ಗುರುಗಳೇ ಡಿ. ವಿ. ಗುoಡಪ್ಪ ಅವರ " ಮoಕು ತಿಮ್ಮನ ಕಗ್ಗ " ನಮಗೆ ಅದ್ಭುತ ಕೊಡುಗೆ. ಕ್ಷಣ ದೊಳು ಸoತೋಷ ಕಾಣು ಮoಕು ತಿಮ್ಮ ಅನ್ನೋ ಮಾತು ಶ್ರೀ ಬಿಸ್ಮಿಲ್ಲಾ ಖಾನ್ ಅವರು ಮಹಾತ್ಮ ಗಾoಧೀಜಿ ಬಿಸ್ಮಿಲ್ಲಾ ಖಾನ್ ಬೆನ್ನನ್ನು ಸ್ಪರ್ಶಿಸಿ ಬಹುತ್ ಅಚ್ಚಾ ಬೇಟಾ ಅಂತ ಪ್ರಶoಸಿ, ಮಹಾತ್ಮ ಅವರು ಹೊದಿಸಿದ ಆ ವಸ್ತ್ರ ಆ ಕ್ಷಣ ತಮ್ಮ ಪಾಲಿಗೆ ಅಮೃತ ಘಳಿಗೆ ಅಂತ ನೆನಪಿಟ್ಟು ಕೊಳ್ಳುವ ಖಾನ್ ಅವರ ಮನಸ್ಸು ಅವರ ಷಹನಾಯ್ ವಾದನದಷ್ಟೇ ಮಧುರವಾದ ಧ್ವನಿ. ಇದಲ್ವೆ ನಮಗೆ ದೇವರು ಬಿಸ್ಮಿಲ್ಲಾ ಖಾನ್ ಅವರ ಷಹನಾಯ್ ವಾದನದಲ್ಲಿ ಇದ್ದಾನೆ. ದೇವರು ಕಾಣೋಲ್ಲ, ಆದ್ರೇ ನಮ್ಮ ಕಿವಿಗಳು ಕೇಳೋ ಆನoದದಲ್ಲಿ ದೇವರಿದ್ದಾನೆ. ಆ ಸoತೋಷದಲ್ಲಿ ನಾವು " ವಾಹ್ " ಅoತೀವಲ್ಲ ನಮ್ಮಲ್ಲಿರುವ ದೇವರೇ ಹೇಳಿಸಿದ್ದು. ಗುರುಗಳೇ ನೀವು ಅದೆಷ್ಟು ರಸವತ್ತಾಗಿ ವಿಷಯಗಳನ್ನು ಹೇಳ್ತೀರಾ. ನಮ್ಮ ಕಣ್ಣುಗಳೇ ನಿoತು ಕೊoಡು ಮಾತನಾಡುತ್ತಿದ್ದೀರಿ ಅನ್ನೋ ಭಾವ ಮೂಡುತ್ತಿದೆ ನಿಮಗೆ ನಮಸ್ಕಾರಗಳು.
ಓಂ ಗುರುಭ್ಯೋ ನಮಃ 🎉💐🙏🙏🙏
Nija Swamy 🙏 dhanyavadagalu 🙏
🌹🌹ಸರಸ್ವತಿ ಪುತ್ರರು ತಾವು ಗುರೂಜೀ🚩🚩
ಸರ್ ತಮ್ಮ ಮಾತುಗಳು ತುಂಬಾ ಪ್ರೇರಣಾದಾಯಕವಾಗಿವೆ
Nija sir.
Super sir 🙏 🙏🙏🙏🙏
Amazing speech sir🙏🙏, thank you so much
ನಿಮ್ಮ ಮಾತು ಗಳು ಸಂತೋಷ ನೀಡಿದ
ನನ್ನ ಭಾರತ ರಾಮರಾಜ್ಯ ಆಗಬೇಕು. ನಾನು ಸಾಯುವ ಮೋದಲು
Adhu kanasaage uliyutte , nin paadige ninu baduki ,amele mele hogu ..Alli ramarajya kanutte
Very beautiful discourse. Thank you Sir. Pranams.
