M.L.A ಶಿವಪುತ್ರ

Поділитися
Вставка
  • Опубліковано 3 жов 2024
  • M.L.A ಶಿವಪುತ್ರ
    M.L.A ಶಿವಪುತ್ರ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ಶಿವು
    ಅನೀಲ
    ಅಬೀ
    ಪ್ರೇಕ್ಷಾ
    ಅಮೂಲ್ಯಾ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    Music
    Raviteja Bagalkot

КОМЕНТАРІ • 1 тис.

  • @mahantesh...ms...3483
    @mahantesh...ms...3483 2 роки тому +44

    ನಮ್ಮ ದೇಶದ ರಾಜಕೀಯ ಸ್ಥಿತಿಯನ್ನು ನೈಜವಾಗಿ ತೋರಿಸಿದ್ದೀರಿ.👍 ಧನ್ಯವಾದಗಳು. 🙏

  • @bhimashankar532
    @bhimashankar532 2 роки тому +356

    ನಮ್ಮ ದೇಶದ ರಾಜಕೀಯ ಸ್ಥಿತಿಗತಿಯನ್ನು ನೈಜ್ಯವಾಗಿ ತೋರಿಸಿದ್ದೀರ. ಧನ್ಯವಾದಗಳು

  • @nithinksnithi4274
    @nithinksnithi4274 2 роки тому +92

    ಒಳ್ಳೆ ವಿಷಯ ಆರಿಸಿ .ನಮ್ಮನ್ನೆಲ್ಲ ನೆಗಿಸಿದಕ್ಕೆ ಧನ್ಯವಾದಗಳು ... ಅಣ್ಣಂದಿರ

  • @srisailkore2698
    @srisailkore2698 2 роки тому +124

    ಸೂಪರ್ ಅಣ್ಣ ಅದ್ಭುತ ನಟನೆ ಹೀಗೆ ಮಾಡ್ತಾ ಇರಿ ಅಣ್ಣ ನಮಸ್ಕಾರ 💥💯💘💕💌♥️💗

  • @proveeru6581
    @proveeru6581 2 роки тому +34

    6:10 ಅಣ್ಣಾ ಕಿಸ್ಸಿಂಗ್ seen. ಅದ್ಬುತ 🤣🤣🤣🤣🤣🤣😂😂😂😂😂😂😂😂

  • @moulianwari5075
    @moulianwari5075 2 роки тому +111

    MLA ಶಿವಪುತ್ರ ಸಾಹೇಬ್ರೆ ಗೆ ಜೈ ಜೈ ಜೈ ಜೈ ✌️✌️✌️✨✊✊

  • @playdate9971
    @playdate9971 2 роки тому +8

    MP Ananda sir ge jai jai 🤣🤣🤣😂😂 that was to funny 🤣🤣🤣

  • @maruabbigeri396
    @maruabbigeri396 2 роки тому +7

    ಶಿವು ಅಣ್ಣ ಸೂಪರ್.👌👌

  • @prakahkavadi8951
    @prakahkavadi8951 2 роки тому +28

