Розмір відео: 1280 X 720853 X 480640 X 360
Показувати елементи керування програвачем
Автоматичне відтворення
Автоповтор
ಈ ಕಥೆಯಲ್ಲಿ ಬರುವ ಎಲ್ಲಾ ಪಾತ್ರಗಳು, ಸನ್ನಿವೇಶಗಳು ಕೇವಲ ಕಾಲ್ಪನಿಕ. ಯಾವುದೇ ವ್ಯಕ್ತಿಗೆ ಅಥವಾ ನಿಜ ಘಟನೆಗೆ ಸಂಬಂಧಿಸಿರುವುದಿಲ್ಲ'
😮 ko 😔😂🤣😞😯.
Super
Sambandisuthe brother
Worst concept
Gowrav team button ======>
Gowrav Avarige Gowarava Kodroo
@@real.krithanX men mng
@@ashwindighe5094 Artha Aglila Nim Comment
Enukapa team..ludo adoka
❤❤❤❤❤❤❤❤❤❤❤❤❤❤gowrav
ನಿಮ್ಮ ವಿಡಿಯೋಗಳು ವಾರಕ್ಕೆ 2 ಆದರೂ ಬಂದರೆ ಒಳ್ಳೆಯದು ತುಂಬಾ ಚನ್ನಾಗಿರುತ್ತೆ ಸುಪರ್❤❤❤❤❤❤
ಇದು ಹಾಸನದ ಆಡು ಭಾಷೆ ತುಂಬಾ ಚೆನ್ನಾಗಿದೆ❤❤❤
ಮಂಡ್ಯ ಆಡುಭಾಷೆ
Mandya
Hassan❤
Actually mandya ansutte nammooralli ee thara illa
Hassan
*gowrav is not simply acting,he is just living in that character💯🔥**pure goosebumps overloaded😻*
ಅಬ್ಬಬ್ಬ ಏನ್ ಆಕ್ಟಿಂಗ್ ಗುರೂ ಗೌರವ್ ಶೆಟ್ರೇ ಚಿಂದಿ ಉಡಾಯಿಸಿದಿರ. 🙌👏👏💐
@@trueadmirer acting ok climax ಕರಬ್..
ಓಪನಿಂಗ್ ಸೂಪರ್ ಕ್ಲೈಮ್ಯಾಕ್ಸ್ ಫೇಲ್ಯೂರ್ 🎉
The way he treated relatives 🔥😂
Howdu huliya nanu climax en erupted fun Artha wait madtha edrejust eddu kalsodu aste disappointed
ತಿಕ ಮುಚ್ಕೊಂಡ್ ಮಲ್ಕಳವ Epic😂😂😂
😂😂😂😂😂
😂😂😂
Climax failure.. Opening Super 👍
ಗೌರವ ಬ್ರೋ ಸೂಪರ್ ಡೂಪರ್ ಆಕ್ಟಿಂಗ್ 💞💞💞💞💞💞
ತುಂಬಾ ಚನ್ನಾಗಿದೆ ಪಾರ್ಟ್ 2 ಮುಂದುವರಿಯಲಿ 🤣🤣🤣😂😂
ನನ್ನ ಮದುವೆ ಆಗೋವರೆಗೆ ಮಾತ್ರ ನಮ್ಮ ಸಂಬಧಿಕರಿಗೆ ಮನೆಗೆ ಪ್ರವೇಶ 😂
Same😂😂😂😂😂
Exactly same 😅
😂
@@rajajogi9406 ನಿಮ್ಮ ಮದುವೆ ಆದ ಮೇಲೆ ನಿಮ್ ಹೆಂಡತಿ ಸಂಬಂದಿಕರು ಬರ್ತಾರೆ. ಬೇಡ ಅನ್ನೋಕೆ ಚಾನ್ಸೆ ಇಲ್ಲ 🤫🤭
ವಾವ್ ಸೂಪರ್ ಆಲ್ ಟೀಮ್ ಚೆನ್ನಾಗಿ ಮಾಡಿದ್ರಾ 🤝
Superr ❤😅😂🎉
8:41😂😂😂😂😂 ulti
😂😂🎉
Appu Fans❤❤❤
ಮನೆಗೆ ಬಂದ ಅತಿಥಿಗಳನ್ನು ಆ ರೀತಿ ನಡೆಸಿಕೊಂಡ ರೀತಿ, ನನಗೆ ಈ ಕಾನ್ಸೆಪ್ಟ್ ಇಷ್ಟ ಆಗಲಿಲ್ಲ... ಯಾಕೆಂದರೆ ಹಿಂದೂ ಧರ್ಮದಲ್ಲಿ ಅಥಿತಿ ದೇವರಿಗೆ ಸಮಾನ
@@sudheerbirvakavya6040 Hello sir just a comedy purpose aste...
