Bangara Neera Song with Lyrics | C Ashwath | Da.Ra.Bendre | Kannada Bhavageethe | Kannada Folk Song

Поділитися
Вставка
  • Опубліковано 31 січ 2025

КОМЕНТАРІ • 211

  • @BUsha-wk6bx
    @BUsha-wk6bx Рік тому +48

    ಭಾವನೆಗಳನ್ನು ತುಂಬಿರುವಂತಹ ಹಾಡು ಇದು.. ಎಷ್ಟು ಅರ್ಥಪೂರ್ಣವಾಗಿದೆ.. 🙏🙏.. ಇಂತಹ ಭಾವಗೀತೆ ಬರೆದ ಕವಿ.. ಅದ್ಭುತ... ದ. ರಾ. ಬೇಂದ್ರೆ... ಅವರು ✨

  • @veenachandrashekar
    @veenachandrashekar День тому

    ಎಂದಿಗೂ ಮರೆಯದ ಹಾಡು, ಶಾಲಾ ದಿನಗಳಲ್ಲಿ ಕಲಿತಿದ್ದು 🙏🏻

  • @Malu_D
    @Malu_D Рік тому +15

    ಇಂತಹ ಗೀತೆಯನ್ನು ಕನ್ನಡಕ್ಕೆ ನೀಡಿದ ನಿಮಗೆ ತುಂಬಾ ಧನ್ಯವಾದಗಳು🙏🏻😍

  • @TYallu779
    @TYallu779 3 роки тому +71

    ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಮತ್ತು ಎ. ಅಶ್ವಥ ಅವರ ಜೋಡಿ ಅದ್ಬುತ 👌👌👌👌👌

  • @kkc1999-w4y
    @kkc1999-w4y 6 місяців тому +13

    ಬಂಗಾರ ನೀರ :
    ಬಂಗಾರ ನೀರ ಕಡಲಾಚೆಗೀಚೆಗಿದು ನೀಲ ನೀರ ತೀರ
    ಮಿಂಚು ಬಲೆದ ತೆರೆ ತೆರೆಗಳಾಗಿ ಅಲೆಯುವುದು ಪುತ್ತ ಪೂರ
    ಅದು ನಮ್ಮ ಊರು ಇದು ನಿಮ್ಮ ಊರು ತಮ್ಮ ತಮ್ಮ ಊರು ಧೀರ
    ಅದರೊಳಗೆ ನಾವು ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರ.
    ಕರೆ ಬಂದಿತಣ್ಣ ತೆರೆ ಬಂದಿತಣ್ಣ ನೆರೆ ಬಂದಿತಣ್ಣ ಬಳಿಗೆ
    ಹರಿತದ ಭಾವ ಬೆರೆತದ ಜೀವ ಅದರೊಳಗೆ ಒಳಗೆ ಒಳಗೆ
    ಇದೆ ಸಮಯವಣ್ಣ ಇದೆ ಸಮಯ ತಮ್ಮ ನಮ್ಮ ನಿಮ್ಮ ಆತ್ಮಗಳಿಗೆ
    ಅಂಬಿಗನು ಬಂದ ನಂಬಿಗನು ಬಂದ ಬಂದತಾ ದಿವ್ಯ ಘಳಿಗೆ.
    ಇದು ಉಪ್ಪು ನೀರ ಕಡಲಲ್ಲೊ ನಮ್ಮ ಒಡಲಲ್ಲು ಇದರ ನೆಲೆಯು
    ಕಂಡವರಿಗಲ್ಲೊ ಕಂಡವರಿಗಷ್ಟೆ ತಿಳಿದತಾ ಇದರ ಬೆಲೆಯು
    ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲಿ ಮಾತ್ರ ಒಡೆಯುವುದು ಇದರ ಸೆಲೆಯು
    ಕಣ್ಣರಳಿದಾಗ ಕಣ್ ಹೊರಳಿದಾಗ ಹೊಳೆಯುವುದು ಇದರ ಕಳೆಯು.
    ಬಂದವರ ಬಳಿಗೆ ಬಂದದಾ ಮತ್ತು ನಿಂದವರ ನೆರೆಗು ಬಂದದೋ ಬಂದದಾ
    ನವ ಮನುವು ಬಂದ ಹೊಸದ್ವೀಪಗಳಿಗೆ ಹೊರತಾನ ಬನ್ನೀ ಅಂದದೋ ಅಂದದಾ.

