Devatha Manushya - ದೇವತಾ ಮನುಷ್ಯ | Kannada Full HD Movie | Dr Rajkumar, Geetha, Sudharani, Ashwath

Поділитися
Вставка

КОМЕНТАРІ • 403

  • @venkatesh.n7196
    @venkatesh.n7196 3 роки тому +159

    ಯಾರದು ಯಾವುದೇ ಸಿನೆಮಾ ನೋಡಿದರೂ ಡಾಕ್ಟರ್ ರಾಜ್ಕುಮಾರ್ ಅಭಿನಯಿಸಿರುವ ಸಿನೆಮಾ ನೋಡಿದಷ್ಟು ಮನಸ್ಸು ತೃಪ್ತಿ ಸಿಗುವುದಿಲ್ಲ ಇದು ನನ್ನ ಅನುಭವ

  • @shreesoldier...2271
    @shreesoldier...2271 4 роки тому +103

    ನಾನೊಬ್ಬ ಸೈನಿಕ ಕೊಟ್ಟ ಬಿಡುವಿನಲ್ಲಿ ಡಾಕ್ಟರ್ ರಾಜಕುಮಾರ್ ಅವರ ಚಿತ್ರಗಳನ್ನು ನೋಡಿ ನನ್ನ ಮನಸ್ಸಿಗೆ ತುಂಬಾ ಖುಷಿಯಾಗುತ್ತದೆ ಏಕೆಂದರೆ ಅವರ ಚಿತ್ರಗಳು ನಮ್ಮ ಜೀವನ ಬದಲಾವಣೆಗೆ ಸಹಾಯವಾಗಬಹುದು

  • @Vintagevas
    @Vintagevas 3 роки тому +130

    ಚಿತ್ರಮಂದಿರ ದಲ್ಲಿ ಅಣ್ಣಾವ್ರ ಚಿತ್ರಗಳನ್ನು ನೋಡಿದವರೇ ಭಾಗ್ಯಶಾಲಿ ಗಳು.
    ೧೯೭೦/೮೦ ರಲ್ಲಿ ಹುಟ್ಟಿದವರು ಅದೃಷ್ಟಂತರು.
    ಅಂದಿನ ಜೀವನಶೈಲಿ ಅದ್ಭುತ

    • @bhimraonatikar3459
      @bhimraonatikar3459 2 роки тому +4

      G3

    • @bhimraonatikar3459
      @bhimraonatikar3459 2 роки тому +1

      J

    • @oceanpearl9526
      @oceanpearl9526 Рік тому +1

      ಈ ಚಿತ್ರ ಬಿಡುಗಡೆಯಾದಾಗ ನನ್ನ ವಯಸ್ಸು ಕೇವಲ ಹನ್ನೊಂದು .😍😍🤸

    • @yamanappakannal57
      @yamanappakannal57 4 місяці тому

      ​@@bhimraonatikar3459😢

    • @vking8127
      @vking8127 2 місяці тому

      ಸತ್ಯವಾದ ಮಾತು ❤ ಅವತ್ತಿನ ಮನುಷ್ಯರ ಮಧ್ಯೆ ಸಂಬಂಧಗಳು, ಆಹಾರ, ಕಡಿಮೆ ಜನಸಂಖ್ಯೆ, ಆರೋಗ್ಯ, ನೆಮ್ಮದಿ, ಪರಿಸರ, ಹಣದ ಅರ್ಥ ಪೂರ್ಣ ಬೆಲೆ, ಆಗಿನ ಪ್ರಕೃತಿ, ಆಗಿನ ವಿದ್ಯಾಭ್ಯಾಸ, ಆಗಿನ ಜನಗಳ ನಡವಳಿಕೆ , ಆ ಕಾಲದ ಮನೆಗಳು ಹಾಗೂ ಸುಚಿಯಾದ ನಗರಗಳು ಹೀಗೆ ಅನೇಕ ಸಕಾರತ್ಮಾಕ ಅಂಶಗಳನ್ನು ಪಟ್ಟಿ ಮಾಡುತ್ತಾ ಹೋಗಬಹುದು... ಇಂದಿನ ಪೀಳಿಗೆಗಳು ಆ ಕಾಲದವರಷ್ಟು ಅದೃಷ್ಟವಂತರಲ್ಲ...ಕಳೆದು ಹೋದ ಆಗಿನ ಕಾಲವೇ ಚೆಂದ ❤❤❤

