ರಾಫಾ ಯೆಹೋವ ನನ್ನ ಸೌಖ್ಯಧಾತ ಶಮ್ಮಾ ಯೆಹೋವ ಎಂದು ಆತ ಇರುವ ಈ ದೈವ ನನ್ನ ದೇವಾ ನನ್ ಪೀತನಲ್ಲೋ ಎನ್ನಾನಂದ || ಸರ್ವ ಶಕ್ತನಾದವ ನನ್ನ ದೇವಾ ಇನ್ನಿಲ್ಲಾಸಾಧ್ಯವೂ ಒಂದು ಇಲ್ಲಾ ಅಖಿಲಾಂಡವ ನಿರ್ಮಿಸಿದಾ ನನ್ ಪೀತನಲ್ಲೋ ಎನ್ನಾನಂದ || 1 ) ಶಾಲೆಯೆಹೋವ ನನ್ನ ಸಮಾಧಾನ ನಿಸ್ಸಿ ಯೆಹೋವ ನನ್ನ ಜಯಧ್ವಜವು || ಸರ್ವ || 2 ) ರೋಹಿ ಯೆಹೋವ ನನ್ನ ಒಳ್ಳೇ ಕುರುಬ ಯೀರೇ ಯೆಹೋವ ನನಗೆ ಒದಗಿಸುವ || ಸರ್ವ || 3 ) ಮೆಕ್ಕದೇಸ್ ಯೆಹೋವ ನನ್ನ ಶುದ್ಧ ಮಾಡುವ ಚಿದ್ಕೆನೋ ಯೆಹೋವ ನನ್ನ ನೀತಿರಾಜ || ಸರ್ವ ||
rafha yehova nanna savkyadatane nimage sotra ❤🙏
Praise the Lord
Very nice song ❤❤❤amen
Amen. Praise. The. Lord. Jesus. ❤️🙏
Very nice song ❤️💕💕❤ Amen hallelujah 🙏 Jesus 🙏🏻 Amen 🙏🏻 Amen 🙏🏻 Amen 🙏🏻
Very nice songs pastor God bless you🎉🎉❤👏👏
Praise the Lord.
Praise the Lord🙏🙏🙏🙏🙏
Amen Amen🙏❤
Beautiful song .amen.
superb song god bless you Amen
❤❤🎉
❤
Praise the lord 🙏💐very good song 👌👍wish happy new year 2024🙏👍🍞🍇🍷🍰👑📓👑
❤
Hello brother praise God.....nice song so much of meaning....but change the words sadyavu to asadhayvu ondu ella
Watch this I have updated ua-cam.com/video/kyl925bKWNs/v-deo.html
Upload Lyrics pls
ರಾಫಾ ಯೆಹೋವ ನನ್ನ ಸೌಖ್ಯಧಾತ
ಶಮ್ಮಾ ಯೆಹೋವ ಎಂದು ಆತ ಇರುವ
ಈ ದೈವ ನನ್ನ ದೇವಾ
ನನ್ ಪೀತನಲ್ಲೋ ಎನ್ನಾನಂದ ||
ಸರ್ವ ಶಕ್ತನಾದವ ನನ್ನ ದೇವಾ
ಇನ್ನಿಲ್ಲಾಸಾಧ್ಯವೂ ಒಂದು ಇಲ್ಲಾ
ಅಖಿಲಾಂಡವ ನಿರ್ಮಿಸಿದಾ
ನನ್ ಪೀತನಲ್ಲೋ ಎನ್ನಾನಂದ ||
1 ) ಶಾಲೆಯೆಹೋವ ನನ್ನ ಸಮಾಧಾನ
ನಿಸ್ಸಿ ಯೆಹೋವ ನನ್ನ ಜಯಧ್ವಜವು || ಸರ್ವ ||
2 ) ರೋಹಿ ಯೆಹೋವ ನನ್ನ ಒಳ್ಳೇ ಕುರುಬ
ಯೀರೇ ಯೆಹೋವ ನನಗೆ ಒದಗಿಸುವ || ಸರ್ವ ||
3 ) ಮೆಕ್ಕದೇಸ್ ಯೆಹೋವ ನನ್ನ ಶುದ್ಧ ಮಾಡುವ
ಚಿದ್ಕೆನೋ ಯೆಹೋವ ನನ್ನ ನೀತಿರಾಜ || ಸರ್ವ ||