ನಾಲ್ವರು ಅನಾಥ ಯುವತಿಯರಿಗೆ ಒಂದೇ ದಿನ ಒಂದೇ ಚಪ್ಪರದಲ್ಲಿ ವಿವಾಹ ಭಾಗ್ಯ| PLAY NOW DAILY

Поділитися
Вставка
  • Опубліковано 9 лип 2019
  • ನಾಲ್ವರು ಅನಾಥ ಯುವತಿಯರಿಗೆ ಒಂದೇ ದಿನ ಒಂದೇ ಚಪ್ಪರದಲ್ಲಿ ವಿವಾಹ ಭಾಗ್ಯ.
    ಕಾಸರಗೋಡು: ನಾಲ್ವರು ಅನಾಥರಾದ ಯುವತಿಯರಿಗೆ ಒಂದೇ ದಿನ ಒಂದೇ ಚಪ್ಪರದಲ್ಲಿ ವಿವಾಹ ಭಾಗ್ಯ ನಡೆಯಿತು. ಇದು ಎಲ್ಲರಲ್ಲೂ ಬಹಳ ವಿಶೇಷತೆಯನ್ನು ಉಂಟುಮಾಡಿತು.
    ಹೌದು ಇದು ನಡೆದಿರುವುದು ಕಾಸರಗೋಡಿನ ಪರವನಡುಕ ಸರಕಾರಿ ಮಹಿಳಾ ಮಂದಿರದಲ್ಲಿ.
    ಸುಮಾರು ಏಳು ವರ್ಷಗಳಿಂದ ಅನಾಥ ಮಂದಿರದಲ್ಲಿದ್ದ ನಾಲ್ವರು ಯುವತಿಯರಾದ ಉಷಾ, ಸಂಧ್ಯಾ, ಲೀಲಾವತಿ ಮತ್ತು ದಿವ್ಯ ಎಂಬವರ ವಿವಾಹವು ಬಹಳ ಅದ್ದೂರಿಯಾಗಿ ಸೋಮವಾರ ತಕ್ಲಾಯಿ ಪಂಚಜನ್ಯ ಆಡಿಟೋರಿಯಂನಲ್ಲಿ ಜಿಲ್ಲಾಧಿಕಾರಿ, ಸಚಿವರು ಹಾಗೂ ಜನಪ್ರತಿನಿಧಿಗಳ ಸಾನಿಧ್ಯದಲ್ಲಿ ನಡೆಯಿತು.
    ವಿವಾಹದ ಖರ್ಚಿಗೆ ಸರಕಾರ ಒಂದು ಲಕ್ಷ ರೂ ನೀಡಿದ್ದು, ಹಾಗೂ ವಿವಾಹ ದ ಬಟ್ಟೆಬರೆಗಳನ್ನು ನಗರದ ಖಾಸಗಿ ವಸ್ತ್ರ ಮಳಿಗೆಯವರು ನೀಡಿದ್ದಾರೆ.
    ಸರಕಾರ ನೀಡಿದ ಒಂದು ಲಕ್ಷದಿಂದ ನಾಲ್ವರಿಗೂ ಚಿನ್ನಾಭರಣ ಖರೀದಿಸಲಾಯಿತು. ಮದುವೆ ಹಾಗೂ ಇತರ ವೆಚ್ಚಗಳಿಗಾಗಿ ಹಲವರು ಸಹಾಯ ನೀಡಿದ್ದು, ಕಾಸರಗೋಡು ಬ್ಲಾಕ್ ಪಂಚಾಯತ್ ಹಾಗೂ ಚೆಮ್ಮನಡ್ ಗ್ರಾಮ ಪಂಚಾಯತಿನ ಸಹಾಯ ಗಳೊಂದಿಗೆ ಮದುವೆ ಅದ್ದೂರಿಯಾಗಿ ನಡೆಯಿತು. ಹೆಣ್ಣು ನೋಡುದಕ್ಕಾಗಿ ಆಗಮಿಸಿದ ನಾಲ್ವರು ಯುವಕರು ಯುವತಿಯರನ್ನು ಇಷ್ಟಪಟ್ಟ ಬಳಿಕ ವಿವಾಹಕ್ಕಾಗಿ ಅರ್ಜಿ ಸಲ್ಲಿಸಿದರು. ಪರವ ನಡುಕದ ಮಹಿಳಾ ಮಂದಿರದ ಅಧಿಕಾರಿಗಳು ಅರ್ಜಿಯನ್ನು ಪರಿಗಣಿಸಿ ಕೋಜಿಕ್ಕೋಡ್ ವಲಯ ಕಚೇರಿಗೆ ಹಸ್ತಾಂತರಿಸಿದರು. ನಂತರ ವರನ ಕೆಲಸ ಸ್ವಭಾವ ಆರೋಗ್ಯ ಸ್ಥಿತಿಗತಿಗಳ ಬಗ್ಗೆ ಅನ್ವೇಷಣೆ ನಡೆಸಿ ವರದಿ ಸಲ್ಲಿಸಲಾಯಿತು.
    ಮುಂದೆ ಚಪ್ಪರದಲ್ಲಿ ನಾಲ್ವರು ಅನಾಥ ಯುವತಿಯರಿಗೆ ಮಾಂಗಲ್ಯ ಭಾಗ್ಯ ಲಭಿಸುವುದು ಬಹಳ ವಿಶೇಷತೆಯಾಗಿತ್ತು. ಪರವ ನಡುಕದ ಅನಾಥ ಮಹಿಳಾ ಮಂದಿರದ ನಾಲ್ವರಿಗೆ ಜೊತೆಯಾಗಿ ವಿವಾಹ ಮಾಡಿಕೊಡುವುದು ಇದೇ ಮೊದಲಾಗಿದೆ.
    ಸೋಮವಾರ ನಡೆದ ವಿವಾಹ ಸಮಾರಂಭಕ್ಕೆ ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು, ಉದುಮ ಶಾಸಕ ಕೆ ಕುಂಞ ರಾಮನ್ , ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಕುಂಞ ಹಾಗೂ ಹಲವು ವಲಯಗಳ ಗಣ್ಯರು ವಧು-ವರರಿಗೆ ಶುಭಹಾರೈಸಿದರು.
    #PLAYNOWDAILY
    #4GIRLSWEDDING
    #SANTHOSHRAIMULLERIA
    PLAY NOW DAILY
    email: playnow092@gmail.com
    email: playnowdaily@gmail.com
    Video By : PLAY NOW
    Background Voice
    Santhosh Rai Mulleria
    BGM : CRF BGM
    Whatsapp : +91 9809800092
    Copy Right : PLAY NOW PLAYNOW092@GMAIL.COM
    playnowdaily@gmail.com
    www.playnowdaily.com
    THANK YOU FOR WATCHING THIS VIDEO ♥️
    COMMENT | LIKE | SUBSCRIBE | SHARE

