ಎರಡನೇ ಹೆಂಡತಿಯ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಭಾಗ ಇದೆಯಾ?.

Поділитися
Вставка
  • Опубліковано 12 лют 2023
  • ಎರಡನೇ ಹೆಂಡತಿಯ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಭಾಗ ಇದೆಯಾ.
    #secondmarriage
    #secondwife
    #partition
    thanks for watching ‪@yogendracadvocate‬

КОМЕНТАРІ • 50

  • @HarshithKP-zw9zj
    @HarshithKP-zw9zj 7 днів тому

    Nijvagllu heradane hendati makallige baga siguta sir mate nam case nalli yavude baga kotilla sir modalla hendati magage mate nam appa ge aste baga namge enu kotilla mate helltare nim appa ge bandiro bagadalli mate modalla hendati makallu heradane hendati makallu pallu madkobeku antidare enadru salutations tillisi sir

  • @harish-yd1dr
    @harish-yd1dr Рік тому +1

    Do more videos sir

  • @shantharajmg1371
    @shantharajmg1371 29 днів тому

    ನಮಸ್ಕಾರ ಸರ್.
    ನಾವ್ ಕೊಪ್ಪಳ ಜಿಲ್ಲೆ ಕಡೆ ನಮ್ ಅಕ್ಕನಾ
    ಮದುವೆ ಮಾಡಿ ಕೊಟ್ಟಿದ್ದೇವೆ ಮದುವೆ ಆಗಿ 20 ವರ್ಷ ಆಯ್ತು..
    ಆದರೆ ನಮ್ ಮಾವನಿಗೆ ನಮ್ ಅಕ್ಕ 2ನೇ ಹೆಂಡತಿ..
    ಆದ್ರೆ.. ಮೊದಲ್ನೇ ಹೆಂಡತಿ ಇನ್ನು ಇದ್ದಾಳೆ..
    ನಮ್ ಮಾವನ ಅಪ್ಪ ಅಮ್ಮ ಅಕ್ಕ ನಾ (ಅತ್ತೆ ಮಾವ )..
    ಅವರು ಇದ್ದಾರೆ.. ಆದರೆ ಆಸ್ತಿ ಕೊಡೋಕೆ ತಯಾರಿಲ್ಲ.. ಅದಕ್ಕೆ ನಾವ್ ಕಾನೂನಿನ ಪ್ರಕಾರ. ಯಾವ ರೀತಿ ಹೋಗಬಹುದು.. ದಯವಿಟ್ಟು ತಿಳಿಸಿ.. ನಮ್ ಮಾವ್ ತೀರಿಕೊಂಡು 10 ವರ್ಷ ಆಯಿತು...

  • @ShashiKala-uh8fb
    @ShashiKala-uh8fb Місяць тому

    Sir nanu heradane hendati nange 2 Hennu makkaliddare adare modalane hendatige makkalu illa nanna ganda marana hondiddare ivaga nanna gandanige 1 hekare avarahesarinallide jonti kateyalli 1:30 hekare jaminide he sandarbadalli yarige yava adikara barute

  • @munirajvk7890
    @munirajvk7890 Місяць тому +1

    ಸರ್ ನಮ್ಮ ತಾತನ ತಂದೆಗೆ ಇಬ್ಬರು ಹೆಂಡತಿಯಿರು ಮದಲ ಹೆಂಡತಿಗೆ ಇಬ್ಬರು ಮಕ್ಕಳು ಎರಡನೇ ಹೆಂಡತಿಗೆ ಆರುಜನ ಮಕ್ಕಳು ಮದಲ ಹೆಂಡತಿ ಮಕ್ಕಳು ನಮಗೆ ಹಕ್ಕು ಬಿಡುಗಡೆ ಪತ್ರ ಸಬ್ ರಿಜಿಸ್ಟರ್ ಅಪೀಸ್ ನಲ್ಲಿ 1953 ಮತ್ತು 1954 ರಲ್ಲಿ ಮೋಸದಿಂದ ಮಾಡಿಸಿಕೊಂಡರಿತ್ತರೆ ಅದರೆ ಮದಲ ಹೆಂಡತಿಯ ಮಕ್ಕಳ ಮಕ್ಕಳಿಗೆ ಇಗ ಅಧಿಕಾರ ಇದಿಯ ತಿಳಿಸಿ ಕೋಡಿ ಸರ್ ಪ್ಲೀಜ್ ಎರಡನೇ ಹೆಂಡತಿ ಮಕ್ಕಳ ಮಕ್ಕಳಿಗೆ ಕಾತೆ ಮಾಡಿರುತ್ತರೇ ಇಗ ನಮಗೆ ಅಂದರೆ ಮೊದಲ ಹೆಂಡತಿ ಮಕ್ಕಳ ಮಕ್ಕಳಿಗೆ ಪಾಲು ಇದೇಯ ಸರ್

