ಆಪರೇಷನ್‌ ಕಮಲ ನಡೀತಿದ್ಯಾ?; Basangouda Patil Yatnal ಏನಂದ್ರು ನೋಡಿ! | Vijay Karnataka

Поділитися
Вставка
  • Опубліковано 16 лис 2024
  • ರಾಜ್ಯದಲ್ಲಿ ಆಪರೇಷನ್‌ ಕಮಲ ನಡೀತಿದ್ಯಾ?; ಶಾಕಿಂಗ್‌ ವಿಚಾರ ಹೇಳಿದ ಬಸನಗೌಡ ಪಾಟೀಲ್‌ ಯತ್ನಾಳ್‌ | Basangouda Patil Yatnal | Operation Kamala | BJP
    #basanagoudapatilyatnal #operationkamala #karnatakapolitics #bjpgovernment
    ಆಪರೇಷನ್‌ ಕಮಲ ವಿಚಾರವಾಗಿ ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುದುರೆ ವ್ಯಾಪಾರದ ಬಗ್ಗೆ ವಿಜಯೇಂದ್ರ ಮತ್ತು ಡಿಕೆ ಶಿವಕುಮಾರ್‌ಗೆ ಮಾತ್ರ ಗೊತ್ತು, ಯಾರು ಕುದುರೆ ವ್ಯಾಪಾರ ಮಾಡುತ್ತಿದ್ದಾರೆ ಅಂತ ಸಿದ್ದರಾಮಯ್ಯ ಹೇಳಲಿ, ಜವಾಬ್ದಾರಿ ಹುದ್ದೆಯಲ್ಲಿ ಇದ್ದವರು ಬೇಕಾಬಿಟ್ಟಿಯಾಗಿ ಮಾತನಾಡಬಾರದು, ಏನು ಸಾಕ್ಷಿ ಇದೆಯಾ ಬಿಜೆಪಿಯಿಂದ ಯಾರು‌ 50 ಕೋಟಿ ಕೋಡ್ತಾರೆ ಹಾಗಿದ್ರೆ ನಿಮ್ಮ ಗುಪ್ತಚರ ಇಲಾಖೆಯ ಅಧಿಕಾರಗಳು ಏನು ಮಾಡುತ್ತಿದ್ದಾರೆ..?, ಅವರೆ ಇದನ್ನು ಮಾಡುತ್ತಿದ್ದಾರೆ ಡಿಕೆ ಶಿವಕುಮಾರ್ ಮಾಡುತ್ತಿದ್ದಾರೆ, ದೇವ್ರಾಣೆ ಮಾಡಿ ಹೇಳುತ್ತೇವೆ‌ ಆಪರೇಷನ್ ನಮಗೆ ಅವಶ್ಯಕತೆ ಇಲ್ಲ ಎಂದರು.
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news UA-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

КОМЕНТАРІ • 95

  • @NamadevKalleshanavar4558
    @NamadevKalleshanavar4558 7 годин тому +15

    ಮೀಡಿಯಾಬಗ್ಗೆ ಸರಿಯಾಗಿ ಹೇಳಿದ್ದಿರಿ

  • @suryakanthpatil2358
    @suryakanthpatil2358 5 годин тому +14

    ಒಂದಾದರು ಅಭಿವೃದ್ಧಿಯ ಕಡೆಗೆ ಮಾತನಾಡು ಬರಿ ಹಿಂದೂ ಮುಸ್ಲಿಂ ಹಿಂದೂ ಮುಸ್ಲಿಂ

  • @basavarajhadimanihadimani3046
    @basavarajhadimanihadimani3046 2 години тому +3

    ನಿಮಗೆ ಬಿಸ್ಕೆಟ್ ಸಿಕ್ಕಿರಬೇಕಿಲ್ಲ. ಅನುಭವ ನಿಮಗಿದೆ. ಅದಕ್ಕೆ ಇಟ್ ಅಂಡ್ ರನ್ ಹೇಳುತ್ತಿದ್ದೀರಾ.

