ಕಾಸಾ ಮಾಯ್ ಮಗ್ಳ್ | KK Raghu Rattady | Deeksha Bramhavara

Поділитися
Вставка
  • Опубліковано 21 січ 2025
  • ಕಾಸಾ ಮಾಯ್ ಮಗ್ಳ್
    "ಉಸ್ರಿಗೆ ಉಸ್ರಾಯಿದ್ದಿ"
    Lyrics & Direction:
    Kk Raghu Rattady,
    Screenplay:
    Avi Ulloor
    Cinematographer:
    Sumanth Bhat
    Editing:
    Sujith mandarthi
    Graphic designer:
    Santhosh Rattady
    Music:
    Shreedhar Karkera
    Singer:
    Shodhan Shetty ,
    Lisha kokkarne
    Lead casting
    Deeksha Brahmavar
    Shreenivas pai
    Chethan pandeshwa
    Recording:
    US studio Kundapura
    Producer:
    Team effort

КОМЕНТАРІ • 328

  • @supreethapuranik367
    @supreethapuranik367 3 роки тому +15

    ಭಾರೀ ಚೆಂದ ಆಯ್ತನಾ....ಚೆಂದ ಆಯ್ತನಾ....ಹಾಡದ್...ಅಭಿನಯಿಸಿದ್....ಹಾಡ್ ಬರದ್...ಮಸ್ತ್ ಮಸ್ತ್ ಹಾಡ್ ಹೀಂಗೆ ನಮ್ ಕುಂದಾಪ್ರ ಕನ್ನಡದಲ್ಲಿ ಬರ್ಲಿ....ಅಭಿನಂದನೆ ತಂಡಕ್ಕೆ👌👌👏👏😍

  • @udaynk2002
    @udaynk2002 3 роки тому +22

    ಕುಂದಾಪುರ ಸಂಸ್ಕೃತಿಯ ಪರಿಮಿತಿಯಲ್ಲಿ ಬರುವ ಈ ಹಾಡು ಮತ್ತೆ ಮತ್ತೆ ನೋಡಬೇಕೆನಿಸುತ್ತದೆ.
    Good work team👌👌👌🙏🌹..
    ✍️ಉದಯ ಕನ್ಕಿಮಡಿ
    ಸಂಪಾದಕರು ಸುದ್ದಿಮನೆ ಕುಂದಾಪುರ.

  • @naveenshetty7915
    @naveenshetty7915 3 роки тому +3

    ದೇವ್ರ್ ಒಳ್ಳೇದ್ ಮಾಡ್ಲಿ...ಒಳ್ಳೆಯ ಪ್ರಯತ್ನ

  • @nagarathnabyndoor6994
    @nagarathnabyndoor6994 3 роки тому +11

    ಹಾಡ್ ಚಂದಾ ಇತ್ತ್, ನಮ್ಮ ಭಾಷೆ ,ನಮ್ಮ ಊರು, ನಮ್ಮ ಹೆಮ್ಮೆ.. ಕುಂದಾಪುರ..
    Super..👍

  • @sumathi209
    @sumathi209 3 роки тому +5

    ಪದ್ಯ ಮುಗಿದದ್ದೇ ಗೊತ್ತಾಗ್ಲಿಲ್ಲ.. ತುಂಬಾ ಚೆನ್ನಾಗಿದೆ... ಇನ್ನೂ ಹೆಚ್ಚಿನ ವೀಡಿಯೋಗಳು ನಿಮ್ಮ ತಂಡದಿಂದ ಬರಲಿ❤️🙏

  • @deepakshettyulloor7498
    @deepakshettyulloor7498 3 роки тому +8

    ತುಂಬಾ ಚೆನ್ನಾಗಿ ಮೂಡಿ ಬಂದಿದೆ. ತುಂಬಾ ಖುಷಿಯಾಯಿತು ನೋಡಿ. ನಮ್ಮಕುಂದಾಪುರ ಹಾಡು ಕೇಳಿದ್ರೆ ಬಹಳ ಸಂತೋಷ ಅರ್ಥ ಮಾರ್ರೆ. ಈ ವಿಡಿಯೋ ಮೂರ್ ಸಲ ಹಾಕಿ ನೋಡ್ದೆ 👌👌👌👌 ತುಂಬಾ ಖುಷಿಯಾಯಿತು❤️❤️❤️. ಎಲ್ಲರಿಗೂ ಒಳ್ಳೆದಾಗಲಿ