  • @mamantesh8607
    @mamantesh8607 3 роки тому +118

    ತಾತ್ಪರ್ಯ- ಎಂಥಾ ಪಾಪಿಗಳನ್ನೊ ಎಂಥಾ ವೈರಿಗಗನ್ನು ಕ್ಷಮಿಸುವ ಗುಣ ಇರುವವನೇ
    ದೇವತಾ ಮನುಷ್ಯ....
    ಅದ್ಬುತ ಸಂದೇಶ.....♥️🙏

    • @huligemmahr5584
      @huligemmahr5584 Рік тому +2

      Nija

    • @vish031979
      @vish031979 Рік тому

      @@huligemmahr5584😅❤

    • @adarshmb7196
      @adarshmb7196 9 місяців тому

      Nanu nan shatru galna kshamiside ade nan madid dod tapu. Ivag sariyag anubavista idini 😢

  • @shobhas.v5558
    @shobhas.v5558 8 місяців тому +10

    ಇವರ ಎಲ್ಲಾ ಸಿನಿಮಾಗಳಲ್ಲೂ ನನಗೆ ಅತ್ಯಂತ ಪ್ರಿಯವಾದ ವು ' ಸಮಯದ ಗೊಂಬೆ ' ಮತ್ತು ದೇವತಾ ಮನುಷ್ಯ ❤. ಸತ್ಯಕ್ಕೆ ಅತ್ಯಂತ ಹತ್ತಿರವಾದವು

  • @sharnutgagri7626
    @sharnutgagri7626 2 роки тому +155

    ನಾನು ಅಣ್ಣವರ ದೊಡ್ಡ ಫ್ಯಾನ್, ನೀವು ಯಾರ್ಯಾರು ಅಣ್ಣಾವ್ರು ಫ್ಯಾನ್ ಆಗಿದ್ದೀರಾ ಲೈಕ್ ಮಾಡಿ

  • @ರಾಮಕೃಷ್ಣಯ್ಯಆರ್

    ಅಣ್ಣಾವ್ರಿಂದ ಮಾತ್ರ ಸಾಧ್ಯ ಇಂತಹ ಅತ್ಯದ್ಭುತ ಪಾತ್ರವನ್ನು ಮಾಡಲು.
    ಪಂಥ ಯಾವುದೇ ಇರಲಿ
    ಜಾತಿ ಮತಗಳಿಗೆ ಆದರ್ಶಪ್ರಾಯ ಎಂದೆಂದಿಗೂ.........♥️🙏🏻🇧🇯🇮🇳

  • @vijaykumarlakkalli3686
    @vijaykumarlakkalli3686 3 роки тому +46

    ಅಣ್ಣಾವ್ರು ಓದಿಲ್ಲ ಬರ್ದಿಲ್ಲ ಯಾವುದೇ ವೇದ ಪುರಾಣ ಮತ್ತೊಂದು ಗೊತ್ತಿಲ್ದೆ ಇರೋ ಮನುಷ್ಯ ಅದ್ರೆ ಪಾತ್ರಗಳಿಗೆ ಜೀವ ತುಂಬಿ ಪರಕಾಯ ಪ್ರವೇಶ ಮಾಡಿ ಅದ್ಭುತ ನಟ ಕಲಾ ಸರಸ್ವತಿಯ ಪುತ್ರರು

