Kusumabaale Episode 1 and 2

Поділитися
Вставка
  • Опубліковано 24 січ 2025

КОМЕНТАРІ • 72

  • @vijaykumars5041
    @vijaykumars5041 2 роки тому +15

    The dialect of our langauage is is rich. very few writers can understand and construct some thing as wonderful as this one. Thanks to deavnur mahadev

  • @ದೊರೆಸಿಂಗಮ್H
    @ದೊರೆಸಿಂಗಮ್H 5 років тому +65

    ಸುಮಾರು ನಾಲ್ಕು ವರ್ಷದಿಂದ UA-cam Alli ಅದೆಷ್ಟು ಪ್ರಯತ್ನ ಪಟ್ಟಿದಿನೋ ನಂಗೊತ್ತಿಲ್ಲ ಇವತ್ತು ತುಂಬಾ ಖುಷಿ ಆಯ್ತು
    ತುಂಬಾ ಥ್ಯಾಂಕ್ಸ್ ಸರ್ upload ಮಾಡಿದ್ದಕ್ಕೆ

  • @shivakumarg2484
    @shivakumarg2484 4 роки тому +6

    ಪಿಚ್ಚಳ್ಳಿ ಶ್ರೀನಿವಾಸ್ ಸರ್ ರವರ ಕಂಠಸಿರಿ ಬಹಳ ಅದ್ಭುತವಾದದ್ದು.
    ಬಹಳ ಅದ್ಭುತವಾಗಿದೆ ಸರ್ ತಮ್ಮ ಕಂಠ.
    ನೊಂದವರ ಬಗೆಗಿನ ತಾವು ಹಾಡಿರುವ ಹಲವು ಹಾಡುಗಳನ್ನು ನಾನು ಕೇಳಿದ್ದೇನೆ ಹಾಗೂ ಕೇಳುತಿದ್ದೇನೆ.

  • @channaveerholkar1481
    @channaveerholkar1481 Місяць тому +1

    This is really wonderful story of Devanuru Mahadev sir 🎉

  • @subrahmanyahd6862
    @subrahmanyahd6862 5 років тому +15

    ಕನ್ನಡದ ಸೊಗಡು...ಗ್ರಾಮೀಣ ಭಾಷೆಯಲ್ಲಿ ಕೇಳೋದೆ ಚೆಂದ...ಅದೇ ದೇವನೂರರ ಶೈಲಿ

  • @manjudoddamani499
    @manjudoddamani499 5 років тому +12

    ತುಂಬಾ ದಿನಗಳಿಂದ ಹುಡುಕಾಟ ಮಾಡುತ್ತಿದ್ದೆ
    ನಿಮಗೆ ತುಂಬಾ ಧನ್ಯವಾದಗಳು

  • @shivavenkataiahv8988
    @shivavenkataiahv8988 4 роки тому +12

    ಕುಸುಮಬಾಲೆ ಈ ಶತಮಾನದ ಅತ್ಯತ್ತಮ ಕಾದಂಬರಿ.

  • @thimmegowdadk2516
    @thimmegowdadk2516 Рік тому

    ತುಂಬಾ ಅದ್ಭುತವಾದ ನಿರ್ದೇಶನ ಮತ್ತು ಹಿನ್ನೆಲೆ ಗಾಯನವು ಅಷ್ಟೇ ಅದ್ಭುತವಾಗಿದೆ.❤❤❤🎉🎉

  • @lokeshc279
    @lokeshc279 4 роки тому +12

    ಹಾ ಹಾ ನಮ್ಮ ನಂಜನಗೂಡಿನ ಗ್ರಾಮೀಣ ಭಾಷೆಯ ಸೊಗಡು ತುಂಬಿ ತುಳುಕುತ್ತಿದೆ..

