ಈ ಅದ್ಭುತ ರುಚಿಯ ಕೊತ್ತಂಬರಿ ಸೊಪ್ಪಿನ ಅನ್ನ ಒಮ್ಮೆ ಮಾಡಿ ನೋಡಿ ಪದೇಪದೇ ಮಾಡ್ತೀರಾ 100% ಗ್ಯಾರಂಟಿ I Coriander Rice

Поділитися
Вставка
  • Опубліковано 28 вер 2024
  • #bhagyatvrecipes #coriander #rice
    ಕೋರಿಯಾಂಡರ್ ರೈಸ್ / ಕೊತ್ತಂಬರಿ ಸೊಪ್ಪಿನ ಅನ್ನ ಮಾಡಲು ಬೇಕಾದ ಪದಾರ್ಥಗಳು
    ಅಕ್ಕಿ 1 ಕಪ್ ( ಹತ್ತು ನಿಮಿಷ ನೀರಿನಲ್ಲಿ ನೆನೆಸಬೇಕು )
    ನೀರು ಒಂದುವರೆ ಕಪ್
    ಕೊತ್ತಂಬರಿ ಸೊಪ್ಪು 2 ಹಿಡಿಯಷ್ಟು
    ಪುದಿನ ಸೊಪ್ಪು ಸ್ವಲ್ಪ
    ಈರುಳ್ಳಿ 1
    ಬೆಳ್ಳುಳ್ಳಿ 5 ರಿಂದ 6 ಎಸಳು
    ಹಸಿ ಶುಂಠಿ ಅರ್ಧ ಇಂಚು
    ಚಕ್ಕೆ ಅರ್ಧ ಇಂಚು
    ಲವಂಗ 2
    ಏಲಕ್ಕಿ ಕಾಯಿ 2
    ಹಸಿಮೆಣಸಿನಕಾಯಿ 4 ರಿಂದ 5
    ಸಾಹಿಜಿರ ಸ್ವಲ್ಪ
    ದನಿಯ ಪುಡಿ 1 ಟೀ ಸ್ಪೂನ್
    ಗರಂ ಮಸಾಲ 1 tsp
    ನಿಂಬೆಹಣ್ಣಿನ ರಸ 1 ಟೀ ಸ್ಪೂನ್
    ಕ್ಯಾರೆಟ್ 1
    ಹಸಿ ಬಟಾಣಿ 3 ಟೇಬಲ್ ಸ್ಪೂನ್
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs

КОМЕНТАРІ • 25