  • @yuvayuvarani8019
    @yuvayuvarani8019 Рік тому +51

    ಪದಗಳಿಗೆ ಜೀವ ತುಂಬಿ ಭಾವ ತಿಳಿಸುವ ಶಕ್ತಿ ನಮ್ಮ ಕನ್ನಡದ ಕವಿ ಗಳಿಗೆ ಮಾತ್ರ ಸಾಧ್ಯ

  • @rameshatlramesha4879
    @rameshatlramesha4879 Рік тому +4

    Daily 2 or 3 times kelthini....... ❤ but ....... Yavaglu bejargilla.... Love bhavageethe.... ❤

  • @prakashk5056
    @prakashk5056 Рік тому +319

    Any one in 2024

  • @srinidhi7140
    @srinidhi7140 5 років тому +72

    ಹಾಡು ಹಳೆಯದಾದರೇನು ಭಾವನೆಗಳು ಹೊಸದು💝

  • @sharank4154
    @sharank4154 4 роки тому +19

    ಅಂಬಿಗನು ಬಂದ ನಂಬಿಗನು ಬಂದ
    ಎಂಥ ಅದ್ಬುತ ಹೋಲಿಕೆ

    • @amrutadevagirikar3896
      @amrutadevagirikar3896 Рік тому

      Explain madtira sir nange arta agilla

    • @mallikarjunmeti5194
      @mallikarjunmeti5194 Рік тому +1

      ಹೋಲಿಕೆ ಇರಲಿ ಆದರೆ ಅವನು ಬಂದ ಘಳಿಗೆ ದಿವ್ಯ ಘಳಿಗೆ

  • @nayanacharya3263
    @nayanacharya3263 4 роки тому +35

    ಸಾಹಿತ್ಯಕ್ಕೆ ಜೀವ ತುಂಬುವ ಗಾನ ಕಿರೀಟ👑 ಇವರು .🙏🙏🙏♥️♥️♥️♥️♥️♥️♥️

  • @savitritigadi7275
    @savitritigadi7275 3 роки тому +12

    ಅದು ನಿಮ್ಮ ಊರು ಇದು ನಮ್ಮ ಊರು..
    ಸೂಪರ್ ಲಿರಿಕ್ಸ್ 👍👌❤❤❤❤❤

  • @Kannadiga_YTube
    @Kannadiga_YTube Рік тому +13

    Legends never die.. ultimate song..❤🎧🎵

  • @laxmi5954
    @laxmi5954 5 років тому +11

    ನಮ್ಮ ಕಾವನದ ಸಾಲೂ ಕೇಳಲೂ ಎಷ್ಟೋ ಜನ್ಮ ದ ಪುಣ್ಯ ದ ಫಲ ಗಳು ಪಾಪಿ ಗಳ ನಮ್ಮ ಜೀವನ ಪಾವನ ಗಳೂ

  • @ramaswsmi.p.mramaswsmi.p.m3682
    @ramaswsmi.p.mramaswsmi.p.m3682 4 роки тому +24

    ಸಾಹಿತ್ಯಕ್ಕೆ ಜೀವ ತುಂಬುವ ಗಾನ ♥️❤️♥️

  • @chandrunegalur6727
    @chandrunegalur6727 11 місяців тому +6

    ಏನು ಅಂತ ವರ್ಣಿಸಲಿ, ಶಬ್ದಗಳ ಕೊರತೆ ಇರುವ ಬಡವ ನಾನು.

  • @subhasdasar3104
    @subhasdasar3104 5 місяців тому

    ಅದ್ಭುತ ಸಂಗೀತ ಸಂಯೋಜನೆ ಮಾಡಿದ್ದಾರೆ ಸಿ ಅಶ್ವಥ್ ಗುರುಗಳು 💛❤️

  • @Hemavativaddar-bb7iu
    @Hemavativaddar-bb7iu 9 місяців тому +1

    ನನ್ನ ದಿನ ಆರಂಭ ವಾಗುವುದು ದ ರ ಬೇಂದ್ರೆ ಯವರ ಗೀತೆಗಳನ್ನು ಕೇಳಿದಾಗ. 🙏❤️

  • @TYallu779
    @TYallu779 3 роки тому +14

    ಅದ್ಬುತ, ಅದ್ಭುತವಾದ ಹಾಡು.

