ಡಾಕ್ಟ 15:16 ರ್ ಮಂಜುನಾಥ್ ಸರ್ ತುಂಬಾ ಧನ್ಯವಾದಗಳು ಸರ್ ಸರ್ ಆರೋಗ್ಯದ ಬಗ್ಗೆ ಕಾಯಿಲೆ ಗಳ ಬಗ್ಗೆ ಅದ್ಭುತ ವಾಗಿ ಆರೋಗ್ಯ ಇಲಾಖೆಯ ವ್ಯವಸ್ಥೆಯ ಬಗ್ಗೆ ನಮ್ಮ ಘನ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಕ್ಕೆ ಹೃದಯವಂತ ಮಂಜುನಾಥ್ ಸರ್ ಅವರಿಗೆ ಹೃದಯಪೂರ್ವಕ ವಂದನೆಗಳು ಸರ್ ನಮ್ಮ ಮೋದಿಜಿ ಅವರು ಆರೋಗ್ಯಕ್ಕಾಗಿ ಇಷ್ಟೆಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಈ ಒಂದು ಸಲಹೆಯನ್ನು ತೆಗೆದುಕೊಂಡು ಅನುಷ್ಠಾನಕ್ಕೆ ತೆಗೆದುಕೊಂಡು ಬರಬೇಕು ಅಂತ ನಮ್ಮ ಮನವೇ ಕರ್ನಾಟಕ ಜನತೆಯಿಂದ ಧನ್ಯವಾದಗಳು ಹೃದಯವಂತ ಡಾಕ್ಟರ್ ಮಂಜುನಾಥ್ ಸರ್
Very good suggestion and demand by our Dr.C.N.Manjunath Sir. If Dr.CNM Sir's suggestion is implemented immediately across the country my vote given to Sir will definitely fetch me 'Punya' and I may attain moksha. I wish Our PM considers this without further thought.
ಇಡೀ ದೇಶದ ಪ್ರಜೆಗಳ ಆರೋಗ್ಯದ ಬಗ್ಗೆ , ಆಸ್ಪತ್ರೆಗಳಲ್ಲಿ ಸೇವೆ ಮಾಡುತ್ತಿರುವ ಡಾಕ್ಟರ್, ನರ್ಸಗಳ ಆರ್ಥಿಕ ಸ್ಥಿತಿ ಬಗ್ಗೆ ಕೂಲಂಕುಷವಾಗಿ ವಿವರಿಸಿರುವ ನಿಮ್ಮಂತಹ ಸೇವಾಮನೋಭಾವನೆ ಇರುವವರು ಈ ದೇಶಕ್ಕೆ ಬೇಕಾಗಿರುವುದು ಸರ್. 🙏🙏
See this since1950 can any one mp raise this type of issues and points . Hatsof to Dr.Manjunath sir and his health vision And also Thanks to people of Bengaluru roral to elect this type of mp thank u
Your point to point suggestion in medical field is need of the hour. You have well conveyed. We are really proud that we have elected you as MP, representative of common man rather. Further you requested to increase the salary of contractual doctors and nurses. It proves your humanitarian nature. Great Thanks to you sir.
THANKS DOCTOR,.IF ALL OUR ELECTED MLA AND MPS HAVE A BROAD MIND AND DEDICATION MIND TO THE NATION OUR GREAT HINDUSTHAN WILL BECOME A TOP COUNTRY IN ALL SECTORS.
