КОМЕНТАРІ •

  • @DhanrajAchar
    @DhanrajAchar Рік тому +819

    Jai Ho ISRO🇮🇳🇮🇳 ನಮ್ಮ ದೇಶ .. ನಮ್ಮ ಹೆಮ್ಮೆ 🇮🇳🇮🇳❤️❤️🎉

    • @RoyalSiddu21
      @RoyalSiddu21 Рік тому +6

      Hi achar🎉🎉

    • @hariprasads9802
      @hariprasads9802 Рік тому +14

      Gurugale thaavenu elli 😁

    • @RichardAntony-b8q
      @RichardAntony-b8q Рік тому +5

      ಧನು ಅಣ್ಣ ನೀವೆನು ಇಲ್ಲಿ ಹೊಸ ವೀಡಿಯೋ ಬೇಗ ಹಾಕಿ ಕಾಯ್ತಿದ್ದೆವೆ

    • @yjnow3643
      @yjnow3643 Рік тому +1

      Acharre🙏

    • @shreyaskaup7744
      @shreyaskaup7744 Рік тому +7

      ಮಹಾಪ್ರಭು ನಿವೇನಿಲ್ಲಿ 😂❤

  • @karthikdoodpeda2717
    @karthikdoodpeda2717 Рік тому +806

    ನನ್ನ ಮಗಳಿಗೆ ಇವತ್ತು ಚಂದಿರನನ್ನ ತೋರ್ಸಿ ಅಲ್ಲಿ ನಮ್ಮ ರಾಕೆಟ್ ಹೋಗಿ ಲ್ಯಾಂಡ್ ಆಗಿದೆ ಅಂತ ಹೊಳೋದಕ್ಕೆ ತುಂಬಾ ಖುಷಿ ಹಾಗ್ತಿದೆ ಗುರುಗಳೇ. 🙏🙏🙏

  • @ShivashankarMagaji
    @ShivashankarMagaji Рік тому +244

    *ಇಸ್ರೋ ತಂಡದ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ಅಭಿನಂದನೆಗಳು 💐💐*

    • @kki.708
      @kki.708 Рік тому

      Guru ninu 7 mints video madi saku

  • @kumarpatil3097
    @kumarpatil3097 Рік тому +51

    ಈ ಸಾಧನೆ ಮಾಡಿದ ಯಲ್ಲ ಇಸ್ರೋ ಪ್ರತಿನಿಧಿಗಳಿಗೆ ನನ್ನ ದೀರ್ಘ ದಂಡ ನಮಸ್ಕಾರಗಳು ❤🙏

  • @santhoshsp6555
    @santhoshsp6555 Рік тому +21

    ದೊಡ್ಡ ಬಜೆಟ್ ಮಾಡಿ ಕೂಡ ಸಾಧ್ಯವಾಗದ ಕೆಲಸ ನಮ್ಮ ದೇಶ ಮಾಡಿದೆ ಎಂದರೆ ನಿಜವಾಗಿಯೂ Proud movement. ನಮ್ಮ ಭಾರತ, ನಮ್ಮ ಇಸ್ರೋ, ನಮ್ಮ ಹೆಮ್ಮೆ♥️💞

  • @santhoshsanthosh2842
    @santhoshsanthosh2842 Рік тому +236

    ನಮ್ಮ ಭಾರತದ ಕೀರ್ತಿಯನ್ನು ವಿಶ್ವಕ್ಕೆ ಸಾರಿದ ನಮ್ಮ ಹೆಮ್ಮೆಯ ಇಸ್ರೋ ವಿಜ್ಞಾನಿ ಗಳಿಗೆ ಹೃದಯಪೂರ್ವಕ ಧನ್ಯವಾದಗಳು ಜೈ ಭಾರತ ಮಾತೆ 🙏🙏🇮🇳🇮🇳🇮🇳🇮🇳🇮🇳

    • @praveenk5019
      @praveenk5019 Рік тому +5

      ನಮ್ಮ ಭಾರತದ ಕೀರ್ತಿಯನ್ನು 💐💐💐💐ವಿಶ್ವಕ್ಕೆ ಸಾರಿದ ನಮ್ಮ ಹೆಮ್ಮೆಯ ಇಸ್ರೋ ವಿಜ್ಞಾನಿಗಳಿಗೆ ಹೃದಯಪೂರ್ವಕ ಅಭಿನಂದನೆಗಳು ಜೈ ಭಾರತ್ ಮಾತೇ ವಂದೇ💐💐

