Subbanna

Поділитися
Вставка
  • Опубліковано 19 вер 2024

КОМЕНТАРІ • 193

  • @karthikeyabhat
    @karthikeyabhat 2 роки тому +18

    ನೈಜ ಅಭಿನಯ, ಸ್ಪಷ್ಟ ಉಚ್ಚಾರಣೆ, ಅದ್ಭುತ ಸಂಭಾಷಣೆ...., ಈಗಿನವರಿಗೆಲ್ಲಿ ಗೊತ್ತು ಆಗಿನವರ ಗತ್ತು 👏👏👏

  • @bmahesh4286
    @bmahesh4286 3 роки тому +15

    ನನ್ನ ಜೀವನದಲ್ಲಿ ನನ್ನ ಮೇಲೆ ಅತ್ಯಂತ ಹೆಚ್ಚು ಪ್ರಭಾವ ಬೀರಿದ ಕಥೆ ಇದು... ಇದು ನಿಜವಾದ ಜೀವನ ಪಾಠ ಕಲಿಸುವ ಕಥೆ... ಅಮೋಘ, ಅತ್ಯದ್ಭುತ, ಪದಗಳಲ್ಲಿ ವರ್ಣಿಸಲಾಗದಂತಹ ಅನುಭವ... ಈ ಧಾರಾವಾಹಿಯ ಡಿವಿಡಿಗಾಗಿ ಧಾರಾವಾಹಿಯ ನಿರ್ದೇಶಕರಾದ ಪಿ ಶೇಷಾದ್ರಿಯವರಿಗೆ ದೂರವಾಣಿಯ ಮೂಲಕ ಸಂಪರ್ಕಿಸಿದ್ದೆ....
    ಅನಂತ ಧನ್ಯವಾದಗಳು...

    • @yogeshrm311
      @yogeshrm311 Рік тому

      @B Mahesh, you got the copy from director, as here some scenes are clipped..

  • @punikanthpuni8868
    @punikanthpuni8868 4 роки тому +36

    ಚಂದನ ವಾಹಿನಿಯಲ್ಲಿ ಬರುತಿದ್ದ ಇಂಥ ಸುಂದರವಾದ ಧಾರಾವಾಹಿಯನ್ನು ಮತ್ತೆ ನೆನಪಿಸಿದ್ದಕ್ಕೆ ಧನ್ಯವಾದಗಳು, ಹೊಸಗನ್ನಡ ಕಥಾ ಸಾಹಿತ್ಯದ ಇಂಥಹ ಅತೀ ಸುಂದರವಾದ ಕಥೆಗಳನ್ನು ರಚಿಸಿದ ಕವಿ/ಲೇಕಖರಿಗೂ, ಹಾಗೂ ಲೇಕಖರ ಕಥೆಗೆ ಸ್ವಲ್ಪವೂ ಚ್ಯುತಿ ಬಾರದಂತೆ ಕರಾರುವಕ್ಕಾಗಿ ತೆರೆಯ ಮೇಲೆ ತಂದ ನಿರ್ದೇಶಕರಿಗೆ, ಕಲಾವಿದರಿಗೆ ಮತ್ತು ಇಡೀ ತಂಡಕ್ಕೆ ಹೃದಯಪೂರ್ವಕ ನಮನಗಳು

  • @krishnamurthymurthy6774
    @krishnamurthymurthy6774 4 роки тому +32

    ಈ ಕಥೆಯನ್ನು ಬರೆದ ನಮ್ಮ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಿಗೂ ಇದರಲ್ಲಿ ಅಮೋಘವಾಗಿ ಅಭಿನಯಿಸಿದ ಸುಚೇಂದ್ರ ಪ್ರಸಾದ್ ರವರಿಗೂ ಹಾಗೂ ಇದರ ನಿರ್ದೇಶಕರಿಗೂ ನನ್ನ ಕೋಟಿ ಅಭಿನಂದನೆಗಳು.....

