ಜೀವ ಕನ್ನಡ ದೇಹ ಕನ್ನಡ Jeeva Kannada - HD ವಿಡಿಯೋ ಸಾಂಗ್ - ಪುನೀತ್ ರಾಜಕುಮಾರ್ - ವೀರ ಕನ್ನಡಿಗ -ಶಂಕರ್ ಮಹಾದೇವನ್

Поділитися
Вставка
  • Опубліковано 28 жов 2021
  • Song: Jeeva Kannada Deha Kannada - HD Video
    Kannada Movie: Veera Kannadiga
    Actor: Puneeth Rajkumar, Anitha, Laya
    Singer: Shankar Mahadevan
    Music: Chakri
    Lyrics: Hamsalekha
    Year :1994
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Veera Kannadiga - ವೀರ ಕನ್ನಡಿಗ2004*SGV

КОМЕНТАРІ • 1 тис.

  • @uknewslucky3149
    @uknewslucky3149 Рік тому +1373

    ಬೆಳಗಾವಿ ಮಂದಿಗಿ ಈ ಹಾಡಿನ ತಾಕತ್ ಸ್ವಲ್ಪ ಜಾಸ್ತಿ ಗೊತ್ತಿರ್ತತಿ ❤️😘

    • @SantoshKumar-rt7wp
      @SantoshKumar-rt7wp Рік тому +87

      Hosapete Janaku e Haadina Takath gothirtati

    • @prajwalsuladhal2454
      @prajwalsuladhal2454 Рік тому +40

      Bro nava Belagavi dava

    • @sarangaloansservices4709
      @sarangaloansservices4709 Рік тому +13

      Yes

    • @Mohithrgowda
      @Mohithrgowda Рік тому

      ನನ್ನ ಬೆಳಗಾವಿ ಸ್ನೇಹಿತರು ಹೇಳುತ್ತಿದ್ದರು ನೀವು ಅದ್ಧೂರಿ ಆಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತೀರಿ ಎಂದು🙏. ನಿಮಗೆ ತುಂಬಾ ಧನ್ಯವಾದಗಳು.

    • @vishwanathparvate1809
      @vishwanathparvate1809 Рік тому +7

      Really anna

  • @user-gs4mf3lz4o
    @user-gs4mf3lz4o 4 місяці тому +58

    ಈ ಹಾಡು ಕೇಳಿದರೆ ನರನಾಡಿ ಒಂದೇಸಲಕ್ಕೆ ಎದ್ದು ಬಿಡುತ್ತೆ. ಒಟ್ಟಿನಲ್ಲಿ ಕನ್ನಡ ಭಕ್ತಿ ಹಾಡು.

  • @maheshmahesh494
    @maheshmahesh494 2 роки тому +387

    ನಗು‌ ಮುಖದ ಒಡೆಯನಿಗೆ...
    ಪ್ರತಿದಿನ‌ ನೋವಿನಿಂದ ಮಿಡಿಯುತ್ತಿದೆ ಪ್ರತಿಯೊಬ್ಬರ ಹೃದಯದ ಬಡಿತ.....
    Miss you Appu

  • @appu_fan_forever83
    @appu_fan_forever83 2 роки тому +220

    ಅಪ್ಪು ವ್ಯಕ್ತಿತ್ವದ ಪ್ರತಿಬಿಂಬ ❤️ಈ ಹಾಡು🙏ಅಪ್ಪು ಎಲ್ಲಿ ಇದೀರಾ ಬೇಗ ಬನ್ನಿ ನಿಮ್ಮನ್ನು ನೋಡೋ ಆಸೆ ತುಂಬಾ ಇದೆ ಕಾಯುತ್ತಾ ಇದೀವಿ ❤️🙏🙏🙏🙏🙏🙏❤️ನಿಮ್ಮ ತರ ಯಾರೊಬ್ಬರೂ ಇಲ್ಲ ನಮ್ಗೆ ನೀವೇ ಬೇಕು 🙏

  • @nagarjunm.8481
    @nagarjunm.8481 2 роки тому +347

    ನಿನ್ನಾ ಬೆನ್ನಾ ಹಿಂದೆ ಜನಸಾಗರ
    ನೀನವರ ಎದೆಯಲ್ಲಿ ಅಜರಾಮರ
    ಅಪ್ಪು 🙏

  • @user-yd2up1eo4c
    @user-yd2up1eo4c 2 роки тому +97

    ಸೂಪರ್ ಚಲನಚಿತ್ರ ಮತ್ತು ಹಾಡುಗಳು ತುಂಬಾ ಚೆನ್ನಾಗಿವೆ ನಾನು ಕನ್ನಡ ಚಲನಚಿತ್ರಗಳನ್ನು ವೀಕ್ಷಿಸಲು ಇಷ್ಟಪಡುತ್ತೇನೆ ನಾನು ಆಂಧ್ರಪ್ರದೇಶದ ಬಪಟ್ಲದ ದೊಡ್ಡ ಅಭಿಮಾನಿ

  • @MEGAROWDYSTARCHARANSAI
    @MEGAROWDYSTARCHARANSAI 2 роки тому +121

    In andhra pradesgh (once up on a time) ఆంధ్రవాలా
    In karnataka వీర కన్నడిగ..

  • @mahadevaswamymahadevaswamy2598
    @mahadevaswamymahadevaswamy2598 2 роки тому +110

    We miss you always appu sir . ಮತ್ತೆ ಹುಟ್ಟಿ ಬನ್ನಿ ಕರುನಾಡಲ್ಲಿ. ನಿಮಗೋಸ್ಕರ ಕನ್ನಡ ಜನತೆ ಪ್ರೀತಿ ಕಾದಿರುತ್ತದೆ. Your speech always inspiration .

