ಕನ್ಯಾ ರಾಶಿಯವರಿಗೆ ಯಾವ ವೃತ್ತಿ ಒಳ್ಳೇದು ಅನ್ನೋದನ್ನ ತಿಳಿದುಕೊಳ್ಳಬೇಕಾ..?
Вставка
- Опубліковано 18 лис 2018
- #DivyaJyothi #CSRamamurthyAcharyaTamraparani #KannadaAstrology
#SaralJeevan - the first infotainment channel in Kannada, has further reinforced its identity by adding four news bulletins to its daily programs. Saral Jeevan is available on all digital platforms.
Do follow us, like us, share the info.
Download app & watch live : bit.ly/2sG9w2N
Watch more videos : / saraljeevan
Follow us on Facebook: / saraljeevanchannel
More details also at : www.saraljeevan.com/
Circle us on Google+: plus.google.com/u/0/
Follow us on Instagram: / saraljeevanchannel
Program Schedule:
Hallimane Aduge Everyday 12.30pm & 5.30pm, Belli Parade Mon-Fri 8.30pm & 8.00am, Olithu Madu Manushya Mon-Sat 7:55am, 5:25pm & 7:25pm & Sun 9pm, Mannina Maga Sat-Sun 8am, Mahaan Sadhakaru Sat-Sun at 8.30pm, Adhbutha Bharatha Mon-Sat @ 9pm, Jnanapada-2 Mon-Sat @ 10.30pm, Madhyantara Varadi @1pm, Nammur Suddi @7.30pm, Samagra Samachara @10pm,
Punyakshetra @9am, Manukulada Olitigagi @6pm & 10am, Beauty Tips & Mane Aduge @ 1.30pm, Ajji Helida Kathe @7pm, Seethe Lokamate @ 8pm & 2pm, Wide Angle @ 9.30pm, Kote Helida Kate Sat & Sun @ 9.30pm, Vismaya Sun @ 9pm. Nimma Arogya Nimma Kaiyalli Mon-Sat @ 5.30pm.
Available on 100% cable network also Airtel:967, Videcon D2H: 686, Reliance Big TV:836. - Розваги
Super guru
Thanks mom
Thanks guruji
ಗುರೂಜಿಗೆ ಹೃತ್ಪೂರ್ವಕ ನಮಸ್ಕಾರಗಳು. ಗುರೂಜಿ ನನಗೆ ಗುರುವಾರ ದೀಪಾವಳಿ ಅಮವಾಸೆ ಪೂಜೆ ಮುಗಿಸಿ ಶನಿವಾರ ಮುಂಜಾನೆ ಸುಮಾರು3-6ರ ಸಮಯದಲ್ಲಿ ಕನಸಿನಲ್ಲಿ ನಾನು ಯಾವುದೋ ದೇವಸ್ತಾನದಲ್ಲಿ ಒಬ್ಬ ಗುರುಗಳಿಗೆ ನನ್ನ ಬಲ ಅಂಗಯ್ಯ ನ್ನು ತೋರಿಸಿ ನನ್ನ ಜಾತಕವನ್ನು ನೋಡಿಗುರುಗಳೇ ಎಂದು ಕೇಳಿದೆ ಆಗ ಅವರು ನನ್ನ ಕೈ ಹಿಡಿದು ನೋಡಿದರು ನನ್ನ ಅಂಗಯ್ಯಲ್ಲಿ ಸಾಕ್ಷಾತ್ ವಿಷ್ಣು ದೇವರು ಕಾಣಿಸಿದ್ದನ್ನು ಕಂಡು ಅಲ್ಲಿದ್ದ ಜನರನ್ನೆಲ್ಲ ಕರೆದು ಬನ್ನಿಇಲ್ಲಿ ನೋಡಿ ಎಂಥಾ ವಿಸ್ಮಯ ಇವರ ಕೈನಲ್ಲಿ ಸಾಕ್ಷಾತ್ ವಿಷ್ಣು ದೇವರು ಆದಿಶೇಷನ ಮೇಲೆ ಹಸನ್ಮುಖನಾಗಿ ಶಯನ ಸ್ಥಿತಿಯಲ್ಲಿ ಕಾಣುತ್ತಿದ್ದಾರೆ ಎಂದು ಅಲ್ಲಿದ್ದ ಜನರನ್ನೆಲ್ಲ ಕರೆದು ತೋರಿಸ್ತಿದ್ದಾರೆ.