ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ ಉದ್ಘಾಟನಾ ಸಮಾರಂಭ ನೇರ ಪ್ರಸಾರ - ಅಜ್ಜನ ಜಾತ್ರೆಗೆ ಬನ್ನಿ

Поділитися
Вставка
  • Опубліковано 14 січ 2025
  • ಜನವರಿ 15, ಬುಧವಾರ । ಸಾಯಂಕಾಲ 5:30 ಗಂಟೆಗೆ
    ಉದ್ಘಾಟಕರು: ಪಂ|| ಪದ್ಮಶ್ರೀ ಎಮ್ ವೆಂಕಟೇಶ್ ಕುಮಾರ್ ಸುಪ್ರಸಿದ್ಧ ಹಿಂದೂಸ್ಥಾನಿ ಗಾಯಕರು, ಧಾರವಾಡ
    ಉದ್ಘಾಟನಾ ಸಮಾರಂಭ ಸಾಯಂಕಾಲ 6:00 ಗಂಟೆಗೆ ಸ್ಥಳ : ಕೈಲಾಸ ಮಂಟಪ
    ಸಾನಿಧ್ಯ:
    ಪರಮ ಪೂಜ್ಯ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು
    ಶ್ರೀ ಸಿದ್ದಗಂಗಾಮಠ, ತುಮಕೂರು
    ಪರಮ ಪೂಜ್ಯ ಶ್ರೀ ಅಭಿನವ ಸಿದ್ಧಾರೂಡ ಮಹಾಸ್ವಾಮಿಗಳು
    ಹುಬ್ಬಳ್ಳಿ - ಶ್ರೀ ಷಣ್ಣುಖಾರೂಢಮಠ, ವಿಜಯಪುರ
    ಮುಖ್ಯ ಅತಿಥಿಗಳು : ಡಾ. ನಾಗತಿಹಳ್ಳಿ ಚಂದ್ರಶೇಖರ
    ಸಂಸ್ಕೃತಿ ಚಿಂತಕರು, ಸಾಹಿತಿಗಳು, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕರು, ಬೆಂಗಳೂರು
    ಸಂಗೀತ ಕಾರ್ಯಕ್ರಮ
    ಶ್ರೀ ಬಸವರಾಜ ವಂದಲಿ, ಧಾರವಾಡ ಶ್ರೀ ಸುಜಯಿಂದ್ರ ಕುಲಕರ್ಣಿ, ಹುಬ್ಬಳ್ಳಿ ಹಾಗೂ ತಂಡದವರಿಂದ
    ಶ್ರೀ ಹರ್ಷ ಎಂ ಆರ್. ಸರಿಗಮಪ ಖ್ಯಾತಿಯ ಗಾಯಕರು, ಮೈಸೂರು ಹಾಗೂ ತಂಡದವರಿಂದ

КОМЕНТАРІ •