Papa Vimochana Stotram | ಪಾಪ ವಿಮೋಚನ ಸ್ತೋತ್ರಂ | Sri Vijayeendra Teertharu
Вставка
- Опубліковано 14 чер 2023
- Papa Vimochana Stotram written by Sri Vijayindra Teertharu (Kumbakonam)
Recited by Dr. Venugopal K.
.
.
Spotify:
open.spotify.com/artist/3jNaY...
Prime music:
music.amazon.in/artists/B09V2...
Apple music:
/ daasoham
ಆರಾಧ್ಯರಾದ ಶ್ರೀವಿಜಯೀಂದ್ರತೀರ್ಥರು ರಚಿಸಿದ ಸ್ತೋತ್ರ ಇದು. ಅವರ ಆರಾಧನೆಯ ದಿನ ಸಮರ್ಪಿತವಾಗುರ್ತಿರುವುದು ಅವರ ಉತ್ತಮವಾದ ಸೇವೆಯಾಗಿದೆ. ‘‘ಮಮ ಪಾಪಸಮಾನಪಾಪಕರ್ತಾ’’ ಎಂದು ದೇವರಿಗೆ ನಮ್ಮ ಪಾಪಗಳನ್ನು ಹೇಳಿಕೊಳ್ಳುವಾಗ ಆ ಅವಕಾಶವನ್ನು ಕಲ್ಪಿಸಿಕೊಟ್ಟಿರುವ ದೇವರ ಕರುಣೆಯನ್ನು ನೆನೆದು ಮನಸ್ಸು ಮೂಕವಾಗುತ್ತದೆ. ‘‘ತವ ಪಾದಾಬ್ಜರತಿಂ ಪ್ರದೇಹಿ ದೇವ’’ ಎಂದು ದೇವರಿಗೆ ಪ್ರಾಂಜಲವಾಗಿ ಬೇಡುವಾಗ ಹೃದಯವು ತುಂಬಿ ಬರುತ್ತದೆ. ಒಟ್ಟಾರೆ ಈ ಸ್ತೋತ್ರ ವಿಲಕ್ಷಣವಾದ ಅನುಭೂತಿಯನ್ನು ನೀಡುತ್ತದೆ. ಸಂಸ್ಕೃತದ ಈ ಸ್ತೋತ್ರವನ್ನು ಅತ್ಯಂತ ಸ್ಪಷ್ಟವಾಗಿ ಎಲ್ಲರಿಗೂ ಅನುಸರಿಸಲು ಸಾಧ್ಯವಾಗುವಂತೆ ಶ್ರೀಯುತ ವೇಣುಗೋಪಾಲ್ ಕೆ ಅವರು ಹಾಡಿದ್ದಾರೆ. ದಾಸೋಽಹಂ ತಂಡದ ಸಾಧನೆ ಶ್ಲಾಘನೀಯ. ಸ್ತೋತ್ರ ಕೇಳಿ ತುಂಬ ಸಂತೋಷವಾಯಿತು. ವಿಜಯೀಂದ್ರತೀರ್ಥರ ಅನುಗ್ರಹ ಇರಲಿ. ಸಾಧನೆ ಮುಂದುವರಿಯಲಿ.
ಶಿರಸಾ ಪ್ರಣಾಮಗಳು... 🙏🙏🙏
Khandita houdu.. idannu prati nitya kelidare manassu haguravaguttade.. yaavudo shakti nammannu kaapaduttide emba bhaavane.. nimage namma namaskaragalu... 🙏🙏💐💐
Danyavada gurugale, madiruva papagalu halavu adannu yeluvenendare samayau salladu, i nimma stotra patana dinda namma papagalannu devara bali yeli sri krishna krupe dore tare pavana vaditu e januma.
ಅತೀ ಮಧುರ ದ್ವನಿ,,ಮತ್ತು ಸ್ವಚ್ಚ
ಪಾಪ ವಿಮೋಚನ ಸ್ತೋತ್ರ ಪೃಸಾರಕ್ಕಾಗಿ ಧನ್ಯವಾದಗಳು.
ಹರೇ ಶ್ರೀನಿವಾಸ ಗುರುಗಳೇ 🌹🙏 ನಿಮ್ಮ ಮಧುರ ಕಂಠದಿಂದ ಆದಿತ್ಯಹ್ರದಯ ಸ್ತೋತ್ವನ್ನು ಕೇಳಬೇಕು. ದಯವಿಟ್ಟು ಗುರುಗಳೇಇದು ಕೋರಿಕೆ 🙏
Narayana Krishna 🙏🙏🙏🙏🙏thank you so much. Stotra nimma dhwaniyalli keli santosha vaayitu
Tumba spashtavagi mattu channagide👌🙏🙏
ನಿಮ್ಮ ಧ್ವನಿ ಕೇಳಲು ತುಂಬಾ ಸಂತೋಷ ಆಗುತ್ತೆ.
Hari sarvottama vaayu jeevotama 🙏🙏
ಶ್ರೀಕೃಷ್ಣಾರ್ಪಣಮಸ್ತು ಶ್ರೀ ವಾಸುದೇವಾಯ ನಮಃ ಓಂ ನಮೋ ನಾರಾಯಣಾಯ ನಮಃ 🙏🙏🙏🙏🙏🙏🌹🌹🌹🌹🌹🌹🙏🙏🙏🙏🙏
Superb👍🙏
Namo narayana.
Perfect pronunciation, very clear and correct and melodious, thank you
🎉very melody to listen
MELODIOUS.👌🌹🌹🙏🙏
🙏🏻🙏🏻🙏🏻🕉️🚩
🙏 Shree Vijayindra Tirtharige Namo Namaha!