    ಮೇಕಪ್ ಮಾಡಿಕೊಂಡು ಬಂದ ಆಂಟಿಯರಿಗೆ
    ಜೈ.....😂

  • @Psycho_Ningu
    @Psycho_Ningu 2 роки тому +1

    Sunand sir super comedy op bai aaaaaaaaa

  • @mahesh9102
    @mahesh9102 2 роки тому +70

    ಈ ವಿಡಿಯೋ ಯಾರಿಗೆ ಇಷ್ಟ ಆಗಿದೆ ಲೈಕ್ ಮಾಡಿ 👍🏻👍🏻

  • @mahamadinthiyaj5911
    @mahamadinthiyaj5911 2 роки тому +8

    ಅದ್ಬುತ ಅಮೋಘ ಪೇಮೆಂಟ್ 🤣🤣🤣👌👌👌👌

  • @ravichandaragi3653
    @ravichandaragi3653 2 роки тому +10

    ❤️🔥ಪಾರ್ಟ್ 2 ವಿಡಿಯೋ ಮಾಡಅಣ್ಣ, ತುಂಬಾ ಖುಷಿ ವಿಡಿಯೋ ರಾಜಕಾರಣಿಗಳ ವಿಷಯ ಕುರಿತು ಜನರಿಗೆ ಒಂದು ಸಂಭಾಷಣೆ ತಿಳಿಸಿಕೊಟ್ಟಿರುವ ಸುಪುತ್ರನಿಗೆ ಜೈ ಹೋ🙏❤️ ❤️

    • @bk774
      @bk774 2 роки тому +1

      ಪ್ರಜಾಕೀಯಾ

  • @Hindu_660
    @Hindu_660 2 роки тому +72

    ಕಿಟ್ಟಿ ಅಣ್ಣಾ ಅದ್ಬುತ ಮಾತುಗಳು 🔥🔥😅

  • @tarunsedtiz3912
    @tarunsedtiz3912 2 роки тому +147

    ಈಗಿನ ರಾಜಕೀಯ ಪರಿಸ್ಥಿತಿನಾ ತುಂಬಾ ಚೆನ್ನಾಗಿ ತೋರ್ಸಿದೀರಿ ಅಣ್ಣ big fan ಶಿವುಪುತ್ರ ಅಣ್ಣ 😍😍😍😍

  • @kirangondali1089
    @kirangondali1089 2 роки тому

    🙏🙏🙏🙏🙏🙏🙏🙏😂😂😂😂😂😂😂😂😂😂😂 Super ri Shivputra sir

  • @venkateshps6299
    @venkateshps6299 2 роки тому +10

    ಮತ್ತೊಂದು ಯಾವುದು ಫಿಗರ್ ಕರಕೊಂಡು ಬಂದಿಯಲ್ಲ ಗುರು 😍

  • @prajwalmm5243
    @prajwalmm5243 2 роки тому +1

    ಸೂಪರ್ ಆಲ್ videos

  • @MS-qv4xu
    @MS-qv4xu 2 роки тому +8

    ಸೂಪರ್ ಅಣ್ಣಯ್ಯ

  • @propertymysoreprasannakuma8795
    @propertymysoreprasannakuma8795 2 роки тому +2