  • @nagendrapoojary2517
    @nagendrapoojary2517 3 роки тому +6

    ಲೈಕ್ ಇತ್ತ ಮಾರಾ ಯಾರೆ. ಒಳ್ಳೆಯದಾಗಲಿ ನಿಮ್ಮ ಈ ಪ್ರಯತ್ನಕ್ಕೆ. ಜೈ ಹಿಂದ್ ಜೈ ಕರ್ನಾಟಕ.

  • @talk7213
    @talk7213 3 роки тому +4

    ಒಳ್ಳೇ ಆಯ್ತ್... ಒಳ್ಳೇ ಲಿರಿಕ್ಸ್, ಒಳ್ಳೇ singing, olle ಕ್ಯಾಮೆರಾ ವರ್ಕ್...ಎಡಿಟಿಂಗ್ is too superb... Olle acting

  • @kamanabillinajagattu9063
    @kamanabillinajagattu9063 3 роки тому +7

    ನಮ್ಮ ಮಣ್ಣಿನ ಕಂಪಿನ ಕುಂದಗನ್ನಡದಲ್ಲಿ ನೂರಾರು ಹಳಗನ್ನಡ ಮತ್ತು ನಡುಗನ್ನಡದ ಶಬ್ದಗಳು ಹಾಸುಹೊಕ್ಕಾಗಿದೆ ಇದು ನಮ್ಮ ಕುಂದಾಪ್ರ ಕನ್ನಡದ ಹಿರಿಮೆ ಕಳೆದ ಇಪ್ಪತ್ತು ವರ್ಷಗಳ ಬೆಳವಣಿಗೆಯನ್ನು ಗಮನಿಸಿದರೆ ಕುಂದಗನ್ನಡದ ಪ್ರತಿಭೆಗಳ ಅಭೂತಪೂರ್ವ ಕಲಾಸಾಧನೆಯಿಂದ ಕುಂದಾಪ್ರ ಕನ್ನಡಕ್ಕೆ ರಾಜಮಾರ್ಯದೆ ಲಭಿಸಿದೆ ಅದರಲ್ಲೂ ಸಾಮಾಜಿಕ ಜಾಲತಾಣಗಳು ಗಮನಾರ್ಹವಾಗಿ ಸಾಥ್ ನೀಡಿವೆ ಕಾಸಾ ಮಾಯ್ ಮಗ್ಳ್ ಸಂಗೀತ ಸಾಹಿತ್ಯ ನಟನೆ ಗಾಯನ ಎಲ್ಲವೂ ಸೂಪರ್ ಆಗಿದೆ ರಾಘು ರಟ್ಟಾಡಿ ದೀಕ್ಷಾ ಬ್ರಹ್ಮಾವರ ಶೋಧನ್ ಆಶಾ ಸುಮಂತ್ ಶ್ರೀಧರ ಕರ್ಕೇರಾ ಸೇರಿದಂತೆ ಎಲ್ಲರೂ ಇದರ ಯಶಸ್ಸಿಗೆ ಕಾರಣೀಕರ್ತರಾಗಿದ್ದಾರೆ ಅಭಿನಂದನೆಗಳು ಸರ್ಸ ಕೈಕೊಟ್ಟಾಳ್ ರಾಘು ಗಂಡಿಗೆ ಕುಂಚಳ್ ಕಚ್ಚ್ ದಂಗೆ ಆಯ್ತು ಸರ್ವರಿಗೂ ಯುಗಾದಿಯ ಶುಭಾಶಯಗಳು👌👌👌🙏🙏🙏👍👍👍😍😍❤️❤️🌈