  • @SunshineInspirational
    @SunshineInspirational Рік тому +5

    ನಿಜವಾಗಲೂ ರಾಜಣ್ಣ ದೇವತಾ ಮನುಷ್ಯ ಕೇವಲ ಸಿನಿಮಾ ಅಲ್ಲಾ ನಿಜಜೀವದಲ್ಲೂ ದೇವರು ❤❤

  • @manjunathchalawadi697
    @manjunathchalawadi697 Рік тому +35

    ಮನಸು ಬೇಜಾರ್ ಆದಾಗ್ ರಾಜಕುಮಾರ ಅವ್ರ್ ಸಿನಿಮಾ ನೋಡಿದ್ರೆ ರಿಲ್ಯಾಕ್ಸ್ 👍

  • @rakshithu3181
    @rakshithu3181 3 роки тому +72

    ನಿಮ್ಮಂತ ನಟರು ಇಲ್ಲ...
    ಪ್ರಪಂಚಕ್ಕೆ ನೀವೇ ಎಲ್ಲ....
    ಜೈ ಅಣ್ಣಾವ್ರು....❤️❤️❤️

  • @raguraaghu6005
    @raguraaghu6005 4 роки тому +46

    ಎಂತೆಂತಾ ಸಿನಿಮಾಗಳು ಅಬ್ಬಾ.. ಈ ದಿನಗಳಲ್ಲೂ ತೆಗಿತಾರೆ ಕಣ್ರಿ ಇರ್ಬಹುದು ಕೆಲವು ಒಳ್ಳೆ ಚಿತ್ರಗಳು ಆದ್ರೂ ಇಂತ ಪಿಕ್ಚರ್ ಸಾಧ್ಯನೇ ಇಲ್ಲ ಅನ್ನುಸ್ತಾಯ್ತೆ ಕಣ್ರಿ

  • @nrranga
    @nrranga 2 роки тому +7

    ನಿಜ ಜೀವನದಲ್ಲೂ ದೇವತಾ ಮನುಷ್ಯ ಡಾ.. ರಾಜ್ ಕುಮಾರ್ ಎಂತೆಂಥಾ ಮೂವಿ ಒಂದೊಂದ್ ಚಿತ್ರದಲ್ಲೂ ಒಂದೊಂದು ಸಾಮಾಜಿಕ ಸಂದೇಶ ಡಾ.. ರಾಜ್ ಕುಮಾರ್ ಸರ್ ಅವ್ರಿಗೆ ಜೈ ಜೈ ಕನ್ನಡ...

  • @hemanthkulkarni5480
    @hemanthkulkarni5480 3 роки тому +15

    Koti koti Jana nodbeku antha
    Story devata manushya
    super dr Rajkumar acting

  • @bnnitishkumar3100
    @bnnitishkumar3100 2 місяці тому +2

    ಅತ್ಯಂತ ಸುರಧ್ರುಪಿ ನಟರು ರಾಜಣ್ಣ...❤

  • @shivalingapapanna7335
    @shivalingapapanna7335 4 роки тому +20

    💞🌹💐ಮುತ್ತಿನಂತ ಮಾತು ಬಹಳ ಸುಂದರವಾಗಿದೆ ಮನಸ್ಸು ತಟ್ಟುವಂತ ಮೂವಿ ಬಂಗಾರದ ಮನುಷ್ಯ ರಾಜಕುಮಾರ್💐🌹💞

  • @ciniclips3968
    @ciniclips3968 3 роки тому +37

    ಅಣ್ಣಾವ್ರಿಗೆ ಅಣ್ಣಾವ್ರೇ ಸಮ ಅಪ್ಪಾಜಿಯನ್ ಮೀರ್ಸೋರು ಹಿಂದು ಹುಟ್ಟಿಲ್ಲ ಮುಂದೂ ಹುಟ್ಟಲ್ಲ❤️❤️❤️❤️❤️❤️❤️

  • @spgspg8831
    @spgspg8831 4 роки тому +73

    ಅಣ್ಣಾವ್ರ ಒಂದೊಂದು ಚಿತ್ರ ಕೂಡ ಒಂದೊಂದು ಡಾಕ್ಟರೇಟ್ ಗೆ ಸಮ.....

    • @NirmalaCox
      @NirmalaCox 7 місяців тому

      He is above doctorate degree. He is God

  • @manjunathchalawadi697
    @manjunathchalawadi697 3 роки тому +48

    ರಾಜಕುಮಾರ್ ಸರ್ ಸಿನಿಮಾ ಯಾವದೇ ನೋಡಿದ್ರೋ ಬೋರ್ ಆಗೋಲ್ಲ ಮನಸು ಇಲ್ಲಾಂದ್ರೂ ಮನಸು ಬರುತ್ತೆ ನೋಡೋಕೆ

