"ಆ ಮಹಾಶರಣ ತನ್ನ ಕತ್ತು ಕತ್ತರಿಸಿಕೊಂಡು ದೊಡ್ಡವನಾಗಿದ್ದ!"-Ep03-Sarvajna Birth Place-Abalauru TOUR-

Поділитися
Вставка
  • Опубліковано 11 січ 2025

КОМЕНТАРІ • 279

  • @KalamadhyamaYouTube
    @KalamadhyamaYouTube  2 роки тому +17

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos

    • @yallalinganagabenal1869
      @yallalinganagabenal1869 2 роки тому

      ಹುಲಿಜಂತಿ ಮಾಳಿಂಗರಾಯ na ಇತಿಹಾಸ ದ ಬಗ್ಗೆ ಮಾಡಿ ಸರ್

  • @kavitanagavanda2332
    @kavitanagavanda2332 2 роки тому +45

    ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹತೆ ಹೊಂದಿರುವ ಅಪರೂಪದ ಇತಿಹಾಸ ವಿವರಣೆಕಾರ ಈ ಅಜ್ಜ.

  • @shobhasiddannavar6938
    @shobhasiddannavar6938 2 роки тому +72

    ಹಿರಿಯರಿಗೆ ನನ್ನ ಪ್ರಣಾಮಗಳು ..ಅವರ ನೆನಪಿನ ಶಕ್ತಿ ಅದ್ಭುತ ,.. ಕಲಾಮಾದ್ಯಮ ದವರ ಈ ಪ್ರಯತ್ನ ಒಳ್ಳೆಯದು

  • @tsrini68
    @tsrini68 2 роки тому +49

    ಈಗಿರುವ ಶಾಲಾ ವ್ಯವಸ್ಥೆ ಗಿಂತ ಮನೆ ಶಾಲೆ (home schooling) ಉತ್ತಮ... ಅಬ್ಬಾ ಎಷ್ಟು ಸೊಗಸಾಗಿ ಇತಿಹಾಸ, ವಚನಗಳು ಹೇಳ್ತಿದ್ದಾರೆ.. ನಿಮ್ಮ ಜ್ಯಾನವನ್ನ ಹಂಚಿಕೊಳ್ಳಿ.. ತಾತ, ನಿಮಗೆ ನಮಸ್ಕಾರಗಳು.

  • @jayahsjaya2693
    @jayahsjaya2693 2 роки тому +124

    ಅದ್ಭುತ ವರ್ಣನೆ. ಯಾವ ಉಪನ್ಯಾಸಕರಿಗೂ ಕಮ್ಮಿಇಲ್ಲ. ಈ ಗ್ರಾಮೀಣ ಹಿರಿಯರು. ವಂದನೆಗಳು. 🙏🏼🙏🏼

    • @niranjanpatel7108
      @niranjanpatel7108 2 роки тому +2

      This is Karnataka

    • @swarabharatha5953
      @swarabharatha5953 2 роки тому +7

      ಅದ್ಭುತ ಜ್ಞಾನ ಭಂಡಾರ , ಇವರ ನೆನಪಿನ ಶಕ್ತಿ ಅಮೋಘ....ಅಚ್ಚರಿ..ಎಂತಾ ಮಾತು... ವ್ಹಾವ್...ನಮ್ಮ ಕನ್ನಡ ನಾಡಿನ ಹೆಮ್ಮೆ...ಇವರನ್ನ ಸರಕಾರ ಗುರುತಿಸುವಂತೆ ಮಾಡಿ

    • @swarabharatha5953
      @swarabharatha5953 2 роки тому +2

      80 ವರ್ಷ ಪ್ರಾಯದಲ್ಲಿ ಮಗು ಹುಟ್ಟಿದ ಕಥೆ ಅಚ್ಚರಿ..ದೇವರ ಅನುಗ್ರಹ ಇದ್ದರೆ ಏನು ಬೇಕಾದ್ರೂ ಆಗಬಹುದು ಎನ್ನುವದಕ್ಕೆ ಈ ಘಟನೆ ಸಾಕ್ಷಿ..

