КОМЕНТАРІ •

  • @rsinkannada4875
    @rsinkannada4875 4 місяці тому +394

    ನಾನು ನಿನ್ನೆ ಇಂದ ನಿಮ್ಮ ಚಾನಲ್ ನೋಡುತ್ತಿದ್ದೇನೆ, ನೀವು ಅ ಮುಗ್ಧ ಕುಟುಂಬದ ಧ್ವನಿಯಾಗಿದಿರಿ,
    ನಿಮ್ಮಂತ ಧ್ವನಿಗಳು ಪತ್ರಿಕಾ ರಂಗಕ್ಕೆ ಈ‌ ಸಮಾಜಕ್ಕೆ ಬಹುಮುಖ್ಯ

    • @darshannagaraj1252
      @darshannagaraj1252 4 місяці тому +6

      Hage soujanya awrge yak agilla e fake hanmantha

    • @PraveenPoojary-ix3je
      @PraveenPoojary-ix3je 3 місяці тому

      ಕೊಲೆ ಹೇಗೆ ಆಗಿದಂತ ನಂಗೊತಿಲ್ಲ. ಆದ್ರೆ ಯಾರೇ ಆಗ್ಲಿ ಯಾರೆಲ್ಲ ಹಿಂಸೆ ಕೊಟ್ಟಿದಾರೋ. ಅವ್ರಿಗೆ ಇವರಿಗಿಂತ ಕೆಟ್ಟ ಸಾವು ಖಂಡಿತವಾಗಿ ಕೊಡತಾನೆ ಆ ಭಗವಂತ.

    • @DhanuLahari-en7ut
      @DhanuLahari-en7ut 3 місяці тому

      ​@@darshannagaraj1252100/ ❤ justice for soujanya justice for santhosh rao

  • @SujithNayaka
    @SujithNayaka 4 місяці тому +146

    ಅಜಿತ್ ಸರ್. ಮೊದಲನೆಯದಾಗಿ ನಾನು ನಿಮಗೆ ಧನ್ಯವಾದಗಳು ಸೂಚಿಸುತ್ತೇನೆ ನಾನು ನೆನ್ನೆ ನಿಮ್ಮ ನ್ಯೂಸ್ ಅವರ್ಸ್ ಕಾರ್ಯಕ್ರಮ ನೋಡುವಾಗ ಸುವರ್ಣ ಯೂಟ್ಯೂಬ್ ಚಾನಲ್ನಲ್ಲಿ ಮೆಸೇಜ್ ಮಾಡಿದ್ದೆ ಮೃತನ ತಂದೆ ತಾಯಿಗೆ ಕಾನೂನು ಮೇಲೆ ನಂಬಿಕೆ ಇಲ್ಲದಂತಾಗಿದೆ ಭರವಸೆಯನ್ನೇ ಕಳೆದುಕೊಂಡಿದ್ದಾರೆ ದಯವಿಟ್ಟು ನೀವು ಒಮ್ಮೆ ಭೇಟಿಕೊಟ್ಟು ಅವರಿಗೆ ಧೈರ್ಯ ತುಂಬ ಕೆಲಸ ಮಾಡಿ ಎಂದು ಮನವಿ ಮಾಡಿಕೊಂಡಿದ್ದೇವೆ. ಈ ಕೆಲಸವನ್ನು ನೀವು ಮಾಡಿದ್ದೀರಿ ಧನ್ಯವಾದಗಳು ನಿಮಗೆ

  • @girishmr9607
    @girishmr9607 4 місяці тому +120

    ಕಣ್ಣಲ್ಲಿ ನೀರು ಬರುತ್ತೆ ಹಾ ತಾಯಿ ದುಃಖನ ನೋಡುತ್ತಿದ್ದರೆ 😢😢ಖಂಡನೀಯ ಇದು....😢

  • @JkLee-sx9qp
    @JkLee-sx9qp 4 місяці тому +352

    ಮುಂದೊಂದು ದಿನ ಇದೇ ತರ ಬರುತ್ತೆ ದರ್ಶನ್ ಫ್ಯಾನ್ಸ್ ಗೆ ಮತ್ತೆ

    • @prasannaachar3714
      @prasannaachar3714 4 місяці тому +10

      Nija bro

    • @rushikeshs1161
      @rushikeshs1161 4 місяці тому

      ದರ್ಶನ್ ಒಬ್ಬ ಲುಚ್ಚ, worst human being.

    • @rastapopolous8446
      @rastapopolous8446 4 місяці тому +10

      kanditha

    • @anial9176
      @anial9176 4 місяці тому

      Yes people can play with money with their power makes others life miserable but cannot escape from God's judgement by giving money very sad to see his wife parent's Granny 😢

  • @srinivasr-qk5df
    @srinivasr-qk5df 4 місяці тому +346

    ಅಜಿತ್ ಸರ್❤
    ನಿಮ್ ತರ ಮಾತಾಡೋಕೆ ಗಟ್ಸ್ ಬೇಕು💪🏻
    ಡಗರ್ ಫ್ಯಾನ್ಸ್ ಉಚ್ಚೆ ಉಸಿದಿಯ😂😂

    • @vijayalakshmirshetty6072
      @vijayalakshmirshetty6072 4 місяці тому +8

      Adke navu nimna nambi suvarna news nododu sir bere nodalla

    • @bellib3976
      @bellib3976 4 місяці тому

      😂😂😂😂

    • @ramcharan530
      @ramcharan530 4 місяці тому +1

      Super

    • @karthikkarthi653
      @karthikkarthi653 4 місяці тому +3

      ​@Sanvi145-uk1xt aythappa modlu avra mane avrge help maadli nodana ivaga... Modlu wig hakodu bidok helu

