Aase serial hero heroine and team 200 episodes celebration || star suvarna

Поділитися
Вставка
  • Опубліковано 11 вер 2024
  • Aase serial hero heroine and team 200 episodes celebration || star suvarnaserial | star suvarna | full live
    “ಆಸೆ “ । ಸೋಮ - ಶನಿ ರಾತ್ತಿ 7:30
    #ಆಸೆ #aase #ashe
    #neenadenaa #starsuvarnaserial #starsuvarna #kannada #kannadatopserial #newserial #kannadanewserial #suvarnanewserial #suvarnaserial #instagram #dance #love #zeekannadaserials #neenadenaa #wedding #entertainment #kannada #live

КОМЕНТАРІ • 679

  • @siddammapattedar2979
    @siddammapattedar2979 7 днів тому +3

    ಸೂರ್ಯ ಮತ್ತು ಮೀನಾ ಜೋಡಿ❤❤ ಸೂಪರಗಿದೆ ಮತ್ತೆ ಸೂರ್ಯ ತಂದೆ ಮಂಡ್ಯ ರಮೇಶ್ ಸರ್ ಪಾತ್ರ ಚೆನ್ನಾಗಿದೆ ನನಗೆ ತುಂಬಾ ಇಷ್ಟವಾದ❤❤❤❤ ಧಾರಾವಾಹಿ❤

  • @andiladeviandiladevi-it1zk
    @andiladeviandiladevi-it1zk 21 день тому +9

    ಸೂರ್ಯ ಮತ್ತು ಮೀನಾ ಜೋಡಿ ಸೂಪರ್ ❤❤ ತುಂಬಾನೇ ಚೆನ್ನಾಗಿ ಬರ್ತಿದೆ ಸೀರಿಯಲ್ ಎಲ್ಲರಿಗೂ ಆಲ್ ದಿ ಬೆಸ್ಟ್ 👍

  • @ManjularaghavendraMulima-ew8bj
    @ManjularaghavendraMulima-ew8bj 24 дні тому +10

    ಸೂಪರ್ ನಗೆ ಇಷ್ಟ ವಾದ ಸಿರಿಯಲ್ ಆಸೆ ದಾರವಹಿ ನಗೆ ಮಿನ ಸೂರ್ಯ ಅಂದರೆ ತುಂಬಾ ಇಷ್ಟ 🎉🎉🎉

  • @madhukumarn8269
    @madhukumarn8269 Місяць тому +40

    ನಮಗೆ ಆಸೆ ಸೀರಿಯಲ್ ತುಂಬಾ ಇಷ್ಟ ಎಲ್ಲರು ತುಂಬಾ ಚೆನ್ನಾಗಿ ಆಕ್ಟ್ ಮಾಡ್ತಾರೆ ಅದರಲ್ಲೂ ಸೂರ್ಯ ಮೀನಾ ರಮೇಶ್ ಸರ್ ಸಕ್ರೆಬಲ್ ಶಾಂತಿ ನಿಮ್ಮ ನಟನೆ ತುಂಬಾ ಚೆನ್ನಾಗಿದೆ ಆಲ್ ದ ಬೆಸ್ಟ್ ಆಸೆ ಟಿಮ್ ನಾವು ಒಂದಿನನು ಮಿಸ್ ಮಾಡ್ದೆ ಸೀರಿಯಲ್ ನೋಡ್ತೀವಿ ಸೂರ್ಯ ಮೀನಾನಾ ಜಾಸ್ತಿ ತೋರ್ಸಿ ಸೂರ್ಯ ಮೀನಾ ಇನ್ನು ರೋಮ್ಯಾಂಟಿಕ್ ಹಾಗಿ ತೋರ್ಸಿ ರವಿ ಮಧುವೆ ಇಷ್ಟು ಬೇಗ ಬೇಡ ಅನ್ನುಸುತ್ತೆ ಇದು ಸಾಮಾನ್ಯ ಜನರ ಅಸಾಮಾನ್ಯ ಕಥೆ ನಮಗೆ ಆಸೆ ಸೀರಿಯಲ್ ತುಂಬಾ ತುಂಬಾ ಇಷ್ಟ ಸೂರ್ಯ ಮೀನಾ ಐ ಲವ್ ಯು ಆಸೆ ಸೀರಿಯಲ್ ಆಲ್ ದ ಬೆಸ್ಟ್ ❤❤❤❤️❤️ 💐💐❤️❤️❤️❤️❤️ 200 🎂❤️❤️❤️ ಎಲ್ಲರಿಗೂ ಹಾಯ್ ಹಾಗೂ ಧನ್ಯವಾದಗಳು

