ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
Only media people like you could bring this kind of awareness to the common people in India .Thanks for good work.let our country also become surplus soon, hopefully only...
Perfect explanations sir income increases in 2 ways ., 1) By reducing the expenses . 2) through the tax collection . As the business ppl pay more tax . So that the overall economy develop.
Indian also required Educated Prime Minister and President Mana mohan singh saved india from global crisis on 2008 1947 to 2013 dollar value ₹ 63 per $ 1 But now 2013 to 2024 dollar value ₹ 83 per $ 1
@ 2014 per liter petrol price 70 and crude price on global market $125 2024 petrol price 105 and crude price on global market $71 Indian government getting crude oil cheaper than global market from Russia but nothing benefits to citizens Only benefits to Adani and Ambani who has petrochemical refinery company 🥲 GDP going to down ….. It’s nothing wrong from present government but it’s utter wrong from opesition party bcs not big knowledge leader like vajapayee or indira gandi
Yes what your telling correct some WhatsApp University students thinks we are comfortable zone but once problem arrives than we know the our country economic situation , now it's managing
Only health, defence, protection, education and infrastructure expenses are decent for every government. Other than these expenses are political games and future suicide that's it... thanks for gifting this video, it's a good informative
Great content, as always! I have a quick question: My OKX wallet holds some USDT, and I have the seed phrase. (alarm fetch churn bridge exercise tape speak race clerk couch crater letter). What's the best way to send them to Binance?
Hi Amar bro, can u kindly inform the reason for high pension for central government employees? Sone of them r paid nearly one lakh,ost of them r ver well settled.
Informative news... india have to follow this path to become stable economy...I think free bee must be stopped by resolution by supreem court..other wise all these political party not listen..and private sectors must have a free hand to make some changes. ..I think it's will positively effect the economy
If we adopt the Argentina policy is here, The next day everyone starts to protest. That's the sad reality of our society, our people only want free bees
India kannunugalu shresta vaaguve. Implementation astr worst aagide. Raajakeeyadalli ee family and party system thegedu haaki iro kanunannu sariyagi jaarige thandare illu pavada modi kaladalliye maadabahudu. Illa Andre Yogi barothanaka kaayabeku. Kaayodu namagenu hosadallavalla AMAR Ji. Nimma kaalaji Ella chanell galige bandaru desha badalagabahudu. Thank you
Yes. A lesson for India. First lesson both Central and state governments should limit expenditure of government machinery to less then 10% of the tax collection's.
We also can do all political parties employees should be pay only 20k😂 per month all govt employees salary should be 10k 😂 Then education free❤ Medical benefits free❤ Court free ❤ Will succeed in 1year I assure ❤
remove goverment employee and bring them under private control and one government should control this private company see the change as I see police is corrupt execise officer is corrupt whole system is corrupt bring them under private
The allowance given to the MPs and MLAs should be linked to their presence in the respective houses and this can be reduced as they're already having a lot of fringe benifits. Right now there is no accountability for them.
@@dontexpectreply almost everybody knows these. Apart these what exactly they did to overcome not mentioned anywhere. This whole video can easily be summarised within 3 minutes. Lacks content.
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
ಇವೆಲ್ಲ ನಮ್ಮ ಜನ್ರಿಗೆ ಅರ್ಥ ಆಗಲಿಕ್ಕೆ 10 ವರ್ಷ ಬೇಕು. ನಮ್ಮ Govt ಆರ್ಥಿಕತೆ ನೆಲಕಚ್ಚಿ ನಂತರ ಚೇತರಿಸಬೇಕು.
ಮೊದಲು ರಾಜಕಾರಣಿಗಳ ಖರ್ಚು ಬಂದ ಮಾಡಿದರೆ ಅರ್ಧ ಖರ್ಚು ಉಳಿಯುತ್ತೆ
Yes 💯😂😂
ಅರ್ಜೆಂಟೀನಾ ಅಧ್ಯಕ್ಷರಿಂದ ಮೋಸಹೋಗಬೇಡಿ. ಋಣಮುಕ್ತ ಎಂದು ತೋರಿಸಲು ಅವರು ಹೆಚ್ಚಿನ ಸರ್ಕಾರಿ ಆಸ್ತಿಯನ್ನು ಅಗ್ಗದ ದರದಲ್ಲಿ ಮಾರಾಟ ಮಾಡಿದರು
ಅರ್ಜೆಂಟೀನಾ ಅಧ್ಯಕ್ಷರು ಭಾರತೀಯ ರಾಜಕಾರಣಿಗಿಂತ ಹೆಚ್ಚು ಖರ್ಚು ಮಾಡುತ್ತಾರೆ. ಅವರೊಬ್ಬ ದುಬಾರಿ ರಾಜಕಾರಣಿ
Yes
Yes
ಸಿದ್ದರಾಮಯ್ಯ ನ ಬರೀ ಒಂದು ವರ್ಷದ ಕಾಫಿ ಖರ್ಚು 200 ಕೋಟಿ.
