ಈಗ ವೃಶ್ಚಿಕ ರಾಶಿಯವರಿಗೆ ಅರ್ಧಾಷ್ಟಮ ಶನಿಯಿಂದ ತೊಂದರೆ ಇದೆ. ಶನಿ ಸುಮ್ಮನೆ ತೊಂದರೆ ಕೊಡೋಲ್ಲ. ಆತ ಕರ್ಮ ಕಾರಕ. ಅಂದ್ರೆ ನಿಮ್ಮ ಕೆಲಸಗಳನ್ನು ನೋಡಿ ಅದಕ್ಕೆ ತಕ್ಕಂತೆ ಫಲ ಕೊಡ್ತಾನೆ. ನೀವು ನ್ಯಾಯ,ನೀತಿ, ಪ್ರಾಮಾಣಿಕತೆಯಿಂದ ಇದ್ದರೆ ಖಂಡಿತಾ ಒಳ್ಳೆಯದನ್ನು ಮಾಡ್ತಾನೆ. ಮುಂದೆ ಐದನೇಯ ಮನೆಗೆ ಹೋಗುತ್ತಾನೆ.ಆಗ ಹಿಂದಿನ ಜನ್ಮದ ತಪ್ಪುಗಳಿಗೆ ಶಿಕ್ಷೆ ಕೊಡುತ್ತಾನೆ. ಹಾಗಾಗಿ ನೀವು ಅಂಗ ವಿಕಲರಿಗೆ, ಪ್ರಾಣಿ ಪಕ್ಷಿಗಳಿಗೆ,ಬಡವರಿಗೆ ಮನಃಪೂರ್ವಕವಾಗಿ ದಾನ ಮಾಡಿ .ಶನಿ ದೇವರ ಕೃಪೆಗೆ ಪಾತ್ರರಾಗಿ. ಶನಿ ಯಷ್ಟು ಒಳ್ಳೆಯ ಗ್ರಹ ಇನ್ನೊಂದಿಲ್ಲ
Amma🙏🌷🙏
ಹರೇ ಶ್ರೀನಿವಾಸ
Naanu yestu husaragi idru yenadru ondu problems aagi baiskolodu, avamana aagodu aagtha idhe Nan kelasada staladalli. Rahu mathu shani thumba thonde kodtha idare. Yen maadli amma
Call 9449151661
ಈಗ ವೃಶ್ಚಿಕ ರಾಶಿಯವರಿಗೆ ಅರ್ಧಾಷ್ಟಮ ಶನಿಯಿಂದ ತೊಂದರೆ ಇದೆ. ಶನಿ ಸುಮ್ಮನೆ ತೊಂದರೆ ಕೊಡೋಲ್ಲ. ಆತ ಕರ್ಮ ಕಾರಕ. ಅಂದ್ರೆ ನಿಮ್ಮ ಕೆಲಸಗಳನ್ನು ನೋಡಿ ಅದಕ್ಕೆ ತಕ್ಕಂತೆ ಫಲ ಕೊಡ್ತಾನೆ. ನೀವು ನ್ಯಾಯ,ನೀತಿ, ಪ್ರಾಮಾಣಿಕತೆಯಿಂದ ಇದ್ದರೆ ಖಂಡಿತಾ ಒಳ್ಳೆಯದನ್ನು ಮಾಡ್ತಾನೆ. ಮುಂದೆ ಐದನೇಯ ಮನೆಗೆ ಹೋಗುತ್ತಾನೆ.ಆಗ ಹಿಂದಿನ ಜನ್ಮದ ತಪ್ಪುಗಳಿಗೆ ಶಿಕ್ಷೆ ಕೊಡುತ್ತಾನೆ. ಹಾಗಾಗಿ ನೀವು ಅಂಗ ವಿಕಲರಿಗೆ, ಪ್ರಾಣಿ ಪಕ್ಷಿಗಳಿಗೆ,ಬಡವರಿಗೆ ಮನಃಪೂರ್ವಕವಾಗಿ ದಾನ ಮಾಡಿ .ಶನಿ ದೇವರ ಕೃಪೆಗೆ ಪಾತ್ರರಾಗಿ. ಶನಿ ಯಷ್ಟು ಒಳ್ಳೆಯ ಗ್ರಹ ಇನ್ನೊಂದಿಲ್ಲ
Same here
🙏🏻🙏🏻amma
🙏🙏🙏🙏🙏
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Madam nimma phone no.khodi