ಕರಿ ಸುಬ್ಬು ಅವರನ್ನ ಹುಚ್ಚ ಎಂದು ಕರೆಯೋರು ಯಾರು? | ವಾಸು ಕೇಳಿದ ಪ್ರಶ್ನೆಗಳೇನು? | Subbu And Vasu Ep 07
Вставка
- Опубліковано 7 лют 2025
- ಕರಿ ಸುಬ್ಬು ಮತ್ತು ವಾಸು ಅವರು ಜೊತೆಗೂಡಿದರೆ ಬಹಳಷ್ಟು ತರಲೆ ಮಾತುಗಳು ಶುರುವಾಗುತ್ತದೆ. ಚಿತ್ರಲೋಕ ಸಂಪಾದಕ ಕೆ ಎಂ ವೀರೇಶ್ ಜೊತೆ ವಾಸು ಕರಿ ಸುಬ್ಬು ಅವರ ಬಿಲ್ಪ ತೋಟದಲ್ಲಿ ನಡೆದ ಮಾತುಕತೆ ಇಬ್ಬರು ಪರಸ್ಪರ ಕಿಟಲೆ ಮಾಡತೊಡಗಿದರು. ಆ ಸಮಯದಲ್ಲಿ ಕರಿ ಸುಬ್ಬು ಅವರು ಹೇಳಿದ್ದು ಈ ಇಂಡಸ್ಟ್ರಿಯಲ್ಲಿ ಅವರನ್ನ ಹುಚ್ಚ ಎಂದು ಬಹಳ ಜನ ಕರೆಯುತ್ತಾರಂತೆ. ಕಾರಣವೇನು ಮತ್ತು ವಾಸು ಅವರಿಗೆ ಕೇಳಿದ ಪ್ರಶ್ನೆಗಳೇನು ಎಂದು ತಿಳಿಯಲು ವಿಡಿಯೋ ನೋಡಿ
Tavare Thota : Contact BISHEJ + 91 9901411113
Tavare Thota Google Map - maps.app.goo.g...
Click here To Subscribe to Channel -- / chitraloka
#chitraloka #vasuhouse #farmhouse #actorhouse #vastufarmhouse #villagehouse #kari #subbu #karisubbu #hugerock #farmhouse #savanadurga #ramanagara #BilvaResort #bilvafarmhouse #lowcosthouse #farmhousepalace #vasugames #childrensgames #fivestarkitchen #vasusubbutogether #friendstogether
Also Watch
ವಾಸು ಅವರ ತೋಟದ ಅರಮನೆ ಹೇಗಿದೆ? ಕರೋನಾ ಸಮಯದಲ್ಲಿ ಕಟ್ಟಿದ ವಾಸ್ತು ಮನೆ | Actor Vasu Farm House • ವಾಸು ಅವರ ತೋಟದ ಅರಮನೆ ಹೇ...
ಕರಿ ಸುಬ್ಬು ಕನಸಿನಲ್ಲಿ ಈ ಬಂಡೆ ಕಂಡಿದ್ದೇಗೆ? - Part 1 - • ಕರಿ ಸುಬ್ಬು ಕನಸಿನಲ್ಲಿ ಈ...
ಕರಿ ಸುಬ್ಬು ತೋಟದಲ್ಲಿರುವ ಅಮುಲ್ಯ ವಸ್ತುಗಳೇನು? Part 2 • ಕರಿ ಸುಬ್ಬು ತೋಟದಲ್ಲಿರುವ...
ಶಿವನಿಗೆ ಇಷ್ಟವಾದ ವಸ್ತುಗಳು ಈ ತೋಟದಲ್ಲಿದೆ!! Kari Subbu Secret Exposed | Lord Shiva | Ep 03 • ಶಿವನಿಗೆ ಇಷ್ಟವಾದ ವಸ್ತುಗ...
ಕರಿ ಸುಬ್ಬುಗೆ ತಾವರೆ ಸಿಕ್ಕಿದ್ದೇಗೆ? - • ಕರಿ ಸುಬ್ಬುಗೆ ತಾವರೆ ಸಿಕ...
ಕರಿ ಸುಬ್ಬು ಅವರ ತೋಟದ ಅರಮನೆ ಹೇಗಿದೆ ನೋಡಿ.. Kari Subbu Farm House | Subbu Palace House • ಕರಿ ಸುಬ್ಬು ಅವರ ತೋಟದ ಅರ...
ಕರಿ ಸುಬ್ಬು ಮಂಚನಬೆಲೆಯಲ್ಲಿ ಅಂದು ಮಾಡಿದ್ದು ಏನು? • ಕರಿ ಸುಬ್ಬು ಮಂಚನಬೆಲೆಯಲ್...
ವಾಸು ಅರಮನೆಯಲ್ಲಿ ಕರಿ ಸುಬ್ಬು ಹೇಳಿದ್ದೇನು? | Actor Kari Subbu Surprises Vasu At his Farm House | Ep 01 • ವಾಸು ಅರಮನೆಯಲ್ಲಿ ಕರಿ ಸು...
ಕರಿ ಸುಬ್ಬು ಹೇಳಿದ್ದಕ್ಕೆ ವಾಸು ಏನಂದ್ರು? | Kari Subbu at Vasu Farm House • ಕರಿ ಸುಬ್ಬು ಹೇಳಿದ್ದಕ್ಕೆ... Ep 02
ಕರಿ ಸುಬ್ಬು ತಾವರೆಯಲ್ಲಿ ವಾಸು ಮಕ್ಕಳಾಟ | Vasu At Kari Subbu Tavare Thota | Friends Together | Ep 03 • ಕರಿ ಸುಬ್ಬು ತಾವರೆಯಲ್ಲಿ ...