  • @soumyaprakash9575
    @soumyaprakash9575 3 роки тому +6

    ಇಂಥಹ ಅಧ್ಭುತ ಕಥಾ ಹಂದರ ಕಂಡು ಬೆಳೆದ ನಮ್ಮ ಬಾಲ್ಯವೇ ಧನ್ಯ...🙏🙏

  • @keshavprasad4225
    @keshavprasad4225 4 роки тому +33

    ಎಷ್ಟು ಬಾರಿ ನೋಡಿದರು ನೋಡಬೇಕೆನಿಸುವ ಹೃದಯ ಸ್ಪರ್ಶಿ ಕಥಾ ಹಂದರ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಿಗೆ ಕೋಟಿ ಕೋಟಿ ನಮನಗಳು

  • @odaadu-4463
    @odaadu-4463 4 роки тому +21

    ಇಂತಹ ಚಿತ್ರಗಳನ್ನು ನೋಡುವುದು ಒಂದು ನೀತಿಪಾಠವನ್ನು ಕಲಿತಂತೆ

  • @yogeshrm311
    @yogeshrm311 4 роки тому +21

    ಪಿ. ಶೇಷಾದ್ರಿ ಅವರಿಗೆ ಧನ್ಯವಾದಗಳು, ಮತ್ತೊಮ್ಮೆ ಚಂದನ ವಾಹಿ ನಿಯಲ್ಲಿ ಈ ಲಾಕ್ ಡೌನ್ ಸಮಯದಲ್ಲಿ ಪ್ರಸಾರವಾಗುತ್ತಿದೆ....

    • @shankarsomaraddi86
      @shankarsomaraddi86 3 роки тому

      Time sir

    • @yogeshrm311
      @yogeshrm311 3 роки тому

      @@shankarsomaraddi86 ಹೋದ ವರ್ಷದು ಇದು, ಈ ವರ್ಷ ಕೂಡ ೩:೩೦ - ೫:೦೦ ಸಮಯದಲ್ಲಿ ಪ್ರಸಾರವಾಗುತ್ತಿದೆ. ಸರಿಯಾದ ಸಮಯ ಗೊತ್ತಿಲ್ಲ...ಬೆಳಗ್ಗೆ ಕೂಡ ಮರು ಪ್ರಸಾರ ಇರಬಹುದು ೧೧-೧೨:೩೦ .....

  • @chayanaveen9453
    @chayanaveen9453 3 роки тому +7

    ಕಥೆ ನೋಡಿ ಕಣ್ಣೀರು ಹಾಕಿದೆ.
    ನನ್ನ ನೆನಪಿನ ಪ್ರಕಾರ ಕೆಲವು ದೃಶ್ಯಗಳು ಕಾಣಲಿಲ್ಲ...

  • @nagoprak
    @nagoprak 4 роки тому +17

    Pure Gold standard !!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!

    • @harshabhat8830
      @harshabhat8830 2 роки тому

      True

    • @padminikadle4957
      @padminikadle4957 2 роки тому +1

      Excellent Acting !! I was looking out for this film and luckily I found it ,.Suchindraji your acting is SUPERB ..SUPERB..SUPERB !!

  • @krishnamurthymurthy6774
    @krishnamurthymurthy6774 4 роки тому +15

    ಅದ್ಭುತ ಕೋಟಿ ಧನ್ಯವಾದಗಳು..
    ಇಂತಹ ಕಥೆಗಳು ಇನ್ನು ಬರಲಿ

  • @sumasaligram7216
    @sumasaligram7216 2 роки тому +2

    Old is Gold!!! kannada Kasthuri and beautiful casting, simlicity, and filled with divine innocence!!!!

  • @yashodhaks7384
    @yashodhaks7384 10 місяців тому +2

    ಇಷ್ಟು ಒಳ್ಳೆಯ ಸೀರಿಯಲ್ ಗಳು ಈಗಿನ ಕಾಲದಲ್ಲಿ ಬರಲ್ಲ.