    • @ShyamThejas
      @ShyamThejas 3 місяці тому

      ​@@karthikkarthi653
      🤣😂🤣😂🙏🏻🙏🏻🙏🏻

  • @dbasavarajbasavaraj2447
    @dbasavarajbasavaraj2447 4 місяці тому +155

    ದೇವರೆ ಭಗವಂತ,ಪ್ರತಿ ತಾಯಿ ತನ್ನ ಮಗನ ಮೇಲೆ ಎಷ್ಟು ಪ್ರೀತಿ ಇರುತ್ತೆ ಭಗವಂತ ಕಾಪಾಡು,

  • @manjunathbadiger5824
    @manjunathbadiger5824 4 місяці тому +272

    ದೇವರೇ ಒಬ್ಬ ತಂದೆಗೆ ಈ ರೀತಿ ಶಿಕ್ಷೆ ಯಾಕೇ.... 😰😰

    • @prasannaachar3714
      @prasannaachar3714 4 місяці тому +17

      Darshan gu Edy Tara agbeku

    • @virtualworld601
      @virtualworld601 4 місяці тому

      ​@@prasannaachar3714darshan hag u avana keep gowdagu nenige hakabeku. Darshan gu private part ge oddu kollabeku

    • @MeenakshiS-xm1ez
      @MeenakshiS-xm1ez 4 місяці тому

      ಬ್ಚ್ vhy hv6 g c1ಉಜ. ಜು ❤😮😢😅 ùಹವ್​@@prasannaachar3714

    • @mj9765
      @mj9765 4 місяці тому +2

      ಅಯ್ಯೋ ದೇವರೆ! ನಿಜವಾಗಲೂ ನೋಡಕ್ಕಾಗಲ್ಲ

  • @veenamodaliyar7561
    @veenamodaliyar7561 4 місяці тому +133

    Ajith sir such a hardworking journalist. My request u ppz take care sir

    • @nirupadib986
      @nirupadib986 4 місяці тому +9

      Don't worry ajith sir daredevil person

    • @Mrunknown_gotit
      @Mrunknown_gotit 4 місяці тому

      Please atleast keep some bodyguarda 😢​@@nirupadib986

  • @JkLee-sx9qp
    @JkLee-sx9qp 4 місяці тому +208

    ಸರ್ ಧನ್ಯವಾದಗಳು ನಿಮಗೆ ಅವರ ಮನೆಗೆ ಹೋಗಿದಿರ ಅಲ್ವಾ ನೀವು

  • @hanumanthjogi4701
    @hanumanthjogi4701 4 місяці тому +106

    ಅಜಿತ್ ಸರ್ ಧನ್ಯವಾದಗಳು.

  • @muzikforlife28
    @muzikforlife28 4 місяці тому +70

    ಆ ತಾಯಿಯ ಕಣ್ಣೀರು...ನಿನ್ನ ಅಂತ್ಯೆ ಆಗಲಿ ಎಂದು ಆ ಪರಮಾತ್ಮನನ್ನು ಬೇಡಿಕೊಳ್ಳುತ್ತೇನೆ

  • @nagarajatt2273
    @nagarajatt2273 4 місяці тому +273

    ಅಜಿತ್ ಸರ್ ಗ್ರೇಟ್ ಸರ್

    • @PrasannaPrasi-je4fv
      @PrasannaPrasi-je4fv 4 місяці тому

      ಏನ್ ಗ್ರೆಟ್ ಸರ್ ಸೌಜನ್ಯ ಪ್ರಕರಣ ಆದಾಗ ಇತರ matadle ಇಲ್ಲ ಸರ್ ಪಾಪ aa ಹೆಣ್ಣು ಮಗು ಗೆ ನ್ಯಾಯ ಸಿಗಲಿಲ್ಲ

  • @RosekumtaKumta
    @RosekumtaKumta 4 місяці тому +78

    ಸಿಂಹ ಯಾವಾಗ್ಲೂ ಸಿಂಗಲ್ ಆಗಿ ಹೋಗುತ್ತೆ, ಅದೇ ನಮ್ ಅಜಿತ್ ಸರ್ ರಿಯಲ್ ಸಿಂಗಂ

  • @prameelasunil4411
    @prameelasunil4411 4 місяці тому +62

    😢😢😢😢😢No words... ನೋವು ಆಗುತ್ತೆ.. ದೇವರು ಅನ್ನೋದು ಇದ್ರೆ ಶಾಪ ತಟ್ಟದೆ ಇರಲ್ಲ..

