Gurupuja by Gurudev Sri Sri Ravishankar ji

Поділитися
Вставка
  • Опубліковано 5 лют 2025
  • #gurupooja #gurupuja #artofliving

КОМЕНТАРІ • 32

  • @anilkenchannavar4238
    @anilkenchannavar4238 Місяць тому

    🌹 *ಜೈ ಗುರುದೇವ* 🌹
    *ಗುರುಪೂಜಾ*
    ಓಂ ಅಪವಿತ್ರಃ ಪವಿತ್ರೋऽ ವಾ
    ಸರ್ವಾವಸ್ಥಾನ್ ಗತೋऽಪೀ ವಾ।
    ಯಃ ಸ್ಮರೆತ್ ಪುಂಡರೀಕ್ಷಾಂ
    ಸ ಬಾಹ್ಯಾಭ್ಯಂತರ ಶುಚಿಃ॥
    *ಆವಾಹನಂ*
    ನಾರಾಯಣಂ ಪದ್ಮಭವಂ ವಶಿಷ್ಠಂ
    ಶಕ್ತಿಂಚ ತತ್ಪುತ್ರ ಪರಾಶರಂಚ।
    ವ್ಯಾಸಂ ಶುಕಂ ಗೌಡಪದಂ ಮಹಾಂತಂ
    ಗೋವಿಂದ ಯೋಗೀಂದ್ರ ಮತಾಸ್ಯ ಶಿಷ್ಯಂ॥
    ಶ್ರೀ ಶಂಕರಾಚಾರ್ಯ
    ಮತಾಸ್ಯ ಪದ್ಮ
    ಪಾದಂಚ ಹಸ್ತಾ ಮಲಕಂಚ ಶಿಷ್ಯಂ।
    ತಂತ್ರೋಟಕಂ ವಾರ್ತಿಕಕಾರ ಮನ್ಯಾನ್
    ಅಸ್ಮದ್ ಗುರೂನ್ ಸಂತತಮಾನ ತೋऽಸ್ಮಿ॥
    ಶೃತಿಸ್ಮೃತಿ ಪುರಾಣಾನಾಂ ಆಲಯಂ ಕರುಣಾಲಯಂ।
    ನಮಾಮಿ ಭಗವತ್ಪಾದಂ ಶಂಕರಂ ಲೋಕ ಶಂಕರಂ॥
    ಶಂಕರಂ ಶಂಕರಾಚಾರ್ಯಂ
    ಕೇಶವಂ ಬಾದರಾಯಣಂ।
    ಸೂತ್ರ ಭಾಷ್ಯ ಕೃತೌ ವಂದೇ
    ಭಗವಂತೌ ಪುನಃ ಪುನಃ॥
    ಯದ್ವಾರೆ ನಿಖಿಲಾ ನಿಲಿಂಪಪರಿಷದ್
    ಸಿದ್ದಿಂ ವಿದತ್ತೇ ನಿಶಂ।
    ಶ್ರೀಮದ್ ಶ್ರೀಲಸಿತಂ ಜಗದ್ಗುರುಪದಂ
    ನತ್ವಾತ್ಮ ತೃಪ್ತಿಂಗತ:॥
    ಲೋಕಾಜ್ಞಾನ ಪಯೋದಪಾತನಧುರಂ
    ಶ್ರೀ ಶಂಕರಂ ಶರ್ಮದಂ।
    ಬ್ರಹ್ಮಾನಂದ ಸರಸ್ವತಿಂ ಗುರುವರಂ
    ಧ್ಯಾಯಾಮಿ ಜ್ಯೋತಿರ್ಮಯಂ॥
    ಆವಾಹನಂ ಸಮರ್ಪಯಾಮಿ।
    ಶ್ರೀ ಗುರು ಚರಣ ಕಮಲೇಭ್ಯೋ ನಮಃ॥
    ಆಸನಂ ಸಮರ್ಪಯಾಮಿ।
    ಶ್ರೀ ಗುರು ಚರಣ ಕಮಲೇಭ್ಯೋ ನಮಃ॥
    ಸ್ನಾನಂ ಸಮರ್ಪಯಾಮಿ।
    ಶ್ರೀ ಗುರು ಚರಣ ಕಮಲೇಭ್ಯೋ ನಮಃ॥
    ವಸ್ತ್ರಂ ಸಮರ್ಪಯಾಮಿ।
    ಶ್ರೀ ಗುರು ಚರಣ ಕಮಲೇಭ್ಯೋ ನಮಃ॥
    ಚಂದನಂ ಸಮರ್ಪಯಾಮಿ।
    ಶ್ರೀ ಗುರು ಚರಣ ಕಮಲೇಭ್ಯೋ ನಮಃ॥
    ಅಕ್ಷತಾನ್ ಸಮರ್ಪಯಾಮಿ।
