388
    @gowrammas9388 Рік тому +23

    ಕೂದಲು ಬೆಳೆಯಲು ಔಷಧಿ ಬೇಕು ಹೇಗೆ ತರಿಸಬೇಕು ತಿಳಿಸಿ

  • @sunilgowda993
    @sunilgowda993 Рік тому +5

    She is so confident in her words but she has not shown a single evedeence are any photos regarding throat cancers and baldness before and after results but she is telling Australia dubai.i don't have any idea .

  • @akshatagoolappanavar9087
    @akshatagoolappanavar9087 2 місяці тому

    Please hair regrowth ge solution heli

  • @Jadestone222
    @Jadestone222 Місяць тому

    I too use thumbe leaves with other soppu in Sambhar. It is anti biotic. Thumbe leaves are used by telugu people much. Learnt from them

  • @AratiAvadhani
    @AratiAvadhani Рік тому +3

    Madam ,I have hyper pigmentation ,I need medicine... Can u suggest me for the same pls...🙏

  • @shailakulkarni275
    @shailakulkarni275 8 місяців тому +9

    ಅಮ್ಮ ನಮಸ್ತೆ. ನನಗೆ ಈಗ 47ವರ್ಷ ನಾನೊಬ್ಬ ಟೀಚರ್ ನನಗೆ ತಲೆ ಕೂದಲು ತುಂಬಾ ಉದರು ಹೀಗಿದೆ ತಲೆ ಕಾಣಿಸ್ತಿದೇ ಸ್ತಿದೆ ಅದಕ್ಕ ತಾವು ಒಂದು ಔಷಧಿ ಹೇಳಿ pls

    • @Jadestone222
      @Jadestone222 Місяць тому

      Daily karube soppu juice Kadiri
      . Aadre nallikai thini, 5 leaf or yelled daily pudina thinni. Thalege kobri yenne hatchi
      Divas a Neerus kudeeri.

  • @nagappahullur8920
    @nagappahullur8920 10 місяців тому

    ಗೌರಿ ಅಮ್ಮನ ಭೇಟಿಗೆ ಅವಕಾಶ ಮತ್ತು ಅವರ ವಿಳಾಸ ತಿಳಿಸುವಿರಾ 👌🙏🙏

  • @vanil8227
    @vanil8227 3 місяці тому

    Namaskaar amma🥁🥁🥁🥁🥁🥁
    Nimma temple nodalu banda namma parichayadavaru. ...prasad illade hage manege bandiddare
    Avaru tumba dodda manetanadavaru tumba janakke sahaya madutiddare
    They came to temple for first time
    And disappointed 😢
    Avar hesaru nalini amma anta
    Prasad kodtivi kulitukolli anta tumba hottu kudisi . enu illade kalisidiralla
    Tumba bejaraytu
    Atleast one fruit kuda kottilla😢
    Plz pass this msg to gouri amma
    I need reply please 💯

  • @lakshmigangaraju6370
    @lakshmigangaraju6370 Рік тому +4

    Namaste Amma nanna akkan maganige sapurna kudalu udiri hogide avanige ega 19age dayamadi e samasyege parihara. Tilsi ma

  • @LakshmiLakshmi-mt6ge
    @LakshmiLakshmi-mt6ge Рік тому

    Amma sastrachikitse agidru makkalu agbeku Andre aen madbeku heli Amma pls

  • @rathnagowri2668
    @rathnagowri2668 Рік тому

    Cancer patients kudalu barutha madam

  • @sunilssunils7193
    @sunilssunils7193 Рік тому +15

    ಪ್ರತಿ ವಿಷಯದ ಹಿಂದಿನ ವೈಜ್ಞಾನಿಕತೆ ಯನ್ನು ತಿಳಿಸಿದರೆ ಉಪಯೋಗವಿದೆ

  • @anupamapr266
    @anupamapr266 Рік тому +1

    Pl suggest a home remedy for clogged ears

  • @ShanthiRaghuram
    @ShanthiRaghuram Рік тому +1

    ಕಣ್ಣುಮುಚ್ಚಿ ಇವರ ಔಷಧ ಮಾಡಿಕೂಳ್ಳಿ ತುಂಬಾ ಚೆನ್ನಾಗಿ ಗುಣವಾಗತ್ತೆ

  • @premasuvarna4467
    @premasuvarna4467 Рік тому +1

    ನನ್ನ ಮಾಗನಿಗೆ ಪಿಟ್ಸ್ ಮತ್ತೆ ಒಮ್ಮೆ ಒಮ್ಮೆ ಭೇನ್ಲಕ್ ಯೇನು ಗೊತ್ತಗೂದಿಲಾ ಇದಕೆ ಮದ್ದು ಉಂಟಾ 🙏🏼🙏🏼💐💐mathji

  • @nagarathnakb1773
    @nagarathnakb1773 Рік тому +8

    ಅಮ್ಮ ನಿಮಗೆ ತುಂಬಾ ಧನ್ಯವಾದಗಳು ಅಮ್ಮ

  • @anitham1381
    @anitham1381 Рік тому +5

    She is completely treating cancer. Hair loss diabetes she is eligible for Nobel Prize
    Even medical science cont achieve this in the whole world in

    • @sharath4999
      @sharath4999 Рік тому

      U known her

    • @nrnrnali9.770
      @nrnrnali9.770 Рік тому +1

      R u experiance for this health issues sir I Have problems som helath issue

    • @adiadda97
      @adiadda97 Рік тому

      ಹೇಗೆ ಗೊತ್ತು ನಿಮ್ಗೆ, ಸುಮ್ನೆ ಗಾಳಿಲಿ ಗುಂಡು ಹಾರಿಸ್ಬೇಡಿ, proof ಕೊಡಿ ಜನಕ್ಕೆ help ಆಗ್ಲಿ