ತಡೆಯಾಜ್ಞೆಗಳು, 'ಸ್ಟೇ' ರೂಢಿಪದ [ಸಿವಿಲ್ ಪ್ರಕರಣಗಳಲ್ಲಿ] Injunctions [in civil cases]

Поділитися
Вставка
  • Опубліковано 4 жов 2024
  • ನ್ಯಾಯಾಲಯದಿಂದ ತಡೆಯಾಜ್ಞೆ ತರಲು ಏನು ಮಾಡಬೇಕು? ಕಾನೂನು ಮಾಹಿತಿ
    How to get injunction order from the Court?
    ತಡೆಯಾಜ್ಞೆಯ ಉದ್ದೇಶವೇನು?
    ತಡೆಯಾಜ್ಞೆಯ ವಿಧಗಳು?
    ಯಾವ ಸಂದರ್ಭದಲ್ಲಿ ತಡೆಯಾಜ್ಞೆ ನೀಡಬಹುದು?
    ತಡೆಯಾಜ್ಞೆ ನೀಡಲು ಕಾನೂನಿನ ಆಧಾರ ಮತ್ತು ತತ್ವಗಳೇನು?
    ತಡೆಯಾಜ್ಞೆ ಆದೇಶದಿಂದ ಹಾನಿಯುಂಟಾದರೆ ಪರಿಹಾರ ಕೊಡಬಹುದೇ?
    ತಡೆಯಾಜ್ಞೆ ನೀಡುವ ಮುಂಚೆ ನೋಟೀಸು ಕೊಡಬೇಕೇ?
    ತಡೆಯಾಜ್ಞೆ ಆದೇಶದ ಉಲ್ಲಂಘನೆಯಾದರೆ ಪರಿಣಾಮಗಳೇನು?
    What is the purpose of an injunction?
    Types of injunction Order?
    Under what circumstances can an injunction be granted?
    What are the legal basis and principles for grant of injunction?
    Can compensation be awarded for damages caused by an injunction order?
    Should notice be given before injunction?
    What are the consequences of violation of an injunction order?
    ದಯವಿಟ್ಟು ವೈಯುಕ್ತಿಕ ಸಮಸ್ಯೆಗಳಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆ ಬೇಕಾದರೆ ದಾಖಲಾತಿಗಳನ್ನು ವಾಟ್ಸಪ ನಂಬರ 8762492089ಗೆ ಕಳಿಸಿ ಅಥವಾ ಖುದ್ದಾಗಿ ನಮ್ಮನ್ನು ಭೇಟಿ ಮಾಡಿ. ಸಂದರ್ಶನ/ ಸಲಹಾ ಶುಲ್ಕ ರೂ.500/- ಅನ್ವಯಿಸುತ್ತವೆ. [ಕರೆ ಮಾಡುವ ಮುಂಚೆ ರೂ.500/- ಸಂದರ್ಶನ ಶುಲ್ಕ 9964546763 ಅಥವಾ 8762492089 ನಂಬರಿಗೆ ಫೋನ ಪೇ ಮಾಡಿ].
    SUNIL S. SANIKOP, Advocate, Author, Agriculturist and Social thinker
    CTS 7511, SECTOR 11, Mahantesh nagar, Belagavi, 590017
    [Make Phone pe of consultation charges Rs.500=00 before call to Mobile no. 9964546763, whatsapp -8762492089]
    Practicing Advocate since 2000 on civil, criminal, money and property matters, Matrimonial, consumer, banking, Cheque bounce, Co-operative, Electricity, Labour, Revenue, etc.

КОМЕНТАРІ • 64

  • @panchaxryyachannabasiahyog2294

    Very good your sujetion thanks pl.

  • @ashagr7748
    @ashagr7748 6 місяців тому +2

    ನಮಸ್ತೆ ಸರ್ ನಿಮ್ಮ ವೀಡಿಯೋಸ್ ತುಂಬಾ helpful ಆಗಿದೆ.. ನಂಗೆ ಒಂದು ಡೌಟ್ ಇದೆ. ಹೈ ಕೋರ್ಟ್ ಅಲ್ಲಿ ಯಾವಾಗ, ಯಾವ ಕಾರಣಕ್ಕೆ,ಸ್ಟೇ ಕ್ಯಾನ್ಸಲ್ ಆಗುತ್ತೆ ಹೇಳಿ. ಸ್ಟೇ ಗೆ apply ಮಾಡಿದಾಗ ಟೈಮ್ duration ಎಷ್ಟಿರುತ್ತೆ? ಹೇಳಿ ಪ್ಲೀಸ್ ಸರ್ ಇನ್ ಕ್ರಿಮಿನಲ್ cases ಅಲ್ಲಿ sir

