ನಮ್ಮೂರಲ್ಲಿ ಹುಡುಗ ಹುಡುಗನಿಗೆ ಸಣ್ಣ ವಿಚಾರಕ್ಕೆ ಚಾಕುವಿಂದ ಚುಚ್ಚಿದ್ದಕ್ಕೆ.... 10 ತಿಂಗಳು ಆಯಿತು ಬೇಲ್ ಅರ್ಜಿ ಹಾಕಿದ್ರು ಬೇಲ್ ಸಿಕ್ತ ಇಲ್ಲ.... ಇಲ್ಲಿ ಬ್ರುಟಲ್ ಮರ್ಡರ್ ಮಾಡಿ ಬೇಲ್ ಸಿಕ್ಕಿದೆ...ಹಣ ಹೆಸ್ರು ಇರೋರು ಗೆ ಒಂದು ನ್ಯಾಯ ಸಣ್ಣ ವರಿಗೆ ಬಡವರಿಗೆ ಒಂದು ನ್ಯಾಯ..... ಇದೆ ತರ ಅದ್ರೆ ಹೈಕೋರ್ಟ್ ಮೇಲೆ ಇರೋ ನಂಬಿಕೆ ನು ಮಾಯಾ

E̊n̊ m̊ås̊t̊ån̊ p̊i̊s̊ å