  • @KrishnaR-l3w
    @KrishnaR-l3w Рік тому +428

    ನಾನೇ ಪ್ರಶಸ್ತಿ ಗೆದ್ದಷ್ಟ್ಟು ಮನಸ್ಸಿಗೆ ಖುಷಿಯಾಯಿತು ❤ proud to be i am indian 🇮🇳💫

  • @venusvenu4848
    @venusvenu4848 Рік тому +91

    ಇಸ್ರೋದ ಎಲ್ಲಾ ವಿಜ್ಞಾನಿಗಳಿಗೆ ಧನ್ಯವಾದಗಳು, ನಮ್ಮ ದೇಶ, ನಮ್ಮ ಹೆಮ್ಮೆ 🇮🇳🇮🇳🙏🙏

  • @Raitapijeevan
    @Raitapijeevan Рік тому +32

    ನಮ್ಮ ದೇಶ 🇮🇳🇮🇳 ನಮ್ಮ ಹೆಮ್ಮೆ ಇನ್ನ ಮುಂದೆ ISRO ತೆಡೆಯಲು ಅಸಾದ್ಯ 🇮🇳❤️🇮🇳

  • @chandrakantgogikera504
    @chandrakantgogikera504 Рік тому +60

    ಧ್ವಜದಲ್ಲಿ ಚಂದ್ರ ಇರೋದು ಬೇರೆ ದೇಶ,, ಆದ್ರೆ ಚಂದ್ರನಲ್ಲಿ ಧ್ವಜ ಇರೋದು ಭಾರತ ದೇಶ.❤

  • @ajaygowda2972
    @ajaygowda2972 Рік тому +172

    ಜೈ ಹಿಂದ್ 🇮🇳 ಚಂದ್ರಯಾನ 3 ಮಿಷನ್ ವಿಜಯಕ್ಕೆ ಕಾರಣರಾದ ಇಸ್ರೋ ನಯಲ್ಲ ವಿಜ್ಞಾನಿಗಳಿಗೆ ಅನಂತಕೊಟ್ಟಿ ನಮನಗಳು 🙏🏻

    • @MohanKumar-ro2vr
      @MohanKumar-ro2vr Рік тому

      🙏🏼🙏🏼🙏🏼🙏🏼🙏🏼👍👍👍👍👍💘

  • @amarnathkonnaghatta8257
    @amarnathkonnaghatta8257 Рік тому +116

    ಪ್ರತಿಭಾ ಪಲಾಯನ ದಂತ ಭಯಂಕರ ನೋವಿನಲ್ಲೂ ಅದ್ಭುತ ಸಾಧನೆ, ಆ ಇಪ್ಪತ್ತು ನಿಮಿಷಗಳು ನಿಜಕ್ಕೂ ರೋಮಾಂಚನ,
    ISRO ಸಾಧನೆಗೆ ನಾವೆಷ್ಟು ಅಭಿನಂದಿಸಿದರು ಅದು ಕಮ್ಮಿ ne.
    ಜೈ ಹಿಂದ್.

  • @rahuldattatandel143
    @rahuldattatandel143 Рік тому +28

    ನಂಬಿಕೆ ಸುಳ್ಳಾಗಲಿಲ್ಲ ನಂಬಿದ ಭಗವಂತ ಕೈ ಬಿಡಲಿಲ್ಲ
    ಓಂ ನಾರಾಯಣಾಯ ಜೈಹಿಂದ್ ಜೈಇಸ್ರೋ🇮🇳🙏

  • @manjunathan4278
    @manjunathan4278 Рік тому +6

    ಮೋದೀಜಿ ಮತ್ತೆ ಪ್ರಧಾನಿ ಆದ್ರೆ ಇಂತಹ ಮತ್ತಷ್ಟು ಸಾಧನೆಗಳ ಕ್ಷಣಗಳನ್ನ ನಾವು ಅನುಭವಿಸಬಹುದು. ಇದು ನಮ್ಮ ಭಾರತದ ಅದ್ಭುತ ಜಯ. ಜೈ ಭಾರತಾಂಬೆ. ನಾನು ಒಬ್ಬ ಭಾರತೀಯನಾಗಿ ಅತ್ಯಂತ ಹೆಮ್ಮೆ ಪಡುತ್ತೇನೆ 🇮🇳🇮🇳🇮🇳🇮🇳🇮🇳🇮🇳🇮🇳

  • @karabasappam7471
    @karabasappam7471 Рік тому +5

    I am proud to be an Indian
    Thanks to
    ISRO team
    Now we are #1 in the world (Landed in South zone)
    Thanks to Greatest ISRO Scientists 🙏🙏🙏🙏🙏❤❤❤❤❤❤🇮🇳🇮🇳❤️❤️🙏🙏🙏🙏

  • @PrakashKS-l2x
    @PrakashKS-l2x Рік тому +90

    ನಮ್ಮ ಭಾರತದ ಹೆಮ್ಮೆಯ ಇಸ್ರೋ ಸಿಬ್ಬಂದಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು ಅವರಿಗೆ ದೇವರು ಆರೋಗ್ಯ ಆಯಸ್ಸು ಕೊಟ್ಟು❤🎉 ಜೈ ಹಿಂದ್ ಜೈ ಕರ್ನಾಟಕ

  • @saadhwinisb2ndstd819
    @saadhwinisb2ndstd819 Рік тому +77

    ಇಡೀ ದೇಶ ಒಂದಾಗಿ‌‌‌‌ ಕಾದ ಕ್ಷಣ..
    ಯಶಸ್ವಿ ಕಾರ್ಯಾಚರಣೆಗಾಗಿ ಇಸ್ರೋ ಗೆ ಅಭಿನಂದನೆಗಳು..🎉🎉
    ಇಸ್ರೋ ಭಾರತದ ಹೆಮ್ಮೆ. ನಿಮ್ಮ ಸಾಧನೆಗೆ ಶುಭಾಶಯಗಳು 💐💐💐💐

  • @Basalingapolice-jx7rg
    @Basalingapolice-jx7rg Рік тому +19

    ಪ್ರಕಾಶ್ ರೈ ಗೇ ಮೇಟಿಲಿ ಹೊಡಿದಂಗೆ ಆಯ್ತು ಸರ್ ನಿಮ್ಮ್ ಮಾತು.... ಜೈ ಶ್ರೀ ರಾಮ್ ❤️🌏 jai isro... 🌏