    ಶ್ರೀ ಗುರು ಚರಣ ಕಮಲೇಭ್ಯೋ ನಮಃ॥
    ಪುಷ್ಪಂ ಸಮರ್ಪಯಾಮಿ।
    ಶ್ರೀ ಗುರು ಚರಣ ಕಮಲೇಭ್ಯೋ ನಮಃ॥
    ಧೂಪಂ ಸಮರ್ಪಯಾಮಿ।
    ಶ್ರೀ ಗುರು ಚರಣ ಕಮಲೇಭ್ಯೋ ನಮಃ॥
    ದೀಪಂ ಸಮರ್ಪಯಾಮಿ।
    ಶ್ರೀ ಗುರು ಚರಣ ಕಮಲೇಭ್ಯೋ ನಮಃ॥
    ಆಚಮನಿಯಂ ಸಮರ್ಪಯಾಮಿ।
    ಶ್ರೀ ಗುರು ಚರಣ ಕಮಲೇಭ್ಯೋ ನಮಃ॥
    ನೈವೇದ್ಯಂ ಸಮರ್ಪಯಾಮಿ।
    ಶ್ರೀ ಗುರು ಚರಣ ಕಮಲೇಭ್ಯೋ ನಮಃ॥
    ಆಚಮನಿಯಂ ಸಮರ್ಪಯಾಮಿ।
    ಶ್ರೀ ಗುರು ಚರಣ ಕಮಲೇಭ್ಯೋ ನಮಃ॥
    ತಾಂಬೂಲಂ ಸಮರ್ಪಯಾಮಿ।
    ಶ್ರೀ ಗುರು ಚರಣ ಕಮಲೇಭ್ಯೋ ನಮಃ॥
    ಶ್ರೀ ಫಲಂ ಸಮರ್ಪಯಾಮಿ।
    ಶ್ರೀ ಗುರು ಚರಣ ಕಮಲೇಭ್ಯೋ ನಮಃ॥
    *ಆರಾರ್ತಿಕ್ಯಂ*
    ಕರ್ಪೂರಗೌರಂ ಕರುಣಾವತಾರಂ
    ಸಂಸಾರಸಾರಂ ಭುಜಗೇಂದ್ರಹಾರಂ।
    ಸದಾವಸಂತಂ ಹೃದಯಾರವಿಂದೇ
    ಭವಂಭವಾನಿ ಸಹಿತಂನಮಾಮಿ॥
    ಆರಾರ್ತಿಕ್ಯಂ ಸಮರ್ಪಯಾಮಿ।
    ಶ್ರೀ ಗುರು ಚರಣ ಕಮಲೇಭ್ಯೋ ನಮಃ॥
    ಆಚಮನೀಯಂ ಸಮರ್ಪಯಾಮಿ।
    ಶ್ರೀ ಗುರು ಚರಣ ಕಮಲೇಭ್ಯೋ ನಮಃ॥
    *ಪುಷ್ಪಾಂಜಲಿಃ*
    ಗುರುರ್ಬ್ರಹ್ಮ ಗುರುರ್ವಿಷ್ಣುಃ
    ಗುರುರ್ದೇವೋ ಮಹೇಶ್ವರಃ ।
    ಗುರುಃ ಸಾಕ್ಷಾತ್ ಪರಬ್ರಹ್ಮ
    ತಸ್ಮೈ ಶ್ರೀ ಗುರುವೇ ನಮಃ॥
    ಅಖಂಡ ಮಂಡಲಾಕಾರಂ
    ವ್ಯಾಪ್ತಂ ಏನ ಚರಾಚರಂ।
    ತತ್ಪದಂ ದರ್ಶಿತಂ ಏನ
    ತಸ್ಮೈ ಶ್ರೀ ಗುರುವೇ ನಮಃ॥
    ಶ್ರೀ ಬ್ರಹ್ಮಾನಂದಂ ಪರಮಸುಖದಂ
    ಕೇವಲಂ ಜ್ಞಾನಮೂರ್ತಿಂ।
    ವಿಶ್ವಾತೀತಂ ಗಗನಸದೃಶಂ
    ತತ್ವಮಸ್ಯಾದಿ ಲಕ್ಷ್ಯಂ॥
    ಏಕಂ ನಿತ್ಯಂ ವಿಮಲಮಚಲಂ
    ಸರ್ವಧೀ ಸಾಕ್ಷಿಭೂತಂ।
    ಭಾವಾತೀತಂ ತ್ರಿಗುಣರಹಿತಂ
    ಸದ್ಗುರುಂ ತಂ ನಮಾಮಿ॥
    ಅಜ್ಞಾನ ತಿಮಿರಾಂಧಸ್ಯ
    ಜ್ಞಾನಾಂಜನ ಶಲಾಕಯಾ।
    ಚಕ್ಷುರುನ್ಮಿಲಿತಂ ಯೇನ
    ತಸ್ಮೈ ಶ್ರೀ ಗುರುವೇ ನಮಃ॥
    ಪುಷ್ಪಾಂಜಲಿಂ ಸಮರ್ಪಯಾಮಿ।
    ಶ್ರೀ ಗುರು ಚರಣ ಕಮಲೇಭ್ಯೋ ನಮಃ॥
    🙏🏻🙏🏻🙏🏻🙏🏻🙏🏻

