ದೇವಮಂದಿರಲ್ಲಿ ದೇವರು ಕಾಣಲೇ ಇಲ್ಲ Devamandiradalli Devaru Kaanale Illa - HD ವಿಡಿಯೋ ಸಾಂಗ್ - ವಿಷ್ಣುವರ್ಧನ್

Поділитися
Вставка
  • Опубліковано 21 вер 2024

КОМЕНТАРІ • 537

  • @AmmuAppu-hj6ew
    @AmmuAppu-hj6ew 11 місяців тому +54

    ಇವಾಗ ಈ ರೀತಿಯ ಹಾಡುಗಳು ಬರುವುದೇ ಇಲ್ಲ
    ನನಗೆ ಈ ಕಾಲದ ಹಾಡಿಗಿಂತ
    ಹಳೆಯ ಎಲ್ಲ ಹಾಡುಗಳು ಇಷ್ಟ ❤

    • @Purusarigamapa1981
      @Purusarigamapa1981 10 місяців тому +4

      100%Sathya am also singer this is my one of my favorite song

    • @sujathak296
      @sujathak296 8 місяців тому +2

      మంచి అర్థం ఉన్న పాట
      నాకు చాలా అత్యంత ఇష్టమైన పాట

    • @shivaramas7241
      @shivaramas7241 5 місяців тому

      200%

    • @VeeranaVeerana-y2v
      @VeeranaVeerana-y2v 19 днів тому

      ಹೌದು ಇಂತಹ ಅರ್ಥಗರ್ಭಿತವಾದ ಹಾಡುಗಳು ಈಗಿನ ಕಾಲದಲ್ಲಿ ಬರೋದೇ ಇಲ್ಲ ನನಗೂ ಕೂಡ ಹಳೆಯ ಹಾಡುಗಳು ಅಂದ್ರೆ ತುಂಬಾ ಇಷ್ಟ

  • @t.c.manjuajjayya5767
    @t.c.manjuajjayya5767 2 роки тому +61

    ಅಪ್ಪಾಜಿ ಮತ್ತೆ ಬನ್ನಿ. ನಿಮ್ಮನ್ ಹೋಗುಳೋಕೆ ನುಡಿ ನೇ ಇಲ್ಲ. ನೀವೇ ನಮ್ಮ ಬಾಲ್ಯದ ಗುರುಗಳು 🙏🙏🙏💞

  • @leelanagarajkr
    @leelanagarajkr Рік тому +69

    ಹೌದು ಒಳ್ಳೆಯತನಕ್ಕೆ ಒಳ್ಳೆದು ಆಗೋದಿಲ್ಲ ಬರೇ ನೋವು ಮಾತ್ರ ಸಿಗೋದು,😔😔

  • @hspremkumarrao4406
    @hspremkumarrao4406 4 місяці тому +2

    ಕೋಟಿ ಕೊಟ್ಟರೂ ಇಂತ ಹಾಡು ಸಿಗುದಿಲ್ಲ

  • @gururaju3790
    @gururaju3790 Рік тому +13

    ಅದ್ಭುತವಾದ ಸಾಹಿತ್ಯ ಲೋಕಕ್ಕೆ ದಿಗ್ಗಜರಾದ ಚಿ.ಉದಯಶಂಕರ್ ರವನ್ನು ಕೊಡುಗೆ ನೀಡಿದ ನಮ್ಮ ತುಮಕೂರು ಜಿಲ್ಲೆ.........❤

  • @m.h.manjunathmanju1881
    @m.h.manjunathmanju1881 2 роки тому +152

    ಡಾ.ವಿಷ್ಣುವರ್ಧನ್ ಅಣ್ಣ ರವರಿಗೆ ಅನ್ಯಾಯ ಮಾಡಿದವರೇ ಹೆಚ್ಚು. ಅರ್ಥ ಗರ್ಭಿತವಾದ ಮಹೋನ್ನತ ಹಾಡು.

