ಶ್ರೀಮದ್ ಭಗವದ್ಗೀತೆ ಅಧ್ಯಾಯ -2 | ಕನ್ನಡ ಕಾವ್ಯರೂಪ |Shrimad Bhagavad Gita Adhyay -2 | Kannada

Поділитися
Вставка
  • Опубліковано 21 лис 2024
  • ಪವಿತ್ರ ಗ್ರಂಥ ಶ್ರೀಮದ್ ಭಗವದ್ಗೀತೆಯ ಸಂಪೂರ್ಣ 700 ಸಂಸ್ಕೃತ ಶ್ಲೋಕಗಳನ್ನು ಸುಮಾರು 400 ಹಾಡುಗಳ ಕನ್ನಡ ಕಾವ್ಯರೂಪದಲ್ಲಿ, ಎಲ್ಲ ಕನ್ನಡಿಗರಿಗೆ ಸುಲಭವಾಗಿ ಅರ್ಥವಾಗಬೇಕೆಂಬ ಸದುದ್ದೇಶದಿಂದ, ಖ್ಯಾತ ಹಿರಿಯ ಸಾಹಿತಿ 'ಕವಿದಾಸ' ಶ್ರೀ ಕೆ. ರಾಘವೇಂದ್ರ ಭಟ್, ದೇವಸ್ಯ, ಕೋಟೆಕಾರು ಇವರು ರಚಿಸಿರುತ್ತಾರೆ.
    ಸುಮಾರು 1989ನೇ ಇಸವಿಯಲ್ಲಿ ರಚಿಸಿದ ಇದನ್ನು, ಇಂದು ನನ್ನ ಧ್ವನಿಯಲ್ಲಿ ನಮ್ಮ ಹೆಮ್ಮೆಯ ಕನ್ನಡಿಗರಿಗೆ ಕೇಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.
    .
    .
    Credits :
    Visuals and Editing : Ram N. Patel, Gujarat
    Recording : Girivana Recording Studio, Kadaba
    Mixing and Mastering: Ashwin Babanna, Puttur
    #ಶ್ರೀಮದ್ಭಗವದ್ಗೀತೆ
    #ShrimadBhagavadGita
    #BhagavadGitaChapter2
    #KannadaBhagavadGita
    #Adhyay2
    #BhagavadGitaKannada
    #GitaChapter2Explanation
    #SpiritualKannada
    #KannadaKavyaroopa
    #GitaKannadaPoetry
    #SrimadBhagavadGitaKannada
    #HinduScripturesKannada
    #BhagavadGitaVerses
    #GeethopadeshaKannada
    #KannadaDevotionalVideos
    #iskcon #shrimadbhagavadgita
    #bhagawadgita #devotion #hindu #god #divine #song #india #spirituality #bhakti #bhajan #ramayan #mahabharat #trending #popular #reels #music #youtube #singer #ai #lyrics #views #instagram
  • Розваги

КОМЕНТАРІ • 24