  • @juliegupta8935
    @juliegupta8935 Рік тому +1

    ❤🙏🏻❤ Jai guru❤🙏🏻❤️ kirpa aur asirwad dijiye guru dev 🌹🙏🌹

  • @ramakrishnahari6976
    @ramakrishnahari6976 Рік тому

    Jay Gurudev 🙏🏼🙏🏼💐🙏🏼🙏🏼🙏🏼🙏🏼

  • @lipisinha7559
    @lipisinha7559 Рік тому

    Jay Gurudev 🕉️🙏🏻🕉️🙏🏻🕉️🙏🏻

  • @urmilbhatia4193
    @urmilbhatia4193 Рік тому

    Jai guru dev 💐💐🙏🌹💐💐🙏🌹🌹

  • @gardeningtips3823
    @gardeningtips3823 Рік тому +1

    Jai Gurudev koti koti pranam Guruji ❤️🌹👏😇 jgd

  • @veenajoshi9740
    @veenajoshi9740 Рік тому

    JaiGurudev 🙏🏻🙏🏻🙏🏻🙏🏻

  • @sangitajadhav2287
    @sangitajadhav2287 Рік тому

    Jai Gurudev 🙏 love you Gurudev ❤🙏

  • @putulghosh9286
    @putulghosh9286 Рік тому

    🙏🙏🙏🙏🙏🙏🙏joygurudev

  • @sanjeevgupta7599
    @sanjeevgupta7599 Рік тому

    Jai Gurudev🌹🌹🙏🏼🙏🏼

  • @sardalaishram-7q
    @sardalaishram-7q Рік тому

    Jai Gurudev, Thank You Gurudev

  • @SitaRamHanuman-2
    @SitaRamHanuman-2 Рік тому

    Jai Guru Dev 🙏🙏🌹🌹

  • @hindustani8649
    @hindustani8649 Рік тому

    Jay gurudev 🙏

  • @MadhumitaMukher
    @MadhumitaMukher Рік тому

    Jai guru dev🙏🙏

  • @kamleshchaudhary1945
    @kamleshchaudhary1945 Рік тому

    JGD💐❤🎉😊🙏
    Nataa Yayoh Sripatitaam Samiiyuh Kadaachidapyashu Daridravaryaah
    Mukaashcha Vaachaspatitaam Hi Taabhyaam Namo Namah SRI SRI GURUPAADUKAABHYAM🌻🏵🌹🌹🌺🏵🌸🙏🙏🙏🙏

  • @samriddhi.mehta98
    @samriddhi.mehta98 Рік тому

    Sooo wonderful essence ❤❤ Jai Gurudev 🙏

  • @DINESHKUMAR-fj9jj
    @DINESHKUMAR-fj9jj Рік тому

    ❤😮 Jai gurudev ji 🙏♥️

  • @charukulkarni4758
    @charukulkarni4758 Рік тому

    Jay gurudev

  • @furnishingbro647
    @furnishingbro647 Рік тому

    Jai gurudev🎉

  • @anitakamble8137
    @anitakamble8137 Рік тому

    Jay gurudev❤

  • @gunnamsrivineela2061
    @gunnamsrivineela2061 Рік тому

    Jai gurudev

  • @kanchankataria8286
    @kanchankataria8286 Рік тому

    Parnam guru Dev 🙏

  • @kavitashajit
    @kavitashajit Рік тому

    Jai Gurudev ❤

  • @arunitripathy6625
    @arunitripathy6625 Рік тому

    🙏🙏🙏🙏🙏

  • @putulghosh9286
    @putulghosh9286 Рік тому

    🙏🙏🙏🙏🙏🙏🙏🙏🌷🌷🌷

  • @surajarya3489
    @surajarya3489 Рік тому

    Jai Gurudev

  • @sangeetagulati9565
    @sangeetagulati9565 Рік тому

    Jai Gurudev ❤

  • @shambhavianchan-xn4xp
    @shambhavianchan-xn4xp Рік тому

    Jai gurudev 🙏❤️

  • @shashankjain6876
    @shashankjain6876 Рік тому

    Jai gurudev

  • @sumitasahoo9954
    @sumitasahoo9954 Рік тому

    Jai Gurudev🙏🙏🙏❤❤❤

  • @HRIDUSTRIES
    @HRIDUSTRIES Рік тому

    Jai gurudev

  • @souravibain8372
    @souravibain8372 Рік тому

    Jai Gurudev 🙏❤