ಡಾ ಸಿ ಎ ರಮೇಶ್ : ವೃತ್ತಿಗೆ ನಿವೃತ್ತಿ - ಅಭಿನಂದನಾ ಸಾಕ್ಷಚಿತ್ರ

Поділитися
Вставка
  • Опубліковано 7 вер 2024
  • ನಿವೃತ್ತಿಯ ನನಪಲ್ಲಿ ಡಾ ರಮೇಶ್ ಅವರ ಒಟ್ಟು ಬದುಕಿನ ಒಂದು ಪರಿಚಯ ಸಾಕ್ಷಚಿತ್ರ
    #DrCA_Ramesh_Kolar#education #kolarnews #gruhapravesha #karnataka_news #constitutionofindia

КОМЕНТАРІ • 8

  • @poornima.smuniraju5742
    @poornima.smuniraju5742 Місяць тому +2

    ಸೂಪರ್ ಸರ್ ನಿವೃತ್ತಿ ವೃತ್ತಿಗೆ ಮಾತ್ರ ಪ್ರವೃತ್ತಿಗಲ್ಲ‌ ಎಂಬುದಕ್ಕೆ ನೀವು ನಿದರ್ಶನಪ್ರಾಯರು. ಶುಭವಾಗಲಿ❤🎉🎉😊😊

  • @raviayana2173
    @raviayana2173 Місяць тому +1

    ರಮೇಶ್ ನಮಸ್ಕಾರ, ನಾನು ನಿಮ್ಮ ಹಳೆಯ ಗೆಳೆಯ. ಆದರೆ ನಮ್ಮ ನಿಮ್ಮ ಸಂಪರ್ಕ ಬಹಳ ಕಡಿಮೆ. ನಿಮ್ಮ ಬಗ್ಗೆ ನನಗೆ ಅಲ್ಪ ಸ್ವಲ್ಪ ಗೊತ್ತಿದೆ. ಈ ಅಲ್ಪ ಸ್ವಲ್ಪದರಲ್ಲೇ ನಿಮ್ಮ ಎತ್ತರವನ್ನು ಗ್ರಹಿಸಿದ್ದೇನೆ.‌ ನಿಮ್ಮ ನಿವೃತ್ತಿಯ ಜೀವನ ಹೀಗೆಯೇ ಸಂತೃಪ್ತಿಯಿಂದ ಕೂಡಿರಲಿ. 💐🙏

  • @narayangowda9014
    @narayangowda9014 Місяць тому +2

    Happy retirement sir❤❤

  • @abhinavaananth9219
    @abhinavaananth9219 Місяць тому +2

    the video has come out really good. thank you very much Shivappa uncle for putting in time and effort in creating this.

  • @shrigowrihr4067
    @shrigowrihr4067 Місяць тому +1

    Happy Retirement sir

  • @sathishbp1861
    @sathishbp1861 Місяць тому +1

    Happy retirement life sir