КОМЕНТАРІ • 128

  • @prakashjadhav3886
    @prakashjadhav3886 Місяць тому

    God bless you new couples

  • @shivu.b.madollis.b.madolli413
    @shivu.b.madollis.b.madolli413 21 день тому

    V good 😭🙏

  • @Shivakumar.p125
    @Shivakumar.p125 3 роки тому +22

    ನಾನು ಸಹ ಇದೇ ರೀತಿ ಮದುವೆ ಮಾಡಿಕೊಳ್ಳ ಬೇಕೆಂಬ ಆಸೆ.... ಇದೇ. ಒಳ್ಳಯ್ ಗುಣ ಒಳ್ಳ ಹುಡುಗಿ... ಇದಾರೆ ತಿಳಿಸಿ......

  • @ravibhosale8065
    @ravibhosale8065 Рік тому +3

    ಒಳ್ಳೆಯ ಕೆಲಸ ನಿಮ್ಮದ, ದೇವರು ಒಳ್ಳೆಯ ದ, ಮಾಡಲಿ

  • @tejavathipoojary8242
    @tejavathipoojary8242 Місяць тому

    God bless all the time Thanku❤❤❤❤❤

  • @ManjuBilikere-sl1lh
    @ManjuBilikere-sl1lh Місяць тому

    Manju.Bilikere.mysore..