  • @umeshkalal7052
    @umeshkalal7052 Рік тому +4

    Jai ho India. Bharatmaatha ki Jai. Congratulations ISRO. and Team

  • @b.prashanth..668
    @b.prashanth..668 Рік тому +1

    ನಿಜಕ್ಕೂ ಅದ್ಭುತ ಕ್ಷಣಗಳು ಸರ್
    ಇಂದು ರಷ್ಯಾ ದಲಿ ಇರುವ ನಾನು ಭಾರತ ಬಗ್ಗೆ ಹೆಮ್ಮೆಯ ವಿಷಯ ಕೇಳಿ ಖುಷಿ ಆಯ್ತು ಸರ್...ತುಂಬಾ ಧನ್ಯವಾದ ಗಳು .. ವಿಸ್ತಾರವಾಗಿ ತಿಳಿಸಿಕಟ್ಟಿದ್ದಕ್ಕೆ..🙏🙏

  • @rameshchalawadi-ky6xq4bm6z
    @rameshchalawadi-ky6xq4bm6z Рік тому +22

    ✌️ಚಂದ್ರಯಾನ ಯಶಸ್ಸು ನಮ್ಮ ಭಾರತದ & ಇಸ್ರೋದ ಹೆಮ್ಮೆ ಪ್ರಪಂಚ ನಮ್ಮ ಭಾರತದತ್ತ ತಿರುಗಿ ನೋಡುವಂತೆ ನಮ್ಮ ಇಸ್ರೋ &ಟೀಮ್ ಮಾಡಿದೆ ಧನ್ಯವಾದಗಳು 👍👍👍🇮🇳🇮🇳

  • @byeriswamy635
    @byeriswamy635 Рік тому +27

    ನನೊಬ್ಬ ಭಾರತೀಯನಾಗಿ ಇಂದು ಇಸ್ರೋದ ಚಂದ್ರಯಾನ ೩ ರ ಯಶಸ್ಸು ನನಗೆ ತುಂಬಾ ಖುಷಿ ಮತ್ತು ಹೆಮ್ಮೆಯಾಗುತ್ತಿದೆ ಜೈ ಹೋ ಭಾರತ🇮🇳

  • @shailajakulkarni9256
    @shailajakulkarni9256 Рік тому +84

    It is a matter of pride for all Indians.
    ವಿಶ್ವಗುರುವಿನ ಪ್ರಥಮ ಹೆಜ್ಜೆ ಗುರುತು ಚಂದಿರನ ದಕ್ಷಿಣ ಧ್ರುವದೆ 🙏🙏🙏

  • @nishashettyvlogs
    @nishashettyvlogs Рік тому +9

    ನಂಗೆ ಬಹುಮಾನ ಸಿಕ್ಕಿದಾಗ ಆಗೋ ಕುಶಿ ತರ ಆಯ್ತು.ISRO ದಲ್ಲಿ ಇರೋ ಪ್ರತಿಯೊಬ್ಬರಿಗೂ ನನ್ನ ನಮನಗಳು🙏🎉❤️ಜೈ ಹಿಂದ್😍😍

  • @kanyah.d1680
    @kanyah.d1680 Рік тому +4

    Record...... Throughout the centuries... Proud to be an Indian.. thx to ISRO team even heartily congratulations 🎉

  • @irrubaligaddi4249
    @irrubaligaddi4249 Рік тому +101

    🇮🇳🇮🇳'ಚಂದ್ರಯಾನ -3' ವಿಕ್ರಮ ಲ್ಯಾಂಡರ್ ಯಶಸ್ವಿ! ನಮ್ಮ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆಗಳು ..🌹ಚಂದ್ರನ ಅಂಗಳದಲ್ಲಿ ಇತಿಹಾಸ ಸೃಷ್ಟಿಸಿದ ನಮ್ಮ ಇಸ್ರೋ ನಮ್ಮ ಭಾರತ ನಮ್ಮ ಹೆಮ್ಮೆ ನಮ್ಮ ಮೋದಿಜಿ ಜೈ ಹಿಂದ್ ಜೈ ಕರ್ನಾಟಕ 🇮🇳🇮🇳

  • @parasunayak377
    @parasunayak377 Рік тому +49

    ಇಸ್ರೋದ ಈ ಸಾಧನೆ ಅಜರಾಮರ ನಮ್ಮ ದೇಶದ ಎಲ್ಲಾ ವಿಜ್ಞಾನಿ ಹೃದಯ ಪೂರ್ವಕ ಧನ್ಯವಾದಗಳು 🇮🇳🇮🇳

  • @Yamanusompur
    @Yamanusompur Рік тому +62

    ನಮ್ಮ ದೇಶ ...ನಮ್ಮ ಹೆಮ್ಮೆ...❤️🇮🇳❤️.....Proud to be Indian....Jai ISRO...❤️🇮🇳❤️🇮🇳❤️

  • @mahanandas5204
    @mahanandas5204 Рік тому +1

    Congratulations ISRO Jaihind Jai NARENDRA MODIJI I am feeling very proud to be INDIAN 🌹🌹🇮🇳🇮🇳

  • @thrilochanam6638
    @thrilochanam6638 Рік тому +1

    ಜೈ ಇಸ್ರೋ
    ಜೈ ಭಾರತ
    ಜೈ ಹಿಂದ್
    ಜೈ ಕರ್ನಾಟಕ
    ಜೈ ನಾಲ್ವಡಿ ಕೃಷ್ಣರಾಜ ಒಡೆಯರ್
    ಜೈ ಮೋದಿ ಜೀ

