ಪಟ್ಲರು ನೋಡಿದನು ಕಲಿ ರಕ್ತಬೀಜನು ಪದಕ್ಕೆ ಜನರ Reaction ಹೇಗಿರುತ್ತದೆ ಎಂದು ಸೊಗಸಾಗಿ ಚಿತ್ರಣ ಮಾಡಿದ ಸುಕುಮಾರ್ ಜೈನ್

Поділитися
Вставка
  • Опубліковано 8 вер 2024
  • Nodidanu Kali Raktabeejanu By Patla Sathish Shetty
    Patla Yakshagana Songs
    ಇದೇ ಪದ್ಯವನ್ನು ಮಹಿಳಾ ಭಾಗವತರು ಹಾಡಿದಾಗ!!
    • ರಕ್ತಬೀಜ ದೇವಿಯ ಸ್ತುತಿಸು...
    ಎಲ್ಲರಿಗೂ ನಮಸ್ಕಾರ,
    ಇಂದಿನ ಎಲ್ಲರ Busy Schedule ಅಲ್ಲಿ ಯಕ್ಷಗಾನ ನೋಡುವ ಪ್ರೇಕ್ಷಕ ವರ್ಗದ ಸಂಖ್ಯೆ ಕಡಿಮೆಯಾಗಿದೆ.ಹಾಗಾಗಿ ಮನೆಯಲ್ಲಿಯೇ ಕುಳಿತು ಯಕ್ಷಗಾನದ ಮನರಂಜನೆ ಒದಗಿಸುವ ಪುಟ್ಟ ಪ್ರಯತ್ನ
    ಈ‌ ವೀಡಿಯೋ ಕುರಿತು,
    ವೀಡಿಯೋ ಕೃಪೆ-
    ಯಕ್ಷಧ್ರುವ ಸುಕುಮಾರ್ ಜೈನ್
    ಪೊಟೊ ಕೃಪೆ - ಮಂಜುನಾಥ ಬಾಯರಿ
    ಹಿಮ್ಮೇಳ-ಪಟ್ಲ ಸತೀಶ್ ಶೆಟ್ಟಿ ಮತ್ತು ಬಳಗ
    ದೇವಿ-ರಮೇಶ್ ಭಟ್ ಬಾಯಾರು
    ರಕ್ತಬೀಜ-ರಾಧಾಕೃಷ್ಣ ನಾವುಡ ಮಧೂರು
    Himmela- Patla Sathish Shetty and Team
    Devi-Ramesh Bhat Bayar
    Rakthabeeja-Radhakrishna Navuda Madhur
    Patla Sathish Shetty Best Yakshagana Song
    ನಮ್ಮ ಇತರ ವೀಡಿಯೋಗಳು
    ೧.ಸಾವಿನ ಸನ್ನಿವೇಶದಲ್ಲಿಯೂ ಹಾಸ್ಯ!! ಯಕ್ಷ ಧ್ರುವ ಪಟ್ಲ ಸಂಭ್ರಮ ದುಬೈ
    • ದುಬೈ ಪಟ್ಲ ಸಂಭ್ರಮದಲ್ಲಿ ...
    ೨.ಅಪರೂಪದಲ್ಲಿ ಅಪರೂಪ ಬಡಗಿನಲ್ಲಿ ಮಹಿಳಾ ಭಾಗವತರು|ಶ್ರೀರಕ್ಷಾ ಹೆಗಡೆ
    • ಶ್ರೀ ರಕ್ಷಾ ಹೆಗ್ಡೆಯವರ ಕ...
    ೩.ನೀವು ಇಸ್ಮಾಯಿಲ್ ಅಲ್ವಾ!?|ಯಕ್ಷಗಾನ ಹಾಸ್ಯ|ಪ್ರಜ್ವಲ್ ಗುರುವಾಯಿನಕೆರೆ & ಮೋಹನ್ ಕುಮಾರ್ ಅಮ್ಮುಂಜೆ
    • ಪ್ರಜ್ವಲ್ & ಅಮ್ಮುಂಜೆ To...
    ೪.3 ಜನರ ಭಾಗವತಿಗೆಗೆ 3 ತೆಂಕಿನ ಶ್ರೇಷ್ಠ ಪುಂಡುವೇಶಧಾರಿಗಳ ಅಭಿಮನ್ಯು ಪ್ರವೇಶ
    ಚಂದ್ರಶೇಖರ ಧರ್ಮಸ್ಥಳ × ಪುತ್ತೂರು ರತ್ನಾಕರ ಹೆಗ್ಡೆ × ಡಿ ಮನೋಹರ ಕುಮಾರ್
    • 3 ಜನರ ಭಾಗವತಿಗೆಗೆ 3 ಅಭಿ...