  • @ritheshrithesh5028
    @ritheshrithesh5028 3 місяці тому

    Super

  • @user-hd7ez1fs9s
    @user-hd7ez1fs9s 8 днів тому

    Hi sir

  • @basappapatil9213
    @basappapatil9213 Рік тому

    All tha best👍🙏

  • @malikam4328
    @malikam4328 Рік тому +1

    Namagu ondu olleya henu kodisi

  • @lohithairtclohitha
    @lohithairtclohitha 22 дні тому

    ಆಶ್ರಮದ ನಂಬರ್ ಇದ್ರೆ ಕೊಡಿ ಪ್ಲೀಸ್

  • @siddappabs8229
    @siddappabs8229 3 роки тому +8

    Yaru number kodalla kottidre nanu madkota edde

  • @poornimap7878
    @poornimap7878 2 роки тому +1

    Happy married life

  • @laxmanpujar7531
    @laxmanpujar7531 5 місяців тому

    ❤❤🎉🎉🎉😊😊😊😊

  • @bhanumathi9844
    @bhanumathi9844 Рік тому

    super

  • @BLDOLLINAPADAGALU
    @BLDOLLINAPADAGALU Місяць тому

    ಆಶ್ರಮ್ ನಂಬರ್ ಬಿಡ್ರಿ

  • @kantharaju.b.t.kantharaju69

    Happy

  • @Shailabasu
    @Shailabasu 9 місяців тому +1

    Namm brother ge ಒಂದು ಹೆಣ್ಣು ಬೇಕಿದೆ ಸರ್

  • @babushekar9130
    @babushekar9130 Рік тому

    Good evening

  • @happydap1800
    @happydap1800 3 місяці тому +1

    e ಆಶ್ರಮದ ಅಡ್ರೆಸ್ ಕಳಿಸಿ pls

  • @user-pi4bi4pw7x
    @user-pi4bi4pw7x 2 місяці тому

    Havudu sr namagu Vandu Kanya tu sar

  • @user-bo6ep8bl1l
    @user-bo6ep8bl1l 5 місяців тому +1

    ಹಾಯ್ ನಂಬರ್ ಕೊಡಿ

  • @sheelaharishsheelaharish3627
    @sheelaharishsheelaharish3627 2 місяці тому

    Namma brother gu hennu beku please help me sir

  • @drivingvideos7273
    @drivingvideos7273 Рік тому +1

    ಅಡ್ರಸ್ ತಿಳಿಸಿ ಸರ್

  • @raveeshswamy6072
    @raveeshswamy6072 2 роки тому +3

    Namge onedu hennu kodsi sir

  • @rameshvishnuvardhan6392
    @rameshvishnuvardhan6392 Рік тому

    Sir

  • @mahendrah9049
    @mahendrah9049 Рік тому

    ನಂಗೂ ನೋಡಿ sir

  • @nagarajannagarajan1142
    @nagarajannagarajan1142 Місяць тому

    Naku AMMai kavali

  • @sunilkagavada4171
    @sunilkagavada4171 Рік тому +1

    Hi sir pls

  • @mahaveernej1289
    @mahaveernej1289 2 роки тому +1

    ನಾನು ವಿವಾಹ ಆಗೇಕಾಗಿರುವುದು ವೃತ್ತಿ ಕೃಷಿ, ವಿದ್ಯಾಭ್ಯಾಸ MA , ಸರಕಾರಿ ಉದ್ಯೋಗದ ತಯಾರಿ, ವಯಸ್ಸು ೩೪ ವದು ಇದ್ದರೆ ದಯವಿಟ್ಟು ತಿಳಿಸಿ