  • @thippammab6068
    @thippammab6068 Рік тому +37

    ತುಂಬಾ ಚೆನ್ನಾಗಿದೆ ಆಡಂತು ನಾನು ಅಂತೂ ದಿವಸ ಹಾಕೊಂಡು ಕೇಳ್ತಾ ಇದೀನಿ ತುಂಬಾ ಬೇಜಾರ್ ಆಗ್ತಾ ಇದೆ ನನ್ನ ಸಿಚುಯೇಶನ್ ತಕ್ಕಂಗೆ ಇದೆ ಈ ಹಾಡು

  • @kgs7702
    @kgs7702 2 роки тому +89

    ವಿಷ್ಣುಗೆ ವಿಷ್ಣುನೇ ಸಾಟಿ🙏🙏🙏🌹🌹🌹

  • @saraswatis8452
    @saraswatis8452 2 роки тому +108

    ಇಂತಹ ಅದ್ಭುತವಾದ ನಟನನ್ನು ಕಳೆದುಕೊಂಡು ನಾವು ದುಃಖದಲ್ಲಿ ಇದ್ದೇವೆ ನನ್ನ ನಮ್ಮ ಪ್ರಾಣವನ್ನಾದರೂ ತಗೊಂಡು ಅವರನ್ನು ಕಳುಹಿಸಪ್ಪ ತಂದೆ ಪರಮಾತ್ಮ

  • @sunilkatwa5148
    @sunilkatwa5148 Рік тому +74

    ಮೋಸವೇ ಉಳಿಯುವುದು ದ್ರೋಹವೇ ಗೆಲುವುದು ಇದು ತುಂಬಾ ತುಂಬಾ ಸತ್ಯವಾದ ಮಾತು ಇಲ್ಲಿ ಸತ್ಯಕ್ಕೆ ಬೆಲೆ ಇಲ್ಲ ಸತ್ಯವಂತರಿಗೆ ಕಾಲವಲ್ಲ

  • @sathishkumargchaari936
    @sathishkumargchaari936 Рік тому +35

    ಬಾಳುವ ರೀತಿಯ ಬಾಳಿನ ನೀತಿಯ ಕಲಿಯದೆ ಇಂದು ನಾ ನೊಂದೇ👌 when I was in court the only song always keep on singing in my mind and Heart' 💖...people can understand the depth of the song Real feeling when visits the court

    • @sujathak296
      @sujathak296 Рік тому

      మంచి కామెంట్ ఇచ్చారు
      మీకు ధన్యవాదాలు
      నాకు చాలా ఇష్టమైన అర్థం ఉన్న పాట
      ,🙏🙏

    • @santupatil6099
      @santupatil6099 Рік тому

      @@sujathak296 111

  • @abhishekabhi4890
    @abhishekabhi4890 Рік тому +27

    ಆಹಾ ಜೀವನದ ಅರ್ಥವನ್ನು ತಿಳಿಸುವ ಅರ್ಥ ಗರ್ಭಿತ ಹಾಡು ....

  • @mookappab4327
    @mookappab4327 5 місяців тому +2

    ದೇವರೇ ಎಲ್ಲಿದೆ ನ್ಯಾಯ? 🙏🏻👏🏻

  • @husenappahadapadhusenappa2878
    @husenappahadapadhusenappa2878 2 роки тому +53

    ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ ನಿಜವಾಗಿ ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ ಎಂಬುವ ಮಾತು ‌ ನಿಜ ಐತಿ ಹಾಗೆ ನ್ಯಾಯ ಮಂದಿರದಲ್ಲಿ ಕೂಡ ನ್ಯಾಯವೇ ಸಿಗಲಿಲ್ಲ ಎಂದು ನಿಮ್ಮ ಮಧುರ ಸರದಿಂದ ಗೀತೆಯನ್ನು ಹಾಡಿದ ಅವರಿಗೆ ಹೃತ್ಪೂರ್ವಕವಾಗಿ ನನ್ನ ಅಭಿನಂದನೆಗಳು