  • @ramprasadram2872
    @ramprasadram2872 14 днів тому +5

    "ಆಸೆ" ಧಾರಾವಾಹಿ ತುಂಬಾ ಸೂಪರಾಗಿದೆ. ನಾನು ನಮ್ಮ ಕುಟುಂಬದವರು ಒಂದು ದಿನನು ಮಿಸ್ ಮಾಡ್ ದೆ ನೋಡ್ತಿದಿವಿ. ಇದ್ರಲ್ಲಿ ನನಗೆ 'ನಿನಾದ್' ಅಣ್ಣನ ಪಾತ್ರ ತುಂಬಾ ಚೆನ್ನಾಗಿದೆ. ಅವ್ರು ರೌಡಿಸಂ ಮಾಡದು, ಅವರ ಮನೆಗೆ ಹೀರೊ ಪಾತ್ರ ಮಾಡದು ನನಗಂತು ತುಂಬಾ ಇಷ್ಟ ಆಯ್ತು. ಹಾಗೇನೆ "ಆಸೆ" ಮತ್ತೆ "ನೀನಾದೆನ" ಧಾರವಾಹಿನಂತು ಒಂದು ದಿನನು ಮಿಸ್ ಮಾಡ್ ದೇ ನೋಡ್ತಿನಿ. ಈ ಎರಡು ಧಾರಾವಾಹಿಗಳಂತೂ ತುಂಬಾ ಚನಾಗಿದವೆ.

  • @poornimaravi6383
    @poornimaravi6383 5 днів тому +1

    ಆಸೆ ಧಾರಾವಾಹಿ ತುಂಬಾ ಚೆನ್ನಾಗಿ ಬರ್ತೀದೇ ರಿಯಾಲಿಟಿ ಗೇ ತುಂಬಾ ಅತ್ರ ಇರೋ ಸಿರಿಯಲ್ ನಮ್ಮ ಫ್ಯಾಮಿಲಿ ಫೇವರೇಟ್ ಸಿರಿಯಲ್ ನಮ್ಮ ಮನೇಲಿ ಸೂರ್ಯ,ಮೀನಾ, ಮಂಡ್ಯ ರಮೇಶ್ ಸರ್ ತುಂಬಾ ಇಷ್ಟ, ಎಲ್ಲಾ ಹೆಣ್ಮಕ್ಕಳಿಗೇ ಇಂತ ಮಾವ ಇರ್ಬೇಕು 🙏🏻🙏🏻🙏🏻

  • @Ysb852
    @Ysb852 21 день тому +4

    Serial tumba chennagi ಮೂಡಿಬರ್ಥೈದೆ ತುಂಬಾ ಚನ್ನಾಗಿದೆ ಹೀಗೆ ಮುಂದುವರೆದು 1000 ಎಪಿಸೋಡ್ ಕಿಂತ ಜಾಸ್ತಿ ಆಗಲಿ ಎಂದು ಬಯಸುತ್ತೇನೆ

  • @rbhiremathrbhiremath8018
    @rbhiremathrbhiremath8018 22 дні тому +5

    ಎಲ್ಲರ ಆಕ್ಟಿಂಗ್ ತುಂಬಾ ಚೆನ್ನಾಗಿದೆ ಮನೋಜ್ ಮತ್ತೆ ರೋಹಿಣಿ avaru🥰ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡ್ತಾರೆ