  • @cshekhar1221
    @cshekhar1221 5 годин тому +2

    Awesome Yatnal sir...... very well said about so called great leaders of BJP.

  • @lingappalingappa3721
    @lingappalingappa3721 6 годин тому +10

    ಅವರನ್ನು ನಂಬಿ ನೀವು ಅವರಿಗೆ ಬೆಂಬಲ ನೀಡಿ ಕಾಂಗ್ರೆಸ್ ಸರಕಾರ ಬರುವುದಕ್ಕೆ ನೀವೇ ಕಾರಣ ನೀವು ಅವರಿಂದ ಅಫೇರ್ ಇರಬೇಕು
    ಇವಾಗ ಮಾತಾಡುವುದು ಎಷ್ಟು ಸರಿ
    ನೀವು ಹೋರಾಟ ಸರಿ ಇದೆ ಇವಾಗ ಪಂಚಮಸಾಲಿ ಬಗ್ಗೆ ಕೇಳಿ ಧರಣಿ ಮಾಡಿ ಯಾಕೆ.ಮಾಡುವುದಿಲ್ಲ ನಿಮ್ಮ ಉದ್ದೇಶ ಬಿಜೆಪಿ ಅಧಿಕಾರಕ್ಕೆ ಬರಬಾರದು ಅನುವದೂ

    • @ravitn1014
      @ravitn1014 6 годин тому +2

      Nimma maathu nija

    • @harishggowda9989
      @harishggowda9989 5 годин тому

      Dodda dove raja namma yatnal BJP halu madtha erode evanu...😂😂😂😂

  • @SahdevMetare
    @SahdevMetare 7 годин тому +5

    Yatnal avru waqf bage baglkot jile terdalgarmfsli hindu Jana ne yatnal ga abhiyan madyr jai congress

  • @krv5285
    @krv5285 2 години тому +1

    ಯಡಿಯೂರಪ್ಪ ನ ಬಗ್ಗೆ ಟೀಕೆ ಮಾಡಿದ ನೀನಗೆ ಮಾತನಾಡುವಾಗ ಧಮ್ಮು ಕೆಮ್ಮು ಉಸಿರು ಎರಡು ನಡುಗುತ್ತಿದೆ ಅವು ಎರಡು ಪ್ರಾರಂಭವಾದವು 😅

  • @slpatilaslpatila8164
    @slpatilaslpatila8164 Годину тому

    ❤❤❤❤super sir

  • @nirmalbabu5811
    @nirmalbabu5811 7 годин тому +3

    Yatnal gr8

  • @Kumaraswamy-x8p
    @Kumaraswamy-x8p 5 годин тому +1

    Exactly now you saying was a TRUE,totally destroying our society in through of deprivation of money. 🙏

  • @Manjunath-c7o
    @Manjunath-c7o 6 годин тому +2

    Jay, basauda itna,, Hindu power brand, 🐆🐆👌👌👌👌👌💯💯💯💯💯💯💯

  • @sav588
    @sav588 3 години тому +1

    ಯತ್ನಾಳರ ಮರೆತರೆ......

  • @ramachandrag7610
    @ramachandrag7610 3 години тому +4

    Yathnal sidi gundu super.