True
@@manjunaganur8503 ಅದು ನನಗೂ ಗೊತ್ತು.... ಹಾಗಂತ ಅಸಹ್ಯ ರೀತಿಯಲ್ಲಿ ಮಾಡಿ ತೋರಿಸೋಕೇನೂ ಆಗುತ್ತಾ... ಇಲ್ವಲ್ಲಾ, ಒಂದು ಕಾನ್ಸೆಪ್ಟ್ ಲ್ಲಿ ಜನರಿಗೆ ತಿಳಿ ಹೇಳುವ ರೀತಿ ಇರಬೇಕು ಅಂತ ನನ್ನ ಅನಿಸಿಕೆ... ಅದಕ್ಕೆ ಕಾಮೆಂಟ್ ಮಾಡಿದ್ದು
Haaa haaa lo Buddha kano ninu
Bega sattogtira ist overthinking maadudre maadirodu fun aste😂
Superrrrr🎉🎉🎉🎉🎉🎉
ಗೌರವ್ ಶೆಟ್ರು ಹಾಗೂ ಎಲ್ಲ ಕಲಾವಿದರು ಒಳ್ಳೆಯ ಅಭಿನಯ ಮತ್ತು ಸಂಗೀತ ಸೂಪರ್
Super team work ❤️
ಗುರು ನಕ್ಕು ನಕ್ಕು ಸಾಕಾಯ್ತು 😅😅😅😅😅😅😅 superb acting gowrav shetty du
Gowrav you Rocked man🔥🔥🔥
Insta dalli reel nodi yar yar bandri 😅 like madi 😂
Crazy content as always ❤
ಯಾವುದೋ ಕಾಲದ concept ಇದು... ಈಗ ಸಂಬಧಿಕರು ಬರೋದೇ ಕಷ್ಟ... ಏನು ಸಂದೇಶ ಕೊಡೋಕೆ ಹೊರಟಿದ್ದೀರಿ... ಇದು ಮನರಂಜನೆ ಖಂಡಿತ ಅಲ್ಲ...😢😢😢😢
ಅತ್ಯುತ್ತಮ ಸಂಭಾಷಣೆ
Chindi guru ninu ❤
Aswm brooo pakka hassan language ✌️✌️✌️👍👍👍
Really super ❤
Talented fellows 😊😊😊😊
Excellent efforts to whole team ❤
ಜೈ ಅಪ್ಪು BOSS💛❤️SUPERB COMEDY bro 🔥🔥
ಸುಪರ್ಬ್ 🥳🥳🥳🥳
Gowrav acting musth bidappa😂😂😂😂😂😅😅😅😁😁😁
4:40 epic😅😂
ಇನ್ನು ಚೆನ್ನಾಗಿ ಮಾಡಬೋದಿತ್ತು ಇದು ಒಂತರ ಜಿಪುಣ ಸಂಸಾರ ಟೈಟಲ್ ತರ ಇತ್ತು 🙏🏼🙏🏼🙏🏼
ಈ ಪರಿಕಲ್ಪನೆಯು ನಮ್ಮ ಸಂಸ್ಕೃತಿಯನ್ನು ಗೌರವಿಸುವುದಿಲ್ಲ
ತಮಾಷೆ ಇದೆ ಆದ್ರೆ ಸಂಸ್ಕಾರ ಇಲ್ಲಭಾರತೀಯ ಸನಾತನ ಸಂಸ್ಕೃತಿಗೆ ಇಲ್ಲಿ ಜಾಗವಿಲ್ಲ ಅಂತ ಬೋರ್ಡ್ ಹಾಕಬೇಕಿತ್ತು ಕೊನೆಗೆ😒😒
Bro 😂 nin supper bro 💥💥😍
ಈ ವೀಡಿಯೊವನ್ನು ನೋಡಿದ ನಂತರ ನನಗೆ ತುಂಬಾ ತೃಪ್ತಿಯಾಗಿದೆ ❤️💛 Satisfied button -----| ◇
ಬಾಡ್ಕೊವ್ /ಭಾರ್ಗವ್ 👌👌
ಸಂಬಂದಿಗಳು ಕರೆದರೂ ಬರಲ್ಲ ಬ್ಯುಸಿ ಇರ್ತಾರೆ ಮನೆಗೆ ಬಂದವರನ್ನು ಹೀಗೆಲ್ಲ ಮಾಡಬಾರದು ಇದು ಸ್ವಲ್ಪ ಓವರ್ ಆಯಿತು