  • @thanush178
    @thanush178 25 днів тому +8

    ಹಾಯ್ ಹಾಯ್ ಹಾಯ್ ಹಾಯ್ 90 ವರ್ಷದ ಅಜ್ಜಿ ಸ್ಟಾರ್ ಸುವರ್ಣ ನೇ ಬೇಕು ಸ್ಟಾರ್ ಸುವರ್ಣ ದಲ್ಲಿ ಬರುವ ಆಸೆ ಧಾರವಾಹಿ ಎನ್ನ ಟಿವಿ ಪಕ್ಕದಲ್ಲೇ ನಿಂತ್ಕೊಂಡು ನೋಡುತ್ತಾರೆ ನನಗೂ ತುಂಬಾ ಇಷ್ಟ ನಿಮ್ಮ ಧಾರಾವಾಹಿ ತುಂಬಾ ಚೆನ್ನಾಗಿ ಮೂಡಿಬಂದಿದೆ ಪ್ರತಿಯೊಬ್ಬರು ತುಂಬಾ ಭಾವಪೂರ್ಣವಾಗಿ ಅಭಿನಯಿಸಿದ್ದೀರಿ ಮಂಡ್ಯ ರಮೇಶ್ ಸರ್ ಗೆ ಒಂದು ಸಲ್ಯೂಟ್ ಸೂರ್ಯ ಮೀನಾ ಅತ್ತೆ ಪಾತ್ರದಾರಿ ಪ್ರತಿಯೊಬ್ಬರಿಗೂ ವಂದನೆಗಳು ಇನ್ನೂ ಹೆಚ್ಚಿನ ಕಂತುಗಳು ಮೂಡಿ ಬರಲಿ ಧನ್ಯವಾದಗಳು

  • @AshokgowdaAshokgowda-o4w
    @AshokgowdaAshokgowda-o4w 7 днів тому +1

    ನನಗೆ ನಿಮ್ಮ ಸೀರಿಯಲ್ ತುಂಬಾ ಇಷ್ಟ all. Thi ಬೆಸ್ಟ್. ಆಸೆ ಟೀಮ್ 👍👍

  • @rooparoopa4889
    @rooparoopa4889 Місяць тому +12

    Super surya ❤️ meena and whole team super very nice serial ❤❤❤❤

  • @nagarajtalawar4283
    @nagarajtalawar4283 11 днів тому +2

    ನಾವು ಬೆಳಗಾವಿಯಿಂದ ನಿಮ್ಮ ಆಸೆ ಧಾರವಾಹಿ ಟೀಮ್ ಗೆ ಅಭಿನಂದನೆಗಳು ಆಸೆ ಧಾರಾವಾಹಿ ನಮಗೆ ತುಂಬಾ ಇಷ್ಟ

  • @RameshRamesh-u7s
    @RameshRamesh-u7s 24 дні тому +16

    ಆಸೆ ಸೀರಿಯಲ್ ತುಂಬಾ ತುಂಬಾ ಎಲ್ಲಾ ಪಾತ್ರಧಾರಿಗಳಿಗೆ ಧನ್ಯವಾದಗಳು

  • @ajya.s.r
    @ajya.s.r 20 днів тому +7

    Surya Mate appa very very good super❤❤

  • @pmgaming479
    @pmgaming479 5 днів тому +1

    Ase team all character super super super 🎉🎉🎉🎉🎉 duper🎉

  • @MahanteshHUlikatti
    @MahanteshHUlikatti 19 днів тому +5

    ನಿಮ್ಮ ಕುಟುಂಬ ಚನ್ನಾಗಿ ಇದೆ ಮೀನಾ ಸೂರ್ಯ ಸೂಪರ್ ಜೋಡಿ

  • @user-nk7jj3wv4s
    @user-nk7jj3wv4s Місяць тому +8

    ದಾರವಾಹಿ ನೋಡುವ ಆಭಾೃಸ ಇಲ್ಲ
    ಆದರು ಆಸೆ ಸೀರೀಯಲ್ ಮಾತ್ರ ಎರೆಡೇರಡು ಬಾರಿ ನೋಡುತ್ತೇನೆ

  • @Sowmya-sz3wg
    @Sowmya-sz3wg 28 днів тому +7

    ನಂಗೆ ತುಂಬಾ ಇಷ್ಟವಾದ ಧಾರವಾಹಿ ಆಸೆ

  • @user-lf6zj3nj6u
    @user-lf6zj3nj6u 18 днів тому +3

    ಸೂಪರ್ ಆಸೇ ಸೀರಿಯಲ್ ತುಂಬಾ ಚೆನ್ನಾಗಿ ಬರುತಾ ಇದೇ ಸೂರ್ಯ ಮೀನಾ ಜೋಡಿ ಸೂಪರ್

  • @narmadarajputa2403
    @narmadarajputa2403 4 дні тому +1

    ❤❤❤❤❤❤❤ super Surya sir super🙏🙏🙏🙏

  • @user-bx7jz2cp7u
    @user-bx7jz2cp7u 10 годин тому

    My favourite serial nanage tumba tumba esta

  • @user-hc8xz5km2w
    @user-hc8xz5km2w 20 днів тому +3

    I so like for you both ❤❤ thank you for serial thank you once again i am very interested kanada serial