  • @a.c.procky4217
    @a.c.procky4217 3 роки тому +90

    ವಿಶ್ವಕ್ಕೇ ಒಬ್ಬರೇ ನಮ್ ವಿಷ್ಣು ವರ್ದನ ಮಾತ್ರ....28❤💛❤🙏🙏🙏

  • @lokamathas2836
    @lokamathas2836 11 місяців тому +5

    ಇದು ನನಗೆ ಇಷ್ಟ ವಾದ song. ಏಕೆಂದರೆ ಇದೆ ಪರಿಸ್ಥಿತಿ ಯಲ್ಲಿ ನಾನು ಇರುವದು ಅದ್ಕೊಸ್ಕರ ಕೇಳ್ತೀನಿ.

  • @sujathak296
    @sujathak296 3 роки тому +82

    అవును నిజం...
    దేవ మందిరంలో...దేవుడు కనిపించరు..
    న్యాయమందిరంలో... న్యాయం ఎప్పటి కి దొరకదు...It's True...

  • @mahadevappapujari3155
    @mahadevappapujari3155 3 роки тому +53

    ಒಳ್ಳೆ ಸಾಂಗ್ಸ್ ವಿಷ್ಣುವರ್ಧನ್ ಸಾರ್ ಸೂಪರ್ ಮಿಸ್ ಯು

  • @shashikaladodamani4373
    @shashikaladodamani4373 3 роки тому +124

    ನಿಜವಾಗಲೂ ದೇವ ಮಂದಿರದಲ್ಲಿ ದೇವರು ಕಾಣುವುದಿಲ್ಲ ನ್ಯಾಯ ಮಂದಿರದಲ್ಲಿ ನ್ಯಾಯವು ಸಿಗುವುದಿಲ್ಲ

  • @MohanMohan-xt2jp
    @MohanMohan-xt2jp 2 роки тому +93

    ಇಂಥ ನಟ ಆ ದೇವರು ಕೂಡ ಇರಲಾರ 🙏🙏🙏

  • @shilpab9343
    @shilpab9343 Рік тому +139

    ಇವಾಗ ನಾನು ಇರುವ ಪರಿಸ್ಥಿತಿಯಲ್ಲಿ ಈ ಹಾಡನ್ನು ಪುನಃ ಪುನಃ ಕೇಳುತ್ತಿದ್ದೇನೆ ..... ದೇವರು, ನ್ಯಾಯಾಲಯದ ಮೇಲೆ ನಂಬಿಕೆ ಹೋಗಿದೆ.

  • @keerthanhb906
    @keerthanhb906 Рік тому +20

    ಅಂದಿನ ಕಾಲದ ಹಾಡುಗಳೆಲ್ಲ ಭಾವನಾತ್ಮಕ

  • @jyotiprasadnaik6937
    @jyotiprasadnaik6937 Рік тому +16

    Very very nice song 👌 ಸೂಪರ್ ಸಾಂಗ್ ಎಂಥ ಸಾಂಗ್ ಯಾವುದು ಇಲ್ಲ

  • @nagavamshisubbaiah7536
    @nagavamshisubbaiah7536 8 місяців тому +2

    ನಮ್ಮೂರಿನ ಸರ್ದಾರ್ (ಗುಂಡ್ಲುಪೇಟೆ )ಚಿತ್ರಮಂದಿರದಲ್ಲಿ ನೋಡಿದ್ದು

  • @shivakumarm1422
    @shivakumarm1422 3 роки тому +63

    ಹೃದಯ ಶ್ರೀಮಂತ!

