ವಿನಾಯಕನ ವಿಸರ್ಜನೆ ಮಾಡೋಣ ಬನ್ನಿ ಗೆಳೆಯರೇ|ಶ್ರೀ ವಿನಾಯಕ ಗೆಳೆಯರ ಬಳಗ|ದಾಸೀಹಳ್ಳಿ| ಚಿಕ್ಕನಾಯಕನಹಳ್ಳಿ| ತುಮಕೂರು|

Поділитися
Вставка
  • Опубліковано 1 жов 2024
  • ಬೇಧಭಾವ ಇಲ್ಲದೆ ನಾವೆಲ್ಲ ಒಟ್ಟಾಗಿ ಆಚರಿಸುವ ಹಬ್ಬ ಅಂದ್ರೆ ಅದು ನಮ್ಮ ವಿನಾಯಕ ಚತುರ್ಥಿ...
    ಹಬ್ಬ ಅಂದ್ರೆ ಕೇಳ್ಬೇಕ ಉತ್ಸವ , ಸಂಭ್ರಮ, DJ ಮತ್ತೆ ಕುಣಿತ....
    ಮನಸ್ಸಿಗೆ ಇಷ್ಟ ಆದ್ರೆ ಸಾಕು ಸ್ಟೆಪ್ಸ್ ಯಾವ್ದಾದ್ರೂ ok ಒಟ್ಟಿನಲ್ಲಿ ಕುಣಿಯೋದೆ ಏನಂತೀರಾ,ಅದನ್ನೇ ಮಾಡಿದೀವಿ , ಜೊತೆಗೆ ದೇವರ ಉತ್ಸವ ಮತ್ತು ಗಣಪತಿ ವಿಸರ್ಜನೆ ಕೂಡ ಇದೆ,ನೋಡಿ ಎಂಜಾಯ್ ಮಾಡಿ, ಶೇರ್ ಮಾಡಿ ಆಗೇನೆ ಚಾನಲ್ subscribe ಮಾಡೋದು ಮರಿಬೇಡಿ....
    .
    .
    .
    .
    Special thanks to Shreedhar, Keerthi ,Yatheesh , Sachin, Kiran,Tejas,chandru,Harish,Chandu,Rohan ,Pavan,Maruthi,Shashikumar, Praveen ,Ranganath,Seena ,adharsh,Ajay,amith,kanaka and ಶ್ರೀ ವಿನಾಯಕ ಗೆಳೆಯರ ಬಳಗದ ಎಲ್ಲಾ ನನ್ನ ಪ್ರೀತಿಯ ಬಂಧು ಮಿತ್ರರು.....
    .....
    ಸ್ಪೆಷಲ್ Thanks to BESCOM team and KARNATAKA STATE POLICE for co-operation for Utsava....
    .
    .
    .
    .
    Thanks to all my Village people's....
    .
    .
    .
    .
    .
    #trending #ganesh #love #kannada #youtubeshort #youtube #dj #god #festival #friends#night #dance #swimming #trendingvideo #ganeshaarti #vlog #localnews #tumkur #chikkanayakanahalli #kariyamma #village .......

КОМЕНТАРІ • 28