    • @dhanushdhanu526
      @dhanushdhanu526 10 місяців тому +1

      Appu boss is always nam madhya...

    • @Yuvarajavadeyar
      @Yuvarajavadeyar 10 місяців тому

      Still now my brain mind cant accept this... Appu is sun star earth moon air water fire everything and all....I love you ಅಪ್ಪು God from bottom of my heart

  • @mjuvijay8899
    @mjuvijay8899 2 роки тому +642

    ನಿಜವಾದ ವೀರ ಕನ್ನಡಿಗನಿಗೆ ಕನ್ನಡಿಗರಿಂದ ಒಂದು ಸಲಾಮ್🙏 we all miss you ಅಪ್ಪು ಮತ್ತೆ ಹುಟ್ಟಿ ಬಾ 😔❤💥👑🙏

    • @sngireesh826
      @sngireesh826 2 роки тому +3

      🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰👍🏻👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍✌🏼✌🏼✌🏼👍✌🏼✌🏼✌🏼✌🏼✌🏼👍✌🏼👍✌🏼✌🏼✌🏼✌🏼✌🏼✌🏼✌🏼✌🏼✌🏼👏👏👏👏🙌🙌🏻🖕🖕🖕🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

    • @anandjamkhandi5930
      @anandjamkhandi5930 2 роки тому +9

      @@sngireesh826amogh 👍

    • @shaziya4437
      @shaziya4437 2 роки тому

      😭🤣🤣🤣😭😭😭🤣🤣🤣🤣😭😭😭😭🤣🤣😭😭🤣

    • @basavarajhk4086
      @basavarajhk4086 2 роки тому +1

      😎😎😎😎😎😎😎😎😎😎😎😎😎😎😎

    • @kariyammamanv8927
      @kariyammamanv8927 2 роки тому +1

      @@anandjamkhandi5930 qq

  • @manjunathimmadi8641
    @manjunathimmadi8641 Рік тому +32

    2003 ರಲ್ಲಿ ಬಾಲಿವುಡ್ ರೆಂಜಿಗೆ ಬಂದ ಸಿನೆಮಾ.. ಸೂಪರ್ ಹಿಟ್👊

  • @vijayrkumar8029
    @vijayrkumar8029 Рік тому +153

    ಕನ್ನಡಾಭಿಮಾನದ ಗೀತೆಗಳಲ್ಲಿ ಯಾವಾಗಲೂ ಇದ್ಕೆ ಮೊದಲಸ್ಥಾನ
    ಪ್ರತಿ ಸರ್ತಿ ಕೇಳುವಾಗ್ಲೂ ಒಂದು ರೋಮಾಂಚನ ❤💛

    • @rakshitanaik6802
      @rakshitanaik6802 Рік тому +1

      ನಿಜ ಅಣ್ಣಾ. ಕರ್ನಾಟಕದ ಮೂಲೆಮೂಲೆಗಳಲ್ಲಿ ಕನ್ನಡಬಿಮಾನ eddeirutade

    • @dollyarun7544
      @dollyarun7544 Рік тому +1

      G gg

  • @mayadas4559
    @mayadas4559 2 роки тому +315

    The ppl who disliked kannada pride song r outsiders💛❤️
    ಕನ್ನಡ ನಮ್ಮ ಭಾಷೆ ನಮ್ಮ ಹೆಮ್ಮೆ

    • @sharankumar2848
      @sharankumar2848 2 роки тому +3

      Over acting beda

    • @mayadas4559
      @mayadas4559 2 роки тому +8

      @@sharankumar2848 did u see the no of dislikes to that video 😒

    • @sharankumar2848
      @sharankumar2848 2 роки тому +1

      @@mayadas4559 can't do anything thts there preference.. So chill

    • @mayadas4559
      @mayadas4559 2 роки тому +11

      @@sharankumar2848 n my preference to comment my opinion bro 😂

    • @user-ue9dd4nu7b
      @user-ue9dd4nu7b 2 роки тому +3

      @@sharankumar2848 Nam ಭಾಷೆಮೇಲೆ ಅಭಿಮಾನ ನಿಂಗೆ over acting ಆದ್ರೆ ನೀನು mostly........

  • @renukadevijm4794
    @renukadevijm4794 2 роки тому +406

    ನನ್ನ ಅಚ್ಚುಮೆಚ್ಚಿನ ಶ್ರೇಷ್ಠ ಕನ್ನಡದ ಅಧ್ಬುತ ಕಲಾವಿದನಿಗೆ ಕೊನೆಯ ಕಣ್ಣೀರಿನ ಕೋಟಿ ಕೋಟಿ ನಮನಗಳು we are miss you Decent Dearest Sweetest Neatest Greatest Nicest Smartest Handsomest only
    Appu sir 💝💝💝💝💝

  • @shivakumarv3038
    @shivakumarv3038 2 роки тому +239

    ಕರುಣೆ ದಯೆ ನಿನ್ನ ಸಂಸ್ಕಾರ,
    ನಿನ್ನ ಬೆನ್ನ ಹಿಂದೆ ಜನಸಾಗರ
    ನೀನು ಅವರ ಎದೆಯಲ್ಲಿ ಅಜರಾಮರ
    🙏🙏🙏
    You are forever stay with us Appu, not by contact, but always in emotional 💞💓