😅😅😅😅😅😅
What about Modi ji exp per day
ನನಗೂ ಫ್ರೀ ನಿನಗೂ ಫ್ರೀ.
ಅಧಿಕಾರದ ಹಂಬಲ ಅಷ್ಟೇ😂😂
28ರಲಿ ದಿನಕ್ಕೊಂದು ಕ್ವಾಟ್ರು ಭಾಗ್ಯ ಬರಲಿ ಅಂತ
India need Government like this
No nonsense Ministry only work 🔥
Indian politics only Caste, Religion, Language, Freebies 🤡👎
Only media people like you could bring this kind of awareness to the common people in India .Thanks for good work.let our country also become surplus soon, hopefully only...
ನಮ್ಮ ದೇಶದಲ್ಲಿ ಸರ್ಕಾರಿ ನೌಕರರನ್ನ ಕೆಲಸದಿಂದ ತೆಗೆದರೆ ಖಾಸಗಿ ವಲಯದಲ್ಲಿ ಕೆಲಸ ಮಾಡೋಷ್ಟು ಕ್ಷಮತೆ ಅವರಲ್ಲಿದ್ಯಾ...??
No way chance illa 😂
ಹಾಗೆ ಮಾಡಿದ್ರೆ ಮೀಸಲಾತಿ ಬಿಕ್ಶುಕರು ಸಾಯ್ತಾರೆ 😂
ನಮ್ ಮೋದಿಗೆ ಇನ್ನು 70 ವರ್ಷ ಟೈಮ್ ಬೇಕಂತೆ ದೇಶನ ಉದ್ದಾರ ಮಾಡೋಕೆ !😆 ಇದೆ educated ಗು uneducated ಗು ಇರೋ ವ್ಯತ್ಯಾಸ 😂
Allirodu 4 crore peoples ade nammalli 140 crore peoples adrallu jati vyavaste 😂
Adu saldu anta e kittogiro e politicians avra free bease 😂😂
ಮೋದಿ ✈️✈️ ಹೋಗ್ಲಿ..
@@zinda1818ರಾಹುಲ್ G ✈️ ಹೋಗ್ಲಿ
simple idea enu andre sarakara yavdadru pvt company ge nadsokke kodri chenag madtare avru
Perfect explanations sir
income increases in 2 ways .,
1) By reducing the expenses .
2) through the tax collection .
As the business ppl pay more tax .
So that the overall economy develop.
😂Don't talk about mp and mla freebies and new car new home and worst govt public works
Good move by Argentina.
ದಯಮಾಡಿ GST Council Meeting Outcome ಬಗ್ಗೆ video ಮಾಡಿ ಗುರುಗಳೇ 🪷🙏
ಹೀಗೆ ಮಾಡಿದ್ರೆ ಬಹಳ ಒಳ್ಳೇದಾಗುತ್ತೆ
ಅರ್ಜೆಂಟ್ ಆಗಿ ಹಾರಿಬಂದ ಹಾವಿಯರ್..😂😂
ಇದನ್ನು ನೆನಪಿಡಿ. ಈ ಅಧ್ಯಕ್ಷರು ಈಗಾಗಲೇ ಅರ್ಜೆಂಟೀನಾವನ್ನು ಖಾಸಗಿ ಜನರಿಗೆ ಮಾರಾಟ ಮಾಡಿದ್ದಾರೆ
ನಮ್ಮ ನಿರ್ಮಿ ಅಕ್ಕ ನೂ ಆರ್ಥಿಕ ತಜ್ಞೆ ಅಲ್ವಾ 🤔
Great sir chenagi artha agothara helthiri .....🎉...nimm yella suddinu nodthini sir
ಶ್ರೀಮಂತರ ಸಾಲ ಮರುಪಾವತಿ, ಹಾಗೂ ರಾಜಕಾರಣಿಗಳ ಹಾಗೂ ಸಂಬಂಧಿಗಳ ಅಕೌಂಟ್ ಎಲ್ಲಾರ ಮುಂದೆ ಇಡುವುದು
Video starts FROM 2:01
Yes good discussion
This is best idea for future India
Amarprasad......please join politics and change India
ಅಲ್ಲಿ ಜಾತಿ ಇಲ್ಲ ಸಾರ್ ಏನುಮಾಡಿದ್ರು ಸರಿ ಹೋಗುತ್ತೆ ಇಲ್ಲಿ ಆ ಜಾತಿಗಿಷ್ಟು ಈ ಜಾತಿಗಿಷ್ಟು ಅಂತ ಮಾಡಬೇಕಲ್ವಾ
ಫಿನ್ ಲ್ಯಾಂಡ್ ಅಲ್ಲಿ ಶಿಕ್ಷಣ, ವಿಶ್ವವಿದ್ಯಾಲಯ, ಊಟ ಎಲ್ಲ ಉಚಿತ ಅಂತೇ
God Bless this man!!❤
Sir message is Goodwill in Indian population Jay Jawan Jay Kisan
Sir. Hige Nammalli Madidre Yava Nanna Maga Nu Vote Hakalla
ಜನ ಸಂಖ್ಯೆ ಜಾಸ್ತಿ ್ಮ ದೇಶ
Simple ans prajakeeya ❤
Nammalli idu implement madodu kashta.. ella kade bhrashtachaarigalu tumbidaare. Avru idella maadoke bidalla yakendre avra income nint hogatte.
