ಭಲೇ... ಭಲೇ... ಬ್ಯೂಟಿಫುಲ್ ವಿಚಾರ ಧಾರೆ 🙏🙏🙏... ನೇತ್ರಾ ನಿಮ್ಮ ಸುಮಾರು vlog ವಿಡಿಯೋ ಗಳೆಲ್ಲಕಿಂತ ವಿಭಿನ್ನ ಕಾರ್ಯಕ್ರಮ ಈ ವಿಡಿಯೋ... ಕೃಷಿ ಮೇಳಕ್ಕೆ ಹಲವು ಬಾರಿ ನಾನು ಕೂಡಾ ಬೆಟ್ಟಿ ಕೊಟ್ಟಿದ್ದೇನು ಆದರೆ ಈ ಭಾರಿ ಕಾರಣಾಂತರ ದಿಂದ ಸಾಧ್ಯ ವಾಗಿರಲಿಲ್ಲ... ನಿಮ್ಮ ಅನನ್ಯ ಮತ್ತೂ ಅದ್ಬುತ ಶ್ರಮದಾನ ದಿಂದ ನನ್ನಂಥ ಅಸಂಖ್ಯೆ ಜನಗಳಿಗೆ ಕೃಷಿ ಮೇಳದಲ್ಲಿ ಸಂಭವಿಸಿದ್ದ ಅನೇಕ ಉಪಯುಕ್ತ ವಿಷಯಗಳನ್ನು ಸವಿವರವಾಗಿ ತಿಳುಸಿಕೊಟ್ಟ ನಿಮಗೆ ಅನಂತ ಅನಂತ ಧನ್ಯವಾದಗಳು 🎊🎊👍👍🙏🙏... ನಿಮ್ಮ ಈ ಕಾಯಕ ನಿರಂತರ ನಿರರ್ಘಳ ಮುಂದುವರಿಯಲಿ 🎉🎉... ಧನ್ಯವಾದಗಳು 🎉🎉🎊🎊🎊🎊
ಉತ್ತಮ ವಿಡಿಯೋ 🙌 ಸುಮ್ಮನೆ ಕೆಲಸಕ್ಕೆ ಬಾರದ ವಿಡಿಯೋಗಳನ್ನ ಮಾಡುವವರ ಕಾಲದಲ್ಲಿ ರೈತರಿಗೆ ಉಪಯೋಗವಾಗುವಂತಹ ವಿಡಿಯೋಗಳನ್ನ ಮಾಡುತ್ತಿದ್ದೀರಿ,🙏🏻 ನೀವು ಮಾಡೋ ಪ್ರತಿಯೊಂದು ವಿಡಿಯೋ informative ಆಗಿರತ್ತೆ 👍ನೋಡೋಕು ಕೇಳೋಕ್ಕೂ ಚನಾಗಿರತ್ತೆ
Very nice explanation netra ji krishi mela very succesfull
thank u sir 😊🙏
Good content video👌👌 u have huge respect in agriculture,keep doing good work 😊
Very nice to watch this colourful explanation...it is very rare to see 👍👏
Thanks a lot sir🙏
Super ❤👌👌
Thank u
ಭಲೇ... ಭಲೇ... ಬ್ಯೂಟಿಫುಲ್ ವಿಚಾರ ಧಾರೆ 🙏🙏🙏... ನೇತ್ರಾ ನಿಮ್ಮ ಸುಮಾರು vlog ವಿಡಿಯೋ ಗಳೆಲ್ಲಕಿಂತ ವಿಭಿನ್ನ ಕಾರ್ಯಕ್ರಮ ಈ ವಿಡಿಯೋ... ಕೃಷಿ ಮೇಳಕ್ಕೆ ಹಲವು ಬಾರಿ ನಾನು ಕೂಡಾ ಬೆಟ್ಟಿ ಕೊಟ್ಟಿದ್ದೇನು ಆದರೆ ಈ ಭಾರಿ ಕಾರಣಾಂತರ ದಿಂದ ಸಾಧ್ಯ ವಾಗಿರಲಿಲ್ಲ... ನಿಮ್ಮ ಅನನ್ಯ ಮತ್ತೂ ಅದ್ಬುತ ಶ್ರಮದಾನ ದಿಂದ ನನ್ನಂಥ ಅಸಂಖ್ಯೆ ಜನಗಳಿಗೆ ಕೃಷಿ ಮೇಳದಲ್ಲಿ ಸಂಭವಿಸಿದ್ದ ಅನೇಕ ಉಪಯುಕ್ತ ವಿಷಯಗಳನ್ನು ಸವಿವರವಾಗಿ ತಿಳುಸಿಕೊಟ್ಟ ನಿಮಗೆ ಅನಂತ ಅನಂತ ಧನ್ಯವಾದಗಳು 🎊🎊👍👍🙏🙏... ನಿಮ್ಮ ಈ ಕಾಯಕ ನಿರಂತರ ನಿರರ್ಘಳ ಮುಂದುವರಿಯಲಿ 🎉🎉... ಧನ್ಯವಾದಗಳು 🎉🎉🎊🎊🎊🎊
ಅನಂತ ಅನಂತ ಧನ್ಯವಾದಗಳು ಸರ್ 🙏ನಿಮ್ಮ ಕಾಮೆಂಟ್ ಗೆ 🙏😊
If possible avrdhu Krishna goshale dhu tour madi madum
Sure ಖಂಡಿತಾ ಮಾಡುತ್ತೇನೆ, ಶ್ರೀ ಕೃಷ್ಣ ಗೋಶಾಲೆಯವರು invite ಮಾಡಿದಾರೆ 👍
@nethrakannadathi waw nice madum, pooja avru point to point valle explain madthare 👌
@@nethrakannadathiwaiting sister, is that goshale belongs to pooja mam?
Good information mam 👍
Thanks a lot sir 🙏
Superb 👌
Thank u 😊
You are making more videos supporting farmers...great work
thank u so much 🙏
Nice madam 👌
Thank u sir 🙏😊
🎉
😊🙏
Ri super information
thank u 😊
Hi madam super super
Thank you very much sir🙏
Hi madam
ಉತ್ತಮ ವಿಡಿಯೋ 🙌 ಸುಮ್ಮನೆ ಕೆಲಸಕ್ಕೆ ಬಾರದ ವಿಡಿಯೋಗಳನ್ನ ಮಾಡುವವರ ಕಾಲದಲ್ಲಿ ರೈತರಿಗೆ ಉಪಯೋಗವಾಗುವಂತಹ ವಿಡಿಯೋಗಳನ್ನ ಮಾಡುತ್ತಿದ್ದೀರಿ,🙏🏻 ನೀವು ಮಾಡೋ ಪ್ರತಿಯೊಂದು ವಿಡಿಯೋ informative ಆಗಿರತ್ತೆ 👍ನೋಡೋಕು ಕೇಳೋಕ್ಕೂ ಚನಾಗಿರತ್ತೆ
thank u soo much 🙏