What is RTI? | All you Need to Know About RTI act | Vijay Karnataka

Поділитися
Вставка
  • Опубліковано 18 жов 2024
  • #RTI #RighttoInformationAct #RTIAct
    ಮಾಹಿತಿ ಹಕ್ಕು ನಮ್ಮ ದೇಶದ ನಾಗರಿಕರು ಬಳಸಬಹುದಾದ ಶಕ್ತಿಯುತವಾದ ಹಕ್ಕುಗಳಲ್ಲೊಂದು. ಅದರ ಸದ್ಬಳಕೆ ಆಗಬೇಕಾದರೆ ಅದರ ಕುರಿತಾದ ಎಲ್ಲಾ ಮಾಹಿತಿಯನ್ನೂ ತಿಳಿದುಕೊಂಡಿರಬೇಕು. ಮಾಹಿತಿ ಹಕ್ಕು ಎಂದರೇನು? ಅದರ ಬಳಕೆ ಹೇಗೆ? ಹಕ್ಕಿನ ಚಲಾವಣೆ ಹೇಗೆ? ಏನು ಪ್ರಯೋಜನ? ಈ ಎಲ್ಲದರ ಬಗ್ಗೆ ಸಂಪೂರ್ಣ ವಿವರ ಇಂದಿನ ವಿಡಿಯೋದಲ್ಲಿ ತಿಳಿಯೋಣ.
    Our Website : Vijaykarnataka...
    Facebook: / vijaykarnataka
    Twitter: / vijaykarnataka

КОМЕНТАРІ • 20

  • @sanganagoudapatilpolicepat2813

    ಈ ತರ ಮಾಹಿತಿ ನೀಡುವುದರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲ ಇದೆ

  • @laxmikanthreddy9055
    @laxmikanthreddy9055 Рік тому +1

    Sir.ಎಷ್ಟು ವರ್ಷಗಳ. ಹಳೆಯ ಮಾಹಿತಿಯನ್ನು. ಪಡೆಯಬಹುದು. ದಯವಿಟ್ಟು ತಿಳಿಸಿ. ನಮಸ್ಕಾರ 🙏.. Realy it is very useful information video.. Please forword to other also. Jai Hind. 🇮🇳

  • @Powerpower.4002
    @Powerpower.4002 3 місяці тому +1

    Sir central government post office ge RTI application ಹಾಕಬಹುದ.

  • @Mahadeva2023-x1o
    @Mahadeva2023-x1o 29 днів тому

    Tankyousir

  • @somusomu5716
    @somusomu5716 Рік тому +2

    Supr

  • @indianchanal1888
    @indianchanal1888 Рік тому +1

    ಎಷ್ಟು ವರ್ಷದ ಮಾಹಿತಿಯನ್ನು ಪಡೆಯಬಹುದು sir

  • @somalingappa-os1ur
    @somalingappa-os1ur Рік тому

    ಸೂಪರ್ 👍

  • @Shivarajm147
    @Shivarajm147 Рік тому

    Super mahiti sir,ide Tara mahiti needta iri sir

  • @ravikumargvt6139
    @ravikumargvt6139 2 місяці тому

    🙏🙏🙏

  • @nagapatihegde1071
    @nagapatihegde1071 21 день тому

    Sahakara Sanghada Mahathi keyboard sir

  • @GouriGanesh2023
    @GouriGanesh2023 5 місяців тому

    Sir RTA act nalli vidio clips kelbhuda

  • @prabhuraobachepalli8992
    @prabhuraobachepalli8992 3 місяці тому

    Sir RTI gram Panchayat member kel bahuda

  • @muralimuruli5476
    @muralimuruli5476 Рік тому

    Sir police station mahithi Kel boda sir

  • @udayashankar486
    @udayashankar486 5 місяців тому

    ಮಾಹಿತಿಯನ್ನು ಯಾವ ಉದ್ದೇಶಕ್ಕಾಗಿ ಪಡೆಯುತ್ತಿದ್ದೇವೆ ಎಂದು ತಿಳಿಸಬೇಕಾದ ಅಗತ್ಯವಿಲ್ಲ.

  • @swethan5532
    @swethan5532 Рік тому

    Sir nimminda swalpa mahiti beku dayavittu nimma number kodi sir