  • @santoshkb520
    @santoshkb520 2 роки тому +145

    Dislike ಮಾಡಿರೋವ್ರು ಬೇರೆ ನಟರ ಅಭಿಮಾನಿಗಳು ಆಗಿರುತ್ತಾರೆ ಪರವಾಗಿಲ್ಲ. ಅವರ ನಟರಿಗೂ ಒಳ್ಳೇದು ಆಗಲಿ.
    ಕೆಟ್ಟೋರಿಗೂ ಒಳ್ಳೆದೆ ಬಯಸೋಣ
    ಜೈ ಅಪ್ಪು ಬಾಸ್❤️

    • @Sooraj.Kotian
      @Sooraj.Kotian Рік тому +1

      ಇಂಡೈರೆಕ್ಟ್ ಆಗಿ ಕೆಟ್ಟವರು ಅಂತ ಹೇಳ್ತಾ ಇದ್ದೀರಾ😂😂😂😂😂🙆🏽🙆🏽🙆🏽🙆🏽

  • @santukadamba44
    @santukadamba44 2 роки тому +142

    ಅಭಿಮಾನಿಗಳೇ ನಮ್ಮನೆ ದೇವ್ರು ಅಂದ್ರು
    ಅಭಿಮಾನಿಗಳ ಮನದಲ್ಲಿ ದೇವ್ರಾಗಿ ಉಳಿದ್ರು...... 🙏

  • @renukadevijm4794
    @renukadevijm4794 2 роки тому +300

    ಜೀವ ಕನ್ನಡ ದೇಹ ಕನ್ನಡ ಬಾಳು ಕನ್ನಡ
    ನಿನ್ನ ಬೆನ್ನ ಹಿಂದೆ ಜನಸಾಗರ
    ನೀವು ನಮ್ಮ ಮನದಲ್ಲಿ ಎಂದೆಂದಿಗೂ
    ಅಜರಾಮರ Love you Miss you Legend VEERA KANNADIGA APPU 💝

  • @roja7218
    @roja7218 2 роки тому +38

    ಹುಟ್ಟು ಹಬ್ಬದ ಶುಭಾಶಯಗಳು ಪುನೀತ್ ರಾಜ್ ಕುಮಾರ್ ❤️❤️❤️

  • @siddeshm3117
    @siddeshm3117 2 роки тому +47

    ನಾಡು ಕರುನಾಡು ಎಲ್ಲಾ ನಿನ್ನದು
    ನಿ ತಂದ ವಿಜಯ ಎಲ್ಲಾ ನಮ್ಮದು❤️💛
    We miss you appu sir😓😔

  • @rajeshkuppasta7092
    @rajeshkuppasta7092 2 роки тому +112

    ಹೇ ನಗುವಿನ ಶ್ರೀಮಂತ 🙏ಎಂದೆಂದಿಗೂ ನೀನು ನಮ್ಮಲ್ಲಿ ಜೀವಂತ💐

  • @ranjithgowda4153
    @ranjithgowda4153 Рік тому +20

    ಕರ್ನಾಟಕ ಬಾರ್ಡರ್ ಇರೋ ಕನ್ನಡಿಗರು ಕನ್ನಡ ಕಲಸಿ ☝️ಜೈ ಅಪ್ಪು ಬಾಸ್ 🙏

  • @mahadevaswamymahadevaswamy2598
    @mahadevaswamymahadevaswamy2598 2 роки тому +29

    Everytime everygreen kannada song. ಕನ್ನಡದ ಕಟ್ಟಾಳು ಸಿಡಿದ್ದೆದರೆ ಕಲಿಗುನು ಕೆಡಬಹುದು ಕಡು ನಿಂತರೆ

  • @gopicharant584
    @gopicharant584 2 роки тому +145

    Telugu version flap kanada version block baster 🔥🔥imss you appu sir 😭😭😭😭 from telangana fans😭😭😭

    • @srinivasa7963
      @srinivasa7963 Рік тому +3

      Title is enough to be a Blockbuster hit bro.

    • @vinayaka893
      @vinayaka893 Рік тому +3

      Brother kanada alla kannada 💛❤️

  • @darshansk5209
    @darshansk5209 Рік тому +17

    ನಮ್ಮ ಭಾಷೆ ಕನ್ನಡ ಆದರೂ ನಮ್ಮ ಜಿಲ್ಲೆ ಬೆಳಗಾವಿಯಲ್ಲಿ ಬಾಳ ಕನ್ನಡ ಮಾತಾಡುತ್ತಾರೆ

  • @vijaysallinone1677
    @vijaysallinone1677 2 роки тому +58

    నీ వీడియోస్ చూసినప్పుడల్లా ఏదో తెలియని బాధ మనసులో తెలియకుండానే కళ్ళలో నీరు 😭😭😭😭😭😭😭😭 miss you appu anna

  • @chidanandat6328
    @chidanandat6328 2 роки тому +28

    ಕನ್ನಡದ ಕಂದ 🥰🥰❤🥰🥰❤ ಮಿಸ್ ಯು ಅಪ್ಪು ಅಣ್ಣ... 😭

  • @rajashekargunja4435
    @rajashekargunja4435 2 роки тому +140

    తెలుగు సాంగ్ అదుర్స్ but i like appu sir miss you sir

  • @sharathyadav1882
    @sharathyadav1882 2 роки тому +103

    ಮಗುವಿನ ಮನಸ್ಸು
    ಯಾವಾಗಲೂ ಯಶಸ್ಸು
    ಮುಖದಲ್ಲಿ ಮುಗ್ದ ನಗು ❤️❤️❤️❤️ಇಷ್ಟು ದಿನ ಆ ನಗು ನೋಡಿ ಖುಷಿಪಡ್ತಿದ್ವಿ ❤️❤️ ಆದ್ರೆ ಆ ಮಗುವಿನ ನಗು ನೋಡಿ 😭😭😭