  • @sanjaycj1004
    @sanjaycj1004 4 роки тому +12

    We cannot go back to all these golden days

  • @villaplotsinbangalore5924
    @villaplotsinbangalore5924 3 роки тому +3

    Nanna balyada nenapaythu... So beautiful acting, so memorable thanks

  • @pramodsharaf6372
    @pramodsharaf6372 5 років тому +17

    ಹೃದಯಸ್ಪರ್ಶಿ ಕಥೆ ಮನಸ್ಸು ಮುಟ್ಟು ವಂತಿದೆ

  • @pradeepathreya
    @pradeepathreya 4 роки тому +2

    No reason to dislike this movie..... The emotional touch it at its peak @1:25 to 1:45....subbanna didn't meet his father when he was near to him....fate took subbanna's son from him.... Subbanna didn't get his father not his son..... What a pity..... Lalitha , her mother-in-law and neelasani all have done a very good acting.....

  • @malleshas2076
    @malleshas2076 4 роки тому +3

    Masti Kannada hasti... Wt a great novel... Mastiyavara kadambariyannu adbutavagi chitrisiddira..

  • @yallappahanchinmani9372
    @yallappahanchinmani9372 3 роки тому

    ಈ ಕೋರೋಣ ಕರ್ಮಕಾಂಡದಲ್ಲಿ ಸ್ವಲ್ಪ ಹೊತ್ತು ನನ್ನ ಬಾಲ್ಯಕ್ಕೆ ಕರೆದುಕೊಂಡು ಹೋಗಿ ಬಂತು ಈ ಅದ್ಭುತ ಧಾರಾವಾಹಿಯನ್ನು ಅಪ್ಲೋಡ್ ಮಾಡಿದಕ್ಕೆ ಹೃತ್ಪೂರ್ವಕ ಧನ್ಯವಾದಗಳು 🙏 ಸುಬ್ಬಣ್ಣ ಧಾರಾವಾಹಿಯನ್ನು ಒಂದು ಬಿಡದೆ ಎಲ್ಲಾ ಸಂಚಿಕೆಗಳನ್ನು ನೋಡಿದ್ದೆನೆ, ಚಂದನ ವಾಹಿನಿ ನನ್ನ ಅಚ್ಚುಮೆಚ್ಚಿನ ವಾಹಿನಿ ನಿಜವಾಗ್ಲೂ ಆ ದಿನಗಳನ್ನು ಅನುಭವಿಸಿವರು ನಾವೇ ನಾ ಅನಿಸುತ್ತೆ "ಮಹಾಚೈತ್ರ" "ಸರಸಮ್ಮನ ಸಮಾಧಿ" "ಸಂಜು ಪಂಜು" "ಹೃದಯಸಾಕ್ಷಿ" "ಸಾಕ್ಷಿ" "ಅನ್ನಪೂರ್ಣ" "ಗಂಗೋತ್ರಿ" Golden Memories ❤️

  • @pakkuyogi4378
    @pakkuyogi4378 4 роки тому +22

    ನಮ್ಮ ಬಾಲ್ಯ ನೆನಪಾಯಿತು....

  • @nagarajjyoti
    @nagarajjyoti 3 роки тому +2

    @ Vignesh Manohar, Thank you so much for uploading this movies, we enjoyed watching this...!

  • @suryaprasadkr1271
    @suryaprasadkr1271 4 роки тому +7

    Superrrrrrrt cant express anything in words.Heart touching story and direction actors super.........

  • @sumavasu4252
    @sumavasu4252 4 роки тому +2

    Hridaya sparshi kathe. Masti venkatesha iyyangar ravarige Namaskaragalu. Yella kalavidarigu Namaskaragalu tumba chennagi natisiddare🙏🙏

  • @nandinisv1443
    @nandinisv1443 3 роки тому +2

    What a story. Nature super 💐💐💐💐💐💐💐💐💐💐. And shastri Sangeetha tumb changide. Edralu eru song na separate Madi upload Madi PL sir . Nananthu e serial hucchi agidini.