    • @mamtazmuffi6863
      @mamtazmuffi6863 2 роки тому

      @@niranjanpatel7108 and

    • @mallaiah.mnayaka42
      @mallaiah.mnayaka42 2 роки тому

      @@mamtazmuffi6863 h

  • @rsiddappa6083
    @rsiddappa6083 2 роки тому +36

    ಅಜ್ಜಂದಿರೆ ನಿಮ್ಮ ವಿವರಣೆ ಯಾವ ಪ್ರೊಫೆಸರ್ ಗೂ ಕಮ್ಮಿ ಇಲ್ಲ. ನಿಮ್ಮಂತ ಅಜ್ಜಂದಿರು ಈಗಿನ ಪಳಿಯುಳಿಕೆಗೆ ಬಹಳ ಅವಶ್ಯ. ನಿಮ್ಮ ಅನುಭವ ಮಹಾನ್ 🙏🙏🙏🙏You are the great 🙏🙏🙏🙏

    • @nageshnagesh4693
      @nageshnagesh4693 2 роки тому

      ಇಂತಹ. ನೆನಪಿಗೆ. ಎಂತಹ ಯಾವಪದವಿಯೂ ಬೇಕಾಗಿಲಾ಼. ಒಂದು ದೊಡ್ಡ ಪ್ರಣಾಮಗಳನ್ನು. ಅಪಿ೯ಸುವೆನು

  • @basammakadabur2157
    @basammakadabur2157 2 роки тому +58

    ಶರಣರು ಬಾಳಿ ಬದುಕಿದ ಜೀವನವನ್ನು ಮನಸಿಗೆ ನಾಟುವ ಹಾಗೆ ಹೇಳಿದ ತಾತನವರಿಗೆ ಧನ್ಯವಾದಗಳು

  • @sulochanaup6885
    @sulochanaup6885 2 роки тому +43

    ತುಂಬಾ ಒಳ್ಳೆಯ ವಿಷಯ ತಿಳಿಸಿದ ಹಿರಿಯರಿಗೆ ಧನ್ಯವಾದಗಳು ಪರಂ ಸರ್ ನಮ್ಮ ಹಿರೇಕೆರೂರ ಭಾಷೆ ನಿಮಗೆ ಹೇಗೆ ಅನ್ನಿಸಿತು ತಿಳಿಸಿ

  • @Hanupriya1985
    @Hanupriya1985 2 роки тому +13

    ನಮ್ಮ ಹಳ್ಳಿಗಳಲ್ಲಿ ಇಂಥ ಜ್ಞಾನಿಗಳು ಅಪರೂಪವಾಗುತ್ತಿದ್ದಾರೆ...ಹಿರಿಯರಿಗೆ ಅಭಿನಂದನೆಗಳು

  • @sujathaaradhya5576
    @sujathaaradhya5576 2 роки тому +30

    ಈ ಇಳಿ ವಯಸ್ಸಿನಲ್ಲಿ ನೆನಪಿನ ಶಕ್ತಿ ಅದ್ಬುತ,ಅಮೋಘ. ಇವರ ಬಾಯಲ್ಲಿ ಸರ್ವಜ್ಞ ವಚನಗಳು ಲೀಲಾ ಜಾಲ ವಾಗಿ ಹರಿದು ಬರುತ್ತಿವೆ. ಇವರ ಪಾಂಡಿತ್ಯವನ್ನು ಎಷ್ಟು ಹೊಗಳಿದru ಸಾಲದು.🙏🙏🙏🙏🙏🙏🙏🙏

  • @shivakumaracharya2028
    @shivakumaracharya2028 2 роки тому +27

    ಹಿತಿಹಾಸ ವರ್ಣನೆ ಅದ್ಬುತ.... ಕೋಟಿ ನಮನಗಳು ಅಜ್ಜ.... 🙏🏼🙏🏼🙏🏼🙏🏼🙏🏼

  • @deepakaravindda4757
    @deepakaravindda4757 2 роки тому +6

    ಇವರ ಈ ಜ್ಞಾನ ಬಂಡಾರವನ್ನು ಕಲಾ ಮಾಧ್ಯಮ ತಂಡದವರು ಸೆರೆಹಿಡಿದು ನಮ್ಮವರೆಗೆ ತಲುಪಿಸಿದ್ದಕ್ಕಾಗಿ ಧನ್ಯವಾದಗಳು ನಿಮ್ಮ ಈ ಕಾರ್ಯ ಶ್ಲಾಘನೀಯ ಜೈ ಸರ್ವಜ್ಞ ಜೈ ಕುಂಬಾರ ಸರ್ವಜ್ಞ