  • @ananthananth3608
    @ananthananth3608 2 роки тому +13

    ಕನ್ನಡದ ದೇವತಾ ಮನುಷ್ಯ ನಮ್ಮ 🙏🙏ಅಣ್ಣಾವ್ರು🙏

  • @RameshChandra-tc3yv
    @RameshChandra-tc3yv 11 місяців тому +6

    Only. Raj Kumar Can do. Such. Movies

  • @vasanthakumarvasantha671
    @vasanthakumarvasantha671 6 місяців тому +3

    ಮನಸ್ಸಿಗೆ ನಿರಾಸೆ ಆದಾಗ ನಾನು ಈ ಸಿನಿಮಾನಾ ನೋಡ್ತೀನಿ my favourite movie

  • @BBBkumta
    @BBBkumta Рік тому +7

    ಸಾರ್ವಕಾಲಿಕ ಶ್ರೇಷ್ಠ ಮೇರುನಟ ಡಾ ರಾಜ್ ಕುಮಾರ್ ❤🙏🙏🙏

  • @user-uh6es2zu9h
    @user-uh6es2zu9h 4 місяці тому +2

    ಮನಸಿಗೆ ತುಂಬಾ ಬೇಜಾರಾದಾಗ ಇವರ ಸಿನಿಮಾ ನೋಡಿದ್ರೆ ತುಂಬಾ ಖುಷಿಯಾಗುತ್ತೆ...❤❤❤❤❤

  • @SuuPant
    @SuuPant Рік тому +17

    Doesn’t matter how many repeated times I watch, will get tears at end. So simple yet powerful- Dr Rajkumar ❤
    Pristine acting and he touches our emotion each &every time.
    Dr Rajkumar is unmatched in the world of cinema and kannadigas so so lucky.

  • @ASHOKKumar-sk5ud
    @ASHOKKumar-sk5ud 4 роки тому +32

    ಈ ಮೂವಿ ನೊಡಾಬೆಕೆದರೆ ಎರಡು ಕಣು ಸಾಲದು ❤🙏💯

  • @Maddysairam
    @Maddysairam Рік тому +19

    Entha manushyanappa annavru
    He never fails in surprising me with his out of the world acting performance
    What a versatile performer my gif truly our annavru is a gif given gift to Karnataka
    Love you loads Rajkumar true devatha manushya
    Never seen an actor who lived his life as his message ❤❤❤❤

  • @mahanteshreddyk3550
    @mahanteshreddyk3550 3 роки тому +12

    Handsome hunk rajanna 🤟🔥

  • @blessy1176
    @blessy1176 Рік тому +2

    All time most favourite Hero❤
    ಅಣ್ಣಾವರ್ಗೆ ಜೈ ❤❤❤❤❤

  • @dontcopymystyle303
    @dontcopymystyle303 5 місяців тому +1

    ಯಬ್ಬಾ ಈ movie ಒಂದು ಭಾಗ super ಆದ್ರೆ 2nd ಭಾಗ awesome ಆಗಿದೆ 😮😮😮😮
    100% ಮನಸ್ಸಿಗೆ ಖುಷಿ ಆಯ್ತು 😊😊😊❤❤❤❤

  • @harikrishnaappu9814
    @harikrishnaappu9814 10 місяців тому +1

    2024 ❤❤❤
    ಅಪ್ಪಾಜಿ
    I love 😘😘😘

  • @the-name-is-rafiq-3705
    @the-name-is-rafiq-3705 3 роки тому +8

    🙏🙏 ಬಂಗಾರದ ಮನುಷ್ಯ 🙏🙏

  • @SAKTHIVEL-kb7ud
    @SAKTHIVEL-kb7ud Рік тому +2

    Wow excellent acting Dr Rajkumar sir....

  • @ciniclips3968
    @ciniclips3968 3 роки тому +11

    ಲವ್ ಯೂ ಅಪ್ಪಾಜಿ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️🙏🙏🙏🙏

  • @pavankumar-hx2qv
    @pavankumar-hx2qv 2 роки тому +4

    ಅಣ್ಣಾವ್ರಿಗೆ ತಲೆಬಾಗಿ ನಮಿಸುವೆ, ಅದ್ಭುತ ಸಿನಿಮಾ

  • @lakshminarasimhan8822
    @lakshminarasimhan8822 26 днів тому

    ಅಧ್ಭುತವಾದ ಸಿನಿಮಾ.ರಾಜಣ್ಣನವರ ನಟನೆ ಅದ್ಭುತ...ಯಾರಾದರೂ‌ 2024 ಡಿಸೆಂಬರ್ 30 ..2025 ಕ್ಕೆ ಹತ್ತಿರದಲ್ಲೀ ಈ ಸಿನಿಮಾ ನೋಡುತ್ತಿದ್ದೀರ