  • @rameshcs4668
    @rameshcs4668 4 місяці тому +43

    🙏🙏🙏👍😭 ಅಮ್ಮನ ಶಾಪ ಯಾರಿಗೂ ಒಳ್ಳೆದಲ್ಲ

  • @chandanpapanni1996
    @chandanpapanni1996 4 місяці тому +76

    Sir please
    ನಿಮ್ಮ trp
    ಇಂದ ಕುಟುಂಬ ಕೆ
    ಹೆಲ್ಪ್ ಮಾಡಿ

  • @mindfulmarket444
    @mindfulmarket444 4 місяці тому +50

    ಅವರ ತಂದೆ,ತಾಯಿ, ಹೆಂಡತಿ ನೋಡಿದ್ರೆ ಕಣ್ಣೀರೇ ಬರುತ್ತೆ 😭🙏

  • @sanisk143
    @sanisk143 4 місяці тому +33

    ಅಜಿತ್ ಸರ್ ನಿಮ್ ಮೇಲೆ ರೆಸ್ಪೆಕ್ಟ್ ಜಾಸ್ತಿ ಆಗ್ತಿದೆ ನಂಗೆ ನಿಮ್ ಕೆಲ್ಸಾ ಹೀಗೆ ಮುಂದುವರಿಯಲಿ🙏🙏🙏

  • @padmajasn2325
    @padmajasn2325 4 місяці тому +33

    ದರಿದ್ರ ಅಭ್ಯಾಸಗಳು ತುಂಬಿಕಂಡಿರುವ ಹಂದಿಗಳು,ಗೂಳಿಗಳು ಥೂ😢😢

  • @dayadaya6239
    @dayadaya6239 4 місяці тому +21

    Ajith sir ಅವರ ಅಕೌಂಟ್ ನಂಬರ್ ಹಾಕಿ ಕೈ ಲಾದಷ್ಟು ಸಹಾಯ ಮಾಡೋಣ

  • @Bharath_Gowda2924
    @Bharath_Gowda2924 4 місяці тому +22

    ಧನ್ಯವಾದಗಳು ಸರ್ ಈ ನಿಮ್ಮ ಕೆಲಸಕ್ಕೆ, ರಾಜ್ಯದಲ್ಲಿ ಇದ್ದಾರೆ ಬಕೆಟ್ ಹೀರೊಗಳು, ರಾಜಕಾರಣಿಗಳು ನೋಡಿ ಕಲಿಬೇಕು,ಅಜಿತ್ ಸರ್ 🙏

  • @ProUser-z2q
    @ProUser-z2q 4 місяці тому +40

    ಅಜಿತ್ ಅವರೇ ನಾನು ಯಾವಾಗಲು ನಿಮಗೆ ನೆಗೆಟಿವ್ ಕಾಮೆಂಟ್ ಹಾಕ್ತಾ ಇದ್ದೆ, ಆದರೆ ಇವತ್ತು ನಿಮ್ಮ ಮೇಲೆ ಗೌರವ ಬಂತು, ನೀವಾದ್ರೂ ಅವ್ರ ಪರ ನಿಂತಿದ್ದಕ್ಕೆ 🙏🙏
    ಯಾವುದೇ ಆಮಿಷಕ್ಕೂ ಒಳಗಗದೆ ದರ್ಶನ್ ಆಗ್ಲಿ ಅವ್ನ ಅಪ್ಪ ಆಗ್ಲಿ ಅವ್ರ ಚಡ್ಡಿ ವದ್ದೆ ಮಾಡ್ಸಿ ಸರ್ ಹಾಗೆ ಅವರಿಗೆ ಜೀವನಪಾಯ ಕೊಡ್ಸಿ ಸರ್ 🙏🙏

    • @johnnywalker1459
      @johnnywalker1459 4 місяці тому +1

      ಇದು trp ಆಟ ಸ್ವಾಮಿ 🤦🏾‍♂️

    • @amitangadi99
      @amitangadi99 4 місяці тому

      TRP ನೋಡಬ್ಯಾಡ ಬ್ಯವರ್ಶಿ ಅವರ ಅಳಲು ನೋಡು ​@@johnnywalker1459

  • @Shanumantha-sp5xn
    @Shanumantha-sp5xn 4 місяці тому +4

    ಪಾಪ ಅಕ್ಕನ ಮಾತು ಕೇಳಿದರೆ ನನಗೆ ಕಣ್ಣೀರು ಬರುತ್ತೆ 😢😢😢

  • @happysoul445
    @happysoul445 4 місяці тому +4

    ನನಗೆ ಆ ತಾಯಿ ಮಾತು ಕೇಳಿ.... ದುಃಖ ತಡ್ಕೊಳ್ಳೋಕೆ ಆಗ್ಲಿಲ್ಲ 😢😢😢

  • @nagamaninagamani5811
    @nagamaninagamani5811 4 місяці тому +19

    ಸರ್ ತುಂಬಾ ಸಂಕಟ ಆಗುತ್ತೆ ಅವರ ಫ್ಯಾಮಿಲಿ ನೋಡ್ತಿದ್ರೆ ತುಂಬಾ ಬೇಜಾರಾಗುತ್ತೆ

  • @mbbalakrishna6867
    @mbbalakrishna6867 4 місяці тому +56

    Thumba mosa Ajith sir please justice renuka swamy & family

  • @sagarns5925
    @sagarns5925 4 місяці тому +32

    Hats off ajith sir. This is the right time you have taken right action on the field.

