Hotta Hondutana Otta Malagisillo Minina Kannaki।Manju Mishrikoti।Bhajana Pada। ಜಾನಪದ ಶೈಲಿಯ ಭಜನಾ ಪದ।

Поділитися
Вставка
  • Опубліковано 19 вер 2024

КОМЕНТАРІ • 894

  • @Shivakant_S_Pujari_Vlog
    @Shivakant_S_Pujari_Vlog 2 роки тому +1071

    ನನ್ನ ಸಾಹಿತ್ಯ ಅಚ್ಛುಕಟ್ಟಾಗಿ ಹೋರ ತಂದ ನಿಮ್ಮ ತಂಡಕ್ಕೆ ಹೃದಯ ಪೂರ್ವಕ ಧನ್ಯವಾದಗಳು...💐💐🙏

  • @akshaykamble9162
    @akshaykamble9162 Рік тому +12

    ಆಕಿ ನನ್ನ ಮನಿ ಗಿಣಿಯ ಮಾತ್ ಹಟ್ಟಿ ಚಿನ್ನದ ಗಣಿಯ😍💥🔥 ಬೆಂಕಿ ಲೈನ್ ಅಣ್ಣಾ

  • @mallangaudamallanagoudaspa8002
    @mallangaudamallanagoudaspa8002 2 роки тому +22

    ಗರುಗಳ ತಪ್ಪೇನುಲ್ಲ ಯಲ್ಲಾ ಬರೋಬ್ಬರಿ ಐತಿ ಸಾಂಗ್ 🔥🔥🔥👌👌👌

  • @ka29creation51
    @ka29creation51 2 роки тому +11

    ಸಾಹಿತ್ಯ ಸೂಪರ್ ಅಣ್ಣ ಶಿವಕಾಂತ್ ಅಣ್ಣ

  • @manjunathhadimani1517
    @manjunathhadimani1517 2 роки тому +4

    Aki nanna Mani giniya maatu Hatti chinnada ganiya wow wt a lyrics 🔥

  • @kariyallappakaremmanavar4306
    @kariyallappakaremmanavar4306 2 роки тому +45

    ಧನ್ಯವಾದಗಳು ಮಂಜು ಅಣ್ಣ ....ನಮ್ಮ ಮಾವನ ಸಾಹಿತ್ಯ ಅಚ್ಚು ಕಟ್ಟಾಗಿ ಹಾಡಿ ಹೊರತಂದ ನಿಮ್ಮ ತಂಡಕ್ಕೆ ....🙏

  • @parashugadad2032
    @parashugadad2032 2 роки тому +11

    👌ಸೂಪರ್ ಸಾಹಿತ್ಯ ಶಿವಕಾಂತ s ಪೂಜಾರಿ ಅಣ್ಣ 👏👏

  • @VJKKANNADAMUSIC
    @VJKKANNADAMUSIC 2 роки тому +7

    ವಿಡಿಯೋ ಸೂಪರ್ ❤ಆಲ್ ದ ಬೆಸ್ಟ್ ನಿಮ್ಮ ತಂಡಕ್ಕೆ 👍

  • @mallikarjunalnaykal9757
    @mallikarjunalnaykal9757 2 роки тому +7

    ಅದ್ಬುತ ಸಾಹಿತ್ಯ ನಮ್ಮ ಹುಲಿದು ಇದೆ ತರ ಇನ್ನು ಸಾಹಿತ್ಯ ಮುಂದುವರೆಸಿ ಹುಲಿ

  • @RameshKurubagatti
    @RameshKurubagatti 2 роки тому +8

    ತುಂಬಾ ಚೆನ್ನಾಗಿದೆ

  • @sboss6666
    @sboss6666 Рік тому +3

    ಅಣ್ಣಾರ ನಾ ದೆಹಲಿದಾಗ ಕೆಲ್ಸ ಮಾಡ್ತನ ರಾತ್ರಿ ಬಂದ ಒಂದ ಸಲಾ ಬಂದ ಹಾಡ ಕೆಳದಿದ್ರ ನಿದ್ದಿನ ಬರಲ್ಲ.. ಆ ನಮ್ಮ ಭಾವನೆಗೆ ಬೆಲೆ ಕಟ್ಟಲಾಗದು 😊 ಕೇಳಿದ ಮ್ಯಾಲ ಊರಾಗ ಬಂದ ಕಮತಾ ಮಾಡಕೊಂತ ಹೆಂಡ್ತಿ ಜೊತೆ ಅರಾಂ ಇರ್ಬೇಕ ಅನ್ಸತ್ತ