  • @UmmahThe
    @UmmahThe 3 роки тому +20

    Legendary Actor of Kannada Cinema Dr Raj Kumar

  • @srinivasvj8940
    @srinivasvj8940 3 роки тому +13

    E cinemadalli dharma sankatakke olagada nayakana manodharma arhapoornavadaddu. Rajkumar is really
    "Actor of character"

  • @prakasha6528
    @prakasha6528 4 роки тому +32

    ಈ ಚಿತ್ರ ಹಾಕಿದ್ದಕ್ಕಾಗಿ ಧನ್ಯವಾದಗಳು ತಮಗೆ

  • @syyedmustafa5577
    @syyedmustafa5577 3 роки тому +13

    200 movie of Matinee idol Dr Rajkumar such a talented and versatile actor he deserves appreciation 👏👏👏👏👏

  • @RameshChandra-tc3yv
    @RameshChandra-tc3yv 11 місяців тому +2

    Heart. Touching. Relation .Amazing.

  • @mallushiroor1404
    @mallushiroor1404 Рік тому +1

    ಕನ್ನಡಕ್ಕೆ ಒಬ್ಬನೇ ರಾಜಕುಮಾರ ❤❤❤❤❤

  • @ravic1716
    @ravic1716 3 роки тому +31

    Dr Rajkumar is undisputed legendary actor of world cinema. Rajkumar sir greatest superstar of all time. Proud to be indian, proud to be kannidaga

    • @sharanappag4589
      @sharanappag4589 3 роки тому +1

      Dx

    • @shrujanchowdary3050
      @shrujanchowdary3050 3 роки тому +1

      Art doesn't has language and boundaries. Just feel that you are lucky to enjoy Annavuru acting at so young age

  • @ashaj6376
    @ashaj6376 3 роки тому +12

    Wow what a wonderful story

  • @ull893
    @ull893 3 роки тому +7

    Geeeetha what a beauty 🤑💖😊Thank you for HD Clarity

  • @PrakashKaradigudda-z6k
    @PrakashKaradigudda-z6k 5 місяців тому +1

    ಕೋಪದಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ.
    ತಾಳ್ಮೆಯಿಂದ ಪ್ರಯತ್ನ ಪಟ್ಟರೆ
    ಸಾಧಿಸಬಹುದೆಂದು ಸಾರುವ
    ಸುಂದರವಾದ ಚಲನಚಿತ್ರ
    ಡಾ|| ರಾಜಕುಮಾರ ಅವರ ಅದ್ಭುತ
    ಚಲನಚಿತ್ರವಾಗಿದೆ 🙏

  • @sharanswamyrevoor4341
    @sharanswamyrevoor4341 4 роки тому +18

    ಮೂವಿ ಹಾಕಿದಕ್ಕೆ ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು

  • @SNB621
    @SNB621 4 роки тому +37

    ರಾಜಕುಮಾರ್ ಸರ್ ಅಂತ ಒಳ್ಳೆ ಮನುಶ್ಯ ಅ ಕಾಲದಲ್ಲಿ ಇಧಿಂದ್ರಿಂದ ಇವತ್ತು ನಾವ್ ಒಳ್ಳೆ ವಿಶಯ ಕಾಲತಿದ್ದೇವೆ ಯಾಕೆಂದ್ರೆ ಅವರ ಒಂದೊಂದು ಮೂವಿ ಒಳ್ಳೆ ವಿಶಯ ಆಗಿದೆ ಅದನ್ನ ಜನ ನೋಡಿ ಒಳ್ಳೆಯವರಾಗಿದ್ಧಾರೆ ಗಾಡ್ ಬ್ಲೆಸ್ ಯು ರಾಜ್ ಕುಮಾರ್ ಸರ್

  • @AshokMukkane
    @AshokMukkane Рік тому +1

    Fantastic movie with a good message, super acting of Dr. Rajkumar❤️❤️❤️🙏🙏🙏

  • @manjunathmr1040
    @manjunathmr1040 9 місяців тому +1

    I am d boss fans, but not missed single movie of Raj sir.. This movie is filled with life values and toughest choices.. 😢😢

  • @srinivasarao241
    @srinivasarao241 3 роки тому +81

    This was Dr. Rajkumar's 205/200 movie and was released on 29.03.1988 at the age of 59 years. In Karnataka state film awards 1988-89 he got best actor award. In this movie he sung hrudayadali idenidhu with Manjula Gururaj, ninantha appa illa with B. R. Chaya and eesogasaada sanje with Vani Jairam.