  • @monicavaidula9741
    @monicavaidula9741 Місяць тому

    Looking so good @Surya, big fan!

  • @vanugopal8965
    @vanugopal8965 4 роки тому +8

    Thumba dinagalinda hudukuthidde
    Dhanyavadagalu haleya nenapugalu DD 1 ralli e serial baruthithu

    • @veenakr9899
      @veenakr9899 4 роки тому

      I was watching this with my dad it was memorable

    • @mujeebkvd
      @mujeebkvd 4 роки тому

      supper

  • @beautifulworld9565
    @beautifulworld9565 4 роки тому +25

    Upload all old serial of dd chandana episodes

    • @nandinisv1443
      @nandinisv1443 3 роки тому +1

      Very good request. I am also same . 💐💐💐💐💐💐💐💐

  • @Ab_someone
    @Ab_someone 4 роки тому +3

    Thank you thank you thank you so much for uploading this 🙏❤️. P sheshadri avarige 🙏 estu abhuthavagi chitrisiddare.. Suchendra prasad avara kannada yestu sogasagide

  • @chaithran1414
    @chaithran1414 4 роки тому +12

    I was searching for this every where. Thanks a ton!

    • @veenakr9899
      @veenakr9899 4 роки тому +2

      Same here I was thinking off this today

    • @muralimanohar211
      @muralimanohar211 4 роки тому +1

      I searched this before.. did not get it.. But today i glad to see it uploaded here

    • @yashasd6859
      @yashasd6859 2 роки тому

      Same here
      I was looking for it from last 10 years

  • @prashanthmsgowda2413
    @prashanthmsgowda2413 2 місяці тому

    Background music ❤Jai Suchendra prasad and team ❤

  • @sujathamanohar2127
    @sujathamanohar2127 3 роки тому +2

    Thank you for uploading this movie sir🙏🙏

  • @suniln.b5131
    @suniln.b5131 4 роки тому +2

    Wow amazing super Story suchindra Prasad good actor

  • @soloshyam7779
    @soloshyam7779 3 роки тому +5

    ಇದು B.com degree student's ge ತುಂಬಾ ಉಪಯೋಗವಾಗುತ್ತೆ.
    😘😘😘😘😘😘😘😘😘

    • @rekhasreeb4610
      @rekhasreeb4610 3 роки тому

      Yes but Not only b. Com it is helpful for B. B. A also

    • @sumapoojary7564
      @sumapoojary7564 Рік тому

      And also helpful for BCA students

  • @mahalakshmimr895
    @mahalakshmimr895 3 роки тому +2

    Nammuru melukoteyalli chitrikaranavada daravayi.

  • @PrakashHebballiAGR
    @PrakashHebballiAGR 2 роки тому

    ಮರೆಯಲಾಗದ ಕಾದಂಬರಿ ಇದು ಮತ್ತೆ ಸಿಕ್ಕಿದಕ್ಕೆ ಧನ್ಯವಾದಗಳು . ಈ ವೀಡಿಯೋ ಹಾಕಿದವರಿಗೆ ಹೃದಯ ಪೂರ್ವಕ ಧನ್ಯವಾದಗಳು

