ಒಂದು ಸಲ deduct ಆದರೆ ಅದು ಮುಂದುವರೆಯುತ್ತದೆ. ಅದನ್ನು ನಿಲ್ಲಿಸಿ ಮತ್ತೆ ಹೊಸ ಪಾಲಿಸಿ ಮಾಡಲು ನೀವು ಪ್ರಯತ್ತಿಸಬಹುದು. Hrms ನಿಂದ ತೆಗೆದು ಅದನ್ನ close ಮಾಡಿ ಹೊಸದಾಗಿ ಬೇರೆ ಮಾಡಬಹುದು. ಕಟ್ ಆದ ಹಣ ಬರುವುದಿಲ್ಲ.
@@learneasilyhub cut agid hana problem illa sir but continue aadre problem .. yaaro heludru policy stop maadi, hosad maadak nodudre option kodalla anta
Koduthe hrms inda ega madirodanna record delete madisidare saku. Again neevu new policy madisakobahudu. But kgid helpline ge call madi old policy stop madalu request madi. Amele new policy madi.
ಸರ್ ನನ್ನದು ಅಪ್ಲಿಕೇಶನ್ ಫಿಲ್ ಆಗಿ ಪೇಮೆಂಟ್ ಮಾಡುವಾಗ ಡೆಬಿಟ್ ಕಾರ್ಡ್ ಲಿ ಕೇವಲ SBI ಅಥವಾ ICICI ಮಾತ್ರ ತೋರಿಸ್ತಿದೆ.. ನನ್ನದು ಕೆನರಾ ಬ್ಯಾಂಕ್ ಇರೋದು.. ಅದು ಹೇಗೊ ಬ್ಯಾಕ್ ಬಂದು ಕ್ಲೋಸ್ ಆಗಿದೆ ವಿಂಡೊ.. ಈಗ ನಾನು ಪುನಃ ಅದೇ ಅಪ್ಲಿಕೇಶನ್ ಗೆ ಹೋಗೋಕೆ ಏನ್ ಮಾಡ್ಬೇಕು.. ಇಲ್ದಿದ್ರೆ ಬೇರೆ ಅಪ್ಲಿಕೇಶನ್ ಹಾಕ್ಬೇಕಾ
Super explanation
Sir application open agthilla many times i tried but unable to open its rotating only. What to do plz help
May be server busy try again later.
ಸರ್, ನಾನು KGID ಮೆಡಿಕಲ್ ವರದಿ ಅಪ್ಲೋಡ್ ಮಾಡಿದ್ದೇನೆ, ಆದರೆ ವೈದ್ಯರು ಮರೆತು ಒಂದು ಕಾಲಂ ತುಂಬಿಲ್ಲ. ಈಗ ಆ ಕಾಲಂ ತುಂಬಿಲ್ಲ
Praposal download agila sir challen and medical certificate download agide mahiti heli praposal bagge
Login madi. Finish click madi application and medical download aguthe.
Estu sala bekadru download madikolli.
Sir hosa policy maadvaga, difference amount payment maado badlu full amount pay maadidini. Ivaga total 4.5 badlu 8k deduct agide... Kgid help desk avr payments agidre change maadak agalla antidare enadru option thilsi pls
Old one was 3.5 new one is 4.5k
ಒಂದು ಸಲ deduct ಆದರೆ ಅದು ಮುಂದುವರೆಯುತ್ತದೆ. ಅದನ್ನು ನಿಲ್ಲಿಸಿ ಮತ್ತೆ ಹೊಸ ಪಾಲಿಸಿ ಮಾಡಲು ನೀವು ಪ್ರಯತ್ತಿಸಬಹುದು. Hrms ನಿಂದ ತೆಗೆದು ಅದನ್ನ close ಮಾಡಿ ಹೊಸದಾಗಿ ಬೇರೆ ಮಾಡಬಹುದು. ಕಟ್ ಆದ ಹಣ ಬರುವುದಿಲ್ಲ.
@@learneasilyhub cut agid hana problem illa sir but continue aadre problem .. yaaro heludru policy stop maadi, hosad maadak nodudre option kodalla anta
Koduthe hrms inda ega madirodanna record delete madisidare saku. Again neevu new policy madisakobahudu. But kgid helpline ge call madi old policy stop madalu request madi. Amele new policy madi.
Call me
Sir new policy application nalli basic 37000 badalu 43000 hakidini miss agi .eg en madodu sir
Basic update agirodilla. Adu automatic aguthe nivu apply madabahudu.
Enu problem agalva sir
@harshanhg4410 no problem nanu kgid madisiddene. Adu automatic update madataranthe. Nivu apply madabahudu
@@learneasilyhub k sir Tq
Sir only proposal form upload madoke bandide medical form upload madoke option bandilla sir
Baruthe wait madi
Payment successful agiro form hege download madodu sir office nalli payment challan ಕೇಳುತ್ತಿದ್ದಾರೆ
Login madi policy status or prosal view nodi.
ಸರ್ ನನ್ನದು ಅಪ್ಲಿಕೇಶನ್ ಫಿಲ್ ಆಗಿ ಪೇಮೆಂಟ್ ಮಾಡುವಾಗ ಡೆಬಿಟ್ ಕಾರ್ಡ್ ಲಿ ಕೇವಲ SBI ಅಥವಾ ICICI ಮಾತ್ರ ತೋರಿಸ್ತಿದೆ.. ನನ್ನದು ಕೆನರಾ ಬ್ಯಾಂಕ್ ಇರೋದು.. ಅದು ಹೇಗೊ ಬ್ಯಾಕ್ ಬಂದು ಕ್ಲೋಸ್ ಆಗಿದೆ ವಿಂಡೊ.. ಈಗ ನಾನು ಪುನಃ ಅದೇ ಅಪ್ಲಿಕೇಶನ್ ಗೆ ಹೋಗೋಕೆ ಏನ್ ಮಾಡ್ಬೇಕು.. ಇಲ್ದಿದ್ರೆ ಬೇರೆ ಅಪ್ಲಿಕೇಶನ್ ಹಾಕ್ಬೇಕಾ
Sir C section Delivery surgery consider agutha 5days stayed in Hospitol
Yes