  • @supernowwerememberasfather3487
    @supernowwerememberasfather3487 3 роки тому +22

    Ninnanta appa illa ever father's day selection always what a rajanna. King of actor.

  • @Yuvraj_Gowriputra
    @Yuvraj_Gowriputra 9 місяців тому

    1:50:24 to 1:51:18..ಇದೇ ವಾಸ್ತವಿಕ ಜೀವನದ ನಿಜವಾದ ಸತ್ಯ...👏👏👏

  • @Sheshagangaadhar
    @Sheshagangaadhar Рік тому +2

    ಡಾ.ರಾಜ್ ಕುಮಾರ್ ❤

  • @murali5765
    @murali5765 3 роки тому +8

    ನಾನು ಒಂದು ೧೦೦ ಸರತಿ ನೋಡಿರಬಹುದು ಈ ಸಿನಿಮಾನ

  • @sharanswamyrevoor4341
    @sharanswamyrevoor4341 4 роки тому +15

    ಸೂಪರ್ ಮೂವಿ ಜೈ ಡಾ ರಾಜ್ ಕುಮಾರ್ ಎಲ್ಲಾ ಅಭಿಮಾನಿಗಳು ಲೈಕ್ ಮಾಡಿ

  • @ningappakondaguli1859
    @ningappakondaguli1859 4 роки тому +20

    ರಾಜಕುಮಾರ ಯಾವದೇ ಸಿನಿಮಾ ಮತ್ತು ಆಡುಗಳು ಆಡಿದರೆ ಅದರಲ್ಲಿ ಒಂದು ಅರ್ಥವಿದೆ

    • @m.bbharath3643
      @m.bbharath3643 4 роки тому +6

      ಹಾಡುಗಳು ಹಾಡಿದರೆ

  • @shafishafi8892
    @shafishafi8892 3 місяці тому +1

    Annavru super star forever 🎉😢

  • @carnaticmusicandlightmusic3064
    @carnaticmusicandlightmusic3064 3 роки тому +31

    Rajkumar 200th film

  • @madevaswamym6608
    @madevaswamym6608 11 днів тому

    ಅದ್ಭುತ ಸಿನೆಮಾ ❤❤❤❤

  • @shivaleelaguttedar-je2en
    @shivaleelaguttedar-je2en Рік тому +2

    ಅಪ್ಪಾಜಿ 🙏🙏🙇🙇🙇

  • @ajay2701
    @ajay2701 3 роки тому +14

    I'm from Tamilnadu Srirangam. This is one of my favourite movie

  • @yashgouwdaby8272
    @yashgouwdaby8272 2 роки тому +1

    Padagalilla annavr bagge heloke, heart touch movie, rajkumar sir avr ge avre saaati 😘

  • @ganeshachar1389
    @ganeshachar1389 8 днів тому

    My favourite actor raajkumar sir hats off you ❤❤❤❤❤❤❤❤❤

  • @rajugowdagowda9166
    @rajugowdagowda9166 4 роки тому +8

    Dr. rajkumar 😘🤗🤩

  • @resh460-n7b
    @resh460-n7b 11 місяців тому +25

    10/02/2024- watching with awwa (mother)❤❤❤❤

    • @abhishekrj2291
      @abhishekrj2291 3 місяці тому

      Now again am watching

    • @prakashg9132
      @prakashg9132 2 місяці тому

      ಅವ್ವ ರವರಿಗೆ ಒಳ್ಳೆಯದಾಗಲಿ.

  • @SriramSrinivasan1710
    @SriramSrinivasan1710 Рік тому +2

    Phenomenal songs. Still so fresh. As is with every Dr. Rajkumar films. As fresh as ever. The Legend lives on through his films.