    ೫.ಭಟ್ರೇ ನೀವೆಷ್ಟೇ ಮಾಡಿ ಅವರಿಗೆ (ಪಟ್ಲರಿಗೆ) ಸಿಕ್ಕಿದ್ದಷ್ಟು ಚಪ್ಪಾಳೆ ನಿಮಗೆ ಸಿಗಲ್ಲ|ಪಟ್ಲರ ಕಾಲೆಳೆದ ಕನ್ನಡಿಕಟ್ಟೆ|ಯಕ್ಷಗಾನ ಹಾಸ್ಯ|ಮವ್ವಾರು×ಕನ್ನಡಿಕಟ್ಟೆ×ಪಟ್ಲ
    • Yakshagana Hasya|ಪಡ್ರೆ...
    ೬.ಹೊಗಳುತ್ತಲೇ ರಾಘವೇಂದ್ರ ಜನ್ಸಾಲೆಯ ಕಾಲೆಳೆದ ರಮೇಶ್ ಭಂಡಾರಿ!!|ಯಕ್ಷಗಾನ ಹಾಸ್ಯ|ದೇವಿದಾಸ
    • Yakshagana Comedy| Ram...
    ೭.ಅಕ್ಕನ ಭಾಗವತಿಗೆ ತಂಗಿಯ ಚಂಡೆ|ಮಾಲೆಂಕಿ ಯಕ್ಷ ಸಹೋದರಿಯರ ಕಮಾಲ್|ನಂದನಾ ಮಾಲೆಂಕಿ × ವಂದನಾ ಮಾಲೆಂಕಿ
    • Yakshagana Song|ಮಾಲೆಂಕ...
    ೮.25 ನೇ ವರ್ಷದ್ ತಿರ್ಗಾಟಕ್ ವಿಶೇಷ ಎಂತಾರು ಇತ್ತನ!?|ಮಂಕಿಯ ಕಾಲೆಳೆದ ಕ್ಯಾದಿಗೆ
    • Yakshagana Song|ಮಾಲೆಂಕ...
    ೯.5 ಭಾಗವತರು ಒಟ್ಟಾಗಿ ಗಣಪತಿ ಸ್ತುತಿ ಮಾಡಿದಾಗ|ರಾಮಕೃಷ್ಣ ಹಿಲ್ಲೂರ್×ಸತ್ಯನಾರಾಯಣ ಪುಣಿಚಿತ್ತಾಯ×ಗಿರೀಶ್ ರೈ ಕಕ್ಕೆಪದವು ×ಅಮೃತ ಅಡಿಗ×ಚಿನ್ಮಯ್ ಭಟ್ ಕಲ್ಲಡ್ಕ
    • Yakshagana-ಐದು ಭಾಗವತರು...
    ೧೦.ಪಟ್ಲರ ಹಿಂದೆಂದೂ ಕೇಳಿರದ ಭಾಮಿನಿ|ಯಕ್ಷ ಧ್ರುವ ಪಟ್ಲ ಸಂಭ್ರಮ ದುಬೈ
    • ಪಟ್ಲರ ಪದ್ಯಕ್ಕೆ ದುಬೈ ಜನ...
    ನಮ್ಮ Community Tab ಅಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ ಲೇಖನ,ಚಿತ್ರಣಗಳು ಇರುತ್ತದೆ .....ನೀವು ನಿಮ್ಮ ಅನಿಸಿಕೆ,ಅನುಭವಗಳನ್ನು ಅಲ್ಲಿ ಬರೆದು ಹಾಕಬಹುದು.....
    ಇನ್ನೂ ಹೆಚ್ಚಿನ ವೀಡಿಯೋಗಳಿಗಾಗಿ ನಮ್ಮ ಚಾನೆಲ್‌ನ Subscribe ಮಾಡಿ.... ಯಕ್ಷಾಭಿಮಾನಿಗಳಿಗೆ ಖಂಡಿತವಾಗಿಯೂ ಇಷ್ಟವಾಗುವಂತಹ ತುಣುಕುಗಳು 👇👇
    / @rangasthalaofficial
    ಯಕ್ಷಗಾನಂ ಗೇಳ್ಗೆ ಯಕ್ಷಗಾನಂ ಬಾಳ್ಗೆ
    ಜೈ ಹಿಂದ್ ಜೈ ಶ್ರೀ ರಾಮ್🙏
    - Admin,Rangasthala_Official ರಂಗಸ್ಥಳ
    Rangasthala, Rangastala,Rangasthala official,ರಂಗಸ್ಥಳ,Rangasthala_official

КОМЕНТАРІ • 123