  • @malleshsambhapura
    @malleshsambhapura 2 роки тому +10

    ಸೂಪರ್ ಸಾಹಿತ್ಯ ಸೂಪರ್ ಸಿಂಗಿಂಗ್ ಮಂಜಣ್ಣ 🔥 ನನ್ನ ದಿನ ❤️❤️❤️🙏🙏🙏🙏

  • @rgphotocity143
    @rgphotocity143 2 роки тому +41

    ಉತ್ತರ ಕರ್ನಾಟಕದ ಶೈಲಿಯ ಪದಜೋಡನೆ ಅಚ್ಚುಕಟ್ಟಾಗಿ ಮೂಡಿ ಬಂದಿದೆ, ಗಾಯಕರ ಕಂಠ ಸಿರಿ ಅತ್ಯುತ್ತಮ ಹಾಗೂ ಸಂಗಿತ ಎಲ್ಲವೂ ಕೂಡ ಸೂಪರ್ರಾಗಿದೆ....ತಂಡಕ್ಕೆ ಶುಭವಾಗಲಿ....💐💐

  • @ningapparatigeri9361
    @ningapparatigeri9361 2 роки тому +8

    ಅಣ್ಣಾ ಲವ್ ಮೋಡ ಸಾಂಗ್ ಬೆಸ್ಟ್ ಐತ್ರೀ ಸೋಪರ್ .🔥🙏🙏🙏

  • @shantumath4247
    @shantumath4247 Рік тому +9

    ಇ ತರಹದ ಕಲೆಯನ್ನ,ಸಾಹಿತ್ಯವನ್ನ ಇನ್ನು ಎತ್ತರಕ್ಕೆ ಬೆಳೆಸಿ,
    ನಿಜವಾಗಿಯು ಅದ್ಭುತವಾಗಿ ಹಾಡಿದ್ದೀರಾ.🙏

  • @shivusabaneshi7221
    @shivusabaneshi7221 2 роки тому +8

    ಮನಸ್ಸಿನಿಂದ ಹೃದಯಪೂರ್ವಕ ದಿಂದ ಧನ್ಯವಾದಗಳು ಸೂಪರ್ ❤️❤️❤️

  • @bhimarayaemmeti4947
    @bhimarayaemmeti4947 2 роки тому +28

    ❤️🥰ನನ್ನ ಮಾವನ ಸಾಹಿತ್ಯ ಹೊರತ್ತಂದ... ನಿಮಗ ಹೃತ್ಪೂರ್ವಕ ಅಭಿನಂದನೆಗಳು 🙏🙏

  • @shivanadapujer9908
    @shivanadapujer9908 2 роки тому +11

    ಶಿವಕಾಂತ ಅಣ್ಣಾ ❤️❤️

  • @vithalvithal1908
    @vithalvithal1908 2 роки тому +10

    ಸುಪರ್ ಸಾಹಿತ್ಯ ಶಿವಕಾಂತ ಅಣ್ಣಾ ಸಾಂಗ್ ಸುಪರ್ ❤️👍

  • @ukjanapadnrj2506
    @ukjanapadnrj2506 2 роки тому +23

    ಸೂಪರ್ ಸಾಹಿತ್ಯ ಮಂಜು ಮಾಸ್ಟರ್ ಸೂಪರ್ ಗಾಯನ ಗುರುಗಳೆ🔥🔥🔥❤️🙏

  • @Manthucreation
    @Manthucreation 2 роки тому +7

    ನಿಮ್ಮ ಹಾಡಿಗೆ ಬೆಲೆ ಕಟ್ಟವರು ಯಾರು ಇಲ್ಲ ಅಣ್ಣಂದಿರ ❤️❤️🙏🙏

  • @journeymaster2592
    @journeymaster2592 2 роки тому +93

    ಬರಿ ತಿಂಡಿ ತಿಂಡಿ ಅಂತ ಸಾಂಗ್ ಹಾಡ್ತಾ ಇದ್ದ ಶಿವಕಾಂತ್ ಅಣ್ಣಾ ಇಂತಹ ಸಾಂಗ್ ಬರೆದಿದ್ದಕ್ಕೆ ಧನ್ಯವಾದಗಳು 🙏🙏

