Rabbit farm 9964699101 ನಮ್ಮಲ್ಲಿ ತರಬೇತಿ ಪಡೆದು ಮೊಲ ಸಾಕಣೆ ಆರಂಭಿಸಿದ ರೈತರ

Поділитися
Вставка
  • Опубліковано 21 жов 2024
  • ಮೊಲ ಸಾಕಾಣಿಕೆಯಿಂದ ಬದುಕು ಕಟ್ಟಿಕೊಂಡ ಪದವೀಧರ....9964699101..ನೂರಾರು ಯುವಕರಿಗೆ ಕೆಲಸ...
    ಅತಿ ಕಡಿಮೆ ಬಂಡವಾಳ ಅತಿ ಕಡಿಮೆ ಜಾಗದಲ್ಲಿ ಮನೆಯ ಮೇಲೆ ಹಿತ್ತಲ ಜಾಗದಲ್ಲಿ ಜಮೀನಿನಲ್ಲಿ ಹೀಗೆ ಸಣ್ಣ ಜಾಗದಲ್ಲಿ ಕೂಡ ಈ ಒಂದು ಮೊಲ ಸಾಕಾಣೆಯನ್ನು ಪ್ರಾರಂಭ ಮಾಡಬಹುದು ದಿನಕ್ಕೆ 2 ರಿಂದ 3 ಘಂಟೆ ಮೀಸಲು ಇಟ್ಟರೆ ಯಾರು ಬೇಕಾದರೂ ಮೊಲ ಸಾಕಾಣಿಕೆಯನ್ನ ಮಾಡಬಹುದು ಸಾಕಾಣಿಕೆಗೆ ಬೇಕಾದ ಎಲ್ಲಾ ರೀತಿಯ ಸಲಹೆ ಸೂಚನೆಗಳನ್ನು ನಾವು ಕೊಡುತ್ತೇವೆ ಮಾರ್ಕೆಟಿಂಗಿನ ಯೋಚನೆ ಬೇಡ ಬೇಳೆದ ಮೊಲಗಳನ್ನು ನಾವು ಖರೀದಿಸುತ್ತೇವೆ 1 ವರುಷಕ್ಕೆ 5 ರಿಂದ 6 ಬಾರಿ ಮಾರಾಟಕ್ಕೆ ಬರುತ್ತದೆ ಹೆಚ್ಚಿನ ಮಾಹಿತೀಗಾಗಿ ಈ ನಂಬರಿಗೆ 9964699101ಕರೆ ಮಾಡಿ ಧನ್ಯವಾದಗಳು
    “ಮೊಲ ಸಾಕಾಣಿಕೆಯಿಂದ ಹೇಗೆ ಲಾಭ ಬರುತ್ತದೆ”
    1 ಯೂನಿಟ್ ಅಂದರೆ 10 ಪೇರೆಂಟ್ ಮೊಲಗಳಿಗೆ 1 ಯೂನಿಟ್ ಎನ್ನುತ್ತೇವೆ 1 ಯೂನಿಟ್ ಅಲ್ಲಿ 7 ಹೆಣ್ಣು ಮೊಲಗಳು 3 ಗಂಡು ಮೊಲಗಳು ಇರುತ್ತವೆ ಈ ಹೆಣ್ಣು ಮೊಲಗಳು 1 ವರುಷಕ್ಕೆ 5 ರಿಂದ 6 ಬಾರಿ ಮರಿ ಹಾಕುತ್ತವೆ 1 ಬಾರಿಗೆ 1 ಹೆಣ್ಣು ಮೊಲ ಸರಿ ಸುಮಾರು 4 ರಿಂದ 7 ರ ವರೆಗೆ ಮರಿ ಹಾಕುತ್ತವೆ ಕನಿಷ್ಠ ಪಕ್ಷ 1 ಹೆಣ್ಣು ಮೂಲದಿಂದ 3 ಮರಿಗಳು ಸಿಕ್ಕರೂ ಕೂಡ ಸಾಕು ಆ ಮರಿಗಳು ಸುಮಾರು 2 ರಿಂದ 3 ತಿಂಗಳಿಗೆ ಒಳ್ಳೆಯ ಆಹಾರ ಕೊಟ್ಟರೆ 1.5 ರಿಂದ 2 ಕೆಜಿ ತೂಗುತ್ತದೆ ಕನಿಷ್ಠ ಪಕ್ಷ 1.5 ಕೆಜಿ ಇದ್ದರು ಕೂಡ ಸಾಕು ಈಗ ಮಾರ್ಕೆಟಿಂಗ್ ಅಲ್ಲಿ 1 ಕೆಜಿ ಮೊಲದ ಬೆಲೆ 250 ರಿಂದ 300 ರೂ ಗಳು ಇದೆ ಹೀಗೆ ಸುಮಾರು 1 ಯೂನಿಟ್ ಇಂದ ಕಡಿಮೆ ಖರ್ಚಿನಲ್ಲಿ ಒಂದು ಒಳ್ಳೆಯ ಆದಾಯವನ್ನ ನೀವು ಪಡೆಯಬಹುದು ಇದರ ಮಾಂಸ ಹಾಗು ಚರ್ಮಕ್ಕೆ ಬಹಾಳ ಬೇಡಿಕೆ ಇದೆ ಇದರ ಮಾಂಸವನ್ನು ಮಕ್ಕಳಿಂದ ಹಿಡಿದು ವಯಸ್ಕರ ವರೆಗೂ ಸೇವನೆ ಮಾಡಬಹುದು ಎಂದು ವ್ಯಜ್ಞಾನಿಕವಾಗಿ ಸಾಬೀತಾಗಿದೆ ಎಲ್ಲಾ ರೀತಿಯ ಖಾಯಿಲೆಯವರು ಮೊಲದ ಮಾಂಸವನ್ನ ಸೇವನೆ ಮಾಡಬಹುದು ತುಂಬಾ ಆರೋಗ್ಯಕರ ಹಾಗು ರುಚಿಕರವಾದದ್ದು ಕಡಿಮೆ ಫ್ಯಾಟ್ ಹೆಚ್ಚು ಪ್ರೋಟೀನ್ ಹೊಂದಿದೆ.

КОМЕНТАРІ • 17