  • @raghurraghur1446
    @raghurraghur1446 Рік тому +9

    ಬಾಳುವ ರೀತಿಯ ಬಾಳಿನ ನೀತಿಯ ತಿಳಿಯದೆ ಇಂದು ನಾ ನೊಂದೆ ನಾ ಬಲು ನೊಂದೆ 👌👌👌

  • @yamanurhhadapad9600
    @yamanurhhadapad9600 3 роки тому +58

    ఎలా బాగుంది ఈ సాంగ్ సాహససీంహ విష్ణువర్ధన్ సర్ సూపర్ ఆక్టింగ్.

    • @manjunathahhmm9327
      @manjunathahhmm9327 3 роки тому +4

      Tq bro

    • @sujathak296
      @sujathak296 3 роки тому +2

      మంచి అర్థం ఉన్న పాట అండి
      నిజమే.,అండి దేవుడు దేవ మందిరంలో
      కనిపించరు
      న్యాయమందిరంలో...న్యాయం.ఎప్పటికీ దొరకదు..
      నిజమే కదండి

  • @uhdidbsjshdisveus7864
    @uhdidbsjshdisveus7864 Рік тому +2

    ಇದು ಸೌಜನ್ಯ ಕೇಸಿನ ಹಾಗೆ ಕಾಣುತ್ತಿದೆ

  • @pradeep.rkulkarni2472
    @pradeep.rkulkarni2472 3 роки тому +42

    ಸುಪರ್ ಸಾಂಗ್ ವಿಷ್ಣುದಾದಾ

  • @cutekidslakshyaworld9801
    @cutekidslakshyaworld9801 2 роки тому +7

    ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್:
    ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ
    ನ್ಯಾಯ ಮಂದಿರದಲ್ಲಿ ನ್ಯಾಯವು ಸಿಗಲೇ ಇಲ್ಲ
    ವಾಣಿ ಜಯರಾಂ:
    ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ
    ನ್ಯಾಯ ಮಂದಿರದಲ್ಲಿ ನ್ಯಾಯವು ಸಿಗಲೇ ಇಲ್ಲ
    ವಾಣಿ ಜಯರಾಂ:
    ಸತ್ಯವೇ ಗೆಲುವುದು ಧರ್ಮವೇ ನಿಲುವುದು
    ಎನ್ನುವುದೆಲ್ಲ ಮಾತುಗಳು ಬರಿ ಮಾತುಗಳು
    ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್:
    ಮೋಸ ವೇ ಉಳಿವುದು ದ್ರೋಹವೇ ಗೆಲುವುದು
    ಎನುವುದ ಅರಿತೆ ಬಾಳಿನೊಳು ನನ್ನ ಬಾಳಿನೊಳು
    ವಾಣಿ ಜಯರಾಂ:
    ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ
    ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್:
    ನ್ಯಾಯ ಮಂದಿರದಲ್ಲಿ ನ್ಯಾಯವು ಸಿಗಲೇ ಇಲ್ಲ
    ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್:
    ಬಾಳುವ ರೀತಿಯ ಬಾಳಿನ ನೀತಿಯ ಕಲಿಯದೇ
    ಇಂದು ನಾ ನೊಂದೇ ನಾ ಬಲು ನೊಂದೇ
    ವಾಣಿ ಜಯರಾಂ:
    ಆಸೆಯ ಅರಮನೆ ಬೆಂಕಿಗೆ ಸಿಲುಕಲು
    ನಾ ಬೆಂದೆ ನಾ ಬಲು ನೊಂದೇ
    ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್:
    ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ
    ವಾಣಿ ಜಯರಾಂ:
    ನ್ಯಾಯ ಮಂದಿರದಲ್ಲಿ ನ್ಯಾಯವು ಸಿಗಲೇ ಇಲ್ಲ
    ವಾಣಿ ಜಯರಾಂ:
    ಗೆಲುವಿನ ಅನುಭವ ಪಡೆಯುವ ಮೊದಲೇ
    ಸೋಲಿನ ಸಂಚಿಗೆ ಬಲಿಯಾದೆ ನಾ ಬಲಿಯಾದೆ
    ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್:
    ಒಲವಿನ ಸಿಹಿಯನು ಪಡೆಯುವ ಮೊದಲೇ
    ಸಾವಿನ ಉರುಳಿಗೆ ಸೆರೆಯಾದೆ ನಾ ಸೆರೆಯಾದೆ
    ವಾಣಿ ಜಯರಾಂ:
    ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ
    ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್:
    ನ್ಯಾಯ ಮಂದಿರದಲ್ಲಿ ನ್ಯಾಯವು ಸಿಗಲೇ ಇಲ