  • @shivanandmadiwalar7464
    @shivanandmadiwalar7464 2 роки тому +9

    ಪದಗಳ ಸಾಲು ಸಾಲು ಸಾಲ ಪಡಿಬೇಕು ಅನ್ನಿಸೆತ್ತಿ ಇಂತಹ ಅದ್ಭುತ ಹಾಡು ಪರಿಚಯಿಸಿದ ಮಲ್ಲು ಗೆ ಧನ್ಯವಾದ

  • @badboybasu431
    @badboybasu431 2 роки тому +8

    ಸೂಪರ್ ಸಾಂಗ👌👌👌👌♥️♥️♥️

  • @manjukurugund8769
    @manjukurugund8769 2 роки тому +7

    👍👍ಸೂಪರ್ ಸಾಂಗ್ ಮಂಜು ಅಣ್ಣ 🔥🔥

  • @ningayyam2457
    @ningayyam2457 2 роки тому +3

    ಸುಪರ್ ಬ್ರದರ್

  • @prashanthanjagi13
    @prashanthanjagi13 2 роки тому +9

    ಸೂಪರ್ ಸಾಹಿತ್ಯ ಬಾಸ್ ಶಿವಕಾಂತ ಅಣ್ಣಾ🔥🔥🔥🔥

  • @Bhirappahosamani
    @Bhirappahosamani 2 роки тому +5

    ಸೊಗಸಾದ ಸಾಹಿತ್ಯ. ಸೂಪರ್ ಸಿಂಗಿಂಗ್ 👏👏

  • @ambresh143audio3
    @ambresh143audio3 2 роки тому +32

    ಅಧ್ಬುತ ಸಾಹಿತ್ಯ ಶಿವಕಾಂತ ಅಣ್ಣಾ 👌👌

  • @anandnaykodi2419
    @anandnaykodi2419 2 роки тому +30

    ಇಂಥ ಹಾಡುಗಳು ಇನ್ನೂ ಬರಲಿ,ಸಾಹಿತ್ಯ &ಗಾಯನ super brothers

  • @m.k.creation8980
    @m.k.creation8980 2 роки тому +4

    Super mavar💪🏻👌🏻👌🏻✌🏻️😍

  • @shrinathmundalamani1698
    @shrinathmundalamani1698 2 роки тому +8

    ಸೂಪರ್ ಸಾಹಿತ್ಯ anna🔥🔥❤️

  • @user-qc7om4co7d
    @user-qc7om4co7d 2 роки тому +8

    ❤... ಸೂಪರ್ ಅಣ್ಣ.... ❤🙏🙏

  • @vittal.h.bilakeri5985
    @vittal.h.bilakeri5985 2 роки тому +7

    ❤ಅದ್ಭುತದ ಸಾಹಿತಿ ಅದ್ಭುತವಾದ ಗಾಯನ👏

  • @sharanabasava3971
    @sharanabasava3971 Рік тому +13

    ಸಾಹಿತ್ಯ ಕೂಡಾ ಚೆನ್ನಾಗಿದೆ, ಹಾಡು ಕೂಡಾ ಚೆನ್ನಾಗಿ ಮೂಡಿ ಬಂದಿದೆ 💐💐🔥

  • @basavarajvithoji7660
    @basavarajvithoji7660 2 роки тому +5

    Super ri anna ಸಾಹಿತ್ಯ & ಸಿಂಗರ 🔥super👌👌

  • @sanjunaikbg
    @sanjunaikbg 2 роки тому +4

    ಸುಂದರವಾದ ಸಾಹಿತ್ಯ ಮತ್ತು ಸಂಗೀತ

  • @umeshbandagar6910
    @umeshbandagar6910 2 роки тому +2

    🔥💥

  • @yallappahulimari629
    @yallappahulimari629 2 роки тому +7

    ಸೂಪರ್ ಅಣ್ಣ ❤️❤️👌👌

  • @uttarajmggaayaka4108
    @uttarajmggaayaka4108 2 роки тому +8

    ಸೂಪರ್ ಸಾಹಿತ್ಯ ರಚನೆ ಮತ್ತು ಸೂಪರ್ ಸಾಂಗ್ 👌🔥ಡ್ಯಾನ್ಸ್ 👌🔥🐆🐅🙏💝🙏🙏🙏🙏🙏

  • @mariyappa.master2325
    @mariyappa.master2325 2 роки тому +6

    ಸೂಪರ್ ವಿಡಿಯೋ .🙏🙏
    ಸೂಪರ್ ಸಾಂಗ್ .🔥🔥🔥

  • @VenkateshVenkatapur
    @VenkateshVenkatapur 2 роки тому +2

    Super ಸಾಹಿತ್ಯ

  • @siddubniralagi7636
    @siddubniralagi7636 2 роки тому +5

    ಸೂಪರ್ ಸೂಪರ್

  • @sureshdesaisureshreddy1068
    @sureshdesaisureshreddy1068 2 роки тому +2

    Super HERO... ✌️🔥🔥🔥🔥 Nice...