  • @sharathkumaras6618
    @sharathkumaras6618 2 роки тому +55

    ಸರ್ವಜ್ಞ ನ ಇತಿಹಾಸವನ್ನು ವಿವರವಾಗಿ ತಿಳಿಸಿದ ಹಿರಿಯರಿಗೆ ನನ್ನ ವಂದನೆಗಳು

  • @kavitagadad9015
    @kavitagadad9015 2 роки тому +96

    ಆಳವಾದ ಪಾಂಡಿತ್ಯವನ್ನು ಹೊಂದಿರುವ ಈ ಹಿರಿಯರನ್ನು ಕಲಿಯುಗದ ಸರ್ವಜ್ಞ ಎನ್ನಬಹುದು 💐💐🙏

    • @deepakingyt6431
      @deepakingyt6431 2 роки тому +2

      💯

    • @manjunathalakshmana7034
      @manjunathalakshmana7034 2 роки тому

      💯 true

    • @nageshnagesh4693
      @nageshnagesh4693 2 роки тому

      ಇಂತಹ. ಹಿರಿಯ ಮುಖಂಡ ರನ್ನು ಗುರು ತಿಸಿ ಕನ್ನಡ📚 ಸಾಹಿತ್ಯ. ಕನ್ನಡ ಮತ್ತು ಸಾಮಾಜಿಕ ಪ್ರಶಸ್ತಿ ಕೂಡಿಸುವ ಕೆಲಸವು ಪರಮ್. ಮಾಡಬೇಕು

  • @ramakrishnareddyps9400
    @ramakrishnareddyps9400 2 роки тому +22

    ಈ ಹಿರಿಯರಿಂದ ಬಹಳ ಮಾಹಿತಿ ತಿಳಿದಂತಾಯಿತು. 🙏🙏🙏🙏🙏

  • @dgtv8109
    @dgtv8109 2 роки тому +12

    ಅಜ್ಜ ನಿಮ್ಮ ಮಾತು ತುಂಬ ಇಷ್ಟವಾಯಿತು ಈ ರೀತಿಯ ವ್ಯಕ್ತಿಗಳು ಬಹಳ ಕಡಿಮೆ ಇವರ ಬುದ್ದಿ ಶಕ್ತಿಗೆ 💐💐💐🙏🙏🙏🎊👌ಧನ್ಯವಾದಗಳು ಕಲಾಮದ್ಯಮ 💐💐💐🙏🙏🙏🎊👌

  • @dmcreations22
    @dmcreations22 2 роки тому +15

    ಪರಂ ಸರ್ ನಿಮಗೆ ಯಾವುದೇ ಪ್ರಶ್ನೆ ಕೇಳಲು ಅವಕಾಶ ಕೊಡದ ತಾತನಿಗೆ ನಮಸ್ಕಾರಗಳು 🙏

  • @jayashreecholakhe5029
    @jayashreecholakhe5029 2 роки тому +7

    ಸಂಕ್ಲಾಪೂರ ಅಜ್ಜನವರ ಆಳವಾದ ಜ್ಞಾನವನ್ನು ಮೆಚ್ಚ್ನೇಕು. 🙏🙏🙏🙏

  • @lalithasgoodlifekitchen
    @lalithasgoodlifekitchen 2 роки тому +2

    ಇಂಥಾ ಆಳವಾದಜ್ಞಾನ ಮತ್ತು ಮಾತುಗಾರಿಕೆ ಇರುವ ಈ ಹಿರಿಯರಿಗೆ ಗೌರವ ಪೂರ್ವಕ ವಂದನೆಗಳು ಹಾಗೂ ಇವರನ್ನು ಪತ್ತೆ ಮಾಡಿದ ನಿಮಗೂ ಅಭಿನಂದನೆಗಳು