  • @AnandShashi-q1k
    @AnandShashi-q1k Рік тому +2

    ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ

  • @jgnagarajjgn4867
    @jgnagarajjgn4867 11 місяців тому +5

    ಅದ್ಬುತವಾದ ಹಾಡು

  • @ManjunataGouda
    @ManjunataGouda 7 місяців тому +2

    ಕಿವಿಗೆ ಇಂಪು ಮನಸಿಗೆ ತಂಪು ಭಾವನೆಗೆ ಭರವಸೆಯ ಹಾಡು.

  • @jagadeeshchennappa7146
    @jagadeeshchennappa7146 2 роки тому +22

    🙏🙏🙏🙏🙏 kalasamrataru neevella nimma solisoke yaar kainalu agalla sir , Rajkumar sir, ambarish vishnuvardhan sir are kannada film industry legends.

  • @shubhavenkatesh1826
    @shubhavenkatesh1826 3 роки тому +25

    Heart touching. Our dada acting was awesome, mind blowing. Mesmerizing scene

  • @sanvigeetha7692
    @sanvigeetha7692 3 роки тому +86

    ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕೆನ್ನಿಸುವ ಹಾಡು ಜಿಮ್ಮಿಗಲ್ಲು superb movie👌

    • @vaijinathmetre3762
      @vaijinathmetre3762 3 роки тому +4

      🧡🧡👌👌👋👋

    • @anirudhpurohit6992
      @anirudhpurohit6992 2 роки тому +2

      ❤️❤️❤️❤️

    • @ShivappakishankishuShivu
      @ShivappakishankishuShivu 2 роки тому +2

    • @nagarajhema3581
      @nagarajhema3581 2 роки тому

      @@vaijinathmetre3762 sassssssssssssssssssssassssssssssssssssssssasssasssasssssassassssassasssassasssssasssssasssssasssasssssasssssssassssassassasssssassassasassasssssassassssasssasssàaa

    • @nagarajhema3581
      @nagarajhema3581 2 роки тому

      Aaaaaaaaaaaaaaaaaaaaaaaaaaa

  • @narayanyamakanmardi4712
    @narayanyamakanmardi4712 3 роки тому +27

    ಅದ್ಭುತವಾದ ಹಾಡು ಅದ್ಭುತವಾದ ನಟನೆ ಪರಮಾದ್ಭುತ ಜೀವನ ಕಲಾವಿದರಿಗೆ ನಮನಗಳು

  • @GangadharNellikoppamath
    @GangadharNellikoppamath 9 місяців тому +3

    ಸೂಪರ್ ವಿಷ್ಣುವರ್ಧನ್ ❤😂

  • @saanusahana6186
    @saanusahana6186 Рік тому +8

    👌song 😭😭🙏🙏i mis you appaji

  • @rameshagowda3074
    @rameshagowda3074 3 роки тому +20

    ನೀವು ಇಲ್ಲ ಎಂಬುದುನ್ನೂ ನೆನಪಿಸಿ ಕೊಳ್ಳಲು ಆಗುವುದಿಲ್ಲ
    ಸತ್ಯವೇ ಗೆಲುವುದು ಧರ್ಮವೇ ನೀಲುವುದು ಎನ್ನುವುದೆಲ್ಲ ಮಾತುಗಳು.

  • @umaranirani9026
    @umaranirani9026 2 роки тому +13

    Really he is God. Human beings must learn something if they see someone being gentleman.