    ಎಂಎಲ್ಎ ಶಿವಪುತ್ರ ಅವರೇ ಸ್ವಲ್ಪ ತುಣುಕುಗಳು ಸ್ವಲ್ಪ ಅಷ್ಟರಲ್ಲೇ ಆದರೂ ಚೆನ್ನಾಗಿತ್ತು

  • @shivub5329
    @shivub5329 2 роки тому +3

    ಕ್ಲೈಮಾಕ್ಸ್ ಅಂತೂ ಅಲ್ಟಿಮೇಟ್ 😄😄😄😄👌👌👌👌👌🙏🙏🙏🙏🙏

  • @sb..editor6477
    @sb..editor6477 2 роки тому

    Super video shivaputra Anna😝🤩

  • @Muttugoudamuttu123
    @Muttugoudamuttu123 2 роки тому +4

    ಶಿವಣ್ಣ ನೀ 🔥🔥🔥ಅದೀ ಪಾ

  • @xyz-pu5gl
    @xyz-pu5gl 2 роки тому +18

    One suggestion u can try dubbed to other languages it helps ur growth

  • @archana6014
    @archana6014 2 роки тому +21

    ಜೈ ಶಿವಪುತ್ರ ನಿಮ್ಮ ಐಡಿಯಾ ಸೂಪರ್ ನಾನೂ ನಿಮ್ಮ ಅಭಿಮಾನೀ

  • @pallavip2638
    @pallavip2638 2 роки тому +6

    ರಾಜಕೀಯ ವ್ಯಕ್ತಿಗಳ ಬಗ್ಗೆ ತುಂಬಾ ಚನ್ನಾಗಿ ವಿಡಿಯೋ ಮಾಡಿದ್ದೀರಿ👌🤩

  • @ameenb614
    @ameenb614 2 роки тому +10

    ಸೂಪರ್ ನಟನೆ ಶಿವಪುತ್ರ ಸರ್

  • @nagarajnagu1300
    @nagarajnagu1300 2 роки тому

    Super ann.lm...sindhnor..boy...distk..rcr...you..fan

  • @mouneshchallagi2384
    @mouneshchallagi2384 2 роки тому +95

    ನಿಮ್ಮ ಈ ಪರಿಶ್ರಮ ಬಹು ದೊಡ್ಡದಾಗಿದೆ.. ತುಂಬಾ ಖುಷಿವಾಯಿತು... ನಮ್ಮ ಮಬ್ಬನೆಯ ಮನಸಲ್ಲಿ ನಗುವಿನ ಚೇತರಿಕೆ ಮೂಡಿಸಿದಕ್ಕೆ ಹೃತ್ಪೂರ್ವಕ ಧನ್ಯವಾದಗಳು.. ❤️🙏🏻😍

  • @irannapm2593
    @irannapm2593 2 роки тому

    ಈ ವಿಡಿಯೋದೀಂದ ಜನರೀಗೆ ಒಂದು ಒಳ್ಳೆಯ ಸಂದೇಶ ನೀಡಬಹುದಿತ್ತು ಇನ್ನೂ ಚೆನ್ನಾಗಿ ಮೂಡಿಬರಬರಬಹುದೀತ್ತೂ

  • @nagappasjapur6950
    @nagappasjapur6950 2 роки тому +18

    😂ಅಣ್ಣಾ ‌ ಯಲ್ಲಿಂದ ತರತಿಯಾ ಇಂತ ಹುಡುಗಿ ಯರನ 😂ಆದರು ಸೂಪರ್ M L a
    ಅವರೇ❤️}••••

  • @makthum0074
    @makthum0074 2 роки тому +1

    Super boss

  • @KAA901
    @KAA901 2 роки тому +9

    Happy married life bro 🎉

  • @nageshshiddeshwar6282
    @nageshshiddeshwar6282 Рік тому +1

    ಪ್ರಸ್ತುತನಮ್ಮ ದೇಶದ ರಾಜಕೀಯದಲ್ಲಿ ನಡೆಯುತಿರುದರ ಬಗ್ಗೆ ತುಂಬಾ ಚನ್ನಾಗಿ ಕಾಮಿಡಿ ಮೂಲಕ ಅರ್ಥ ಮಡಿಶಿದೀರಾ ಶಿಯುಪುತ್ರ ಸರ್ ತುಂಬಾ ಚನ್ನಾಗಿತ್ತು 🙏🙏🤣

  • @basavarajm3932
    @basavarajm3932 2 роки тому +3

    Prajakiya 👍 consepct yallarigu artha agotara video madi

  • @muttunaykodi9276
    @muttunaykodi9276 2 роки тому +1

    super ann

  • @meghachandru4462
    @meghachandru4462 2 роки тому +18

    Sir nimma comedy Andre nanage thumbane esta ennobra mukhadalli nagu thariso nimma comedy beautiful annna nimma aarogya aayushya kottu devru kaapadali all the best anna