  • @Karna-po9xd
    @Karna-po9xd Рік тому +2

    Punya madidhare matra.e song kelokke saadyaaa. ❤❤❤🙏🙏🙏

  • @AdityaKarthik-c4p
    @AdityaKarthik-c4p 3 місяці тому +10

    Anyone listening in 2024?

  • @puttarajuan2736
    @puttarajuan2736 Рік тому +3

    ಒಳ್ಳೆಯ ಹಾಡು ಒಳ್ಳೆಯದು ❤

  • @gopalashetty6584
    @gopalashetty6584 11 місяців тому +6

    I heard this song in 1998🎉🎉🎉

  • @kiranpatil676
    @kiranpatil676 7 місяців тому +7

    ಧಾರವಾಡ ಮಂದಿ ✅ like maadri

    • @RajeshS-u3x
      @RajeshS-u3x 7 місяців тому

      ನಾನು ಬೆಂಗಳೂರಿಗ ಆದ್ರೂ ಧಾರವಾಡ ದ ಕವಿಗಳಿಗೆ ಜೈ ಅಂತಿನ್ರಿ

  • @amruthaammu698
    @amruthaammu698 Рік тому +4

    Jai buvanashwari 💛🧡

  • @emptymind4694
    @emptymind4694 3 місяці тому

    How did he manifest of coastal Karnataka peoples life when he behing in hubbali which is in mainland Karnataka..hands of❤❤❤

  • @prakashkonnur825
    @prakashkonnur825 Рік тому +1

    ಪದಗಳ ಮೋಡಿಗಾರನಿಗೆ ಹಾಡುಗಳ ಸರದಾರನ ಜೋಡಿ 🎉🎉

  • @ಕನ್ನಡವೇತಾಯಿ
    @ಕನ್ನಡವೇತಾಯಿ 2 роки тому +3

    ಅತ್ಯದ್ಭುತ ಸಾಹಿತ್ಯ ಬೇಂದ್ರೆಯವರ ಕಾವ್ಯ

  • @raraajunaveen6974
    @raraajunaveen6974 4 місяці тому

    High school nalli prathibha kaaranji spardhe alli naanu ee baavageethw haadu haadiddhe 😊❤

  • @youngflip19
    @youngflip19 4 роки тому +70

    Legend never dies 💖🙏

  • @MaheshBelakavadi
    @MaheshBelakavadi 10 місяців тому +1

    ಯಾವಾಗಲೂ 👌

  • @yashasniranjan2395
    @yashasniranjan2395 8 місяців тому +1

    ನವ ಮನು ಎಂದರೆ ಯಾರು ಎಂದು ತಿಳಿಸುವಿರಾ?🙏

  • @muddarajhkmuddu9763
    @muddarajhkmuddu9763 Рік тому +4

    I'm Lessening daily 1 times.. 👌

  • @chadrabs9375
    @chadrabs9375 5 років тому +5

    Ede samayavanna ede samayathamma nam nimma Athmagalige

  • @deepika8127
    @deepika8127 5 років тому +12

    Excellent👍👏

  • @gavisiddappa7243
    @gavisiddappa7243 6 років тому +8

    ಅದ್ಭುತವಾದ ಗಾಯನ ಸರ್

  • @akashyalaigar123
    @akashyalaigar123 Рік тому +2

    Happy Birthday Ajja🎂🎂

  • @gurubasavarajam1478
    @gurubasavarajam1478 2 роки тому +2

    ಎರಡು ಹೃದಯಗಳ ಭಾವ...😍❤️

  • @amruthaammu698
    @amruthaammu698 Рік тому +1

    My fav 🎵 😊❤❤❤

  • @PraveenKumar-jv7nl
    @PraveenKumar-jv7nl 2 роки тому +1

    ಮೈ ಫೆವರೇಟ್ ಸಾಂಗ್ 🙏🙏🌹🌹❤❤

  • @parameshm8307
    @parameshm8307 10 місяців тому +1

    2024 ವರ್ಷದಲೂ ಸೂಪರ್ ಸಾಂಗ್

  • @maheshchawhan9756
    @maheshchawhan9756 6 місяців тому

    Bendre ajjan salugalu
    C ashwath avara kanthasiri
    Adar maja 90s kidgalige hechhu anubhava kodutte

