ಸರ್ ನಿಮ್ಮ ಹತ್ರ ಒಂದು ವಿನಂತಿ ನನಗೆ Photo Shop 7.0 ಯಾವ ವರ್ಷನ್ ಡೌನ್ ಲೋಡ್ ಮಾಡಿಕೊಳ್ಳಬೇಕು ಹೇಳಿ ದಯವಿಟ್ಟು ಯಾಕೆಂದರೆ ನಾನು ಅವಸರದಲ್ಲಿ PS CS3 ಡೌನ್ ಲೋಡ್ ಮಾಡಿಸಿಕೊಂಡಿರುವೆ..ನಿಮ್ಮ ಟ್ಯುಟೋರಿಯಲ್ ನನಗೆ ಬಹಳ ಇಷ್ಟ ಅದರಂತೆ ನಿಮ್ಮ ಕಪ್ಪು ಬಿಳುಪು ಮಾಡಲಾಗುತ್ತಿಲ್ಲ ಇದರಲ್ಲಿ ಫಿಲ್ಟರ್ ನಲ್ಲಿ ಹೋದಾಗ ಆ ಆಫ್ಷನ್ ಸಿಗದು ಹಾಗೂ ಬೇಕಾದಷ್ಟು ಭಾಗ ಫೋಟೊ ಇಮೇಜ್ ಕಟ್ ಮಾಡಲು ಎಂಟರ್ ಪ್ರೆಸ್ ಮಾಡಿದಾಗ ನನ್ನಲ್ಲಿರುವ PS ನಲ್ಲಿ ಕಟ್ ಆಗದು..ಇದನ್ನು ತೆಗೆಸಿ ಯಾವ ವರ್ಷನ್ ಹಾಕಿಸಿಕೊಳ್ಳಬೇಕು ದಯವಿಟ್ಟು ತಿಳಿಸಿ ನನಗೆ ಗೊತ್ತು ನೀವು ಮುಂಚೆ ಹೇಳಿರುತ್ತೀರ ಆದರೆ ನನಗೆ ಯುಟ್ಯುಬ್ ನಲ್ಲಿಯೂ ಕಲಿಯಬಹುದೆಂಬ ಮಾಹಿತಿ ಅರಿತಿಲ್ಲ ಕಾರಣ.. ಗೊತ್ತಾದ ನಂತರ ಮೊದಲಿಂದ ಕಲಿಯಲು ಪ್ರಯತ್ನಿಸುತ್ತಿರುವೆ ..ಧನ್ಯವಾದಗಳು ಸರ್ 🙏
@@GuRu9x thank you so much sir ಪರಿಸ್ಥಿತಿ ಕೆಟ್ಟು ಹೋಗಿತ್ತು ಅದ್ಕೆ ಕೇಳಿದೆ ನಾನು ಮೊಬೈಲ್ ಜಮಾನೆಯಲ್ಲಿ ಹುಟ್ಟಿದವನಲ್ಲ..ಡ್ರಾಯಿಂಗ್ ಟೀಚರ್ ಅಥವಾ ಪ್ರೊಫೆಸರ್ ಆಗಬೇಕಿತ್ತು ಆದರೆ ವಿಧಿಯಾಟ ..ಕೆಲಸವಿಲ್ಲದೆ ಕೆಲಸಕ್ಕಾಗಿ ಚಿಕ್ಕವಯಸ್ಸಲ್ಲಿ ಕಲಿಯಬಹುದಾದದ್ದನ್ನು ಹಠದಿಂದ ಕಲಿಯುತ್ತಿರುವೆ..ತಮ್ಮ ಮಾರ್ಗದರ್ಶನದಲ್ಲಿ ಕಲಿಯುತ್ತಿದ್ದಕ್ಕೆ ಸಂತಸ ಪಡುತ್ತಿರುವೆ..ಧನ್ಯವಾದಗಳು ಸರ್ ನಿಮ್ಮ ಮರುತ್ತರಕ್ಕಾಗಿ 🙏🙏 ಕರಿಸ್ಮಾ ಇನ್ನೂ ಏನು ಕಲಿಯೋದಿದೆಯೊ ಕಲಿಯುವೆ ನಿಮ್ಮ ನಂ ಕೇಳಲು ಮುಜುಗರ ಯಾವತ್ತಾದರೂ ನಿಮಗೆ ಕೊಡಬೇಕೆನಿಸಿದರೆ ಕೊಡಿ ಸರ್ ನನಗೆ ಕೇಳಲು ನನಗೆ ಅವಶ್ಯಕತೆ ಬೀಳಬಹುದು ಹೀಗೆ ಕೇಳಿದ್ದಕ್ಕೆ ಬೇಸರವಾಗದಿರಿ..ಸರ್ ನನ್ನ ಪುಣ್ಯ ಹೊಸದಾಗಿ ಸೇರಿದರು ನಿಮ್ಮಿಂದ ರಿಪ್ಲೈ ಬಂದಿದ್ದೆ ದೊಡ್ಡ ವಿಷಯ ಥ್ಯಾಂಕ್ಸ್ ಸರ್ thank you Soo much sir 🙏🙏
Tq sir nanu photographer Ella horagade kottu work madstidde nimminda work kalitaedini tq
Bro...nihu commentary super madathiri... love you bro..