  • @ansartodalabagi9793
    @ansartodalabagi9793 2 роки тому +1

    Benkii shivaputra annaji

  • @Hubli_Studio
    @Hubli_Studio 2 роки тому +21

    Payment ಜೈಕಾರ...ಬೆಂಕಿ💖

  • @wajidpasha395
    @wajidpasha395 2 роки тому +1

    super super

  • @madappabg9294
    @madappabg9294 2 роки тому +9

    🔥🔥🔥🔥👌👌❤️

  • @lakshmilakshmid147
    @lakshmilakshmid147 2 роки тому +1

    ಸನ್ಮಾನ ಚನ್ನಗಿದೆ Mpge

  • @mahantesh7100
    @mahantesh7100 2 роки тому +50

    ನೈಜವನ್ನು ನೈಜವಾಗಿ ತೋರಿಸಿದ ಎಲ್ಲಾ ನಟರಿಗೂ ಅಭಿನಂದನೆಗಳು💐💐

  • @manumk741
    @manumk741 2 роки тому +2

    Namma Devadurga pratibhe
    Innu hecchu hecchu video galanna madriiiiiiiiiiii...
    shivaputtra and team all the best brother's

  • @mariyappa9672
    @mariyappa9672 2 роки тому +110

    ತುಂಬಾ ಅದ್ಭುತವಾಗಿ ನಟನೆ ಎಲ್ಲ ವಿಡಿಯೋ ಸೂಪರ್ ಬ್ರದರ್ 💐💐🙏🙏❤❤👌👌

  • @sidramshiraganvi1859
    @sidramshiraganvi1859 2 роки тому +2

    Super video 💐💐💐💐💐

  • @prakashvamshi6308
    @prakashvamshi6308 2 роки тому +132

    ನೀವು ಯಾವುದೇ ಪಾತ್ರವಾಗಲೀ ನಟನೆಯಲ್ಲಿ ಅದ್ಭುತ ನಟನೆ ನಿಮ್ಮ ಟೀಮ್ ಕಲಾವಿದರ ಅಭಿನಯ ಅಂತು ಎಲ್ಲಾರ ಮೆಚ್ಚುವಂತೆ ಇರುತ್ತೇ.. ಸಕತ್ ಸಕತ್ 🔥😂👌

  • @dongribhovi2279
    @dongribhovi2279 2 роки тому +2

    Super anna video 💝💖😊💫❤️😘😍😍😂😂😂😂😂😂😂😂

  • @ranjithacreativethoughts6364
    @ranjithacreativethoughts6364 2 роки тому +4

    ನೀವು MLA adre ಅಷ್ಟೇ.
    MLA ಆಗ್ಬೇಕು andre ನಿಮ್ಮ channel ಕೋಟಿ ಕೋಟಿ ಬಾಚೊವಷ್ಟು ಹಣ beku, ಅದು ಇವತ್ತಿನ ವಾಸ್ತವ, ಕೋಟಿ ಸುರಿ ನೂರಾರು ಕೋಟಿ ಲೂಟಿ ಮಾಡು, ಒಳ್ಳೆ ಚನ್ನಾಗಿ ಇವತ್ತಿನ ರಾಜಕೀಯ ಆರಾಜಕತೆ ತೋರ್ಸಿದೀರಾ thank you so much your ಎಫರ್ಟ್ಸ್
    #ranjitharanju

  • @nandishajaydeccanhero
    @nandishajaydeccanhero 2 роки тому +1

    MLA ಶಿವಪುತ್ರ ಕಾಮಿಡಿ ಸೂಪರ್

  • @tanveergamer1435
    @tanveergamer1435 2 роки тому +32

    ಸೂಪರ್ ವಿಡಿಯೋ ಅಣ್ಣ ನಿಮ್ಮ ವಿಡಿಯೋ ನೋಡಿ ನನಗೆ ಖುಷಿಯಾಗುತ್ತಿದೆ ಮಾಡಿರಿ ವಿಡಿಯೋ ಅಣ್ಣ ನಿಮಗ ಚಲನಚಿತ್ರ ಎಲ್ಲಿ ಆಕಾಶ ಕುಡಿಬೇಕು😍😍😍