  • @venkeyntrfankurnool3221
    @venkeyntrfankurnool3221 2 роки тому +37

    Rajukumar..miss u
    Jr Ntr fans

  • @kannadiga479
    @kannadiga479 2 роки тому +46

    ಒಂದು ಹೃದಯ ನಿಲ್ಲಿಸಿ..... ಕೋಟಿ ಹೃದಯಗಳ ನೋಯಿಸಿ..... ನೀನೇನು ಸಾಧಿಸಿದೆ ವಿಧಿಯೇ.....😑
    Miss You Appu....💔🥺
    ರಾಜನಿಲ್ಲಾದ ರಾಜ್ಯೋತ್ಸವ 😭😒 ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

  • @Mohithrgowda
    @Mohithrgowda 2 роки тому +31

    ನಮ್ಮ ವೀರ ಕನ್ನಡಿಗ ನಮ್ಮೊಂದಿಗೆ ಇಲ್ಲ. ತುಂಬಾ ನೋವಾಗುತ್ತಿದೆ😭😭😭. Forever Appu sir fan.

  • @naagusm4701
    @naagusm4701 Рік тому +23

    ಜುಮ್ ಅನುತ್ತೆ ಸಾಂಗ್ ಕೇಳಿದ್ರೆ 🔥🔥🔥🔥😍
    Miss u appu🥺💔

  • @nikhilkommu1194
    @nikhilkommu1194 2 роки тому +120

    He is really original kannadiga.. love you appu sir 💟 miss you

    • @sagarcr5087
      @sagarcr5087 2 роки тому +1

      Yes

    • @Sooraj.Kotian
      @Sooraj.Kotian Рік тому

      ಒರಿಜಿನಲ್ ಕನ್ನಡಿಗ ಡುಪ್ಲಿಕೇಟ್ ಕನ್ನಡಿಗ ಅಂತ ಇದಿಯ...?

  • @ShobhaShobha-jm3xn
    @ShobhaShobha-jm3xn 2 роки тому +36

    ನಿಮ್ಮ ನೆರಳ ಜೊತೆ ಇದ್ದವರೆ ಪುಣ್ಯವಂತರು. ಮತ್ತೆ ಹುಟ್ಟಿ ಬನ್ನಿ ಅಪ್ಪು 😭😭😭😭😭😭😭😭❤❤❤❤❤🙏🙏

  • @prashanthprashanth2262
    @prashanthprashanth2262 2 роки тому +14

    ಈ ಸಿನಿಮಾ ಹಾಡು ಥೇಟರ್ ನಲ್ಲಿ ಫಸ್ಟ್ ಟೈಮ್ ಕೇಳ್ದಗ ಮೈ ರೋಮಾಂಚನ 🙏🙏🙏🙏🙏🙏🙏🙏

  • @rameshrammi2700
    @rameshrammi2700 2 роки тому +27

    ಭಗವಂತ ನೀ ತುಂಬಾ ಸ್ವಾರ್ಥಿ Miss u ವೀರಕನ್ನಡಿಗ😥😥💐💐💐

  • @naughtyinfinity6021
    @naughtyinfinity6021 2 роки тому +126

    KING OF KARNATAKA AND SANDALWOOD 👑 PUNEETH RAJKUMAR SIR ❤️ FAN FOREVER ♾️ MISSING U APPU 😭🙏💯

  • @Manuvm1024
    @Manuvm1024 2 роки тому +24

    ಕನ್ನಡದ ಕಟ್ಟಾಳು ಸಿಡಿದೆದ್ದರೇ ಕಲಿಗೂನು ಕೆಡಬಹುದು ಕಡುನಿದ್ದರೇ.... ಕೊನೆಗೂ ಈ ಲೈನ್ ನಿಜ ಆಗ್ಲಿಲ್ಲ..😭😭😭😭😭

  • @abhi1237
    @abhi1237 Рік тому +11

    ಅದ್ಬುತ ನಟರಿಗೆ ಮಾತ್ರ ಹಿಂತಾ ಲಿರಿಕ್ಸ್ ಸಿಗೋದು 🙏🏼🙏🏼🙏🏼ರಾಜಕುಮಾರ್...ವಿಷ್ಣು.. ಅಂಬಿ... ಅಪ್ಪು...🙏🏼🙏🏼🙏🏼

  • @mrmadhu8162
    @mrmadhu8162 2 роки тому +31

    Director n Music Director both are telugu persons but they made Song for Kannada people.

    • @ShivaTheLord007
      @ShivaTheLord007 2 роки тому +4

      Because of #Hamsalekha sir lyrics made it as pure Kannadiga song 🙏🏼🙏🏼🙏🏼

  • @dilipr302
    @dilipr302 2 роки тому +68

    This song perfectly matched appu character.... miss you sir,u will always be remembered

    • @satyanarayanager9781
      @satyanarayanager9781 Рік тому

      👸D👌🏻👌🏻🧒ಅಬಿಷಕ👉🤤🤤🤤🤤🤤🤤🤤🤤🤤🤤🤤🤤🤤🤤🤤🙏🙏🤤🙏🤤🙏😘😍😘😘🖕🖕🖕🖕👧D🤝A🧒

  • @dayanandadayananda8355
    @dayanandadayananda8355 2 роки тому +50

    Iam from Andhra sir we missed lot and your inspiration for lot of actors

  • @Vinayak.creations.
    @Vinayak.creations. 2 роки тому +24

    ನಮಗಾಗಿ ಹುಟ್ಟಿದನೀನು ಕಾಪಾಡೋ ಕಾಮದೇನು ಎಲ್ಲಿ ಕಾಣದಂತೆ ಮಾಯವಾದೆ? 😭😭 miss you appu sir😞

  • @prapulkumar6841
    @prapulkumar6841 Рік тому +15

    Jai bhuvaneshwar. Jai kannadambe. Really I miss you so much APPU sir 🥰🥰🥰🥰 love you appu boss