Very great leader who dedicated his service to humanity and to nation is sent from Karnataka. Very proud we are. Let his suggestion be adopted to improve the health of the citizens of
Sir central government has implemented cphc-uhu program, under that ayushman arogya mandir in rural areas has started please look into that AAM are doing screening of non communicable diseases n treatment n fallow up please do needful for implementation of this program supply more drugs to this program n encourage CHO's to more work
ಇವರನ್ನು ಗೆಲ್ಲಿಸಿದ ಜಿಲ್ಲೆಯ ಜನತೆಗೆ ಧನ್ಯವಾದಗಳು.. ಮುಂದಿನ ದಿನಗಳಲ್ಲಿ ನಿಮ್ಮನ್ನು ಕೇಂದ್ರದ ಆರೋಗ್ಯ ಮಂತ್ರಿ ಯಾಗಿ ನೋಡಲು ಬಯಸುತ್ತೇನೆ 🇮🇳
ನಾವು ನಿಮ್ಮಿಂದ ಏನು ನಿರೀಕ್ಷೆ ಮಾಡುತ್ತಿದ್ದೆವೋ ಅದು ಸಫಲವಾಗುತ್ತಿದೆ. ಸ್ಥಾನ ಸಿಗದೇಯಿದ್ದರೂ ಸಿಕ್ಕಿರುವ ಸ್ಥಾನದಲ್ಲಿ ನಿಮ್ಮ ಸಾಧನೆ ಮುಂದುವರಿಯಲಿ ಸರ್. ಧನ್ಯವಾದಗಳು ಡಾ. 🙏
ನಿಮ್ಮಂತಹ ವಿದ್ಯಾವಂತರು ರಾಜಕೀಯ ಬರಬೇಕು ಸರ್ ನಿಮ್ಮ ಜನಪರ ಕಾಳಜಿಯ ಬಗ್ಗೆ ಧನ್ಯವಾದಗಳು
ಮಂಜು ನಾ ಥ ಸರ್ ನಿಮಗೆ ಧನ್ಯವಾದಗಳು ಆ ಭಗವಂತ ನಿಮ್ಮನ್ನು. ಚೆನ್ನಾಗಿ ಇಟ್ಟಿರಲಿ ಜೈ ಮಂಜು ನಾ ಥ
ನನ್ನ ಮತಚಲಾಯಿಸಿದಕ್ಕೆ ಒಳ್ಳೆ ಪ್ರತಿಪಲ ಸಿಕ್ಕಿದೆ
Thanks Sir
Educated people politics ge barbeku annodu idakke, super sir 🎉🎉🎉
ಎಲ್ಲಿದ್ದರೂ ಜನಪರ ಕಾಳಜಿಯಿಂದ ನಡೆಯುವ ವ್ಯಕ್ತಿತ್ವ ಡಾ.ಮಂಜುನಾಥ ರವರದ್ದು.👌👏👏❤
ನಮ್ಮ ಚುಣಾಯಿಸಿದ ಮತಕ್ಕೆ ಜಯಸಿಕ್ಕಿದೆ ಧನ್ಯವಾದಗಳು.
❤❤❤ಇಂತ ವ್ಯಕ್ತಿಗಳು ನಮ್ಮ ದೇಶದ ರಾಜಕೀಯಕ್ಕೆ ಬೇಕಾಗಿದ್ದಾರೆ very good speech sir handsup to sir
ಸರಿಯಾದ ಅಧಿಕಾರ, ಸರಿಯಾದವರ ಕೈಗೆ ಸಿಕ್ಕಾಗ, ಸರಿಯಾಗಬೇಕಾದ ವಿಷಯಗಳೆಲ್ಲಾ ಸರಿಯಾಗುತ್ತವೆ ಎಂಬುದಕ್ಕೆ ಇದೇ ಸಾಕ್ಷಿ👍👍🤗
Namaste sir Beautiful Speech Thank you
