ವಂದೇ ಮಾತರಂ |ಹಾರ್ಮೋನಿಯಂ ಸ್ವರ | Vande Mataram | Harmonium Swara | Panchu Pb
Вставка
- Опубліковано 14 сер 2022
- ನಮಸ್ಕಾರ ಎಲ್ಲರಿಗೂ ನನ್ನ ಚಾನಲ್ಲಿನಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ ಗೀತೆಗಳು, ವಚನಗಳು, ದಾಸರ ಗೀತೆಗಳು, ರಾಗಗಳ ಪರಿಚಯ & ರಾಗಗಳ ಅಧ್ಯಯನ, ಹಾರ್ಮೋನಿಯಂ ಕಲಿಕೆ, ಮುಂತಾದವುಗಳನ್ನು ನನ್ನ ಚಾನೆಲ್ನಲ್ಲಿ ವಿಡಿಯೋ ಮೂಲಕ ಪ್ರಸ್ತುತಪಡಿಸುತ್ತಿದ್ದೇನೆ.ಹಾಗಾಗಿ ಯಾರಾದರೂ ಸಂಗೀತವನ್ನು ಕಲಿಯುವ ಆಸಕ್ತರು ಇದ್ದರೆ ನನ್ನ ಯುಟ್ಯೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ.❤️
#vandemataram #indipendenceday #august2022 #harmoniumswara #classicalmusic Patrioticsongs #indiansongs #BharathaSongs #india #indipendencedaySongs #kannadachannale #Basicharmonium
#kannadabasicmusic #Musicclass #Kannada #Classicalmusic #Panchupb #Home #panchupbchannel#Kannadamusicclass #sangeethaclass #musiclessons #music #musiceducation #musicteacher #musiceducation #musiclessonsforkids #musicchannel #Classicalmusic #Musicclassinkannada
Follow me on
INSTAGRAM : panchu_pb?...
FACEBOOK : / piano.pb.7
/ @panchupb
Thanks for watching
#Panchupb
Thank you. ಇದನ್ನು ನಾನು ಕಲಿತ್ತದ್ದೇನೆ. ತುಂಬಾ ಸರಳ ವಾಗಿ ಹೇಳಿಕೊಡುತ್ತೀರಿ.ಕಲಿಕಾ ಶೈಲಿ ಚೆನ್ನಾಗಿದೆ. ವಂದನೆಗಳು.
ದತ್ತಾತ್ರೇಯ .ಗಂಗಾವತಿ.
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್
ಗುರುಗಳೇ ನಾನಿದನ್ನು ನಿಮ್ಮಿಂದಲೇ ನಿಮ್ಮ ಯೂಟ್ಯೂಬ್ ಚಾನೆಲ್ ಇಂದಲೇ ಕಲಿತಿದ್ದೇನೆ ಈ ಮೊದಲು ನನಗೆ ಸಂಗೀತದ ಜ್ಞಾನ ಇರಲಿಲ್ಲ ನೀವು ಹೇಳಿಕೊಡುವ ಸರಳ ಸಂಗೀತ ಅಭ್ಯಾಸದಿಂದ ಸಾಕಷ್ಟು ಕಲಿತಿದ್ದೇನೆ ಧನ್ಯವಾದಗಳು 💐💐🙏🙏
TQ 🤗 #panchupb
Thanku sir ಬಹಳ ಸರಳವಾಗಿ ಹೇಳಿ ಕೊಟ್ಟಿರುವುದಕ್ಕೆ ಧನ್ಯವಾದಗಳು ಸರ್ 🙏
ನಿಮ್ಮ ಬೆಂಬಲ ಸದಾ ಕಾಲ ಹೀಗೆ ಇರಲಿ 🤗❤️#Panchupb
ಧನ್ಯವಾದಗಳು ಸರ್ 🙏
ನಿಮ್ಮ ಪಾದಗಳಿಗೆ ಧನ್ಯ ವಾದಗಳು
ಎಲ್ಲ ಶ್ರೀ ಗುರು ಪುಟ್ಟರಾಜರ ಪಾದಗಳಿಗೆ ನಮನ ...🙏ನನ್ನದೇನಿಲ್ಲ.
ಧನ್ಯವಾದಗಳು ಸರ್... ತುಂಬಾ ಖುಷಿ ಆಯ್ತು.... ಕಲೀತೇನೆ...