  • @Kethanaarama
    @Kethanaarama 4 роки тому +6

    ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು🙏

  • @AnnayyaGowda-cz3wd
    @AnnayyaGowda-cz3wd 20 днів тому

    My favourite serial
    Chilled wood time

  • @lazy._.man6663
    @lazy._.man6663 3 роки тому +3

    B.com 3rd sem Kannada syllabus thumba chennagide❤️

  • @patilsuryakant5427
    @patilsuryakant5427 3 роки тому +3

    This movie can taught 100 life learning values 👌👌👌👌👌👌👌👌👌👌👌👌👌👌👌👌👌👌👌👌👌👌👌👌👌

  • @Prakashsneha841
    @Prakashsneha841 3 роки тому +1

    ಮನುಷ್ಯ ನಾದವನು ಈ ಚಿತ್ರ ವನ್ನು ನೋಡಲೇಬೇಕು 🥰🥰🥰😔😔😔♥️🙏🙏🙏🙏🙏🙏

  • @boraiahparvathi61
    @boraiahparvathi61 3 роки тому +1

    Devre entha movie appa idhu... exallent 👌 omme baalya... matthe yavvana.... nanthrara mudhithana
    Bari iste jeevana adke iste hambala henagata horata ... konegella nashwara.

  • @vinayaradhya65
    @vinayaradhya65 4 роки тому +4

    ತುಂಬು ಹೃದಯದ ಧನ್ಯವಾದಗಳು

  • @kalki978
    @kalki978 2 роки тому

    ಅದ್ಭುತ... ಸರ್ ಮನಸ್ಸು ಮುಟ್ಟೋ ಚಿತ್ರ.. ಈ ಚಿತ್ರ ಎಲ್ಲಾ ನಟರಿಗೂ ಕೋಟಿ ನಮನ.. ಕಥೆ ಗಾರ ನಿರ್ದೇಶಕರಿಗೆ ಶರಣು

  • @chetanus4900
    @chetanus4900 4 роки тому +1

    ಸರ್ ನಿಮಗೆ ನನ್ನ ಅನಂತ ಅನಂತ ಧನ್ಯವಾದಗಳು ತುಂಬಾ ಅದ್ಭುತವಾದ ಚಿತ್ರ.

  • @VinayKumar-jq3vq
    @VinayKumar-jq3vq 4 роки тому +16

    "SARASAMMANA SAMAADHI" upload maadi please.. That's one of the awesome serial...

    • @vignesh_manohar
      @vignesh_manohar  4 роки тому +4

      Try madthini

    • @VinayKumar-jq3vq
      @VinayKumar-jq3vq 4 роки тому +1

      @@vignesh_manohar Thanks.. I subscribed your channel for that. ..

    • @ashaalakere7781
      @ashaalakere7781 4 роки тому

      Search internet sarasammana samaadhi movie is there. Today only I see this movie

  • @madhupujar8901
    @madhupujar8901 3 роки тому +4

    ವಾಣಿಯ ಸಮಸ್ಯೆ ಟೆಲಿ ಧಾರಾವಾಹಿಯನ್ನು ಪ್ರಸಾರ ಮಾಡಿ

  • @rekhasreeb4610
    @rekhasreeb4610 3 роки тому +3

    I'm very thankful to u for making this video. It is so helpful to me for the purpose of exam

  • @harshithharshu1209
    @harshithharshu1209 8 місяців тому

    Please upload complete video
    There is missing of videos can you please share all completely 🙏 ❤️ ♥️ 😊
    I worship this in my heart
    and sole every movement.
    This is very great epic for Hindus and for entire world.
    Please share this to each and every Hindus who have forgotten our culture and tradition.
    God bless you for trying to update this epic atleast part of it 😊😊🎉🎉🎉
    Really very very very happy for finding this epic ❤❤❤❤❤❤❤❤❤❤❤❤❤❤🎉🎉🎉🎉🎉🎉🎉

  • @sureshs-pf9cd
    @sureshs-pf9cd 4 роки тому +2

    ಅದ್ಭುತ ದೃಶ್ಯ ಕಾವ್ಯ. ನಮಸ್ಕಾರ

  • @shilpawalikar3043
    @shilpawalikar3043 4 роки тому +2

    Wow super duper sir story 🤐😥😥🙏🙏🙏🙏

  • @Ssneha12384
    @Ssneha12384 4 роки тому +1

    All serials are really fantastic wonderful please play this serial again in DD. Please humble request