ಡಾಕ್ಟ 15:16 ರ್ ಮಂಜುನಾಥ್ ಸರ್ ತುಂಬಾ ಧನ್ಯವಾದಗಳು ಸರ್ ಸರ್ ಆರೋಗ್ಯದ ಬಗ್ಗೆ ಕಾಯಿಲೆ ಗಳ ಬಗ್ಗೆ ಅದ್ಭುತ ವಾಗಿ ಆರೋಗ್ಯ ಇಲಾಖೆಯ ವ್ಯವಸ್ಥೆಯ ಬಗ್ಗೆ ನಮ್ಮ ಘನ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಕ್ಕೆ ಹೃದಯವಂತ ಮಂಜುನಾಥ್ ಸರ್ ಅವರಿಗೆ ಹೃದಯಪೂರ್ವಕ ವಂದನೆಗಳು ಸರ್ ನಮ್ಮ ಮೋದಿಜಿ ಅವರು ಆರೋಗ್ಯಕ್ಕಾಗಿ ಇಷ್ಟೆಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಈ ಒಂದು ಸಲಹೆಯನ್ನು ತೆಗೆದುಕೊಂಡು ಅನುಷ್ಠಾನಕ್ಕೆ ತೆಗೆದುಕೊಂಡು ಬರಬೇಕು ಅಂತ ನಮ್ಮ ಮನವೇ ಕರ್ನಾಟಕ ಜನತೆಯಿಂದ ಧನ್ಯವಾದಗಳು ಹೃದಯವಂತ ಡಾಕ್ಟರ್ ಮಂಜುನಾಥ್ ಸರ್
Very good suggestion and demand by our Dr.C.N.Manjunath Sir. If Dr.CNM Sir's suggestion is implemented immediately across the country my vote given to Sir will definitely fetch me 'Punya' and I may attain moksha. I wish Our PM considers this without further thought.
Highly unlikely to get Moksha just because of your vote 😂
ಇಡೀ ದೇಶದ ಪ್ರಜೆಗಳ ಆರೋಗ್ಯದ ಬಗ್ಗೆ , ಆಸ್ಪತ್ರೆಗಳಲ್ಲಿ ಸೇವೆ ಮಾಡುತ್ತಿರುವ ಡಾಕ್ಟರ್, ನರ್ಸಗಳ ಆರ್ಥಿಕ ಸ್ಥಿತಿ ಬಗ್ಗೆ ಕೂಲಂಕುಷವಾಗಿ ವಿವರಿಸಿರುವ ನಿಮ್ಮಂತಹ ಸೇವಾಮನೋಭಾವನೆ ಇರುವವರು ಈ ದೇಶಕ್ಕೆ ಬೇಕಾಗಿರುವುದು ಸರ್. 🙏🙏
ಇಂಥಹ ಜನ ನಮ್ಮ ರಾಜಕೀಯಕ್ಕೆ ಅಗತ್ಯ.
ಧನ್ಯವಾದಗಳು ಡಾಕ್ಟರ್.ಮಂಜುನಾಥ ಸರ್.
ನೀವು 20 ವರ್ಷ ಮೊದಲೇ ರಾಜಕೀಯಕ್ಕೆ ಬರಬೇಕಿತ್ತು ಸರ್
Dr manjunatha sir ge ಜಯವಾಗಲಿ
Super sir, janagalige vyathyasa gothagbeku ivaga 🎉
Good speech sir
ನಿಮ್ಮಂತ ವರು ಲೋಕಸಭೆಗೆ ಆರಿಸಿ ಬರಬೇಕು ನಿಮಗೆ ಧನ್ಯವಾದಗಳು
Thanks for the voters of bengaluru rural for electing heartly God man Dr manjunath sir
Hat,s off to Dr C.N.M. Superb excellent speech.. Pls give attention to younger generation health. 👌🙏🙏🙏.
ಆಯುಷ್ಮಾನ್ ಕಾರ್ಡ್ ಎಲ್ಲಾ ಆಸ್ಪತ್ರೆಯಲ್ಲಿ ಉಪಯೋಗ ಆಗುವ ಹಾಗೆ ಮಾಡಿ ಸಾರ್
Thanks Dr Manjunath sir PM Modi imidietly your Health minister Advisor
🙏 ಇದಕ್ಕೆ ಹೇಳುವುದು, ವಿದ್ಯಾವಂತರನ್ನು ಆರಿಸಬೇಕು.ಇವರು ನಮ್ಮ ಹೆಮ್ಮೆಯ ಸಂಸದರು.