ಸುಬ್ಬುಗೆ ಮೊಟ್ಟೆ ಚಿಕನ್ ಕಲಿಸಿದ್ದು ಹೇಗೆ ವಾಸು? | Egg Chicken Making | Kari Subbu | Vasu | Ep 04 • ಸುಬ್ಬುಗೆ ಮೊಟ್ಟೆ ಚಿಕನ್ ...
ಸುಬ್ಬು ಕಾಡಿನ ಮನೆಯ ಕಿಚನ್ ಕಂಡು ವಾಸು ಶಾಕ್ | Friends Together | Farm House Tour | Subbu And Vasu Ep 05 • ಸುಬ್ಬು ಕಾಡಿನ ಮನೆಯ ಕಿಚನ...
ಸುಬ್ಬು ತೋಟದ ಬಂಡೆಯಲ್ಲಿ ವಾಸು ಹೇಳಿದ್ದೇನು? | Friends Together | Farm House Tour | Kari Subbu And Vasu 6 • ಸುಬ್ಬು ತೋಟದ ಬಂಡೆಯಲ್ಲಿ ...
ಅಬ್ಬಾ ಕಣ್ಣಿಗೆ ತಂಪು ಕಿವಿಗೆ ಆನಂದ ವಾಸು and ಸುಬ್ಬು ಸರ್ ದ್ವನಿ ಕೇಳೋಕೆ 🙏
ಸೂಪರ್ ವಿರೇಶ್ ಅಂಡ್ ವಾಸು combination ಹೀಗೆ ಮುಂದುವರಿಯಲಿ ಎಂದು ಹಾರೈಸೋಣ
ವಾಸು ಸರ್ ಮತ್ತು ಸುಬ್ಬು ಸರ್ ಕಾಂಬಿನೇಷನ್ನಲ್ಲಿ 1000 ಎಪಿಸೋಡ್ ಮಾಡಿ ನಾವು ನೋಡ್ತೀವಿ.
ಎಷ್ಟು ಅದ್ಬುತ ನೋಡೋಕೆ 👌all the best 👍
Real words said by khari Subbu at the lastttttt, we need these vidios of experience peoples...
Welcome back vasu sir and karisubbu sir. Continue more videos sir.
ತುಂಬಾ ಚೆನ್ನಾಗಿದೆ ಸರ್ ನಿಮ್ಮಿಬ್ಬರ ಮಾತು ಕೇಳೋದಕ್ಕೆ 🥰🥰ಎಷ್ಟ್ ಕ್ಲೋಸ್ ಆಗಿ ಮಾತಾಡ್ತೀರಾ 👌👌👌👌👏👏👏
ನಮಸ್ಕಾರ ವಾಸುಸರ್ ಸುಬ್ಬು ಸರ್
ಚೆನ್ನಾಗಿದೆ ನಿಮ್ಮ ಅಭಿರುಚಿ 👌👌👌🙏🙏🙏
ನಮಸ್ಕಾರ ವಾಸು ಅಣ್ಣಾ
Nishkalmasha maathu & hrudaya Nimmadhu Vasu Sir. U r great🙏.
Very nice friends Vasu..Wish you all the best👍
vasu solo video madi ondu subject bagge, avaru helo sheili li keloke chennagirutte jana, life bagge olle tilkondiddare.
ಗುಡ್ ಮಾರ್ನಿಂಗ್ ವಾಸು ಅಣ್ಣ
Vasu sir and karisubbu sir super
Veeresh sir nivu conversation madi sir camera munde bandi
So nice ..go ahead vasuu we will support youu..
Vaasu sir serials try madi. Movie gintha better
Matter yenu ella … but still watching… ontara maja keloke
Wow super 💐🙏🏻🥰
Kari Subbi sir, dhod Rajkumar thara adthare. Vasu super
Correct, Full Build up
super combination ebrudu saar👌👌👌👌
Vasu avra voice matadodu khushiyagutte
Eno namma neibour tara
Vishnu sir jothe madilva
Super sir
Subbu sir,u told vasu sir to listen full,but when vasu is speaking u are not letting him speak!!and u r keen on finishing the program!!
Super combo
Hello super talk
Most awaited
Sir nanu Vasu sir fan
Vasu sir ur Great sir 🙏🙏🙏♥️♥️♥️
12:38 DBOSS❤
ಸುಬ್ಬು ಸರ್ ನೀವು ಉತ್ತರ ಕರ್ನಾಟಕ ದವರಾ ಯಾವ ಉರಿ ನಿಮ್ದು
Ebru nu nodidre kushi aguthe
Vasu sar is great person
Nimma sneha hege erali...
Ondde mathali heladadre 1000 koti hiddaru histu santhosa sigalla snehakke jai
ಸೂಪರ್
Hai vasu sir
Kari subbu sir,nimma production na MANI film online release madi...yav platform nalli ede?
Sir om Prakash rao ge olle class tagondri
Kari Subbu real estate agent role madi nxt 😂❤️
Pakka andhara real estate roll
vasu sir hinod comedy film madly
👌👌👌👌👌👌👌👍👍💐💐🤝
Saaku old mans
Vasu sir Subbu sir tumba close?
Matter Ela Adru kari subbu avru mathu crazy.
He won’t allow anyone to talk at all 😂😂
Sakath kal helithiya subu na vasanna
Vaasu avru olle kal yelithare
Reply madi sir
Sir Vasu avarannu matadoke gaf Kodi 🤣🤣plz
ಇಬ್ರುಗೂ ಕೆಲ್ಸ ಇಲ್ವಾ ಅಂತ
Hema reddy alla vema reddy.
Both of you first go take bath 🚿,