  • @mareppam7236
    @mareppam7236 2 роки тому +5

    ಇತಿಹಾಸವನ್ನು ಹೇಳುವ ಜಾನಪದ ಕಲಾವಿದಇವರು ಇಂತಹ ವ್ಯಕ್ತಿಗಳಿಂದ ಇತಿಹಾಸಕರಾರು ಇತಿಹಾಸವನ್ನು ಬರೆಯುವ ಪ್ರಯತ್ನ ಮಾಡಿದರೆ ಭಾರತ ಅಥವಾ ಕರ್ನಾಟಕ ಇತಿಹಾಸ ಇನ್ನು ಬೆಳಕಿಗೆ ಬರುವುದರಲ್ಲಿ ಅನುಮಾನವಿಲ್ಲ
    ಕನ್ನಡ ಕಲಾ ಮಾಧ್ಯಮಕ್ಕೆ 🙏🙏ಗಳು

  • @appubossfans9442
    @appubossfans9442 2 роки тому +6

    ಪ್ರಯತ್ನದಿಂದ ಪರಮಾತ್ಮ.🙏🙏🙏

  • @ಜಗದೀಶ.ಕೆ.ಎಂ
    @ಜಗದೀಶ.ಕೆ.ಎಂ Рік тому +2

    ಕಣ್ಣಿನಿಂದ ನೋಡಿದಷ್ಟೇ ಅದ್ಭುತವಾಗಿ ಹೇಳಿದರು.

  • @sharanabasavakumbar4387
    @sharanabasavakumbar4387 2 роки тому +4

    ಸರ್ವಜ್ಞನ ವಿವರಗಳನ್ನು ತಿಳಿಸಿದ ಅಜ್ಜನಿಗೆ ನಮ್ಮ ವಂದನೆಗಳು 🙏🙏

  • @Al_Sa_Ku
    @Al_Sa_Ku 2 роки тому +20

    From 3 days I'm eagerly waiting for each this episode. Very very very great episodes ❤️

  • @k.t.venkatachala1255
    @k.t.venkatachala1255 2 роки тому +15

    🙏 Thank you very much 🙏
    Convey our gratitude to the elderly person who narrated history

  • @venkatesht4908
    @venkatesht4908 2 роки тому +15

    Ajja..got very excited while telling history..so he started to tell imaginary story.. 🙂

  • @sangameshlakshatty636
    @sangameshlakshatty636 2 роки тому +9

    Param sir salute to you and your team all village people who are supporting you for sharing savargnyas details....🙏

  • @massmedia8701
    @massmedia8701 2 роки тому +9

    'Majjanake madulesu,
    Majjige ootakke lesu
    Manegobba hiriyajji lesenda
    SARVGNA,'🙏

  • @kumarcck6629
    @kumarcck6629 2 роки тому +3

    ವಿವರ್ಣೆ ತುಂಬಾ ಅದ್ಭುತವಾಗಿದೆ ವಂದನೆಗಳು ಅಣ್ಣ 🌹🇲🇰🙏

  • @pravinakumar69
    @pravinakumar69 2 роки тому +3

    ಅದ್ಬುತ ಮಾರ್ಗದರ್ಶನ, ತುಂಬಾ ದಾನ್ಯವಾದಾಗಳು ಅಜ್ಜ 💐💐

  • @ಜಯಂತಿಹೆಬ್ಬಾರ್

    ಬಹು ಅಮೋಘ ವಿವರಣೆ.ಅನುಭವದ ನೆನಪು ಬಲು ಚೆಂದ ಇದೆ..ಯಾವ ಸಾಹಿತೀ.....ಉಪನ್ಯಾಸಗಳಿಗೂ ಮೀರಿದ ವಿವರಣೆ.

  • @prajwalgowda3520
    @prajwalgowda3520 2 роки тому +12

    Param you catch wonderful history professor

  • @SPARKOF3DLIFE
    @SPARKOF3DLIFE 2 роки тому +31

    ಈ ವಾರದ ಕಥೆಯಲ್ಲಿ ನಿಮ್ಮ ಕ್ಯಾಮರ್ ಮನ್ ಅವರನ್ನು ತೋರಿಸಿ ಯಾಕೆಂದ್ರೆ ಅವರ ಕಾರ್ಯವು ಅತ್ಯಂತ ಪ್ರಮುಖ..🙏🙏