  • @savitasb2100
    @savitasb2100 3 роки тому +15

    2021 ralli song keloru like madi & Vishnu sir fans like madi....

  • @amjadullamz37
    @amjadullamz37 Рік тому +2

    ಒಳ್ಳೆತನಕ್ಕೆ ಇವತ್ತು ಬೆಲೆ ಇಲ್ಲ 😢

  • @jayashreesuvarna9376
    @jayashreesuvarna9376 3 роки тому +12

    Wow song thumba chennagide vishnu sir acting super 👌👌👌song yestu kelidaru kelabekennu song & vishnu sir tara acting maduva innobba vyakthiyannu nodilla super my vishnu sir biggest fan

  • @sathyanarayanap.s5054
    @sathyanarayanap.s5054 Місяць тому +2

    ತುಂಬಾ ಚೆನ್ನಾಗಿದೆ ನಾನು ಕೇಳುತ್ತಿದ್ದೇನೆ

  • @b.eshwaramurthy2190
    @b.eshwaramurthy2190 2 роки тому +11

    This song very beautiful.S.P
    Song very great. Vesanu acting also.

  • @harishkumarharishkumar6991
    @harishkumarharishkumar6991 3 місяці тому

    ಸತ್ಯ ಗೆಲ್ಲೋದು ಕೊನೆಯಲ್ಲಿ ಇದರ ಮದ್ಯೆ ನಡೆವುದೇ ಜೀವನ

  • @marutij758
    @marutij758 2 роки тому +12

    Mis you vishnuvardana sir 🙏🙏🙏🙏🙏😔😔😭😭

  • @sowmyan6640
    @sowmyan6640 3 роки тому +52

    ನನ್ನ ದೇವರು ವಿಷ್ಣುದಾದಾ ಸರ್ ❤❤❤❤❤

  • @vaishnavigouda9142
    @vaishnavigouda9142 3 роки тому +40

    Super Vishnu dada 😔

  • @world3725
    @world3725 2 роки тому +11

    ಅದ್ಭುತ ಸಾಹಿತ್ಯ ❤❤❤

  • @mcsubbaramusubbaramu7615
    @mcsubbaramusubbaramu7615 2 роки тому +22

    Old is still gold 👍

  • @kishorankolekar415
    @kishorankolekar415 Рік тому +5

    Really beautiful and meaningful song.

  • @basurajabingi6359
    @basurajabingi6359 10 місяців тому +2

    ಅರ್ಥ ಪೂರ್ಣ ಹಾಡು ಇದು ಸೂಪರ್

  • @RajendraKumar-mv9js
    @RajendraKumar-mv9js Рік тому +2

    Manamohaka namma kannadiga vishnuvardhan natta.

  • @Sunivi143
    @Sunivi143 2 роки тому +5

    Evagina dabba dabba song kelo badlu nam old song kelidre,mansige nemmadi sigodr jotege..ondondu song allu ondondu artanu erutte....old is gold...❤️❤️❤️❤️🙏🙏🙏🙏🙏

    • @keerthanhb906
      @keerthanhb906 Рік тому

      ನಿಮ್ಮ ಮಾತು ಸತ್ಯ..ಕುಂದಾಪುರದಲ್ಲಿ ಯಾವ ಊರು ನಿಮ್ದು?

  • @shivaramas7241
    @shivaramas7241 4 місяці тому +2

    I am fan of Dr Vishnu Dada ❤❤❤❤❤❤❤❤❤❤❤❤❤❤❤❤❤❤❤

  • @AnithaAnitha-q4n
    @AnithaAnitha-q4n 8 місяців тому +2

    Yako gothilla e song kelidag yalla manasige one thara samadana....😞

  • @vaibhaveditsss
    @vaibhaveditsss 2 роки тому +9

    Superb thoughtful song, very good acting by Vishnu sir.

