ಸಾವಿನ ಸಂಭ್ರಮದ ಕಡೆ ಬದುಕಿನ ಪ್ರಯಾಣ...!!!

Поділитися
Вставка
  • Опубліковано 25 жов 2024

КОМЕНТАРІ • 61

  • @shreedharavaranasi381
    @shreedharavaranasi381 2 роки тому +7

    ಬದುಕಿನ ಬುತ್ತಿಯು ಅನುಭವಗಳ ಬುತ್ತಿಯೂ ಆಗಿದೆ ಇಲ್ಲಿ.. ಆಂತರ್ಯಕ್ಕೆ ಹೊಸ ಹೊಳಹುಗಳು.. ಅರೆ! ಹೌದಲ್ವಾ ಅನಿಸುತ್ತಿದೆ.. 🙏🙏

  • @maheshjeevan1052
    @maheshjeevan1052 2 роки тому +8

    ನಿಮ್ಮ ಮಾತಿನ ಶೈಲಿ ರವಿಬೆಳೆಗೆರೆಯವರಿಗೆ ಸಾಮ್ಯತೆ ಇದೆ. ನಿಮ್ಮ ಸತ್ಯವಾದ ಅನುಭವದ ಮಾತು, ಮಾರ್ಗದರ್ಶನ ನನಗೆ ತುಂಬಾ ಇಷ್ಟ ಆಯಿತು. ಧನ್ಯವಾದಗಳು 🙏🏼🙏🏼

  • @geethadevadiga1018
    @geethadevadiga1018 Рік тому +2

    ನಿಜವಾದ ಮಾತು ಸರ್, ನನಗೋಸ್ಕರ ನಾನು ಬದುಕಲೇ ಇಲ್ಲ, ಬದುಕಿನ ಸಂಜೆಯಲಿ ನಿಂತು ತಿರುಗಿ ನೋಡುವಾಗ ಕತ್ತಲು ಆವರಿಸುತ್ತಲ... ನಾನು ಯಾರು? ಬದುಕು ಬರೀ ಭ್ರಮೆ....😢

  • @thyagaraj665
    @thyagaraj665 Рік тому +1

    ಇದು ನಮ್ಮ ಬದುಕಿನ ಬುತ್ತಿ ಅಂದರೆ ತಪ್ಪಾಗಲಾರದು, ಮನಃಸಾಕ್ಷಿಗೆ ಒಪ್ಪುವಂತಹ ಬದುಕಿನ ಬುತ್ತಿ, ಬಂಗಾರದ ಮಾತು ಹೇಳಿದ್ದೀರಿ, ಧನ್ಯವಾದಗಳು ಸರ್ 👃 ಇಂತಿ ಬೆಂಗಳೂರು

  • @kurpadmurthy5466
    @kurpadmurthy5466 2 роки тому +2

    ಮಹಾರುದ್ರಪ್ಪನವರಿಗೆ., ನನ್ನ ವಂದನೆಗಳು. ನೀವು ಜೀವನದ ದೃಷ್ಟಿಕೋನವನ್ನು ಚೆನ್ನಾಗಿ ವಿವರಿಸಿದ್ದೀರಿ. ನಿಮ್ಮ ಸ್ಪೂರ್ತಿದಾಯಕ ಮಾತು ಸಂಪೂರ್ಣವಾಗಿ ಒಪ್ಪುತ್ತೇನೆ!!

  • @1maltesh
    @1maltesh 11 днів тому

    ಸುಪರ್ ಸರ್ ನಿಮ್ಮ ಬದುಕಿನ ಬುತ್ತಿ ಪಯಣ ಬೇರೆಯವರ ಬದುಕಿನ ಬುತ್ತಿ ಬಿಚ್ಚಿ ತೋರಿಸುವ ನಿಮಗೆ ಅಭಿನಂದನೆಗಳು ನಿಮ್ಮ ಪೋನ ನಂಬರ್ ಕೊಡಿ ಮಾತಾಡಬೇಕು

  • @chinnojeerao2756
    @chinnojeerao2756 2 роки тому +6

    Finally you have come to the right profession. Speak and earn is your line. To rectify the Dosha what you have. You have to help many people who are struggling in their life. Through this service, you will come out of the mess, you are in. God has sent you for this purpose. I want to help you in what you are doing. Your primary Direction is western Southwest and Eastern Southeast. You can observe, wherever you live. The rain water flows to the west or South. Your good period has started now. Keep it up.