    • @vnrvlogs5279
      @vnrvlogs5279 2 роки тому

      Howdu

    • @ammumedia8825
      @ammumedia8825 2 роки тому

      S sir

    • @SPARKOF3DLIFE
      @SPARKOF3DLIFE 2 роки тому

      @@ammumedia8825 Yavuru nimdu

    • @ammumedia8825
      @ammumedia8825 2 роки тому

      @@SPARKOF3DLIFE chickmagaalur

    • @SPARKOF3DLIFE
      @SPARKOF3DLIFE 2 роки тому

      @@ammumedia8825 oh my fvt place . ಯಾಕಂದ್ರೆ ನಾನು ಇಸ್ಟ್ ಪಡುವ ಸಾಹಿತಿ k p ಪೂರ್ಣ ಚಂದ್ರ ತೇಜಸ್ವಿ ಅವರು ಇದ್ದಿದ್ದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನನಗೆ ಬಹಳ ಇಷ್ಟ ಆ ಜಾಗ.

  • @krishnashollapur4069
    @krishnashollapur4069 2 роки тому +7

    This old man is a treasure... ❤❤❤❤

  • @kamalmomin4669
    @kamalmomin4669 2 роки тому +1

    ಅತ್ಯುತ್ತಮ ಕಾರ್ಯಗಳನ್ನು ಮಾಡುತ್ತಿರುವ, "ಕಲಾಮಾಧ್ಯಮ"ಕ್ಕೆ ಧನ್ಯವಾದಗಳು. 🙏🙏🙏

  • @kantharajeshwaratn4068
    @kantharajeshwaratn4068 2 роки тому +7

    ಸರ್ವಜ್ಞ ಮತೊಮ್ಮೆ ಹುಟ್ಟಿ ಬಾ. 🙏🙏🙏🙏🙏🙏

  • @pushpahveeraiah4333
    @pushpahveeraiah4333 2 роки тому +1

    ಹಿರಿಯರಿಗೆ ಕೋಟಿ ಧನ್ಯವಾದಗಳು ಸರ್ವಜ್ಞನ ವಚನಗಳನ್ನು ಕೇಳಿ ತುಂಬಾ ಸ ತೋಫವಾಯಿತು ಅಜ್ಜ

  • @Al_Sa_Ku
    @Al_Sa_Ku 2 роки тому +6

    Very brilliant, very beautiful explanation 🙏🏼🙏🏼🙏🏼

  • @vrnvrn3516
    @vrnvrn3516 2 роки тому +12

    They explained very nicely 🙏 🙂

  • @manjuappu4170
    @manjuappu4170 6 місяців тому

    ಇಂತ ಹಿರಿಯರು ಬೇಕು ನಮ್ಮ ನಾಡಿಗೆ ದೇಶಕ್ಕೆ ತುಂಬಾ ಚೆನ್ನಾಗಿ ಹೇಳಿದರು ಹಿರಿಯರಿಗೆ ಧನ್ಯವಾದಗಳು❤❤