ಒಳ್ಳೆ ರೀತಿ ರಾಗ ಸಮೇತ ತಿಳಿಸಿ ಕೊಟ್ಟದ್ದಕ್ಕೆ ಧನ್ಯವಾದಗಳು
TQ 🤗 #panchupb
Super sir
Very very fine
ತುಂಬು ಸರಳವಾಗಿ ತಿಳಿಸಿದರು
TQ 🤗❤️#Panchupb
Dhanyvad
Very nice kalisuva riti tumba chenagide tku
TQ prema🤗❤️#panchupb
Super sir niu helikoota riti channagide sir 🙏🙏❤️❤️
TQ so much 🤗❤️
ಸುಂದರ ಹಾಗೂ ಸರಳವಾದ ಪಾಠ ಧನ್ಯವಾದಗಳು. 🙏🙏
TQ 🤗 #panchupb
ಬಹಳ ತಾಳ್ಮೆಯಿಂದ ಹಾರ್ಮೋನಿಯಂ ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🙏🕉️
Thanks for your video.Taught very easily. Namaste 🙏 my favorite song 🎵.
Super
TQ 🤗❤️#Panchupb
Jai Hind 🇮🇳🇮🇳🇮🇳
Super sir! Make more videos
Thanks for giving notation.
Is sare jhanse achchaa notation available.
ತುಂಬಾ ತುಂಬಾ ಚನ್ನಾಗಿದೆ ಹೇಳಿಕೊಡುತ್ತಿರ. ಧನ್ಯವಾದಗಳು ಸರ್ 🙏🌹
TQ so much 🤗❤️#panchupb
👌🏼👌🏼 brother. Thumba chenagi heli kodtira. Thumba dhanyavadagalu 🙏🏻🙏🏻
TQ so much 🤗❤️#Panchupb
ಒಂದನೇ ಸರಳಿ ಕಲಿತಿದ್ದೇನೆ
, ಬಹಳ ಸಂತೋಷ 🤗❤️TQ so much 🤗❤️#panchupb
Thank you sir
TQ 🤗❤️#Panchupb
ಬಹಳ ಸರಳವಾಗಿ ಸ್ಪಷ್ಟವಾಗಿ ಎಲ್ಲರಿಗೂ ತಿಳಿಯುವಹಾಗೆ ಸುಂದರವಾಗಿ ಹೇಳಿಕೊಟ್ಟಿದ್ದೀರಿ ಧನ್ಯವಾದಗಳು ಸರ್ ಹೀಗೆ ಮುಂದೇನು ಹೇಳಿಕೊಡತಾ ಇರೀ 👍👍🙏👌👌💐💐🌹🌹🚩🚩
TQ 🤗 #panchupb
Channagi tiliyuvahage helikottidakke dhanyavadagalu sir
Thanks u sir u r teeching is very like❤️❤️👍👍🙏🏽🙏🏽
My pleasure 🤗❤️#Panchupb
Tq sir
TQ 🤗 #panchupb
Nanu kaltidini sir
Super sir amage adastu bajana padagalu video madi hakri sir tumba help agute pls
Sure #panchupb
Nagini swara. Thillisikodi sar
Pillngoviya cheluvakrishnana Elli nodiddiri. Pls notetion Kodi
Sar namaste yala saragalu edre kalisi sar
Sir make a video on Huttidare Kannada Nadu song ( Dr Rajkumar)
Sir
It very nice teaching. Pl teach remaining 3 stanzas with swaras.
Thank you so much very very nice ❣️
My pleasure 🤗❤️#Panchupb
Entha Shakthi appa ninna basavanna ninna song notation maadiri master please🙏🙏🙏
🏭 and the kids to
Nivu chennagi heltira inastu hormoniam vidio maadi please
ಖಂಡಿತವಾಗಿ ಮಾಡುತ್ತೇನೆ ನಿಮ್ಮ ಪ್ರೀತಿ ಪ್ರೋತ್ಸಾಹ ಹೀಗೆ ಇರಲಿ 🤗❤️#panchupb
Soopar
TQ so much 🤗❤️#Panchupb
Sir phone number Kodi
Super
TQ 🤗❤️#Panchupb
Super sir
TQ so much 🤗❤️#Panchupb