  • @puneethcg7906
    @puneethcg7906 2 роки тому +95

    Perfect lyrics for this true legend👏😌

  • @veereshsagar5502
    @veereshsagar5502 2 роки тому +8

    ಅಭಿಮಾನದಿಂದ ಎದೆ ತಟ್ಟಿ ಕೂಗಿರಿ ... ಜೀವ ಕನ್ನಡ ದೇಹ ಕನ್ನಡ ನಮ್ಮ ಹುಸಿರು.... ನಮ್ಮವ್ವ ಕರುನಾಡ ತಾಯೆ..... ನಿಮ್ಮ ಅಗಲಿಕೆ ಕಂಡು ಕರುನಾಡ ತಾಯಿ ಸೊರಗಿದೆ ನಮ್ಮ ಪ್ರೀತಿಯ ಕರುನಾಡ ವೀರ ಕನ್ನಡಿಗ.... ಮತ್ತೆ ಮತ್ತೆ ನಮಗೋಸ್ಕರ ಕರುನಾಡ ರಾಜಕುಮಾರ ನಾಗಿ ಕರುನಾಡ ತಾಯಿ ಮಗನ ನಾಗಿ ಹುಟ್ಟಿ ಬಾ.....🙏🙏👌😢😢😢😢😢💪💪💪💪💪💪💪❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️💜💜💜💜💜💜💜🌹🌹🌹🌹🌹🥰🥰🥰🥰🥰😓😓😓

  • @nandinipowerstar9981
    @nandinipowerstar9981 7 місяців тому +4

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಅಪ್ಪು ❤

  • @shrikanthugar5854
    @shrikanthugar5854 2 роки тому +4

    ನಾನು ಬಾಲ್ಯದಿಂದಲೂ ನಿಮ್ಮ ದೊಡ್ಡ ಅಭಿಮಾನಿ ನಿಮ್ಮನ್ನು ಒಂದು ಬಾರಿಯಾದರೂ ನೋಡಬೇಕೆಂಬ ಹಂಬಲದ ಆಸೆ ಕೊನೆಗೂ ಈಡೇರಲಿಲ್ಲ ಆ ದೇವರಿಲ್ಲ ನೀವು ನಿಜವಾದ ದೇವರನ್ನು ನೋಡಲು ಅವಕಾಶ ಸಿಗದ ನತದ್ರುಷ್ಟ ವ್ಯಕ್ತಿ ನಾನು ಆದರೆ ನಿಮ್ಮ ಅಭಿಮಾನಿಯೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ❤️❤️🙏🙏