  • @akshathabmakshathabm5410
    @akshathabmakshathabm5410 Рік тому +53

    ಪ್ರೀತಿ ತುಂಬಿದ ಹೃದಯಪೂರ್ವಕ ಅಭಿನಂದನೆಗಳು ನಮ್ಮ ಇಸ್ರೋಗೆ 🇮🇳💐❤️🙏🙏🇮🇳🇮🇳🇮🇳🇮🇳❤️❤️❤️❤️❤️

  • @ChannaBasava-bk7bs
    @ChannaBasava-bk7bs Рік тому +117

    ನಮ್ಮ ದೇಶದಭಾರತದ ವಿಜ್ಞಾನಿಗಳ ಸಾಧನೆ ಇಡೀ ವಿಶ್ವಕೆ ಗೊತ್ತಾಗಿದೆ ನಮ್ಮ ದೇಶದ ತಲೆಯೆತ್ತಿ ನೋಡುವಾಗ ಮಾಡಿದ ISROದ ವಿಜ್ಞಾನಿಗಳಿಗೆ ಶುಭಾಶಯಗಳು

  • @Mr.-360
    @Mr.-360 Рік тому +37

    Jai Hind ⚔️🇮🇳⚔️
    Jai shree Ram 🚩🚩
    Jai ISRO
    Jai Modi 🎉❤

  • @ravindranathhullur4157
    @ravindranathhullur4157 Рік тому

    ಚಂದ್ರ ಯಾನದ ಬಗ್ಗೆ ಯಾವ ವಿಚಿರವನ್ನೂ ಬಿಡದೆ ತುಂಬಾ ಸ್ಪಷ್ಟವಾಗಿ ಸೊಗಸಾಗಿ ನಿರೂಪಿಸಿದರಿ. ನಿಮ್ಮ ಮಾಹೀತಿಗೆ ಧನ್ಯವಾದಗಳು.

  • @nagasrinivasc3123
    @nagasrinivasc3123 Рік тому +4

    Congratulations dear ISRO❤.... It is our pride that we are living at this historical moment 👏👏

  • @chalukyak
    @chalukyak Рік тому +56

    3 ದಿನದಿಂದ ನಿದ್ರೆ ಸರಿ ಇರಲಿಲ್ಲ ಇವತ್ತು ಕಣ್ಣಲ್ಲಿ ನೀರು ಬಂತು..❤ ಇಸ್ರೋ ನಮ್ಮ ಹೆಮ್ಮೆ

  • @chowdappahulmani
    @chowdappahulmani Рік тому +111

    ನನ್ನ ದೇಶ ನನ್ನ ಹೆಮ್ಮೆ... I LOVE ISRO I LOVE INDIA ಇದನ್ನು ಕಣ್ಣು ತುಂಬಿಕೊಳ್ಳಲು ನಮ್ಮ Dr. A P J ಅಬ್ದುಲ್ ಕಲಾಂ ಇರಬೇಕಿತ್ತು... 🇮🇳🇮🇳🇮🇳🇮🇳ಜೈ ಹಿಂದ್ ಜೈ ಇಸ್ರೋ ಜೈ ಹಿಂದ್ ಜೈ ಭಾರತ್ ಮಾತಾ.. 🇮🇳

  • @naveensdevadiga3026
    @naveensdevadiga3026 Рік тому +39

    ನಮ್ಮ ದೇಶಕ್ಕೆ ಇನ್ನೊಂದು ಕಿರೀಟ🇮🇳
    ಜೈ ಹೊ ಇಸ್ರೋ 🇮🇳🇮🇳🇮🇳🇮🇳

  • @msnatarajmd7468
    @msnatarajmd7468 Рік тому +4

    There is no word’s to describe joy exitement, big salute to our ISRO.mera barat mahan 🇮🇳.

  • @BhimashankarS.K
    @BhimashankarS.K Рік тому +5

    ನಮ್ಮ ಕಾಲದಲ್ಲಿ ಕಂಡ ಒಂದು ಅದ್ಭುತ ಕ್ಷಣ... ಜೈ ಹಿಂದೂಸ್ತಾನ್ ಜೈ ಇಸ್ರೋ ಜೈ ವಿಕ್ರಮ್

  • @agspecialist281
    @agspecialist281 Рік тому +158

    ನಮ್ಮ ದೇಶದ ಸುವರ್ಣ ಯುಗ ಆರಂಭವಾಗಿದೆ ಇಡೀ ಜಗತ್ತಿನಲ್ಲಿ ಭಾರತದ ಕೀರ್ತಿ ಪತಾಕೆ ಹೀಗೆ ಹಾರುತಿರಲಿ 🇮🇳🙏💐

    • @susheelendrach5193
      @susheelendrach5193 Рік тому +10

      I am a 90 year old Indian living in UK the kind of excitement and the joy I never expected to see in my life time. Thanks to all indian scientists who have contributed to this successful mission I am very proud and happy to have born in INDIA. Congratulation s❤❤❤

    • @arunkumarjadhav8781
      @arunkumarjadhav8781 Рік тому +2

      ​@@susheelendrach5193We are Proud to be an Indian

  • @rameshpunjagpunjag2369
    @rameshpunjagpunjag2369 Рік тому +815

    ನಾನೊಬ್ಬ ಭಾರತೀಯನಾಗಿ ಹೆಮ್ಮೆ ಪಡುತ್ತೇನೆ. 🇮🇳🇮🇳 ಓ ದೇವರೇ ನನ್ನನ್ನು ಈ ಪುಣ್ಯ ಭೂಮಿ ಭಾರತ ದಲ್ಲಿ ಹುಟ್ಟಿಸಿದ್ದಕ್ಕೆ ನಿನಗೆ ನನ್ನ ನಮನಗಳು. ಯಾರು ಈ ಪುಣ್ಯ ಭೂಮಿಯಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆ ಪಡುತ್ತೀರಿ ಅವ್ರು ಲೈಕ್ ಮಾಡಿ