  • @sharnusahuguggariijeri979
    @sharnusahuguggariijeri979 2 роки тому +1

    ತಮಗೆ ತುಂಬು ಹೃದಯದ ಅಭಿನಂದನೆಗಳು ಶರಣರಿಗಿ 🙏🏻🙏🏻🌹🌹

  • @VasanthKumar-oo9st
    @VasanthKumar-oo9st 2 роки тому +2

    ಅದ್ಬುತ ವಿವರಣೆ ಹಿರಿಯರಿಗೆ ನನ್ನ ಪ್ರಣಾಮಗಳು

  • @hemanthshekar7645
    @hemanthshekar7645 2 роки тому +15

    A. Hriyarige nanna sashtanga pranamagalannu thilisi devaru avarige olleyadu madali

    • @ajithprasad1568
      @ajithprasad1568 2 роки тому

      ಏಕಾಂತ ರಾಮಯ್ಯ ಅಖಂಡ ಜೈನದ್ವೇಷಿಯಾಗಿದ್ದವ. ಈತ ಅಸಂಖ್ಯಾತ ಜೈನ ಮುನಿಗಳ ಕಗ್ಗೊಲೆಗೂ ಕಾರಣನಾದವನು. ಬೇಕಿದ್ದರೆ ತಮಿಳು ನಾಡಿನಲ್ಲಿರುವ ದೇವಾಲಯದಲ್ಲಿ ಏಕಾಂತರಾಮಯ್ಯ ನಡೆಸಿದ ಜೈನಮುನಿಗಳ ಕಗ್ಗೊಲೆಯ ಚಿತ್ರಗಳನ್ನು ಕಡೆದಿರುವುದನ್ನು ಗಮನಿಸಿ. ಕೇವಲ ದಂತಕಥೆಗಳು ಮತ್ತು ಕಾಲ್ಪನಿಕ ಕಥೆಗಳ ಮೂಲಕ ಏಕಾಂತರಾಮಯ್ಯನನ್ನು ಬಸವಣ್ಣನ ಆಶಯಕ್ಕೆ ವಿರುದ್ಧವಾದ ಹಿಂಸಾತ್ಮಕ ಮನೋಭಾವವನ್ನು ವೈಭವೀಕರಿಸುವುದು ಸಾಕು. ಜೈನಧರ್ಮವನ್ನು ನಾಶಮಾಡಲು ಯಾರೋ ಹೇಳಿದರೆಂದು ಅದನ್ನು ಜೈನಮುನಿಗಳ ಕಗ್ಗೊಲೆ ಮಾಡಿದ ಏಕಾಂತದ ರಾಮಯ್ಯನನ್ನು ಮತ್ತವನ ಕಗ್ಗೊಲೆಗಳ ಕೃತ್ಯವನ್ನು ಮನುಷ್ಯತ್ವ ಇರುವ ಯಾರೂ ಬೆಂಬಲಿಸಲಾರರು. ( ಕೇವಲ ಭಾವಾವೇಷದ ಪ್ರತಿಕ್ರಿಯೆ ಬೇಡ. ಯಾರಾದರೂ ತಾರ್ಕಿಕವಾಗಿ ಮತ್ತು ಆಧಾರಪೂರ್ವಕವಾಗಿ ಸಂವಾದ ನಡೆಸಿದರೆ ಉತ್ತರಿಸಲು ಸಿದ್ಧ.)

    • @shashankdr8567
      @shashankdr8567 2 роки тому

      Ramayya accepted their challenge to controvert them by cutting off his head and getting it restored to him. The Jains on their side agreed that if he should successfully perform this miracle, they would destroy their Jain temples and become Saivas. Ramayya sang the praise of Siva and cut off his head, which came back to him on the 7th day after the mutilation. As the Jains did not carry out their part of the promise, Ramayya was supposed to have carried out a wide and systematic persecution against the Jains, and built at Ablur the temple of Somanatha under the name of Vira Somanatha. The suffering Jains carried the news to Bijjala. Ramayya produced the written agreement of the Jains and offered to repeat the miracle, letting the Jains even burn the head detached from his body promising to recover it as before, if the Jains would stake their 700 temples as wager therefor. The Jains would not accept the challenge. Bijjala ordered the issue of a Jaya Patra, "a certificate of Victory," to Ramayya.

  • @deepur544
    @deepur544 2 роки тому +1

    Ajja nimghe devaru ennu hechhina ayusha kottu kapadalli,super ajja nivu 💕

  • @VENOM-pk1cb
    @VENOM-pk1cb 2 роки тому +9

    Very intersesting 👍 thank you sir for making these videos💐💐

  • @jyothik708
    @jyothik708 2 роки тому +2

    Charitta chaalaa baagaa cheppinaaru ee punyaatma tumbaa chennaagi heliddare avarige koti namaskaara

  • @basheerfarhat9987
    @basheerfarhat9987 2 роки тому

    Adbuta...matu...vidya kinta importent tilvalike .. great ajja..vidye ellaru kalitare tilvalike iro jana kadime...
    I love india..and I love indian all culture

  • @karankattireels8195
    @karankattireels8195 2 роки тому +8

    Ajja non stop talk super🙏

  • @umahswamy
    @umahswamy 2 роки тому +6

    Wow great, the elderly person remembers the story in detail.
    Good information!

