Idhuve Sathyamarga Special News | ಇದುವೇ ಸತ್ಯಮಾರ್ಗ ಸುದ್ದಿ ವಿಶೇಷ | 17th July, 2024.

Поділитися
Вставка
  • Опубліковано 12 вер 2024
  • ಪ್ರೀತಿಯ ಸತ್ಯಮಾರ್ಗ ವೀಕ್ಷಕ ಮಿತ್ರರೇ ಇದೀಗ ನಾವು ಸತ್ಯಮಾರ್ಗ ಸಂವಹನ ಮಾಧ್ಯಮದ ಮೂಲಕ ಸುದ್ದಿ ಪ್ರಸಾರ ಮಾಡುತ್ತಿದ್ದೇವೆ. ದಯವಿಟ್ಟು ಈ ಸುದ್ದಿಯನ್ನು ವೀಕ್ಷಿಸಿ ಎಂದಿನಂತೆ ನಿಮ್ಮ ಸಹಕಾರ, ಬೆಂಬಲ ಹಾಗೂ ಪ್ರೋಸ್ಸಾಹವನ್ನು ನೀಡಬೇಕೆಂದು ಬೇಡಿಕೊಳ್ಳುತ್ತೇವೆ, ಜೊತೆಗೆ ದಯವಿಟ್ಟು ಈ ಸುದ್ದಿ ಮಾಧ್ಯವನ್ನು Subscribe ಮಾಡಿ.
    Dear beloved Sathyamarga readers, with immense joy we are publishing our digital news programme. Please watch this news and introduce it to your friends. I request you to support us as you did earlier, please subscribe to this channel without fail.
    Headlines:
    1. ಬೆಂಗಳೂರು ಮಹಾಧರ್ಮ ಕ್ಷೇತ್ರಕ್ಕೆ ನೂತನ ಸಹಾಯಕ ಧರ್ಮಾದ್ಯಕ್ಷರುಗಳನ್ನು ನೇಮಕ ಮಾಡಿದ ಪೋಪ್ ಫ್ರಾನ್ಸಿಸ್... ಸ್ವಾಮಿ ಆರೋ ಕ್ಯರಾಜ್ ಸ್ವಾಮಿ ಸುಸೈನಾದನ್ ರವರಿಗೆ ಒದಗಿ ಬಂದ ಸೇವಾವಕಾಶ.
    2. ಶಿವಮೊಗ್ಗ ಧರ್ಮಧ್ಯಕ್ಷರ ಮೇಲೆ ಆಧಾರ ರಹಿತ ಆರೋಪ ಮಾಡುತ್ತಿರುವ ಫಾದರ್ ವಿಲಿಯಮ್ ವಿನ್ನಿ ಫ್ರೇಡ್...ಗುರುಗಳ ಮೇಲೆ ಕ್ರಮ ಕೈಗೊಳ್ಳಲು ಶಿವಮೊಗ್ಗ ಹಾಗೂ ರಾಜ್ಯದ್ಯಂತ ಕ್ರೈಸ್ತರ ಆಗ್ರಹ.
    3. ಬೆಂಗಳೂರಿನ ನಿವೃತ್ತ ಮಹಾಧರ್ಮಧ್ಯಕ್ಷರಾದ ಡಾಕ್ಟರ್ ಅಲ್ಫೋನ್ಸ್ ಮತಯಾಸ್ ವಿಧಿವಶ....ಧರ್ಮಧ್ಯಕ್ಷರಾಗಿ ಸುದೀರ್ಘ 60 ವರ್ಷಗಳನ್ನು ಕಳೆದಿದ್ದ ಪೂಜ್ಯ ಧರ್ಮಧ್ಯಕ್ಷರು.
    4. ಗ್ರಹಂ ಸ್ಟೇನ್ ರನ್ನು ಕೊಂದ ದಾರಾಸಿಂಗ್ ಸುಪ್ರೀಂ ಕೋರ್ಟಿಗೆ ಅರ್ಜಿ.... ಕ್ಷಮಿಸಿ ಶಿಕ್ಷೆಯಿಂದ ಮುಕ್ತಗೊಳಿಸಲು ಮನವಿ ಎಲ್ಲರ ಚಿತ್ತ ಈಗ ಸುಪ್ರೀಂಕೋರ್ಟ್ ನತ್ತ.
    Thank you.
    Sathyamarga News
    ಜನಮನದ ಜೀವಧ್ವನಿ
    #sathyamarga
    #kannadachristiannews
    #onlinenews
    #pathoftruth
    #2024
    #christiannews
    #vaticannews
    #romancatholic
    #bangalorediocese
    #karnatakadiocese
    #minoritiesnews
    #minorities
    #mangalorediocese
    #mysorediocese
    #bangalorediocese
    #bangalorenews
    #christiannews
    #karnatakanews
    #shimogadiocese
    #shimogalocalnews
    #karnatakanews
    #kannadanews
    #kannadachristiannews
    #popefrancis
    #mysorediocese
    #justiceforgrahamstaine
    #thegrahamstaines
    ⚠️ Join this channel and Support Straight Forward Journalism 👍🏻💯 : ⬇️⬇️⬇️⬇️ / @sathyamarganews
    Also follow us on our other platforms :
    Facebook : www.facebook.c...
    Instagram : www.instagram....
    Twitter : x.com/Sathyama...