  • @rajkumarahirasang27
    @rajkumarahirasang27 Рік тому +6

    ಅದ್ಬುತ ಸಾಹಿತ್ಯ ಮತ್ತು ಅಷ್ಟೇ ಅದ್ಬುತವಾದ ಗಾಯನ, ಸೂಪರ್ ಸರ್ 👌🙏

  • @dattukiranagi2690
    @dattukiranagi2690 2 роки тому +9

    ನಿಮ್ಮ ಧ್ವನಿ ಸೂಪರ್ ಅಣ್ಣಯ್ಯ

  • @shrishailramadurg1841
    @shrishailramadurg1841 2 роки тому +4

    🔥🔥🔥🔥🔥🔥song ಅಣ್ಣಾ ji ❤❤❤❤❤❤❤

  • @HDEdits-mg2ew
    @HDEdits-mg2ew 2 роки тому +2

    ಸಾಹಿತ್ಯ ಅಂತೂ ಫೂಲ್💥💥💥💥💥

  • @nagappavalikar716
    @nagappavalikar716 2 роки тому +4

    ಅಣ್ಣ ಸೂಪರ್ ಸಾಹಿತ್ಯ ಸೂಪರ್ ಹಾಡು ಹಾಡದ್ದೀರಿ ನಿಮಗೆ ಧನ್ಯವಾದಗಳು💐🙏

  • @vithalaudiovideo8212
    @vithalaudiovideo8212 2 роки тому +10

    Super ಶಿವಕಾಂತ ಅಣ್ಣಾ ❤ಸಾಹಿತ್ಯ 🔥

  • @shivayyahiremath122
    @shivayyahiremath122 2 роки тому +4

    💫ಸೂಪರ್ ಮಂಜುನಾಥ್ ಮಾಸ್ತರ 💫

  • @MyLove-co2qn
    @MyLove-co2qn 2 роки тому +4

    Congratulations tamma.. Ni hinge belita iru 👏👏

  • @praveenmuddi8932
    @praveenmuddi8932 2 роки тому +2

    ಏನ ಹಾಡ್ ಬರುದಿಯ್ ಅಣ್ಣಾ 👌👌👌

  • @challengingstardarshanfanb6720

    ಸುಂದರವಾದ ,ಅಚ್ಚುಕಟ್ಟಾದ,ಸಾಹಿತ್ಯ... 🥰❤️

  • @rajubukanatti8481
    @rajubukanatti8481 2 роки тому +2

    ಸಾಹಿತ್ಯ extraordinary 🎉 super

  • @rajuchakare8896
    @rajuchakare8896 Рік тому +11

    ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ರೀ.... ಇನ್ನು ಹೆಚ್ಚಿನ ಹಾಡುಗಳನ್ನು ಹಾಡಿರಿ...

  • @sachinakumar0987
    @sachinakumar0987 Рік тому +3

    Wow 🔥🔥ಏನ್ ಸಾಹಿತ್ಯ 💛❤️

  • @sunildmathapati9532
    @sunildmathapati9532 2 роки тому +11

    ಸಾಹಿತ್ಯ ಮತ್ತು ಗಾಯನ ಅದ್ಭುತವಾಗಿದೆ 💐🌹

  • @akashmaragur7396
    @akashmaragur7396 2 роки тому +2

    Super ann 🔥🔥🔥🔥🔥

  • @rock_star_siddu_bhai340
    @rock_star_siddu_bhai340 2 роки тому +7

    ನಮ್ಮ ಅಣ್ಣನ ಸಾಹಿತ್ಯ ಅಚ್ಚು ಕಟ್ಟಾಗಿ ಮೂಡಿ ಬಂದಿದೆ ಹಾಗೂ ಗಾಯನ ಕೂಡ ಸೂಪರ ಆಗಿದೆ ✍️✍️✍️ ಸೂಪರ್ ಶಿವಕಾಂತ ಗೌಡ

  • @mouneshauppi.3235
    @mouneshauppi.3235 2 роки тому +1

    Anna. Super. Anna. Songs 👌🏻👌🏻👌🏻👌🏻👌🏻👌🏻🎂👌🏻👌🏻👌🏻

  • @rajuacharya526
    @rajuacharya526 2 роки тому +6

    ಅದ್ಬುತ ಸಾಹಿತ್ಯ....ದೇಸಿ ಧ್ವನಿ...‌ಅಪರೂಪದ ಹಾಡು....ಸೂಪರ್ ಗೆಳೆಯರೇ....ಮನಸ್ಸು ತುಂಬಿ ಬಂತು....