  • @alone_boy-b4u
    @alone_boy-b4u 4 місяці тому +26

    ಇವತ್ತು ಅಜಿತ್ ಅವರ ಮೇಲೆ ಗೌರವ ಹೆಚ್ಚಾಯ್ತು.

  • @sawathikambalimat2049
    @sawathikambalimat2049 4 місяці тому +2

    Sir ನಿಮ್ಮ ಮಾತು ಚನ್ನಾಗಿ ಮಾತನಾಡುತ್ತೀರಿ sir ನೊಂದ್ ಜೀವಗಳಿಗೆ ನ್ಯಾಯ ಕೊಡಿಸಿ sir 🙏🙏😭

  • @UmeshMahesh-ce1ps
    @UmeshMahesh-ce1ps 4 місяці тому +4

    ಪಾಪದ ತಾಯಿ ತಂದೆ ಹೆಂಡತಿ...ಇವ್ರ ಪ್ರತಿಯೊಬ್ಬರ ಕಣ್ಣಿರಿನ ಶಾಪ ಇ ಕೊಲೆಯಲ್ಲಿ ಭಾಗಿಯಾದವರ ಪ್ರತಿ ಕುಟುಂಬ ಭವಿಷ್ಯದಲ್ಲಿ ಅನುಭವಿಸಲಿ..ಇವ್ರು ಆಗ ಇರಲಿ ಬಿಡಲಿ ಅವ್ರ ವಂಶ ಇವ್ರು ಮಾಡಿದ ಪಾಪ ನಾವು ಅನುಭವಿಸ್ತಾ ಇದ್ದಿವಿ ಅಂತ ಇ ಕೊಲೆಪಾತಕಿಗಳಿಗೇ ಉಗಿಯುವಂತಾಗಲಿ..

  • @vishruthi335
    @vishruthi335 4 місяці тому +17

    Every sentence he spoke in so much pain still made so much sense. Can’t think of what that family was going through

  • @NannaAnisike
    @NannaAnisike 4 місяці тому +3

    ತಾಯಿಯ ಮಾತು ಹೃದಯ ವಿದ್ರಾವಕವಾಗಿದೆ, ಪಾಪ ಮಗನನ್ನು ಕಳೆದುಕೊಂಡ ನಿಜವಾದ ದುಃಖ 😢

  • @ವಿನಯ್ಕುಮಾರ್-ಝ8ಬ
    @ವಿನಯ್ಕುಮಾರ್-ಝ8ಬ 4 місяці тому +68

    ಸುಪರ್ ಅಜಿತ್ ಸರ್ 🔥🔥🔥

  • @subramanians4504
    @subramanians4504 4 місяці тому +5

    Mr. Ajit , I m from Tamil Nadu. My eyes are with full of tears after seeing your coverage. People will forget this after some time. You please follow up and help the poor family. In Pune hit and run case also because of media only the real culprits arrested. So I beg you don’t leave this case. You may get pressure , but at any cost help the innocent poor family. God bless you ❤🙏

    • @gmanikandanmca
      @gmanikandanmca 4 місяці тому

      நிஜம்.. தமிழ்நாட்டிலும் மீடியா இருக்கிறது..திமுகவுக்கும் ஸ்டாலின் க்கும் சொம்பு அடிக்க...

  • @narayanaswamy3482
    @narayanaswamy3482 4 місяці тому +27

    ನಿಮ್ಮ ಆಫೀಸ್ ನಲ್ಲಿ ಕೆಲಸ ಕೊಡಿ ಅವರ ಸೊಸೆಗೆ, ಜೀವನ ಮಾಡಿಕೊಂಡು ಹೋಗುತ್ತಾರೆ

    • @geethabali55
      @geethabali55 4 місяці тому

      ​@@ami.7correct, ಜೀವನ ಪೂರ್ತಿ ನಡೆಸೋಕ್ಕೆ ಸಾಕಷ್ಟು ಅವನಿಂದ ಹಣ ಕೊಡಸಬೇಕು ಸರ್ಕಾರ

  • @girijabasavaraj2290
    @girijabasavaraj2290 4 місяці тому +4

    ಅಜಿತ್ ಸಾರ್ ನಿಮಗೆ ದೇವ್ರು ಒಳ್ಳೆದು ಮಾಡಲಿ🙏🙏

  • @yashodhabuyashu5633
    @yashodhabuyashu5633 4 місяці тому +6

    ಇದೆ ವಾಯ್ಸ್ ಸೌಜನ್ಯ ಸತ್ತವಾಗ ಬಂದಿದ್ರೆ ಚನಾಗಿತ್ತು

    • @chetanicon
      @chetanicon 3 місяці тому

      Ide channel Alli soujanya death adaga Dharmasthala kke ogi Ella ground report maadi suspects mathe duty doctors police elru atranu news report madidare nanen evr baktha alla videos nodiruduke heltha idini check maadi ide channel ale sigutthe

    • @SavithaKC-s9i
      @SavithaKC-s9i 20 днів тому

      Howdri,,, niu heliddu curect mathe,,, dehali gangh reap,, a vishagalanella haileat madilla