    • @shodhanshettykundapura
      @shodhanshettykundapura 3 роки тому +1

      🥰🥰

    • @kamanabillinajagattu9063
      @kamanabillinajagattu9063 3 роки тому +1

      @@shodhanshettykundapura ಸಂಗೀತ ಶಾರದೆಯನ್ನು ಶ್ರದ್ದೆಯಿಂದ ಭಜಿಸಿದರೆ ಗಾಯನ ಕ್ಷೇತ್ರದಲ್ಲಿ ಶೋಧನ್ ಶೆಟ್ಟಿ ಯವರಿಗೆ ಅವಕಾಶಗಳು ಶೋಧಿಸಿಕೊಂಡು ಬರುತ್ತದೆ ನಿಮ್ಮ ಸಾಧನೆ ನಮಗೆಲ್ಲ ಹೆಮ್ಮೆ 👌👌👌👍👍👏👏✌️

    • @raghavrattady6933
      @raghavrattady6933 3 роки тому +1

      Thnq so mchh

    • @raghavrattady6933
      @raghavrattady6933 2 роки тому +1

      Thnq So mchh sir

  • @tejuraj246
    @tejuraj246 3 роки тому +1

    ಸಂಗೀತ ಬಾರಿ ಲಾಯ್ಕ್ ಆಯ್ತ್ ಮರ್ರೆ... ದಿಲ್ ರಂಗ್ ಮ್ಯೂಸಿಕ್ ಡೈರೆಕ್ಟರ್ 👌👌

  • @vimalarajeev1363
    @vimalarajeev1363 3 роки тому +7

    Superb brother God bless you..,......

  • @deekshashetty7575
    @deekshashetty7575 3 роки тому +4

    Super shodhu broiii✨😍😍

  • @udupilocalguide7311
    @udupilocalguide7311 3 роки тому +5

    ಉತ್ತಮ ಪ್ರಯತ್ನ, ಕುಂದಗನ್ನಡದ ಗ್ರಾಮೀಣ ಸೊಗಡು ಹಾಡಿನಲ್ಲಿ ಹಾಸುಹೊಕ್ಕಾಗಿದೆ, Location ಕೂಡ ಸೂಪರ್.
    ಇಬ್ರು ಗಾಯಕರ ಸ್ವರ ಕೂಡ ಸೂಪರ್. ಒಳ್ಳೆ ಭವಿಷ್ಯವಿದೆ.

  • @sathyanarayanpoojary9070
    @sathyanarayanpoojary9070 3 роки тому +3

    Soooooperrrr bro... Heenge ollolle kundapra bhaashi haad barli❤❤

  • @sandeepachar4376
    @sandeepachar4376 3 роки тому +3

    Super ayth ಕೇಳುಕು kushi ath noduku kushi ath inu bere bere hosa prayatn barli niminda😍👏👏

  • @harishm7449
    @harishm7449 3 роки тому +1

    sooooooper All Team work

  • @paduvanachiguru
    @paduvanachiguru 3 роки тому +14

    ಲೈಕಾಯ್ತ್ ಮರ್ರೆ... ಟಾಪ್ ಕ್ಲಾಸ್... ಹೀಂಗೆ ಸುಮಾರ್ ಸಾಂಗ್ ಬರ್ಲಿ... ಒಳ್ಳೇದಾಯ್ಲಿ... 💕

  • @shravyaalthar6293
    @shravyaalthar6293 3 роки тому +14

    Superb lisha and shodhan anna😍.superb acting raghu and deeksha akka .All the best for the whole team😍

