ಉತ್ತಮ ಆರೋಗ್ಯಕ್ಕೆ ದಿನಕ್ಕೆಷ್ಟು ಸಮಯ ಬಿಸಿಲಿನಲ್ಲಿರಬೇಕು | Dr B M Hegde - Sunlight | Causes of Skin Cancer

Поділитися
Вставка
  • Опубліковано 18 січ 2025
  • ಉತ್ತಮ ಆರೋಗ್ಯಕ್ಕೆ ದಿನಕ್ಕೆಷ್ಟು ಸಮಯ ಬಿಸಿಲಿನಲ್ಲಿರಬೇಕು | Dr B M Hegde - Sunlight | Causes of Skin Cancer | Nimma Arogya Nimma Kaiyalli | Saral Jeevan
    ಸೂರ್ಯ(Sun) ಈ ಜಗತ್ತಿನಲ್ಲಿ (World)ಎಲ್ಲದಕ್ಕೂ ಮೂಲ.. ನಾವು ಸೇವಿಸುವ ಆಹಾರವೂ (Food)ಕೂಡ ಸೂರ್ಯನ ಬೆಳಕಿನ (Sun light)ಸಹಾಯದಿಂದಲೇ ತಯಾರಾಗಿದ್ದು.. ಅಲ್ಲದೇ ಸೂರ್ಯನ ಕಿರಣಗಳು ನಮ್ಮ ಆರೋಗ್ಯಕ್ಕೂ (Health) ಸಹಾಯಕಾರಿ. ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ನಿಲ್ಲುವುದರಿಂದ ನಮ್ಮ ದೇಹಕ್ಕೆ(Body)ಹತ್ತು ಹಲವು ಪ್ರಯೋಜನಗಳಿವೆ.. ಹೀಗಾಗಿ ಆಯುರ್ವೇದ (Ayurveda)ಯೋಗದಲ್ಲಿ(Yoga) ಸಹ ಪ್ರತಿ ನಿತ್ಯ ಸೂರ್ಯನಮಸ್ಕಾರ(Surya Namaskara)ಮಾಡುವುದರ ಬಗ್ಗೆ ಉಲ್ಲೇಖವಿದೆ. ವೈದ್ಯರು ಸಹ ನಮ್ಮ ದೇಹಕ್ಕೆ ಬೇಕಾದ ವಿಟಮಿನ್(Vitamin) ಪೂರೈಕೆ ಮಾಡಿಕೊಳ್ಳಲು ಪ್ರತಿನಿತ್ಯ ಸೂರ್ಯನ ಬಿಸಿಲಿಗೆ ಮೈಯೊಡ್ಡಿ ನಿಲ್ಲಲು ಸೂಚನೆ ನೀಡುತ್ತಾರೆ. ಆಗಿದ್ರೆ ಪ್ರತಿನಿತ್ಯ ಸೂರ್ಯನ ಕಿರಣಗಳು ನಮ್ಮನ್ನ ಸ್ಪರ್ಶ ಮಾಡುವುದರಿಂದ ಸಿಗುವ ಉಪಯೋಗಗಳು ಏನು ಎನ್ನುವ ಮಾಹಿತಿ ಇಲ್ಲಿದೆ..
    ಕೆಲವರು ಸೂರ್ಯ ನೆತ್ತಿಯ ಮೇಲೆ ಬಂದರೂ ಸಹ ನಿದ್ರೆ ಮಾಡುವುದನ್ನು ಬಿಡಲ್ಲ.. ಸೂರ್ಯನ ಬೆಳಕಿಗೆ ಬಂದು ಎಲ್ಲಿ ಚರ್ಮಕ್ಕೆ ಹಾನಿ ಆಗುತ್ತದೆ ಎನ್ನುವ ಭಯದಿಂದ ಎಷ್ಟೋ ಜನರು ಸೂರ್ಯನ ಕಿರಣಗಳು ತಮ್ಮ ದೇಹವನ್ನು ಸ್ಪರ್ಶಿಸಿದಂತೆ ಕಾಪಾಡಿಕೊಳ್ಳುತ್ತಾರೆ.. ಆದರೆ ಹೀಗೆ ಮಾಡುವುದರಿಂದ, ಕ್ಷಣಕಾಲಕ್ಕೆ ಮಾತ್ರ ಆರೋಗ್ಯಯುತವಾಗಿ ಇರುವಂತೆ ಕಂಡರೂ ನಮಗೆ ಗೊತ್ತಿಲ್ಲದ ಅನೇಕ ರೋಗಗಳು ನಮ್ಮನ್ನು ಆವರಿಸಿಕೊಳ್ಳುತ್ತದೆ. ಹೀಗಾಗಿ ಇದರಿಂದ ಮುಕ್ತಿ ಪಡೆಯಲು ನಾವು ವೈದ್ಯರ ಬಳಿ ಹೋದರೂ ಸಹ, ವೈದ್ಯರು ನಮ್ಮ ದೇಹಕ್ಕೆ ಅಗತ್ಯವಿರುವ ಡಿ ವಿಟಮಿನ್ ಹೆಚ್ಚಿಸಿಕೊಳ್ಳಲು ಸೂಚನೆ ನೀಡುತ್ತಾರೆ . ಜೊತೆಗೆ ಸೂರ್ಯನ ಬೆಳಕಿಗೆ ಮೈಯೊಡ್ಡಿ ನಿಲ್ಲಲು ಸೂಚಿಸುತ್ತಾರೆ. ಆಗಿದ್ರೆ ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯಲು ನೈಸರ್ಗಿಕವಾಗಿ ಸಿಗುವ ಸೂರ್ಯನ ಬೆಳಕಿನ ಉಪಯೋಗ ಏನು ಎನ್ನುವ ಮಾಹಿತಿ ನೀಡಿದ್ದಾರೆ ಖ್ಯಾತ ವೈದ್ಯ ಡಾ. ಬಿ.ಎಂ. ಹೆಗ್ಡೆ ಅವರು.
    #importanceofsunlight #sunlight #bmhegdeinterview #drbmhegde #ಸರಳಜೀವನ #ಸೂರ್ಯನಕಿರಣ #ಡಾಬಿಎಂಹೆಗ್ಡೆ