    • @sanathv5627
      @sanathv5627 20 днів тому

      conditha hakku ide ... court ge hogi ... yalla record nu thagondu mosa dinda sign madisiddare yendu case aki

  • @chandrashekarasm.4583
    @chandrashekarasm.4583 Рік тому

    Namma kesinalli second wife childrens ge yavude bhaga kottilvalla sir

  • @vinaykumarva8538
    @vinaykumarva8538 Місяць тому

    Bro namma Ajiiyaa Astiii Henge Madisukolloduu Maganigee Video madii

  • @ramu4257
    @ramu4257 Рік тому

    Affidavit ಎಂದರೇನು ಯಾವ ಸಂದರ್ಭದಲ್ಲಿ use ಆಗುತ್ತೆ ಹೇಳಿ ಸರ್ ಕೋರ್ಟ್ ನಲ್ಲಿ

  • @nagarajr9348
    @nagarajr9348 Рік тому

    Hii sir Nan hesaru nagaraj anta nam ajja ge 2 hendati edru modalane hendati ge 5 jana maklu 2 gandu 3 henu 2 hendatige 2 henu makalu avara maduve karchanu nama tande ne nodikondidu bai matinali nam asti devoid agide adre evaga 2 hendati hagu avara maklu asti yali palu kelta edare edara bagge video madi sir please

  • @ShivaKumar-zc3xb
    @ShivaKumar-zc3xb Рік тому

    Sir nanage 65 varsh.1958rali nanna ge asthina daana kotru.aa time ge uru. Bitu banduve.aga vasyasu 4*6 .egalu R T.C ede.ega court ge Oga bhude ? ?

  • @smileykannadachannel8363
    @smileykannadachannel8363 6 місяців тому

    Ondu vele sir pithrajitha asthi avare maribititdre aga re grant modalane hendathi maga ni ge re grant adare aga yenagabahudu

  • @AshwinikumarvlogsMysore
    @AshwinikumarvlogsMysore 7 місяців тому

    Sir nanna name Ashwini nanna amma death agidare 3 years ayithu but ivaga nam appa eradane maduve agidare nam amma death agho munchene nam tayi ya tayi and nanna amma na swntha dudume inda site takhodu Mane kattidare adu nam amma na hesaralide site ide nam tadenu kuda yavudaku amount khotila avara appa amma yaru amount khotila but ivaga nam appa mattu avara hendati namge hi siti alli artha bhaga beeku nangu hakku ide antha heltha idare plz help me avarugu serutha ilva plz hele

  • @akshaymalagatti5379
    @akshaymalagatti5379 7 місяців тому +1

    ವಂಶವೃಕ್ಷ ಪ್ರಮಾಣ ಪತ್ರವನ್ನು ಇಬ್ಬರು ಹೆಂಡತಿಯರು ಇದರೆ ಹಿಂದು ವಾರಸಾ ಕಾಯ್ದೆಯ ಪ್ರಕಾರ ಪ್ರಮಾಣ ಪತ್ರವನ್ನು ನೀಡಬಹುದೆ.ಇದ್ದಲ್ಲಿ ಯಾವ ಕಾಯ್ದೆ ಅಡಿಯಲ್ಲಿ ಬರುವುದು

  • @rajashekarhosur3189
    @rajashekarhosur3189 Рік тому +1

    Liyek sir

  • @radhajayanthi8501
    @radhajayanthi8501 10 місяців тому

    Sir namma tande 120 ekkare jamendar momaga sir mutatanege 4 Jana gandu makkalu 2 Jana hennu makkalu namma tatanege modala maga namma tande namage astene kottilla sir namma chikkappanavaru kodutella sir namma tande therogedhare en madodu heli sir