  • @laxmiprasadacharya2510
    @laxmiprasadacharya2510 3 роки тому +6

    Shodhana ur ultimate maga😍😍🙏 #bigfan brother😍

  • @smanjunathachary8681
    @smanjunathachary8681 3 роки тому +1

    ಹೊಯ್ ಕುಂದಾಪುರ ಕನ್ನಡ ಯಂತ ಚಂದ ಮಾರ್ರ 😍ನಾನು ಸ್ಟಾರ್ಟಿಂಗ್ ಅಲ್ಲಿ ಚೆನಾಗಿಲ್ಲ ಅಂತ ಅನ್ಧಕೊಂಡೆ ಆದ್ರೆ ಫುಲ್ ವಿಡಿಯೋ ನೋಡಿದ್ ಮೇಲೆ ತುಂಬಾ ಖುಷಿ ಆಗ್ತಾ ಇದೆ 😝😝😝😇😇😍ಒಳ್ಳೆ ಲೈಕ್ ಇತ್ತ್ ಮರ್ರ ತುಂಬಾ ಚೆನ್ನಾಗಿ ಬಂದಿದೆ 😍😍ಆ ಸಾಂಗ್ ಹೇಳಿದು ಹಾಗೆ... ಕೆ ಕೆ ರಾಘು ರಟ್ಟಾಡಿ ಇವ್ರ್ ದೀಕ್ಷಾ ಭ್ರಮವಾರ್ ಇಬ್ಬರು ಕೂಡ ತುಂಬಾ ಚೆನ್ನಾಗಿ ನಟಿಸಿಧಿರ 😍ನಿಮ್ಮ್ ಒಂದು ಪ್ರಯತ್ನ ಇನ್ನು ಇನ್ನು ತುಂಬಾ ಒಂದು ಒಳ್ಳೆ ಹೆಸರು ಮಾಡ್ಲಿ 😍ಎಷ್ಟೇ ಆದ್ರೂ ನಮ್ಮ ಕುಂದಾಪುರ ಮುಂದೆ ಯಾವಧು ಇಲ್ಲ 🤗ಹೀಗೆ ಪ್ರಯತ್ನ ಪಡ್ತಾ ಇನ್ನು ಹೆಚ್ಚು ಹೆಸರನ್ನ ಮಾಡ್ಲಿ ಎಲ್ಲ ಕಡೆ ನಿಮ್ಮ್ ಒಂದು ಹೆಸರು ಬರ್ಲಿ ಅಂತ ಹೇಳೋಕೆ ಆಸೆ ಪಡ್ತೀನಿ 😍😍 ನಂಗಂತೂ ವಿಡಿಯೋ ನೋಡಿದ್ ಮೇಲೆ ತುಂಬ ಖುಷಿ ಆಗ್ತಾ ಇದೆ ಈ ಒಂದು ವಿಡಿಯೋ ಗೆ ತುಂಬಾ ಜನರ ಶ್ರಮ ಇದೆ ಇವತ್ತು ನೀವ್ ಪಡೋ ಆ ಶ್ರಮ ಮುಂದೆ ಒಂದು ದಿನ ತುಂಬಾ ದೊಡ್ಡ್ ಹೆಸರು ಮಾಡ್ಲಿ ಒಳ್ಳ್ಳೆದಾಗ್ಲಿ 😍😍 ನಿಮ್ಮ್ ಒಂದು ಪ್ರಯತ್ನ ಒಂದು ಬ್ರಾಂಡ್ ಅನ್ನೋ ತರ ಆಗ್ಲಿ ಅಂದ್ರೆ ಹೇಗೆ ಅಂದ್ರೆ ಯಾರನ್ನೇ ಕೇಳುದ್ರು ಹೇಳೋ ತರ ಆಗ್ಲಿ ವಿಶ್ ಯು ಆಲ್ ದ ಬೆಸ್ಟ್ 😍😍😍ಸೂಪರ್ 😘

  • @prajnashetty5629
    @prajnashetty5629 3 роки тому +12

    Awesome voice shodhan ❤😍... Super song 👌👌💕

  • @chaithrachaithraakulal463
    @chaithrachaithraakulal463 3 роки тому +8

    Omme Amasebail ge banni sir sprr song♥

  • @raghavendrapoojari7569
    @raghavendrapoojari7569 3 роки тому +1

    super frndsss

  • @sushmithadevadiga5466
    @sushmithadevadiga5466 3 роки тому +1

    ಒಳ್ಳೆ ಆಯಿತಾ ಎಷ್ಟ್ಟ ಆದ್ರೂ ನಮ್ಮ ಕುಂದಾಪುರ ಭಾಷಿ ಅಲ್ಲ್ವಾ ❤❤❤

  • @shekharshetty8977
    @shekharshetty8977 2 роки тому +1

    Shodhan Shetty 👌👌#always

  • @amithashetty5630
    @amithashetty5630 3 роки тому +8

    Super Shodhan ❤️

  • @jayakar_kundapura
    @jayakar_kundapura 3 роки тому +4

    Super team work..and singing chindi maga❤️

  • @chetanshetty1345
    @chetanshetty1345 3 роки тому +6

    Shodhuu ❤️fan for life machii

  • @varadakadri3251
    @varadakadri3251 3 роки тому +1

    ಬಾರಿ ಸಾಪ್ ಆಯ್ತ್..