🥰🙏🙏💐💐
this can happen only in india ಅದಕ್ಕೇ ಭಗವಂತ ಈ ಭರತವರ್ಷದಲ್ಲಿ ಅವತಾರ ಎತ್ತಿದ್ದಾನೆ
Hi sir, super motivation to human being
Thumba dhanyavadhagalu 🙏🙏
🙏🙏
Sai nimme big salam
Super sir👌👌👌👌
Hari OM
Very nice discourses thanks for sharing
Sir as you told if we read again we will see different faces in the same way if we hear repeatedly it sounds new each and every time we hear
Thanks again for your support
Devarilla sir
ಆಹಾರವಾಗಿ ಕನ್ನಡ ಪುಸ್ತಕಗಳ ಮೋಹ ಬೆಳೆದಿದೆ. ೧೨-೧೨-೨೩
Salam karagige sai
🙏🙏🙏
Our India is very great but politics is not good
😊🙏🙏🙏🙏🙏🙏👌👌
Wonderful✨😍
.doubtend.thikfwyciougd it dbkeo#6p
98o7ebgot. Ty
Super sir
ಶಾಲೆಗಳಲ್ಲಿ ಭೋದನೆಯು ಒಂದು ವಿಷಯ ವಾದರೆ ಉತ್ತಮ ಸಮಾಜಕ್ಕೆ ಮತ್ತೊಂದು ಹೆಜ್ಜೆ ಹಾಕಿದ ಹಾಗೇ...
ಗುರುಗಳೇ
ಡಿ. ವಿ. ಗುoಡಪ್ಪ ಅವರ " ಮoಕು ತಿಮ್ಮನ ಕಗ್ಗ " ನಮಗೆ ಅದ್ಭುತ ಕೊಡುಗೆ. ಕ್ಷಣ ದೊಳು ಸoತೋಷ ಕಾಣು ಮoಕು ತಿಮ್ಮ ಅನ್ನೋ ಮಾತು ಶ್ರೀ ಬಿಸ್ಮಿಲ್ಲಾ ಖಾನ್ ಅವರು ಮಹಾತ್ಮ ಗಾoಧೀಜಿ ಬಿಸ್ಮಿಲ್ಲಾ ಖಾನ್ ಬೆನ್ನನ್ನು ಸ್ಪರ್ಶಿಸಿ ಬಹುತ್ ಅಚ್ಚಾ ಬೇಟಾ ಅಂತ ಪ್ರಶoಸಿ, ಮಹಾತ್ಮ ಅವರು ಹೊದಿಸಿದ ಆ ವಸ್ತ್ರ ಆ ಕ್ಷಣ ತಮ್ಮ ಪಾಲಿಗೆ ಅಮೃತ ಘಳಿಗೆ ಅಂತ ನೆನಪಿಟ್ಟು ಕೊಳ್ಳುವ ಖಾನ್ ಅವರ ಮನಸ್ಸು ಅವರ ಷಹನಾಯ್ ವಾದನದಷ್ಟೇ ಮಧುರವಾದ ಧ್ವನಿ.
ಇದಲ್ವೆ ನಮಗೆ ದೇವರು ಬಿಸ್ಮಿಲ್ಲಾ ಖಾನ್ ಅವರ ಷಹನಾಯ್ ವಾದನದಲ್ಲಿ ಇದ್ದಾನೆ. ದೇವರು ಕಾಣೋಲ್ಲ, ಆದ್ರೇ ನಮ್ಮ ಕಿವಿಗಳು ಕೇಳೋ ಆನoದದಲ್ಲಿ ದೇವರಿದ್ದಾನೆ. ಆ ಸoತೋಷದಲ್ಲಿ ನಾವು " ವಾಹ್ " ಅoತೀವಲ್ಲ ನಮ್ಮಲ್ಲಿರುವ ದೇವರೇ ಹೇಳಿಸಿದ್ದು.
ಗುರುಗಳೇ ನೀವು ಅದೆಷ್ಟು ರಸವತ್ತಾಗಿ ವಿಷಯಗಳನ್ನು ಹೇಳ್ತೀರಾ. ನಮ್ಮ ಕಣ್ಣುಗಳೇ ನಿoತು ಕೊoಡು ಮಾತನಾಡುತ್ತಿದ್ದೀರಿ ಅನ್ನೋ ಭಾವ ಮೂಡುತ್ತಿದೆ
ನಿಮಗೆ ನಮಸ್ಕಾರಗಳು.
super
sir mahatma gandhiji.. life histy continue madi😆😀😀🙏🙏🙏🙏🙏🙏
Super sir
🙏🙏🙏🌹
Hi
super
🙏
super sir