Adhbhutahaaa👌👌👌...another gem in my playlist...SriHari bless you appaa...🙏💐
ಓಂ ನಮೋ ನಾರಾಯಣಾಯ🌹🙏🏻
🙏🙏🙏 Shree Guruve Namah! Pap Vimochan Stotram Keli Namma Pap Hagu Duritagalu Durvagali...
Dhanyavadagalu
❤👌💐🌹🙏 it's nice to hear on dis Sri Vijendra theetara aradane day
🙏 Guru Vani Ge Namo Namah!
Very melody and good to listen
Great rendering. Very useful. Thanks.
🕉️🙏🙏🕉️
Hare krishna💙 Hare krishna💙
krishna🌸 krishna🌸 Hare Hare ☺
Hare Rama❤ Hare Rama❤
Rama🌸 Rama🌸 Hare Hare...🙇♀
ಜೈ ಶ್ರೀ ರಾಮ್🏹🙇♀🌸
🙏🏻🌸❤🌍
🙏🙏🙏
You are Gifted v much..
Venu ji
🙏
Om gurubyo namaha🙏🙏🙏🙏👌👌
Super sir
ಪಠಣ ಮಾಡಿದ ಶ್ರೀ ಡಾಕ್ಟರ್ ವೇಣುಗೋಪಾಲ್ ಕೆ ರವರಿಗೆ ಧನ್ಯವಾದಗಳು.
God bless u Venugopal Sir .. Blessed to listen this beautiful Stotra🙏🙏🙏
Om very. Melodious. to. Listen 🙏
Halavu dinagalinda manassu tumbaa disturb aagittu..... Ivattu beligge beligge by chance idu siktu... kelida mele... ontharaa hagura.. nimage namma namaskaragalu... 🙏🙏🙏🙏
🙏 Papa Vimochan Stotram By Vijayendra Tirtharu Is Blessings For Us.... Gurugalige Anant Namangalu..
🙏🙏🙏🙏🙏
I have never seen anyone pronounce so correctly.
Divine voice nd melodious
Easy to follow the lyrics too
Hari Om
Om namo narayana kashmisi kapadappa tandee 🙏🙏🙏🌺🕉️💯 Prabhu kapadappa 🙏🙏
Harre shreenivasa kashmisi kapadappa🙏🚩🙏🙏🙏💯🌺🌺🌺
Super
🕉️ಶ್ರೀ ಮನ್ಮೂಲರಾಮೋ ವಿಜೇಯತೆ🕉️*
🙏ಶ್ರೀ ಗುರುಸಾರ್ವಭೌಮರ 🙏 ಗುರುಗಳಾದ
ಶ್ರೀ.ವಿಜಯೇಂದ್ರ ತೀರ್ಥರು ರಚಿಸಿದ, !!ಪಾಪ ವಿಮೋಚನ ಸ್ತೋತ್ರ!!., ವನ್ನು
"ಭಕ್ತಿ+ಶೃದ್ಧೆ" ಇಂದ "ಶ್ರವಣ" ಮಾಡಿದರೆ., "ಜನ್ಮ'ಜನ್ಮಾಂತದ" ಕರ್ಮಗಳು ನಿವಾರಣೆ ಆಗುತ್ತದೆ.,*
🌷ಹರೇ ಶ್ರೀನಿವಾಸ🌷
🌹🙏🙏🙏🙏🙏🌹
Thank you so much Amma
Recited by Dr. Venugopal K.
.
🙏🙏🙏.
Beautiful
🙏🏼🙏🏼🙏🏼🙏🏼🙏🏼🙏🏼💐🌺💐🌺
Namaste gurave
Jai jagannath jai panchasakha
Hari om 🕉
❤
ಹರಿ ನಾರಾಯಣ ♥🙇♀️
🙏🙏🙏🙏🙏🙏👌👌Hare Srinivasa
ಓಂ ನಮೋ ಗುರುಭ್ಯೋ ನಮಃ.
😮😮😮😮😮😮😮
Hare srinivasa
Hi, which Chandas is this? So beautiful ❤️
🐄🚩🙏👏🙏🚩🐄
Supar. Tun
🙏🙏🙏🙏🙏🙏
🙏🙏🙏🙏🙏🙏🙏🙏🙏🙏🙏
🙏🙏🙏🙏🙏🙏🙏
Hari Om, Sir Please Recite Purushasuktam And Balitthasuktam.
Ya devi sarva bhooteshu haki
ಇದನ್ನು ಹೆಣ್ಣು ಮಕ್ಕಳು ಹೇಳಬಹುದಾ
ಅವಶ್ಯವಾಗಿ ಹೇಳಬಹುದು.
Telugu lo lyrics unte Telugulo chaduvukovachu kada
Can ladies say this
Yes
Plz provide meaning
Can give us the meaning in kannada,
Karna na bage video madi
🙏🙏🙏🙏🙏🙏🙏🙏🙏🙏🙏🙏🌼🌼🌼🌼🌼🌼🌼🌼🌼🌼🌼🙏🙏🙏🙏🙏
🙏🙏🙏 Shree Vijayendra Tirtharige Namo Namah!
Super sir
🙏🙏🙏
🙏
🙏🙏🙏🙏🙏
🙏🙏🙏
🙏🙏🙏
🙏🙏🙏
🙏🙏
🙏🙏
🙏🙏🙏
🙏🙏🙏
🙏🙏🙏🙏🙏