  • @janakiraman9953
    @janakiraman9953 5 хвилин тому

    Well said. Without payment by political leaders, novtv can function. They are becoming rich and rich with this type of statements one against the other without any fact and answer just telling and confusing

  • @Manjunath-c7o
    @Manjunath-c7o 6 годин тому +2

    Jay, basavanagowda ethanol, Jay siddaramaiah 🙏🙋👌👌🐏🐆🚩✋

  • @rajkumarkattimani7669
    @rajkumarkattimani7669 4 години тому +4

    jai ಹುಲಿಯಾ

  • @abdullahbakery2450
    @abdullahbakery2450 Годину тому

    👍

  • @maheshbiradar6393
    @maheshbiradar6393 3 години тому +4

    ಜೈ ಯತ್ನಾಳ್

  • @mayuramayu4028
    @mayuramayu4028 14 секунд тому

    ಮೀಡಿಯಾ ದವರಿಗೆ ಪೇಮೆಂಟ್ ಗಿರಾಕಿಗಳು ಅಂಥ ಹೇಳಿದ್ದಾರೆ...😂

  • @aneeshkarthikrajaramhebbar1500
    @aneeshkarthikrajaramhebbar1500 5 годин тому +3

    ಬಸವನಗೌಡ ಪಾಟೀಲ್ ಯತ್ನಾಳ್ ಅವರೇ ನಿಮಗಿಂತ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಕುಟುಂಬ ಎಷ್ಟೋ ಮೇಲು. ನಿನ್ನ ಮೂರ್ಖತನದಿಂದ ಇಡೀ ಬಿಜೆಪಿ ಪಕ್ಷ ಹಾಳಾಗುತ್ತಿದೆ. ನೀನು ಮೋದಿ ಹೆಸರನ್ನು ಹೇಳಿಕೊಂಡು ಬಿಜೆಪಿ ಪಕ್ಷವನ್ನು ಒಡೆಯುವ ಪ್ರಯತ್ನ ಮಾಡುತ್ತೀರೋ ರೀತಿ ಕಾಣುತ್ತಿದೆ. By vijendra ಅವರಿಗೆ ಎಲ್ಲಿ ಎನು ಮಾತಾಡಬೇಕೋ ಮಾತಾಡಬಾರದು ಅಂತ ಚೆನ್ನಾಗಿ ಗೊತ್ತಿರುತ್ತೆ. ನೀನು ಮೊನ್ನೆ ತೆರದಾಳದಲ್ಲಿ ವಕ್ಫ್ ಬಗ್ಗೆ ಮಾತಾಡೋದರ ಬದಲು ಬೇರೆ ವಿಷಯ ಮಾತಾಡಿದ್ದರೆ ನಾನು ನಿನ್ನ ಬೆನ್ನಿಗೆ ನಿಲ್ಲುತ್ತಿದ್ದೆ. ನಿನಗೆ ಪರ್ಸನಲ್ ಬಿಹೇವಿಯರ್ ಗೊತ್ತಿಲ್ಲ ಅಷ್ಟೇ

  • @sureshakprema5462
    @sureshakprema5462 7 годин тому +4

    ಹಂದಿ ಗೆ interview togobyadri media ಬಿಡ್ರಿ ಹೋಗಲಿ

    • @DeshPremi180
      @DeshPremi180 7 годин тому +1

      Ni urko byada khan gress free gift bhakta

    • @nandishnidagundi7395
      @nandishnidagundi7395 6 годин тому

      ನೀ ಯಾಕ್ ಊರಕೊಳಾಕತ್ತಿಪಾ
      ಕಾಂಗ್ರೆಸ್ ಪಕ್ಷದ ಗುಲಾಂ

    • @venkateshy5501
      @venkateshy5501 5 годин тому

      ಅಣ್ಣ ಟಾಟಾ ಬಿರ್ಲಾ ಬಿಟ್ಟಿ ತಗೋಳಂಗಿಲ್ಲ ತೂ ​@@DeshPremi180

  • @yashasyashu1959
    @yashasyashu1959 Годину тому

    ಬಿಜೆಪಿ ಯಿಂದ ಕಿತ್ತು ಬಿಸಾಕಿ ಇವನನ್ನ

  • @cbpatil2879
    @cbpatil2879 36 хвилин тому

    Zamir told
    Kon bola so karia kumarswamy.
    Nonsence zamir, against kannada, hindus etc.