ಸೂಪರ್ sir ಚೆನ್ನಾಗಿ ಹೇಳಿಕೊಡುತೀರ
Very good photo shop class sir.
ಚೆನ್ನಾಗಿದೆ
Supper👌💃
TQ So much
Super ❤ unbelievable Awesome
Mashallah super👌🏻
Good morning sir class super
Thanks you sir for the teaching photoshop
Super beautiful sri
Spr aage cmd
Thanks for the nice videos....
Superrrr sir 😊👍❤️❤️ಯಾವ್ ಊರು 🤔
Super
very nice teaching brother when sending your next videos ??
very funny and good knowledge keep it up sir
Sir leftic super
Super sir thanks for uploading
Super edit sir
Very nice thank you sir
Bankey sir
🙏
Thank u good
Super sir
ok
Tq sir
Sir online nalli TTD ticket booking maduvudu hege ? Please full video torisi sir.
🙏🙏🙏
Sir swalpa nidaanakke heli pls....
gurugale....lipstick swalpa chennagi madi thori c.
Sir Nan photoshop filter nalli magic tool bartilla plzzz software link haki sir🙏
SIR ನೀವು maatado shaili ನನಗೆ tumba ಇಷ್ಟ ಆಯ್ತು sir
Sir edaralli photo background change madud Heli bro
Sir nanage filtarnalli magic tool barthilla sir.
Sem nandu ade tondre Sir
Sir stamp photo madodu heli sir
ಸರ್ ಪಾಸ್ ಫೋಟೋ ಮಾಡೋದು ಸರಳ ಉಪಾಯ ಹೇಳಿ ಸರ್.
Sir ನನಗೆ ಒಂದು ಫೋಟೋ addting ಮಾಡಿಕೊಡಿ sir plz
filter alli magic option ella en madbeku
Sir Iam Learn DTP cource
Sir cltr shift anta keyboard tables heli sir
Please
Aa tool. Filter. Olagade illa sir
Sir Evaga Madtha Eddiralla Fillternalli Magic Tool Sigtha ella Wat Do Next Stop[ Sir Please Reply me
sir nanna program nalli magic icon ella enu madabeku
Magic tool illa sir
Hege download madodu
Sir Logo Creation class tell me please
Sir, old photo mele seal remove madodu heli
Nan system Alli filter Alli magic anno option illa bro en madodu
2B size photo hege madodu heli