  • @cs.k4354
    @cs.k4354 4 місяці тому +11

    ಪತ್ರಿಕಾ ರಂಗ ನಿಜವಾದ ನ್ಯೂಸ್ ಗೆ ಅರ್ಥ ತುಂಬಿದಿರ , ನಿಜವಾದ ಗಂಡು ಸಾರ್

  • @devarajmallasamudra9078
    @devarajmallasamudra9078 4 місяці тому +4

    ನಮಗೆ ಈ ರೀತಿ ಕಣ್ಣೀರು ಬರ್ತಿದೆ ಪಾಪಾ ಅವರ ಮನೆಯವರಿಗೆ ಯಾವ ರೀತಿ ಆಗಿರ್ಬೇಡ 😢

  • @shaheedbabajan1896
    @shaheedbabajan1896 4 місяці тому +2

    ತುಂಬಾ ದುಃಖ ಕರಾ ಈತರಾ ಯಾರು ಮಾಡಬೆಡಿ ಕಾನೂನನ್ನ ಕೈಗೆ ತಕೋಬೇಡಿ ಪಾಪ ಅವರ ದುಃಖ ನೊಡಕೆ ಆಗೋಲಾ

  • @pradeepmogaveera8939
    @pradeepmogaveera8939 4 місяці тому +4

    ಪಾಪ ಇವ್ರ ಮಾತು ಕೇಳ್ತಿದ್ರೆ ಮನಸಿಗೆ ತುಂಬಾ ನೋವಾಗುತ್ತೆ ...ಆದ್ರೆ ಕೆಲವು ಹುಚ್ಚರು d bos ಅಂತ ಕುಣಿತಾವೆ...

  • @X0007xbivddjjhjjkkljjn
    @X0007xbivddjjhjjkkljjn 4 місяці тому +49

    Please give her one government job😢😢😢😢.....

    • @gopalgplus
      @gopalgplus 4 місяці тому +1

      Why ?

    • @X0007xbivddjjhjjkkljjn
      @X0007xbivddjjhjjkkljjn 4 місяці тому +14

      @@gopalgplus Think about her life for next 40 years without husband.....and she is pregnant need to take care of child.... Until her age...... Single mother to leave in this society....... ..if she gets one government job ..she can leave her life.. without any tension

    • @santhoshs7788
      @santhoshs7788 4 місяці тому +16

      Darshan asthi 1/2 kodsi

    • @veereshvastrad3501
      @veereshvastrad3501 4 місяці тому

      ​@@X0007xbivddjjhjjkkljjn correct brother 😢

    • @virendramurthi8373
      @virendramurthi8373 4 місяці тому +2

      Yes

  • @mailarkotur4592
    @mailarkotur4592 4 місяці тому +5

    ದಯವಿಟ್ಟು ಈ ಕುಟುಂಬಕ್ಕೆ ಧನ ಸಹಾಯ ಮಾಡಿ ಪ್ಲಕ್ಸ್ಸ್ಸ್

  • @venkateshvenkat6095
    @venkateshvenkat6095 3 місяці тому +1

    ಈ ಪರಿಸ್ಥಿತಿ ನೋಡಿದ್ರೆ ನಮ್ಮನೆ ನಮ್ಮ ತಂದೆ ತಾಯಿ ಇದೇ ತರ ಪರಿಸ್ಥಿತಿ ಇದ್ದರೆ ಯಾವ ತರ ಅನುಭವಿಸಬೇಕಾಯಿತು

  • @avinashavi8176
    @avinashavi8176 4 місяці тому +13

    ಅಜಿತ್ ಸರ್ ಗ್ರೇಟ್ ಪರ್ಸನ್ ♥️♥️

  • @hanumanthjogi4701
    @hanumanthjogi4701 4 місяці тому +29

    Ajit sar good job.👍👍

  • @manjunatha9551
    @manjunatha9551 4 місяці тому +6

    ಅಜಿತ್ sir ನೀವು ದುರ್ಗಕ್ಕೆ ಬಂದು ಅವರ ಕುಟುಂಬಕ್ಕೆ ಧ್ಯರ್ಯ ಕೊಟ್ಟಿರೋದು ಬಹಳ ಸಂತೋಷ ಆದರೇ ಅವರಿಗೆ ಶಿಕ್ಷೆ ಆಗಬೇಕು ಅದು ನೀವು ಮಾಡಬೇಕು..... ಅಜಿತ್ sir

  • @srinivasb840
    @srinivasb840 4 місяці тому +3

    ಕರ್ನಾಟಕ ಚಲನಚಿತ್ರ ಮಂಡಳಿ ಅಧ್ಯಕ್ಷ ಮತ್ತು ಎಲ್ಲಾ ನಿರ್ದೇಶಕರುಗಳಿಗೆ ಧಿಕ್ಕಾರ. ದರ್ಶಂಗಿಂತ ಮಹಾ ಕ್ರೂರಿಗಳು ಅವರು. ಮೊದಲು ಅವರನ್ನು ವಜಾ ಮಾಡಿ