  • @ShailaGudadinni-f3s
    @ShailaGudadinni-f3s 19 днів тому +3

    Nana a too aase serial tumba Andre tumbane istavagide❤❤❤surya meena super❤

  • @Sadashiv.kempholer
    @Sadashiv.kempholer 26 днів тому +5

    ಸೂರ್ಯ ಅವರು ಮನೋಜ್ ಅವರಿಗೆ ಬಯ್ಯುವ ಸೀನ್ಸ್ ಸೂಪರ್ ಆಗಿರುತ್ತದೆ

  • @RameshOnion
    @RameshOnion 8 днів тому +1

    ಮೀನ ಸೂರ್ಯ ಜೋಡಿ ಸೂಪರ್ ನಮಗೆ ಮೀನಾ ಸೂರ್ಯ ಅವರ ಅಭಿನಯ ಬಹಳ ಇಷ್ಟ

  • @JayashreeK-ks6cd
    @JayashreeK-ks6cd 8 годин тому

    👌 ಸೀರಿಯಲ್ next ಅವಾರ್ಡ್ ಆಸೆ ಸೀರಿಯಲ್ ಡೈಲಿ ನೋಡ್ತಿನಿ, ಸೂರ್ಯ ಆಕ್ಟ್ 👌 ಮೀನಾ 👌

  • @jayalakshmiabhishree2877
    @jayalakshmiabhishree2877 21 день тому +2

    Many characters are like real. We are enjoying the serial. Wishing the full team a very grand success ❤❤❤

  • @BPPKUMARKumar
    @BPPKUMARKumar 12 годин тому

    The story and the acting of all the artists is super. I wish all success.

  • @savithakantheshajp6333
    @savithakantheshajp6333 18 днів тому +7

    ನಾನು ನೋಡೋದು ಇದೊಂದೇ ಧಾರಾವಾಹಿ ನನಿಗೆ ತುಂಬಾ ಇಷ್ಟ ಇದು 💐

  • @roopaafzalpur1570
    @roopaafzalpur1570 24 дні тому +2

    Tumba eshta ase serial ennustu chennagi mudi barali all actors super acting and super

  • @SwamySwamy-bn5fy
    @SwamySwamy-bn5fy 5 днів тому +1

    Mina Surya super Jodi Mandya Ramesh super acting

  • @poornimaravi6383
    @poornimaravi6383 5 днів тому +1

    ನಮ್ಮ ಸಕ್ರೇಬಯಲು, ಅಮ್ಮ ಆಕ್ಟೀಂಗ್ ಸೂಪರ್

  • @nageshpoojari784
    @nageshpoojari784 7 днів тому +1

    Super serial. Super jodi❤

  • @sagarnadugeri2890
    @sagarnadugeri2890 Місяць тому +5

    ❤❤❤❤❤❤ super cute sweet Surya sir and Meena super so beautiful Jodi very nice Jodi wow wonderful couples Jodi super ❤❤❤❤ಸೂಪರ ಈ ಫ್ಯಾಮಿಲಿ ಬೇಸ್ಟ್ ಸೂಪರ್.❤❤❤ಸೂರ್ಯಸರ ತುಂಬಾ ಇಷ್ಟ ನಮ್ಮಗೆ ನೀವು ಎಲ್ಲರೂ ಇಷ್ಟ.ಆದರೆ ಸೂರ್ಯಸರ ಮೀನಾ❤❤❤ ತುಂಬಾ ಇಷ್ಟ ಪಡುತ್ತವೆ ಇವರ ಪಕ್ಕಾ ಅಭಿಮಾನಿಗಳು ನಾವು.... ಮತ್ತೆ ಈ ಸಕ್ರೆ ಅಮ್ಮ ತುಂಬಾ ಅಭಿನಯ ಸೂಪರ ಈ ಸೂರ್ಯ ಸರ ಚೆನ್ನಾಗಿ ಹಾಡುತ್ತಾರೆ....❤❤ಸೂಪರ್ ಈ ಮನೋಜ್ ಅವರು ತುಂಬಾ ಪೆದ್ದು ತರಾ ಇರುತ್ತಾರೆ... ಇಲ್ಲಿ ಎಲ್ಲಾರ ಪಾತ್ರ ಸೂಪರ👌👌🥰🥰🌹🌹ಆಸೆ ಟೀಮ್ 2000 ಹೆಚ್ಚು ಎಪಿಸೋಡ್ ಆಗಲಿ ಮುಂದೆ ಬರಲಿ...all the best good 👍👍 aase super ❤❤❤❤💙💙💙💙🥰🥰👌👌👏👏🤝🤝🙏🙏