    • @ambannaambu2043
      @ambannaambu2043 2 роки тому +2

      ಆಕಾಶ ಅಲ್ಲ ರೀ ಅವಕಾಶ 😂

    • @tanveergamer1435
      @tanveergamer1435 2 роки тому +2

      ತಪ್ಪು ಆಗಿದೆ ಕ್ಷಮಿಸಿ

  • @yamunarppabajtri3011
    @yamunarppabajtri3011 2 роки тому

    ಸೂಪರ್ ಅಣ್ಣ ನಮ್ಮ ವಿಡಿಯೋ

  • @vinodkavalur6250
    @vinodkavalur6250 2 роки тому +12

    ಅನಾಹುತ ಬಕೆಟ್ ಹಿಡಿತಾನ್ mla ಶಿವಪುತ್ರಣ್ಣ😊

  • @vidyasagardariya8282
    @vidyasagardariya8282 2 роки тому +1

    ಸುದಾನಂದ ಸರ್ translation Super kannada 😀😀😀😁😂😂😀

  • @savitalifekannadavlog
    @savitalifekannadavlog 2 роки тому +6

    Superrrrrrrrrrr brother's ❤❤❤❤❤❤❤❤❤❤❤❤❤❤❤

  • @ನವೀನ್ಟಿ
    @ನವೀನ್ಟಿ 2 роки тому

    ಸೂಪರ್ ಕಾಮಿಡಿ

  • @Vkashu
    @Vkashu 2 роки тому +30

    ಶಿವಪುತ್ರ ಅಣ್ಣಾಜಿ ನಿಮ್ ನಟನೆಗೆ ಒಂದ್ ಸಲಾಂ 🙏❤❤

  • @maruthis9291
    @maruthis9291 2 роки тому

    ಸೂಪರ್ ವಿಡಿಯೋ 🙏

  • @shrikantassssankinamath5366
    @shrikantassssankinamath5366 2 роки тому +5

    Super annaji 😀

  • @ningucreationaheri9342
    @ningucreationaheri9342 2 роки тому +1

    ನಿಮ್ಮ ಬಾನರ್ ಸುಪರ

  • @ravishaj1596
    @ravishaj1596 2 роки тому +12

    ಸುನಂದಾ ಸರ್ ರವರ ಭಾಷಣದ ಟ್ರಾನ್ಸ್ಲೇಷನ್ ಮಾತ್ರ 🔥🤣🤣😆😆

  • @abilashpatil3092
    @abilashpatil3092 2 роки тому

    ಇಷ್ಟೆಲ್ಲ ವಿಡಿಯೋದಲ್ಲಿ ಈ ವಿಡಿಯೋ ಮಾತ್ರ ತುಂಬಾ ಕಾಮಿಡಿ ಆಗಿದೆ ಅಣ್ಣ ಕಾಮಿಡಿ ಮಾಡ್ತಾ ಇರಿ ನಗುತ್ತಾ ಇರಿ TQ.....🥰🥰🥰🥰🥰🥰🥰

  • @shivanandgolasangi7230
    @shivanandgolasangi7230 2 роки тому +3

    🔥🔥🔥🔥🔥❤️❤️👌👌👌

  • @thefact4037
    @thefact4037 2 роки тому +1

    Super...