    • @Shashi0573
      @Shashi0573 Рік тому

      ನಾನೊಬ್ಬ ಭಾರತೀಯರಾಗಿ ಹೆಮ್ಮೆ ಪಡುತ್ತೇನೆ ❤ ಓ ದೇವರೇ ನನ್ನನ್ನು ಈ ಪುಣ್ಯ ಭೂಮಿ ಭಾರತದಲ್ಲಿ ಹೊತ್ತಿಸಿದ್ದ ಕ್ಕೆ ನಿನಗೆ ನನ್ನ ನಮನಗಳು. ಯಾರು ಈ ಭೂಮಿಯಲ್ಲಿ ಹುಟ್ಟಿದಕ್ಕೆ ಹೆಮ್ಮೆ ಪಡುತ್ತೇನೆ ಅನುವವರ ಲೈಕ್ ಮಾಡಿ

    • @srinathmaney5487
      @srinathmaney5487 Рік тому +13

      Mana mechida mathu

    • @mallinathahm3849
      @mallinathahm3849 Рік тому +7

      ❤❤❤🎉😮 yes thumbane punyavantharu

    • @natarajaurasang1445
      @natarajaurasang1445 Рік тому +7

      ❤❤❤❤ Jai Hind

    • @laturhanamath3536
      @laturhanamath3536 Рік тому +10

      Namma desh namma Hemme ISRO da sadhane

  • @basavaraja6490
    @basavaraja6490 Рік тому +68

    ನಮ್ಮ ದೇಶವನ್ನು ಯರಿಂದನು ಮೀರಿಸಲು ಸಾದ್ಯವಿಲ್ಲ ಜೈ ಭಾರತಾಂಬೆ❤🎉

  • @nayanakulkarni5799
    @nayanakulkarni5799 Рік тому +6

    Feel so proud about our ISRO Team...congratulations to the whole team, our beloved PM & to all of us🎉🎉

  • @manjulapujari7367
    @manjulapujari7367 Рік тому +2

    Proud of ISRO proud of India Thanks to ISRO for making us to feel proud indian❤🎉❤

  • @venkyvenkateshak6547
    @venkyvenkateshak6547 Рік тому +26

    ಎಲ್ಲಾ ವಿಜ್ಞಾನಿಗಳಿಗೆ ಅಭಿನಂದನೆಗಳು 🇮🇳🇮🇳🙏🙏🙏🙏. ನಮ್ಮ ದೇಶದ ಸಾಧನೆ ಇಡೀ ಪ್ರಪಂಚಕ್ಕೆ ಗೊತ್ತಾಗಬೇಕು. ಇದು ಹೆಮ್ಮೆಯ ನಾಡು ಜೈ ಭಾರತ ಮಾತೆ 🇮🇳🇮🇳🇮🇳🙏🙏🙏

  • @bawagimallikarjun7005
    @bawagimallikarjun7005 Рік тому +33

    ಇಸ್ರೋ ತಂಡದ ಪ್ರತಿಯೊಬ್ಬರಿಗೂ ಅಭಿನಂದನೆ ಗಳು. ❤❤❤

  • @realsonreels885
    @realsonreels885 Рік тому +195

    🇮🇳thank u isro for making us proud all over the world, proud to be an indian🇮🇳

    • @ManjuS.o-xr6jy
      @ManjuS.o-xr6jy Рік тому +11

      🚩ತುಂಬಾ ಕುಷಿಯಾಗಿದೆ ನನ್ನ ಕಣ್ಣಲಿ ಆನಂದ ಪಾಷ್ಪ ತುಂಬಿ ಹೊರ ಬಂತು ಜೈ ಹಿಂದೂ ಜೈ ಭಾರತ ❤️🇮🇳🇮🇳🇮🇳

    • @DineshPoojary-tt8iv
      @DineshPoojary-tt8iv Рік тому

      Yuvar

    • @lathas891
      @lathas891 Рік тому +3

      Yes, proud to be an Indian 🇮🇳🇮🇳 Jai Hind 🇮🇳🇮🇳❤️❤️

  • @shivannashivu7256
    @shivannashivu7256 Рік тому +1

    ಇದು ಇಸ್ರೊದ ಹಾಗು ಬಾರತದ ಅತ್ಯದ್ಭುತ ವಾದ ಸಾಧನೆ ಮಾಡಿದ್ದಾರೆ ಇದಕ್ಕೆ ನಮ್ಮೆಲ್ಲರ ಧನ್ಯವಾದ ಗಳು

  • @basanagoudapatil4813
    @basanagoudapatil4813 Рік тому +3

    We r very proud of our country, ISRO , Modi jii and You sir . Thank u sir giving information step by step . Give more information about this topic sir ❤ ❤❤❤

  • @somuhiremath9429
    @somuhiremath9429 Рік тому +26

    ಭೂದೇವಿಯಿಂದ ಚಂದ್ರನಿಗೆ ರಕ್ಷಾ ಬಂಧನದ ಶುಭಾಶಯ

    • @Kavya-eo4tm
      @Kavya-eo4tm Рік тому

      😇😇

    • @somuhiremath9429
      @somuhiremath9429 Рік тому

      @@Kavya-eo4tm ಯಾಕೆ ಕಾವ್ಯ ಅವರೆ, ಈ ಸೂಚನೆ?? ಭೂಮಿ ನಮ್ಮ ತಾಯಿ, ಹಾಗೆ ಚಂದ್ರ ನಮಗೆ ಮಾವ (ಮಾಮ), ಹೀಗಿದ್ದಾಗ ಸಹೋದರಿ ಸಹೋದರನಿಗೆ ರಕ್ಷೆಯಾಗಿ ಈ ರೀತಿ ಸಂಭೋದಿಸಿದ್ದು ತಪ್ಪಾ??