  • @ShivashankarMagaji
    @ShivashankarMagaji 3 роки тому +11

    *ಶೋಧನ್ ಶೆಟ್ಟಿ ಮತ್ತು ಲಿಶಾ ಕೊಕ್ಕರ್ಣೆ ಅವರು ಬಹಳ ಅದ್ಭುತವಾಗಿ ಹಾಡಿದ್ದಾರೆ ಇವರಿಂದ ಇನ್ನು ಹೆಚ್ಚಿನ ಹಾಡುಗಳನ್ನು ಹಾಡಿಸಿ ಇವರ ಕಂಠ ತುಂಬಾ ಚೆನ್ನಾಗಿದೆ 👌👌👍👍❤❤*

  • @roshanrochu3523
    @roshanrochu3523 3 роки тому +3

    ಸಾಪ್ ಆಯ್ತ್.. 😍🥰

  • @jyothis.8474
    @jyothis.8474 3 роки тому +5

    ಕುಂದಾಪುರ ಕನ್ನಡ ಪ್ರಾದೇಶಿಕ ಭಾಷೆಯಲ್ಲಿ ಮೂಡಿಬಂದಿರುವ ಗೀತೆ ಜನಪದ ದೇಸಿ ಸೊಗಡನ್ನು ಹಚ್ಚ ಹಸಿರಾಗಿಸಿದೆ. ರಾಘು ಸರ್ ಹಾಗೂ ಇಡೀ ತಂಡಕ್ಕೆ ಅಭಿನಂದನೆಗಳು💐💐💐

  • @usertrendingshorts
    @usertrendingshorts 3 роки тому +5

    Shodhan will be a voice of Tulunadu Definitely

  • @amak1417
    @amak1417 3 роки тому +2

    Waw masth like aith super acting deeksha, raghu,Chethan ,shrinivas pai..elrigu,👍👍👍🌹

  • @srikanthbillava2723
    @srikanthbillava2723 3 роки тому +3

    ಹೊಯ್ ಲೈಕ್ ಆಯ್ತ್ ಮರಾಯರೆ...😀

  • @raghuacharya5274
    @raghuacharya5274 3 роки тому +1

    ಬಾರಿ ಲಾಯ್ಕ್ ಆಯ್ತ್ 👌

  • @kenchannapuri6147
    @kenchannapuri6147 3 роки тому +3

    Super.... good work team....

  • @acharnagaraj
    @acharnagaraj 3 роки тому +9

    Superrrr superrrr... Singing both, totally superrrr... All the best whole team... Best of luck... ❤️❤️😍😘😘💐💐💐

  • @harishkanchan9155
    @harishkanchan9155 3 роки тому +5

    ಸುಂದರವಾದ ಸಾಹಿತ್ಯ, ಅದ್ಭುತ ಅಭಿನಯ, ಕಲಾತ್ಮಕ ವಿಡಿಯೋಗ್ರಫಿ ಮತ್ತು ಎರಡು ಸುಶ್ರಾವ್ಯ ಸ್ವರಗಳಿಂದ ವಿಡಿಯೋ ಅಪೂರ್ವವಾಗಿ ಮೂಡಿ ಬಂದಿದೆ. ಇಡೀ ತಂಡಕ್ಕೆ ಅಭಿನಂದನೆಗಳು. ಇನ್ನೂ ಎತ್ತರಕ್ಕೆ ಬೆಳೆಯಲಿ ನಿಮ್ಮ ತಂಡ. All the very best

