BJP ಬಣ ರಾಜಕೀಯದಲ್ಲಿ ಆಣೆ ಪ್ರಮಾಣ! ರೆಬೆಲ್‌ ಬಣದ ಶಾಸಕರಿಗೆ MP Renukacharya ಸವಾಲು | Vijay Karnataka

Поділитися
Вставка
  • Опубліковано 10 лют 2025
  • ಬಿಪಿ ಹರೀಶ್‌ಗೆ 5 ವರ್ಷ ಎಲ್ಲ ಕೆಲಸಗಳನ್ನೂ ನಾನೇ ಮಾಡಿಸಿಕೊಟ್ಟಿರುವೆ, ಈಗ 'ಆದರ್ಶ ಪುರುಷ'ನ ಮಾತು: ಎಂಪಿ ರೇಣುಕಾಚಾರ್ಯ ಆಕ್ರೋಶ | Rift in Karnataka BJP | Renukacharya | BS Yediyurappa #bjp #mprenukacharya #bpharish
    ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿನ ವಿಚಾರವಾಗಿ ಹರಿಹರ ಶಾಸಕ ಬಿಪಿ ಹರೀಶ್ ಹೇಳಿಕೆಗೆ ತಿರುಗೇಟು ನೀಡಿರುವ ಎಂಪಿ ರೇಣುಕಾಚಾರ್ಯ, ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಬಿಪಿ‌ ಹರೀಶ್ ಹೇಳಿಕೆಗೆ ಕೌಂಟರ್ ನೀಡಿ, ಅವರು ಹಾಲಿ ಶಾಸಕರು..ದೊಡ್ಡವರು ಬಹಳ ಆದರ್ಶ, ಮರ್ಯಾದಾ ಪುರುಷ. ಹಾಗಾಗಿ ಮಾತನಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ''ನೀನು ಹಿಂದೆ ಕಾಂಗ್ರೆಸ್ ನವರಿಗೆ ಸೇಲ್ ಆಗಿದ್ದೆ. ಆಗ ಸಿದ್ದೇಶ್ವರ ಅವರನ್ನು ನಾವು ಗೆಲ್ಲಿಸಿದ್ದು. ಜೋಗಿಮಟ್ಟದ ಸರ್ಕ್ಯೂಟ್ ಹೌಸ್‌‌ನಲ್ಲಿ ಎಲ್ರೂ ಸೇರಿದ್ವಿ, ಸುಳ್ಳಾ? 2014ರಲ್ಲಿ‌ಚುನಾವಣೆಯಲ್ಲಿ ಎಂಪಿಗೆ ನಿಲ್ಲಬೇಡಿ ಸೋಲ್ತೀರಿ ಅಂದಿದ್ದರು. ಈ ಬಗ್ಗೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ‌ ಮಾಡಲಿ'' ಎಂದು ಸವಾಲು ಹಾಕಿದರು.
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news UA-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

КОМЕНТАРІ • 36

  • @ChandraShekhar-y1v
    @ChandraShekhar-y1v 18 днів тому +5

    Jayi shimha BSYV ONLY Best Dada

  • @haripsddands951
    @haripsddands951 19 днів тому +3

  • @ChandraShekhar-y1v
    @ChandraShekhar-y1v 18 днів тому +2

    Jayi shimha BSYV

  • @manjunathdm3848
    @manjunathdm3848 19 днів тому +4

    I will support renukacharya
    Bp harish and his alliya is a lofer they are rowdies
    We have seen lofer mla harish

  • @vinodballolli8917
    @vinodballolli8917 19 днів тому +4

    Jai harisha anna ❤❤ you give to yathnal support

  • @PRAKASHhgPRAKASHhg
    @PRAKASHhgPRAKASHhg 19 днів тому +2

    🎉

  • @gururajguru381
    @gururajguru381 14 днів тому

    💯 Renukachari BJP Huli

  • @NagrajAngadi-wl6lu
    @NagrajAngadi-wl6lu 19 днів тому +1

    ಪಕಕ್ಷ ಯಾರೂ ಹೊರತಲ್ಲ, ಸೋಲಿಗೆ ಯಾರೆಲ್ಲ ಕಾರಣ, ಶಿಸ್ತಿನ ಪಕ್ಷ ವಾದರೇ, ಸರಿಯಾಗಿ ಕ್ರಮ ತೆಗೆದುಕೊಳ್ಳಬೇಕು🎉😢❤😅🎉