КОМЕНТАРІ • 15

  • @ArunKumar-qw2tr
    @ArunKumar-qw2tr Місяць тому +3

    Good news .. Specially Winnifred news is very true..

  • @user-fw7vv9qc1q
    @user-fw7vv9qc1q Місяць тому +1

    Sacred Heart church ⛪️
    My favorite Joseph father ✝️🙏🧎‍♀️

  • @fathimatth7772
    @fathimatth7772 Місяць тому

    Bishop Alphonse Mathias please pray for me and my family members, siblings, nieces nephews, pappa sake, you also become saint, Praise the lord

  • @Yohanomania
    @Yohanomania Місяць тому

    Susinadan was my principle in goripalya primary school, He is very strict preist, hope we see better days for Bangalore diocese.

  • @ravindraacharya4682
    @ravindraacharya4682 Місяць тому

    Ondu Super Good news.👏👏👏👏 Innondu attar Baad news🙆🙆🙆🙆👹👹👹👹

  • @jayammaarokia1680
    @jayammaarokia1680 Місяць тому +2

    ಯಾಕೆ ಕನ್ನಡವರನ್ನು ಮಾಡಲ್ಲ? ಸಂತೋಷ, ಆದರೆ, ಬೆಂಗಳೂರುನಲ್ಲಿ, ಕನ್ನಡದವರನ್ನು ಮಾಡಿದರೆ, ಇನ್ನು ಸಂತೋಷ ಆಗುತಿತ್ತು.

    • @user-wn2wi1fh7q
      @user-wn2wi1fh7q Місяць тому

      ಯೇಸುಕ್ರಿಸ್ತರು ಒಂದೇ ಭಾಷೆ ಮಾತನಾಡುವವರಿಗಾಗಿ ಬಂದ್ದದಲ್ಲ ಯಾಕೆ ಭಾಷೆ ಬೇದ ಮಾಡುತ್ತಿರಿ ಯಾವ ಬಾಷೆಯವರಾದರೇನು ಯೇಸುಕ್ರಿಸ್ತರ ತತ್ವವನ್ನು ಭೋದಿಸುವವರಾಗಿರಬೇಕು

  • @preethijoseph7835
    @preethijoseph7835 Місяць тому

    In Chikmagalur 22 years he served.in banglore 12 years

  • @valsd4456
    @valsd4456 Місяць тому

    Sathish avru kannada davru. Banglore huttu beledavru.mysore road avru.

  • @praveends06
    @praveends06 Місяць тому

    What happened to Mysore old bishops story ?

  • @user-wk3wz8ei6p
    @user-wk3wz8ei6p Місяць тому +1

    ಕನ್ನಡಿಗರನ್ನು ಮಾಡಿದ್ದಾರೆ, ಇಡೀ ಕರ್ನಾಟಕ ಕನ್ನಡಿಗರು ಸಂತೋಷಪಡುತಿದ್ರು.

    • @valsd4456
      @valsd4456 Місяць тому +1

      Arokia sathish kannada davru