Yellaru haagiralla kelavaru tale tinnoke antane irtare
Just for fun😂
Suuper funny, thanks for subtitles ❤
Continue madudre chennagirute😂❤
ಸೂಪರ್ 👌👌👌👌👌
ಗೌರವ್ ಶೆಟ್ಟಿ 🔥🔥🔥🔥
Shetree Nim tale anthu benki ❤❤😂Fida broo❤❤❤heegee inta movies madtirii
ತುಂಬಾ ಚೆನ್ನಾಗಿದೆ ಎಲ್ಲರಿಗೂ ಒಳ್ಳೆಯದಾಗಲಿ
Slang maatra masthu ❤
Congress bro nivu geddidhiraa😍
😂😂😂 superb gowrav
Idu namm sanskruti alla 😢 ಅತಿಥಿ ದೇವೋ ಭವ ಅಂತ ಹೇಳ್ತಾರೆ ಕಾಮಿಡಿಗೋಸ್ಕರ missuse ಮಾಡ್ಕೊಳೋದು ತಪ್ಪು ಅನ್ಸುತ್ತೆ ನನಗೆ 😢
Heartfully Enjoyed. ❤
Amithraj no doubt you are the best Story, Screenplay, Dialogue, Direction.Enjoying every bit of your movies 🎉🎉🎉
Nice. Sir 😊❤
ಬ್ರದರ್ ಚೆನ್ನಾಗಿತ್ತು ಆದ್ರೆ, climax ತುಂಬಾ ಬೇಜಾರ್ ಆಯ್ತು. ತಮಾಶೆಗೆ ಕೂಡ ಇoಗೆ ಮಾಡ್ಬೇಡಿ. ಪಾಪ ಅವ್ರು ಎದ್ದು ಹೋಗುವಾಗ ತುಂಬಾ ಮನಸ್ಸಿಗೆ ನೋವಾಯ್ತು😢😢
Yes thumba bejaraythu climax
Wow ❤❤❤😊
ಕಾಮಿಡಿ ಇದೆ ಆದ್ರೆ ಸಂಬಂಧಕರಿಗೆ ತುಂಬಾ ಬೇಜರ್ ಮಾಡಿದಿರಾ
Super ❤😂
Gourav acting super 🎉
It's very entertaining...... superb...👍👌👌👌👌
ಗೌರವ್ bro 👌
Super ❤❤❤
ಈ ತರಹದ ಶೈಲಿಯ ಕಿರು ಚಿತ್ರಗಳು ಸಾಮಾಜಿಕ ಮಾರಕವಾಗುತ್ತದೆ ಹೊರತು ಪೂರಕವಾಗುವುದಿಲ್ಲ😢
Samaja matte kelavu sambandikaru eegagale halagidaare addake ee short film maadirabahudu
@@Change199 ಆ ಹಾಳಾಗಿರುವ ಸಂಬಂಧನ ಮತ್ತಷ್ಟು ಹದಗೆಡಿಸುವ ಅಂತಹ ಕೆಲಸಗಳಿಗೆ ಈ ತರ ಕಿರುಚಿತ್ರಗಳು ಪೂರಕವಾಗುತ್ತದೆ
Good one...❤
Relatives not allowed- that sign board is just amazing 😂👏🏻I think that’s the board which we all need 😂😂😂
@@rashmis1018 but don't forget of u have relative then u will also be relative to some other