  • @siddayyaswamyhiremath2081
    @siddayyaswamyhiremath2081 2 роки тому +1

    ಹಿರಿಯ ಜ್ಞಾನ ಅದ್ಭುತವಾಗಿದೆ ಇಂತಹ ಅನೇಕ ಹಿರಿಯರಲ್ಲಿ ಇರುವ ಜ್ಞಾನ ಸಂಗ್ರಹ ಮಾಡುವ ಕಾರ್ಯ ಆಗಬೇಕು

  • @shivangoudapatil5984
    @shivangoudapatil5984 2 роки тому +2

    Ajjar himself is one big personality.. 🙏

  • @ShivaKumar-cq6mg
    @ShivaKumar-cq6mg 2 роки тому +1

    Super thanks very nice

  • @ravik9824
    @ravik9824 Рік тому

    A ajjanigond salute ri thank you so much esta chenda tilkondiri nivu nimmanna nodi nav kalibeku

  • @vinayakadevarahalli9634
    @vinayakadevarahalli9634 2 роки тому +7

    🙏ಸರ್ ನಮ್ಮ ನಾಡು ನಮ್ಮ ಹೆಮ್ಮೆ 🙏

  • @ashwiniy2876
    @ashwiniy2876 2 роки тому +33

    Hello param sir, Good job👏👍..
    The person who is giving information, narrating it like a realistic situation, please next time make the person to sit comfortably and collect the information,
    All the best👍 sir for your upcoming plans

  • @yogibm2144
    @yogibm2144 2 роки тому +7

    Superb explanation Sir🙏👍👍👍

  • @a.c.procky4217
    @a.c.procky4217 2 роки тому +1

    ಅರ್ಥ ಗರ್ಭಿತ ಮಾತುಗಳು ಕೇಳಿ ಶರಾಣದೇ...😊

  • @AnilkumarvAnilkumarv-g5v
    @AnilkumarvAnilkumarv-g5v 10 місяців тому

    ನಿಮ್ಮ gnanakke thumbu hrudayada danyavadagalu❤

  • @sundaramsundar4289
    @sundaramsundar4289 2 роки тому

    Very good excellent work done.
    Sarvagna maha shreshta purushara documentary maadiddiri. Great shubsmasthu

  • @bhavaninaik6987
    @bhavaninaik6987 2 роки тому

    Tatappana jnanakke 🙏🙏🙏🙏 kaliyugada jnani tatappa great

  • @Rajesh-zv3om
    @Rajesh-zv3om 2 роки тому

    Param avare yarry ivru ishtond thilkondidare 👌🙏

  • @dikshithchidu8399
    @dikshithchidu8399 2 роки тому +1

    Great work by Kalamadyama tq for this info

  • @ಕನ್ನಡದಹುಡುಗಹರೀಶ್

    ಉತ್ತಮವಾದ ಸಂದೇಶ ಪರಮ್ ಅವರೆ

  • @harishhg1575
    @harishhg1575 2 роки тому

    ತುಂಬಾ ಧನ್ಯವಾದಗಳು ಹಿರಿಯರಿಗೆ🙏🙏🙏🙏🙏

  • @vinaysdandannavar8714
    @vinaysdandannavar8714 2 роки тому +3

    Simply super Brother...

  • @sheshappasubedhar4642
    @sheshappasubedhar4642 2 роки тому

    Nice massage sir🌺🌺🌺🌷🌹🙏🏿🙏🏿

  • @pathalingappa.p7824
    @pathalingappa.p7824 2 роки тому

    Thank you for your memories 🌹🙏🙏🙏

  • @arathinarayanappa7716
    @arathinarayanappa7716 2 роки тому +3

    Amazing AjjA 🙏🙏🙏🙏🙏

  • @ashapatil1988-j1e
    @ashapatil1988-j1e 2 роки тому

    Ajjanige koti koti vandanegalu

  • @ashokevanagi1915
    @ashokevanagi1915 2 роки тому +1

    Ashok Kumar your future and see you tomorrow at around noon or so much ❤️

  • @vmadhu5501
    @vmadhu5501 2 роки тому +1

    Great job from kalamadhyama.

  • @veereshappah2194
    @veereshappah2194 2 роки тому

    Wonderful ❤️ ತಾತ🙏

  • @lokesht2575
    @lokesht2575 2 роки тому +1

    Very nice Shari...

  • @lifescience4452
    @lifescience4452 2 роки тому

    ಧನ್ಯವಾದ ಗುರುವೇ..🙏

  • @kumarc62
    @kumarc62 2 роки тому +1

    Param avare tathanavaru adhbhutha gnanavantharu , avara prathibeyannu guruthisabeku.