  • @sudhakarsudha706
    @sudhakarsudha706 2 роки тому +17

    ಜೀವ ಕನ್ನಡ ದೇಹ ಕನ್ನಡ
    ಬಾಳು ಕನ್ನಡ ನರವೆಂದವನೇ
    ನಮ್ಮ ನಿದ್ದಿರೆ ಕದಿಯುತ್ತಿದ್ದರೆ
    ಸಹಿಸೋನ್ ನೀನಲ್ಲ
    ಕೆಂಪು ಹಳದಿ ಬಾವುಟಕ್ಕೆ
    ನೀನೆ ತಾನೇ ಬಾವುದಂಡ
    ನಿನ್ನ ಯುದ್ಧ ಸತ್ಯ ಶುದ್ಧ
    ನಡೆ ನಡೆ ಸೋಲಿಲ್ಲ
    ನಮಗಾಗಿ ಹುಟ್ಟಿದ ನೀನು
    ಕಾಪಾಡೋ ಕಾಮದೇನು
    ಜ್ವಾಲಾಮುಖಿ ವೈರಿಯೇ
    ಹೇ ಧೀರ ಹೇ ವೀರ
    ಎದುರಾರು ನಿನಗೆ
    ಮನೆ ದೀಪ ಮನೆ ಬೇಲಿ
    ನೀನಾದೆ ನಮಗೆ
    ಹೇ…
    ನಾಡು ಕರುನಾಡು
    ಎಲ್ಲ ನಿನ್ನದು
    ನೀ ತಂದ ವಿಜಯ
    ಸದಾ ನಮ್ಮದು
    ಜೀವ ಕನ್ನಡ ದೇಹ ಕನ್ನಡ
    ಬಾಳು ಕನ್ನಡ ನರವೆಂದವನೇ
    ನಮ್ಮ ನಿದ್ದಿರೆ ಕದಿಯುತ್ತಿದ್ದರೆ
    ಸಹಿಸೋನ್ ನೀನಲ್ಲ
    ಅಭಿಮಾನವೇ
    ನಿನ್ನ ಉಸಿರಾಟವು
    ಕರುಣೆ ದಯೆ
    ನಿನ್ನ ಸಂಸ್ಕಾರವು
    ನಿನ್ನ ಬೆನ್ನ ಹಿಂದೆ ಜನಸಾಗರ
    ನೀನವರ ಎದೆಯಲ್ಲಿ ಅಜರಾಮರ
    ಬಿಚ್ಚಿದ ಈ ಖತ್ತಿಗೆ
    ಹೊಣೆಯಂತೆ ನಾವು ಎಂದು
    ನಮ್ಮ ಈ ನರನಾಡಿಗೆ
    ನೀನಾದೆ ಸ್ಪೂರ್ತಿಬಿಂದು
    ಸಿಂಹಕೇ ತಲೆ ಬಗ್ಗದು
    ಕಧನಕೆ ಎದೆ ಜಗ್ಗದು
    ನುಗ್ಗು ನುಗ್ಗು ಮುನ್ನುಗ್ಗು
    ನೀ ನಡೆದುದೇ ದಾರಿ
    ಹೇ…
    ಕನ್ನಡದ ಕಟ್ಟಾಳು
    ಸಿಡಿದೆದ್ದರೆ
    ಕಲಿಗುನು ಕೆಡಬಹುದು
    ಕಡು ನಿದ್ದಿರೆ
    ಜೀವ ಕನ್ನಡ ದೇಹ ಕನ್ನಡ
    ಬಾಳು ಕನ್ನಡ ನರವೆಂದವನೇ
    ನಮ್ಮ ನಿದ್ದಿರೆ ಕದಿಯುತ್ತಿದ್ದರೆ
    ಸಹಿಸೋನ್ ನೀನಲ್ಲ
    ನಾವಿದ್ದ ಕಡೆಯಲ್ಲಿ ಜಗಳ ಇಲ್ಲ
    ಪರನಿಂದೆ ಪರಹಿಂಸೆ ಬೇಕಾಗಿಲ್ಲ
    ದೌರ್ಜನ್ಯ ದರ್ಪಕ್ಕೆ ತುತ್ತಾದೆವು
    ನಿನ್ನಿಂದ ಕೈ ಹಿಡಿಯೋ ತುತ್ತಾದೆವು
    ಕತ್ತಲು ಕವಿದಾಗಲೇ
    ನೀ ಸೂರ್ಯನಾಗಿ ಬಂದೆ
    ಮುಳುಗುವ ಜನ ದೋಣಿಗೆ
    ಹುಟ್ಟನ್ನು ಹುಡುಕಿ ತಂದೆ
    ಕಣ್ಣಿನ ನೀರೊರೆಸಿದೆ
    ಬಾಳಿಗೆ ನಗು ತರಿಸಿದೆ
    ಕಾಣದ ಈ ಊರಲಿ
    ಕನ್ನಡದ ಬಂಧುವಾದೆ
    ಹೇ…
    ನಾಡು ಕರುನಾಡು ಎಲ್ಲ ನಿನ್ನದು
    ನೀ ತಂದ ವಿಜಯ ಸದಾ ನಮ್ಮದು
    ಜೀವ ಕನ್ನಡ ದೇಹ ಕನ್ನಡ
    ಬಾಳು ಕನ್ನಡ ನರವೆಂದವನೇ
    ನಮ್ಮ ನಿದ್ದಿರೆ ಕದಿಯುತ್ತಿದ್ದರೆ
    ಸಹಿಸೋನ್ ನೀನಲ್ಲ
    ಕೆಂಪು ಹಳದಿ ಬಾವುಟಕ್ಕೆ
    ನೀನೆ ತಾನೇ ಬಾವುದಂಡ
    ನಿನ್ನ ಯುದ್ಧ ಸತ್ಯ ಶುದ್ಧ
    ನಡೆ ನಡೆ ಸೋಲಿಲ್ಲ
    ನಮಗಾಗಿ ಹುಟ್ಟಿದ ನೀನು
    ಕಾಪಾಡೋ ಕಾಮದೇನು
    ಜ್ವಾಲಾಮುಖಿ ವೈರಿಯೇ
    ಹೇ ಧೀರ ಹೇ ವೀರ
    ಎದುರಾರು ನಿನಗೆ
    ಮನೆ ದೀಪ ಮನೆ ಬೇಲಿ
    ನೀನಾದೆ ನಮಗೆ
    ಹೇ…
    ನಾಡು ಕರುನಾಡು ಎಲ್ಲ ನಿನ್ನದು
    ನೀ ತಂದ ವಿಜಯ ಸದಾ ನಮ್ಮದು
    ಜೀವ ಕನ್ನಡ ದೇಹ ಕನ್ನಡ
    ಬಾಳು ಕನ್ನಡ ನರವೆಂದವನೇ
    ನಮ್ಮ ನಿದ್ದಿರೆ ಕದಿಯುತ್ತಿದ್ದರೆ
    ಸಹಿಸೋನ್ ನೀನಲ್ಲ

  • @gurudakshnamoorthypalaniap9353
    @gurudakshnamoorthypalaniap9353 10 місяців тому +11

    1:36 I am tamil but love this song at this portion. The voice of Shankar Mahadevan and music is super.

  • @happysoul8967
    @happysoul8967 2 роки тому +122

    Goosebumps 🔥 no one ever imagined We lose Appu too soon 😭😭😭

  • @ganeshaa1660
    @ganeshaa1660 2 роки тому +41

    we never miss appu sir
    Appu sir always in everyone's ❤ heart
    we allways love's appu boss

  • @savithamnsavi3124
    @savithamnsavi3124 2 роки тому +10

    ಚಲಿಸುವ ಮೋಡದಲ್ಲಿ ಮರೆಯಾದ ಧ್ರುವ ತಾರೆ....... ಮತ್ತೆ ಹುಟ್ಟಿ ಬನ್ನಿ ಅಣ್ಣ.... 😢😢❤❤

  • @maheshbk1020
    @maheshbk1020 2 роки тому +12

    ಜೈ ಕರ್ನಾಟಕ ಮಾತೆ ಎಲ್ಲಾ ನೀನೇ 🙏❤️🔥✌️

  • @kothval5379
    @kothval5379 3 місяці тому +2

    ಅಪ್ಪು ಸರ್ ನನಗೋಸ್ಕರ ಎನ್ ಬಿತ್ತೋಗಿದರೆ ಅಂದ್ರೆ ನಾನು ನೇರವಾಗಿ ಈ ಹಾಡು ತೋರಿಸ್ತೀನಿ 😢😢😢

  • @user-ex9sj6qt8h
    @user-ex9sj6qt8h 5 місяців тому +2

    ರಶ್ಮಿಕ ಮಂಗಣ್ಣ ಈ ಹಾಡನ್ನ ಕೇಳಿ ಕನ್ನಡ ತಾಕತ್ ಏನು ಅಂತ ತಿಲ್ಕೊ.... ನಮ್ಮ ಕನ್ನಡ ನಮ್ಮ ಹೆಮ್ಮೆ 💪