    • @sunilssanikopbgm
      @sunilssanikopbgm  6 місяців тому

      Ok I will make video in my free time, thanks

  • @lakshmaiahc5281
    @lakshmaiahc5281 Місяць тому

    ಧಾನ್ಯವದಗಲು ಸರ್

  • @lalithak2817
    @lalithak2817 Рік тому

    Very useful sir for my examm thanks

  • @IrannaRatimani
    @IrannaRatimani 2 місяці тому

    Thank you so much sir

  • @latharani24
    @latharani24 Рік тому

    🙏🙏🙏🙏 ಧನ್ಯವಾದಗಳು ಸರ್

  • @Kumars-z1b
    @Kumars-z1b 3 місяці тому

    ಥ್ಯಾಂಕ್ಸ್. ಸರ್

  • @ShivaKumar-zc3xb
    @ShivaKumar-zc3xb 6 місяців тому +2

    ಲೋಕ ಅದಾಲತ್ Adha . compromise ರಾಜಿ degree.ಯಲಿ challenge ಮಾಡಬೇಕು.. ಸಾರ್

    • @sunilssanikopbgm
      @sunilssanikopbgm  5 місяців тому +2

      ನಿಮ್ಮ ವಕೀಲರ ಮೂಲಕ ಅದೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ

    • @kirannayak6416
      @kirannayak6416 5 місяців тому

      ಲೋಕ ಅದಾಲತ್ ನಲ್ಲಿ ಆದ ರಾಜಿಯನ್ನು ಅದೇ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ ಏಕೆಂದರೆ ಇತ್ತೀಚಿಗೆ ಫೆಬ್ರವರಿ ತಿಂಗಳಿನಲ್ಲಿ ಕರ್ನಾಟಕ ಹೈಕೋರ್ಟ್ ಒಂದು ತೀರ್ಪನ್ನು ನೀಡಿದೆ ಅದೇನಂದರೆ ಲೋಕ ಅದಾಲತ್ ನಲ್ಲಿ ಆದ ರಾಜಿಯನ್ನು ಅದೇ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ ಇದಕ್ಕೆ ಪರಿಹಾರವನ್ನು ಅದೇ ತೀರ್ಪಿನಲ್ಲಿ‌ ಹೇಳಿದೆ. ಅದೇನೆಂದರೆ ನಾವು ರಿಟ್ ಮೂಲಕ ಆ ಡಿಕ್ರಿಯನ್ನು ಪ್ರಶ್ನಿಸಬಹುದು.

  • @vridhiauditor1892
    @vridhiauditor1892 Рік тому

    super sir.

  • @ramu4257
    @ramu4257 Рік тому

    Thank you sir

  • @hanurgowda1075
    @hanurgowda1075 Рік тому

    ನಮಸ್ಕಾರ.. ಸರ್ ಇಲ್ಲೊಂದು ಜಮೀನಿನ ವಿಷಯದಲ್ಲಿ ಸಮಸ್ಯೆ ಇದೆ ಅದೇನೆಂದರೆ..
    ನಮ್ಮ ಅಪ್ಪನಿಗೆ ಇಬ್ಬರು ಅಕ್ಕಂದಿರು ಅಂದರೆ .. ನನ್ನ ಅತ್ತೆಯರು
    ಈಗ ಏನಾಗಿದೆ ಅಂದರೆ ...
    ನಮ್ಮ ಆಸ್ತಿ ಮೇಲೆ ಬಾಗಕ್ಕೆ Court ಗೆ ಹೋಗಿದ್ದಾರೆ... ಅವರಿಗೆ ಭಾಗ ಹೋಗತ್ತದೆಯೇ ನನ್ನ ಪ್ರಶ್ನೆ..?
    ಮತ್ತೆ.. ನನ್ನದೊಂದು ಪುಟ್ಟ ಪ್ರಶ್ನೆ ಇದೆ
    ಅದೇನೆಂದರೆ ನನ್ನ ಇಬ್ಬರೂ ಅತ್ತೆಯರಿಗೂ
    ಬೆಂಗಳೂರು ಹಾಗೂ ತುಮಕೂರಿನಲ್ಲಿ ಮನೆಗಳಿವೆ..
    ನಾನು.. ಅವುಗಳ ಅಂದರೆ ಅವರ property ಮೇಲೆ ದಾವೆ ಹೂಡಬಹುದ...? ನನ್ನದು.. ತುಮಕೂರು ಜಿಲ್ಲೆ ಶಿರಾ sir