Good plan swalpa divasa janarige kasta agutte adre munde namma deshakke valledu mttu namage valledu aagutte
Fiscal deficit budget is part of developing countries budget. This is also good for developing nations
Thumbaa ಉತ್ತಮ ಅಭಿಪ್ರಾಯ ಮತ್ತು ಮಾಹಿತಿ ಈ ದೇಶದ ಪ್ರತಿಯೊಬ್ಬ ಜನತೆಗೆ ಇಷ್ಟವಾಗುತ್ತದೆ ❤❤
Just a few years back, this country was on downfall . But look now 👍
ಸೂಪರ್
Indian also required Educated Prime Minister and President
Mana mohan singh saved india from global crisis on 2008
1947 to 2013 dollar value ₹ 63 per $ 1
But now
2013 to 2024 dollar value ₹ 83 per $ 1
Bro you know nothing about economics and what happened now
@
2014 per liter petrol price 70 and crude price on global market $125
2024 petrol price 105 and crude price on global market $71
Indian government getting crude oil cheaper than global market from Russia but nothing benefits to citizens
Only benefits to Adani and Ambani who has petrochemical refinery company 🥲
GDP going to down …..
It’s nothing wrong from present government but it’s utter wrong from opesition party bcs not big knowledge leader like vajapayee or indira gandi
Yes what your telling correct some WhatsApp University students thinks we are comfortable zone but once problem arrives than we know the our country economic situation , now it's managing
Manmohan Singh educated but katputhali agidru, ಭ್ರಷ್ಟಾಚಾರ ಕಡಿಮೆಯಾಗಲಿಲ್ಲ.
Only health, defence, protection, education and infrastructure expenses are decent for every government. Other than these expenses are political games and future suicide that's it... thanks for gifting this video, it's a good informative
Really it's best
ಬಹಳ ಆಸಕ್ತಿದಾಯಕ ಸಂಚಿಕೆ... ಇದನ್ನು ನಾವು ಕಾರ್ಯಗತಗೊಳಿಸಬೇಕು
Brastschaaramukthabharatha,adhaaga,matra,namage,nijavaadha,swhathanthrakku,shahvidhanakku,ghworava,shikkidhe,endhartha,jhi,hind❤
Required ❤
Great content, as always! I have a quick question: My OKX wallet holds some USDT, and I have the seed phrase. (alarm fetch churn bridge exercise tape speak race clerk couch crater letter). What's the best way to send them to Binance?
ಭ್ರಷ್ಟಾಚಾರ onde clean aadru saaku namma deshadalli but aagutta?
Lowsa NJ agalla
Exlent infrmaton Modiji will bring Bhrat also in good economy
Yes
We need some important decisions
ಸಂವಿಧಾನ ನ ಅಂಬೇಡ್ಕರ್ ಅವರು ಒಬ್ಬರೇ ಬರೆದ್ರ.... ನಿಜ ಹೇಳಿ sir.... Ondu video ಮಾಡಿ ಜನತೆಗೆ ನಿಜ ತಿಳಿಸಿ.....
Commity maadirodu avru adyaksharu
Yes Govt need to stop such expenses
ಇದು ಅರ್ಥ ಆಗಬೇಕಾದರೆ ನಮ್ಮ ಜನಕ್ಕೆ ಚಂಬು ಇಟ್ಕೊಬೇಕು ಆಮೇಲೆ ಅರ್ಥ ಆಗುತ್ತೆ
Sir direct and indirect taxes and gst hege, yavdakke apply aagutte tilisi
Janagalige ee baggge mahiti tumba kammi ide
Politicians must avoid waste spending on their maintaining, and most counter corruption ,
Super
ನಿಮ್ಮ ನಿರೂಪಣೆ ತುಂಬಾ ಆಕರ್ಷಕ.
Good decision
I agree with minimum government expenditure & maximum governance. unnecessarily government is spending lot of money on govt employees.