  • @Mrnandishkumar
    @Mrnandishkumar 4 роки тому +6

    Thank you Sir. Searching from so many years. Finally 😊

  • @somashekharasoma7199
    @somashekharasoma7199 2 роки тому +5

    ನಮ್ಮ ಚಾಮರಾಜನಗರ ಜಿಲ್ಲೆಯ ಭಾಷೆ ತುಂಬಾ ಚೆನ್ನಾಗಿದೆ

  • @shruthimalgishruthimalgi9418
    @shruthimalgishruthimalgi9418 4 роки тому +8

    ಧನ್ಯವಾದಗಳು ಸರ್ 🙏ತುಂಬಾ ದಿನದಿಂದ ಕಾದಿದ್ದ ಕಾದಂಬರಿ ಸಿನಿಮಾ 🤞 ದೇವನೂರು ಮಹಾದೇವರ ಭಾಷಾ ಶೈಲಿ ಅಧ್ಬುತ ಗ್ರಾಮೀಣ ಭಾಷೆ ಜೀವನ ಶೈಲಿ ತುಂಬಿರುವುದು 🥰ಅವರ ಒಡಲಾಳ ನಾಟಕ ಅತ್ಯದ್ಭುತ ... ಎದೆಕೆ ಬಿದ್ದ ಅಕ್ಷರ ...... ಇನು ಓದಲು ಆಗಿಲ್ಲ 🙁ಈ ವೀಡಿಯೋ ಅಪ್ಲೋಡ್ ಮಾಡಿದವರಿಗೆ ಅನಂತ ಅನಂತ ಧನ್ಯವಾದಗಳು 🙏 ದೇವನೂರು ಮಹಾದೇವಗೆ ಜ್ಞಾನಪೀಠ ಪ್ರಶಸ್ತಿಯನ್ನು ನೀಡಬೇಕೆಂಬುದು ನನ್ನ ಬಯಕೆ🙏🙏🙏🙏🙏🙏 ನಾ ಕಂಡ ಸರಳ ಮಹಾವ್ಯಕ್ತಿ 🤞

  • @sanjeevradder2644
    @sanjeevradder2644 Рік тому

    Devanuru mahadevaiah navarige nannadondu 🙏🙏 ಹಾಗೂ ಈ ಕಥೆಯನ್ನು ಸಿನಿಮಾ ಮಾಡಿರವುದು ಚೈತನ್ಯ ಸರ್ ಗೆ ಧನ್ಯವಾದಗಳು 👍🙏🙏🙏

  • @mohith.btsarmy3591
    @mohith.btsarmy3591 Місяць тому

    ಮೂವಿ ಗಿಂತ ಬುಕ್ ಚಂದ ಇದೆ ಓದುವುದಕ್ಕೆ ❤️

  • @ashokkumarg6277
    @ashokkumarg6277 2 роки тому +4

    ಕುಸುಮ ಬಾಲೆ,ಹೊಲಗೇರಿ ಚೆನ್ನ ನಂತ ಪ್ರೇಮಿಗಳು ಅದೆಷ್ಟು ಮುನ್ನಲೆಗೆ ಬಾರದೆ ಕೊಲೆಯಾಗಿ ಹೋಗಿವೆಯೇನು🥺🥺🥺🙏🏽🙏🏽🙏🏽🙏🏽

  • @basavarajg9957
    @basavarajg9957 Рік тому +1

    What a acting b jayashree...

  • @lokeshc279
    @lokeshc279 4 роки тому +6

    ನೋಡುವವರು ಧಯವಿತ್ತು ಹೃದಯದಿಂದ ನೋಡಿ..

  • @Anonymous-yg8yb
    @Anonymous-yg8yb 2 роки тому +1

    I just love the flute bits of these series ❣️

  • @chithradevi105
    @chithradevi105 25 днів тому

    Sir can you please provide subtitles or tamil dubbed movie please?

  • @harishhara9487
    @harishhara9487 5 років тому +6

    ತುಂಬಾ ಧನ್ಯವದಗಳು ಸರ್......