    • @sunilssanikopbgm
      @sunilssanikopbgm  Рік тому

      ವೈಯುಕ್ತಿಕ ಸಮಸ್ಯೆಗಳಿಗೆ ಶುಲ್ಕ ಅನ್ವಯಿಸುತ್ತದೆ, ಫೋನ ಮಾಡಿ.
      ಉಚಿತ ಸಲಹೆ ಬೇಕಾದರೆ ಈ ವಿಡಿಯೋ ನೋಡಿ.
      ua-cam.com/video/ZHjOP7N-slw/v-deo.html

  • @kolarfans
    @kolarfans Місяць тому

    ❤🎉🎉🎉🎉

  • @SridhararSridharar-bi9ot
    @SridhararSridharar-bi9ot Місяць тому

    ಮಧ್ಯಂತರ ಅರ್ಜಿ ವಿಲೇವಾರಿ ಮಾಡಲಾಗಿದೆ ಎಂದರೆ ಏನು ಸರ್ ??

    • @sunilssanikopbgm
      @sunilssanikopbgm  Місяць тому

      ವಿಲೇವಾರಿ ಅಂದರೆ disposal ಅಂತ ಅರ್ಥ. ಅಂದರೆ ಅರ್ಜಿ ಇತ್ಯರ್ಥ ಮಾಡಲಾಗಿದೆ ಅಥವಾ ಆದೇಶ ಮಾಡಲಾಗಿದೆ ಎಂದು ಅರ್ಥ.

  • @ck1364
    @ck1364 2 місяці тому

    Namaste sir, Namma mavanavaru namma Tayige astiyalli palu kottilla avru jameenannu vibhga madikodiddare ulume madadante navu stay tarabahuda. Tilisi.

    • @sunilssanikopbgm
      @sunilssanikopbgm  2 місяці тому

      ದಯವಿಟ್ಟು ವೈಯುಕ್ತಿಕ ಸಮಸ್ಯೆಗಳಿಗೆ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆಗೆ ಸಂದರ್ಶನ/ ಸಲಹಾ ಶುಲ್ಕ ರೂ.500 ಅನ್ವಯಿಸುತ್ತದೆ. ವಾಟ್ಸಪ, ಫೋನ ಪೇ ನಂಬರ 8762492089.

  • @gygy9060
    @gygy9060 Рік тому

    🙏🏼🙏🏼🙏🙏

  • @SridhararSridharar-bi9ot
    @SridhararSridharar-bi9ot Місяць тому

    Sir 🙏ಮಧ್ಯಂತರ ಅರ್ಜಿ direction ನಿರ್ದೇಶನ. ವಿಲೇವಾರಿ ಎಂದರೆ ಏನು sir 🙏🙏

    • @sunilssanikopbgm
      @sunilssanikopbgm  Місяць тому

      ಅರ್ಜಿ ಕುರಿತು ಆದೇಶ ಮಾಡಲಾಗಿದೆ ಅಂದರೆ ಅರ್ಜಿಯನ್ನು ಅನುಮತಿಸಿ ಅಥವಾ ಅರ್ಜಿ ನಿರಾಕರಿಸಿ ಆದೇಶ ಮಾಡಲಾಗಿದೆ ಎಂದು ಅರ್ಥ

    • @SridhararSridharar-bi9ot
      @SridhararSridharar-bi9ot Місяць тому

      @@sunilssanikopbgm tq sir ,🙏🙏🙏

  • @hanumappakurigar4419
    @hanumappakurigar4419 Рік тому

    Temprary injnction avadhi yelliyavarege iruttade helalilla please tilisi sir.

  • @manjuv439
    @manjuv439 Рік тому

    Podi,agillada property nalli,Construction madudre,injunction kelbahuda sir.

    • @sunilssanikopbgm
      @sunilssanikopbgm  Рік тому

      ವೈಯುಕ್ತಿಕ ಸಲಹೆಗಳಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆಗೆ ರೂ.500 ಶುಲ್ಕ ಫೋನ ಪೇ ಮಾಡಿ. ಪೇಪರಗಳನ್ನು ವಾಟ್ಸಪ ನಂಬರ 8762492089ಗೆ ಕಳಿಸಿ.
      ಉಚಿತ ಸಲಹೆ ಬೇಕಾದರೆ ಈ ವಿಡಿಯೋ ನೋಡಿ.
      ua-cam.com/video/ZHjOP7N-slw/v-deo.html