  • @mastanalimadagiri2111
    @mastanalimadagiri2111 20 днів тому +1

    Anyone in 2025

  • @girishmogaveera5108
    @girishmogaveera5108 11 місяців тому

    ❤bendre ajja ❤️ aswath voice ❤️

  • @anandyaranal8141
    @anandyaranal8141 6 років тому +9

    Hats off to A sheath sir...

  • @nayankumars8746
    @nayankumars8746 Рік тому

    ಬೇಂದ್ರೆ ಅಜ್ಜಾ 🥰😍

  • @nagarajunagappa-p8q
    @nagarajunagappa-p8q 9 місяців тому

    Wonderful writing neve ends still no body can not replace there place

  • @sindhu.b.s.5597
    @sindhu.b.s.5597 4 роки тому +4

    What a song ......👌

  • @venkatesh.k3198
    @venkatesh.k3198 4 місяці тому

    I listen to this song every sad time

  • @veereshbm7975
    @veereshbm7975 7 місяців тому +6

    Any one in jun 2024❤

  • @MalleshMallesh-n9u
    @MalleshMallesh-n9u 4 місяці тому

    Super😊

  • @ManjunathaNanjalddinni-zh9re

    Lejend my boss dr bendree ...

  • @anugrahashirol6962
    @anugrahashirol6962 4 місяці тому

    Super🎉🎉❤❤

  • @maheshkappagal
    @maheshkappagal 4 роки тому +2

    Kannada to next level...... 🎖

  • @ssjadar6366
    @ssjadar6366 День тому

    Any one in 2025🤍

  • @suni3921
    @suni3921 3 роки тому +9

    Excellent voice ❤️

  • @praveenakumarsmudlapur2429
    @praveenakumarsmudlapur2429 3 роки тому +1

    Da ra bendre 🙏🙏🤐c ashwath🙏

  • @RAVISO-m8u
    @RAVISO-m8u 10 місяців тому

    ವರ್ಣನೆ 😍

  • @NaveenkrNaveen-pl5kv
    @NaveenkrNaveen-pl5kv Рік тому

    ದ.ರಾ. ಬೇಂದ್ರೆಯವರಿಗೆ ನಮನ

  • @inchara.a7tha428
    @inchara.a7tha428 6 років тому +3

    Super👌👌👌👌👌👌👌

  • @mangalagowrisnmangalagowri2530
    @mangalagowrisnmangalagowri2530 3 роки тому +2

    Speechless song 🎵🎵🎵

  • @Akshata-x1r
    @Akshata-x1r 2 роки тому +1

    Old is always gold❤🙏

  • @kumaram9945
    @kumaram9945 Рік тому

    🎉super song sir

  • @balajiedigar2953
    @balajiedigar2953 Рік тому +1

    Still listening in 2023,,🙏🙏

  • @vjn1473
    @vjn1473 Рік тому +1

    Nanu 100 kkint hechchu bari keliddini❤

  • @Namskara_devru
    @Namskara_devru Рік тому

    ಜೈ ಬೇಂದ್ರೆ❤️❤️

  • @S-Swami-M.
    @S-Swami-M. 5 місяців тому

    Magical voice

  • @rithwikandinje7773
    @rithwikandinje7773 Рік тому

    Rithwik ♥️

  • @swansofsaraswathi4473
    @swansofsaraswathi4473 Рік тому

    ❤Bendre ajja...