Super speech and facts and figures and also workable solution
Wonderful speech sir
ನಿಮಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ಸರ್ ನಿಮ್ಮಂತಹ ವಿದ್ಯಾವಂತ ರಾಜಕಾರಣಿಗಳ ಅಗತ್ಯತೆ ನಮ್ಮ ಸಂಸತ್ ಭವನ್ ಗೆ ಇದೆ ❤ D r C N Manjunath sir🎉🎉🎉🎉🎉
ಅಭಿವೃದ್ಧಿ ಚಿಂತನೆಮಾಡುವ ಅಭ್ಯರ್ಥಿಗಳ ಆಯ್ಕೆ ನಮ್ಮದಾಗಲಿ
ಆರೋಗ್ಯ ಸಮಸ್ಯೆಗಳ ಬಗ್ಗೆ ನೀವೇ ಆರೋಗ್ಯ ಸಚಿವ ಆಗಲೆಂದು ನಾವು ಆಶಿಸುತ್ತೇವೆ
Very nice sir.Elaborated all necessary issues and certainly the demands on behalf of Doctors is wonderful, courageous talk. Congratulations sir.
ಧನ್ಯವಾದಗಳು ನಿಮಗೆ ನಿಮ್ಮಂಥವರು ಮಾತ್ರ ಆರೋಗ್ಯ ಸಚಿವರಾಗಬೇಕು
See this since1950 can any one mp raise this type of issues and points .
Hatsof to Dr.Manjunath sir and his health vision And also Thanks to people of Bengaluru roral to elect this type of mp thank u
Wounderful, Dr. Very nice this a great human ECXLANCY for humanity maygod bless you all ❤
Great job Dr Manjunath sir
We will thank you very much for this serious problems in put it in our parliament house.
Well done Mr. Dr.Manjunath sir. Super explination to what our Nation Health issues.
Excellent speech, you are the number one human being person
ಇಂತಹ ಎಂ ಪಿ ಗಳಿಗೆ ಸಬಾಧ್ಯಕ್ಷರು ಹೆಚ್ಚು ಸಮಯ ಕೊಡಬೇಕು.
ಸಾರ್ಥಕ ವಾಯಿತು
ಡಾಕ್ಟರ್ ಮಂಜುನಾಥ್ ನಮ್ಮ 😅ದೇಶದ ಬ್ರಹತ್ ಆಸೆಟ್ ಹಾಟ್ಸ್ ಆಫ್
Lot of Thanks sir God bless your family
Sir you heart is very sweet achievement is mover.thanks.🌹
ಅದಕ್ಕೇ ಹೇಳುವುದು ಯೋಗ್ಯತೆ ಇದ್ದವರು ಮಾತ್ರ ಸಂಸದರು ಯಾ ಶಾಸಕರಾಗಬೇಕು ಅಂತ.
Jaya jaya jaya jaya jaya Shree Rama Seetharam
Thanks to kanakapura voters
ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರ..ಬಡವರ ಆಶಾಕಿರಣ....❤🌹👌👍🙏
ನಿಮ್ಮಂಥವರು ಬೇಕು ಸರ್
Congratulations 🥂 amazing speech
Well done very clear message
Excellent speech wide forethought health issues coverage for the entire Nation
Thank you sir
Wow super Dr. ಮಂಜುನಾಥ್ Sir. Big 👏 for doctor ❤❤❤ 👏👏👏👌👌
ಇವರನ್ನು ಗೆಲ್ಲಿಸಿ ದೇಶದ ಜನ ಗೆದ್ರು
ಒಳ್ಳೆ ಮಾತುಗಳು ಸರ್.ನಿಮಗೆ ಅಭಿನಂದನೆಗಳು ❤️
Your point to point suggestion in medical field is need of the hour. You have well conveyed. We are really proud that we have elected you as MP, representative of common man rather. Further you requested to increase the salary of contractual doctors and nurses. It proves your humanitarian nature. Great Thanks to you sir.
Really a great person.. Immense knowledge and helping hand... Thinks for poor always...