  • @ravichandrag5398
    @ravichandrag5398 2 роки тому +1

    Hi

    • @ravichandrag5398
      @ravichandrag5398 2 роки тому +1

      ನಾನು ಕೂಡ ಇದೇ ತರಹ ಮದುವೆ ಮಾಡಿಕೊಳ್ಳಬೇಕು ಅಂದುಕೊಂಡಿದ್ದೇನೆ

  • @brmadabavi4957
    @brmadabavi4957 2 роки тому +3

    ನಮ್ಮಗು ಓಂದು ಹೆಣ್ಣು ಬೆಕು ಇಂದ್ರೆ ಹೆಳಿ ಸರ

  • @prakashsindogi1315
    @prakashsindogi1315 4 роки тому +3

    I am also plan to marry orphan pls help me

  • @nandankumar7321
    @nandankumar7321 4 місяці тому

    Nanna maganigu ondhu hanny
    beku nange obbane maga
    Antha magalige balu kodabeku
    Auto driver

  • @laxmanpujar7531
    @laxmanpujar7531 5 місяців тому

    Navu kuda maduve Maduve madi kollabeke dhayavittu mahiti Kodi sir

  • @nageshms1142
    @nageshms1142 2 роки тому +1

    Hii

  • @rajeshmandhara3282
    @rajeshmandhara3282 2 роки тому +2

    I don't know whom to contact... I am also searching for bride. (Caste no bar)

  • @Rameskkk
    @Rameskkk 9 місяців тому

    .

  • @mardanalishaheen2630
    @mardanalishaheen2630 10 місяців тому

    Am also same done so please inform

  • @VittalcellwatsupSonavane
    @VittalcellwatsupSonavane Рік тому +1

    I have marige to anath ashrm girl please help me need the all process

  • @chanti-db4ze
    @chanti-db4ze Рік тому +1

    How to aplly sir

  • @munegowdakn8724
    @munegowdakn8724 3 роки тому +2

    ನಾನು ಸಹಾ ಇದೆ ರೀತಿ ಮದುವೆ ಮಾಡ್ಕೊಳೋಣ ಅನ್ಕೊಂಡಿಧಿನಿ

    • @vijaybagade4659
      @vijaybagade4659 2 роки тому +1

      @@saraswathi.bkjagadambe3765 ನೀವು ಅನಾಥೆ ಹುಡುಗಿನಾ ಹೇಳಿ

    • @vittalaraddyjelli401
      @vittalaraddyjelli401 Рік тому +1

      @@vijaybagade4659 nabara kodi

    • @ravinravi6399
      @ravinravi6399 5 місяців тому

      ​@@vijaybagade4659Hai

  • @kalpananaik4340
    @kalpananaik4340 Рік тому

    Namma brother ge hudugi beku dayavittu heli sir

  • @ravinravi6399
    @ravinravi6399 5 місяців тому

    ಸರ್ ನಾನು ಅಪ್ಪ ಅಮ್ಮ ಅಷ್ಟೇ ಇರೋಧು ನನಗೆ ಒಂದು ಒಳ್ಳೆ ಉಡುಗಿ ಇದ್ದರೆ ಏಳಿ ಸರ್ ನಾನು ಹುಸ್ಪೆಟಲ್ ನಲ್ಲಿ ಜಾಬ್ ಮಾಡ್ತೀನಿ ಚನ್ನಾಗಿ ನೋಡ್ಕೊಂತೀನಿ

  • @user-lb7kk8mo3e
    @user-lb7kk8mo3e 5 місяців тому

    Namgu maduvege anatha hudugi edre tilisi

  • @LokeshgowdagLoke
    @LokeshgowdagLoke 2 роки тому +1

    Namgu ondu hennu beku sir

  • @anitashindhe3075
    @anitashindhe3075 Рік тому

    Sir nam bro gu vandu Hennu bekkittu sir

  • @sportsandtech3604
    @sportsandtech3604 2 роки тому +1

    Sir Karnataka dali women orphanage yallide?????

  • @Rameskkk
    @Rameskkk 9 місяців тому

    Nangu enge madve agbeku hudugi edre thilsi sir.