  • @basavarajkinnal4229
    @basavarajkinnal4229 19 днів тому +7

    Jai yatanala and jai Panchamashali 💐💐💯💯💯💯💯💯👍👍👍👍

    • @mani-lo1wg
      @mani-lo1wg 19 днів тому

      😩😩🙏🙏🙏

    • @mani-lo1wg
      @mani-lo1wg 19 днів тому +1

      3 sugar factory...worth 400crs hege banthu yatnal ge 😢😢

    • @capriworld
      @capriworld 19 днів тому +1

      @@mani-lo1wg anna, avaru landlord. 30 varshadalli, land rate hege hagide gotta.
      nale nadiddu, GTD ge answer sigutte tale kedisi kollabeda

    • @mani-lo1wg
      @mani-lo1wg 19 днів тому +1

      @@capriworld yavaga landlord aagiddu Central minister aadmelaa? Hinduthva hindu anthane avana complex alli bari Muslims avre idarallaa yake? Jds alli iddaga ivnu muslim cap hakonde idda alvaa...ewaga hege hinduthva bandbitide ivnige 😂😂

    • @rug1607
      @rug1607 19 днів тому

      ಬರಿ ದೊಡ್ಡ ಡವ್ ನನ್ನ ಮಗಾ ಅವ್ನು ಮಿನಿಸ್ಟರ್ ಪೋಸ್ಟ್ ಸಿಗದೇ ಇದ್ದ ಕೂಡಲೇ ಯತ್ನಾಳ್ bsy ಬಯ್ಯೋಕೆ ಶುರು ಮಾಡಿದ್ದು

  • @mangalagowramma2012
    @mangalagowramma2012 18 днів тому

    Hogo oishaachee

  • @rameshbabubageshapur5258
    @rameshbabubageshapur5258 18 днів тому

    Renuka should be kicked out of the party with vijayendhra also

  • @indreshb.g717
    @indreshb.g717 12 днів тому

    ಇವನು.yeddi.soba..seta..mattu. ಚಮಚ

  • @DafaKing-n6n
    @DafaKing-n6n 15 днів тому

    West renuka ninu bsy bocket ninu adru mantri aglila ninu kantri ninu😂

  • @Kanthgoud
    @Kanthgoud 18 днів тому

    Bucket renu ankal

  • @RaviMadar-k6w
    @RaviMadar-k6w 7 днів тому

    Bakket

  • @krishgowda6437
    @krishgowda6437 18 днів тому +1

    NIM Sarkara innu baralla Nurasammana maneli ata adu

  • @ninganagoudapatil5722
    @ninganagoudapatil5722 19 днів тому

    ಬಕೇಟ್ ಗಿರಾಕಿ.

  • @ME_HAS_WELL
    @ME_HAS_WELL 19 днів тому

    bjpಗೆ ಇವರೆಲ್ಲ ದರಿದ್ರ

  • @dundappajambugol1039
    @dundappajambugol1039 19 днів тому

    ಬಕಿಟ ಗಿರಾಕಿ

  • @basavarajhiremath9022
    @basavarajhiremath9022 19 днів тому

    bucket ನೀನು..😂

  • @VajapeGouda-C
    @VajapeGouda-C 19 днів тому

    Aunty lover yaru

  • @krishgowda6437
    @krishgowda6437 18 днів тому +1

    RIP BJP

  • @KudlappaShirur
    @KudlappaShirur 19 днів тому +1

    Yaddi ka chela

  • @krishgowda6437
    @krishgowda6437 18 днів тому

    Renu yellow nursamma.yeddi bucket ninu.nursammanna gummikondu iru

  • @balwantraokulkarni7763
    @balwantraokulkarni7763 19 днів тому +1

    Ye maraya estu bai haraku marayannindu . nachike man maryade ilve .
    Nimmanege yake bandidru ninge gottu namgenu gottu.
    Nimmanege ysru edake bartare media ke yenu sambahnda