  • @Manjunath-c7o
    @Manjunath-c7o 6 годин тому +1

    Hindu huli 🔥💪💪💪👌💯🐏

  • @shankanaada8430
    @shankanaada8430 3 години тому

    Congress MLA galige 2A reservation sattru kodasoke agolla bidi

  • @Manjunath-c7o
    @Manjunath-c7o 6 годин тому +1

    💿📀, bommai

  • @NamadaevUppar
    @NamadaevUppar 2 години тому

    Jai. Congress

  • @Manjunath-c7o
    @Manjunath-c7o 6 годин тому

    Jay siddaramaiah 5 varshCM 🐏🐆🇮🇳🇮🇳🇮🇳🇮🇳🚩🚩🇮🇳🚩💝💝🐆🐆🐏🚩

  • @Manjunath-c7o
    @Manjunath-c7o 6 годин тому

    Pocso , Yeddyurappa 🫂🫂🦥🦥🦍

  • @AfzalKhan-vl7fz
    @AfzalKhan-vl7fz 3 години тому

    Shatnal evanu

  • @MallikarjunRanjeri
    @MallikarjunRanjeri 4 години тому

    ನೀನು ತುಂಬಾ ಒಳ್ಳೆಯವನು

  • @shanmukappayate4771
    @shanmukappayate4771 35 хвилин тому

    Yatnal bai muchu saku

  • @basavarajgl3998
    @basavarajgl3998 3 години тому

    ಹುಚ್ಚ

  • @santhoshajm3773
    @santhoshajm3773 2 години тому

    Doda kala cm

  • @ravitn1014
    @ravitn1014 6 годин тому

    Vijayendra idana nodalva

  • @sangangoudapatil330
    @sangangoudapatil330 6 годин тому

    HD koumar sami karea soum natakare seacond one wakap two be is congras parte louascankaray sidramayavaray

  • @HemanthKumar-wc4pf
    @HemanthKumar-wc4pf 4 години тому

    Neeve Alva swamy helidhu naavu keliddhu December month swalpa Jana kudure vyaapara haagutthe antha

  • @RiyazFaizyKakkinje
    @RiyazFaizyKakkinje 3 години тому

    Ivanu nambidavana mosa

  • @Manjunath-c7o
    @Manjunath-c7o 5 годин тому

    Bitcoin, Vijendra bommai subah utha liya,

  • @sharanugoudapatil7165
    @sharanugoudapatil7165 6 годин тому

    Hello ytnalage.bittakidre.bjp.

  • @ayubpatel2558
    @ayubpatel2558 7 годин тому

    A nina yawag nod dag hogudtha ede chiller ledder yuwa netha alla ninu

  • @ShankareGowda-rq3ef
    @ShankareGowda-rq3ef 4 години тому

    😂😂😂😂

  • @kalyankarmahaboobali7114
    @kalyankarmahaboobali7114 5 годин тому +1

    Congress m l a tuti pitak annalilla antidiyalla nee en shanta haritiddiya matterridara muslimar hesar togonttiddi pancham sali bagge upawas sattagra madunawoninna jatige ertiwi yadiyurappa nawara hesaru yake togonttiddi anna jeerana agalwa ninange

  • @MahaboobKhan-t2i
    @MahaboobKhan-t2i Годину тому

    Yaatnal ourgea aaka paaka ourdu chintea jasti madtarea yakandrea yuru aaka paka ourgea hutidare😂😂😂😂😅😅😅🎉

  • @kalyankarmahaboobali7114
    @kalyankarmahaboobali7114 5 годин тому

    Moalu nine bogaltiddi congress bagge

  • @rafeeqbagwan4967
    @rafeeqbagwan4967 6 годин тому

    Iwnige midiya daur shain madli katar iwan chilar adan yalrigu gwat aiti iwnig yak matad beku midiya dawru iwan bare hindi musslman madtan idu gwat aiti handi idang iwan hel tino maga