  • @user-zl3sz9mo8x
    @user-zl3sz9mo8x 19 днів тому +4

    ಮೀನಾ ಅವರು ಮತ್ತೆ ಸೂರ್ಯ ಅವರು ಮದುವೆ ಆದರೆ ಚೆನ್ನಾಗಿರುತ್ತೆ ನೀವು ಲವ್ ಮಾಡ್ತಿದೀರಾ ತಾನೆ ನಿಮ್ಮಿಬ್ಬರ ಜೋಡಿ ತುಂಬಾ ಸೂಪರ್

  • @haripriyashreya3458
    @haripriyashreya3458 8 днів тому +2

    Super video meena and Surya family

  • @hemanthgamer26
    @hemanthgamer26 8 днів тому +1

    ಆಸೆ ಸೂಪರ್

  • @ChikkeshaSannatayi
    @ChikkeshaSannatayi 6 днів тому

    ಸ್ಟಾರ್ ಸುವರ್ಣ ದಲ್ಲಿ ಮುಡಿ ಬರುತ್ತಿರುವ ಆಸೆ ಧಾರಾವಾಹಿ ತುಂಬಾ ಚೆನ್ನಾಗಿದೆ
    ಎಲ್ಲಾರಿಗೂ ಶುಭವಾಗಲಿ
    ರವಿನ ಯಾವಾಗ ಮನೆಗೆ ಕರೆದುಕೊಂಡು ಬರ್ತೀರಾ

  • @AkshataDeshbandari
    @AkshataDeshbandari 28 днів тому +1

    ತುಂಬಾ ಖುಷಿಯಾಗತ್ತೆ ಈ ಸೀರಿಯಲ್ ನೋಡೋದಕ್ಕೆ ಮೀನಾ & ಸೂರ್ಯ ಜೋಡಿ ನೋಡೋದಕ್ಕೆ ತುಂಬಾ ಖುಷಿಯಾಗ್ತಿದೆ 🥰ಶಾಂತಿ ಅಮ್ಮ ನೀವು ತುಂಬಾನೇ ಚನ್ನಾಗಿ ಆಕ್ಟಿಂಗ್ ಮಾಡ್ತೀರಾ ❤️❤️ರಂಗನಾಥ್ ಸರ್ 👌 all the best sirial

  • @GuruMs-c4r
    @GuruMs-c4r 19 днів тому +4

    All ❤ supar

  • @masoodhi6721
    @masoodhi6721 8 днів тому +1

    Surya @meena super 👌

  • @sureshv1431
    @sureshv1431 Місяць тому +4

    Super jode Surya Meena ❤❤ Surya jote reels akke please 🥺🥺 ಆಸೆ ನೀವು ಕುಣಿತ ಹಾಕಬೇಕು ಮೀನ ಸೂರ್ಯ❤❤ ಸೂಪರ್ ಆಗಿ ಇರುತ್ತೆ❤❤ ನಿಮ್ಮ ಸೂಪರ್ ಡ್ಯಾನ್ಸ್ ನೋಡಬೇಕು❤❤ ರಿಲೀಸ್ ಮಾಡಿ ಹಾಕಿ ಪ್ಲೀಸ್❤❤

  • @AbhishekB-f5e
    @AbhishekB-f5e 18 годин тому

    ಸೂಪರ್. ಆಸೆ.ಸೀರಿಯಲ್. I ಲವ್. ಯು.