  • @sharanappakondemmanavar9978
    @sharanappakondemmanavar9978 11 місяців тому +1

    ದಂತಕಥೆ,dr ರಾಜಕುಮಾರ್ 💛❤️ ಬಾಲಕೃಷ್ಣ

  • @sharanswamyrevoor4341
    @sharanswamyrevoor4341 4 роки тому +12

    ಸೂಪರ್ ಹಿಟ್ ಮೂವಿ ಸೂಪರ್ ಹಿಟ್ ಹಾಡುಗಳು

  • @devarajrenuka5043
    @devarajrenuka5043 5 місяців тому

    ನಮ್ಮ d boss Na ನೋಡಿದ ಹಾಗೆ ಆಯ್ತು 😢 ರಾಜ್ಕುಮಾರ್ ಅವರಲ್ಲಿ

  • @hemanthkulkarni5480
    @hemanthkulkarni5480 4 роки тому +16

    Jagattinalli no one actor
    Dr Rajkumar super film
    Devata manushya

  • @vishwanathvish8870
    @vishwanathvish8870 4 роки тому +9

    ಅಣ್ಣಾವ್ರು ❤️😘😍🥰🥰

  • @btb637
    @btb637 3 роки тому +13

    This movie is incridable

  • @anushabsshivnanjan7807
    @anushabsshivnanjan7807 Рік тому +1

    Dr Rajkumar... Devatamanushya❤

  • @RK-cn2lb
    @RK-cn2lb 4 роки тому +8

    Dr Rajkumar🙏🙏🙏

  • @SudarshanKannadiga
    @SudarshanKannadiga 4 роки тому +80

    Each and every movie of Dr. Rajkumar gives message to society 👌🙏

    • @shashikumarp8264
      @shashikumarp8264 4 роки тому +5

      Ur .100%correct

    • @puneethkm5638
      @puneethkm5638 2 роки тому +1

      Message has relevance for humans eternally and anybody should consider it.

    • @ಸಿನಿಮಾಜಗತ್ತು-ನ5ಞ
      @ಸಿನಿಮಾಜಗತ್ತು-ನ5ಞ 2 роки тому +1

      ನಟಿಸಿದ ಅಷ್ಟೂ ಚಿತ್ರಗಳಲ್ಲಿ ಸಮಾಜಕ್ಕೆ ಒಂದಂಶದ ಸಂದೇಶವನ್ನು ಕೊಟ್ಟು ಮಾದರಿ ನಟನಾಗಿ ನಿಂತ ಕನ್ನಡದ ಧ್ರುವತಾರೆ ವರನಟ ಡಾ.ರಾಜ್ ಕುಮಾರ್ ಹುಟ್ಟುಹಬ್ಬವನ್ನು "ಕನ್ನಡದ ಅಭಿಮಾನದ ದಿನ"ಎಂದು ಆಚರಿಸಲಾಗುವುದು

  • @babugowda3852
    @babugowda3852 4 місяці тому +1

    ❤❤❤❤❤ prk

  • @shashidharmg8802
    @shashidharmg8802 3 роки тому +30

    This movie is special to me. I was a very young kid. I had seen this movie in theatre with my brother, my grandmother and my great grand mother...
    What a positive movie sharing core human values...
    The chemistry between Dr raj and sudharani as father daughter just amazing.

  • @manjunathaachar
    @manjunathaachar 3 роки тому +19

    what a story, superb, dr raj sir every screenshot you will capture and hold the audience.., en sambashane, en kannada , wow...no one will come again.

  • @sarojaprabhakara9363
    @sarojaprabhakara9363 2 роки тому +1

    Very amazing movie moral ನೀತಿ ಇದೆ ಈ ಚಲನಚಿತ್ರ ದಲ್ಲಿ

  • @sandeepk741
    @sandeepk741 Рік тому +1

    Love u 💕💕💕💕💕💕💕annnnavru 💋💋💋💋

  • @akashdeshpande1498
    @akashdeshpande1498 3 роки тому +9

    Blockbuster movie best acting by Dr Rajkumar

  • @CKannadaMusic
    @CKannadaMusic Рік тому

    ನಮ್ಮ ಮನೆಯ ಡಿವಿಡಿ ಕ್ಯಾಸೆಟ್ ನಲ್ಲಿ ನೋಡುತಿದ್ದ ನೆನಪು
    ಅಣ್ಣಾವ್ರ 200 ನೇ ಸಿನೆಮಾ ಸೂಪರ್ ಹಿಟ್
    ಹೃದಯದಲಿ ಇದೇನಿದು ಸಾಂಗ್ 🔥🔥
    ಜೈ ವರನಟ ರಾಜ್ ಕುಮಾರ್

  • @yojithbhairavm8929
    @yojithbhairavm8929 29 днів тому

    ಅಣ್ಣವರನು ತುಂಬಾ ಮಿಸ್ ಮಾಡುತಿದ್ದೇವೆ..