  • @ss-vahini-4691
    @ss-vahini-4691 2 роки тому +15

    ಎಂಥ ಮಹಾನ್ ವ್ಯಕ್ತಿ ನ ಕಳುಕೊಂಡ್ವಿ,ಅಂತ ನನ್ ಒಳ ಮನಸ್ಸು ಇನ್ನೂ ಅಳುತ್ಹ ಇದೆ

  • @Kannadanewmovies-lw2gk
    @Kannadanewmovies-lw2gk 2 роки тому +13

    ಕನ್ನಡಿಗ ❤️❤️

  • @riyazdhannur7393
    @riyazdhannur7393 4 місяці тому +1

    ಹಾಡನ್ನು ಕೆಳ್ತಾ ಇದ್ದರೆ ಮೈ ಜುಮ್ಮ ಅನಿಸುತ್ತೆ, ಮೈಯಲ್ಲಿ ರೋಮಗಳು ಎದ್ದು ನಿಲ್ಲುತ್ತೆ. ❤💛

  • @nagarajakumar3250
    @nagarajakumar3250 2 роки тому +12

    ಚಂದನವನ ಕನ್ನಡಿಗನ ಅದ್ಭುತ ನಟನೆ ಅಪ್ಪು ಸರ್⚘⚘🙏🙏 👌👌

  • @skyop08
    @skyop08 2 роки тому +31

    CRAZE OF THIS SONG 🥰🥰 Miss you Appu 🥺🥺

  • @AdilN-xc7yb
    @AdilN-xc7yb 9 місяців тому +6

    I am from Kerala, love u song💓 Really miss u Appu sir😢

  • @vichankumar1905
    @vichankumar1905 2 місяці тому +1

    ನಮ್ಮ ಕನ್ನಡ ಭಾಷೆಯ ಮೆಚ್ಚುಗೆಯ ಹಾಡಿದು 🙏

  • @anirudhhvastav7009
    @anirudhhvastav7009 2 роки тому +58

    You will be always remains in our heart appu..🥺❤️

  • @venkateshcreations1230
    @venkateshcreations1230 2 роки тому +24

    Since 2007 indha nu nanu nim fan
    Rip puneeth rajkumar sir🙏😔😔

    • @Mohithrgowda
      @Mohithrgowda 2 роки тому

      Naanu kuda. Fan from 2006. Missing Appu a lot😭😭😭.

  • @History_Mystery_Crime
    @History_Mystery_Crime Рік тому +2

    Jai Karunadu... Jai Karnataka mathe💛❤️💛❤️💛❤️

  • @MaheshMahi-sj7bt
    @MaheshMahi-sj7bt 2 роки тому +9

    ನಿಮ್ಮ ಅಭಿಮಾನಿ ಎಂದೂ ಹೆಮ್ಮೆ ಪಡುತ್ತೇನೆ...❤
    Miss U Appu Anna 😭

  • @gangas5236
    @gangas5236 Рік тому +6

    ನೀನ್ ಬೆನ್ನ ಹಿಂದೆ ಜನ ಸಾಗರ .. ನೀ ನವರ ಎದೆಯಲಿ ಅಜರಾಮರ🙏🙏🙏🙏🙏

  • @rakshakgr8746
    @rakshakgr8746 8 місяців тому +2

    🙏ಜೈ ಅಪ್ಪು ಸಾರ್ ಈ ಹಾಡು ಯಾವಾಗಲೂ ಕನ್ನಡಿಗರ ಎದೆಯಲ್ಲಿ ಸದಾ ಕಾಲವೂ ಇರುತ್ತದೆ...ದೇವರ ಆಶೀರ್ವಾದ ಸದಾ ಕಾಲವೂ ನಿಮ್ಮ ಮೇಲೆ ಇರುತ್ತದೆ 🙏

  • @ganeshnaikb6353
    @ganeshnaikb6353 2 роки тому +19

    miss you boss 😔 no one can replace you 😢 💥power star💥

  • @karibasappam4871
    @karibasappam4871 Рік тому +2

    Lyrics ge salute hodile beku...Namma Appu veera Kannadiga

  • @invisiblelee4925
    @invisiblelee4925 2 роки тому +22

    REAL HERO ❤ TRUE LEGEND 🙏 FOREVER ❤🙏🏻

  • @Kannadanewmovies-lw2gk
    @Kannadanewmovies-lw2gk 2 роки тому +6

    ಕನ್ನಡಿಗರೂ ❤️❤️🔥

  • @praveenchavan2013
    @praveenchavan2013 9 місяців тому +1

    Kinga of Karnataka Punit Rajkumar

  • @muttuadeen1270
    @muttuadeen1270 Рік тому +4

    ಜೈ ಚನ್ನಮ್ಮ ಜೈ ರಾಯಣ್ಣ
    ಜೈ ಬೆಳಗಾವಿ
    ಜೈ ಗೋಕಾಕ
    ಜೈ ಹಡಿಗಿನಾಳ

  • @Learning_of_Lifestyle
    @Learning_of_Lifestyle 2 роки тому +9

    ಕನ್ನಡಿಗರ ಕಣ್ಮಣಿ, ಮರೆಯದ ಮಾಣಿಕ್ಯ, ಅಭಿಮಾನಿಗಳ ಅರಸು ಅಪ್ಪು ಅಣ್ಣ ನಿಮ್ಮನ್ನು ತುಂಬಾ ಮಿಸ್ ಮಾಡ್ಕೊಳ್ತಿದಿವೆ ಅಣ್ಣ 💐🙏😭😭😭😭😭😭😭