  • @sureshm9451
    @sureshm9451 Рік тому +19

    ಇಸ್ರೊ ಚಂದ್ರಯಾನ ತಂಡದ ಎಲ್ಲರಿಗೂ ನನ್ನ ಶುಭಾಶಯಗಳು 🙏🙏🙏🙏
    ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊಸ ಅನ್ವೇಷಣೆಗೆ, ಆವಿಷ್ಕಾರ ಮತ್ತು ಸಂಶೋಧನೆಗೆ ಹೆಚ್ಚಿನ ಒತ್ತು ನೀಡಲಿ....

  • @shivasharana2880
    @shivasharana2880 Рік тому +43

    ನಮ್ಮ ಇಸ್ರೋ ದ ವಿಕ್ರಮ ನ ವಿಜಯ ದ ಯಾತ್ರೆ.. ಜೈ ಹೋ ಭಾರತ ಮಾತೆ.❤

  • @MaheshMahee-mb8zm
    @MaheshMahee-mb8zm Рік тому

    ಇಸ್ರೋ ಅಧ್ಯಕ್ಷ ಸೋಮನಾಥ್.... ಅವರಿಗೆ ತುಂಬು ಹೃದಯದ ಧನ್ಯವಾದಗಳು..... 🙏🙏🙏
    🧡🤍💚👏👏

  • @padmabharadwaj4184
    @padmabharadwaj4184 Рік тому +1

    Proud to b an Indian Jai Bharath matha billion congrats to ISRO Ty very much for giving excellent report Sir.

  • @lokeshlokesh699
    @lokeshlokesh699 Рік тому +55

    ಇಸ್ರೋ ವಿಜ್ಞಾನಿಗಳ ಯಶಸ್ವಿ ಚಂದ್ರಯಾನ 140 ಕೋಟಿ ಜನರ ಅಭಿಮಾನದ ಅಭಿನಂದನೆಗಳು, ಜಗತ್ತೇ ಬೆರಗಾಗಿ ನೋಡಿದ ಈ ಕ್ಷಣ, ಊಹೆಗು ಮೀರಿದ ಸಂತೋಷದ ಕ್ಷಣ ಕ್ಷಣ. ಜಯಭಾರತ ಜಯಬೇರಿ ಭಾರಿಸಿತು.

  • @halappabh6392
    @halappabh6392 Рік тому +22

    🌹🌹🌹🌹ಧನ್ಯವಾದ ನಿಮ್ಮ ಸಾಧನೆಯಿಂದ ವಿಶ್ವ ನಮ್ಮ ನೋಡುತ್ತಿದೆ ಜೈ ಹಿಂದ್ 🌹🌹🌹🌹

  • @akshayacchu18
    @akshayacchu18 Рік тому +17

    ಅಭಿನಂದನೆಗಳು ನಮ್ಮ ಇಸ್ರೋ ತಂಡಕ್ಕೆ.... 🔥🔥🙏🙏🇮🇳🇮🇳🇮🇳 ಜೈ ಹಿಂದ್ ಜೈ ಕರ್ನಾಟಕ...ಜೈ ಶ್ರೀ ರಾಮ್ 🇮🇳🇮🇳🇮🇳🇮🇳🇮🇳🔥🔥🔥🔥

  • @ravihugar6428
    @ravihugar6428 Рік тому +1

    ಇಸ್ರೋ ತಂಡದ ಪ್ರತಿಯೊಬ್ಬರಿಗೂ ಅಭಿನಂದನೆಗಳು ❤️🙏🙏

  • @kubendrappapolice6837
    @kubendrappapolice6837 Рік тому

    🎉❤🎉🎉🎉 ಇಸ್ರೋ ವಿಜ್ಞಾನಿಗಳಿಗೆ ಹೃದಯಪೂರ್ವಕ ಧನ್ಯವಾದಗಳು❤

  • @shridarashri9889
    @shridarashri9889 Рік тому +14

    ಸಾಹಸ ಮಾಡಿದರೆ ಇತಿಹಾಸ ವಾಗಬೇಕು ಅದು ಅಳಿಸಲಾಗದಂತಹ ಇತಿಹಾಸನೆ ಅಗಿರಬೇಕು ಇದು ನವ ಭಾರತ ನಮ್ಮ ಹೆಮ್ಮೆ🙏🇮🇳😍🥰

  • @deeptikhatawkar9208
    @deeptikhatawkar9208 Рік тому +10

    ಭಾರತೀಯಳಾಗಿ ನನಗೆ ಹೆಮ್ಮೆ ಮತ್ತು ಭಾಗ್ಯಕ್ಕೆ ಮಿತಿಯೇಇಲ್ಲಾ ..!! 🙏🎉👍👏❤ನಮ್ಮ ವಿಜ್ಞಾನಿಗಳಿಗೆ ನನ್ನದೊಂದು ಹೃದಯ ಪೂರ್ವಕ ನಮನಗಳು.

  • @imvivek06
    @imvivek06 Рік тому +41

    Unexplained feelings inside.. we just say hat's off to whole team of our ISRO🇮🇳❤🚩 Jai SriRam Jai Ballaji❤

    • @nagarajnv2396
      @nagarajnv2396 Рік тому +1

      Yes sir I am Also in same condition. Jai Bharath. Jai ISRO scientist. JAI MODHJI.

  • @jaggi220malleshanavar8
    @jaggi220malleshanavar8 Рік тому

    ನಮ್ಮ. ಚಂದ್ರಯಾನ. ಸಾಫ್ಟ್. ಲ್ಯಾಂಡಿಂಗ್.ಮಾಡಿದಂಥ ನಮ್ಮ.ಇಸ್ರೋ. ವಿಜ್ಞಾನಿಗಳ. ಸಾಧನೆಗೆ ತುಂಬು. ಹೃದಯದ ಧನ್ಯವಾದಗಳು
    ಜೈ. ಭಾರತ.ಜೈ. ವಿಜ್ಞಾನಿ...