  • @rameshemarameshema
    @rameshemarameshema Рік тому

    Sir nivu nijavagiyu nyaya kodisuvira yakendare illi ondu samase ide adu enendare Namma and, pakkada site adalu badalu abide anta site Annu pakkada site navaru mariddare ega namage iralu jaga illa navi iruva mane biluva hahide adakke Namma jaga bidi endu kelidevu adare avaru jaga bidade hodeyalu bandaru ega namage jaga/site/mane enu illadante agide makkalu chikkavaru 4year/10year makkalu 😭 ega enu madali tilisi kuli madi jivana madu tiddeve korthe ogalu hanavilla henu madali tilisi plise sir nanu nimma magalendu bavisi nyaya kodisi sir

    • @sunilssanikopbgm
      @sunilssanikopbgm  Рік тому

      ವೈಯುಕ್ತಿಕ ಸಲಹೆಗಳಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆಗೆ ರೂ.500 ಶುಲ್ಕ ಫೋನ ಪೇ ಮಾಡಿ. ಪೇಪರಗಳನ್ನು ವಾಟ್ಸಪ ನಂಬರ 8762492089ಗೆ ಕಳಿಸಿ.
      ಉಚಿತ ಸಲಹೆ ಬೇಕಾದರೆ ಈ ವಿಡಿಯೋ ನೋಡಿ.
      ua-cam.com/video/ZHjOP7N-slw/v-deo.html

  • @ninguningesh2549
    @ninguningesh2549 Рік тому

    Sra nammadu caseyagi 3years ayatu adhare w s evaga bandu hakiddare edu wyalad agutta sar

    • @sunilssanikopbgm
      @sunilssanikopbgm  Рік тому

      ವೈಯುಕ್ತಿಕ ಸಮಸ್ಯೆಗಳಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆ ಬೇಕಾದರೆ ಸಂದರ್ಶನ/ ಸಲಹಾ ಶುಲ್ಕ ರೂ.500 ಫೋನ ಪೇ ಮಾಡಿ, ಸಮಸ್ಯೆಯನ್ನು ಕಾಲ್ ಮಾಡಿ ತಿಳಿಸಿ.

  • @Drhp19
    @Drhp19 5 місяців тому

    Nim ajja ajji namge baredu kottidare anthare
    Adre avru yavude registration madsikondilla avru navu injunction ge hakbahuda sir

    • @sunilssanikopbgm
      @sunilssanikopbgm  5 місяців тому

      ದಾಖಲಾತಿಗಳನ್ನು ಅಧ್ಯಯನ ಮಾಡದೇ ಉತ್ತರಿಸಲು ಸಾಧ್ಯವಿಲ್ಲ. ವೈಯುಕ್ತಿಕ ಸಮಸ್ಯೆಗಳಿಗೆ ತಮ್ಮ ಹತ್ತಿರದ ವಕೀಲರನ್ನು ಭೇಟಿಯಾಗಿ. ನಮ್ಮ ಸಲಹೆ ಬೇಕಾದರೆ ಸಂದರ್ಶನ/ ಸಲಹಾ ಶುಲ್ಕ ರೂ.500 ಫೋನ ಪೇ ಮಾಡಿ, ಎಲ್ಲ ಪೇಪರ ವಾಟ್ಸಪ ನಂಬರ 8762492089ಗೆ ಕಳಿಸಿ.

  • @ramu4257
    @ramu4257 Рік тому

    ಸರ್ IA ವಿಕೆಟ್ ಮಾಡುವುದು ಹೇಗೆ ಹೇಳಿ help ಆಗುತ್ತೆ

    • @sunilssanikopbgm
      @sunilssanikopbgm  Рік тому

      ಈ ವಿಡಿಯೋದಲ್ಲಿ ಅದರ ಕುರಿತು ಹೇಳಿದ್ದೇನೆ. Pl watch it again

  • @radha-km1pj
    @radha-km1pj Рік тому

    ಡೈವರ್ಸ್ ಕೇಸ್ ಫೀಸ್ ಎಷ್ಟು ಸರ್

    • @sunilssanikopbgm
      @sunilssanikopbgm  Рік тому

      ua-cam.com/video/LWLvq9sCXR8/v-deo.html
      ಈ ವಿಡಿಯೋ ಪೂರ್ತಿ ನೋಡಿ

  • @savitasavi961
    @savitasavi961 Рік тому

    Sir please replyadi

    • @sunilssanikopbgm
      @sunilssanikopbgm  Рік тому

      ಯಾವ ಪ್ರಶ್ನೆಗೆ ತಿಳಿಯಲಿಲ್ಲ.

  • @maheshamahesha7681
    @maheshamahesha7681 Рік тому

    Thank you sir