  • @Brand1122
    @Brand1122 2 роки тому +11

    ಗಿಚ್ಚ್ ಗಿಲಿ ಗಿಲಿ ಅಣ್ಣ ವಿಡಿಯೋ ಸೂಪರ್ ಮಸ್ತ್ ಐತಿ 🤣🤣🤣😂😂😂

  • @usus2572
    @usus2572 2 роки тому

    Bahala chennagide

  • @archana6014
    @archana6014 2 роки тому +16

    ಜೈ ಶಿವಪುತ್ರ ನಿಮ್ಮ ಐಡಿಯಾ ಸೂಪರ್ ನಾನೂ ನಿಮ್ಮ ಅಭಿಮಾನೀ

  • @rameshkolakar3484
    @rameshkolakar3484 2 роки тому

    Super all 🥰👌❤️

  • @shreekantbommanagi
    @shreekantbommanagi 2 роки тому +15

    6:30 ಈ script ಬರ್ಯಾಗ mostly ಸಿದ್ದರಾಮಯ್ಯ ನೆನಪಿಗೆ ಬಂದಿರಬೇಕು ಅಲ್ವಾ 😂

    • @usbogur
      @usbogur 2 роки тому +1

      😂😂

  • @umeshgowdaumesh9645
    @umeshgowdaumesh9645 Рік тому

    Anna super👌👌👌👌👌

  • @basavarajmathad6886
    @basavarajmathad6886 2 роки тому +14

    Advance Congrats 🎉 Broo....(1M...)

  • @sadashivtalakeri589
    @sadashivtalakeri589 2 роки тому +2

    Last hindi cen best...

  • @allabakshacont6613
    @allabakshacont6613 2 роки тому +12

    MLA 💥Shivanna 💐💐 💥💥

  • @rakeshgowda155
    @rakeshgowda155 2 роки тому +1

    Best comedy Chanel in kannada

  • @ganeshindaragi
    @ganeshindaragi 2 роки тому +16

    Next level bro 🔥🔥🔥

  • @basavarajum215
    @basavarajum215 2 роки тому

    ತಮ್ಮ ಆಕ್ಟಿಂಗ್ ಸೂಪರ್

  • @ravimandanavar7644
    @ravimandanavar7644 2 роки тому +9

    Super comedy bro 🙏🏿🙏🏿❤️❤️💐💐

  • @anilbajantri107
    @anilbajantri107 2 роки тому +1

    ಜೈ ಶಿವಪುತ್ರ ಅಣ್ಣ ಗೆ ಜೈ

  • @pulakesihosamani3513
    @pulakesihosamani3513 2 роки тому +4

    👏👏👏👌👌👌😍🎉ಅದ್ಬುತ ವಾದ ವಿಡಿಯೋ ಬ್ರದರ್ ನಿಮ್ಗೆ ಒಳ್ಳೆದು ಮಾಡಲಿ
    ಸೂಪರ್ ವಿಡಿಯೋ ಅಣ್ಣ ನಿಮ್ಮ ವಿಡಿಯೋ ನೋಡಿ ನನಗೆ ಖುಷಿಯಾಗುತ್ತಿದೆ ಮಾಡಿರಿ ವಿಡಿಯೋ ಅಣ್ಣ ನಿಮಗ ಚಲನಚಿತ್ರ ಎಲ್ಲಿ ಆಕಾಶ ಕುಡಿಬೇಕು😍😍😍👌👌👌👌👌

  • @durgappamurennavar6916
    @durgappamurennavar6916 2 роки тому

    Super shivaputra brother nimm video andre tumba ista

  • @shrishailkumbar9652
    @shrishailkumbar9652 2 роки тому +10

    ಸೂಪರ್ ಅಣ್ಣ ಅದ್ಭುತವಾದ ಕಾಮಿಡಿ ❤️😎

  • @harshabastawade77
    @harshabastawade77 2 роки тому

    Super 🔥🔥

  • @mahaveergubachi8502
    @mahaveergubachi8502 2 роки тому +7

    Shivaputra brother super comedy nimdu sakattagide nivenadru kannada industry ge kalittare number one comedy actore agatira all the bes

  • @kantharajkulkarnia3580
    @kantharajkulkarnia3580 2 роки тому

    ಸೂಪರ್ ಬ್ರದರ್ಸ್

  • @bk774
    @bk774 2 роки тому +4

    ಇಂತಹ ವಿಡಿಯೋಗಳನ್ನ ನೋಡಿಯಾದ್ರು ಬದಲಾಗಿ ಸ್ನೇಹಿತರೆ . ಜೈ ಪ್ರಜಾಕೀಯ 👍👌

  • @sudeepyn1143
    @sudeepyn1143 2 роки тому

    Super🎥 🌹🙏

  • @comeuponway1563
    @comeuponway1563 2 роки тому +18

    Great Epic Comedy Performed By SHIVAPUTRA and TEAM ♥️🤣♥️🤣for BRINGING OUT Uneducated Other Face Of Minister s
    With ...Honour