  • @sangushetty6077
    @sangushetty6077 2 роки тому +1

    ಕಲಾವಿದ ಹುಟ್ಟಿದ ನಂತರ ಕಷ್ಟ ಹುಟ್ಟಿತ್ತೊ..ಇಲ್ಲ ಕಷ್ಟ ಹುಟ್ಟಿದ ನಂತರ ಕಲಾವಿದ ಹುಟ್ಟಿದ್ನೋ ತಕ೯ಕ್ಕೆ ಎಟುಕದ ಯಕ್ಷ ಪ್ರಶ್ನೆ...

  • @deekshithaye
    @deekshithaye Рік тому

    Thank you so much for uploading here,
    I used to run from school to home to watch this. Loved each episode ❤️

  • @VinayKumar-jq3vq
    @VinayKumar-jq3vq 4 роки тому +7

    My one of favorite serial...

  • @omnipresent6370
    @omnipresent6370 4 роки тому +3

    ನಾಡಿನ ನಾಡಿ ಚಂದನ 🙏🙏❤

  • @gururao1498
    @gururao1498 3 роки тому +1

    Thank you for giveng my lifetime best serial 🥺❤️🙏

  • @ravikirankj7717
    @ravikirankj7717 2 роки тому +1

    ಇಲ್ಲಿ ಬರುವ ವೆಂಕಟ ರಮಣ ಪಾತ್ರದಾರಿಯ ನಿಜ ನಾಮ ಯಾರಿಗಾದ್ರೂ ಗೊತ್ತಾ

  • @ashwinibhat1357
    @ashwinibhat1357 4 роки тому +1

    Thank you soo much for uploading this play🙏🙏

  • @ರಾಮ್ವಿಷ್ಣು
    @ರಾಮ್ವಿಷ್ಣು 2 роки тому

    ಧನ್ಯವಾದಗಳು ಸರ್ ಅದ್ಭುತವಾದ ಕಥಾವಸ್ತು

  • @SK-in1cx
    @SK-in1cx 4 роки тому +2

    Awesome And Thank u for uploading

  • @vibelover5444
    @vibelover5444 3 роки тому

    shabhash... bhale for this GOLD uploading!

  • @pavithrabhat2640
    @pavithrabhat2640 4 роки тому +5

    Thanks for uploading this serial🙏 If u have mouna kranti serial please upload

  • @veenaarvind3769
    @veenaarvind3769 2 роки тому

    ಚೆನ್ನಾಗಿದೆ... ಹೆಚ್ಚೆಚ್ಚು ಇಂತಹ ಸಿನೆಮಾಗಳ ನಿರೀಕ್ಷೆಯಲ್ಲಿರವೆವು

  • @deepaknext9232
    @deepaknext9232 Рік тому

    ಕಣ್ಣಿನಲ್ಲಿ ನೀರು ಬಂತು ತುಂಬಾ ಅದ್ಭುತವಾಗಿದೆ 👏👏👏

  • @b.kirankumarkumar1952
    @b.kirankumarkumar1952 5 місяців тому

    ಕೋಟಿ ಕೋಟಿ ಸಲ ನಮನಗಳು ❤❤❤❤

  • @nagendraa.r2846
    @nagendraa.r2846 5 років тому +6

    ಅದ್ಭುತ

  • @amulyaurs1561
    @amulyaurs1561 3 роки тому +1

    Thank you uploading.

  • @vimaleshshet3700
    @vimaleshshet3700 4 роки тому +5

    please upload all serials from early 2000s of DD CHANDANA

  • @Invisible-r6w
    @Invisible-r6w 3 роки тому +1

    super adbutha

  • @rushgamer7751
    @rushgamer7751 2 роки тому +3

    This movie is for our syllabus b com 3rd sem😂🤣😅😅

  • @badarlirohan7828
    @badarlirohan7828 5 років тому +3

    Wow super

  • @lavacharam1346
    @lavacharam1346 4 роки тому

    Fantastic story, I like it very much.