Privatise and regulation
Minimum Government Maximum Governance is best the formula❤
To get this implemented in India, first thing people should work 12 hours without grumbling..good education must..
Hi Amar bro, can u kindly inform the reason for high pension for central government employees? Sone of them r paid nearly one lakh,ost of them r ver well settled.
Amar sir nange idu ardtha agthilla
Please Finland bagge mahiti hele
Informative news... india have to follow this path to become stable economy...I think free bee must be stopped by resolution by supreem court..other wise all these political party not listen..and private sectors must have a free hand to make some changes. ..I think it's will positively effect the economy
Freebies will not be stopped for ever. As political parties have found this magic wand to win elections
Perfect
If we adopt the Argentina policy is here, The next day everyone starts to protest. That's the sad reality of our society, our people only want free bees
ಇದು ಒಳ್ಳೇದು
Everything possible if we can do without corruption, let it be government or private
Here in India wealth is accumulated in temple in the form of gold and assets held in bogus swamiji and saffrons
India kannunugalu shresta vaaguve. Implementation astr worst aagide. Raajakeeyadalli ee family and party system thegedu haaki iro kanunannu sariyagi jaarige thandare illu pavada modi kaladalliye maadabahudu. Illa Andre Yogi barothanaka kaayabeku. Kaayodu namagenu hosadallavalla AMAR Ji. Nimma kaalaji Ella chanell galige bandaru desha badalagabahudu. Thank you
ಅಚ್ಛೇ ದಿನ ಆಯೇಗಾ
ಕಬ ಆಯೆಗಾ
Ind is highly impossible think states support to central government and free promise state government
🙏🙏🙏
Yes. A lesson for India. First lesson both Central and state governments should limit expenditure of government machinery to less then 10% of the tax collection's.
Tough to run a nation of 140cr wit 10% when major countries take 25% for 30cr population
Yes yaladralu privatization agbeku
Mexico is not a part of South America, it is geographically located in North America. However it is a part of Latin America.
Remembering upendra super movie
We also can do all political parties employees should be pay only 20k😂 per month all govt employees salary should be 10k 😂
Then education free❤
Medical benefits free❤
Court free ❤
Will succeed in 1year I assure ❤
In India 57% of total population is below the poverty line. Corruption and unemployment are two major threat to decline of our economy.
👍💯
ಧೂಮಪಾನ ,ಮದ್ಯಪಾನ ಅಂತೆಯೇ ಗಾಂಜಾ ಮತ್ತು ಅದ್ರ ಅಡ್ಡ ಪರಿಣಾಮ ಬಗ್ಗೆ ಮಾಹಿತಿ ನೀಡಿ
"laissez faire" is the need of the hour. 😊
Karchu kammi madodu ondu, adakinta modalu sorike andre brashtachara nilbeku, aga yellasari agutte
Namma desha 1947 rindha Brashta sarkaragalu bandhu Desha halagedhe
❤❤❤
Supar🎉
remove goverment employee and bring them under private control and one government should control this private company see the change as I see police is corrupt execise officer is corrupt whole system is corrupt bring them under private
ಉತ್ತಮವಾದ ನಿರ್ಧಾರ ಆದ್ರೆ ಇದು ನಮ್ಮ ದೇಶದಲ್ಲಿ ಸಾಧ್ಯ ಇಲ್ಲ
They took 123 years 😮
Even ranganna nigu!!!!!
❤🌹
ಅವನು ಮೋದಿಜಿಯವರ ಐಡಿಯಾ ಕಾಪಿ ಮಾಡಿದ್ದಾನೆ
First preparence 50% cut of all state government pension. This is first year plan.
ಇದಕ್ಕೆ ಸರಿಯಾದ ಉತ್ತರ UI
ee freebies olled alla deshakke .
shopify video madi e app bage pls
The allowance given to the MPs and MLAs should be linked to their presence in the respective houses and this can be reduced as they're already having a lot of fringe benifits. Right now there is no accountability for them.
30 lacs kharchago project ge one crore bill madtare adaralli 70 lakhs swaha edu mimgugottu nav kaman man en madake agute niv enadru madi
ಮೊದಲು ಅನಗತ್ಯ ವೆಚ್ಚಗಳು ಅಂದ್ರೆ ಯಾವುವು ಅಂತ ತಿಳಿಸಿ ಸರ್...
Exactly
Freebies
Reservation
😂😂😂😂
@@dontexpectreply almost everybody knows these. Apart these what exactly they did to overcome not mentioned anywhere. This whole video can easily be summarised within 3 minutes. Lacks content.
Mili is right
One nation one election
Specially, Karnataka Government people are wasting vehicles for their personal works. Need to look aftr such. May save much money...