Hello
Script writing, Dailog, Actors, Technical team, Evary One, super super, , Keep it up, All way's support ❤❤
Superb ❤
❤️❤️❤️ಸೂಪರ್ 🤣🤣🤣
Gowrav ge film ali chance kodoro 😅😅😅😅😅😅😅😅
Superb bro❤
Next level guru 😅😅
ಸೂಪರ್ ಅವ್ವ ❤
ಅದ್ಭುತ ಮನೋರಂಜನೆ.. ಅದ್ಭುತ ಕಲಾವಿದ್ರು... ದೇವರು ನಿಮಗೆ ಬೇಗ ಕೀರ್ತಿ ಸಂಪತ್ತು ಬರುವoತೆ ಮಾಡಲಿ 🙏🙏🙏🎉🎊🎊🎊
ಬಾಡ್ಕವ್ 😂😂😂😂😂... ಅಮಿತ್ ರಾಜ್ ಅಂಡ್ ಗೌರವ್ ಕಾಂಬಿನೇಶನ್ ಸೂಪರ್....
Excellent👏👏👏
Gourav acting super ❤❤❤🎉
Pakka select film industry ge 🎉❤
ಆಕ್ಟಿಂಗ್ ಸೂಪರ್, ಕಂಟೆಂಟ್ ಅದ್ಬುತ...........awesome ಟೀಮ್ ವರ್ಕ್.......... ಇಂತಿ ಗೌರವ್ ಶೆಟ್ಟಿ ಅಭಿಮಾನಿ 🙂🙂🙂😄😄😄
ఎక్సలెంట్ సో సూపర్ సూపర్ సూపర్ సూపర్ ❤❤
Extraordinary script and acting 🎉
ಮುಂಚಿನ ವಿಡಿಯೋ ಗಿಂತಈ ವಿಡಿಯೋ ತುಂಬಾ ಓವರ್ ಆಕ್ಟಿಂಗ್ ಆಗಿದೆ
The more simple the story is, The more fantastic it becomes!! 🔥❣️
ಗೌರವ್.......❤
ಹೇಳ್ಕೊಳೋ ಅಷ್ಟು ತಮಾಷೆ ಅನ್ಸಿಲ್ಲ w❤️
Super bro👌👌👌👌👌
Amith raj and Gaurav shetty always hit 🎉
❤❤❤😂😂😂🎉🎉ನೆಕ್ಸ್ಟ್ ಪಾರ್ಟ್
Gourav acting nxt level
Ee kaliyugada masth vedio😂😂😂❤️😍😍😍
ಪ್ರಯತ್ಯ ಬಹಳ ಚೆನ್ನಾಗಿದೆ ಆದರೆ ಸ್ವಲ್ಪ ಹತಿ ಆಯಿತು ಅನ್ನಿಸಿತು
ಅತಿ ಅದು
@@MANJUVISHNUJI.. ಎಲ್ಲಾ ಒಂದೇ ಗುರುಗಳೇ ಉಚ್ಚಾರಣೆಯಲ್ಲಿ ಮುಂದೆ ಹೊಗುತ್ತದೆ
@@guruprasads007ಇತರ ವಿವರಣೆ ಕೊಡುವ ಬದಲು ಹಾಕಿದ ಕಾಮೆಂಟ್ edit ಮಾಡ್ಬೊಹುದಿತ್ತು 😅
ಸೂಪರ್ ❤️❤️❤️
ನಮ್ಮ ಉತ್ತರ ಕನ್ನಡದ ಬ್ರಾಂಡ್ ಸಟ್ ಪಟ್ ಡುಡುಮ್ 😍❤️
Sat Pat Dudum..❤😂😂
Oover acting
Superb
Paka next big boss season strong contestant nam gowrav Anna lv from Vijayapur ❤❤❤❤...