  • @bharath1369
    @bharath1369 3 роки тому +1

    ಧನ್ಯವಾದಗಳು Vignesh 🙏

  • @SK-in1cx
    @SK-in1cx 4 роки тому +2

    Thank you sir For Uploading And actually Karantka university Dharwad Degree External Final Year Erru avvrgi 35 Marek du E Kadamri Edde Ee Movie Nodi Eddri Ella Aggute So Thank u

  • @prashanthr9106
    @prashanthr9106 4 роки тому +2

    ಸರಸಮ್ಮನ ಸಮಾಧಿ ಅಪ್ ಲೋಡ್ ಮಾಡಿ

  • @yashasb.v7588
    @yashasb.v7588 3 роки тому +1

    Very good video. But many of the conversations and scenes are missing.. If you get please upload complete episodes 🙏

  • @tulunaducreatives3314
    @tulunaducreatives3314 6 годин тому

    Dd chandana da old serials plzz upload

  • @dream_traveller12_
    @dream_traveller12_ Рік тому

    Amazing... Story&Acting

  • @ashwinilollipop1088
    @ashwinilollipop1088 2 роки тому +1

    Really super

  • @harshithaharini6446
    @harshithaharini6446 3 роки тому +1

    Please upload katha saritha

  • @mujeebkvd
    @mujeebkvd 4 роки тому +2

    super story

  • @rashminayak2889
    @rashminayak2889 4 роки тому +3

    Edralli full story ell plz full upload madi

  • @183arb
    @183arb 3 роки тому +1

    SUBBANNA Serial na ella episodes galanna poorthiyaagi Prasaara maadi

  • @arpithaar6824
    @arpithaar6824 4 роки тому +1

    Beautiful story ...

  • @ljl1922
    @ljl1922 4 роки тому +2

    Chandana TV ella hale old enta episode bartitalla ella upload madi please

  • @ekanthaekanth6349
    @ekanthaekanth6349 4 роки тому +2

    Nice plz new ಸ್ಟೋರಿ

  • @deekshithngowda8262
    @deekshithngowda8262 3 роки тому +1

    Sir , Chidambara rahasya serial upload madi dayavittu.

  • @nandinisv1443
    @nandinisv1443 3 роки тому +1

    PL download dd chandana serial only . New subscriber. Request. Thank u very much.

  • @seemanaik2313
    @seemanaik2313 4 роки тому +3

    Subbanna story asthu episodes elli sigatte anta heltira plz. Link odre haaki plz

  • @sachinacharya6255
    @sachinacharya6255 2 роки тому +1

    2003 04 memories

  • @ravipoojariravipoojari6967
    @ravipoojariravipoojari6967 3 роки тому

    Super film love it

  • @sandeshsagar9198
    @sandeshsagar9198 4 роки тому +2

    Super

  • @shambhavishambhavi177
    @shambhavishambhavi177 4 роки тому +2

    Thumbha chinnagide movie

  • @ಬಸವರಾಜಕೆಂಚರಡ್ಡಿ

    Moun kranthi serial appowd madiri

  • @shreekanth1937
    @shreekanth1937 Рік тому

    Nijvaglu Adbutha♥️♥️♥️

  • @nagarajasnagaraj333
    @nagarajasnagaraj333 4 роки тому +2

    Adbutha chithrana

  • @boraiahparvathi61
    @boraiahparvathi61 3 роки тому

    Climax nodudre edhe sankata barithavaguthadhe 👌

  • @lalithabk2611
    @lalithabk2611 2 роки тому

    Hands up to p. Sheshdri

  • @vinayaradhya65
    @vinayaradhya65 4 роки тому +2

    Please crop the theme song and post please🙏🙏🙏🙏