  • @child_lover_
    @child_lover_ 2 роки тому +5

    ಅಣ್ಣಾರ್ ಬೆಂಕಿ 🔥🔥🔥

  • @siddarudhanaykar5768
    @siddarudhanaykar5768 2 роки тому +41

    ನಿಮ್ಮ ಹಾಡಿನ ಕಲೆಗೆ ಬೆಲೆ ಕಟ್ಟಲಾಗುವುದು 👌💝🙏

  • @bahubaliyabrer4854
    @bahubaliyabrer4854 2 роки тому +2

    Super

  • @ningayyam2457
    @ningayyam2457 2 роки тому +1

    ಧನ್ಯವಾದಗಳು ಸರ್ ‌ಸುಪರ್ bro

  • @nagarajsss6401
    @nagarajsss6401 2 роки тому +7

    ಸೂಪರ್ ಹಾಡು ಅಣ್ಣಾ ನಿಮ್ಮ ಗಾಯನ ಇನ್ನೂ ಸೂಪರ್ ಅಣ್ಣಾ.... ಇನ್ನೂ ಹೆಚ್ಚು ಗೀತೆಗಳನ್ನು ಹಾಡಿ ಅಣ್ಣಾ ಆ ದೇವರು ನಿಮಗೆ ಮತ್ತು ನಿಮ್ಮ ತಂಡದವರಿಗೆ ಆಯುಷ್ಯ ಅರೋಗ್ಯ ಕೊಟ್ಟು ಕಾಪಾಡಲಿ 💐💐💐💐💐💐🙏🙏🙏 ಅಣ್ಣಾ

  • @atmanandakumbar3161
    @atmanandakumbar3161 2 роки тому +1

    ಬಾರೆ ಬಾರೆ ಸೂಪರ್ ಸರ್ 👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌😄👌👌👌👌👌👌👌👌

  • @kamalakshichikkoppad1919
    @kamalakshichikkoppad1919 2 роки тому +2

    masth le renu

  • @Venkateshgalabi-yn4mz
    @Venkateshgalabi-yn4mz 2 роки тому +1

    Super💐

  • @anik4996
    @anik4996 2 роки тому +30

    ಧ್ವನಿ ಸೂಪರ್ ಅಣ್ಣ ಆ ದೇವರ ನಮಗೆ ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ❣️💕❣️👌👌🙏🙏

  • @parasuramparasuram190
    @parasuramparasuram190 2 роки тому +6

    👌👌👌👌👌👌🔥🔥🔥🔥🔥🔥🔥🔥

  • @Mallugaming-c9q
    @Mallugaming-c9q 2 роки тому +4

    ಸೂಪರ್ ಅಣ್ಣ ಸಾಂಗ್ ಲವ್ 💓💓💓💓💓💓💓💓💓💓💓💓💓💓💓💓

  • @manjuviju7244
    @manjuviju7244 2 роки тому +3

    Renavvakka niv yavaglu benki na... Super😍😍🥰

  • @panchupatilpanchu3509
    @panchupatilpanchu3509 2 роки тому +2

    Super manju anna

  • @rajendrast3027
    @rajendrast3027 2 роки тому +1

    Mast re mast😍❤️😍❤️

  • @ravikumardesai1483
    @ravikumardesai1483 2 роки тому +2

    Hutti ಚೀನಾದ ಗಣಿ ನಮ್ಮ ಊರು ಸೂಪರ್ ಸಾಂಗ್ ಬ್ರದರ್

    • @MayuraMayura-ed5uv
      @MayuraMayura-ed5uv Рік тому

      ಲೋ ಅಣ್ತಮ್ಮಾ ಅದು ಚೀನಾದ ಗಣಿ ಅಲ್ಲೋ ಚಿನ್ನದ ಗಣಿ 😊😊

    • @Subhanaudio
      @Subhanaudio  Рік тому

      😀

  • @Jagadishharti
    @Jagadishharti 2 роки тому +5

    Super💗😘

  • @Basavarajharti
    @Basavarajharti 2 роки тому +3

    ಡೈಲಾಗ್ ಕಿಂಗ್ ಮಂಜುನಾಥ್ ಮಾಸ್ತರ
    ಸಾಹಿತ್ಯ ಜಾನಪದ ಜಾಣ ಶಿವಕಾಂತ್ ಪೂಜಾರಿ ❤️❤️❤️
    #basavarajharthiyoutubechannel