Yes maava acting madiravrunu
Port 2 madi brother ❤️❤️❤️❤️
Much love gowrav shetty ❤
ಜೈ ಪವರ್ ಸ್ಟಾರ್ ❤❤❤
ಭಾಷೆ ತುಂಬ ಚೆನ್ನಾಗಿ ದೆ,❤❤❤.
ಈ ಕಥೆಯಲ್ಲಿ ಬರುವ ಎಲ್ಲಾ ಪಾತ್ರಗಳು, ಸನ್ನಿವೇಶಗಳು ಕೇವಲ ಕಾಲ್ಪನಿಕ. ಯಾವುದೇ ವ್ಯಕ್ತಿಗೆ ಅಥವಾ ನಿಜ ಘಟನೆಗೆ ಸಂಬಂಧಿಸಿರುವುದಿಲ್ಲ'
😮 ko 😔😂🤣😞😯.
Super
Sambandisuthe brother
Worst concept
Gowrav team button ======>
Gowrav Avarige Gowarava Kodroo
@@real.krithanX men mng
@@ashwindighe5094 Artha Aglila Nim Comment
Enukapa team..ludo adoka
❤❤❤❤❤❤❤❤❤❤❤❤❤❤gowrav
ನಿಮ್ಮ ವಿಡಿಯೋಗಳು ವಾರಕ್ಕೆ 2 ಆದರೂ ಬಂದರೆ ಒಳ್ಳೆಯದು ತುಂಬಾ ಚನ್ನಾಗಿರುತ್ತೆ ಸುಪರ್❤❤❤❤❤❤
ಇದು ಹಾಸನದ ಆಡು ಭಾಷೆ ತುಂಬಾ ಚೆನ್ನಾಗಿದೆ❤❤❤
ಮಂಡ್ಯ ಆಡುಭಾಷೆ
Mandya
Hassan❤
Actually mandya ansutte nammooralli ee thara illa
Hassan
*gowrav is not simply acting,he is just living in that character💯🔥*
*pure goosebumps overloaded😻*
ಅಬ್ಬಬ್ಬ ಏನ್ ಆಕ್ಟಿಂಗ್ ಗುರೂ ಗೌರವ್ ಶೆಟ್ರೇ ಚಿಂದಿ ಉಡಾಯಿಸಿದಿರ. 🙌👏👏💐
@@trueadmirer acting ok climax ಕರಬ್..
ಓಪನಿಂಗ್ ಸೂಪರ್
ಕ್ಲೈಮ್ಯಾಕ್ಸ್ ಫೇಲ್ಯೂರ್
🎉
The way he treated relatives 🔥😂
Howdu huliya nanu climax en erupted fun Artha wait madtha edrejust eddu kalsodu aste disappointed
ತಿಕ ಮುಚ್ಕೊಂಡ್ ಮಲ್ಕಳವ Epic😂😂😂
😂😂😂😂😂
😂😂😂
Climax failure..