  • @SavithaAlva-j6w
    @SavithaAlva-j6w 4 місяці тому +3

    ಅಜಿತ್ sir ಇದೆ ನಿಯತ್ತು ಸೌಜನ್ಯ ವಿಷಯದಲ್ಲೂ ಇರಬೇಕಿತ್ತು

  • @KicchaKing-wu5ot
    @KicchaKing-wu5ot 4 місяці тому +44

    Nodudre bejar agute 😢 .... But aa nayi darshan na sumne bidbedi saisi

  • @justraid007
    @justraid007 4 місяці тому +7

    ಸರ್ ಫೈನಲ್ ರಿಪೋರ್ಟ್ ಲಿ ದರ್ಶನ್ A1 ಅಂತ ಬಂದ್ರೆ ಜಡ್ಜ್ ಗೆ ಫ್ಯಾನ್ಸ್ ವಿಡಿಯೋ ತೋರ್ಸಕೇಳಿ ಲಾಯರ್ ಗೆ

  • @bhavyap4815
    @bhavyap4815 4 місяці тому +18

    Great appa, olle mathu helidiri nimma mathu nija

  • @dhoolappadhoolappa1234
    @dhoolappadhoolappa1234 4 місяці тому +10

    ಅಜಿತ್ ಸರ್ ನೀವು ದೇವರ ಸರ್ ❤❤❤❤

  • @kkarthikpapu9174
    @kkarthikpapu9174 4 місяці тому +24

    U r doing a good job Ajith sir

  • @Prasadprasad-pz7fv
    @Prasadprasad-pz7fv 4 місяці тому +13

    Hats of ಅಜೀತ್🎉❤

  • @RamamaniRamamani-g1l
    @RamamaniRamamani-g1l 4 місяці тому +2

    ಸಾರ್ ಪಾಪ ಇವರನ್ನು ನೋಡಿದರೆ ಕರುಳು ಕಿತ್ತುಬರುತ್ತೆ.

  • @tractorbro1
    @tractorbro1 4 місяці тому +33

    Nimma kutumbakke devaru jothe irali😢😢😢😢

  • @SuperAnjali19
    @SuperAnjali19 4 місяці тому +3

    Best journalist have seen.. Who took this personally and understands people's pain. Appreciate sir

  • @RuckminiMahalingappa
    @RuckminiMahalingappa 4 місяці тому +3

    ಇಂತಹ ನೋವು ನನ್ನ ಕರುಳನ್ನು ಭೇದಿ ಸುತ್ತಿದೆ.ಇದು ಯಾವ ಪಾಮರೀಗೂ ಬರಬಾರದು ದೇವರೇ

  • @lokeshnaipu4580
    @lokeshnaipu4580 4 місяці тому +26

    Tq ajith sir 🙏🏻

  • @muralijn9219
    @muralijn9219 4 місяці тому +4

    Yalla Darshan fans renuka swamy family ge yalaru seri saport madi hagadru nimage olledu aguthe

  • @sahirnk9023
    @sahirnk9023 4 місяці тому +2

    ಆ ತಾಯಿ ಮಾತು ಕೇಳಿ ನಿಜವಾಗಲೂ ಅಳು ಬರುತ್ತೆ

  • @U_nd_Me_Puni
    @U_nd_Me_Puni 4 місяці тому +34

    Sowjanya case gu hige madi sir

    • @LifeOfChirann
      @LifeOfChirann 4 місяці тому

      ಸೌಜನ್ಯ case ಅಲ್ಲಿ murder ಆದ ಮೊದಲ ಮೂರುದಿನದಲ್ಲೇ ಅಲ್ಲಿಯ ಪೊಲೀಸ್ ಸಾಕ್ಷಿ ನಾಶ ಮಾಡಿದ್ದಾರೆ so case close

    • @HemanthKumar-shsh
      @HemanthKumar-shsh 4 місяці тому +3

      Nimgalige practicality anno ondu vishyane gottilla....

  • @SujithSuji-f8m
    @SujithSuji-f8m 4 місяці тому +2

    Aa boli maga darshan ge aa devaru kanditha shikshe kodthane nodtha iri freinds 100% nija 👍👍👍😭😭😭

  • @santhoshb267
    @santhoshb267 4 місяці тому +3

    Ajith sir ಅವರಿಗೆ ನ್ಯಾಯ ಕೊಡ್ಸಿ ಬಾಸ್😢

  • @KrishnaC-dl5px
    @KrishnaC-dl5px 4 місяці тому +9

    ಸೌಜನ್ಯಾ ಪ್ರಕರಣದ ತನಿಖೆಗೆ ಯಾಕ್ ಓಗಿಲಾ ಅಜಿತ್ ಸರ್

    • @LathaPoojary-s5z
      @LathaPoojary-s5z 4 місяці тому

      Yes

    • @rajkishor297
      @rajkishor297 4 місяці тому +5

      ಒಂದಕ್ಕೊಂದು ಒಂದು ತಳಕು ಹಾಕ್ಬೇಡಿ ಮಾರಾಯ , ಅದು ನೋವೆ, ಇದು ನೋವೆ

  • @keerthirajms4661
    @keerthirajms4661 4 місяці тому +4

    Sir naanu nim virodi agidde ,,,adre. , ega nim abimani ade , tq sir. Case strong madi

  • @Leaders123
    @Leaders123 4 місяці тому +4

    ಎಲ್ಲರೂ ಶಾಪದ ತಟ್ಟುವ ಬಗ್ಗೆ ಮಾತಾಡ್ತಿದಾರೆ, ಆದರೆ ಈ ಹೀರೋ ಎನ್ನುವ ಕ್ರಿಮಿಗೆ ಯಾರಾದರೂ ಪ್ರತಿಕಾರ ಹೇಗಿರತ್ತೆ ಅನ್ನೋದನ್ನ ಯಾರಾದ್ರೂ ತೋರಿಸಬೇಕು ಅಂತ ನಾನು ಯೋಚಿಸುತ್ತಿದ್ದೇನೆ

  • @sheelanadikerianda4683
    @sheelanadikerianda4683 4 місяці тому +4

    Thank you somuch Ajith sir for visiting them, plz help them sir may god bless u sir.