  • @prakashbhusunur9874
    @prakashbhusunur9874 8 днів тому

    ಸೂರ್ಯ ಮತ್ತು ಮೀನಾ ಜೋಡಿ ಸೂಪರ್ ತುಂಬಾನೇ ಚೆನ್ನಾಗಿ ಬರ್ತಿದೆ ಸೀರಿಯಲ್ ಎಲ್ಲರಿಗೂ ಆಲ್ ದಿ ಬೆಸ್ಟ್

  • @MadhuKumar-l1l
    @MadhuKumar-l1l 8 днів тому +1

    Super ❤❤❤❤❤❤❤❤

  • @jayalakshmiabhishree2877
    @jayalakshmiabhishree2877 21 день тому +1

    All the characters are Superb. Congratulations for the serial success. I and my sister watch your serial regularly. Look you all.

  • @IfjfjcCjc
    @IfjfjcCjc 8 днів тому +1

    ಹಾಯ್ ❤

  • @lakkammad5012
    @lakkammad5012 6 днів тому +1

    ಸೂರ್ಯನ ಕಾಮಿಡಿ ಸೂಪರ್

  • @maheshmahee4613
    @maheshmahee4613 23 дні тому +1

    ನನಗೆ ಆಸೆ ಸೀರಿಯಲ್ ತುಂಬಾ ಇಷ್ಟ ಅದರಲ್ಲೂ ಸೂರ್ಯ ಅಣ್ಣಾವ್ರ ಆಕ್ಟಿಂಗ್ ಅಂದ್ರೆ ತುಂಬಾನೇ ಇಷ್ಟ ಕುಡುಕನ ಪಾರ್ಟ್ ಇನ್ನು ಇಷ್ಟ ಅವರ ಜೋಡಿ ತುಂಬಾ ಚೆನ್ನಾಗಿದೆ ನನಗೂ ಸೀರಿಯಲ್ ಮಾಡಬೇಕು ಅಂತ ತುಂಬಾನೇ ಇಷ್ಟ ಆದರೆ ನಾವು ಮಿಡಲ್ ಕ್ಲಾಸ್... ಥ್ಯಾಂಕ್ ಯು ಸೂರಿ ಅಣ್ಣ

  • @HariniMudaithota
    @HariniMudaithota 5 днів тому +1

    Super ಧಾರಾವಾಹಿ❤

  • @SkusumaKusuma
    @SkusumaKusuma 8 днів тому

    Nanu ase serial madtini . Tumba chennagide. Surya nuvu bari shirt hakotira t shirts hakolli chennagirute tq

  • @prakashbhusunur9874
    @prakashbhusunur9874 8 днів тому

    ಸೂಪರ್ ನಗೆ ಇಷ್ಟ ವಾದ ಸಿರಿಯಲ್ ಆಸೆ ದಾರವಹಿ ನಗೆ ಮಿನ ಸೂರ್ಯ ಅಂದರೆ ತುಂಬಾ ಇಷ್ಟ

  • @suseelas2491
    @suseelas2491 11 днів тому +1

    ಫೇವರೆಟ್ ಸೀರಿಯಲ್ ಆಸೆ ಸೂರ್ಯ ಸೂರ್ಯ ಅವರು ತುಂಬಾ ಇಷ್ಟ

  • @shardhar8755
    @shardhar8755 12 днів тому

    Very good daravai and superrrrr❤

  • @anjalianju8694
    @anjalianju8694 18 днів тому +1

    Surya, mina, jodi, supar👍

  • @Baby-yu1it
    @Baby-yu1it 6 днів тому

    Aase my fvt serial ❤❤ Surya my fvt hero❤

  • @omkarsutthukote4473
    @omkarsutthukote4473 10 днів тому

    Sir fist time sieriel nodtha edhini super sir

  • @RenukaiahC
    @RenukaiahC 19 днів тому +2

    Meena and surya super jodi❤

  • @narmadarajputa2403
    @narmadarajputa2403 4 дні тому +1

    Nanna re nanna re Preethi devathe nannane please

  • @Nsgaraju
    @Nsgaraju 11 днів тому +1

    Anna supper

  • @user-uz4wb9bm2p
    @user-uz4wb9bm2p 12 днів тому

    ಆಸೆ ಸಿರಿಯಿಲ್ ಮೈ favreot

  • @sureshgude21
    @sureshgude21 20 днів тому +3

    So good real story in family so nice buitifull roll in all categories in this serial