КОМЕНТАРІ • 22

  • @bharthidhanush1299
    @bharthidhanush1299 28 днів тому

    ❤❤❤❤❤❤❤❤❤

  • @mahiking_ruler8024
    @mahiking_ruler8024 3 місяці тому +1

    I am big fan of you sir...❤❤

  • @shrur3527
    @shrur3527 Рік тому

    🙏🙏❤️❤️

  • @yallappadxn1438
    @yallappadxn1438 Рік тому

    Good information ir

    • @manjunathan7750
      @manjunathan7750 Рік тому

      ತುಂಬಾ ಉಪಯುಕ್ತ ಮಾಹಿತಿ ಎಷ್ಟು ಸಮಯ ಸೂರ್ಯನ ಬಿಸಿಲಿಗೆ ಕೂಡ ಬಹುದು ತಿಳಿಸಿದರೆ ಚಂದಿತ್ತು

  • @nayanaa9587
    @nayanaa9587 Рік тому

    Super

  • @chandrashekharp4887
    @chandrashekharp4887 2 роки тому +2

    Wow. Very beautiful sir. Hats off 🙏

  • @nayanaa9587
    @nayanaa9587 Рік тому +3

    Sir kabbinada tava banle bagge tilise please

  • @shanthamanjunath9227
    @shanthamanjunath9227 2 роки тому

    Superb information 👍👍👌👌

  • @harekrishna67878
    @harekrishna67878 2 роки тому +6

    This Doctor is like angel 😇 Thank you so much Doctor for your good Information 🙏🙏

  • @mamathaim4587
    @mamathaim4587 2 роки тому

    Beautiful information, thank you 🙏

  • @DanammaKudari
    @DanammaKudari Рік тому

    Thanks for sir nanage hight increase tips Kodi please 😅

  • @sowbhagyads2323
    @sowbhagyads2323 2 роки тому +1

    Just like Hegde Doctor, sun ever cares good health, one educates another act accordingly, needs acknowledge service with unlimited thanks

  • @bhagyabasavaraj5581
    @bhagyabasavaraj5581 Рік тому

    Hello Dr my daughter is suffering from vitiligo only in hands for this problem we visited lots of doctors and lots of temple but our karma but no use for this problem marriage also problem no one is there to cure life is waste my daughter' is working woman in Mysore All India institute of speech and hearing and one Dr gave of vitamin and Dr give a solution for this problem ❤

  • @gopalmuganur
    @gopalmuganur 8 місяців тому

    Respected sir, please send the address of dr. B m hegde to consult and take treatment using electro magnetic cell phone device to teat diseased cell

  • @indirarao7433
    @indirarao7433 2 роки тому

    🙏🙏

  • @umahc5387
    @umahc5387 2 роки тому +7

    ಸೂರ್ಯನ ಬಿಸಿಲಿನಲ್ಲಿ ಎಷ್ಟು ಕಾಲ ಇರಬೇಕು ಎಂದು ತಿಳಿಯಲಿಲ್ಲ.

    • @AVDRCR
      @AVDRCR 2 роки тому

      Minimum 30mnts ok if 1hr also ok. Morning n evening rays mild but off later it becomes hotter so..

  • @pratibhavikram174
    @pratibhavikram174 2 роки тому

    🙏🏼🙏🏼🌺🌺

  • @umas.dambal5351
    @umas.dambal5351 Рік тому

    People who wears sunscreen
    Sun POV : soorya aaa devru olled madtana ninge hogu😅😂thu nin mokke hogu