  • @prashantsd4185
    @prashantsd4185 4 місяці тому +3

    ಪ್ರಜ್ವಲ್ ರೇವಣ್ಣ ನ ಸಂತ್ರಸ್ತರ ಮನೆಗೆ ಬೇಟಿ ಮಾಡಿ....ನೇರ ಸಂದರ್ಶನ ಮಾಡಿ...ಸರ್....ಪಾಪ ಅವರಿಗೂ ನ್ಯಾಯ ಒದಗಿಸಿ ಕೋಡಿ

    • @maheshgowda4762
      @maheshgowda4762 4 місяці тому

      TRP ಎಲ್ಲಿ ಜಾಸ್ತಿ ಇರುತ್ತೆ ಅಲ್ಲೇ ಹೋಗೋದು

    • @Kariveeragoida-vu7oi
      @Kariveeragoida-vu7oi 4 місяці тому

      ಅಯ್ಯೋ ಸು ಮಕ್ಳ ನಿಮಗೂ ಇದ್ರಲ್ಲೂ ರಾಜಕೀಯ ಎನ್ರೋ
      ನಿಮ್ ಮನೆಯವನೇ ಆಗಿದ್ರೆ ಕಾಮೆಂಟ್ ಮಾಡ್ತಿದ್ರೆನ್ರೋ ಥೂ
      ಮಾನವೀಯೇತೆ ಸತ್ತಿದೆ ಕಣ್ರೀ

  • @Nandini07143
    @Nandini07143 4 місяці тому +1

    Really😭i can't control my tears

  • @mahirali7436
    @mahirali7436 4 місяці тому +4

    ಸಿನಿಮಾನೇ ಬೇರೆ ನಿಜ ಜೀವನಾನೇ ಬೇರೆ ..

  • @Mahibadiger
    @Mahibadiger 4 місяці тому +8

    Ajitanna niv avr maneg hogidd tumba olledu.... darshan ge jail agli hage barta nivu as maneyavrige estadru dudd kottu samadhana heli banni pa plz...trp ge anta bengalore inda allig hogi Khali bandre nimge avamana🙏

  • @TheSHIVAKUMAR111
    @TheSHIVAKUMAR111 4 місяці тому +10

    @ Ajith Hanumakkanavar " Reson for your enthosiasam on this issue is 'Ravi Belegere'".

  • @neelakantaherur2407
    @neelakantaherur2407 3 місяці тому +1

    Jai Ajith Boss💐❤️

  • @lmnrao
    @lmnrao 4 місяці тому +11

    Ayyo... These people are sooo innocent and ignorant... Especially renukaswamy wife... Can't imagine their pain... 😔😔

  • @RithivikS-vr7ph
    @RithivikS-vr7ph 4 місяці тому +2

    ನನಗೆ ಭಯ ಆಗತ್ತೆ ಇಲ್ಲಿ ದುಡ್ಡು ಇರೋರು ಏನಾದರೂ ಮಾಡಬಹುದಾ? ನನಗೂ ಮಗ ಇದನೇ ನನಗೆ ಅದೇ ಪ್ರಪಂಚ ಮತ್ತು ಆ ತಾಯಿ ಗತಿ ಯಾರಿಗೂ ಬರಬಾರದೆು

  • @Aishu-cs8gm
    @Aishu-cs8gm 4 місяці тому +11

    Thanks Ajit sir super u great

  • @P2366.
    @P2366. 4 місяці тому +18

    Ajith sir great real news reporter

  • @Anonymous-im342
    @Anonymous-im342 4 місяці тому +1

    So innocent voice, sorry sister for what has happened to u. Let the culprits get punished nd this famaliy should get justice.

  • @manjunathv640
    @manjunathv640 4 місяці тому +11

    Need justice common man 🙏🙏🙏🙏🙏🙏🙏🙏🙏🙏🙏🙏

  • @srbbs9340
    @srbbs9340 4 місяці тому +5

    Thanks Ajith sir visiting 🎉❤

  • @DevRaj-cd2ph
    @DevRaj-cd2ph 4 місяці тому +10

    God bless you sister...