  • @laxmipatil3366
    @laxmipatil3366 Рік тому +1

    Hi sir 1 wife edaga 2 wife marriage adar adu valid ela ata helataru adar aki children ga hega sari saman palu segutade plz edar 1 video made sir

  • @krishnappakn6626
    @krishnappakn6626 Рік тому +1

    Sir thanks for your legal advice to the public,
    Kindly mention the case no of supreme court,
    Leharsing vs other, ancestors property, father may sell without any permission of son/daughter/grand sons, thanks

  • @sumantha1202
    @sumantha1202 5 місяців тому

    Sir
    Namma makkalige 5 years
    Ennu major agilla
    Nan gandana 1st wife bittu hogi 10 years agide
    Nan ganda, Gandana kadeyavaru evaga ella property1st wifege matte avara magalige antha
    Heliddare
    Ega makkalu ennu chikkavaru enu madodu sir
    Please heli sir

  • @pyatayyapatil6418
    @pyatayyapatil6418 Рік тому

    Sir ಮಾರಾಟ ಮಾಡಿದರೆ ಹೇನು ಮಾಡೋದು

  • @swaruchinnu8960
    @swaruchinnu8960 Рік тому

    Asti namma tatana hesrinallide namma mava tirihogidare namma modalane attge divorce agilla ega namma 2 ne attege palu sigatta

  • @manjunathshirkol7679
    @manjunathshirkol7679 10 місяців тому

    ನಿಮ್ಮ ಫೋನ್ ನಂಬರ್ ಮೆಸೇಜ್ ವಿನಂತಿ

  • @rameshurameshuppar-mh9ve
    @rameshurameshuppar-mh9ve 2 місяці тому

    Sir your advice good sir what's no please sir

  • @ManjuManju-bc7hv
    @ManjuManju-bc7hv 11 місяців тому +1

    ಸರ್ ನಮ್ಮ ತಂದೆ ಒಂದು ಮದುವೆಯಾಗಿ ಮೊದಲನೇ ಹೆಂಡತಿಗೆ ಮಕ್ಕಳಿಂದ ಎಂದು ಅವಳು ಇದ್ದಂತೆ ಹೆಂಡತಿಗೆ ಗೊತ್ತಿಲ್ಲದಂತೆ ಇನ್ನೊಂದು ಮದುವೆಯಾಗಿ ಧರ್ಮಸ್ಥಳದಲ್ಲಿ ಮದುವೆಯಾಗಿ ಎರಡನೇ ಹೆಂಡತಿಗೆ ಇಬ್ಬರು ಮಕ್ಕಳನ್ನು ಕೊಟ್ಟು ಎರಡನೇ ಹೆಂಡತಿಯನ್ನು ಸರಿಯಾಗಿ ನೋಡಿಕೊಂಡಿಲ್ಲ ಮಕ್ಕಳಿಗೆ ಒಂದು ಪೆನ್ಸಿಲ್ ಕೂಡ ಕೊಡಿಸಿಲ್ಲ ಈಗ ಎರಡನೆಯ ಹೆಂಡತಿಯ ಮಗ 27 ವರ್ಷದ ಮಗನಾದರೂ ಅವನಿಗೆ ಮಗನ ಮೇಲೆ ಪ್ರೀತಿ ಇಲ್ಲ ವಿಶ್ವಾಸವಿಲ್ಲ ಚಿಕ್ಕ ಹೆಂಡತಿಯ ಆಸ್ತಿಯಲ್ಲಿ ಭಾಗ ಕೇಳಿದರೆ ಪಿತ್ರಾರ್ಜಿತ ಆಸ್ತಿಯಲ್ಲಿ ಅಣ್ಣ-ತಮ್ಮಂದಿರ ಜಾಯಿಂಟ್ ಒಳಗೆ ಇದೆ ಬಾಳ ಕೇಳಿದರೆ ನನ್ನ ಆಸ್ತಿ ಭಾಗಿಯಾಗಿಲ್ಲ ಎಂದು ಕಥೆ ಹೇಳುತ್ತಾನೆ ನಾನು ಎರಡನೇ ಹೆಂಡತಿ ಮಗ ತುಂಬಾ ಕಷ್ಟದಲ್ಲಿ ಇದ್ದೇನೆ ಅವನಿಗೆ ಮದುವೆ ಮಾಡು ಎಂದರೆ ಒಂದು ಲಕ್ಷ ಕೊಡುತ್ತೇನೆ ಮದುವೆಯಾಗು ಎಂದು ಹೇಳುತ್ತಾನೆ ನಾನು ಈಗ ಏನು ಮಾಡಬೇಕು ಚಿಂತಾಜನಕವಾಗಿದೆ ಇದಕ್ಕೆ ಪರಿಹಾರ ಏನು ಇಂಡಿಯನ್ ವಿಡಿಯೋ
    *ದೊಡ್ಡ ಹೆಂಡತಿಗೆ ಮಕ್ಕಳೆಲ್ಲ
    ಚಿಕ್ಕ ಹೆಂಡತಿ ಒಬ್ಬನೇ ಮಗನನ್ನು ಸಾಕುವ ಯೋಗ್ಯತೆ ಇಲ್ಲ ಇದ್ದ ಭಾಗ ಕೊಡುವುದಕ್ಕೆ ಹಿಂದು ಮುಂದು ನೋಡುತ್ತಿದ್ದಾರೆ 8123632253 ವಿಡಿಯೋವನ್ನು ವಾಟ್ಸಾಪ್ ಮಾಡಿ
    **ನಿಮ್ಮ ಆತ್ಮೀಯ ಹರ್ಷ**