  • @suneethashivam5883
    @suneethashivam5883 3 роки тому +1

    Nam kundapur yegaliku🤘🤘🤘🤘🤘

  • @brohiths
    @brohiths 3 роки тому +7

    ಬಾರಿ ಲಾಯ್ಕಯ್ತ್ 💓

  • @shiva.bhandary6076
    @shiva.bhandary6076 3 роки тому +5

    Sprr 😍

  • @native_stories.
    @native_stories. 3 роки тому +7

    ಎಷ್ಟ್ ಲೈಕ್ ಆಯ್ತ್ ಅಂದ್ರೆ ಅಷ್ಟ್ ಲೈಕ್ ಆಯ್ತ್ ಅಬ್ಬೊ 💜💜💜💜💜💜💜💜💜💜

  • @nagarathnashetty9401
    @nagarathnashetty9401 3 роки тому +1

    Super shodhan anna 👌👌👌👌

  • @shreeammacreations2214
    @shreeammacreations2214 3 роки тому +9

    ನಮ್ ಭಾಷಿ ❤❤❤🎊🎊🎉🎉

  • @rashyashetty
    @rashyashetty 3 роки тому +4

    Nice 👌👌 all the best.👍

  • @sunilkumarhadapad8129
    @sunilkumarhadapad8129 3 роки тому +1

    ಎಲ್ಲರಿಗೋ ಶುಭವಾಗಲಿ

  • @shubhavathisuvarna9060
    @shubhavathisuvarna9060 3 роки тому

    Superr😍.... Papa marre hudga... 😊🙄😄

  • @soumyashetty1554
    @soumyashetty1554 3 роки тому +1

    Masth lyk ayth ❤️👌

  • @lohithk7320
    @lohithk7320 3 роки тому +1

    Tumba chennagide, deksha and team.👍👍

  • @sudhakarapoojary1323
    @sudhakarapoojary1323 3 роки тому +4

    Everything is Wonderfull,Fantabulous Album Song,Hattsoff to whole Team🙏👍🤝♥️

  • @lithinbopannamn5848
    @lithinbopannamn5848 3 роки тому +6

    Super shodhan anna

  • @nagarathnamogaveer197
    @nagarathnamogaveer197 3 роки тому +5

    Spr aith gada yestaru nam kundapra aldha laik aike🥰😘😍

  • @dhanuchinnu9510
    @dhanuchinnu9510 3 роки тому +2

    Sprrr❤️

  • @surendrakkupoojary7922
    @surendrakkupoojary7922 3 роки тому +2

    Baaari sokund 👌👌👌😍 song kunda kannadad all the best raghu & deeksha 👍👍 ಸೂಪರ್ ಸೂಪರ್.. ಚೂಪರ್ very nice

  • @manismelody2044
    @manismelody2044 3 роки тому +5

    ಸಾಪ್ ಬಂದಿತ್ .... 👌👌

  • @rock_man_shetty..7309
    @rock_man_shetty..7309 3 роки тому +9

    Super bro voice... 🥰🥰🥰🥰😍

  • @prathvinaik3697
    @prathvinaik3697 3 роки тому +3

    Sapp aythe....🤗😍

  • @soujanyaudupa2680
    @soujanyaudupa2680 3 роки тому +5

    Sprb voice shodhan anna 😍💗

  • @gurusiddapura4414
    @gurusiddapura4414 3 роки тому +5

    Super ayth ultimate ❤🥰❤

  • @shivarajkulal4086
    @shivarajkulal4086 3 роки тому +5

    Spr brother all

  • @vision___queen
    @vision___queen 3 роки тому +1

    Awesome 🎶🎵👨‍🎤👩‍🎤 such a great work 👍

  • @Smiley_Hemanth
    @Smiley_Hemanth 3 роки тому +2

    superb gurugale

  • @ಮೌನಲೋಕ
    @ಮೌನಲೋಕ 3 роки тому +5

    ❤ಚಂದ ಆಯ್ತ್ ರಾಘಣ್ಣ.ಒಳ್ಳೆದಾಯ್ಲೀ

  • @undisputedinnocent4453
    @undisputedinnocent4453 3 роки тому +3

    Super . all the best

  • @nandinishetty4892
    @nandinishetty4892 3 роки тому +4

    ಬಾರಿ ಸಾಪಾಯಿತ್ ಮರ್ರೆ 👌

  • @anilnshetty1822
    @anilnshetty1822 2 роки тому

    Super👌🏻👌🏻👌🏻jai ❤❤❤❤❤❤..................