  • @umeshbandagar6910
    @umeshbandagar6910 2 роки тому +3

    🔥👌ಅಣ್ಣಾ

  • @bharamappagoraguddi255
    @bharamappagoraguddi255 2 роки тому +1

    Super brother

  • @bhimarayaemmeti4947
    @bhimarayaemmeti4947 2 роки тому +10

    ❤️ಸಾಹಿತ್ಯ ಮತ್ತು ಗಾಯನ ....💥💥❤️

  • @ParamannavariGP
    @ParamannavariGP 2 роки тому +2

    👍ಸುಪರ್ ಸಾಹಿತ್ಯ ಅಳಿಯ ಇನ್ನು ಹೆಚ್ಚಿನ ಸಾಹಿತ್ಯ ಹಾಡುಗಳು ಹಿಗೆ ಮುಂದೆ ಬೆಳೆಯಲಿ ಅಳಿಯ ಶಿವು♥👍👍

  • @siddumsb74
    @siddumsb74 2 роки тому +1

    Super ಸಾಹಿತ್ಯ, Anna

  • @laxmanlaxman6867
    @laxmanlaxman6867 2 роки тому +2

    Super sahitya supar acting gurugal best group benki song parasapur Manju master geleyar Bala anchatageri

  • @malluitagi1405
    @malluitagi1405 2 роки тому +16

    ಸೂಪರ್ ಸಾಹಿತ್ಯ ಶಿವಕಾಂತ್ ಎಸ್ ಪೂಜಾರಿ ಅಣ್ಣ🔥

  • @bhirushirabur5253
    @bhirushirabur5253 2 роки тому +1

    Shivakanth bro nimma sahitya super

  • @sachinphalemani1523
    @sachinphalemani1523 2 роки тому +2

    🔥

  • @arunkumarpujari9026
    @arunkumarpujari9026 2 роки тому +2

    ಒಳ್ಳೆಯ ಸಾಹಿತ್ಯದ ಜೋತೆ ಮಂಜು ಮಿಶ್ರಿಕೋಟಿ ಅವರ ಕಂಠದಲ್ಲಿ ಮೂಡಿಬಂದ ಅತ್ಯುತ್ತಮ ಹಾಡು 😘😘

  • @kirankiranmuttennavar5976
    @kirankiranmuttennavar5976 2 роки тому +2

    Super sahitya shivakanth anna 🔥gayana super 😍

  • @hanumanthmalagimani1998
    @hanumanthmalagimani1998 2 роки тому +3

    Super shitya super song ❤🎶❤🎶benki parasapur manju master geleyar balag

  • @vitthaldalawai2091
    @vitthaldalawai2091 2 роки тому +2

    Misrikoti ಹುಲಿ ನೀ ಬೆಂಕಿಯೋ ಅಣ್ಣಾ

  • @mahammadalinadaf2576
    @mahammadalinadaf2576 2 роки тому +1

    Superb bro Fantastic 🎉🎉🎉🎉🙏

  • @shashidharbh1750
    @shashidharbh1750 2 роки тому +4

    👌👌🔥🔥

  • @basutkhanapur5860
    @basutkhanapur5860 2 роки тому +3

    ಸೂಪರ್ ಅಣ್ಣ 👌

  • @kariyappamaghennavar179
    @kariyappamaghennavar179 2 роки тому +1

    ಸೂಪರ ಅಣ್ಣ

  • @sahadevabanddivaddar694
    @sahadevabanddivaddar694 2 роки тому +1

    Super song master parasapur Manju master geleyar bslag

  • @ashokbudarakatti321
    @ashokbudarakatti321 2 роки тому +5

    ಸೂಪರ್ ಮಂಜು ಅಣ್ಣಾ

  • @manojkb8424
    @manojkb8424 2 роки тому +1

    Super mind-blowing

  • @parasudkalyani9088
    @parasudkalyani9088 2 роки тому +4

    ಶಿವಕಾಂತ್ ಅದ್ಭುತ ಸಾಹಿತ್ಯ ಸರ್