  • @revannahs562
    @revannahs562 2 роки тому +1

    Namaste sir. Nanna maganige hennu beku sir. Nanu yelli yaranna contact madabeku. No, adress kodi sir cotact madi bartini

    • @PLAYNOWDAILY
      @PLAYNOWDAILY  2 роки тому

      Idu Kerala dalli

    • @mahdukanna6052
      @mahdukanna6052 2 роки тому

      Hallo

    • @doglover-yc1mg
      @doglover-yc1mg Рік тому

      @@PLAYNOWDAILY sir nana bro kuda ede taraha orphanage girl na madve ge ready eddane avanu kuda ede esta pls no kodi .

  • @ranjithacreations9855
    @ranjithacreations9855 Рік тому

    ನನ್ನ ಅಣ್ಣ ಸಿವಿಲ್ ಕಂಟ್ರಾಕ್ಟರ್ ಆಗಿ own business ಮಾಡುತ್ತಿದ್ದಾರೆ. Well settled ಆಗಿದ್ದಾರೆ. ಅವರಿಗೆ ಒಳ್ಳೆ ಗುಣವುಳ್ಳ ಒಂದು ಹುಡುಗಿ ಇದ್ದರೆ ತಿಳಿಸುತ್ತೀರಾ.

  • @Hemanth.s7962
    @Hemanth.s7962 Рік тому

    Namgu ond hudugi beku nanu avrge bhal kodtini hudugi edre adres3kalsi sir

  • @RadhaRadha-cd9re
    @RadhaRadha-cd9re Рік тому

    Address heli

  • @anjalijames5217
    @anjalijames5217 Рік тому

    Nanna brother hudugi idre nodi msg Madi sir please 🙏

  • @anitashindhe3075
    @anitashindhe3075 Рік тому

    Ella address kodi nav content maadtevi

  • @vittalaraddyjelli401
    @vittalaraddyjelli401 2 роки тому +1

    Nanu Ede tara ಮದವೆ agabeka plz nabara kodi havarada

  • @sumarao7976
    @sumarao7976 4 місяці тому

    Ashrama mobile no..idya

  • @lavafacts1273
    @lavafacts1273 10 місяців тому

    Namma contact No. and address kalisi sir

  • @basappapatil9213
    @basappapatil9213 Рік тому

    Nannu hudugina hudktha idini, agriculture maadtini land to acre ide caste Hindu kuraba idadre heli Namma tande taayi naanu irodu fayamliy naa avar famaliy tar nodakondre saaku

  • @anjalijames5217
    @anjalijames5217 Рік тому

    Ambulance dryvar salary 20savira 28 crichyan yavudadaru paravagila modi msg me please

  • @malleshnagaraj789
    @malleshnagaraj789 2 роки тому

    Yaava Ooru idhu.
    Nanu anatha ashrama hudukutta iddini Heli

  • @mangalaarjun4829
    @mangalaarjun4829 2 роки тому +2

    Nanna maga Arjun ge yavudadaru brahmin hudigi iddare heli

  • @SangameshaHM-zf8rv
    @SangameshaHM-zf8rv 6 місяців тому

    Phone number haaki sar

  • @SriniVasu-
    @SriniVasu- 9 місяців тому

    Sir naanu anatha mandirakke serkolbeku yardadru contact number eddre kodi kodi sir plz punnya katkoltira

  • @manjunathmarakatti1555
    @manjunathmarakatti1555 11 місяців тому

    Nmagi phone number Kodi sir
    Nanu adie riti maduvi madikolutini

  • @divyabharathi2446
    @divyabharathi2446 Рік тому

    Sir ondu hudgi bekittu namge nim phone number send madi sir

  • @satheshasathesha7955
    @satheshasathesha7955 Рік тому

    Sar cantact number send me

  • @basurajbendigeri5340
    @basurajbendigeri5340 Рік тому +1

    Super

  • @rameshvishnuvardhan6392
    @rameshvishnuvardhan6392 Рік тому

    Happy married life

  • @rameshvishnuvardhan6392
    @rameshvishnuvardhan6392 Рік тому

    Hi