  • @sathishupadhya7245
    @sathishupadhya7245 Рік тому

    ನಿಮ್ಮ ವಿಡಿಯೋಗಳನ್ನು ನೋಡುತ್ತಿರುತ್ತೇವೆ ಎಂತಹ ಕಷ್ಟದಲ್ಲೂ ಬದುಕನ್ನು ಕಟ್ಟಿಕೊಳ್ಳುವ ಚಲ ಹುಟ್ಟುತ್ತದೆ ಒಂದು ಒಳ್ಳೆಯ ಕೆಲಸ ಮಾಡುತ್ತಿದ್ದೀರಾ ನಿಮ್ಮ ಕೈಲಾದಷ್ಟು ದಿನ ಇದನ್ನು ಮುಂದುವರಿಸಿ

  • @veerannagsveereshgs6868
    @veerannagsveereshgs6868 3 роки тому +6

    ಈ ಮಾತುಗಳು ನನ್ನ ಜೀವನದಲ್ಲಿಯೂ ಅನ್ವಯಿಸುತ್ತವೆ.

  • @ShankshappaWali-ef8tx
    @ShankshappaWali-ef8tx Рік тому

    ತಮಗೆ ಶುಭವಾಗಲಿ ಸರ್ ವಂದನೆಗಳು

  • @herobhooshani4962
    @herobhooshani4962 2 роки тому +1

    Nimma anubhavad maatugalu superb sir ♥️

  • @maryroche5752
    @maryroche5752 2 роки тому +1

    So good your words.
    This is life, challenge.
    Don't worry God is great.
    Happiness is only very important.
    You're the blessed one.
    Keep on going.

  • @ashakumar5579
    @ashakumar5579 2 роки тому +4

    ನಾವೂ ಕೂಡ ಕಷ್ಟ ಪಡುತ್ತಾ ಇದ್ದೇವೆ ಯಾವುದರಲ್ಲೂ ಸುಖ ಪಟ್ಟಿಲ್ಲ ನಾಳೆ ಸರಿಯೋಗತ್ತೇ ಅನ್ನೋದರಲ್ಲಿ ಜೀವನ ನಡೆಸುತ್ತಿದೆವೇ😭😭😭😭

  • @nagarjun5127
    @nagarjun5127 Рік тому

    Nanna manasina maathu neevu adidange ide sir super sir, modlu naavu nanthara samaja. Dharmadinda, Satya,nyaya dinda baduki

  • @GAMERABHI321
    @GAMERABHI321 2 роки тому

    Nimma badukina butti nanna favorate agide sir heart touching videos sir nijavaada manushyatva iruva mahan vyakti sir hats off sir all the best 👍👍🙏🙏

  • @tonapianand7380
    @tonapianand7380 3 роки тому +1

    Bahala chennagide nimma Vivaranegalu sariyagide. Jeevana dalli navu yavaglu namma bagge atmavimrshe madikoluthene kasta/sukha yadurisi samajakke olleya vyakthi endensikollabeku.

    • @badukinabutthi5385
      @badukinabutthi5385  3 роки тому +1

      ತಮ್ಮ ಅಮೂಲ್ಯವಾದ ಮಾತುಗಳಿಗೆ ನಮ್ಮ ಧನ್ಯವಾದಗಳು...... 🙏🏻

  • @balavvabharati8557
    @balavvabharati8557 2 роки тому +3

    ಹಯ್ ಸರ್ ನೀವು ಹೇಳೋದು ನಿಜ ಆದ್ರೆ ( ಜೀವನದಲ್ಲಿ ಏನಿದೆ ಏನು ಇಲ್ಲಾ ) ಸೊನ್ನೆ ಕಣರೀ ಜೀವನ. 😭😭😭😭😭

  • @priyakini1253
    @priyakini1253 2 роки тому

    Thumbane sari sir neevu heliddu hatsoff to you sir 🙏🙏

  • @byregowdabg271
    @byregowdabg271 2 роки тому

    ತುಂಬಾ ತುಂಬಾ ಧನ್ಯವಾದಗಳು ಸರ್.

  • @anilc2177
    @anilc2177 2 роки тому +3

    Very inspiring words sir

    • @anilc2177
      @anilc2177 2 роки тому +1

      Jivanada badukin Sara vanna Channagi vivarisidira sir

  • @jvscvlogsinkannada4856
    @jvscvlogsinkannada4856 2 роки тому

    Houdhu Anna nimma mathu thumba chanagide namagoskara swalpa time thagobeku channagi badukabeku

  • @rekha.bineshrekha.binesh5712

    Super sir ur Advice tg

  • @HemanthKumar-bl5ph
    @HemanthKumar-bl5ph 3 роки тому +3

    Sir likhith shetty vlogs jothe one video maadi nim videos super and nimagu hecchu reach sigutte sir