  • @prashanthdevadigavkd2237
    @prashanthdevadigavkd2237 4 місяці тому +6

    Sir ನೀವಾದರೂ ನ್ಯಾಯ ದ ಪರ ನಿಲ್ಲಿ

  • @SathishLakshmipathi
    @SathishLakshmipathi 4 місяці тому +17

    Super Ajit sir

  • @ChandraShekar-u3c
    @ChandraShekar-u3c 4 місяці тому +15

    RIP...renukaswamy 😭

  • @saraswathih5771
    @saraswathih5771 Місяць тому

    Hat's off to you Ajith sir,very sensible talk with Renuka,s family

  • @rajumuppara2491
    @rajumuppara2491 4 місяці тому +2

    Nive avru paravagi odadi sir bangalore ge please avrige help agutte...ajith sir

  • @sanjaysanju1990
    @sanjaysanju1990 4 місяці тому +3

    Sir can you please send there account details or display in your channel. So that we can help them in small concerns not like other accepts . Financial support s highly necessary for future days
    Like public funding

  • @kirangowda6332
    @kirangowda6332 4 місяці тому +5

    Superb Ajith sir ❤

  • @ladybug5250
    @ladybug5250 4 місяці тому +8

    can we raise some funds for this family?

  • @vinaygowda3475
    @vinaygowda3475 4 місяці тому +3

    Ajit sir really super sir.. hope ur moral support will help them out

  • @ಸಂಗಮೇಶ್.ವಿ.k
    @ಸಂಗಮೇಶ್.ವಿ.k Місяць тому

    ಅಜಿತ್ ಸರ್ ಧನ್ಯವಾದಗಳು ನಿಮಗೆ ಏನಾದರೂ ಮಾಡಿ ಕುಟುಂಬಕ್ಕೆ ನ್ಯಾಯ ಕೊಡಿಸಿ. ದರ್ಶನ್ ತಪ್ಪು ಮಾಡಿದರೆ ಗಲ್ಲಿಗೇರಿಸಿ

  • @kiranhegde8183
    @kiranhegde8183 4 місяці тому +4

    ಅಜೀತ್ ಸರ್. ಮೊದಲ ಬಾರಿಗೆ ನೀವು ಮಾಡಿದ್ದು ತಪ್ಪು ಅನ್ನಿಸ್ತಾ ಇದೆ. ನೀವು ಅಲ್ಲಿ ಹೋಗಿದ್ದು ಸರಿ. ನಾಲ್ಕು ಸ್ವಾಂತನದ ನುಡಿ ಹೇಳಿ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಬರಬಹುದಿತ್ತು. ಅದನ್ನ ಬಿಟ್ಟು ಅಲ್ಲಾದ ಗಾಯವನ್ನ ವ್ರಣ ಮಾಡಿದಂಗೆ ನನಗೆ ಅನ್ಸುತ್ತೆ ಸರ್. ದರ್ಶನ್ಗೆ ಶಿಕ್ಷೆ ಆಗ್ಲಿ ಅಂತ ನಿಮ್ಮ ಹೋರಾಟ ಅತೀ ಮಹತ್ವದ್ದು. ಹದಿನೈದು ದಿನದ ನಂತರ ಅವರ ಅಭಿಪ್ರಾಯ ಕೇಳಬಹುದಿತ್ತು. ಇದು ನನ್ನ ಅನಿಸಿಕೆ

    • @kiranbommadere
      @kiranbommadere 4 місяці тому +3

      ಹೋಗಿದ್ದು ಒಳ್ಳೆಯದು ಆಯಿತು, ಮಾನಸಿಕ ವಾಗಿ ದೈರ್ಯ ಅವರಿಗೆ ಬಂದಿರಬಹುದು

    • @kiranhegde8183
      @kiranhegde8183 4 місяці тому

      ಅಣ್ಣಾ ಅವರ ಹೆಂಡತಿ ಹತ್ರ. ಪಾಪ ನಮ್ಮಲ್ಲಿ ಒಂದು ಗಾದೆ ಇದೆ ಗಂಡ ಸತ್ತ ದುಃಖ್ಖ ಬೇರೆ ಬಡ್ದು ಕೂಪಿನ ಉರಿ ಬೇರೆ ಅಂತ

  • @Jayantanaik-f2k
    @Jayantanaik-f2k 4 місяці тому +5

    ಸೂಪರ್ ಸರ್

  • @amruthpallimuniraju4152
    @amruthpallimuniraju4152 4 місяці тому +4

    We should be stand for this family support and justice for this family and some help to be needed for this family .

  • @ShivuMooli
    @ShivuMooli 3 місяці тому +1

    Darshan is great

  • @raghus7365
    @raghus7365 4 місяці тому +12

    Ajith anna pls avrge nyaya kodsi pls

  • @poornachandra8342
    @poornachandra8342 4 місяці тому +8

    Darshan should be punished severly

  • @RohiniVijayar
    @RohiniVijayar 4 місяці тому

    💐💐🙏🙏🙏 ಅಜಿತ್ ಸಾರ್ ನಮ್ಮ ನಿರೀಕ್ಷೆ ನಿಜವಾಯಿತು ಅಜಿತ್ ಸಾರ್ ರಂಗನಾಥ್ ಸಾರ್ ಆರ್ ಕನ್ನಡ ರಂಗನಾಥ್ ಭಾರದ್ವಾಜ್ ಸಾರ್ ಅವರಿಗೆ ಸಾಂತ್ವನ ಆರ್ಥಿಕ ಸಹಾಯ ಮಾಡ ಬಹುದು ಅಂತ ನಮ್ಮ ಮನೆಯಲ್ಲಿ ಮಾತುಗಳು ಸಾರ್ಥಕ ವಾಯಿತು ಮೂದಲ ಬೇಟಿ ಅಜಿತ್ ಸಾರ್ ರವರದ್ದು