  • @sandeepabhsandeep6764
    @sandeepabhsandeep6764 3 роки тому +2

    ಅದ್ಭುತ ಕಾದಂಬರಿ.....

  • @ashokkumarg6277
    @ashokkumarg6277 5 років тому +7

    ಊರಿಗೊಬ್ಬ ಚನ್ನನಂತರ್ರ್ ಹುಟ್ಟಲಿ ~ ದ ಸಂ ಸ 😍

    • @ASHOKKUMAR-eg4zg
      @ASHOKKUMAR-eg4zg 2 роки тому

      😡 yen satkarya madavne anta oorigobba uttbeku madvey adavl jote affairs itkondu avl life spoil madidane lofer channa 😡avn madidke sariyagi punishment kotidare 😡waste novel 😡 Appu sir antavru urigobru uttli 🙏❤️

  • @Sen_is.here07
    @Sen_is.here07 Рік тому

    ಕ್ಲಬ್ ಹೌಸ್ ಇಂದ ಬಂದವರು ಕುಸಮಬಾಲೆ ನೋಡೋಕೆ ❤

  • @umeshnskyathari187
    @umeshnskyathari187 3 роки тому +1

    navu idanna drama madbekitthu astralli lockdown aithu,hodavarsha,ella adbuthavagi natane madidare ❤️❤️

  • @ashokkumarg6277
    @ashokkumarg6277 3 роки тому +5

    Bgm. Awesome 🔥🔥❤️

  • @ravinoolin3057
    @ravinoolin3057 4 роки тому +1

    ಆದುಬ್ಬತ ಸಾಹಿತ್ಯ ರಚನೆಯಲ್ಲಿ ಕಥೆ

  • @shettyblogs6474
    @shettyblogs6474 4 роки тому +1

    What a melody what a melody song

  • @ambarishambarish4318
    @ambarishambarish4318 8 місяців тому

    Sir please upload Sankranti kannada serial please

  • @mallikarjunap348
    @mallikarjunap348 5 років тому +1

    tq for uploading

  • @shivarajkumara8582
    @shivarajkumara8582 5 років тому +2

    Sir plz uplode marikondavaru move

  • @shwetasangalad8092
    @shwetasangalad8092 4 роки тому +1

    Excellent....

  • @ameenmoulansab9656
    @ameenmoulansab9656 2 роки тому

    Thank you so much sir

  • @ದೊರೆಸಿಂಗಮ್H
    @ದೊರೆಸಿಂಗಮ್H 5 років тому +2

    ಸರ್ 480 pixel ಅಥವಾ hd mode Alli upload ಮಾಡಿ ಸರ್

  • @narayanap6138
    @narayanap6138 4 роки тому +1

    ಮದ್ಯಾವ ಕತ ಗಿತ ಬರ್ದನಂತಲ್ಲಪ ಪೇಪರ್ಲವೂ ಬಂದ ದಂತ ಅದಿಯ ಪೋಲಿಸ್ ನಂಜಯನ ಮಗ ಅಲ್ವ ಶ್ಯಾಣೆ
    ಬುದ್ದಿವಂತಕೈ ಅಗ್ರರ ಅದ್ಯಾನಪ ಬೀಡ ಸೇದ್ತ
    ಮಾರಿಗುಡಿಲಿ ಕೂತಿತ್ರನಂತೆ ಯಾಗ್ ಬರ್ದನ ಕಣಪ ನಮ್ಮಹಳ್ಳಿಕತಗಳ ಬರದಂಕಾಯ್ತ ಬುಡು ಅಪ್ಪಣಿಗೆ ಹೆಸರ್ ತಂದ ಮಗ ಇವ್
    ನಮ್ಮ ಅಪ್ಪಹೇಳಿದ ಮಾತು ಮಹದೇವಗು ನಮ್ಮ ಅಪ್ಪ ಗೊತ್ತು
    ನಂಜನಹಳ್ಳಿ ನಾರಾಯಣ

  • @nagarajupreetham6315
    @nagarajupreetham6315 4 роки тому +2

    Kusumabale bagge kelidde adare evaga sikkide thanks sir

  • @nethrap1452
    @nethrap1452 4 роки тому

    Written by devunur mahadev ...I like t watch this kind of movies

  • @vinaysonu5244
    @vinaysonu5244 3 роки тому

    5.&.6 continue episode hakki plzz...