ಜೊತೆಗೆ ಆ ಕನಸಿನಲ್ಲಿ ನಾನು ಕೂಡ ಕಣ್ಣು ತುಂಬಾ ಸಾಕ್ಷಾತ್ ವಿಷ್ಣು ದೇವರನ್ನು ಕಂಡು ಭಾವಪರವಶನಾದೆ..ಗುರೂಜಿ ಈ ಕನಸು ಬಂದಿರುವ ವಿಚಾರ ಆ ದಿನ ಮಧ್ಯಾಹ್ನ ಊಟ ಮಾಡುವಾಗ ನನಗೆ ನೆನಪಾಗಿ ನನ್ನ ಸ್ನೇಹಿತೆಗೆ ಹೇಳಿದೆ ಅಲ್ಲಿವರೆಗೂ ನನಗೆ ಆ ಕನಸು ನೆನಪಿರಲಿಲ್ಲ. ಗುರೂಜಿ ದಯಮಾಡಿ ನನಗೆ ಈ ಕನಸಿನ ಅರ್ಥವನ್ನು ತಿಳಿಸಿ ತಮ್ಮ ಪ್ರತಿಕ್ರಿಯೆಗಾಗಿ ಜಾತಕ ಪಕ್ಷಿತರಹ ಕಾಯ್ತಾ ಇರ್ತೀನಿ.ಧನ್ಯವಾದಗಳು ಗುರೂಜಿ.
Nanna magalu kanya rashi hastha nakshatra doctor agbeku ankodidale avalige agibartta guruji
Nanna Rashi Kanya thumba chennagi heliddiri PTR
neja guruji nevu helidu kanya rashi bhagge thanks guruji
guru ji 10.8.1985 bage thilsi Guruji nama yajamnarige tumba usharila
nija guruji
Danyavada guruji thumba kushi aithu guruji
Trainvdeo
Jai swamiji
supar
Super
Kannya raashiyavrige enadru 2019 ralli job endrua agutha thilsi guruji
My sons rashi is Kanya rashi hasta nakshtra. His date of birth is 9-4-2009..his problem is he is not concentrating in studies... Pls can u help for this
Nandu kanya rashi nan education Heg irutte heli guruji pls
Kanya rashi 12 07 97 sataday belige 6 gantege janisiddu govt job sigutta
I
We are
Ruby and emarald ring wearing which finger
Plz reduce the volume of back ground music super guruji
ಮೇಷ ರಾಶಿಯ ಬಗ್ಗೆ ಹೆಚ್ಚು ಮಾಹಿತಿಯನ್ನು ನೀಡಿ ಗುರು ಗಳೆ ದಯವಿಟ್ಟು ತಿಳಿಸಿ
18-12-1999 ಶನಿವಾರ ಸಂಜೆ 3ಗಂಟೆ ಹುಟ್ಟಿದ ದಿನ ನನ್ನ ರಾಶಿ ನಕ್ಷತ್ರ ಗಳಿಗೆ ಮತ್ತು ನನ್ನ ಬಗ್ಗೆ ಕೇಳಬೇಕಿತ್ತು ಸರಕಾರಿ ನೌಕರಿ ಸಿಗುತ್ತಾ ಅಂತ ನಾನು ಡಿಗ್ರೀ ಓದುತ್ತಿದ್ದೇನೆ ನನ್ನ ಹೆಸರು ಪ್ರಮೋದ್ ಕೆ
Hii
Hi
For kanya rashi which stone to be used to wear
Kanyarashi yavaru tumbaa kastaaa anubhavisgand guruji
Pacchae
Emarlad(pachee)
Green mam
Call me on 9964428686 anusuya madam.. diamond gem is good for you
Nov 22 voide uplod
Ayyo hogappa ella holu
Gurji were nice