  • @veerabhadrappamo3631
    @veerabhadrappamo3631 2 роки тому +1

    ***** good sar

  • @rajoorajoo1981
    @rajoorajoo1981 2 роки тому

    Badukina butti..👌👍🙏

  • @shankarnarayanaaddanki8933
    @shankarnarayanaaddanki8933 2 роки тому +1

    Real-life is very interesting

  • @ravirajhombalphotography7068
    @ravirajhombalphotography7068 4 роки тому +3

    ಸದ್ಗುರು ಜಗ್ಗಿ ವಾಸುದೇವ್ ಅವರ ಮಾತುಗಳನ್ನ ಕೇಳಿದ ಹಾಗಾಯ್ತು ಸರ್

  • @HarishA-z4n
    @HarishA-z4n 2 місяці тому

    Its fate sir, its not your fault. ನಮ ಕರ್ಮ anubvaskae ಬರ್ತಿವೀ

  • @raviprakash1956
    @raviprakash1956 Рік тому

    Nimma mathu 100% sathya

  • @sarojakshesaid4263
    @sarojakshesaid4263 2 роки тому

    👌👌👌👍🙏

  • @manjub9099
    @manjub9099 4 роки тому +2

    Nice sir

  • @bhuvanhiremath582
    @bhuvanhiremath582 Рік тому

    Yen sir ಇವತ್ತಿನ story ya title hingide

  • @Jayashree424
    @Jayashree424 2 роки тому

    🙏..hubli

  • @nandyappaem4832
    @nandyappaem4832 2 роки тому

    ಒಳ್ಳೆಯ ಕೆಲಸ ಸಾರ್

  • @kusumagurubasappa395
    @kusumagurubasappa395 2 роки тому

    👌👌🙏🙏

  • @mahadevaiahdc637
    @mahadevaiahdc637 2 роки тому

    Jevanave guru

  • @veerannah9488
    @veerannah9488 2 роки тому +1

    LIFE IS NUTHING BUT ADJESTMENT

  • @arathinarayanappa7716
    @arathinarayanappa7716 2 роки тому

    👌👌👌

  • @raghavendragm8363
    @raghavendragm8363 2 роки тому

    Super

  • @viswanathhebbale2673
    @viswanathhebbale2673 2 роки тому

    My understanding of "Who am I", is it the one consciousness/awareness which is in through all living things without which our body and mind will not function. You may call it Jeevathma or God.

  • @jyotikakd5864
    @jyotikakd5864 2 роки тому

    Very true

  • @geetabadiger8697
    @geetabadiger8697 2 роки тому +1

    Badukina Buttthi Vlog You Tube Channel Thanksgiving To You SIR.
    SIR You Told Currect 💯 And Super Truth Words.Good Luck To You SIR.

  • @praneshpress
    @praneshpress Рік тому +1

    ನಿಮ್ಮ ವಿಡಿಯೋ ಸರಿ ಆದರೆ ಸಹಾಯಕ್ಕಾಗಿ ಆದರೆ ಕೆಲವು ಅಧಿಕಾರಿಗಳ ನಂಬರ್ ಯಾರಿಗೂ ಕೊಡಬ್ಯಾಡಿ ಇಲ್ಲಿವರೆಗೂ ನೀವು ಕೊಟ್ಟ ನಂಬರಿಗೆ ಕರೆಮಾಡಿದರೆ ಯಾರೂ ಅಟೆಂಡ್ ಮಾಡಿಲ್ಲ...

  • @mohanmohan4514
    @mohanmohan4514 3 роки тому +1

    Yes sir

  • @jagadeeshakoppalada9098
    @jagadeeshakoppalada9098 Рік тому

    Please contact immediately to Brahma Kumaris near you to who you are?

  • @harshar6863
    @harshar6863 2 роки тому

    Nimma birtday tilikobahuda sir

  • @sureshshetty9914
    @sureshshetty9914 2 роки тому

    Sir nimma age

  • @pampavathipraveen7162
    @pampavathipraveen7162 5 місяців тому

    Pi rrc

  • @hsvenkateshmurthy3278
    @hsvenkateshmurthy3278 2 роки тому +1

    Thaavu yaru yenu embude namage gothagalilla,dayavittu thilisikodi dayamadi.

    • @lmnrao
      @lmnrao 2 роки тому +1

      Houdu sir.. Correct

  • @rangnathranganath9541
    @rangnathranganath9541 2 роки тому

    ಮ ಹಾ ರು ದ್ರ ರ ವ ರೇ,
    ಎ o ದು ಇ o ದಿ ನ ಪೀ ಳಿ ಗೆ
    ಯ ವ ರಿ ಗೆ ವಿ ದೇ ಶ ದ
    ವ್ಯಾ ಮೋ ಹ ಮ ತ್ತು ಅ ವ ರ
    ಸ o ಸ್ಕ್ರು ತಿ ಬೆ ಳೆ ಯಿ ತೋ
    ಅ o ದೇ ನಾ ವು ಬ ದು ಕಿ ದ್ದು
    ಸ ತ್ತಿ ರು ವ o ತೆ.

  • @Sadhanavibes
    @Sadhanavibes 2 роки тому

    Super sir ,nanu yochane nu ide rithi ide , nimma number Kodi sir