  • @hanamathakas1144
    @hanamathakas1144 Рік тому

    ತುಂಬ ಚೆನ್ನಾಗಿದೆ

  • @tigervcfknaik4548
    @tigervcfknaik4548 6 років тому +5

    super mind blowing Songna

  • @shantveerayyapuranik376
    @shantveerayyapuranik376 3 роки тому +1

    ಅದ್ಭುತ ಹಾಡು

  • @AshaAsha-vo5qn
    @AshaAsha-vo5qn 7 місяців тому

    ಸೂಪರ್ ಪಾ

  • @SureshSuresh-du3zw
    @SureshSuresh-du3zw 6 років тому +5

    Hats of u sir

  • @mallikarjunmeti5194
    @mallikarjunmeti5194 Рік тому

    ಅಂಬಿಗನು ಬಂದ ಘಳಿಗೆ ದಿವ್ಯ ಘಳಿಗೆ

  • @Traveller-mc
    @Traveller-mc 6 років тому +5

    Super song...1st like

  • @hanumeshhoragal7101
    @hanumeshhoragal7101 4 роки тому +1

    My favourite song thank you very much

  • @akashdchalawadi
    @akashdchalawadi Рік тому

    Super🎉👌sir

  • @gauthamdharani
    @gauthamdharani Рік тому

    Wah! Thanks everyone

  • @sunilamagadum5013
    @sunilamagadum5013 2 роки тому

    Super lyrics and nice singer

  • @manjunathamanju2183
    @manjunathamanju2183 4 роки тому +2

    Once upon a time listen this songs at school

  • @RaghavendraRaghu-j2i
    @RaghavendraRaghu-j2i Рік тому

    Adakke ivaranna varakavi annodu 😊

  • @NandishaMS-k8u
    @NandishaMS-k8u 6 місяців тому

    ಅಂದದೋ ಅಂದದಾ

  • @shamalags1525
    @shamalags1525 Рік тому

    Super🎉

  • @fakkireshtahashildar6401
    @fakkireshtahashildar6401 6 років тому +2

    Super song

  • @madhuchakravarthy1636
    @madhuchakravarthy1636 9 місяців тому +1

    Am listen 2024

  • @SameenaHalingali
    @SameenaHalingali Рік тому

    Super voice

  • @ramaswsmi.p.mramaswsmi.p.m3682
    @ramaswsmi.p.mramaswsmi.p.m3682 4 роки тому +1

    Super

  • @NarendrajNari
    @NarendrajNari 3 роки тому +2

    ಯಾವ್ ಮೂವಿ

    • @malnadlife
      @malnadlife 4 місяці тому +2

      ಭಾವಗೀತೆಗಳಿಗೂ ಚಲನಚಿತ್ರ ಹಾಡುಗಳಿಗೂ ವ್ಯತ್ಯಾಸ ಗೊತ್ತಿಲ್ಲದೇ ಇರೋ ಅಂಥಾ ಪರಿಸ್ಥಿತಿ ನಮ್ಮ ಕನ್ನಡ ಭಾಷೆಗೆ ಬಂತೇ, ಈಕಡೆ ಹಿಂದಿ ಹೇರಿಕೆ ಬೇರೆ..........

  • @sushmaravikumar.d5936
    @sushmaravikumar.d5936 2 роки тому +1

    Miracle voice 🙏🙏🙏🙏🙏🙏👌👌

  • @cmk73
    @cmk73 Рік тому

    ತುಂಬಾ ಚೆನ್ನಾಗಿದೆ

  • @hanumeshhoragal7101
    @hanumeshhoragal7101 4 роки тому

    Super 👌🖤

  • @shilpareddy7711
    @shilpareddy7711 7 місяців тому

    Yes 2024

  • @SumaPRSumaPR-h8v
    @SumaPRSumaPR-h8v Рік тому

    Yes

  • @anildundigeri16
    @anildundigeri16 Рік тому +1

    ❤❤❤

  • @urskumarchetan
    @urskumarchetan 2 роки тому

    Still trending song

  • @chandukpdhruvanth1947
    @chandukpdhruvanth1947 2 роки тому

    I'm hearing in 31/01/ 2023... 🔥

  • @channabasavanayak6949
    @channabasavanayak6949 Рік тому

    👌🔥🔥

  • @Rameshsubramanya
    @Rameshsubramanya Рік тому

    Dara bendre kannada kulaputra

  • @krishnaambi-pk5cr
    @krishnaambi-pk5cr Рік тому

    🙏❤