  • @bhavanbhavan3219
    @bhavanbhavan3219 Рік тому +3

    ಇಸ್ರೋ ವಿಜ್ಞಾನಿಗಳಿಗೆ ಶುಭಾವಾಗಲಿ 🇮🇳 ನಮ್ಮ ದೇಶ ನಮ್ಮ ಹೆಮ್ಮೆ 🇮🇳

  • @PatilDigital
    @PatilDigital Рік тому +79

    ನಮ್ಮ ISRO ನಮ್ಮ ಹೆಮ್ಮೆ......🇮🇳🇮🇳🇮🇳🇮🇳

  • @gulappashiraguppipa6990
    @gulappashiraguppipa6990 Рік тому +64

    Congratulations to ISRO team ❤

    • @rameshds1959
      @rameshds1959 Рік тому

      Sir today while reading news of India Vikrama Mr. Ajith Hanumakkanavar told" Don't call India as under developed country, or Developing country, We are Developed country, Call India is Developed country" yes sir we are proud of ISRO, we are proud of you and Ajith Hanumakkanavar. Jai Hind.

  • @shivukannal3536
    @shivukannal3536 Рік тому +18

    ನಿಜವಾಗಲೂ ಸರ್ 5.30 ಯಾವಾಗ್ ಬರುತೋ ಅಂತ ಕಾಯಿತೈದೆ ಇವತ್ ದಿನ ಬಹಳ ಹೆಮೇಯ ದಿನ proud of ISRO and congratulations to all ISRO team🎉🎉 Jai Hind🇮🇳🇮🇳

  • @indiefluteguru
    @indiefluteguru Рік тому

    Gurugale yestu channagi matadtira.... every morning your speech is meditation for me.... super gurugale

  • @Karna.k
    @Karna.k Рік тому +4

    ನಮ್ಮ ದೇಶ ನಮ್ಮ ಹೆಮ್ಮೆ..Proud to be an Indian😍

  • @irannachapaganv2714
    @irannachapaganv2714 Рік тому +13

    I am really proud to be Indian 🧡⚪💚 congratulations ISRO 🔥🎉 yesto Kushi Agata ide

  • @learnwithmrsunil467
    @learnwithmrsunil467 Рік тому +44

    Once again Congratulations to ISRO TEAM 🏆❤

  • @marulaswamichimmalagi2544
    @marulaswamichimmalagi2544 Рік тому +87

    Proud of ISRO, Proud of India🇮🇳..... Thanks to ISRO for making us to feel proud Indian

  • @rooms9077
    @rooms9077 Рік тому +3

    Heartfelt Congratulations to all the proud and patriotic fellow Indians 🙏🏻🙏🏻🇮🇳🇮🇳🫡🫡😊😊

  • @santhoshshetty5407
    @santhoshshetty5407 Рік тому

    ಸೂಪರ್ ಸಾರ್....... ಸಂತೋಷಕ್ಕೆ ಪಾರವೇ ಇಲ್ಲ.... ಅದ್ರಲ್ಲೂ ನಿಮ್ಮ ದೇಶ ಭಕ್ತಿಗೆ ಉದ್ದಂಡ ನಮಸ್ಕಾರ 🙏🏻

  • @vidhyadharpatel7706
    @vidhyadharpatel7706 Рік тому +86

    Congratulations ISRO SCIENTISTS. ಇದು ಇಸ್ರೋದ ಜಯ ಅಲ್ಲ,ಇಡೀ ವಿಶ್ವದ ಜಯ.🙏🙏🙏

  • @RameshRam-jy3ix
    @RameshRam-jy3ix Рік тому +20

    Congratulations 🎉 team ISRO all members 😊. Namma ISRO namma Hemme jai hind 🇮🇳

  • @rudrappanavalgund144
    @rudrappanavalgund144 Рік тому +14

    ಅಮೆ ಮತ್ತು ಮೊಲದ ಕಥೆ ಮತೊಮ್ಮೆ ನಿಜಾ ಆಯ್ತು💪💪💪 ಜೈ ಹಿಂದ್ 💐💐💐

    • @lokesh3428
      @lokesh3428 Рік тому

      Wt it mean story how to link isro

  • @yatheeshkumar4376
    @yatheeshkumar4376 Рік тому

    ತುಂಬಾ ಹೆಮ್ಮೆ ಆಗುತ್ತೆ ಸರ್...😍😍😊😊😊. I proud INDIA I love India 😍😊😍😍😍😍😍😊

  • @prakashdrao4169
    @prakashdrao4169 Рік тому

    ನಿಜ, ಇದು ಒಂದು ಹೆಮ್ಮೆಯ ವಿಷಯ.
    ಇಸ್ರೋ ಇಡೀ ತಂಡಕ್ಕೆ ಅಭಿನಂದನೆಗಳು.
    ಜೈ ಭಾರತ

  • @rajubd6734
    @rajubd6734 Рік тому +23

    "ವಿಶ್ವಗುರು"🙏🙏🙏🙏 ನಮ್ಮ ಭಾರತ 🇮🇳🇮🇳💐💐💐

  • @MEINVINCIBLE2024
    @MEINVINCIBLE2024 Рік тому +50

    4 years of day and night hard dedication of our ISRO scientists since last failure of chandrayan 2 in 2019.. And all the prayers of true INDIANS inside and outside India has given fruit. Congratulations team ISRO for making us proud. Thank you..