This is what more and more educated people should be in politics
ತುಂಬಾ ತುಂಬಾ ಧನ್ಯವಾದಗಳು ಡಾಕ್ಟರ್ ಮಂಜುನಾಥ್ ಸರ್
ಸರ್ ನಿಮ್ಮ ಬಾಷಣ 5:06 ಕನ್ನಡದಲ್ಲಿ ಇದ್ದಿದರೆ ಚೆನ್ನಾಗಿರುತ್ತಿತ್ತು
❤
God bless. MP Dr Manjunath ji who is a jewel of Karnataka 🎉🎉
ಜೈ ಜೆಡಿಎಸ್
ಧನ್ಯವಾದಗಳು ಸರ್
THANKS DOCTOR,.IF ALL OUR ELECTED MLA AND MPS HAVE A BROAD MIND AND DEDICATION MIND TO THE NATION OUR GREAT HINDUSTHAN WILL BECOME A TOP COUNTRY IN ALL SECTORS.
Thanks Dr. Manjunath Demand reduces rates os medicine and other Dr. Krishna. T.
Dr. CNM if made Union Minister Nation will be more happy
Dr sir Manjunath given to central government good suggestion
People friendly speach, which should be done by every representative, hats up to you sir.
Really wonderfull subject explained by our beloved MP, he is really give due respect to the voters who supported him, hatsup sir
you r god for the poor Human Beings great salute to you Sir. God Bless you and your Family
Very great leader who dedicated his service to humanity and to nation is sent from Karnataka. Very proud we are. Let his suggestion be adopted to improve the health of the citizens of
Thank you sir🎉🎉
Doctrige namaskaragalu ❤❤
Thankyou so much sir
My vote is not wasted salute to you sir
Good talk on health conditions in india
Very good Suggestions by Dr Manjunath.
🙏
This is the result when you choose right person for right position.
This is the difference between Dr. Manjunath &other MPs of our state.He deserves all accolades for his social concern.😊
ಅಭಿನಂದನೆಗಳು ಸರ್
Dr.Manjunath sir Super Speech.
Bengaluru Rural Voter's Choose the Good and Correct person.Tq 🎉
Good Question sir
Really 👌👌👌sir 🙏🙏🙏
The real justice to all common man. Health for all
ಜೈ ಮಂಜುನಾಥ, ಜೈ modiji
Thanks all our B,lore. rural voters.because they select super mp ie our hemmeya Dr.manjunath.sir.thank u sir.wonderful speach sir.
❤vantha
Super, and valuable speech.🎉❤
Super speech sir 🎉
Those you are all voting for Dr MANJUNATH sir 🙏🙏🙏really great 🙏🙏🙏appreciated all👍👍👍
ವೋಟ್ ಮಾಡಿದ ಜನರು ಧನ್ಯರು...dk Suresh ಗೆದ್ದಿದ್ದರೆ ಇಂಥಹ ಮಾತು ಅವರ ಬಾಯಿಂದ ಬರಲು ಸಾಧ್ಯವಾಗುತ್ತಿತ್ತ...???
Manjunath sir you are very good subject raise in the session your select in the m p election very good work Tq namaste basavarajuhb
Please change finance minister
Excellent speech. Thank you sir
ನಿಮ್ಮಂತಹ ಡಾಕ್ಟರ್ ಅಂಡ್ ರಾಜ್ಯಕೀಯ ಅಭ್ಯರ್ಥಿ ನಮ್ಮ ಹೆಮ್ಮೆ
❤❤❤ Supar Sir
Wonderfuul motivation 🙏🙏💐with Excellent information 🙏🙏💐Thank you sir 🙏🙏🙏
Sir, Happy to note your representation on behalf of medical fraternity.A good presentation to consider For implementation.
Sir central government has implemented cphc-uhu program, under that ayushman arogya mandir in rural areas has started please look into that AAM are doing screening of non communicable diseases n treatment n fallow up please do needful for implementation of this program supply more drugs to this program n encourage CHO's to more work
Dr manjunath should get health ministry
100% super