  • @lokesht2575
    @lokesht2575 2 роки тому +8

    Very very very honest heartbeetevergreensong... Supperhitsong.. Altimeter...

  • @harihari1912
    @harihari1912 3 роки тому +31

    ನಿಜವಾದ ಮಾತು ದಾದಾ ❤🌹

  • @srinivasabhat4568
    @srinivasabhat4568 3 місяці тому

    ಸೌಜನ್ಯ ಪ್ರಕರಣ ಇದಕ್ಕೆ ಒಂದು ಜ್ವಲಂತ ಉದಾಹರಣೆ 😰

  • @PRASHANTGIDNAVARKEIS
    @PRASHANTGIDNAVARKEIS 2 роки тому +5

    Worth song many innocent people are facing such type of problems 👍🙏

  • @sreenivasulupathakamuri8514
    @sreenivasulupathakamuri8514 6 місяців тому +1

    Kalamunnattavaraku.aaasurya chandrarkamu eesong ni manavulu follow kaavali. Chaala artha munnadi song lo.

  • @manjunathsinghnath5417
    @manjunathsinghnath5417 Рік тому +1

    nodta edre tumba novu dada is grate nive devaru namage

  • @OPGAMER-fo1oo
    @OPGAMER-fo1oo 3 роки тому +9

    ಚೆನ್ನಾಗಿದೆ

  • @dhananjayababu953
    @dhananjayababu953 3 місяці тому +1

    Excellent voice & Song thank you sir 💐👏👏

  • @vasantsannakkinavar7737
    @vasantsannakkinavar7737 Рік тому +4

    ತುಂಬಾ ಸುಪರ ಸರ 🙏🙏

  • @dhananjayaraja6629
    @dhananjayaraja6629 Рік тому +2

    ಸೂಪರ್ ಸಾಂಗ್ ವಿಷ್ಣು ದಾದಾ 👌👍🙏❤️🌹

  • @InfoTECHfun-yw8wv
    @InfoTECHfun-yw8wv Рік тому +5

    2023 still alive best song
    I lost everything on gambling 😭🙏

    • @kss7822
      @kss7822 Рік тому +1

      very very bad. try to start new life...

  • @shrikadashiddheshwarcommer2487
    @shrikadashiddheshwarcommer2487 3 роки тому +49

    I watched this movie when I was aged 8.now I am 45 still love this song

  • @naguzende3765
    @naguzende3765 3 роки тому +19

    ಅದ್ಬುತವಾದ ಸಾಹಿತ್ಯದ ಗೀತೆ...... 🙏🙏🙏

  • @mahanteskalagi2930
    @mahanteskalagi2930 2 місяці тому +1

    ನಿಜವಾಗಿ ದೇವ ಮಂದಿರದಲ್ಲಿ ದೇವರೇ ಇಲ್ಲ

  • @manjannahrc6599
    @manjannahrc6599 8 місяців тому +1

    ನನಗೂ ನ್ಯಾಯ ಸಿಕ್ಕಿಲ್ಲ ನನ್ನ ಮನಸ್ಸಿನ ವೇದನೆ ಶೋಧನೆ ಮಾಡಲೇ ಇಲ್ಲ 😂😂😂😂😂😂😂😂 ನಿಂದಿಸಿದರು

  • @maheshc6080
    @maheshc6080 3 роки тому +13

    Dada is great lion of karanata 🙏🙏🙏

  • @sidduu9386
    @sidduu9386 3 роки тому +4

    Superb sahasa Simha ❤️❤️❤️❤️✌️✌️✌️✌️🙏🙏🥰🥰

  • @udayravi7992
    @udayravi7992 Рік тому +4

    SUPER SONGS JIMMY GAHLU DR VISHNU DADA BOSS 🙏🙏🙏🌹🌹🌹

  • @karunakaran3679
    @karunakaran3679 3 роки тому +6

    Super Song
    Current Situation 2021
    Vishnu Sur Always Is Great Actor
    j 💕 Vishnu Dada