  • @devadanappu208
    @devadanappu208 9 місяців тому

    Naa ivatu ದೇವತಾ ಮನುಷ್ಯ movie nodi thumba kusi aytu manaviyateyinda badukuvavarige yavatu ollede agute,love you dr rajkumar appajji❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤ninana appa ellu illa ,olleya appa, olleya guruvu, love you ಅಪ್ಪಾಜಿ ❤❤❤❤❤

  • @RameshChandra-tc3yv
    @RameshChandra-tc3yv 2 роки тому +1

    So very Natural Starring of Dr. Rajkumar. Great. Balanna and all Co Stars also unbeable. Hattsoff.

  • @v.a.pvlogger781
    @v.a.pvlogger781 4 роки тому +21

    Legend Dr 😘😘😘😘Muthu Rajanna🤗🙏🙏🙏

  • @ammus4062
    @ammus4062 3 роки тому +4

    Appana preethina 11 years ninda miss madkoltha Edini 😭😭

  • @archanaramkchandrran5054
    @archanaramkchandrran5054 3 роки тому +11

    What a wonderful movie.really hats off 🙏🙏🙏

  • @ಪ್ರದೀಪ್ಟೈಗರ್

    Padmabhooshana dr.rajkumar 🙏

  • @manusruja4017
    @manusruja4017 3 роки тому +6

    ವಜ್ರ ಅಣ್ಣವ್ರು

  • @yojithbhairavm8929
    @yojithbhairavm8929 29 днів тому

    ನನ್ ಹೃದಯ ಪೂರ್ವಕ ವಂದನೆಗಳು ❤

  • @rangegowda467
    @rangegowda467 4 роки тому +6

    🍁ಅ ಖಂ ಡ ಕ ನಾ ೯ ಟ ಕ ದ
    ವ ಜ್ರ ಕುಂ ಡ ಲ ದ 🍁
    🌹ಮು ತ್ತು. 🌹
    🌻ರಾ ಜ ಕು ಮಾ ರ ವ ರು. 🌻

  • @shanmukhhiremath1626
    @shanmukhhiremath1626 3 роки тому +5

    ಅದ್ಭುತ ಚಲನಚಿತ್ರ 👌👌👌👌👌👌

  • @vichankumar1905
    @vichankumar1905 Рік тому

    ಈ ಚಿತ್ರ ತುಂಬಾ ಇಷ್ಟವಾಯಿತು ಅದ್ಭುತವಾದ ಚಿತ್ರ ಅಣ್ಣಾವ್ರ ನಟನೆ ಅದ್ಭುತವಾಗಿದೆ ❤

  • @Crane_FISH
    @Crane_FISH 4 місяці тому +2

    Raj ❤

  • @sachins6429
    @sachins6429 2 роки тому +2

    Fantastic movie with a good message, what a acting from legend Dr Rajkumar adbutha it's a treat for every kannadiga to watch annavru movies...upload more and more old classic movies of Dr Rajkumar.

  • @Teatime-o3c
    @Teatime-o3c 3 роки тому +4

    Super ಅಣ್ಣಾವ್ರು 🙏🙏🙏

  • @KanakaDurga-yv7xv
    @KanakaDurga-yv7xv 3 роки тому +6

    చాలా బాగుంది...... కోందరి వలన రెండు
    నిండు జీవితాలు నాశనం అయిపోయాయి..

  • @Shankar-kr7gy
    @Shankar-kr7gy 2 роки тому +1

    Dr Rajkumar 200ne chitra abhinaya🙏Super Getha Ashvath kaanchana Baalakrishna Rajanandh shivram, sundher Krishna urs, sudharaani acting super movie super