  • @Likhitha2810
    @Likhitha2810 3 роки тому +6

    👌🏻👌🏻👌🏻 super

  • @sushmaacharya1026
    @sushmaacharya1026 3 роки тому +6

    Lyrics music singing extraordinary super comedy 👌👌👍

  • @raghushetty7612
    @raghushetty7612 3 роки тому +1

    superr song shodhan and lisha

  • @shruthipoojary4156
    @shruthipoojary4156 3 роки тому

    Raghu rattadi broo super...
    .yellrigu valled aily.😍😍

  • @sandeshkotari2441
    @sandeshkotari2441 3 роки тому +6

    Ultimate 👌🥰

  • @umeshbanni1645
    @umeshbanni1645 3 роки тому +1

    Super sir

  • @archanashetty3080
    @archanashetty3080 3 роки тому

    Super Raghu and Team .... All the best 💐💐

  • @kundapuraboyz174
    @kundapuraboyz174 3 роки тому +1

    Nice 👍 all the best

  • @vinayhattiangadi294
    @vinayhattiangadi294 3 роки тому +1

    Superrrrrrrrrrrrrr🥰👌🏻👌🏻👌🏻👌🏻👌🏻🥳💐💐💐💐💐💐💐💐

  • @sheelashetty5978
    @sheelashetty5978 3 роки тому +1

    👌

  • @akshaybadamane4930
    @akshaybadamane4930 3 роки тому +1

    Excellent cinematografie, editing. Superb acting 🎭 raghu annna. All the best for all the worksss 💯❤️

  • @hruthihetty9007
    @hruthihetty9007 3 роки тому +2

    😍Super......🎼🎵♨️♨️

  • @rameshdevadiga8157
    @rameshdevadiga8157 3 роки тому +3

    Super 😍👌

  • @surakshansurakshan.acharya6631
    @surakshansurakshan.acharya6631 2 роки тому

    ಬಾರಿ ಸಾಪ್ ಆಯ್ತ್ ಮರೆ 💓💓

  • @maheshkotary9852
    @maheshkotary9852 3 роки тому +4

    Waw super

  • @ganeshprasad1991
    @ganeshprasad1991 3 роки тому

    All the best. Ennu hechechu henge bartha erli..

  • @muttappamadar8219
    @muttappamadar8219 3 роки тому +3

    kundapur bhashe like aytu nice

  • @vrbgaming4596
    @vrbgaming4596 3 роки тому +2

    ✌️✌️💥Sooooper

  • @basavak5668
    @basavak5668 3 роки тому +3

    Supper all the best for your whole team keep rock always ❤especially i like shodhan bro voice 😍❤GBU

  • @sujathasujatha5088
    @sujathasujatha5088 2 роки тому +1

    Super ragu sir 👌👌👌👌👌

  • @sukanya4432
    @sukanya4432 3 роки тому +1

    👏👏👏👌👌👌

  • @vijendraacharya426
    @vijendraacharya426 3 роки тому +2

    💕👌👌ಹೊಯ್

  • @hramakrishnahegdehegde2381
    @hramakrishnahegdehegde2381 3 роки тому +1

    ಸುಪರ್

  • @Explorer1996-KA
    @Explorer1996-KA 3 роки тому +3

    🔥🔥

  • @sachinsachu6749
    @sachinsachu6749 3 роки тому +2

    Super song .... And nice acting ragu anna ... We always love ur acting ❤️❤️❤️ love u ragu brooooooo🎉🎉🎉🎉

  • @nagarajshetty4019
    @nagarajshetty4019 3 роки тому +3

    ಸೂಪರ್ 😍

  • @rakeshrattady7969
    @rakeshrattady7969 3 роки тому +6

    Super 🥰

  • @deepakshettyulloor7498
    @deepakshettyulloor7498 3 роки тому +2

    Wow super❤️❤️❤️❤️❤️❤️❤️👌👌👌👌🙏

  • @geethalaxmi6323
    @geethalaxmi6323 3 роки тому +3

    super maga song😍😍😍

  • @hareeshshetty1775
    @hareeshshetty1775 3 роки тому +2

    Supar

  • @gowrishagowrisha8226
    @gowrishagowrisha8226 3 роки тому +5

    Shodhan song super maga

  • @vighneshraosaibrakatte7151
    @vighneshraosaibrakatte7151 3 роки тому +3

    Superrrrr...

  • @sachin_aloor878
    @sachin_aloor878 3 роки тому +3

    Super ayth gurugale ❤️