Opening Super 👍
ಗೌರವ ಬ್ರೋ ಸೂಪರ್ ಡೂಪರ್ ಆಕ್ಟಿಂಗ್ 💞💞💞💞💞💞
ತುಂಬಾ ಚನ್ನಾಗಿದೆ ಪಾರ್ಟ್ 2 ಮುಂದುವರಿಯಲಿ 🤣🤣🤣😂😂
ನನ್ನ ಮದುವೆ ಆಗೋವರೆಗೆ ಮಾತ್ರ ನಮ್ಮ ಸಂಬಧಿಕರಿಗೆ ಮನೆಗೆ ಪ್ರವೇಶ 😂
Same😂😂😂😂😂
Exactly same 😅
😂
@@rajajogi9406 ನಿಮ್ಮ ಮದುವೆ ಆದ ಮೇಲೆ ನಿಮ್ ಹೆಂಡತಿ ಸಂಬಂದಿಕರು ಬರ್ತಾರೆ. ಬೇಡ ಅನ್ನೋಕೆ ಚಾನ್ಸೆ ಇಲ್ಲ 🤫🤭
ವಾವ್ ಸೂಪರ್ ಆಲ್ ಟೀಮ್ ಚೆನ್ನಾಗಿ ಮಾಡಿದ್ರಾ 🤝
Superr ❤😅😂🎉
8:41😂😂😂😂😂 ulti
😂😂🎉
Appu Fans❤❤❤
ಮನೆಗೆ ಬಂದ ಅತಿಥಿಗಳನ್ನು ಆ ರೀತಿ ನಡೆಸಿಕೊಂಡ ರೀತಿ, ನನಗೆ ಈ ಕಾನ್ಸೆಪ್ಟ್ ಇಷ್ಟ ಆಗಲಿಲ್ಲ... ಯಾಕೆಂದರೆ ಹಿಂದೂ ಧರ್ಮದಲ್ಲಿ ಅಥಿತಿ ದೇವರಿಗೆ ಸಮಾನ
@@sudheerbirvakavya6040 Hello sir just a comedy purpose aste...
True
@@manjunaganur8503 ಅದು ನನಗೂ ಗೊತ್ತು.... ಹಾಗಂತ ಅಸಹ್ಯ ರೀತಿಯಲ್ಲಿ ಮಾಡಿ ತೋರಿಸೋಕೇನೂ ಆಗುತ್ತಾ... ಇಲ್ವಲ್ಲಾ, ಒಂದು ಕಾನ್ಸೆಪ್ಟ್ ಲ್ಲಿ ಜನರಿಗೆ ತಿಳಿ ಹೇಳುವ ರೀತಿ ಇರಬೇಕು ಅಂತ ನನ್ನ ಅನಿಸಿಕೆ... ಅದಕ್ಕೆ ಕಾಮೆಂಟ್ ಮಾಡಿದ್ದು
Haaa haaa lo Buddha kano ninu
Bega sattogtira ist overthinking maadudre maadirodu fun aste😂
Superrrrr🎉🎉🎉🎉🎉🎉
ಗೌರವ್ ಶೆಟ್ರು ಹಾಗೂ ಎಲ್ಲ ಕಲಾವಿದರು ಒಳ್ಳೆಯ ಅಭಿನಯ ಮತ್ತು ಸಂಗೀತ ಸೂಪರ್
Super team work ❤️
ಗುರು ನಕ್ಕು ನಕ್ಕು ಸಾಕಾಯ್ತು 😅😅😅😅😅😅😅 superb acting gowrav shetty du
Gowrav you Rocked man🔥🔥🔥
Insta dalli reel nodi yar yar bandri 😅 like madi 😂
Crazy content as always ❤
ಯಾವುದೋ ಕಾಲದ concept ಇದು... ಈಗ ಸಂಬಧಿಕರು ಬರೋದೇ ಕಷ್ಟ... ಏನು ಸಂದೇಶ ಕೊಡೋಕೆ ಹೊರಟಿದ್ದೀರಿ... ಇದು ಮನರಂಜನೆ ಖಂಡಿತ ಅಲ್ಲ...😢😢😢😢
ಅತ್ಯುತ್ತಮ ಸಂಭಾಷಣೆ