  • @DhanuDhanu-zn9hk
    @DhanuDhanu-zn9hk 8 днів тому +1

    ಸೂರ್ಯ ಮತ್ತು ಮೀನಾ ಅವರ ಪಾತ್ರ ತುಂಬಾ ಚನ್ನಾಗಿದೆ..ಹಾಗೆ ನಿಮ್ಮ ಜೋಡಿ ಕೂಡ ಸೂಪರ್..❤❤

  • @UmaUma-j1z
    @UmaUma-j1z 18 днів тому +2

    Ase seriyal super ❤ alldi best

  • @rooparoopa4889
    @rooparoopa4889 Місяць тому +6

    Very nice voice surya sir super

  • @pankajar5247
    @pankajar5247 Місяць тому +2

    Super surya Meena and whole team super very nice serial👍👍👍💞💞💞💞💞💐💐💐💐💐💐

  • @user-yu4gw2ou7k
    @user-yu4gw2ou7k 8 днів тому +1

    ನಂಗೆ ತುಂಬಾ ಇಷ್ಟ ಆಗಿರೋ ಸೀರಿಯಲ್ ನಮ್ಮ ಮನೆಯಲ್ಲಿ tv ಇಲ್ಲ ಅಂದ್ರು ನಾನು ಕಂಪಲ್ಸರಿ ಮೊಬೈಲ್ನಲ್ಲಿ ನೋಡ್ತಿ ಸರ್ ನಿಮ್ಮ ಫ್ಯಾಮಿಲಿ ಚನ್ನಾಗಿದೆ ಸೂರ್ಯ ಅಷ್ಟು ಕೆಲ್ಸ ಮಾಡಿದ್ರು ಶಾಂತಿ ಅವರು ಯಾಕೆ ಅವರಂದ್ರೆ ಬೈತಾರೆ ಮನೋಜ್ ಗೆ ಯಾಕ್ ಸಪೋರ್ಟ್ ಮಾಡ್ತೀರ್ ಅಗೆ ಮಾಡಿದಕ್ಕ್ ಮನೋಜ್ ಸೋಮಾರಿ ಅಗಿದು ಅನ್ಸುತ್ತೆ

    • @user-yu4gw2ou7k
      @user-yu4gw2ou7k 8 днів тому +1

      ಮನೋಜ್ಗೆ ಸಪ್ರೊಟ್ ಮಾಡೋದನ್ ನೋಡಿದ್ರೆ ನಾವು ಮಕ್ಕಳಿಗೆ ಇತರ್ ಮಾಡಿದ್ರೆ ಮಕ್ಕಳು ಅಲಾಗ್ತರ್ ಅಂಥ ಅನ್ಸುತ್ತೆ

  • @RakshitaSabarad
    @RakshitaSabarad 12 днів тому

    Superb age hit agtide gbu all ❤️

  • @prasadnayak2428
    @prasadnayak2428 8 днів тому

    Mina Surya Jodi supr👌👌👌♥️♥️♥️💞💞 favourite serial😊😊🎉🎉🎉😭💖💖💔

  • @kicchashivu540
    @kicchashivu540 5 днів тому +1

    Super

  • @kinggamer-xv6wp
    @kinggamer-xv6wp 19 днів тому +1

    Nan life li noditha daravahi aase matra serial mathra nodutini super meena Surya jodi wow mandya Ramesh acting super. Shanthi real acting super

  • @susheelamg3302
    @susheelamg3302 12 днів тому +1

    ನನಗೆ ತುಂಬಾ ಇಷ್ಟವಾದ ಸೀರಿಯಲ್ ಆಸೆ ಧಾರಾವಾಹಿ ಎಲ್ಲಾ ಆರ್ಟಿಸ್ಟ್ ಇಷ್ಟವಾಗಿ ಅಭಿನಯ ಮಾಡುತ್ತಿದ್ದಾರೆ ಥ್ಯಾಂಕ್ ಯು ಮಾಡಿದ ಅಭಿನಯಕ್ಕೆ