  • @yarriswamy8949
    @yarriswamy8949 2 роки тому

    ಸೂಪರ್ ಅಣ್ಣ

  • @ipsvittalkabbur
    @ipsvittalkabbur 2 роки тому +6

    Really ನಡೆಯೋದನ್ನ reel ಮಾಡಿ ವ್ಯಂಗ್ಯ ವಾಗಿ ಯಾರಿಗೆ ಮುಟ್ಟಬೇಕೋ ಅವರಿಗೆ ಚೆನ್ನಾಗಿ ಮುಟ್ಟುವ0ತೆ ಕೊಟ್ಟಿದಿರಿ..🤩🤣😂💯👌👌🔥🔥🙏.. ಮತ್ತೆ 5 ವರ್ಷ M L A ಆಗಪಾ mlA shivaa...🔥🔥😍💯👌😄😄😄😄😆😆..

  • @mallappabasappa9972
    @mallappabasappa9972 2 роки тому

    ಸೂಪರ್ ಅಣ್ಣ

  • @nayaznayaz6951
    @nayaznayaz6951 2 роки тому +13

    🌹🌹🌹ಶಿವಪುತ್ರ ನಿನ್ನ ಕಲೆಗೆ ನಾ ನಿನ್ನ ಅಭಿಮಾನಿ. ಸೂಪರ್‌ ವಿಡಿಯೋ 😘😘😘🌹🌹🌹💐💐💐

  • @mouneshpujari9378
    @mouneshpujari9378 2 роки тому

    Super bro super

  • @venkyashok5806
    @venkyashok5806 2 роки тому +3

    mla shivaputra annananige jai ❤❤❤❤❤❤and super comedy anna👌🏻👌🏻👌🏻👌🏻👌🏻👌🏻👌🏻😅😅😅😅😅🤣🤣🤣🤣😅😅😅😅😀😀😀😀

  • @mr_anand_07
    @mr_anand_07 2 роки тому

    Suppar anna

  • @mahalinga.s.g8094
    @mahalinga.s.g8094 2 роки тому +7

    ತುಂಬಾ ಅದ್ಭುತವಾಗಿ ನಟನೆ ಮಾಡಿದ್ದರ ಸೂಪರ್ 💓👌💐

  • @cook1644
    @cook1644 2 роки тому +2

    ಏಷ್ಟು ಕರ್ಚ್ ಮಾಡ್ತೀರಾ ನೀವು ಒಂದು ದಿನ ಈ ನಿಮ್ಮ ಕಲೆ ದೊಡ್ಡ ಮಟ್ಟಿಗೆ ಬೇಳಿಯುತ್ತೆ ಒಳ್ಳೆಯದಾಗಲಿ ನಮ್ಮ ನಗುವಿಗೋಸ್ಕರ ಕಷ್ಟ ಪಡುತ್ತಿರುವ ನಿಮಗೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು

  • @archana6014
    @archana6014 2 роки тому +12

    ಜೈ ಶಿವಪುತ್ರ ನಿಮ್ಮ ಐಡಿಯಾ ಸೂಪರ್ ನಾನೂ ನಿಮ್ಮ ಅಭಿಮಾನೀ

  • @prubhumali9378
    @prubhumali9378 2 роки тому

    Supar anna

  • @veeruvirat653
    @veeruvirat653 2 роки тому +8

    ನಟನೆ ತುಂಬಾ ಚೆನ್ನಾಗಿದೆ 🔥🔥👌😂🤩😍

  • @honnurhonnur4689
    @honnurhonnur4689 2 роки тому

    Super 👌