Chindi guru ninu ❤
Aswm brooo pakka hassan language ✌️✌️✌️👍👍👍
Really super ❤
Talented fellows 😊😊😊😊
Excellent efforts to whole team ❤
ಜೈ ಅಪ್ಪು BOSS💛❤️
SUPERB COMEDY bro 🔥🔥
ಸುಪರ್ಬ್ 🥳🥳🥳🥳
Gowrav acting musth bidappa😂😂😂😂😂😅😅😅😁😁😁
4:40 epic😅😂
ಇನ್ನು ಚೆನ್ನಾಗಿ ಮಾಡಬೋದಿತ್ತು ಇದು ಒಂತರ ಜಿಪುಣ ಸಂಸಾರ ಟೈಟಲ್ ತರ ಇತ್ತು 🙏🏼🙏🏼🙏🏼
ಈ ಪರಿಕಲ್ಪನೆಯು ನಮ್ಮ ಸಂಸ್ಕೃತಿಯನ್ನು ಗೌರವಿಸುವುದಿಲ್ಲ
ತಮಾಷೆ ಇದೆ ಆದ್ರೆ ಸಂಸ್ಕಾರ ಇಲ್ಲ
ಭಾರತೀಯ ಸನಾತನ ಸಂಸ್ಕೃತಿಗೆ ಇಲ್ಲಿ ಜಾಗವಿಲ್ಲ ಅಂತ ಬೋರ್ಡ್ ಹಾಕಬೇಕಿತ್ತು ಕೊನೆಗೆ😒😒
Bro 😂 nin supper bro 💥💥😍
ಈ ವೀಡಿಯೊವನ್ನು ನೋಡಿದ ನಂತರ ನನಗೆ ತುಂಬಾ ತೃಪ್ತಿಯಾಗಿದೆ ❤️💛
Satisfied button -----|
◇
ಬಾಡ್ಕೊವ್ /ಭಾರ್ಗವ್ 👌👌
ಸಂಬಂದಿಗಳು ಕರೆದರೂ ಬರಲ್ಲ ಬ್ಯುಸಿ ಇರ್ತಾರೆ
ಮನೆಗೆ ಬಂದವರನ್ನು ಹೀಗೆಲ್ಲ ಮಾಡಬಾರದು
ಇದು ಸ್ವಲ್ಪ ಓವರ್ ಆಯಿತು
Yellaru haagiralla kelavaru tale tinnoke antane irtare
Just for fun😂
Suuper funny, thanks for subtitles ❤
Continue madudre chennagirute😂❤
ಸೂಪರ್ 👌👌👌👌👌
ಗೌರವ್ ಶೆಟ್ಟಿ 🔥🔥🔥🔥
Shetree Nim tale anthu benki ❤❤😂Fida broo❤❤❤heegee inta movies madtirii
ತುಂಬಾ ಚೆನ್ನಾಗಿದೆ ಎಲ್ಲರಿಗೂ ಒಳ್ಳೆಯದಾಗಲಿ
Slang maatra masthu ❤
Congress bro nivu geddidhiraa😍
😂😂😂 superb gowrav
Idu namm sanskruti alla 😢 ಅತಿಥಿ ದೇವೋ ಭವ ಅಂತ ಹೇಳ್ತಾರೆ ಕಾಮಿಡಿಗೋಸ್ಕರ missuse ಮಾಡ್ಕೊಳೋದು ತಪ್ಪು ಅನ್ಸುತ್ತೆ ನನಗೆ 😢
Heartfully Enjoyed. ❤
Amithraj no doubt you are the best Story, Screenplay, Dialogue, Direction.