  • @user-rx1dr3se6z
    @user-rx1dr3se6z 16 днів тому +2

    🥰🥰🥰🥰🥰

  • @ddeppad7926
    @ddeppad7926 9 днів тому

    Meena surya jodi superagi nibhayisthidare super

  • @FirozmyLove
    @FirozmyLove 9 днів тому

    ♥️ಸೂಪರ್ serial 🎉

  • @Financialknowledge-ih7om
    @Financialknowledge-ih7om 6 днів тому +1

    Hiakka Nanna hesaru spoorti ❤❤❤❤

  • @raghuveer217
    @raghuveer217 4 дні тому +1

    Super surya

  • @BhaireGowda-pz2xu
    @BhaireGowda-pz2xu 6 днів тому

    I like very much this serial

  • @ManojBCManojBC-b6p
    @ManojBCManojBC-b6p 3 дні тому

    Love you Aase

  • @user-ti1ws4em8z
    @user-ti1ws4em8z День тому

    Super jodi surya mina

  • @RukkuRaghu
    @RukkuRaghu 6 днів тому

    ನಿಮ್. ಆಸೆ ಧಾರಾವಾಹಿ ಚೆನ್ನಾಗಿದೆ

  • @Krishna-eb4vc
    @Krishna-eb4vc 23 години тому

    Surya Meena Jodi super❤❤❤

  • @SalmanNadaf-fq3hd
    @SalmanNadaf-fq3hd День тому +2

    👏

  • @Govardhana-cn7zu
    @Govardhana-cn7zu 24 дні тому +2

    My favourite serial is aase ellara acting ultimately good acting

  • @ShriRamBhaktiSong209
    @ShriRamBhaktiSong209 15 днів тому +1

    ಸೂಪರ್ ನಿಮ್ಮ ಧಾರವಾಹಿ❤❤❤❤

  • @sumachavan3007
    @sumachavan3007 7 днів тому +1

    ನನಗೆ ಮೀನಾ ಎಷ್ಟು ಐ ಲೈಕ್

  • @SumithraMadesh-tb8gv
    @SumithraMadesh-tb8gv 10 днів тому

    Surya meena good suppar ase sirial thumba insta Ramesh sir Nadi thumba kushi aythu sumithra madesh kanakapura

  • @shambumanjula
    @shambumanjula 13 днів тому

    Meena and Surya. Supar❤❤❤❤❤❤❤

  • @sunitah5026
    @sunitah5026 4 дні тому +1

    Sopr❤❤❤❤

  • @user-wf6yg2tn7x
    @user-wf6yg2tn7x 6 днів тому +1

    ಸೂಪರ್ ಸೂರ್ಯ ಮೀನಾ 🥰but ಶಾಂತಿದು ಓರ್ ಆಯ್ತು ಮೀನಾಗೇ ಅವಮಾನ ಮಾತಿರೋದು

  • @punithcreator4556
    @punithcreator4556 3 дні тому

    Aase is good like your serial super

  • @radharadha1308
    @radharadha1308 14 днів тому

    ಸೂರ್ಯ ಸೂಪರ್ ಸಾಂಗ್

  • @user-kl6fr5co1w
    @user-kl6fr5co1w 14 днів тому +1

    I like siriyal aase

  • @suseelas2491
    @suseelas2491 11 днів тому

    ಒಳ್ಳೆ ಆಕ್ಟ್ರೆಸ್ಸ್ ಇನ್ನು ಒಳ್ಳೇದು ಒಳ್ಳೆ ಹೆಸರು ಮಾಡಲಿ ಸೂರ್ಯ ಅವರು ಮಂಡ್ಯ ರಮೇಶ್ ತುಂಬಾ ಚೆನ್ನಾಗಿ ಆಕ್ಟಿಂಗ್ ಮಂಡ್ಯ ರಮೇಶ್ ಅವರದು

  • @user-kl6fr5co1w
    @user-kl6fr5co1w 14 днів тому +1

    Surya superr acting and alll

  • @RenukaiahC
    @RenukaiahC 19 днів тому +2

    Meena super 👌

  • @sureshu6783
    @sureshu6783 24 дні тому +1

    Super acting soorya Meena shanthi and Ranganath

  • @Mallikarjun-h6t
    @Mallikarjun-h6t 10 днів тому +1

    ಮೀನಾ ರಂಗನಾಥ್ ಅವರ ಪಾತ್ರ ತುಂಬಾನೇ ಈಸ್ಟ್ ಅಸೆ ಧಾರಾವಾಹಿ ತುಂಬಾನೇ ಸಕತ್ತಾಗಿ ಇದೆ 💖❤️

  • @RevathiG-m7b
    @RevathiG-m7b 10 днів тому +1

    Aase my favorite serial all the best all consist❤❤😂😂

  • @suprithar634
    @suprithar634 14 днів тому

    All the best👍💯👍💯