Karishma album ಮಾಡುವುದು ಹೇಗೆ ಹೇಳಿಕೊಡಿ
App name hen sir
Bro version hege download madodu bro
ಸರ್ ಕೆಳಗಡೆ ಬಾಣದ ಚೀನೆ ಅಂದರೆ game ಆಡಲ್ಲಿಕೆ ಈರುವ keys ಅಲ್ವಾ ಸರ್
Perfect ಆಗ್ಗಿ lipstick ಹಚಿದಿರಿ ಸರ್
😉😀😀😀
Sir nidavagi heli Ella Andre artha agnilla
Magic tool bartilla
Sir m not getting magic. Magic pro plz tell how to search
Howdu ri magic pro option barthilla sir please reply
Magic
ಸರ್ ನಿಮ್ಮ ಹತ್ರ ಒಂದು ವಿನಂತಿ ನನಗೆ Photo Shop 7.0 ಯಾವ ವರ್ಷನ್ ಡೌನ್ ಲೋಡ್ ಮಾಡಿಕೊಳ್ಳಬೇಕು ಹೇಳಿ ದಯವಿಟ್ಟು ಯಾಕೆಂದರೆ ನಾನು ಅವಸರದಲ್ಲಿ PS CS3 ಡೌನ್ ಲೋಡ್ ಮಾಡಿಸಿಕೊಂಡಿರುವೆ..ನಿಮ್ಮ ಟ್ಯುಟೋರಿಯಲ್ ನನಗೆ ಬಹಳ ಇಷ್ಟ ಅದರಂತೆ ನಿಮ್ಮ ಕಪ್ಪು ಬಿಳುಪು ಮಾಡಲಾಗುತ್ತಿಲ್ಲ ಇದರಲ್ಲಿ ಫಿಲ್ಟರ್ ನಲ್ಲಿ ಹೋದಾಗ ಆ ಆಫ್ಷನ್ ಸಿಗದು ಹಾಗೂ ಬೇಕಾದಷ್ಟು ಭಾಗ ಫೋಟೊ ಇಮೇಜ್ ಕಟ್ ಮಾಡಲು ಎಂಟರ್ ಪ್ರೆಸ್ ಮಾಡಿದಾಗ ನನ್ನಲ್ಲಿರುವ PS ನಲ್ಲಿ ಕಟ್ ಆಗದು..ಇದನ್ನು ತೆಗೆಸಿ ಯಾವ ವರ್ಷನ್ ಹಾಕಿಸಿಕೊಳ್ಳಬೇಕು ದಯವಿಟ್ಟು ತಿಳಿಸಿ ನನಗೆ ಗೊತ್ತು ನೀವು ಮುಂಚೆ ಹೇಳಿರುತ್ತೀರ ಆದರೆ ನನಗೆ ಯುಟ್ಯುಬ್ ನಲ್ಲಿಯೂ ಕಲಿಯಬಹುದೆಂಬ ಮಾಹಿತಿ ಅರಿತಿಲ್ಲ ಕಾರಣ.. ಗೊತ್ತಾದ ನಂತರ ಮೊದಲಿಂದ ಕಲಿಯಲು ಪ್ರಯತ್ನಿಸುತ್ತಿರುವೆ ..ಧನ್ಯವಾದಗಳು ಸರ್ 🙏
Photoshop 7.0 download Madi brother
@@GuRu9x thank you so much sir ಪರಿಸ್ಥಿತಿ ಕೆಟ್ಟು ಹೋಗಿತ್ತು ಅದ್ಕೆ ಕೇಳಿದೆ ನಾನು ಮೊಬೈಲ್ ಜಮಾನೆಯಲ್ಲಿ ಹುಟ್ಟಿದವನಲ್ಲ..ಡ್ರಾಯಿಂಗ್ ಟೀಚರ್ ಅಥವಾ ಪ್ರೊಫೆಸರ್ ಆಗಬೇಕಿತ್ತು ಆದರೆ ವಿಧಿಯಾಟ ..ಕೆಲಸವಿಲ್ಲದೆ ಕೆಲಸಕ್ಕಾಗಿ ಚಿಕ್ಕವಯಸ್ಸಲ್ಲಿ ಕಲಿಯಬಹುದಾದದ್ದನ್ನು ಹಠದಿಂದ ಕಲಿಯುತ್ತಿರುವೆ..ತಮ್ಮ ಮಾರ್ಗದರ್ಶನದಲ್ಲಿ ಕಲಿಯುತ್ತಿದ್ದಕ್ಕೆ ಸಂತಸ ಪಡುತ್ತಿರುವೆ..ಧನ್ಯವಾದಗಳು ಸರ್ ನಿಮ್ಮ ಮರುತ್ತರಕ್ಕಾಗಿ 🙏🙏
ಕರಿಸ್ಮಾ ಇನ್ನೂ ಏನು ಕಲಿಯೋದಿದೆಯೊ ಕಲಿಯುವೆ ನಿಮ್ಮ ನಂ ಕೇಳಲು ಮುಜುಗರ ಯಾವತ್ತಾದರೂ ನಿಮಗೆ ಕೊಡಬೇಕೆನಿಸಿದರೆ ಕೊಡಿ ಸರ್ ನನಗೆ ಕೇಳಲು ನನಗೆ ಅವಶ್ಯಕತೆ ಬೀಳಬಹುದು ಹೀಗೆ ಕೇಳಿದ್ದಕ್ಕೆ ಬೇಸರವಾಗದಿರಿ..ಸರ್ ನನ್ನ ಪುಣ್ಯ ಹೊಸದಾಗಿ ಸೇರಿದರು ನಿಮ್ಮಿಂದ ರಿಪ್ಲೈ ಬಂದಿದ್ದೆ ದೊಡ್ಡ ವಿಷಯ ಥ್ಯಾಂಕ್ಸ್ ಸರ್ thank you Soo much sir 🙏🙏
ಆಗದಿ ಚಲೋ ಮಾಹಿತಿ ಅದರಿ
Video makeup show
Super