Enjoying every bit of your movies 🎉🎉🎉
Nice. Sir 😊❤
ಬ್ರದರ್ ಚೆನ್ನಾಗಿತ್ತು ಆದ್ರೆ, climax ತುಂಬಾ ಬೇಜಾರ್ ಆಯ್ತು. ತಮಾಶೆಗೆ ಕೂಡ ಇoಗೆ ಮಾಡ್ಬೇಡಿ. ಪಾಪ ಅವ್ರು ಎದ್ದು ಹೋಗುವಾಗ ತುಂಬಾ ಮನಸ್ಸಿಗೆ ನೋವಾಯ್ತು😢😢
Yes thumba bejaraythu climax
Wow ❤❤❤😊
ಕಾಮಿಡಿ ಇದೆ ಆದ್ರೆ ಸಂಬಂಧಕರಿಗೆ ತುಂಬಾ ಬೇಜರ್ ಮಾಡಿದಿರಾ
Super ❤😂
Gourav acting super 🎉
It's very entertaining...... superb...👍👌👌👌👌
ಗೌರವ್ bro 👌
Super ❤❤❤
ಈ ತರಹದ ಶೈಲಿಯ ಕಿರು ಚಿತ್ರಗಳು ಸಾಮಾಜಿಕ ಮಾರಕವಾಗುತ್ತದೆ ಹೊರತು ಪೂರಕವಾಗುವುದಿಲ್ಲ😢
Samaja matte kelavu sambandikaru eegagale halagidaare addake ee short film maadirabahudu
@@Change199 ಆ ಹಾಳಾಗಿರುವ ಸಂಬಂಧನ ಮತ್ತಷ್ಟು ಹದಗೆಡಿಸುವ ಅಂತಹ ಕೆಲಸಗಳಿಗೆ ಈ ತರ ಕಿರುಚಿತ್ರಗಳು ಪೂರಕವಾಗುತ್ತದೆ
Good one...❤
Relatives not allowed- that sign board is just amazing 😂👏🏻I think that’s the board which we all need 😂😂😂
@@rashmis1018 but don't forget of u have relative then u will also be relative to some other
Hello
Script writing, Dailog, Actors, Technical team, Evary One, super super, , Keep it up,
All way's support ❤❤
Superb ❤
❤️❤️❤️ಸೂಪರ್ 🤣🤣🤣
Gowrav ge film ali chance kodoro 😅😅😅😅😅😅😅😅
Superb bro❤
Next level guru 😅😅
ಸೂಪರ್ ಅವ್ವ ❤
ಅದ್ಭುತ ಮನೋರಂಜನೆ.. ಅದ್ಭುತ ಕಲಾವಿದ್ರು... ದೇವರು ನಿಮಗೆ ಬೇಗ ಕೀರ್ತಿ ಸಂಪತ್ತು ಬರುವoತೆ ಮಾಡಲಿ 🙏🙏🙏🎉🎊🎊🎊
ಬಾಡ್ಕವ್ 😂😂😂😂😂... ಅಮಿತ್ ರಾಜ್ ಅಂಡ್ ಗೌರವ್ ಕಾಂಬಿನೇಶನ್ ಸೂಪರ್....
Excellent👏👏👏
Gourav acting super ❤❤❤🎉
Pakka select film industry ge 🎉❤
ಆಕ್ಟಿಂಗ್ ಸೂಪರ್, ಕಂಟೆಂಟ್ ಅದ್ಬುತ...........awesome ಟೀಮ್ ವರ್ಕ್.......... ಇಂತಿ ಗೌರವ್ ಶೆಟ್ಟಿ ಅಭಿಮಾನಿ 🙂🙂🙂😄😄😄
ఎక్సలెంట్ సో సూపర్ సూపర్ సూపర్ సూపర్ ❤❤
Extraordinary script and acting 🎉
ಮುಂಚಿನ ವಿಡಿಯೋ ಗಿಂತ
ಈ ವಿಡಿಯೋ ತುಂಬಾ ಓವರ್ ಆಕ್ಟಿಂಗ್ ಆಗಿದೆ
The more simple the story is, The more fantastic it becomes!! 🔥❣️
ಗೌರವ್.......❤
ಹೇಳ್ಕೊಳೋ ಅಷ್ಟು ತಮಾಷೆ ಅನ್ಸಿಲ್ಲ w❤️
Super bro👌👌👌👌👌
Amith raj and Gaurav shetty always hit 🎉
❤❤❤😂😂😂🎉🎉
ನೆಕ್ಸ್ಟ್ ಪಾರ್ಟ್