  • @adigaonline1
    @adigaonline1 3 роки тому +1

    I read this book

  • @bhogeshdasar5367
    @bhogeshdasar5367 5 років тому +6

    ಕೊನೆಗೂ ಸಿಕ್ಕಿತು ಬಂಗಾರ(ಬಂಗಾರದಂತ ಸಿನೆಮಾ)

  • @Hanu1991
    @Hanu1991 4 роки тому +1

    Great novel..

  • @adityanb691
    @adityanb691 5 років тому +2

    Thank you sir

  • @hemanthrao5024
    @hemanthrao5024 4 роки тому

    Super movie Bor

  • @AbhishekUBAbhi
    @AbhishekUBAbhi 4 роки тому +1

    Super story

  • @hpkatti7972
    @hpkatti7972 4 роки тому

    Sar please upload nayi neralu

  • @achieversacademyshivamogga701
    @achieversacademyshivamogga701 2 роки тому

    ನೈಜ ಸತ್ವತೆ ಕಣ್ಣಿಗೆ ಕಟ್ಟುವಂತಿದೆ

  • @gangadhardhar1194
    @gangadhardhar1194 5 років тому +2

    Thanks sir

  • @kiranronaldokr7
    @kiranronaldokr7 5 років тому +2

    Super

  • @chandrukonasur2136
    @chandrukonasur2136 4 роки тому

    480 Fidel upload madi sir

  • @ambannachavan7928
    @ambannachavan7928 8 місяців тому

    ಟಿವಿಯಲ್ಲಿ ಮರು ಪ್ರಸಾರ ಮಾಡಿ ದಯವಿಟ್ಟು

    • @Anonymous-yg8yb
      @Anonymous-yg8yb Місяць тому

      ಆವಾಗ ಆವಾಗ ಚಂದನ ದಲ್ಲಿ ಬರ್ತಿರತ್ತೆ

  • @anandasv5094
    @anandasv5094 5 років тому

    Please upload marikondavaru

  • @mallappass8033
    @mallappass8033 4 роки тому +3

    ಅಪ್ಲೋಡ್ ಮಾಡಿದ್ದಕ್ಕೆ ಧನ್ಯವಾದಗಳು ಸರ್ 🙏🙏

  • @chethankumarh.k.2883
    @chethankumarh.k.2883 5 років тому +1

    ಧನ್ಯವಾದಗಳು

  • @bharatreddy1438
    @bharatreddy1438 4 роки тому +3

    ಮೌನಕ್ರಾಂತಿ ಸಿರಿಯಲ್ಲ ಅಪ್‌ಲೋಡ್ ಮಾಡಿರಿ

  • @meghasmruti3542
    @meghasmruti3542 2 роки тому

    ಅಕ್ಕು ಕಥೆ ಹಾಕಿ

  • @ASHOKKUMAR-eg4zg
    @ASHOKKUMAR-eg4zg 2 роки тому

    Appu sir antavru urigobru uttli plz don't encourage this people's 😡 this is useless novel 😡follow our Appu sir ❤️🙏

  • @ASHOKKUMAR-eg4zg
    @ASHOKKUMAR-eg4zg 2 роки тому

    Useless novel 😡just waste of time

  • @shwethskrishna9889
    @shwethskrishna9889 5 років тому +2

    Super

  • @pcpc8177
    @pcpc8177 5 років тому +1

    Super

  • @vijayndv5229
    @vijayndv5229 4 роки тому

    Super

  • @swamivivekananda2984
    @swamivivekananda2984 2 роки тому

    Super