  • @yallalinganagabenal1869
    @yallalinganagabenal1869 2 роки тому +2

    ಹುಲಜಂತಿ ಮಾಳಿಂಗರಾಯ ನ ಇತಿಹಾಸ ದ ಬಗ್ಗೆ ಮಾಡಿ sir

  • @shrinivassm4324
    @shrinivassm4324 2 роки тому

    ಈ ವಿಡಿಯೋ ಗಾಗಿ ವೊಂದನೆಗಳು 🎉

  • @masterofthekeyboard5230
    @masterofthekeyboard5230 2 роки тому

    Ajjarige nann sastang namaskar 🙏🏻🙏🏻🙏🏻💐

  • @ಸಮೃದ್ಧಬದುಕು

    Ajjara bage helalu padagalu saaladu 🙏🙏🙏🙏🙏🙏🙏🙏🙏👍🙏👍👍

  • @revansiddappajavalgi7993
    @revansiddappajavalgi7993 9 місяців тому

    All kannada people must read sarvanjna vachanas.
    😊

  • @dayanandapvdayananda5729
    @dayanandapvdayananda5729 2 роки тому

    Wow. Good Knowledge.. superb.

  • @malateshanadiger5026
    @malateshanadiger5026 2 роки тому

    Great information tata. 🙏💐

  • @vijaymahantesh210
    @vijaymahantesh210 2 роки тому +4

    Have been waiting for this since morning

  • @karnatakahistory164
    @karnatakahistory164 2 роки тому +1

    ಒಳ್ಳೆಯ ಕಾರ್ಯ ಪರಮ್.

  • @amareshkurli2799
    @amareshkurli2799 2 роки тому

    Sarvajana Graamada Hiriya jeeva Nimage 🙏🙏🙏🙏🙏🙏🙏

  • @lokesht2575
    @lokesht2575 2 роки тому +1

    No1...

  • @ravigowda5514
    @ravigowda5514 2 роки тому

    Very good value bale video

  • @manjunathv640
    @manjunathv640 2 роки тому

    Thatha ❤️❤️❤️❤️❤️❤️❤️❤️😍😍😍😍😍

  • @padmakumar894
    @padmakumar894 2 роки тому

    He is so knowledgeable 🙏🙏

  • @mahadevaswamys9415
    @mahadevaswamys9415 2 роки тому +1

    ತಾತ 🔥🔥🔥

  • @yogeshayogesha1064
    @yogeshayogesha1064 2 роки тому

    🙏🙏 ಅಜ್ಜ 👌

  • @veereshkumar8646
    @veereshkumar8646 2 роки тому

    Realistic like story narrated by ajja...

  • @ಮಹೇಶಕುಮಾರ್-ಮ2ಹ

    ಅದ್ಭುತವಾದ ಮಾತು

  • @janump4322
    @janump4322 2 роки тому

    🙏🏻🙏🏻🙏🏻🙏🏻ajja super speak

  • @gangadharlohar2253
    @gangadharlohar2253 2 роки тому +8

    ವಿಜಯಪುರ ಜಿಲ್ಲೆಯ ಬಬಲಾದಿ ಬಗ್ಗೆ ವೀಡಿಯೊ ಮಾಡಿ

  • @thippeswamyb7274
    @thippeswamyb7274 2 роки тому +1

    Uncle 👌👌👌🙏🙏🙏

  • @KSRTCfan4525
    @KSRTCfan4525 2 роки тому

    Hi sir super hole hole vishaya thilusthira thanks

  • @nandharavi2105
    @nandharavi2105 2 роки тому

    ನಮಸ್ಕಾರ ಅಜ್ಜ ನವರಿಗೆ

  • @birappachougalachougala3707
    @birappachougalachougala3707 2 роки тому +1

    Hi sir super videos madatira sir

  • @jeevithaharini6882
    @jeevithaharini6882 2 роки тому

    ಸರ್ವಜ್ಞ ರ ಬಗ್ಗೆ ತುಂಬಾ ಚನ್ನಾಗಿ ತಿಳಿಸಿದಿರಾ ಹೀಗೆ ಕರ್ನಾಟಕ ದ ಬಗ್ಗೆ ಮಹಾನ್ ಇತಿಹಾಸ ಬಗ್ಗೆ ತಿಳಿಸಿ,