An Years Effort at a Glance | Yuva Brigade | 2021

Поділитися
Вставка
  • Опубліковано 4 жов 2024
  • ಕ್ಯಾಲೆಂಡರ್ ಬದಲಾಯಿಸುತ್ತಿದ್ದೀರಿ. ಈ ಹೊತ್ತಲ್ಲಿ ಒಮ್ಮೆ ಒಂದಿಡೀ ವರ್ಷದಲ್ಲಿ ಯುವಾ ಬ್ರಿಗೇಡ್ ಮಾಡಿದ ಪ್ರಮುಖ ಕಾರ್ಯಗಳ ಆಲ್ಬಂ ನೋಡಿಬಿಡಿ. ನೋಡುವಾಗ ಕೈ ಹಿಡಿಯಷ್ಟು ತರುಣರು ಇಷ್ಟೆಲ್ಲ ಕೆಲಸ‌ ಮಾಡಲಾಯಿತೇ ಎಂದು ನಮಗೇ ಅನ್ನಿಸುತ್ತದೆ. ನಿಜಕ್ಕೂ ಹೆಮ್ಮೆ ಇದೆ. ನಮ್ಮ ಕೆಲಸಗಳು ಇಷ್ಟಕ್ಕೇ ಮುಗಿಯುವುದಿಲ್ಲ. ಈ ವರ್ಷವೂ ಇನ್ನೂ ಹೆಚ್ಚಿನ ಸಾಮರ್ಥ್ಯದೊಂದಿಗೆ ಮೈದಾನಕ್ಕೆ ಧುಮುಕಿದ್ದೇವೆ. ಕನ್ನಡನಾಡಿನ, ಕನ್ನಡ ಜನರ ಸೇವೆಗೆ ಯುವಾಬ್ರಿಗೇಡ್ ಸದಾ ಸಿದ್ಧ. ಹೊಸ ಕ್ಯಾಲೆಂಡರ್ ಶುಭಾಶಯಗಳು.

КОМЕНТАРІ • 5