  • @Chathrapatishivaji19
    @Chathrapatishivaji19 Рік тому +22

    Congratulations ISRO team 🎉❤🚩🇮🇳🥳💥 Jai shree Ram 🚩🇮🇳 proud moment for indians❤

  • @vrushbendrappabasappa4656
    @vrushbendrappabasappa4656 Рік тому

    WONDERFUL ACHIEVEMENT - GOVT SHOULD ENCOURAGE SUCH EXCELLENT TEAM- B.VRUSHABENDRAPPA

  • @kummi0078
    @kummi0078 Рік тому +1

    Sir ನೀವು ಚಂದ್ರಯಾನದ ಬಗ್ಗೆ 100 ವಿಡಿಯೋ ಮಾಡಿದ್ರು ನಿಮ್ಮ ಧ್ವನಿ ಅಲ್ಲಿ ಕೇಳುತ್ತಿದ್ರೆ ಎದೆ ತುಂಬಿ ಬರುತ್ತಿದೆ, ಕಣ್ಣಲ್ಲಿ ಆನಂದ ಭಾಷ್ಪ ಬರುತ್ತಿದೆ sir.... ನಮ್ಮ ದೇಶದ ಬಗ್ಗೆ ಬಹಳ ಹೆಮ್ಮೆ ಅನ್ನಿಸುತ್ತಿದೆ...ಜೈ ಹಿಂದ್...🇳🇪🇳🇪🇳🇪🇳🇪🇳🇪

  • @chandrannahmc
    @chandrannahmc Рік тому +15

    ಇದು ಅದ್ಭುತ ಕ್ಷಣ, ನಮ್ಮ ಇಸ್ರೋ, ನಮ್ಮ ಹೆಮ್ಮೆ. ಜೈ ಹೊ ಇಸ್ರೋ 🙏👍👌

  • @iamsathya
    @iamsathya Рік тому +17

    Congratulations to all the scientists and technicians of ISRO, we are so proud of you.
    I hope the government will increase the funding to ISRO

  • @vinodchandrashekar39
    @vinodchandrashekar39 Рік тому +18

    Feeling Proud to be an Indian... marvelous...🇮🇳❤️..namma desha sadiside...

  • @chaithrag8008
    @chaithrag8008 Рік тому +1

    Jai Hind 🇮🇳, congratulations to Isro team & all Indians.

  • @manucohalebeedu2650
    @manucohalebeedu2650 Рік тому

    ಇಸ್ರೋ ವಿಜ್ಞಾನಿಗಳಿಗೆ ತುಂಬು ಹೃದಯದ ಅಭಿನಂದನೆಗಳು

  • @vithalmekhali
    @vithalmekhali Рік тому +23

    Super sir....I am Proud to be an INDIAN❤

  • @kamala8121
    @kamala8121 Рік тому +9

    Jai Hind. Mera Bharat mahan. Congratulations ISRO team. Thank u Legends. 🙏🇮🇳🙏💐🙏💪🙏👍💎👏🙏🎉🎆⭐

  • @sharathkumar1076
    @sharathkumar1076 Рік тому +12

    Proud to be Indian 🇮🇳🇮🇳🇮🇳 ಜೈ ಹಿಂದ್ 🇮🇳🇮🇳❤️

  • @kavithamh7321
    @kavithamh7321 Рік тому

    ಜೈ ಹಿಂದ್
    ಜೈ ಭಾರತ
    ಇಸ್ರೋಗೆ ಕೋಟಿ ಧನ್ಯವಾದಗಳು

  • @manteshbandi6640
    @manteshbandi6640 Рік тому

    🎉 ಪ್ರತಿಯೊಬ್ಬ ಭಾರತೀಯನ ಕನಸಾಗಿತ್ತು ನಮ್ಮ ಭಾರತ ಮಾಡಿದ ಸಾಹಸ ಬೇರೆ ಯಾವ ದೇಶದಿಂದಲೂ ಸಾಧ್ಯವಿಲ್ಲ tq so much isro and team

  • @Om.S.K
    @Om.S.K Рік тому +5

    ಜೈ ಹಿಂದ್ ಜೈ ಇಸ್ರೋ ವಿಜ್ಞಾನಿಗಳಿಗೆ 🇮🇳🇮🇳🇮🇳

  • @gunnaiahBE
    @gunnaiahBE Рік тому +15

    ನಮ್ಮ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆಗಳು ❤ 💐💐

  • @prashantmunki1211
    @prashantmunki1211 Рік тому +6

    ಭಾರತದ ಕೀರ್ತಿ ಇಸ್ರೋ ಭಾರತದ ಹೆಮ್ಮೆಯ ಇಸ್ರೋ ಜಗತ್ತನ್ನೇ ಆಳೋ ಇಸ್ರೋ ನಮ್ಮ ಹೆಮ್ಮೆಯ ಇಸ್ರೋ 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳 ಭಾರತ್ ಮಾತಾ ಕಿ ಜೈ

  • @ashwathshetty2819
    @ashwathshetty2819 Рік тому

    ನನ್ನ ನವಭಾರತ, 🇮🇳
    ಹಾಗೆ ನಿಮ್ಮ ವಿವರಣೆಯ ಶೈಲಿ ತುಂಬಾ ಆಕರ್ಷಕವಾಗಿದೆ ಸರ್. ವಾಯ್ಸ್ ಅಂತೂ ಸೂಪರ್

  • @harishshenoy1539
    @harishshenoy1539 Рік тому +7

    200 ಮೀಟರ್ ಅಸ್ಟೊತ್ತಿಗೆ ನನಗೆ ಉಸಿರು ನಿಂತ ಹಾಗೆ ಆಗಿತ್ತು... well done ISRO 🙏 almost cried