    • @ManjuManju-bc7hv
      @ManjuManju-bc7hv 11 місяців тому

      ದೊಡ್ಡ ಹೆಂಡತಿಗೆ ಮಕ್ಕಳಿಲ್ಲ ಎಂದು ಮದುವೆಯಾಗಿ ಚಿಕ್ಕ ಹೆಂಡತಿಗೆ ಮಗನಿಗೆ ಯಾವುದೇ ತರಹ ಒಂದು ಅನುಕೂಲ ಹುಟ್ಟಿದಾಗಿನಿಂದ ಒಂದು ರೂಪಾಯಿಯ ಋಣವಿಲ್ಲ ಚಿಕ್ಕ ಹೆಂಡತಿಯನ್ನು ಮಗನನ್ನು ಯಾವುದೇ ಒಂದು ವಿಷಯದಲ್ಲೂ ಕೂಡ ಕಣ್ಣೆತ್ತಿಯೂ ನೋಡುವುದಿಲ್ಲ ಕೇಳಿದರೆ ಯಾರಿಗೆ ಆಗುತ್ತೆ ನಿನಗೆ ಆಗುತ್ತೆ ಎಂದು ಕಥೆ ಹೇಳುತ್ತಾರೆ ಇರುವ ಒಬ್ಬ ಮಗನಿಗೆ ಮದುವೆ ಮಾಡಲು ಯೋಗ್ಯತೆ ಇಲ್ಲ ಇವರು ನಮಗೆ ಮದುವೆ ಮಾಡಲು ಕೂಡ ಯೋಗ್ಯತೆಯಿಲ್ಲ ಇದರಿಂದ ಇವರಿಂದ ನಾವು ಭಾಗ ಪಡೆಯಲು ತುಂಬಾ ಚಿಂತೆಯಾಗಿದೆ

  • @AnilkumarhAnilkumarh
    @AnilkumarhAnilkumarh 18 днів тому

    Mal /Fe mal sarisamana bagana

  • @sandeepmc9937
    @sandeepmc9937 Рік тому

    Sir nim number kodi

  • @sagarmetri5571
    @sagarmetri5571 2 місяці тому

    ಇದು ಸುಳ್ಳು

  • @mallikarjunsg5355
    @mallikarjunsg5355 5 місяців тому

    ಸೆಂಡ್ ಮೇ ಕಾಂಟೆಕ್ಟ್ ನಂಬರ್ sir

  • @bhagyam5790
    @bhagyam5790 5 місяців тому

    sir phone nambar kodi nimadu

  • @kalyanappahunishala9377
    @kalyanappahunishala9377 5 місяців тому

    ಮೊಬೈಲ್ ನಂಬರ್ give me sir