    • @Learning_of_Lifestyle
      @Learning_of_Lifestyle 2 роки тому +1

      ಹೌದು, ಅಭಿಮಾನಿಗಳನ್ನು ದೇವರು ಅಂತ ನಂಬಿರುವ ಜೀವ ಅವ್ರು,

  • @rajappaha6909
    @rajappaha6909 2 роки тому +21

    I miss you sir the great person ❤️

  • @user-yd2up1eo4c
    @user-yd2up1eo4c 2 роки тому +12

    Miss you punneth raj kumar appu boss

  • @Dinesh-ny8lf
    @Dinesh-ny8lf 2 роки тому +5

    Jai NTR,JAI APPU SIR...

  • @ankitnaik5178
    @ankitnaik5178 2 роки тому +16

    ಓಂ ಶಾಂತಿ ಅಪ್ಪು ಸರ್....🙏

  • @dont9887
    @dont9887 8 місяців тому +3

    ಜೈ ಕರ್ನಾಟಕ ಜೈ ಕನ್ನಡ 💛♥️

  • @velumani7350
    @velumani7350 2 роки тому +16

    He is the original hero kannada industry

  • @Cartoonvieoskannada
    @Cartoonvieoskannada Рік тому +3

    ಜೈ ಅಪ್ಪು ಬಾಸ್ ಜೈ ಕನ್ನಡ ಜೈ ಕರ್ನಾಟಕ‌ ನಮ್ಮ ಕನ್ನಡ

  • @michaelbigilbigil4392
    @michaelbigilbigil4392 2 роки тому +16

    Power Star Puneeth Rajkumar sir 🙏😰😭😭

  • @sachisachin1962
    @sachisachin1962 2 роки тому +6

    ಈ ಸಿಂಗ್ ಕೇಳ್ತಾ ಇದ್ರೆ ಮೈ ಜೂಮ್ ಅನ್ಸುತ್ತೆ ಜೈ ಕರ್ನಾಟಕ ಮಾತೆ miss u appu

  • @sagaraihole3217
    @sagaraihole3217 10 місяців тому +1

    E song Belagavi mandi usiru ❤🔥..
    ಬೆಳಗಾವಿ ಗಡಿ ಹೋರಾಟ bandaga modl e song talyg barud alli ❤😌

  • @mallikarjuna2300
    @mallikarjuna2300 2 роки тому +14

    ನಮ್ಮ ಮನೆ ಮಗ ಅಪ್ಪು miss u 😭😭

  • @sainath5996
    @sainath5996 2 роки тому +6

    Jai Jr NTR ANNA

  • @Vijaymp24
    @Vijaymp24 2 роки тому +17

    Superb song, love you appu sir ❤️😢

  • @chandu9652
    @chandu9652 2 роки тому +7

    ನಮ್ಮ ಅಣ್ಣನ ಮಗನಿಗೆ 8 ವರ್ಷ Punith sir Andre thumba esta padutaane ninne inda TV noduta aluta kutukondu edaane really miss you appu sir

  • @yashwanthyashu4946
    @yashwanthyashu4946 4 місяці тому +1

    Kannadigan hemme song idu❤❤Namma belagavi nalli e song power ne bere

  • @user-mubarak143
    @user-mubarak143 2 роки тому +3

    ನೀವಿಲ್ಲದೆ ಬಡವಾಯಿತು ಕನ್ನಡ ಚಿತ್ರರಂಗ,,,,

  • @shivustar6181
    @shivustar6181 2 роки тому +26

    Appu Idda Present Life Gu E Song Lyrics Gu Onde Arta ...He Is Mind-blowing Human Being & Great Actor Miss You Legend 💔💔💔

  • @Akshay1433
    @Akshay1433 Рік тому +2

    ದೇಹ ಮಣ್ಣಿಗಾದರೂ ಜೀವ ಕನ್ನಡಕ್ಕಾಗಿ 💛❤️💛❤️💛❤️💛❤️💛❤️💛❤️

  • @madhankumar9700
    @madhankumar9700 Рік тому +1

    ಕನ್ನಡಿಗ ಎನ್ನಲು ಹೆಮ್ಮೆ💛❤️

  • @NaveenKumar-nw7qy
    @NaveenKumar-nw7qy 2 роки тому +4

    Guts namma Kannada Karnataka powerful power star song ,,veera kannadiga,💛❤

  • @prajwalkannadiga8737
    @prajwalkannadiga8737 Рік тому +5

    Malenadu Jana yavagalu kannadigare jai kannada 💛❤️. Shivamoga, Chikmagaluru, Hasana nanage kannada bittu bere bashe gotilla💛❤️. Jai Hoysala 💛❤️. Kolara Chikkballapura jana aratha madkobeku

  • @raghuveer.r2519
    @raghuveer.r2519 2 роки тому +20

    Forever in our hearts ❤️...Appu,
    💔😭

  • @user-zw9wd8xu9c
    @user-zw9wd8xu9c 2 роки тому +15

    Power Star 🌟🌟 forever' ❤️❤️

  • @kalaasaagara
    @kalaasaagara 2 роки тому +6

    ಅಪ್ಪು, ನೀವು ಅಜರಾಮರ. ❤️❤️❤️