  • @lingegowda.glingegowda.g9792
    @lingegowda.glingegowda.g9792 3 роки тому +9

    My. Favaret. Song. Adare. Vishnu. Sir. Ge. Nyaya. Sigalilla

  • @acharyashastri7438
    @acharyashastri7438 7 місяців тому +1

    SPB makes it sound as if Vishnu is singing the song himself! Sripriya was a popular Tamil actress at the time but this strong heroine role would have been more effective with a Kannada heroine of the time like Arathi or Jayamala rather than a parabaashe one!

  • @vinodshanbhag7869
    @vinodshanbhag7869 3 роки тому +43

    Sooper song of vishnu dada.... This film was a craze in 80s.
    Our dada was untouchable then giving hit after hit!!!!!?

  • @premalathapk9042
    @premalathapk9042 3 роки тому +12

    My favorite song 🥰👏♥️🙏

  • @Harishkumar-xx2uz
    @Harishkumar-xx2uz 9 місяців тому +5

    ಯಾವತು ಒಳೆಯವರಿಗೆ ಒಳ್ಳೆದೇ ಆಗುತ್ತೆ ಆದರೆ ಕಾಯುವ ತಾಳ್ಮೆ ನಿಮ್ಮಗಿರಬೇಕು

  • @yamanappakarthik7104
    @yamanappakarthik7104 3 роки тому +13

    You are correct Vishnu dada-2012year nyaladali nanage nya sikkill

  • @manjunathanayakar5334
    @manjunathanayakar5334 2 роки тому +6

    ಮತ್ತೆ ಮತ್ತೆ ಕೇಳಬೇಕೆನಿಸುವ ಅರ್ಥಗರ್ಭಿತವಾದ ಹಾಡು

  • @yogisowmyasowmyayogesh3562
    @yogisowmyasowmyayogesh3562 2 роки тому +3

    ಸೂಪರ್ ಲಿರಿಕ್ಸ್

  • @raviManjula-yf9bh
    @raviManjula-yf9bh 2 роки тому +4

    Ravikumar chp super🙏🙏🙏🙏🙏🙏🙏🙏🙏🙏🙏🙏🙏🙏🙏

  • @ningappakningappak4975
    @ningappakningappak4975 3 роки тому +16

    What a beautiful sang

  • @manjulam5131
    @manjulam5131 Рік тому +1

    Nann jeevna nu ege hagide 😭😭😭😭

  • @srikantmane9033
    @srikantmane9033 3 роки тому +8

    My one and only hero my Vishnu dada

  • @rameshgovanavar5710
    @rameshgovanavar5710 2 роки тому +3

    Namma Vishnu Dada

  • @jalal.sjalal.s21
    @jalal.sjalal.s21 3 роки тому +11

    ವಿಷ್ಣು ದಾದ my hero

  • @raghavagowda5697
    @raghavagowda5697 Рік тому +3

    This songs very truth in india

  • @kereswamykereswamy2795
    @kereswamykereswamy2795 2 роки тому +3

    My god Ayyappa with Vishnu sir god is great

  • @dhruvakumark4840
    @dhruvakumark4840 3 роки тому +24

    One of the finest kannada old song meaningful sad song

  • @srinivasraj4483
    @srinivasraj4483 3 місяці тому

    ವಿಷ್ಣು ದಾದಾ ❤❤🙏🙏🙏

  • @vijaylakshmibr2148
    @vijaylakshmibr2148 3 роки тому +11

    Melodious ever green tragedy song

  • @chandruhd6882
    @chandruhd6882 3 роки тому +13

    Old is gold👌

  • @harshithsp7412
    @harshithsp7412 3 роки тому +10

    What an heart touching song

  • @basavrajshashtri8177
    @basavrajshashtri8177 3 роки тому +12

    ಸುಪರ್ ಸಾಂಗ್💐👌